No video

Forts of Bellary... Episode - 1

  Рет қаралды 37,641

Mysoorina kathegalu

Mysoorina kathegalu

Күн бұрын

ಜರಿಮಲೆ - ವಿಜಯನಗರದ ಸಾಮಂತ ರಾಜ ಪಾಪಣ್ಣ ನಾಯಕರು ಕಟ್ಟಿ ಆಳಿದ ಕೋಟೆ

Пікірлер: 143
@sunilkumar-tr7uv
@sunilkumar-tr7uv 2 жыл бұрын
ಕನ್ನಡಿಗರಿಗೆ ಕನ್ನಡದ ಹಿರಿಮೆಯ ಪಾಠ ಕಲಿಸಿದ ಧರ್ಮೇಂದ್ರ ಮೇಷ್ಟೇ ನಿಮಗೆ ಶಿಕ್ಷಕರ ದಿನಾಚಾರಣೆಯ ಶುಭಾಷಯಗಳು
@kiranee014
@kiranee014 2 жыл бұрын
ಜರಿಮಲೆ ಕೋಟೆಯ ದರ್ಶನ ಮಾಡಿಸಿದ ಧರ್ಮೇಂದ್ರ ಸರ್ ಮತ್ತು ಸ್ಥಳೀಯ ಹುಡುಗರಾದ ರಘು ಮತ್ತು ತಂಡಕ್ಕೆ ಧನ್ಯವಾದಗಳು
@ravishastrichikkathimmaiah3263
@ravishastrichikkathimmaiah3263 2 жыл бұрын
ನನ್ನ ಮನಸಿನ ಭಾವನೆ,,,,, ನಾವು ಪುಸ್ತಕದಲ್ಲೂ ಓದಿರದ ಅನೇಕ ಇತಿಹಾಸ ವಿಷಯಗಳ ಬಗ್ಗೆ ಇಷ್ಟ್ ಅದ್ಭುತವಾಗಿ ನಮ್ಮ ತಾಯ್ನಾಡ ಭಾಷೆಯಲ್ಲಿ ತಿಳಿಸುತ್ತೀರಾ ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತ ವಿಷಯ 👏👏👏👏 ಕರ್ನಾಟಕದ ಪ್ರತಿ ಊರುಗಳಿಗೂ ಭೇಟಿ ನೀಡಿ ಅಲ್ಲಿನ ಇತಿಹಾಸವನ್ನ ಹೇಳುವುದರ ಮೂಲಕ ನಮ್ಮ ಮನಗೆದ್ದಿದ್ದಾರೆ. ನನ್ನ ಮನದ ಬಯಕೆ ಏನೆಂದರೆ,, ನಮ್ಮ ಹೆಮ್ಮೆಯ ಕನ್ನಡಿಗ "ಧರ್ಮೆಂದ್ರ"ಅವರು ಇಷ್ಟೆಲ್ಲಾ ಮಣ್ಣಲ್ಲಿ ಮಣ್ಣಾಗಿರೋ ಇತಿಹಾಸವನ್ನ ಇಷ್ಟ್ ಅದ್ಭುತವಾಗಿ ಎಳೆಎಳೆಯಾಗಿ ಹೇಳುವುದರ ಮೂಲಕ ನಮಗೆ ರಸದೌತಣದಂತೆ ಉಣಬಡಿಸುತ್ತಾರೆ, ಅದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಅನ್ಯಾಯ ಅನಾಚಾರಗಳು ಕಣ್ಮುಂದೆ ಇದ್ದರೂ ಸಹಾ ಕಣ್ಮರೆ ಮಾಡುವವರೇ ಜಾಸ್ತಿ, ಅಂತದ್ರಲ್ಲಿ ಸಾವಿರಾರು ವರ್ಷಗಳ ಹಿಂದೆ ಅಡಗಿರುವ ಇತಿಹಾಸವನ್ನ ಕೆದಕಿ ಮತ್ತೆ ಅದನ್ನ ಜನರಿಗೆ ತುಂಬಾ ಪ್ರೀತಿಯಿಂದ ತಿಳಿಸಿಕೊಡುತ್ತಿದ್ದಾರೆ🥰 ಇದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಮ್ಮಿನೇ🙏..... ನಮ್ಮ ಕರ್ನಾಟಕ ಸರ್ಕಾರ ದೊಡ್ಡ ಮನಸು ಮಾಡಿ ಇಂತಹ ವ್ಯಕ್ತಿಗಳಿಗೆ ಸಲ್ಲಿಸಬೇಕಾದ ಗೌರವವನ್ನ ಪ್ರೀತಿಯಿಂದ ಒಬ್ಬ ಕನ್ನಡಿಗರಾಗಿ ಯೋಚಿಸಿ ಕರ್ನಾಟಕ "ರಾಜ್ಯ ಪ್ರಶಸ್ತಿ" ಘೋಷಿಸಿದರೆ ತುಂಬಾ ಖುಷಿ ಆಗುತ್ತೆ🥰🙏 ಇದು ನನ್ನೊಬ್ಬನ ಆಸೆ ಆಗಿರಲ್ಲ ನನ್ನಂತ ಎಷ್ಟೋ ಇತಿಹಾಸ ಪ್ರಿಯರ ಬಯಕೆ ಆಗಿರುತ್ತೆ ಅಂತ ಭಾವಿಸ್ತೀನಿ. ಖಂಡಿತ ತಾಯಿ ಆಧಿಶಕ್ತಿಯ ಕೃಪೆಯಿಂದ ಒಂದಿನ ನಿಮಗೆ ಕರ್ನಾಟಕ "ರಾಜ್ಯ ಪ್ರಶಸ್ತಿ" ಸಿಗುವಂತಾಗಲಿ ಗುರುಗಳೇ 🥰 ನನಗೆ ವಿಶ್ವಾಸವಿದೆ👍👍🤝🤝
@kumarb5487
@kumarb5487 2 жыл бұрын
ನಿಮ್ಮಿಂದ ಬಹಳಷ್ಟು ಐತಿಹಾಸಿಕ ಸ್ಥಳಗಳು ಮತ್ತು ವಿಚಾರಗಳನ್ನು ತಿಳಿದುಕೊಂಡಿದ್ದೇನೆ, ಧನ್ಯವಾದಗಳು ಸರ್ 💐🙏
@jaykannada
@jaykannada 2 жыл бұрын
ಅಪರೂಪದ ಕೋಟೆಗಳನ್ನು ದರ್ಶನ್ ಮಾಡಿಸಿದ ತಮಗೆ ಧನ್ಯವಾದಗಳು ಸರ್ 🙏 ಈ ತುಪ್ಪದ ಕೊಳ ಎನ್ನುವುದು ಬಹುಶಃ ಸಂಕೇತನಾಮ ಇರಬಹುದೇ ಎಂದು ನನ್ನ ಅನುಮಾನ ಏಕೆಂದರೆ ಇನ್ನೂ ಕೆಲವು ದುರ್ಗದ ಕೋಟೆಗಳಲ್ಲಿ, ತಳಬಾಗದಲ್ಲಿ ಹಾಲಿನ ಕೊಳ ನಂತರ ಮೇಲೆ ಏರುತ್ತಿದ್ದಂತೆ ಮಜ್ಜಿಗೆ ಕೊಳ, ಬೆಣ್ಣೆ ಕೊಳ ಹೀಗೆ ಇವು ಕೋಟೆಯ ವಿವಿಧ ಕ್ಷೇತ್ರಗಳ ವಿಳಾಸ ತಿಳಿಸಲು ಬಳಸುತ್ತಿರಬಹುದೆ, ಹಾಗೆಯೇ ಕೆಲವೆಡೆ ಜೇನು ಕೊಳ ಸಹ ಇರುತ್ತದೆ. ಈ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲಬೇಕು 🙏ಇದು ನನ್ನ ಊಹೆ ಅಷ್ಟೇ🙏
@manjunath.1879
@manjunath.1879 Жыл бұрын
ನಾಯಕರ ಸಂಸ್ಥಾನಕ್ಕೆ ಜಯವಾಗಲಿ
@chandrukiccha5945
@chandrukiccha5945 Жыл бұрын
ನಮ್ಮ ಪಕ್ಕದ ಹಳ್ಳಿಯ ಬಗ್ಗೆ ಮಾಹಿತಿ ತಿಳಿಸಿದಕ್ಕೆ ತುಂಬಾ ದನ್ಯವಾದಗಳು, sir..
@pk_prasanna7390
@pk_prasanna7390 2 жыл бұрын
ನಮ್ಮ ಬಳ್ಳಾರಿ ಜಿಲ್ಲೆಗೆ ಸ್ವಾಗತ ಗುರುಗಳೇ.... ❤️....
@kushalkashipathi8850
@kushalkashipathi8850 2 жыл бұрын
ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಗುರುಗಳೇ❤️
@Sathisha_ks.
@Sathisha_ks. 2 жыл бұрын
Thanks sir❤ ನೀವು ನಮ್ಮೂರಿಗೆ ಬಂದು ನಮ್ಮ ಜರ್ಮಲ್ಲಿ ಇತಿಹಾಸವನ್ನ ಹೇಳಿದ್ದಕ್ಕೆ.
@thepolityzmaster1080
@thepolityzmaster1080 2 жыл бұрын
ನಮಸ್ಕಾರ ಸರ್. ನಮ್ಮ ಬಳ್ಳಾರಿ ಜಿಲ್ಲೆಯ ೩೧ ಕೋಟೆಗಳ ಮತ್ತು ಸ್ಥಳೀಯ ಇತಿಹಾಸದ ಪರಿಚಯಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟಿದ್ದೀರಿ. ಇದಕ್ಕೆ ತಮಗೆ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಆತ್ಮೀಯ ಸ್ವಾಗತ ಸರ್. ಇಲ್ಲಿ ನನಗೊಂದು ಗೊಂದಲವಿದೆ ಇದೆ ಸರ್. ದಯವಿಟ್ಟು ಇದಕ್ಕೊಂದು ಪರಿಹಾರ ನೀಡಬೇಕೆಂದು ವಿನಯಪೂರ್ವಕ ಮನವಿ. ಗೊಂದಲ: " ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕರು, ಪ್ರಾಧ್ಯಾಪಕರಾದ ಶ್ರೀಯುತ ವಿರೂಪಾಕ್ಷಿ ಪೂಜಾರಳ್ಳಿ ರವರ ಪ್ರಕಾರ ಆಂಧ್ರದ ಕದ್ರಿಯಿಂದ ಬಂದ ಜರಿಮಲೆಯ ಮೂಲ ಪುರುಷ ಭೂಮರಾಜನಾಯಕ. ಇವರು ಉಜ್ಜಯಿನಿ ಸ್ವಾಮಿಗಳ ಆಶಿರ್ವಾದ ಪಡೆದು ಜರಿಮಲೆ ಸಂಸ್ಥಾನ ಸ್ಥಾಪಿಸಿದರು ಎನ್ನುತ್ತಾರೆ. ನೀವು ಪಾಪಣ್ಣ ನಾಯಕ ಎನ್ನುತ್ತಿರಿ. ಹಾಗದರೆ ಇದರಲ್ಲಿ ಯಾವುದು ಸರಿಯಾದದ್ದು? ದಯವಿಟ್ಟು ಗೊಂದಲ ನಿವಾರಿಸಿ ಸರ್". ಧನ್ಯವಾದಗಳು.
@mallaraj
@mallaraj 2 жыл бұрын
Your energy and enthusiasm is really much appreciated. Keep this good work sir.
@nagarajgb5053
@nagarajgb5053 Жыл бұрын
Continue Ballari journey.. want see Ballari City fort, Tekkalakote Veerabadreshwar temple
@murthybbs5278
@murthybbs5278 2 жыл бұрын
Many many thanks for exploring such hidden historical sites.
@shivashankarnavinavi4487
@shivashankarnavinavi4487 Жыл бұрын
ಸರ ದಯವಿಟ್ಟು ಸುರಪೂರ ಇತಿಹಾಸವನ್ನು ವಿಡಿಯಮಾಡಿ ಸರ್
@Prashanthkumar-we6pz
@Prashanthkumar-we6pz 2 жыл бұрын
My sincere request to you. We are from Andhra roots... But born and brought in Bangalore... Please do research nd video on udayagiri which is in Nellore district sp.... Sir it will be a best video because udayagiri full of glass forts which is built by vijayanagara emperor & and sultan who ruled the city & Britishers who did their best in servicing the public... With their hospitality... One important in udayagiri we have 150 koneru water ponds... Please come to us.
@ganiganesha9976
@ganiganesha9976 2 жыл бұрын
ನಮ್ಮ ಜಿಲ್ಲೆಗೆ ಬಂದ ನಿಮಗೆ ಸ್ವಾಗತ ಸುಸ್ವಾಗತ... ❤️❤️🙏
@jyothik708
@jyothik708 Жыл бұрын
Meeru cheptunte drushya kaavyame chaalaa baaga vuntundi
@user-ob7uy9kj7f
@user-ob7uy9kj7f 2 жыл бұрын
ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಗುರುಗಳೇ 🙏💐
@v_i_c_k_y6486
@v_i_c_k_y6486 2 жыл бұрын
ನಮಸ್ತೆ ಗುರುಗಳೇ 🙏🏿❤️
@vinodr7078
@vinodr7078 Жыл бұрын
Superb sir . 🙏🙏🙏 Great history of jarimale....
@nagalingalr1964
@nagalingalr1964 Жыл бұрын
Nimma videos thumba natural and real,,,I like it very much sir.
@nayakulabommesh3606
@nayakulabommesh3606 Жыл бұрын
Superr sir e video noodi kushi aythu bellary pakkadage namma oru Rayadurgam antha charitrye kaligedi kote idie vizayanagar samrajya samantharu venkatapathi jungu nayakaru halidare neevu namma oori bandu namma charitre bagge neevu helbeeku antha nanu hrudaya poorva kavagi kelthadini nimmanu sada abhimanisuva nimma shisha Andhra dinda
@anupk29
@anupk29 Жыл бұрын
Im really excited to listen Bellary Fort interesting facts and history associated with it in your style Sir..!! #Welcome to Ballari.. 🙏🙏
@basanagoudapatil9956
@basanagoudapatil9956 2 жыл бұрын
ತಮ್ಮ ಐತಿಹಾಸಿಕ ಮಾಹಿತಿಗಾಗಿ ತುಂಬಾ ಧನ್ಯವಾದಗಳು ಸಾರ್
@mbcreatives2210
@mbcreatives2210 Жыл бұрын
ನಮ್ಮ ಕಂಪ್ಲಿ ಗೆ ಬರೀ sir 🔥
@maheshapm6154
@maheshapm6154 Жыл бұрын
ತುಂಬಾ ಧನ್ಯವಾದಗಳು 💐💐💐💐ಸರ್
@lakshmananayak30
@lakshmananayak30 Жыл бұрын
ಸರ್ ಹಲಗಲಿ ಬೇಡರು ಬಗ್ಗೆ ಒಂದು video ಮಾಡಿ ಸರ್
@NewKiranya
@NewKiranya 2 жыл бұрын
Namaskar Guruji, ...
@prajwal1712
@prajwal1712 2 жыл бұрын
Shubodaya, Ee yella kotegalanna punaraavasthege taruvudu yege
@nagarajgb5053
@nagarajgb5053 2 жыл бұрын
Pls visit ballari Kote Malleshwara temple and Mari swami matta
@manjunathhonakal5153
@manjunathhonakal5153 2 жыл бұрын
🙏ಸರ್, ಸರ್ ಜರಿಮಲೆ ಎಲ್ಲಿ ಬರುತ್ತೆ? ಗೂಗಲ್ ಮ್ಯಾಪ್ ನಲ್ಲಿ ತೋರಿಸ್ತಾಯಿಲ್ಲ
@mallikiccha6396
@mallikiccha6396 Жыл бұрын
Jarmali anta search maadi sigutte
@shivarajvdgunda7023
@shivarajvdgunda7023 Жыл бұрын
ಕರ್ನಾಟಕದ ಇತಿಹಾಸದ ಬಹು ಹಿಂದಿನ ಕಾಲದ ಕೋಟೆ ಗಳ ಬಗ್ಗೆ ತುಂಬಾ ಚನ್ನಾಗಿ ಮಾಹಿತಿ ಯನ್ನ‌ ನೀಡಿದ್ದಿರಾ ಗುರುಗಳೆ
@kushalmanjukushal3144
@kushalmanjukushal3144 2 жыл бұрын
Keladhi chennammna kote ide channgiri li banni sir tumba histry iro place
@hareeshg2327
@hareeshg2327 2 жыл бұрын
Founder of HARAPANAHALLi Raja somashekara nayaka ra bagge video madi..
@deviprasadam120
@deviprasadam120 Жыл бұрын
Sir estu sogasagi history story hellthir sir. Nanyakke history study madlli ansuthe. May god bless you good strength to proceed this kind of historical storice have a nice day sir Deviprasad.
@rpmgarden2008
@rpmgarden2008 2 жыл бұрын
Local people and public representatives should come forward and protect the remnants
@varadaraj6775
@varadaraj6775 2 жыл бұрын
ತುಮಕೂರು ಜಿಲ್ಲೆಯ ಕೋಟೆಗಳ ಬಗ್ಗೆ ನೀವು ಸಂಪೂರ್ಣ ವಿಡಿಯೋ ಮಾಡಿ ಅರ್ಧಕ್ಕೆ ಬಿಟ್ಟಿದ್ದಿರ
@girishramanna5736
@girishramanna5736 2 жыл бұрын
ಶಿರಾ ಕೋಟಿ ಬಗ್ಗೆ ಹೇಳಿ ಸಾರ್.
@ajaym9017
@ajaym9017 2 жыл бұрын
ಶುಭೋದಯ ಗುರುಗಳೇ
@somashekharreddy8682
@somashekharreddy8682 Жыл бұрын
ಧನ್ಯವಾದಗಳು ಧರ್ಮೇಂದ್ರರವರೆ
@Ninja_zx10r_KA52
@Ninja_zx10r_KA52 2 жыл бұрын
Shubhodaya gurugale first view and first comment
@dtraveller229
@dtraveller229 2 жыл бұрын
ಶುಭೋದಯ ಗುರುಗಳೇ 😍😍
@gandugalikumararama7553
@gandugalikumararama7553 2 жыл бұрын
ಮೊಲ ಮತ್ತು ನಾಯಿ ಕಥೆ ತುಂಬಾ ಕಡೆ ಪ್ರಚಲಿತದಲ್ಲಿ ಇದೆ.
@manucricketlover982
@manucricketlover982 2 жыл бұрын
Super 💥🙏🙏🙏
@Prem_Chopda
@Prem_Chopda Жыл бұрын
@20.50.... The technology was very advanced then. We can see water pump Installed even 300 years back. 👍👍👍
@KeshavKumar-qg2rl
@KeshavKumar-qg2rl 2 жыл бұрын
Sir audio slighttly low when opposite person talks. Excellent history coverage.
@Charanms
@Charanms Жыл бұрын
Sir, Neevu Ondu Drone thogondu filming maadadre intha jagagalanna nimma Sambhashane ge seri episodes innoo chennage moodi barutthe annodu anisike. Dhanyavadagalu.
@abhi-zo7yl
@abhi-zo7yl 8 ай бұрын
Harapanahalli palegaaru bagge video maadi sir..Somashekara nayakruu bagge
@gandugalikumararama7553
@gandugalikumararama7553 2 жыл бұрын
ಹಿರೇಬೆಣಕಲ್ಲಿಗೆ ಬನ್ನಿ.
@nsubramanya4770
@nsubramanya4770 2 жыл бұрын
Thank you so much for the info.
@SureshKumar-iz1vt
@SureshKumar-iz1vt 2 жыл бұрын
ಸಂದರ್ಶನದ ವೇಳೆ ಅವರಿಗೆ ಒಂದು ಮೈ ಕು ಕೊಡಿ ಸರ್, ಸ್ಪಷ್ಟವಾಗಿ ಕೇಳಿಸುತ್ತಿಲ್ಲ
@mansoors9307
@mansoors9307 Жыл бұрын
Sir Please use the mic 🎤. Palyagararu matadiddu swalpa voice sariagi kelilla ri.
@malateshk233
@malateshk233 2 жыл бұрын
Great Job Sir...
@user-it4zr4xb9w
@user-it4zr4xb9w 10 ай бұрын
🌹🌹
@devublacklion8002
@devublacklion8002 2 жыл бұрын
Great sir
@KomarsswamyGH
@KomarsswamyGH Жыл бұрын
❤❤❤❤❤
@chandrakanthchandru6128
@chandrakanthchandru6128 2 жыл бұрын
Hellooo good morning sir love uuuuuuuuuuu so much
@pradeepkumarpradeepkumar6887
@pradeepkumarpradeepkumar6887 Жыл бұрын
💐💐💐💐💐💐💐💐💐🤝💐💐💐💐💐
@kanakahnayak7275
@kanakahnayak7275 Жыл бұрын
ಸರ್ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಲ್ಲಿ ಕನಕಗಿರಿಯ ನಾಯಕರ ಶೌರ್ಯ ಸಾಹಸ ವೀರತನ ದೈವತ್ವಕ್ಕೆ ಮೊದಲನೇ ಸ್ಥಾನಕೊಟ್ಟು ಗೌರವಿಸುತ್ತಿದರು ನಿಮ್ಮ ಮುಂದಿನ ವಿಡಿಯೋ ಈ ರಾಜಮನೆತನದ ಬಗ್ಗೆ ಮಾಡಿ ಸರ್
@kanakahnayak7275
@kanakahnayak7275 Жыл бұрын
ಮತ್ತು ಈ ಮನೆತನ ಗಂಡುಗಲಿ ಕುಮಾರರಾಮನ ತಾಯಿ ಗುಜ್ವಲ ಹರಿಹರದೇವಿಯ ತವರುಮನೆ
@gangareddymv4100
@gangareddymv4100 Жыл бұрын
dayavittu namma gummanayakanapallya forte vedeo madi sir
@indreshaspujar
@indreshaspujar Ай бұрын
Gummanayakan rajaru kanakagiri rajaru bigaru​@@gangareddymv4100
@girishm9510
@girishm9510 2 жыл бұрын
ನಿಮ್ಮ ಆಸಕ್ತಿಗೆ ನನ್ನ ಅನಂತ ಧನ್ಯವಾದಗಳು, ಆದರೆ ನಿಮ್ಮಿಂದ ನಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದೆ, ಅದಕ್ಕೆ ನಿಮ್ಮ ಆರೋಗ್ಯ ಮತ್ತು physical fitness ಬಗ್ಗೆ ಹೆಚ್ಚಿನ ಗಮನ ಕೊಡಿ 🙏🙏
@indianstreetfood6235
@indianstreetfood6235 Жыл бұрын
Sir avaru ujjain bagge helidhu enu kelisilla neevu mathomme heli sir waiting for episode 2 sir
@jaspersowmya3871
@jaspersowmya3871 2 жыл бұрын
Super Sir
@nagarajun615
@nagarajun615 2 жыл бұрын
Siddappa nayakara Audio problem idde
@rudrirudri3589
@rudrirudri3589 2 жыл бұрын
Good morning gurugale
@rajesh13401
@rajesh13401 2 жыл бұрын
Love you Sir! 🙏
@v_i_c_k_y6486
@v_i_c_k_y6486 2 жыл бұрын
ಗುರುಗಳೇ ತಮ್ಮಲ್ಲಿ ಒಂದು ಮನವಿ ಸಾಧ್ಯವಾದರೆ ಬೆಂಗಳೂರಿನ GOODSHED ROADನ ಬಗ್ಗೆ ಮಾಹಿತಿ ತಿಳಿಸಿಕೊಡಿ ನನಗೆ ತುಂಬಾ ಕುತೂಹಲ ಇದೆ 🙏🏿🙏🏿🙏🏿
@harishmysore6666
@harishmysore6666 Жыл бұрын
Hari Om.
@krishnaraogollapudi3440
@krishnaraogollapudi3440 Жыл бұрын
Nicely explained good Darmi last bit we heard properly sorry
@pranayaka-dm1px
@pranayaka-dm1px 2 жыл бұрын
Vamshastru last toorsi sir
@nagarajraj4289
@nagarajraj4289 2 жыл бұрын
Sir pls check volume yourself in KZbin. Very low....
@ayazkhan-6243
@ayazkhan-6243 2 жыл бұрын
Munjaneya Shubodhayagalu Sir ❤️
@dadapeerss142
@dadapeerss142 Жыл бұрын
Sar nama chitradutga kouta intranc haki
@motivationkpa
@motivationkpa Жыл бұрын
namna urali Hale devasthana ide hoysala kalda shile galu mucchi hogive adunna open madusbeku some help
@kalabimanigirish7731
@kalabimanigirish7731 2 жыл бұрын
Sir nivu nimma kothe mathanaduttaralla avarigu Mike kodi
@praveenkumarranakhambe7681
@praveenkumarranakhambe7681 2 жыл бұрын
ಧನ್ಯವಾದಗಳು, ಸರ್ !
@raghuleo9203
@raghuleo9203 2 жыл бұрын
Ballari city Alli eruva koteya bagge heli sir please
@hmsagar604
@hmsagar604 2 жыл бұрын
ನಮ್ಮ ಬಳ್ಳಾರಿ
@VivekVivek-wp8nd
@VivekVivek-wp8nd Жыл бұрын
❣️👌👌
@lakshmankesari7179
@lakshmankesari7179 Жыл бұрын
ಸರ್ ಬಳ್ಳಾರಿ ಕೋಟೆಯ ಬಗ್ಗೆ ವಿಡಿಯೋ ಮಾಡಿ
@kalmeshbenakanavar8460
@kalmeshbenakanavar8460 2 жыл бұрын
sir badami maadri
@sureshr4618
@sureshr4618 2 жыл бұрын
Hello sir Good Morning 💐 Happy Teachers Day sir🌸🙏🏻
@Anucreation-qf3mt
@Anucreation-qf3mt 8 ай бұрын
Please rathanagire history
@prashanthakumarsaaninayana1817
@prashanthakumarsaaninayana1817 Жыл бұрын
Sir ನಿಮ್ಗೆ ಅನಂತ ಆನಂಥ ದನ್ಯVADAGALU sr
@Manju635v
@Manju635v 2 жыл бұрын
Sir ನಿಮ್ಮ ಜೊತೆ ಇನ್ನೊಂದು extra mic ಇಟ್ಕೊಂಡು ಹೋಗಿ , ನಿಮ್ಮ ಜೊತೆ ಮಾತನಾಡುವವರಿಗೆ mic ಹಾಕಿ ಅವರು ಮಾತಾಡುವುದು ಏನೂ ಕೇಳಿಸ್ತಯಿಲ್ಲ
@mr.kaggod
@mr.kaggod Жыл бұрын
Sir ರಾಯಚೂರಿಗೆ ಬನ್ನಿ please
@sanjumanju317
@sanjumanju317 2 жыл бұрын
Happy Teacher's day sir 🍫🙏🌞
@manojkumarhk5696
@manojkumarhk5696 Жыл бұрын
Sir, Ballari cityalli iro kote mathra maribedi
@indianboybaru1644
@indianboybaru1644 2 жыл бұрын
ನಿಮ್ಮ speaker na ಅವರಿಗೆ ಕೊಡಬೇಕಿತ್ತು, ಧರ್ಮೇಂದ್ರ ಸರ್
@Jagan-wy9eb
@Jagan-wy9eb 2 жыл бұрын
Happy teacher's day sir
@mastyoutubechannel3146
@mastyoutubechannel3146 2 жыл бұрын
Sir nam Vijay nagara ♥️❣️
@prabhuswamyhb7966
@prabhuswamyhb7966 Жыл бұрын
Deburu Handuvinahalli Rameshwara Tempol nanjanagudu bage video madi sir
@rakesh_mp
@rakesh_mp 2 жыл бұрын
Sir volume kelsode ella
@mastanalimadagiri2111
@mastanalimadagiri2111 2 жыл бұрын
Raichur kotege banni gurugale
@maruthiy1736
@maruthiy1736 2 жыл бұрын
Sir tumba channagi explain madtira kushi agutte but video explain cut madi 10 to 12min GE... Nim next video ge kaibeku hatara thrill kodi... Tnq sir
@RajMali-hc3tt
@RajMali-hc3tt 20 күн бұрын
Sound illa sir
@jaisrikrishnadevaraya7637
@jaisrikrishnadevaraya7637 2 жыл бұрын
💛❤️🙏
@s.k.nayaka..tondihal5449
@s.k.nayaka..tondihal5449 2 жыл бұрын
🙏🙏
@vinaykumaram7887
@vinaykumaram7887 2 жыл бұрын
Dhrmie Mava gea jai
@rameshjayalakshmi9731
@rameshjayalakshmi9731 2 жыл бұрын
Dhanyavadagalu
@KLRaju-xc7gv
@KLRaju-xc7gv Жыл бұрын
Sir ur videos r good ur not translate Tippu persian letters to kannada.why,? Please once again read Persian and translate all letters to kannadigas watching ur videos .!
@swaroopgv2464
@swaroopgv2464 2 жыл бұрын
audio is low from couple of videos.
WILL IT BURST?
00:31
Natan por Aí
Рет қаралды 12 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 32 МЛН
Remembering Tipu Sultan
13:01
Mysoorina kathegalu
Рет қаралды 88 М.
hampi series - 1
16:03
Mysoorina kathegalu
Рет қаралды 146 М.