ಮನುಷ್ಯನಿಗೆ ಆಯುಷ್ಯ ಆಗುವುದಕ್ಕಿಂತ ಮುಂಚೆ ಸತ್ತರೆ ಆತ್ಮ ಪ್ರೇತತ್ಮ ಆಗುತ್ತದೆ ಇದು ನಿಜಾ 100 %
@g0s_vlogs2378 ай бұрын
age est ethu antha hege heltheera ?? other than sucide we cant see early death . if too many desires in the heart then they become ghost but its all about how u take in the mind during death .
@ivancardin6186 ай бұрын
Nija ansath because nange feel aghide
@shobhanayak6124 ай бұрын
Yella bogale .devva illa yenu illa
@SiyanMees4 ай бұрын
Ha hawdu
@princepradi45888 ай бұрын
ಈ ಅಮ್ಮನ ಮಾತು ನೂರಕ್ಕೆ ನೂರರಷ್ಟು ಸತ್ಯ 🙏......
@shobhanayak6124 ай бұрын
😂😂😂..mahaa moorkharu neevella..😅
@sgprofessionals75802 ай бұрын
ಆತ್ಮ, ಪ್ರೇತಾತ್ಮಇವೆಲ್ಲಇವೆ. ಇವು ಯಾವೂ ಇಲ್ಲ ಸುಳ್ಳು ಎನ್ನುವವರ ಸಂಖ್ಯೆ ಹೆಚ್ಚಿರಬಹುದು. ಆದರೆ ಯಾವುದೇ ಆಗಲಿ ಅನುಭವಕ್ಕೆ ಬಂದಾಗ ಮಾತ್ರ ನಂಬುತ್ತಾರೆ. ಆದರೆ ಆತ್ಮಪ್ರೇತಾತ್ಮಗಳು ಇವೆ ಅನುಭವಕ್ಕೆ ಬಂದಿದೆ.
@shivg74848 ай бұрын
She told 100% truth. I had a different experience for a long period.By gods grace relieved and extremely happy now.
@Lavanyashree-m8n8 ай бұрын
100%ಕಟು ಸತ್ಯ
@meghanam75507 ай бұрын
How did u overcome those issues plz tell me, present I’m going through a lot
@shivg74847 ай бұрын
@@meghanam7550 will suggest you to visit Shri Adishakti Huchamma temple at Yelikere near Pandavapura , Mandya on Sunday, Monday and Friday , time 6.30 am onwards .
@shivg74847 ай бұрын
@@trivenipatil3863 visit Shri Adishakti Huchamma temple, Sun/Mon/Fri day In yelikere , Near Pandavapura , Mandya dist at 6.30 am onwards
@anythingಕ21207 ай бұрын
@@meghanam7550 explain what is happening with you.
@yathishp95718 ай бұрын
ನಿಜ ಹೇಳಬೇಕೆಂದರೆ ಅನುಭವ ಆಗಿದೆ ಇದು ನಿಜವಾದ ಘಟನೆ. ಆತ್ಮ ಇದೆ 👹👹
@rkuppirkuppi25938 ай бұрын
ನನಗೂ ತುಂಬಾ ಸಲ ಅನುಭವ ಆಗಿದೆ..!
@vinayakk-p9y8 ай бұрын
Yenu bro?
@ThejeshwiniRamesh8 ай бұрын
ಹೇಗೆ?
@yogishshirva1666 ай бұрын
ದೆವ್ವ ಇದೆ
@shobhanayak6124 ай бұрын
@@yogishshirva166sullu helalu miti irbeku
@shobhanayak6124 ай бұрын
😅😅😅..
@jeevithashashi71172 ай бұрын
ನಾನು ಸಹ ಮುಂಚೆ ನಂಬುತ್ತಿರಲಿಲ್ಲ ಆದರೆ ನನಗೆ ಅನುಭವ ಆಗಿದೆ ಮತ್ತೆ ನಾನು ನೋಡಿದ್ದೇನೆ ಕೂಡ ಹಾಗಾಗಿ ನಾನು ಈಗ ಹೆಚ್ಚಾಗಿ ನಂಬುತ್ತೇನೆ..
@GeethaG-jn5mz8 ай бұрын
ಅಮ್ಮನ ಮಾತು ನೂರಕ್ಕೆ ನೂರು ಸತ್ಯ❤
@kumarhv-ox1gb8 ай бұрын
Nimage anubhava aagidya
@GeethaG-jn5mz8 ай бұрын
Yes
@ramaprasadr-builder34787 ай бұрын
@@GeethaG-jn5mz Please explain what did you experience?
@GeethaG-jn5mz7 ай бұрын
Ega night belakina vyavasthe eruvudharidha dhevvagalella kadime.
@udayuday33694 ай бұрын
100. Li 25 ginthanu kadime
@krishnarn69308 ай бұрын
ನಾನೂ ನೋಡಿದೀನಿ, ತುಂಬಾನೇ ಅನುಭವಗಳೂ ಆಗಿವೆ..
@basavaraj41558 ай бұрын
ಹೇಗೆ ಹೇಳಿ ವಿವರಿಸಿ
@amith_2002_8 ай бұрын
Namgu swalpa torsi😂
@sandeepraju95838 ай бұрын
ಮನೇಲಿ ಹೆಂಡ್ತಿ ಅಂತ ಇದ್ರೆ ಯಾಕೆ ದೆವ್ವ ಬರುತ್ತೆ ಹೇಳಿ
@renukaprincess85678 ай бұрын
Hoo please explain
@sunithakotian43348 ай бұрын
Yakri e tara mathd thiri edhu nijana but yellarigu anubava aguvudilla @@amith_2002_
@bhogeshsagar37308 ай бұрын
ಜನರಿಗೆ ದೆವ್ವ ಭೂತಗಳ ಬಗ್ಗೆ ಅನುಭವ ಆದರೇ ಮಾತ್ರ ಇವರು ಹೇಳುವುದು ಸರಿ ಅನ್ನಿಸುತ್ತದೆ
@ravindraramadurgkar59408 ай бұрын
ಅಮ್ಮ ಹೇಳಿದ ವಿಷಯಗಳು ಅನುಭವಕ್ಕೆ ಬಂದಿವೆ
@komalalakkappa15418 ай бұрын
Living with Himalayan masters book by Swami Rama most recommended. This book was my first book,/doorway to spiritual knowledge
@rajeswarisn15188 ай бұрын
ಆತ್ಮ ಇದ್ದಮೇಲೆ ಪ್ರೇತಾತ್ಮ ಹಾಗೂ ಪರಮಾತ್ಮ ಇರಲೇ ಬೇಕು.
@akhileshShetty-uw4gj8 ай бұрын
Nin athi ಬುದ್ಧಿವಂತ ಬಿಡಪ್ಪ.. ಪೊಟ್ಟೆಲ
@Goodmorning-d9b8 ай бұрын
Aatma parmatma enu illa
@Goodmorning-d9b8 ай бұрын
@@puttaramu impossible.... No ghost Anywhere 😆😆😆😆
@rajeswarisn15188 ай бұрын
.ನಿನ್ನ ದೇಹದಲ್ಲಿರುವ ನಾನು ಎನ್ನುವ ವಸ್ತುವೇ ಆತ್ಮ.ಅದಿಲ್ಲ ಅಂದ್ರೆ ನೀನೇ ಇಲ್ಲ.
@savithakumarip60358 ай бұрын
@@puttaramuಹೌದು. ನಾನು ಎಲ್ಲವನ್ನೂ ನೋಡಿದ್ದೇನೆ. ಮೆಲ್ಲಗೆ ಕಿವಿಗೆ ಬಂದು ಹೇಳುದನ್ನೂ ಕೇಳಿದ್ದೇನೆ. ಬೆಳಗ್ಗಿನ ಜಾವದ ಅನುಭವಗಳು, ರಿಯಲಿ ಗ್ರೇಟ್. ಆತ್ಮಗಳು, ದೆವ್ವಗಳು, ದೇವರು ಎಲ್ಲರೂ ಇದ್ದಾರೆ. ನಮ್ಮ ಕಣ್ಣಿಗೆ ಕಾಣದ ಅನೇಕ ಅನುಭವಗಳು ಇವೆ. ಇಲ್ಲಾ ಅಂತಾ ಹೇಳುವರನ್ನು ನೋಡುವಾಗ ಅವರೇಷ್ಟು ದುರದೃಷ್ಟವಂತರು ಅಂತಾ ಗೊತ್ತಾಗುತ್ತದೆ. Devine ಪಾರ್ಕ್ ಗೆ ಬನ್ನಿ,. ಯಾವ ಅನುಭವ ಬೇಕು, ಆಧ್ಯಾತ್ಮಿಕ ದಾರಿ ತೋರಿಸುತ್ತಾರೆ.
@manjunathachandra27736 ай бұрын
ನಾನು ದೆವ್ವ ನೋಡಿದ್ದೇನೆ ಮೇಡಂ 2006 ನ ಇಸವಿಯಲ್ಲಿ ಕರ್ನಾಟಕದ ಪ್ರಸಿದ್ಧ ಸ್ಥಳ ಅಲ್ಲಿ ನಾನು ಮತ್ತು ನನ್ನ ಸ್ನೇಹಿತ ಇಬ್ಬರಿಗೂ ರಾತ್ರಿ 10.30ರ ಸಮಯದಲ್ಲಿ ನೋಡಿದ ಅನುಭವ ಆಗಿದೆ 7 ಅಡಿ ಎತ್ತರದ ಬಿಳಿ ಅಕೃತಿ ಕೇವಲ 10 ಅಡಿ ದೂರದಲ್ಲಿ ಅಲೆದಾಡುತ್ತಿತ್ತು ನಂತರ ನಮ್ಮ ಭಯದಿಂದ ಕಿರುಚಾಡಿದ್ದರಿಂದ ಅದು ವಾಪಾಸ್ ಹೋಗಿದ್ದು ಕೂಡ ನೋಡಿದ್ದೇವೆ ಈ ಘಟನೆ ನಡೆದ್ದಿದ್ದು ಕೇವಲ 20 ಸೆಕೆಂಡ್ ನಿಂದ 30 ಸೆಕೆಂಡ್ ನ ಸಮಯದಲ್ಲಿ,
@ajathaajatha23168 ай бұрын
ಇದೆ ಅನುಭವ ಆಗೋವರೆಗೂ ಕಾಯಿರಿ
@b.kkotary87895 күн бұрын
Neevu heliddu correct agide madam. Thanks🙏
@jayaprakashshetty65118 ай бұрын
ತುಂಬಾ ಅತ್ಯಾದ್ಬುತ ಮಾಹಿತಿ . ಧನ್ಯವಾದಗಳು
@venuthahema61159 күн бұрын
ವೆರಿ ಗುಡ್ ಮೇಡಂ. ಸೂಪರ್ ಟಾಪಿಕ್
@raghavendraacharya99018 ай бұрын
ಒಳ್ಳೇದು ಅಂದ ಮೇಲೆ ಕೆಟ್ಟದ್ದು ಇರಲೇಬೇಕು ಇದೆ 100%
@1world1democracy8 ай бұрын
ಒಳ್ಳೇದು ಕೆಟ್ಟದ್ದು ಅನ್ನೋದೇ ಇಲ್ಲ. ಇದಕ್ಕೆ ಏನ್ ಹೇಳ್ತೀರಾ
@lokeshnaik99786 ай бұрын
ಹಾಗೆಯೆ ಎಲ್ಲಾ ಜೀವಿಗಳ ದೆವ್ವ ಇರಬೇಕು.
@chandrakaladev67413 ай бұрын
When I saw something in the middle of the night I chanted Jai Hanuman. Jai Shree Ram. I heard dogs howling at a distance. Next day after worshipping Godess Durga and Hanuman Ji things were in good will again.
@Dandelion123-v6i8 ай бұрын
ನನಗೆ ಇವರು ಹೇಳಿರುವ ಅನುಭವಗಳು ಆಗಿದೆ. ಮಧ್ಯರಾತ್ರಿ ಎದ್ದು ನೋಡಿದಾಗ ಒಂದು ಹೆಂಗಸಿನ ರೂಪ ಕಣ್ಣು ಮುಂದೆ ನನ್ನನ್ನೇ ನೋಡುತ್ತ ನಿಂತಿದೆ. ಲೈಟ್ ಆನ್ ಮಾಡಿದ ತಕ್ಷಣ ಮಾಯ. ಮತ್ತು ಬೆಳಗ್ಗಿನ ಜಾವ ಗೆಜ್ಜೆ ಸದ್ದು. ದಯವಿಟ್ಟು ಪರಿಹಾರ ತಿಳಿಸಿ. ನಾನು ೨೬ ವರುಷ ಹುಡುಗ
@swasthikkumar53988 ай бұрын
Bro contact imran sir He is a paranormal investigator
ನಿನ್ನ ಜೊತೆ ಬೇರೆಯವರಿಗೂ ಅದೇ ರೀತಿ ಅನುಭವ ಆಗಿದ್ದರೆ ಆಗ ನಂಬಬಹುದು ಇಲ್ಲಾಂದ್ರೆ ಅದು ನಿನ್ನ ಬ್ರಮ್ಹೇ
@RAMAKRISHNA-lu7xr8 ай бұрын
Be brave, don't sleep alone, be with someone close to you. Keep some light always burning. Believe for sure what you have seen, fear full imagination. Some night beetles (insect) make such sounds. Never Believe, you will get relieved.
@ganeshry68828 ай бұрын
True..11:16 is true....The departed soul from the fundamental body of a person whose life ended in tragedy will talk...I heard personally...
@HarishHarish-xz6xy6 ай бұрын
ನನಗೂ ಸ್ವತಃ ಅನುಭವ ಆಗಿದೆ, ಪ್ರೇತಾತ್ಮ ಇರೋದು ನೂರಕ್ಕೆ ನೂರು ಸತ್ಯ
@naveenkumargn73146 ай бұрын
Please explian
@ಬಾಬುರಾವ್3 ай бұрын
ಇದು ನೋಡಿದವರು ಹೇಳಿರೋದು ಅವರು ಡ್ಯೊಟೀಯಿಂದ ಮನೆಗೆ ಬರುವಾಗ ಕಾರಣ ನಿಮಿತ್ತ ರಾತ್ರೆ 12 ಕಳೆದಿತ್ತು ದಾರಿಯಲ್ಲಿ ಆ ಕಡೆ ಈಕಡೆ ಸುಮಾರು ದೂರದವರೆಗೆ ಗುಡ್ಡ ಕಾಡು ನಡುವೆ ಮಾರ್ಗ.ಇವರು ಮಾರ್ಗದಲ್ಲಿ ನಡೆದುಕೊಂಡು ಬರುವಾಗ ಆ ಕಡೆ ಗುಡ್ಡದಿಂದ ಒಂದು ಉದ್ದನೆ ದೋಟೀ ಇವರ ಮುಂದೆ ಮೇಲಿನಿಂದಾಗಿ ಈ ಕಡೆಗೆ ಹಾರಿ ಹೋಗುತ್ತಿತು
@ChandanaSai-nn4kw2 ай бұрын
Grace of God bless parmatma thanks 🙏🙏🙏🙏🙏🙏
@maruthigowda.61068 ай бұрын
Plss continue this type of episode sir
@chandrahasahr94788 ай бұрын
Superrrrrr explained
@veereshps11193 ай бұрын
ಸತ್ಯವಾದ ಮಾತುಗಳು ಅಮ್ಮ ನೀವು ಹೇಳುತ್ತಿರುವುದು
@1world1democracy8 ай бұрын
ನಮ್ಮ ಅನುಭವಕ್ಕೆ ಬರದ ಯಾವುದೇ ವಿಷಯಗಳು ಕೇವಲ ಕಾಲ್ಪನಿಕ. ನಮ್ಮ ಜೀವನಕ್ಕೆ ಯಾವುದೇ ಉಪಯೋಗವಿಲ್ಲ. ಬೇರೆಯವರ ಹೇಳಿಕೆಗಳಿಂದ ನಮ್ಮ ಮೌಢ್ಯ ಅಜ್ಞಾನ ಹೆಚ್ಚಾಗುತ್ತೆ ಹೊರತು ಅದರಿಂದ ಯಾವುದೇ ಪ್ರಯೋಜನ ಇಲ್ಲ ಬದಲಾಗಿ ನಮ್ಮ ಜೀವನ ಗೊಂದಲಮಯ ಮಾಡಿಕೊಂಡು ಹಾಳು ಮಾಡಿಕೊಳ್ಳುವ ಸಾಧ್ಯತೆ ಇರುತ್ತೆ ಹುಷಾರಾಗಿರಿ
@Mayursubhash8 ай бұрын
ನಿನಗೆ ನಂಬು ಅಂತ ಯಾವನೋ ಹೇಳ್ತಾ ಇರೋದು ಗುರು, ಅವರಿಗೆ ಆದ ಅನುಭವವನ್ನು ಹಂಚಿಕೊಳ್ತಾ ಇದ್ದಾರೆ ನಾಳೆ ನಿನಗೆ ಅನುಭವ ಆದಾಗ ನೀನು ಇದನ್ನು ಹೇಳ್ತಿಯಾ?
@Mayursubhash8 ай бұрын
ನಿನಗೆ ನಂಬು ಅಂತ ಯಾವನೋ ಹೇಳ್ತಾ ಇರೋದು ಗುರು, ಅವರಿಗೆ ಆದ ಅನುಭವವನ್ನು ಹಂಚಿಕೊಳ್ತಾ ಇದ್ದಾರೆ ನಾಳೆ ನಿನಗೆ ಅನುಭವ ಆದಾಗ ನೀನು ಇದನ್ನು ಹೇಳ್ತಿಯಾ?
@Mayursubhash8 ай бұрын
ನಿನಗೆ ನಂಬು ಅಂತ ಯಾವನೋ ಹೇಳ್ತಾ ಇರೋದು ಗುರು, ಅವರಿಗೆ ಆದ ಅನುಭವವನ್ನು ಹಂಚಿಕೊಳ್ತಾ ಇದ್ದಾರೆ ನಾಳೆ ನಿನಗೆ ಅನುಭವ ಆದಾಗ ನೀನು ಇದನ್ನು ಹೇಳ್ತಿಯಾ?
@Mayursubhash8 ай бұрын
ನಿನಗೆ ನಂಬು ಅಂತ ಯಾವನೋ ಹೇಳ್ತಾ ಇರೋದು ಗುರು, ಅವರಿಗೆ ಆದ ಅನುಭವವನ್ನು ಹಂಚಿಕೊಳ್ತಾ ಇದ್ದಾರೆ ನಾಳೆ ನಿನಗೆ ಅನುಭವ ಆದಾಗ ನೀನು ಇದನ್ನು ಹೇಳ್ತಿಯಾ?
@lokeshnaik99786 ай бұрын
ಹಾಗಾದರೆ ಯಾವುದೇ ಬೆಳೆ ಬರಲ್ಲ.
@Gururajasl6 ай бұрын
ಅಮ್ಮ ಹೇಳೋದು ಸತ್ಯ ಇದೆ.. ನನಗೆ 2 ಸಲ ಅನುಭವ ಆಗಿದೆ 🙏🙏
@Rockfitt4256 ай бұрын
Ell sigutte😅
@Gururajasl6 ай бұрын
@@Rockfitt425 ella kade sigute
@ಹೃದಯವಂತರೋಜಾಸುಬ್ಬು8 ай бұрын
ಇವರನ್ನು ಹುಲಿಕಲ್ ನಟರಾಜ್ ಅವರ ಹತ್ತಿರ ಕಳಿಸಿ ಸರ್ ತುಂಬಾ ಮೌಢ್ಯತೆ ಕಂದಾಚಾರ ಇದೆ
@sudarshankpoojary48198 ай бұрын
ಆ ನನ್ ಮಗ ಏನ್ರೀ ಮಾಡುತ್ತಾನೆ ಅವನು ಎಲ್ಲಿ ನಿಜವಾಗ್ಲೂ ಋಣಾತ್ಮಕ ಶಕ್ತಿಗಳಿರುತ್ತವೆ ಅಲ್ಲಿಗೆ ಅವನು ಹೋಗುವುದಿಲ್ಲ... ಎಲ್ಲಿ ಋಣಾತ್ಮಕ ಶಕ್ತಿ ಇರುವುದಿಲ್ಲ ಅಲ್ಲಿ ಹೋಗಿ ಇವನ ನಾಟಕಗಳನ್ನು ಆಡುತ್ತಾನೆ ಅಷ್ಟೇ.. ಇದೇ ಹುಲಿಕಲ್ ನಟರಾಜ್ ಗೆ ಒಮ್ಮೆ ಹಾಸನದ ಮಾಂತ್ರಿಕರು ಒಬ್ಬರು ಸವಾಲು ಹಾಕಿದ್ದರು ಇವನು ಅವರ ಸವಾಲು ಸ್ವೀಕರಿಸದೆ ಹೆದರಿ ಓಡಿ ಹೋಗಿದ್ದ😂
@ryk5788 ай бұрын
ಹುಲಿಕಲ್ ನಟರಾಜ್ ಅವರ ಕರ್ಮ ಅವರೇ ಅನುಭವಿಸುತ್ತಿದ್ದಾರೆ. ಅದಕ್ಕಿಂತ ಇನ್ನೇನು ಬೇಕು.
@Casinofreak-yk4ft8 ай бұрын
ಹುಲಿಕಲ್ ನಟರಾಜ್ ಹತ್ರ ಮೊದಲು ನಿನ್ನನ್ನು ಕಳಿಸಬೇಕು...
@gauthamkshatriya29538 ай бұрын
hulikal natraj satru devva agtane
@Casinofreak-yk4ft8 ай бұрын
@@gauthamkshatriya2953 ಅವನು ಸತ್ತು ದೆವ್ವ ಆದ್ಮೇಲೂ ದೆವ್ವ ಭೂತ ಇಲ್ಲಾ ಅಂತ ಪಬ್ಲಿಕ್ ಲಿ ಬಂದು ಹೇಳ್ತಾನೆ ಅಂತ ಎಡವಟ್ಟು ಮನುಷ್ಯ ಅದು...
@rajeshhg76886 ай бұрын
ಗಾಯಿತ್ರಿ ಮಂತ್ರದ ಮಹತ್ವ ಹೇಳಿ ಮೇಡಂ , 1 episode ಮಾಡಿ🙏
@truthsongsplatform......18746 ай бұрын
ಯಾವ ದೆವ್ವನೂ ಇಲ್ಲ ಭೂತನೂ ಇಲ್ಲ ಭೂತನೂ ಇಲ್ಲ ಜನಗಳಿಗೆ ತಪ್ಪು ಸಂದೇಶ ಕೊಡಬೇಡಿ. ..
Appi, people have studied about these things 100's or 1000's of years back.. Thats why they have called it as God and Ghost.. More than God or Ghost you can term them as Good and Bad energies..
@komalakomi36346 ай бұрын
100%God & evil souls surely
@paul_reddy5 ай бұрын
@@vu1068 God and Ghost applies for humans only and not for animals 😢😢😢😢
@shobhanayak6124 ай бұрын
Right
@AbilashDnАй бұрын
You try to convey the truth but they didn't trust you let them be like that only
She is saying 100 percent true. God and ghost r there. Believe or not up to people as an experience
@sharathsharath80703 ай бұрын
ಅನುಭವ ಇರೋರು ನಂಬುತಾರೆ ಅನುಭವ ಇಲ್ಲದೆ ಇರೋರು ಅನುಭವಕಾಗಿ ಕಾಯಿತಾರೆ
@komalalakkappa15418 ай бұрын
I feel sad reading comments section how unevolved people are, they live like animals 😢 when they find knowledge able person they comment accordingly. That's why swamy Rama appeared to her not to others.
@ChandanaSai-nn4kw2 ай бұрын
PMC USA meditation channel nedi meditation channel thanks 🙏🙏🙏👍👍👍
@manjunathbk6008 ай бұрын
ದೆವ್ವದ ಕಥೆ 💯 % ಸತ್ಯ ಅದು ಅನುಭವಕ್ಕೆ ಬಂದಿದೆ ಸರ್
@Tanu-i3n8 ай бұрын
Havda hege
@RAMAKRISHNA-lu7xr8 ай бұрын
Your fear in darkness and loneliness, you feel that as experience. It's not true.
@ThejeshwiniRamesh7 ай бұрын
@@RAMAKRISHNA-lu7xr no it is true I have seen real ghost hunting videos
@ChandanaSai-nn4kw2 ай бұрын
💯 mam thanks 🙏🙏🙏🙏🙏
@VanshikaK-x9d8 ай бұрын
ನನ್ನ ಅನುಭವಕ್ಕೆ ಬಂದಿದೆ ಆದರೆ ಅದು ನಿಜವೇ ಇಲ್ಲ ಭ್ರಮೆ ಅನ್ನುವುದು ಅರ್ಥ ಆಗಲಿಲ್ಲ
@Arpihari11388 ай бұрын
ಕೆಲವು ನಕ್ಷತ್ರ ಜಾತಕರಿಗೆ ಇಂಥಹ ಅನುಭವ ಆಗೋದಿಲ್ಲ ಯಾಕೆಂದ್ರೆ..ದೇವ ಗಣ ಜಾತಕದವರ ಹತ್ರ ದೆವ್ವಗಳು ಪ್ರೇತಗಲು ಬರೋದಿಲ್ಲ
@b.k.anandsuma5497 ай бұрын
ಫಾರಿನ್ ದೆವ್ವ ಗೆ ಕನ್ನಡ ಗಾಯತ್ರಿ ಮಂತ್ರ ಅರ್ಥ ಆಗ್ಬಿಡಿತು. ಸೂಪರ್ ಸೂಪರ್ ಕತೆ ಚನ್ನಾಗಿ ಇದೆ
@techdyan85007 ай бұрын
Mantra ond energy Kano Sade …
@techdyan85007 ай бұрын
Maths Tara ella Kade Ade
@ahobalayoganandapradeepbha5327 ай бұрын
ಗಾಯತ್ರಿ ಮಂತ್ರ ಕನ್ನಡ ಭಾಷೆಯಲ್ಲಿದೆ ಎಂದುಕೊಂಡಿರುವ ನಿನ್ನಂತಹ ಅಜ್ಞಾನಿ ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲ.
Forian ದೆವ್ವಕ್ಕೆ ಆ ದೇಶದವರು ಬೇರೆ ಬೇರೆ ಮಂತ್ರ ಮಾಡಿಕೊಂಡಿದ್ದಾರೆ. ( ಇಲ್ಲದೆ ಇರುವ ದೆವ್ವಕ್ಕೆ) .
@shantharamify8 ай бұрын
ಓದದೆ ಆ ಪುಸ್ತಕದಲ್ಲಿ ಏನಿದೆ ಅನ್ನೋದನ್ನ ತಿಳಿದುಕೊಳ್ಳಲಾಗಲ್ಲ,ಹಾಗೆಯೇ ಸಾಧನೆ ಮಾಡದೆ ಅನುಭವ ಪಡೆಯದೇ ಅದು ಇಲ್ಲ,ಅಸತ್ಯ,ಭ್ರಮೆ,ಹೀಗೆಲ್ಲ ಮಾತನಾಡೋದು ತಪ್ಪು.... ವಿಜ್ಞಾನವೇ ಹೇಳಿದೆ ನಮಗೆ ಕಾಣದ,ಅನುಭವಕ್ಕೆ ಮಾತ್ರ ಬರುವ ಒಂದು ಶಕ್ತಿ ಇದೆ ಅಂತ.... ನಂಬಿಕೆ ಇರದಿದ್ರೆ ಸುಮ್ಮನಿದ್ಬಿಡಿ,ಹೀಗೆಳೆಯೋದು ಬೇಡ.
@mallaiahm88368 ай бұрын
ನಾವು ಮಾಡಿದ್ದೆಲ್ಲಾ ಅದೇ ಕಾರಣದಿಂದ ಪಾಪ ಪುಣ್ಯ ದೆವ್ವ ಭೂತ ಪ್ರೇತ ಪಿಶಾಚಿ ಭಗವಾನ್ ಕೃಷ್ಣ ಸ್ವಾಮಿ. ತಿಳಿ ಹೇಳಿದ್ದಾರೆ ದೇ ವರೆ ದೆವ್ವ ಭೂತ ಪ್ರೇತ ಪಿಶಾಚಿ ಇಲ್ಲ ಅಂದ್ರೆ ದೇವರು
@Demonhunter-v9k6 ай бұрын
Very informative episode❤
@hanumanthmulagund18058 ай бұрын
Today 22/05/2024 i watched it. ಅವರು ಹೇಳುವ ಹಾಗೇ paranormal activities ಇದೆ. Not only this some paranormal activities can harm us through our dream to our prasent day. ಮುಂದಿನದು ಅವರವರ ಭಾವಕ್ಕೆ ಬಿಟ್ಟದ್ದು.... ಅಂದಹಾಗೇ ನಾನು ಸಹ ಒಬ್ಬ ರೈತ.... from Haverii....
@manjunathhegdemanjunathheg84712 ай бұрын
ಖಗೋಳ ವಿಜ್ಙಾನ ಗಣಿತ ಆಯುರ್ವೇದ ಇಂಥಹದನ್ನೆಲ್ಲ ಜ್ಙಾನಶಕ್ತಿಯಿಂದ ಕಂಡ ಋಶಿ ಮುನಿಗಳ ದೇಶವಿದು ವೇದ ಎಂದರೆ ಜ್ಙಾದ ಕಂಡ ಭಾರತವಿದು ನಮ್ಮಲ್ಲಿ ಏನಿದೆ ಎಂದು ತಿಳಿಯದೇ ಏನೋ ಆಂಗ್ಲ ಸಂಸ್ಕೃತಿ ವಿಜ್ಙಾನ ವನ್ನೇ ಸತ್ಯವೆಂದು ಗ್ರಹಿಸಿ ನಮ್ಮದನ್ನು ಮೂಢನಂಬಿಕೆ ಎನ್ನುವ ಮೂಢನಂಬಿಕೆ ದೂರಾಗಬೇಕಿದೆ ಒಳ್ಳೆಯ ಸಂದರ್ಶನ ಧನ್ಯವಾದಗಳು
@Ram-bz1xs5 ай бұрын
ಯಾವ ದೆವ್ವ ಭೂತನೂ ಇಲ್ಲ. ನಮ್ಮ ಮನಿಸ್ಸಿನಲ್ಲಿ manifest ಆಗುವಂಥ ಭಾವನೆಗಳು.
@gururajkodkani19843 ай бұрын
ಖಂಡಿತ ಹೌದು. ಗೌರೀಶ್ ಸರ್ ಈ ಥರದ ಢೋಂಗಿಗಳನ್ನ ಕರೆಸೊದು ನಿಲ್ಲಿಸಬೇಕು
@kamakshir27957 ай бұрын
ನಮ್ಮ ಆತ್ಮ ಸ್ಥಿತಿ ಹೇಗಿದೆ,ಎಂಬುದು ತುಂಬಾ ಚೆನ್ನಾಗಿ ಇರಬೇಕು.
@priyaprayog90348 ай бұрын
Nice episode, fully informative
@KaushikRajesh-tr2yv8 ай бұрын
ನನಗೂ ನಿಜ ಅನುಭವ ಆಗಿದೆ ತುಂಬಾ
@jssanjeevkumar8 ай бұрын
Hulikal Nataraj Sir, Ellidira. Ee ammanige swalpa dnanodaya madisi
@madeshamahadevaswamy8 ай бұрын
ಅವ್ನು ಊಜ ಬೋರ್ಡ್ ಬಗ್ಗೆ ಕೇಳುದ್ರೆ ರಿಪ್ಲೈ ನೇ ಮಾಡಲ್ಲ
@southtonorth-original8 ай бұрын
Waste fellow hulikal... Eno kelavu Magic madodanna kalithkondu, adanne torsi, devva andre ide antha heli janaranna Manga madthane... Nijavada devva bandre ucche hoykothane... 😂😂
@deepakyv72768 ай бұрын
Avaru matadodu Kalla Swamiji mattu avaru janaranna Mosa mado bagge. Adre ee universe Alli namage teliyaddu bekadastide. Don't apply single rule to all the things. There are more complex things which are not understood at physical level
@southtonorth-original8 ай бұрын
Hulikal nataraj sir ge ella gothu... Athmagalu, pretha pishachigalu, devaru ellavu ide antha avarige chennagi gothu... Adare avaru adanna open agi oppikollolla... Yakendre ee mata manthra da hesaralli nakaligalu sikkapatte jana iddare... Anthavarinda samajakke thondare agbardu antha avaru aa reethi madthirodu... Adare adu sariyada krama alla..
@praveenyatagiri99868 ай бұрын
@@southtonorth-original enu gottilla avanige...hasanambe temple ge kalisu avanna Nodona
@ಓಂಕಾರ್-s.w5 ай бұрын
ಹುಲಿಕಲ್ ನಟರಾಜ್ ಅವರ್ನ್ ಕರ್ಶಿ ತೋರ್ಶಿ ಮತ್ತೆ🎉
@shobhanayak6124 ай бұрын
Well said
@udayuday33694 ай бұрын
Avarge munde anubhava baruthe
@anjangowda81838 ай бұрын
ನನಗೂ ತುಂಬಾ ಸಲ ಅನುಭವ ಆಗಿದೆ.
@PrashanthTO8 ай бұрын
ಇವರ ಹತ್ತಿರ ಇನ್ನೂ ಹೆಚ್ಚು ಎಪಿಸೋಡ್ ಮಾಡಿ ಗೌರಿ sir ದಯಮಾಡಿ
@Akhil61068 ай бұрын
ಜೈ ಶ್ರೀ ರಾಮ್ ❤ ದೇವರ ಹೆಸರು ನನ್ನ ದೇವರು ಸನಾತನ ಧರ್ಮ ❤
@anaatha7981Ай бұрын
ಇವರಿಗೆ ಆತ್ಮ ಅನ್ನೋ ಶಕ್ತಿ ಬಗ್ಗೆ ಪೂರ್ತಿ ಗೊತ್ತಿಲ್ಲ
@Goodmorning-d9b8 ай бұрын
ದೆವ್ವ ಭೂತ ಪಿಶಾಚಿ ಏನು ಇಲ್ಲ ಎಲ್ಲಾ ಕಾಲ್ಪನಿಕ ಕಥೆಗಳು
@vishalaxibhat51287 ай бұрын
Yes sir ಏನೂ ಇಲ್ಲ ಇದು ನನ್ನ ಅನುಭವ ದಿಂದ Helteeni. ನಮ್ಮ ದು ಬಹಳ ದೊಡ್ಡ ಮನೆ ಬರೇ ಹಳ್ಳಿ 91 ರಿಂದ 2003 ರ ಅವದಿ ಯಲ್ಲಿ ಮನೆ ಒಳಗೆ, 5 ಹಾಗೂ ಹೊರಗಿನ ವಠಾರ ದಲ್ಲಿ 4 ಜನರ ದುರ್ಮರಣ ಗಳಾಗಿವೆ.. ಆದರೆ ಇಲ್ಲಿಯ ವರೆಗೂ ಯಾವುದೇ ದೆವ್ವ kanisilla. Eega ನಾನು aged ಒಬ್ಬಳೇ ಇದ್ದೇನೆ. ಯಾವುದೇ ದೆವ್ವ Cheste ಗಳೂ ನನ್ನ ಅನುಭವಕ್ಕೆ ಬಂದಿಲ್ಲ brame Thumbiddare ಒಂದು ಶಬ್ದ ವಾದರೂ ಅದು ದೆವ್ವ ಅಂತ ಅನ್ನಿಸುತ್ತೇ. ಆದರೆ a ಶಬ್ದ ಹೇಗೆ ಎಲ್ಲಿಂದ ಬಂತು ಎಂದು ತಕ್ಷಣವೇ ಹುಡುಕಿದರೆ ಅಲ್ಲೇ ಅದಕ್ಕೆ ಉತ್ತರ ಸಿಗುತ್ತೆ. ಇದೆಲ್ಲಾ ಜನರಿಗೆ ಬಯ ಹುಟ್ಟಿಸೋದು ಅಷ್ಟೇ.
@Goodmorning-d9b7 ай бұрын
@@vishalaxibhat5128 ✋👍👍👍😊😊
@Goodmorning-d9b7 ай бұрын
@@vishalaxibhat5128havodu medam devvada astitvave illa bari hedarike anta ondu hesaru idealla ade devva...
@udayuday33694 ай бұрын
Ninge nane torsthini kollegal ba
@udayuday33694 ай бұрын
Ninge dou
@BasayyaVastrada7 ай бұрын
Which hotel have 10th star 15th star mam
@PreethiJavali8 ай бұрын
ಇರುತ್ತೆ ಎಕಕ್ಸ್ಪೀರಿಯೆನ್ಸ್ 🙏ಆಗ ತಿಳಿಯುತ್ತೆ
@DevisriMatha6 ай бұрын
ಒಂದು ಆತ್ಮ ಇರುವಾಗ ಇನ್ನೊಂದು ಆತ್ಮ ಬರೋದಕ್ಕೆ ಹೇಗೆ ಸಾಧ್ಯ?
@jyothiirvathur95248 ай бұрын
So blessed soul she.world is blessed to have these type of great souls. limited knowledge people can't absorb her words
ಅಮ್ಮಾ I am waiting last 20 years. Not met atma or preta.nanu satta mele bandre adar bagge yaru keltare..🤔
@sureshmysoregopal30428 ай бұрын
Yes she is correct and experience can't be explained
@LakshmiLakshmi-ru2gk8 ай бұрын
Good programme. What she says us very true. Also why would the word devva comes if its not there. “Gayathri mantra “❤❤🙏🙏
@NaguTexan8 ай бұрын
Reading all the comments give you an idea, who is patience enough to learn new things, who is readily ridiculing things just because they feel uncomfortable with this subject. Agnadinda nimmelli kelavarige aguva nastha nimage artha agtha illa. College pass aagi, kelsa serkondu makklu mari madibitre life mugidhu hogolla. There are things beyond these as well. Swalpa VoLagina kannu teredu inthaha vichara gaLa bagge alochisi.
@sharadachadagar94676 ай бұрын
Very very interesting topic, oh my god😮!!
@padmacm86418 ай бұрын
💯 true madam very good information thank you so much
@Deepakmkumar184 ай бұрын
at 14:47 Sir she clearly said that she was with husband in the room. why Guru will seep in her room?
@thyagarajraj42318 ай бұрын
ಅಣ್ಣ ಯಲ್ಲಣ್ಣ ನಮ್ ಉಮೇಶ್ ಸಾರ್ ಸಂಚಿಕೆ
@gauriprakash34707 ай бұрын
Her knowledge! 👌🏻 In these days when data and knowledge is so much available the lady said it back then 🙏🏻 Her word usage. Sakathu 👌🏻
@ಒಳ್ಳೆಯದಕೆಲ್ಲಜೈ8 ай бұрын
ದೆವ್ವ ಇದೆ ನಾನು ಎರಡು ಸರಿ ನೋಡಿದ್ದೇನೆ
@Tanu-i3n8 ай бұрын
Havda yelli
@SureshKumar-rs9yw8 ай бұрын
ಬೇಗ ಹೇಳಿ ಎಲ್ಲಿ
@rohinishastry-cj8bp8 ай бұрын
ಬಿಳಿ ಸೀರೆ ಉಟ್ಟಿತ್ತ ರೇಷ್ಮೆ ಸೀರೆ ಯಾ cotton?😅
@ckms33838 ай бұрын
ಮದುವೇಲಿ ಇರಬೇಕು
@DushyanthSingerAtMusic8 ай бұрын
ಜಸ್ಟ್ ಮದುವೆ ಆದರೆ ಸಾಕು ದೆವ್ವ ಕಾಣಿಸುತ್ತೆ
@umeshvernekar8 ай бұрын
Her Statement is best and 100%true. 100% Beliveble Metter. Thanks to Madem and Channel.
@goraknathshetty98974 ай бұрын
Please let me know in which book the details mentioned here are mentioned and which part
@yoginayak33998 ай бұрын
200% correct.. people who dont believe this are fools....
@en.rameshen.ramesh66236 ай бұрын
ಬನ್ನಿ ಅಮೇರಿಕಾ ಎಲಿಯಂಸ್ಸು ಹಿಂದೆ ಹೋಗುತಿದಾರೆ ನಾವು ದೆವ್ವದ ಹಿಂದೆ ಹೋಗುತಿದೀವಿ ಎಲಿಯಂಸ್ಸು ಹಿಂದೆ ಹೋದ್ರೆ ವಿಜ್ಞಾನ ದೆವ್ವದ ಹಿಂದೆ ಅಜ್ಞಾನ. ಅಜ್ಜಿ ಹೇಳದು ಸ್ವಲ್ಪ ಬಣ್ಣ ಅಚ್ಚುತಿದೆ. ಹಿಮಾಲಯದ ಗುರುವಿನ ಗರಡಿಯಲ್ಲಿ ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ. ಯೋಗಿಯ ಅತ್ಮ ಕತೆ ಯಲ್ಲಿ ಹೇಳಿರೋದೇ ವಿಶ್ವ ಶಕ್ತಿ ಅನ್ನೋದು ಎಲ್ಲಾ ಕಡೆ ಇದೆ ಅದನ್ನ ಗಳಿಸಿ ಯಾವುದು ಬರಲ್ಲ ಅನ್ನೋದು ತಿಳಿದಿದ್ದರೆ ವರೆತು ಇವಜ್ಜಿ ಹೇಳಿದಾಗೆ ಇಲ್ಲ.
@shrih88918 ай бұрын
Its another dimension unexplored. I think everything is in our mind, mind got a huge manifestation power, it can manifest a calm sound cool peaceful sleep. So, learn how to control mind, chanting always helps.
@manjunathachandra27738 ай бұрын
ಖಂಡಿತ ದೆವ್ವ ಭೂತ ಇರೋದು ನಿಜ ನಾನು ನನ್ನ ಗೆಳೆಯ ಇಬ್ಬರು ಪ್ರತ್ಯಕ್ಷವಾಗಿ ನೋಡಿದ್ದೆವೆ
@arunrrarun51978 ай бұрын
ಎಲ್ಲಿ
@Tanu-i3n8 ай бұрын
Plees heli yelli antha
@LakshmiLakshmi-ru2gk8 ай бұрын
Good programme. What she says us very true. Also why would the word devva comes if its not there.
@HassainarPA-ek4wf8 ай бұрын
Devva bhootha ivellau obbobbara mind setting sir❤❤
@MrAGR-vj2ir6 ай бұрын
ನನಗೆ ಅನುಭವ ಆಗಿದೆ
@hanumegowdahanumegowda6978 ай бұрын
ಇವೆಲ್ಲವೂ ಅವರವರ ಮನೋದೌರ್ಬಲ್ಯ. ಸರ್ ಈ ವಿಷಯಗಳು ಬೇಡ , ಬೇರೆ ಬೇರೆ ರೀತಿಯ ವಿಷಯಗಳ ಬಗ್ಗೆ ವಿಡಿಯೋ ಮಾಡಿ❤
ಏಲ್ಲಾ ಊಹೆ ಯಾರು ದರು ಸತ್ತೀ ಬದುಕಿ ಬಂದರೆ ಅಗಾ ಅವರ ಬಾಯಲ್ಲಿ ಕೇಳಿದರೆ ನಂಬಬಹುದು
@deepakyv72768 ай бұрын
then how do u believe in big bang theory? was there anyone who saw tht, or why do u believe there r atoms, electrons , neutrons, nobody has clearly seen those
@yoganarayana35838 ай бұрын
ಪ್ರತಿ ಒಬ್ಬ ಜೀವಿಯು ಈ ಪ್ರಪಂಚದಲ್ಲಿ ಹುಟ್ಟಿದ್ದಾನೆ ಅಂದರೆ ಅದಕ್ಕೆ ಒಂದು ಕಾರಣ, ಧೇಯ ಇರುತ್ತದೆ, ಇದನ್ನೆಲ್ಲ ಪ್ರಕೃತಿಯ ಮೂಲಕ ಒಂದು ಶಕ್ತಿ ನಡೆಸುತ್ತಿದೆ ಅದೇ ದೇವರು.
@sandhyamohan40348 ай бұрын
My maid ajji was there n she met with an accident n declared dead,but she came back to senses after an hour.She used to say that she saw all evil n good at that time.😒
@d_evil13108 ай бұрын
Punarjanma..da kilidiya illandre research maadu..
@RaghuRaghu-z9y8 ай бұрын
ನಿನೆಟ್ರೈ ಮಾಡುಗುರು
@khaderbhashanadaf4 ай бұрын
I am also Meditator I Know about Gost I am Faced the So Many Experience
@umadayalan65528 ай бұрын
Nanu nodidini directagi adhela thumba bayanaka
@ravindrarg57037 ай бұрын
E yalla vichargalu hindu sampradayadalli ede devare ella anno.muttalarge stage gottagodu medam❤❤❤
@PMR11118 ай бұрын
Daily miss madbedi bro vedios na
@vijipower87533 ай бұрын
Nangu agide bershit eliyodu night time nanu nambtha irlila but etara adaga nambeku ansutte
@shambulingesh6198 ай бұрын
ವಿಷ್ಯ ಚೆನ್ನಾಗಿದೆ ಆದರೆ ಮದ್ಯ ಮದ್ಯದಲ್ಲಿ English ಉಪಯೋಗಿಸದೆ ಇದ್ರೆ irritation ಆಗೋದು ತಪ್ಪಾತ್ತೆ
@ChandruChandhu-h1k8 ай бұрын
Hi sir
@VictorRodrigues-ey8kq8 ай бұрын
ಮುದುಕಿ ಇಂಗ್ಲಿಷ್ ಸೇರಿಸ ದಿದ್ದರೆ, ಯಾರೂ ಇವಳ ಹುಚ್ಚಿ ಕಥೆ ನಂಬಲ್ಲ . ಅದಕ್ಕೆ.😂