Ep-2| ಹಿಮಾಲಯದಲ್ಲಿದೆ ನಮ್ಮ ಕಣ್ಣಿಗೆ ಕಾಣದ ಗುರುಕುಲ..!? |GuruMa|Sakala Ma|Swamy Rama| Gaurish Akki

  Рет қаралды 185,927

Gaurish Akki Studio

Gaurish Akki Studio

27 күн бұрын

Contact : 9448171069
KZbin Link : / @gurusakalamaa
Mail Id : gurusakalamaa@gmail.com
Instagram ID: / gurusakalamaa
======================
ಋಷಿ ಪರಂಪರೆಯ ರಾಯಭಾರಿ ಗುರು ಶ್ರೀ ಸಕಲಮಾ. ಇವರು ಶ್ರೇಷ್ಠ ಯೋಗಿ ಶ್ರೀ ಸ್ವಾಮಿ ರಾಮ ಅವರ ನೇರ ಶಿಷ್ಯೆ. 30 ವರ್ಷಗಳ ಇವರ ಅಧ್ಯಾತ್ಮ ಸಾಧನೆಯ ಹಾದಿ ನಿಜಕ್ಕೂ ರೋಚಕ ಹಾಗೂ ನಿಗೂಢ.
ಸಾವಿರಾರು ಶಿಷ್ಯರಿಗೆ ದೀಕ್ಷೆ. ತಂತ್ರವಿದ್ಯೆಯ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ಹಾಗೂ ಕಾರ್ಯಾಗಾರ. ಅಮೆರಿಕಾ, ಕೆನಾಡಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ಗಳಲ್ಲಿ ಅಧ್ಯಾತ್ಮ ಶಿಬಿರಗಳನ್ನು ನಡೆಸಿದ್ದಾರೆ.
ತಂತ್ರ ಸಾಧನಾ ಪಥದಲ್ಲಿ ಆಧುನಿಕ ಕಾಲಕ್ಕೆ ಸೂಕ್ತವಾದ, ಶ್ರೀವಿದ್ಯೆಯ ಒಂದು ಪ್ರಮುಖ ಹಾಗೂ ಪರಿಣಾಮಕಾರಿ ಸಾಧನೆಯಾದ ʼಚಂದ್ರ ವಿದ್ಯೆʼಯ ಮಂತ್ರ ದೀಕ್ಷೆಯನ್ನು ಗುರುಮಾ ನೀಡುತ್ತಾರೆ.
ಇವರ ವಿಶೇಷ ಸಂದರ್ಶನ. ತಪ್ಪದೇ ವೀಕ್ಷಿಸಿ..ಹಂಚಿ
=========
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#gurushrisakalamaa #spiritual #journey #yogi
#swamirama #Himalaya
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 273
@GaurishAkkiStudio
@GaurishAkkiStudio 25 күн бұрын
Mail Id : gurusakalamaa@gmail.com Instagram ID: instagram.com/gurusakalamaa
@RAVIKUMAR-ws1le
@RAVIKUMAR-ws1le 25 күн бұрын
😊😊😊😊😊😊😊😊😊😊😊😊😊
@RAVIKUMAR-ws1le
@RAVIKUMAR-ws1le 25 күн бұрын
😊😊😊
@chandrahasmadival6281
@chandrahasmadival6281 21 күн бұрын
o1
@narasingraodeshpande7223
@narasingraodeshpande7223 20 күн бұрын
E❤❤​@@RAVIKUMAR-ws1le
@DudyaniukD
@DudyaniukD 25 күн бұрын
ನಾನು ಭಗವಂತನಿದ್ದಾನೆ ಹೆಚ್ಚಾಗಿ ಗುರುಗಳಿಗೆ ನಂಬಿರುವುದು ಗುರುಗಳೇ ನನ್ನ ಅನುಭವದಲ್ಲಿ ತಾವು ಹೇಳುತ್ತಿರುವುದು ಸತ್ಯ ಸತ್ಯತೆಗಳು ಹತ್ತಿರದಲ್ಲಿ ನೇರವಾಗಿ ತೋರಿಸುತ್ತಾ ಇದ್ದೀರಿ ಅಂದಹಾಗೆ ನನ್ನ ಆಧ್ಯಾತ್ಮಿಕ ಜೀವನದಲ್ಲಿ ಕೆಲವು ಸತ್ಯ ಸತ್ಯತೆಯ ಘಟನೆಗಳು ನಡೆದಿವೆ ನಾನು ಬಾಬಾಜಿಯವರ ಧ್ಯಾನದಲ್ಲಿ ಕೆಲವು ಸಮಯ ಮುಳುಗಿದ್ದೆ ಒಂದು ದಿನ ನಾನು ಕಷ್ಟಕಾಲದಲ್ಲಿ ಇದ್ದೆ ಹೇಗೆಂದರೆ ಅತಿವೃಷ್ಟಿ ಅನಾವೃಷ್ಟಿ ಪ್ರಕಾರವಾಗಿ ಬಿಡದ ಮಳೆ ಬಂದಿತ್ತು ನಮ್ಮ ಅಕ್ಕಪಕ್ಕದ ಊರಿನವರು ಹೊಲದವರು ಎಲ್ಲರ ಬಿತ್ತನೆಯಾಗಿತ್ತು ಆದರೆ ನನ್ನ ಹೊಲದಲ್ಲಿ ಬಿತ್ತನೆ ಆಗಿರಲಿಲ್ಲ ಬಿಡದ ಮಳೆ ಒಂದು ತಿಂಗಳಿಂದ ಬಿಡಲೇ ಇಲ್ಲ ಆಗ ಮಧ್ಯಾಹ್ನ ನಾನು ಹೊಲದಲ್ಲಿ ಹೋಗಿ ಕೆಲ ಸಮಯ ಧ್ಯಾನ ಮಾಡಿ ಒಂದು ನಿರ್ದಿಷ್ಟ ನಿಶ್ಚಯ ಮಾಡಿಕೊಂಡು ಬಂದೆ ಇಂದು ನನಗೆ ಆಗುತ್ತಿರುವ ಹಾನಿಯನ್ನು ತಡೆಯಬೇಕು ನಿನ್ನ ಧ್ಯಾನ ಮಾಡಿ ಏನು ಪ್ರಯೋಜನ ನಿಜವಾಗಿಯೂ ನಿನ್ನ ಶಕ್ತಿ ಇದ್ದರೆ ನನಗೆ ಅದರ ಫಲ ದೊರೆಯಬೇಕು ಎಂದು ಹೇಳಿಕೊಂಡು ಬೇಜಾರಿನಲ್ಲಿ ಮಧ್ಯಾಹ್ನ ಮನೆಗೆ ಬಂದು ಮಲಗಿದ್ದೆ ಮಂಪರು ನಿದ್ದೆ ಹತ್ತಿತ್ತು ಬಾಗಲು ತೆರೆದಿತ್ತು ನಿದ್ದೆ ಎಲ್ಲಿ ಜಾರಿದ್ದೆ ಯಾರೋ ಬಂದು ನನ್ನ ಹೆಸರು ಹೇಳಿ ಕೂಗಿದರು ನೀನೇನು ಯೋಚಿಸಬೇಡ ನಾನಿದ್ದೇನೆ ಎಂದರು ತಕ್ಷಣ ಎದ್ದು ನೋಡಿದರೆ ಯಾರು ಇರಲಿಲ್ಲ ನನಗೆ ಆಗ ಬಾಬಾಜಿಯವರ ಊಹೆ ಆಯ್ತು ಮಾರನೇ ದಿನ ಮಳೆ ನಿಂತಿತು ಬೆಳೆ ಚೆನ್ನಾಗಿ ಬಂದಿತ್ತು ಬಿತ್ತಿದೆ ಹೋಗಿ ನನ್ನ ಫಸಲು ಚೆನ್ನಾಗಿ ಬಂದಿತ್ತು ಇನ್ನೊಂದು ವಿಚಾರ ನನಗೆ ಈ ಮಂತ್ರದ ಮೇಲೆ ಅಷ್ಟೊಂದು ನಂಬಿಕೆ ಇರಲಿಲ್ಲ ಯುಟ್ಯೂಬ್ ನಲ್ಲಿ ನೋಡಿ ಯಕ್ಷಿಣಿ ಮಂತ್ರವನ್ನು ಒಂದು ರಾತ್ರಿಯಲ್ಲಿ ಪಠಿಸಿದರೆ ಯಕ್ಷಿಣಿ ಪ್ರತ್ಯಕ್ಷವಾಗುತ್ತದೆ ಎಂಬುದು ನನ್ನ ಅರಿವಿಗೆ ಬಂದಿತ್ತು ಅದನ್ನು ಸುಮಾರು 3:00 ವರೆಗೂ ಯಕ್ಷಿಣಿ ಮಂತ್ರವನ್ನು ಹೇಳಿದ್ದೆ ರಾತ್ರಿ ಮಲಗಿದೆ ಮಾರನೇಯ ದಿನ ಹೊಲದಲ್ಲಿ ಮರದ ಮೇಲೆ ಕುಳಿತು ಅದೇ ಶನಿ ಮಂತ್ರವನ್ನು ಪಠಿಸುತ್ತಾ ಇದ್ದೆ ಅಚಾನಕ್ ಒಂದು ವಿಕೃತ ಶಬ್ದ ಕೇಳಿಸಿತು ಕಾಡು ಸುತ್ತಲೂ ಯಾರೂ ಇರಲಿಲ್ಲ ದೊಡ್ಡ ಕಪ್ಪೆಯ ಒದರುವ ಹಾಗೆ ಆಯಿತು ಹತ್ತಿರದಲ್ಲಿ ಮರದ ಕೆಳಗೆ ಮೂರು ನಾಲ್ಕು ಸರಿ ಒದರಿ ತು ಹೊಲದಲ್ಲಿ ಹಂದಿಗಳ ಕಾಟ ಬೇರೆ ನಾನು ಸ್ವಲ್ಪ ಗಾಬರಿಯಾದೆ ಹಂದಿ ಕೂಗುತ್ತಿದೆ ಎಂದು ಅವಸರದಿಂದ ಮರ ಇಳಿದು ಓಡಿ ಹೋದೆ ಒಂದು ಹಳ್ಳ ದಾಟಿದಾಗ ಗೆಜ್ಜೆಯ ಶಬ್ದ ಕೇಳಿತು ಅಲ್ಲಿಗೆ ನನಗೆ ಯಾವ ಯಕ್ಷಿಣಿ ಬೇಡ ಯಾವ ಶಬ್ದವು ಬೇಡ ಎಂದು ಬಿಟ್ಟು ಬಿಟ್ಟೆ ಇನ್ನೊಂದು ನಾನು ಇವೆಲ್ಲವೂ ಸಿದ್ದಿ ಸಾಧಕರ ಅಪಾರ ವಿಚಾರ ತಿಳಿದಿದ್ದೆ ಒಂದು ವಿಚಾರವಾಗಿ ಒಂದು ಭೂತಾರಾಧನೆ ಭೂತವನ್ನು ಒಬ್ಬರ ಮೇಲೆ ರಾತ್ರಿ ವೇಳೆಯಲ್ಲಿ ಪ್ರಯೋಗ ಮಾಡಿದೆ 15 ದಿಸ ಬಿಟ್ಟು ನೋಡಿದರೆ ಅವನು ಬ್ಯಾಂಕ್ ಮ್ಯಾನೇಜರ್ ಆ ಭೂತಾರಾಧನೆ ಅವರ ಕನಸಿನಲ್ಲಿ ಹೋಗಿ ಹೇಳಿದ್ದು ನಿಜವಾಗಿತ್ತು ಅವರು ಬಂದು ಆ ಭೂತವನ್ನು ಆರಾಧನೆ ಮಾಡುತ್ತಿರುವುದನ್ನು ನಾನು ಕಂಡೆ ಹೀಗೆ ಗುರುಗಳು ಹೇಳುತ್ತಿರುವ ವಿಚಾರಗಳು ಯಾವುದು ಸುಳ್ಳಲ್ಲ ಎಲ್ಲವೂ ಸತ್ಯ ಅದು ಅವರವರ ಸಾಧನ ಆಯುಕ್ತ ಶ್ರಮಕ್ಕೆ ಫಲ ಸಾಧನೆ ಎಂಬುದು ಅವರ ಕೈಯಲ್ಲಿರುವ ಒಂದು ಬೀಗದ ಕಿ ಅವರು ಯಾವ ಬೀಗವನ್ನು ಆದರೂ ತೆರೆಯಬಹುದು ಆ ಬೀಗದ ಕಿನೆ ಸಾಧನೆ ಎಲ್ಲವೂ ಸತ್ಯ ಗುರುಭ್ಯೋನಮಃ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಈ ಭೂಮಿ ಮೇಲೆ ಭಗವಂತನಿಗೆ ಗಿಂತಲೂ ಒಂದು ಪಟ್ಟು ಹೆಚ್ಚು ಗುರು ಇದು ಇದು ಕೆಲವು ಪ್ರತ್ಯಕ್ಷ ಸಾಕ್ಷಿಗಳು ನನಗೆ ಗೋಚರವಾಗಿವೆ ಇವೆಲ್ಲವೂ ಎಲ್ಲರ ಹತ್ತಿರ ಹೇಳುವಂತಿಲ್ಲ ಹೇಳಿದರು ಆ ವಿಚಾರ ಅವರಿಗೆ ತಿಳಿಯದು ವಂದನೆಗಳೊಂದಿಗೆ
@tejaskerur1893
@tejaskerur1893 25 күн бұрын
😮
@subbubaratdwaj9525
@subbubaratdwaj9525 25 күн бұрын
ಅಣ್ಣ ನನಗೆ ತುಂಬಾ ಅಂದ್ರೆ ತುಂಬಾ ಕಷ್ಟ್ಟ ಬಂದು ಒದಗಿದೆ ಆರೋಗ್ಯ ದೃಷ್ಟಿಯಲ್ಲಿ ನಮ್ಮ ಮನೆ ತುಂಬಾ ಹಾಳಾಗಿ ಹೋಗಿದೆ ವಯೋ ವೃದ್ಧ ತಂದೆ ತಾಯಿಗಳು ಅವರಿಗೂ ಸಹ ಅಪಾರ ಖಾಯಿಲೆಗಳು ಮತ್ತೆ ನನ್ನ ಮಗ 11 ವರ್ಷದವನು ಅವನಿಗೆ ಈ ವಯಸ್ಸಿನಲ್ಲೇ ಲಿವರ್ ಟ್ರಾನ್ಸ್ಲೇಟ್ ಮಾಡಲು ಹೇಳಿದ್ದಾರೆ ನನ್ನ ಹೆಂಡತಿ ಆರೋಗ್ಯ ಕೂಡ ಸರಿ ಇಲ್ಲ ನನ್ನ ಆರೋಗ್ಯ ಕೂಡ ಸರಿ ಇಲ್ಲ ಏನು ಮಾಡಬೇಕೆಂದು ತೋಚುತ್ತಿಲ್ಲ ಯಾವ ದೇವರ ಮೊರೆ ಹೋಗುವುದು ಎಂದು ನನಗೆ ತೋಚುತ್ತಿಲ್ಲ ದಯವಿಟ್ಟು ನನಗೆ ಸಹಾಯ ಮಾಡಿ ಗುರುಗಳ ಆಶೀರ್ವಾದ ದೊರೆಯುವ ಹಾಗೆ ಮಾಡಿ ದೇವರಮರೆ ಬಿಟ್ಟರೆ ನನ್ನ ಬಳಿ ಎಲ್ಲರನ್ನೂ ಬದುಕು ಬದುಕಿಸುವ ಅಷ್ಟು ಹಣ ಇಲ್ಲ
@annapurnan9832
@annapurnan9832 23 күн бұрын
🙏🙏🙏.sakalamatha ಗುರುಗಳ ಅನುಭವ ಮಾತು ಸಾಧನೆಗೆ ನನ್ನ ವಂದನೆಗಳು.
@sharanayyasharanayya1794
@sharanayyasharanayya1794 20 күн бұрын
ನಂಗೆ ಸಹಾಯ ಮಾಡಿ ಸರ್ ನೀವು ನನ್ನು ಪರವಾಗಿ ನಿಂತು ಒಂದು ಸಹಾಯ ಮಾಡಿ ಕೂಡಲೆ ಕೆಲಸ ಬೇಕು ಸ್ವಾಮಿ ನನ್ನು ಪರವಾಗಿ ಪ್ರಾರ್ಥನೆ ಮಾಡಿ ಸರ್ 😢😢
@shashikalashashikala961
@shashikalashashikala961 19 күн бұрын
Wa 👌👌🙏🙏🙏🙏experience .
@user-td7su8yj5l
@user-td7su8yj5l 25 күн бұрын
ಬಹಳ ಒಳ್ಳೆಯ ಮಹನೀಯರನ್ನು ಪರಿಚಯಿಸುತ್ತಿದ್ದೀರಿ. ನಿಮಗೆ ವಂದನೆಗಳು
@nagarajur2700
@nagarajur2700 16 күн бұрын
ಅಧ್ಯಾತ್ಮ ದ ಬಗ್ಗೆ ನನ್ನ ಆಲೋಚನ ವಿಧಾನವೇ ಬದಲಾಯಿತು.. ಬೆಳಕಿನ ಲೋಕ ಎನ್ನುವ ಕಲ್ಪನೆ ಸತ್ಯಕ್ಕೆ ಹತ್ತಿರ ವಾದದ್ದು. 🎉🎉🎉🎉❤❤❤
@r.s.patilpatil4628
@r.s.patilpatil4628 25 күн бұрын
ಅಮ್ಮನಿಗೆ ಅಕ್ಕಿ ಅವರಿಗೆ ಧನ್ಯವಾದಗಳು
@JayashreeGHiremath
@JayashreeGHiremath 25 күн бұрын
ತುಂಬ ತುಂಬಾ ಅದ್ಭುತವಾಗಿದೆ ಮಾತೆಯವರ ಅನುಭವಗಳು.. ನಿಮಗೂ ಹಾಗು ಮಾತೆಯವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು
@sks3543
@sks3543 24 күн бұрын
Super aagi ansthu e episode kooda maatha sakala awrdhu. Ethireal vishaya galu, kannigae kaana dhae irodh rindha, thilkolbeku anno curiosity hechchi suththae. Thanks a lot for bringing her in. Innu hechchu episodes maadi maatha awr jothae . .🎉🎉 Thanks to maatha amma and thanks to you Akki awre🙏🏻
@narasimhamurthynarasimhamu8308
@narasimhamurthynarasimhamu8308 25 күн бұрын
ಮಾತೆ ಸಕಲಮಾ ಅವರ ಸಂದೇಶ ನಿರಂತರ ಮುಂದುವರೆಯಲಿ.
@vidyaranyav3268
@vidyaranyav3268 25 күн бұрын
Pranams Amma and Thanks a lot Gaurish Akki sir
@puttaramu
@puttaramu 18 күн бұрын
ಗೌರೀಶ್ ಸರ್ ಮತ್ತು ಮಾತಾಜಿ ಇಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. 🌹🙏
@user-ip5wo5dj6f
@user-ip5wo5dj6f 20 күн бұрын
ಅವರ ಅನುಭವ ಅತ್ಯುತ್ತಮ ಸಾಧಕರಿಗೆ ಮಾತ್ರ ಸಾಧ್ಯ..
@nagendradevadiga6430
@nagendradevadiga6430 8 күн бұрын
❤ ಅದ್ಭುತ ಜ್ಯಾನಸಾಗರ ಗುರುಮಾಜೀ❤ ನನ್ನ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು
@user-sz8ck1by9r
@user-sz8ck1by9r 25 күн бұрын
ಮಾತು ಕೇಳಿ ಮೌನಿ ಆದೆ
@sathvikartelkar1599
@sathvikartelkar1599 25 күн бұрын
Shree gurubhyo namah.thanks Gourish sir.sakalama amma navara vilasa tilisidre nammanta aadhyatmika anveshakarige upakaravagutte.
@sampatk8392
@sampatk8392 21 күн бұрын
ಗುರು ಪರಂಪರೆ ಇಂದಿಗೂ ಜೀವಂತವಾಗಿದೆ ಆಧ್ಯಾತ್ಮದ ಹಸಿವು ಇದ್ದವರಿಗೆ ಯೋಗ್ಯ ಗುರು ಖಂಡಿತ ಸಿಗುತ್ತಾರೆ ತಾಳ್ಮೆ ಇರಬೇಕು ಅಕ್ಕಿ ಸರ್ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲುಕಿನ ಬೇವಿನ ಕೊಪ್ಪದಲ್ಲಿ ಶ್ರೀ ವಿಜಯಾನಂದ ರೆಂಬ ಸಿದ್ದ ಪುರುಷರಿದ್ದಾರೆ ಅವರ ಸಂದರ್ಶನ ಮಾಡಿ
@RameshBramhajna-mw7ep
@RameshBramhajna-mw7ep 16 күн бұрын
👌👌👌👌
@yashodhamartin2369
@yashodhamartin2369 25 күн бұрын
🙏ಓಂ ಗುರುಭ್ಯೋ ನಮಃ 🙏
@padmanabhant2194
@padmanabhant2194 20 күн бұрын
Very TRUE. You opened the secret of real spirituality which little people knows, Jai Guru Dev....
@KS-qo6nq
@KS-qo6nq 20 күн бұрын
Beautifully explained the HIDDEN TRUE FACTS which is not reachable to many common people. Great minds find universal truth and helps "truth seekers" to realize these facts. Many many pranams to the evolved soul🙏
@PPT-3333
@PPT-3333 25 күн бұрын
Continued vedio ಬೇಕು ಗೌರೀಶ್ ಅಕ್ಕಿ sir plz 🙏🏻🙏🏻🙏🏻
@Nanna_Pritiya_Huduga
@Nanna_Pritiya_Huduga 24 күн бұрын
Nanu kooda living with the great Himalayan Masters( Himalayada mahatmara sannidhiyalli ) full book odiddini..mayella romanchana vagutte❤
@sharath.m.r4751
@sharath.m.r4751 21 күн бұрын
Good to know the practical experience. It's only possible by guru's grace.
@indirarao7433
@indirarao7433 21 күн бұрын
Ammanigu channel navarigu namaskaragalu dhanyavadagalu🙏🙏
@ramesharadhya7440
@ramesharadhya7440 25 күн бұрын
A great pranamas to mathe nd gourish akki 🙏🏼🙏🏼🙏🏼
@mruthyunjayarumale7913
@mruthyunjayarumale7913 14 күн бұрын
ಈ ಸರಣಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ನಾನು ಇದೇ ಮನಸ್ಥಿತಿ ಉಳ್ಳವನು.
@vasundaras9249
@vasundaras9249 23 күн бұрын
Pranam guru Maa Your speech calms my mind i don't feel to think any thing, just i want to listen more ❤
@captmrborkar2401
@captmrborkar2401 18 күн бұрын
Great conversation. Very interesting.
@ganeshk1248
@ganeshk1248 25 күн бұрын
Very informative interview
@nagarajsindhe4365
@nagarajsindhe4365 25 күн бұрын
Super jai srirama
@rajashreep1991
@rajashreep1991 24 күн бұрын
ಧನ್ಯವಾದಗಳು
@shashikalashashikala961
@shashikalashashikala961 19 күн бұрын
Sir nimge interview madididdakke dhanyavaadhagalu. 🙏🙏🙏
@manjunathnk1934
@manjunathnk1934 15 күн бұрын
Good spiritual episode Akki sir
@suvarnakshirasagar8727
@suvarnakshirasagar8727 15 күн бұрын
🙏 Guruma Tammasadhane aparavagiruvudu.
@meenavasanthakumar9950
@meenavasanthakumar9950 23 күн бұрын
Thank you so much 🙏
@ananthakrishna7083
@ananthakrishna7083 25 күн бұрын
ಜೈ thanks.
@DayanandaYS
@DayanandaYS 13 күн бұрын
Amma navu yavagalu ಒಂ ನಮೋ ನಾರಾಯಣ ಅಂಥ helthini ಅಷ್ಟು ಸಾಕಾ amma
@natarajsp2681
@natarajsp2681 25 күн бұрын
Gourish ji thank u so much for spiritual episode of Rama Sree and Jyoti pattabiram
@jayaprakashshetty6511
@jayaprakashshetty6511 10 күн бұрын
ಧನ್ಯವಾದಗಳು ಅಮ್ಮನವರಿಗೆ .,,
@kgmanjappa2984
@kgmanjappa2984 21 күн бұрын
ಓಂ ನಮೋ ನಮಃ ತಾಯೆ ಗುರು ಮಾತೇ ನಮಃ
@sura5986
@sura5986 16 күн бұрын
Siva Mangalam 🙏, There is no other Siddha in the World... except Siddha #VasiSivaSittham
@user-fv6ln7qb3u
@user-fv6ln7qb3u 13 күн бұрын
Om namah shivaya
@ragrao1014
@ragrao1014 22 күн бұрын
Nice one❤
@mamsvasisth8122
@mamsvasisth8122 25 күн бұрын
Very interesting episode 👌👌
@sathyanarayanvs7873
@sathyanarayanvs7873 21 күн бұрын
ಅಮ್ಮಾ danyavadagalu😊
@ShivaKV-ce6qz
@ShivaKV-ce6qz 21 күн бұрын
Thank you 🙏🙏🙏🙏🙏🙏
@chandrashekarnaikar8383
@chandrashekarnaikar8383 14 күн бұрын
Amma i wanted to meet you..please just give me a chance..thanks to gourish akki sir for this wonderful program
@SanthoshKumar-uk3ug
@SanthoshKumar-uk3ug 13 күн бұрын
Amma.meditain.madodu.heage.dayavittu.tilisi.kodi.nanage.dyanakke.koothre.manassu.sthirawagi.nillodilla.yake
@srilathapai1228
@srilathapai1228 23 күн бұрын
Enta evara vedio continue maade thumba viahayagalu eve. Thumba esta ayithu
@sura5986
@sura5986 16 күн бұрын
Siva Mangalam 🙏, World's only #Living_Enlightened_Siddha #Siddha #VasiSivaSittham Has finallly revealed the Chidambara Rahasya Sutra after 5648 years. #Tiruchirapalli TiruChitramBalam
@gurudevsiddapurmath2109
@gurudevsiddapurmath2109 22 күн бұрын
New thoughts have been said by Amma.
@parvathiseetharama4822
@parvathiseetharama4822 22 күн бұрын
I read the book 27 years back. Iam very happy to know that sriram's direct disciple is in mysore. Thank u very much for this wonderful conversation. We expect more and more information about sriram yogi.
@apekshakulkarni7504
@apekshakulkarni7504 18 күн бұрын
What is the book name???
@sura5986
@sura5986 16 күн бұрын
#Siddha #VasiSivaSittham...The One who has conquered SIVA's CHITTA...
@user-ty2kw8pb6h
@user-ty2kw8pb6h 25 күн бұрын
Pranaam
@ashasridhar1684
@ashasridhar1684 17 күн бұрын
I keep getting shirdi sai babas real experiences. N few spiritual experiences. I never thought it was that easy to experience god.
@Mahadeshwara369
@Mahadeshwara369 25 күн бұрын
Akki sri, hoping to have answer to this question please.. What kind of a spiritual practices can be done in day to day life with guidance...?
@NagashreeVedamurthy000
@NagashreeVedamurthy000 24 күн бұрын
ಈ ರೀತೀ podcast Maadi akki avare , ಚೆನ್ನಾಗಿ ಮೂಡಿ ಬಂದಿದೆ .
@captmrborkar2401
@captmrborkar2401 18 күн бұрын
I am convinced beyond doubt that God is within you. HE will always protect you & guide you. Most of the things conveyed by Guru Ma is true and correct. You need to have a right approach.🙏🏾🙏🏾🙏🏾🙏🏾
@kishoraB-ce7hy
@kishoraB-ce7hy 17 күн бұрын
One thing is to understand that experience cannot be explained only need to feel explained story i believe God is like a science is infinitely it's a not simple to measure like scale value like start and end it's like spears and travel not like a simple circle but it's experience teaching true feel
@DhananjayaDhanu-wi8lt
@DhananjayaDhanu-wi8lt 25 күн бұрын
I am shiva bhaktha
@hamsananda2002
@hamsananda2002 23 күн бұрын
ಅಮ್ಮ ನಮಸ್ಕಾರ, ನಿಮ್ಮನು ಹೇಗೆ ಭೇಟಿ ಆಗಬಹುದು, ನಿಮ್ಮ ದೃಷ್ಟಿ ನಮ್ಮ ಮೇಲೆ ಅನುಗ್ರಹ ಮಾಡಿ.
@DineshAcharya-wc6dl
@DineshAcharya-wc6dl 21 күн бұрын
Yaava purusha jnaanigalallu kelila nod illa inta maatu 🙏🏼🙏🏼🙏🏼🙏🏼
@niranjanrgowda9796
@niranjanrgowda9796 22 күн бұрын
Jai mataji sakalama,
@MegaBabu143
@MegaBabu143 19 күн бұрын
When I am ELIGIBLE TO ENTER ಇದುವೇ ಆ ಗುರುಕುಲಗಳಲ್ಲಿ ENTRANCE TEST 🙏🙏🙏🙏🙏🇮🇳🇮🇳🇮🇳🇮🇳🇮🇳🤝🤝🤝🤝🤝
@CreativeFootballshorts
@CreativeFootballshorts 20 күн бұрын
ಅಮ್ಮ ಶಿವಮೊಗ್ಗ ಕೆ ಯಾವಾಗ ಬರ್ತಿರ ಅಮ್ಮ ನಿಮನ್ನ ಭೇಟಿ ಆಗ್ಬೇಕು 🙏🏻🙏🏻🙏🏻
@priyadarshiniv.d1169
@priyadarshiniv.d1169 25 күн бұрын
Pl continue
@nkarthikeya8113
@nkarthikeya8113 19 күн бұрын
Thanls all ಗುರುಗಳೇ
@PadmaPadma-qh8lb
@PadmaPadma-qh8lb 25 күн бұрын
Akki sir flower valley you might have heard. Any details regarding that place with this madam
@komalalakkappa1541
@komalalakkappa1541 23 күн бұрын
True what ever Amma saying of different lokas.
@pvijaysingh9760
@pvijaysingh9760 19 күн бұрын
Your practical experience will explain how this method can teach
@mohinig2010
@mohinig2010 21 күн бұрын
Thanks
@chudamani2855
@chudamani2855 16 күн бұрын
Sri Mahavatharibaba of himalaya more than 2500; years born still leave in himalaya his shishyas book auto biography of yogi very good book
@RithivikS-vr7ph
@RithivikS-vr7ph 17 күн бұрын
I too had a ghost experiences many times in ma life i totally agree with her opinion all seems to be mental disability until n unless one has to get experienced personally all things exists on this earth only thing is v have to believe😊😊
@praveenningappachalagerisa4528
@praveenningappachalagerisa4528 19 күн бұрын
Sir namma tandeyavarige OSHO AVARA PRABHAVA VAGIDE.
@akshathag4793
@akshathag4793 25 күн бұрын
Wow❤❤❤
@pavanm6070
@pavanm6070 21 күн бұрын
How soul is created and who created soul please ask
@shashikalashashikala961
@shashikalashashikala961 19 күн бұрын
😢😢😢experiance very good. Amma nimmanna contact madbeku hege.
@bhavyashreep-sz7ht
@bhavyashreep-sz7ht 24 күн бұрын
Sir nimma channel na Ella vedios super. And spiritual vedios jasti hako prayatna madi kodi. ಧನ್ಯವಾದ
@user-cu4rs4on3r
@user-cu4rs4on3r 25 күн бұрын
Sir time travel bagge Keli please....
@hemamalinih9852
@hemamalinih9852 20 күн бұрын
We need meditation how to meet you amma
@likhithaks4732
@likhithaks4732 20 күн бұрын
Whether this madam has acquired divine powers or cosmic powers.?
@sumithram6858
@sumithram6858 20 күн бұрын
Namasthe sir gurumathe number kodthira please🙏
@santhosh7886
@santhosh7886 16 күн бұрын
Gourish sir..episode 3 link Please 🙏🏻
@prakash999light
@prakash999light 23 күн бұрын
GM. Good narratives. But it does not combined with experience. It is like understanding quantum physics by preschool kids. However, I appreciate her smile, which indicates her aquntance of spiritual fragerance. She should work on herself. Keep moving.
@user-cu4rs4on3r
@user-cu4rs4on3r 25 күн бұрын
Sir manushyana mele devru barodu...devva barodu nijana
@rashmiramesh2937
@rashmiramesh2937 19 күн бұрын
ಗುರು ಮಾ, ನಾವುಗಳು ಪಿತೃ ಶ್ರಾದ್ಧ ಮಾಡ್ತೆವಲ್ಲ, ಅದರ ಮಹತ್ವ ಮತ್ತಷ್ಟು ವಿವರವಾಗಿ, ದಯಮಾಡಿ ತಿಳಿಸಿಕೊಡಿ
@apekshakulkarni7504
@apekshakulkarni7504 18 күн бұрын
What is that book name that she mentioned here at 5:10
@pruthvikiran9973
@pruthvikiran9973 19 күн бұрын
ರಾಮ್🙏
@TejasShetty89
@TejasShetty89 25 күн бұрын
🙏🏻🙏🏻
@parimalavenkatesh4345
@parimalavenkatesh4345 25 күн бұрын
🙏🙏
@bhavimanichandrakant1416
@bhavimanichandrakant1416 20 күн бұрын
Creating strong illution only, reality and practical knowledge, one has prove ,in theory one can say,
@MegaBabu143
@MegaBabu143 19 күн бұрын
Everyone has to prove to ONESELF ! DO YOU HAVE TO PROVE EVERYTHING YOU BELIEVED AND PRACTICED IN YOUR LIFE ? 🙏🙏🙏🙏🙏🇮🇳🇮🇳🇮🇳🇮🇳🇮🇳🤝
@MaheshKumar-mf1rz
@MaheshKumar-mf1rz 14 күн бұрын
Devaluation matzya located ellu illa a diary badavannanavru
@radhamurthy9912
@radhamurthy9912 25 күн бұрын
🙏🙏🙏
@shivashiva-vc9ny
@shivashiva-vc9ny 25 күн бұрын
❤❤❤
@ssupreeth007
@ssupreeth007 25 күн бұрын
@mamathamamatha2134
@mamathamamatha2134 24 күн бұрын
🙏🙏🙏💐
@anitham1381
@anitham1381 25 күн бұрын
🙏🙏🙏🙏🌺🌺🌺
@bravikumar3139
@bravikumar3139 18 күн бұрын
Janaragabedi devarige yella bashe gottu antha matra,Deva lipi torisi with frof ,inu devarannu mathanadisuvadu nijana so telmi what is devalipi.
@gkariga6842
@gkariga6842 25 күн бұрын
ಮಾನಸ ಸರೋವರದ ಹತ್ತಿರ ಸಿದ್ದಾಶ್ರಮ -ಪರಿಪೂರ್ಣ ಜ್ಞಾನಿಗಳಿಗೆ ಮಾತ್ರ ಗೋಚರ -is it true, madam,any evidence (just a curiosity)
@HarshaVardhan-yk6jv
@HarshaVardhan-yk6jv 25 күн бұрын
ನಿಮ್ಮ sentence ನಲ್ಲಿಯೇ ಉತ್ತರ ಇದೆಯಲ್ಲಾ, ಜ್ಞಾನಿಗಳಿಗೆ ಮಾತ್ರ ಕಾಣುವುದು, ಅಲ್ಲದೆ ನನಗೆ ಕಂಡಿದೆ ಅಂದರೆ ನೀವು ನಂಬಲೇ ಬೇಕು,ನಿಮಗೆ ಕಾಣದಿದ್ದರೆ ನೀವು ಜ್ಞಾನಿಗಳೆಲ್ಲಾ ಎಂದು ಅರ್ಥ.
@user-qc5zu3th5g
@user-qc5zu3th5g 25 күн бұрын
ಗುರುಮಾತಾ ನಿಮ್ಮ ಮಾತುಗಳನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು ನಾನು ನಿಮ್ಮ ಇನ್ನೂ ಹೆಚ್ಚಿನ ವಷಯಗಳನ್ನು ಕೇಳಲು ಆಶಿಸುತ್ತೇನೆ
@gkariga6842
@gkariga6842 25 күн бұрын
ನಾನು ಖಂಡಿತಾ ಜ್ಞಾನಿ ಅಲ್ಲ, ಆದರೆ....
@shivashivaraju017
@shivashivaraju017 25 күн бұрын
🌺🙏🙏🙏🌺
@titanicgaming2213
@titanicgaming2213 5 күн бұрын
At the eleventh hour
@nagarajab7689
@nagarajab7689 25 күн бұрын
🌹🌹🙏🙏👍
Would you like a delicious big mooncake? #shorts#Mooncake #China #Chinesefood
00:30
СНЕЖКИ ЛЕТОМ?? #shorts
00:30
Паша Осадчий
Рет қаралды 1,3 МЛН
I Need Your Help..
00:33
Stokes Twins
Рет қаралды 164 МЛН
Countries Treat the Heart of Palestine #countryballs
00:13
CountryZ
Рет қаралды 14 МЛН
Swami Rama Talks: Guided Meditation
11:39
SRCindia
Рет қаралды 127 М.
Would you like a delicious big mooncake? #shorts#Mooncake #China #Chinesefood
00:30