ನಾನು ನನ್ನ ಜೀವಮಾನದಲ್ಲಿ ನೋಡಿದ ಅದ್ಬುತವಾದ ಎಪಿಸೋಡ್ ಗಳು. ತುಂಬಾ ಧನ್ಯವಾದಗಳು ಸರ್... ಮೇಡಂ ತಾಯಿಯಂತೆ ನಮಗೆ ಮಾರ್ಗದರ್ಶನ ನೀಡಿದ ನಿಮಗೆ ಕೋಟಿ ಕೋಟಿ ಪ್ರಣಾಮಗಳು.
@hemaganga69332 ай бұрын
ನಿಜಕ್ಕೂ ಅತ್ಯಂತ ಉಪಯುಕ್ತ ಸಂದರ್ಶನಗಳ ಮಾಲಿಕೆ . ನಿಮಗೆ ಹಾಗೂ ಡಾ. ಮಾಲಿನಿ ಅವರಿಗೆ ಧನ್ಯವಾದಗಳು ಗೌರೀಶ್ ಅವರೇ.....
@shobhaprakash38944 ай бұрын
ಮೇಡಂ ನಿಮ್ಮ ಮಾಹಿತಿ ತುಂಬಾ ಅಗತ್ಯ ಇದೆ. ಇಂದಿನ ಯುವ ಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳಬೇಕು,ಆಗ ಮಾತ್ರ ಮುಂದೆ ಹುಟ್ಟುವ ಮಕ್ಕಳ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ . ತುಂಬಾ ಧನ್ಯವಾದಗಳು ಮೇಡಂ 🙏🙏🙏
@ganapatihegde73555 ай бұрын
ಗೌರೀಶ ಅಕಾಕ್ಕಿಯವರೆ ತುಂಬಾನೇ ಒಳ್ಳೆಯ ಮಾಹಿತಿ.... ಡಾಕ್ಟರ್ ಕೂಡಾ ತುಂಬಾ ಚೆನ್ನಾಗಿ ವಿವರಿಸಿದ್ದಾರೆ... ಧನ್ಯವಾದಗಳು, ಮತ್ತೆ ಸಿಗೋಣ.
@prasannakumarr96094 ай бұрын
ಡಾಕ್ಟ್ರೆ ತುಂಬಾ ಉಪಯುಕ್ತ ಮಾಹಿತಿಗಳು ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@arunaru59165 ай бұрын
ತುಂಬಾ ಧನ್ಯಾವದಗಳು ಸರ್....... ಉಪಯುಕ್ತ ಮಾಹಿತಿ 🎉🎉🎉
@prathapreddy44572 ай бұрын
Very informative Malini madam
@BheemuNelogi-r6c4 ай бұрын
Good massage madam 🙏🙏👍👍👌👌🌻🌻
@naveencreations35195 ай бұрын
Good information for this generation youths very thankful to akki studio and malini madam
@shivashankarkarjagi15875 ай бұрын
ಸೂಪರ್ ಮೇಡಂ ಬಹಳ ಅವಶ್ಯಕತೆ ಇರುವುದು ತಿಳಿಸಿದಿರಿ ಧನ್ಯವಾದಗಳು
@vanishivaram92725 ай бұрын
Good, very informative. Look forward to more such videos Thanks
@vibhavsnaraboli43735 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಆಂಡ್ ಮೆಡಂ ಇನ್ನೊಂದು ವಿಶೇಷ ಸೊಚನೇ ವಿರ್ಯಾ ಗಟ್ಟಿಯಾಗಿ ಆಗಲು ತಿನ್ನಬೇಕಾದ ಆಹಾರಗಳು ತಿಳಿಸಿ ದಯವಿಟ್ಟು
@chandrikanagesh92 ай бұрын
Good massage
@siddeshasiddesha30515 ай бұрын
ಮೇಡಂ ನಿಮ್ಮಂತರು ಸಾಮಾಜಕ್ಕೆ ಒಳ್ಳೆಯ ಮಾಹಿತಿ ನೀಡ್ತಾ ಇರಬೇಕು 🙏🙏🙏👌👍🌹
@nagarajuks97792 ай бұрын
Good information thank-you
@KrishnanandaNayakM5 ай бұрын
ತುಂಬಾ ಉಪಯುಕ್ತ ಮಾಹಿತಿ
@srisairam33675 ай бұрын
Really interesting discussion.
@agrilifekannada5 ай бұрын
Super madam...ಅತ್ಯುತ್ತಮ ಮಾಹಿತಿ.
@nagarajababu95045 ай бұрын
Laughing club.... Example superb ?
@chintuchintu18005 ай бұрын
ಅದ್ಭುತವಾದ ಮಾಹಿತಿ
@sumanacharya166918 күн бұрын
Akki sir you are great niv 100 varsa baali
@MahalingagowdaK5 ай бұрын
Superb madam, very good information for everyone 🙏
@ramadevil95745 ай бұрын
Very Very useful speech .thanks.
@BasavarajMohare5 ай бұрын
Good video sir 👨🚒
@nagarathnadn25325 ай бұрын
Very good information malini yavare🎉
@ningappabullan6575 ай бұрын
Super sir
@pramodkumarrai58185 ай бұрын
Super madam
@ShubadeviJ5 ай бұрын
Super madam 🙏🙏
@shivagangapattanshetti7815 ай бұрын
ನಿಮ್ಮ 1 2 episode ನ್ನು nodidvi. ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಾರೆ. ಗೌರಿಶ ಅಕ್ಕಿ ಅವರಿಗೆ ತುಂಬಾ ಧನ್ಯವಾದಗಳು. ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರ ಕೊಡಿ. ಈ moorche ರೋಗ ಇರುವ ಹೆಣ್ಣು ಮಗು ಮಾಡಿಕೊಂಡರೆ ಏನು ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ?
@lohithl60622 ай бұрын
Madam. tp-53 mutation repair madabahuda ? ಅದರ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ
@pavany.r71655 ай бұрын
That probability or chance = ಕರ್ಮ, ವಿಧಿ
@gubbacchi105 ай бұрын
I know people who R married to their close relatives like sisters brother marrying sister daughter vice versa. Everybody R doing very well children are all hale & healthy
@sutturmalini5 ай бұрын
True, but risk is high in consaguineous marriage
@swimmingprakashpoojary28574 сағат бұрын
ಕೆಲವು ಕುಟುಂಬ ದಲ್ಲಿ ಆತ್ಮಹತ್ಯೆ ಆಗ್ತಾನೆ ಇರುತ್ತೆ, ಅಂದ್ರೆ ಇದು heredity ಪ್ರಾಬ್ಲಮ್ ಇರಬಹುದೇ mam 🙏❤
@gowin066 күн бұрын
Thank you madam.. Tea & Coffee is it good or bad.. please ondu video maadi.
@manjulabeeraiah28055 ай бұрын
Liphoma baage diatail agi vishaya thilisi sir please
@123voksg6hn5 ай бұрын
🙏🙏🙏
@studyzone97534 ай бұрын
11:55
@SATALINGSBIRADAR4 ай бұрын
Genetics use of inter cast marriage...
@mamathamagaji20595 ай бұрын
Madam should we get check up the son's and daughters before marriage
@prathamd70125 ай бұрын
5:34
@Bharati-culture5 ай бұрын
❤❤🎉
@ManjulaKumari-uh5ho22 күн бұрын
Cuckhold husband bagge ತಿಳಿಸಿ
@KavitaK-f1j5 ай бұрын
Middle class jana ena madbeku adake bere darine ilwa 😢