ಸಂದೀಪರವರೆ,ಅತ್ಯಂತ ಪ್ರತಿಭಾನ್ವಿತ ಭಾಗವತರಾದ ಸುಬ್ರಮಣ್ಯ ಧಾರೇಶ್ವರರನ್ನು ಸಂದರ್ಶಿಸಿ, ಈ ವಾಹಿನಿಯ ಮೂಲಕ ನಮ್ಮನ್ನು ತಲುಪಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಕಾಳಿಂಗ ನಾವುಡರದು ಯಕ್ಷಗಾನಕ್ಕೆ ಬೇಕಾದ "ದೈವೇದತ್ತವಾದ" ಸ್ವರ.ಆದರೆ ಧಾರೇಶ್ವರರದು ಸಂಗೀತ,ಸುಗಮ ಸಂಗೀತಕ್ಕೆ ಬೇಕಾದ ಇಂಪಾದ ಮೃದು ಸ್ವರ.ಆದ್ರೆ ಅವರು ತಮ್ಮ ಪ್ರತಿಭೆ,ಚಾಣಾಕ್ಷತೆಯಿಂದ ಸ್ವರವನ್ನು ಯಕ್ಷಗಾನಕ್ಕೆ ಹೇಗೆ ಬೇಕೋ ಹಾಗೆ ಬಳಸಿ ಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಪಾರವಾದ ಅನುಭವ ಇದೆ.ಉಪ್ಪೂರರು,ಕಾಳಿಂಗ ನಾವುಡರು ಮತ್ತು ಅನೇಕ ಕಲಾವಿದರ ಕುರಿತಾದ ಮಾಹಿತಿಯನ್ನು ಹೊರ ತೆಗೆಯುವುದಕ್ಕೆ ಹೆಚ್ಚು ಎಪಿಸೋಡ್ ಗಳನ್ನು ತಾವು ಮಾಡಿ(ಅವರನ್ನು ಸಂದರ್ಶನ ಮಾಡುವಾಗ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ).ಇದರಿಂದ ಜನರಿಗೆ ಹೆಚ್ಚೆಚ್ಚು ಮಾಹಿತಿಯು ಸಿಗುತ್ತದೆ.ತಮ್ಮ ಈ ಪ್ರಯತ್ನಕ್ಕೆ ನಾನು ಆಭಾರಿಯಾಗಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು.
@TimmannaBhat-i9e7 ай бұрын
Nice🙏🙏🙏
@ramrao7922 Жыл бұрын
ಸೂಪರ್
@Theshortsindia18 Жыл бұрын
ಅಪ್ಪ ಭಟ್ಟರು (ಅನಂತ್) ಭಟ್ರು ತೀರಿ ಹೋಗಿ ಕೆಲ ತಿಂಗಳು ಗಳು ಕಳೆದಿವೆ