ನೀವು ಹೇಳಿದ್ದು ನಿಜ ಸರ್, ತುಂಬಾ ಚೆನ್ನಾಗಿ ಇದೆ, ಅರ್ಥ ಪೂರ್ಣ ವಾಗಿದೆ ಮಾತು
@kishorekumarbala Жыл бұрын
ಸಂದರ್ಶಕರ ಪ್ರಶ್ನೆ ಇನ್ನೂ ಹೆಚ್ಚು ಆಳವಾಗಿ ಬೇಕಿತ್ತು *ಗುರುಗಳು *ತಿರುಗಾಟದ ಮೇಳಗಳು *ನಟಿಸಿದ ಪಾತ್ರಗಳು *ಯುವ ಕಲಾವಿದರಿಗೆ ಸಲಹೆಗಳು * ಒಂದು ಪಾತ್ರ ಮಾಡಲು ಬೇಕಾಗುವ ಸಿದ್ದತೆಗಳು *ಕಲಾವಿದನಾಗಿ ಬೆಳೆಯಲು ಬೇಕಾದ ಬದ್ದತೆ ಇತ್ಯಾದಿಯಾಗಿ ಇನ್ನೂ ಚರ್ಚಿಸಬಹುದು ಇ
@swarnanoopura Жыл бұрын
ಕಾಳಿಂಗ ನಾವಡರ ಕಾಲಾನಂತರ ಈಗಿನ ನೀವು ಹೆಸರೆತ್ತಿ ಹೇಳಿದ ಸರ್ವಸಮರ್ಥ ಭಾಗವತರು ಬರುವ ನಡುವಿನ ೨೫ ವರ್ಷದ ಲ್ಲಿ ನೀವು ರಂಗದಲ್ಲಿ ಕುಣಿಯುವಾಗ ಹಿಂದೆ ಸುಬ್ರಹ್ಮಣ್ಯ ಧಾರೇಶ್ವರ ಅನ್ನುವರೊಬ್ಬರು ಭಾಗವತರು ಇದ್ದರು ದುರ್ಗಪ್ಪ ಗುಡಿಗಾರರ ಮದ್ದಲೆ ಹಾಗೂ ಗಜಾನನ ದೇವಾಡಿಗರ ಚಂಡೆಯ ಹಿಮ್ಮೇಳದಲ್ಲಿ.
@keerthanhb906 Жыл бұрын
ನನಗೆ ಗೋಪಾಲ ಆಚಾರ್ರು ಅಂದ್ರೆ ತುಂಬಾ ಗೌರವ..ಆದರೆ ಈ ಸಂದರ್ಶನ ನೋಡಿ ಸ್ವಲ್ಪ ಬೇಸರವೆ ಆಯಿತು..25-30 ವರ್ಷಗಳ ಒಡನಾಟದ ಹಿಮ್ಮೇಳದವರ ನೆನಪೆ ಆಗಲಿಲ್ಲವಲ್ಲ ಇವರಿಗೆ..
@Bittertruth289 Жыл бұрын
ಧಾರೆಶ್ವರರು ಕೂಡ, ನನ್ನ ಹಾಡಿಗೆ ಗೋಪಾಲಣ್ಣ ನಂತವರು ಕುಣಿಯದೆ ಇದ್ದಿದ್ದರೆ ಅವರಿಷ್ಟು ಪ್ರಸಿದ್ದಿಯನ್ನು ಪಡೆದುಕೊಳ್ಳುವುದಿಲ್ಲ ಆಗಿತ್ತು ಎಂಬುದು ನೆನಪಿದ್ದರೆ... ಆಯಾ platform ಗಳಲ್ಲಿ ನೆನಪಿಸಿದ್ದರೆ ಚೆಂದ
@sharathholar302 ай бұрын
Tumbha olleya sandarshana💯🙏
@prasannaachar1287 Жыл бұрын
Nanu nimma jathiyava but dhareswara bhagavathrannu marethaddu thumbha vishaadhaniya sir swalpa nenapitkolli..