ರಾಜ್ ಲಕ್ಷಣವನ್ತ ಒಳ್ಳೆ ಅಭಿನಯ ಯಾರಿದ್ದಾರೆ ಹೇಳಿ ........ ಸೂಪರ್ ಅಣ್ಣಾವ್ರು
@ajastha187610 ай бұрын
Dr.Raj forever ❤️🙏🌹
@haleshappad414310 ай бұрын
Ever green pair
@shantalakshami883211 ай бұрын
ತುಂಬಾ ಅದ್ಭುತ ಜೋಡಿಯ ಬಗ್ಗೆ ಅದ್ಭುತ ಸಂಚಿಕೆ ಮೂಡಿ ಬಂದಿದೆ, wonderful and excellent.Dr ರಾಜ್ ಅವರ ಚಿತ್ರಗಳನ್ನು ನೋಡುವಾಗ ತಿಳಿಯದ ಅನೇಕ ಮಾಹಿತಿಗಳು ,ಹೋಲಿಕೆಗಳು ನಿಮ್ಮ ಮೂಲಕ ತಿಳಿಯುತ್ತಲ್ಲಿದೆ,thank you very very much sir 👌👌👌👌👌👃👃👃👃👃💐💐💐💐💐.
@shrinivasrao110410 ай бұрын
Nice
@SanthoshKumar-v6f8s11 ай бұрын
ನಿರೂಪಣೆ ಅತ್ಯುತ್ತಮ ಆಗಿತ್ತು
@icannigeri549411 ай бұрын
ಸೂಕ್ಷ್ಮ ವಿಶ್ಲೇಷಣೆ ಹಾಗೂ ಸೂಕ್ಷ್ಮ ಹೋಲಿಕೆಗಳನ್ನೊಳಗೊಂಡ ಸುಂದರವಾದ ಸಂಚಿಕೆ. ಧನ್ಯವಾದಗಳು 🌹
@dattarajk868910 ай бұрын
ವ್ಯಕ್ತಿತ್ವ ಅಂತರಂಗದ ಕನ್ನಡ ಇದ್ದಾಗ ಇಷ್ಟವಾದ ಮಾತುಗಳು ಹೊರಬರುತವೆ ಅಂತರಂಗದಲಿ ಕನ್ನಡ ಇದ್ದಾಗ.
@mahadevprasad800811 ай бұрын
ರಾಜ್ ಕುಮಾರ್ ಮತ್ತು ಭಾರತಿ ಅವರ ಅಪೂರ್ವ ಜೋಡಿಯ ಸ೦ಚಿಕೆ ಆ ಜೋಡಿಯ ಷ್ಟೇ ಚೆನ್ನಾಗಿದೆ.
@mahadevna671311 ай бұрын
ಸೂಪರ್ ಜೋಡಿ ರಾಜ್ ಭಾರತಿ
@someshwarbendigeri419711 ай бұрын
Very popular pair of Kannada Film Industry, universely accepted also & my favorite too
@anilkumarb898611 ай бұрын
ರಾಜಣ್ಣ evergreen hero👏🏼👏🏼
@rathnavathipoorvi488311 ай бұрын
ಧನ್ಯವಾದಗಳು 💐sir.
@flossyveigas88811 ай бұрын
Excellent sir. Dhanyavadagalu.
@prk198911 ай бұрын
Raaja indigu endigu endendigu Raajane saar ❤❤❤❤❤🎉🎉🎉🎉🎉
@chandrashekarganapathi445211 ай бұрын
Very good information thank you sir
@subhashyaraganavi891011 ай бұрын
Evergreen pair
@chandanapple293511 ай бұрын
Nijavada kannadigara deyva namma Rajanna jai Karnataka
@shadaksharaswamy73623 ай бұрын
ಹೃದಯ ಸಂಗಮ ದ್ವಿಪಾತ್ರ ಚಿತ್ರವೆ?
@surishetty3910 ай бұрын
ನೀ ತಂದ ಕಾಣಿಕೆ. ಸಿನಿಮಾ ಲೀ ಪೊಲೀಸ್ ರೋಲ್ ಬೆಕ್ಕಿನ ಕಣ್ಣು ಅನೇಕ ಚಲನಚಿತ್ರ ಗಳಲಿ ನಟನೆ ಮಾಡಿದ ಸತೀಶ ಅವರು ಬಗ್ಗೆ ಮಾಹಿತಿ ನೀಡಿ sir.
@acharyashastri743811 ай бұрын
Kalpana's double role in Kappu Bilapu was equally good. She distinguished Chandra and Vatsala in every way - dress, mannerisms, conduct, character.
@nageshwarrao463911 ай бұрын
Sir, ee episode super, Raj Bharathy jodi kuda evergreen jodi...kannada alla bharathiya chitrarangadalle inthaha adbhutha jodiunde endu barlikke saadyane illa.....
@venkataramkrishnamurthy11 ай бұрын
ಕಾಮೆಂಟ್ ಮಾಡೋರು ಕನ್ನಡದಲ್ಲೇ ಮಾಡಿ, ನಿಮ್ಮ ಗಂಟೇನು ಹೋಗಲ್ಲ.
@bhojakumar821411 ай бұрын
👌sir vandhanegalu
@somannads509411 ай бұрын
Es yemme thammanna was a tailor made entertainment film., pantulu, Raj, bharathi, Latha, Dikki madhavrao acted with ease and full of comedy here and there.,
@Kannada_Amara11 ай бұрын
ಸಂಧ್ಯಾರಾಗ chitrakke bharathi avarige national award bandide adara bagge heli❤
@shrinivasrao110410 ай бұрын
Sambashne, Canagide
@puttannam32211 ай бұрын
Dr. Raj. Bharthi. Mareyadha. Jodi.
@subramanyakrishnarao139811 ай бұрын
Yes. Most of the actors use make up and technology to show the differences. Raj used to show in action itself.
@Ronad196611 ай бұрын
We can compare Cycle riding scene between Dr Raj - Geeta in Anuraraga Aralitu and Chiranjeevi - Vani in Gharana Mogudu. We can notice where the heroine sit on the bicycle
@sadashivasadashiva225811 ай бұрын
❤❤❤❤
@ManjunathHV-p6d11 ай бұрын
Sir,is this possible to get 205 films of Dr.Raj in one CD or DVD or pen drive or something to watch all the movies
@MahalteshTT11 ай бұрын
👍👍👌👌🙏🙏🎉🎉
@sudharshanasharma314411 ай бұрын
Sathi shakthi is best of all
@sudharshanasharma314411 ай бұрын
Innobbaru heroine vivarA kodi
@Ranganathmail.C0m11 ай бұрын
ನ ಮ್ಮ ನಾ ಡಿ ಗೆ, ಕ ಲೆ ಗೆ, ಕ ಲಾ ಭಿ ಮಾ ನಿ ಗ ಳ ಹೃದಯದಲ್ಲಿ ಸ ದಾ ಕಾ ಲ ಉ ಳಿ ದಿ ರು ವ ಅ ಪೂ ವ ೯ ತಾ ರಾ ಜೋ ಡಿ ರಾ ಜ್ + ಭಾ ರ ತಿ.