ತುಂಬಾ ವರ್ಷಗಳ ಹಿಂದೆ ನೋಡಿದ್ದೆ .ಮತ್ತೊಮ್ಮೆ ಜ್ಞಾಪಿಸಿದ್ಧಕ್ಕೆ ಧನ್ಯವಾದಗಳು ನಿಮಗೆ
@RajannaM-o3m11 ай бұрын
Thank you very much sir.
@ajastha187611 ай бұрын
Dr.ರಾಜ್-ಭಾರತಿ ಜೋಡಿ ಮತ್ತು ಅನಂತ್ ನಾಗ್-ಲಕ್ಷ್ಮಿ ಜೋಡಿ my dear late father's favourite ಜೋಡಿ & everyone's favourite ಜೋಡಿ. Miss those cine pairs & mature lovely movies.
@shashikantnellur424211 ай бұрын
ನಮಸ್ಕಾರಗಳು. ನಾನು ಚಿಕ್ಕವನಿದ್ದಾಗ ಇವರ ಸಿನೆಮಾ ನೋಡಿ, ಗಂಡ-ಹೆಂಡತಿ ಅಂದ್ರೆ ಹೀಗಿರಬೇಕು ಅಂತಾ ಅನಿಸುತ್ತಿತ್ತು. ನಾನು ಸುಮಾರು ಹತ್ತು ವರ್ಷದವನಿದ್ದಾಗ ಇವರು ನಿಜಜೀವನದ ಸಂಗಾತಿಗಳೆಂದು ತಪ್ಪಾಗಿ ತಿಳಿದುಕೊಂಡಿದ್ದೆ.
@shashikantnellur424211 ай бұрын
Srikantdatta
@kullegowdagowda139311 ай бұрын
ಡಾಕ್ಟರ್ ರಾಜಕುಮಾರ್ ಅಪ್ಪಾಜಿ ಭಾರತೀಯ ಅಮ್ಮ ಜೋಡಿ ಅದ್ಭುತ ಅತಿ ಅದ್ಭುತ ಇಂಥ ಜೋಡಿ ಇಂಡಸ್ಟ್ರಿಯಲ್ಲಿ ಇಲ್ಲ❤❤❤❤❤
@shantalakshami883211 ай бұрын
Dr ರಾಜ್ ಮತ್ತು ಭಾರತಿಯವರದು ಬಹುಜನಪ್ರಿಯ ಅದ್ಭುತ ಜೋಡಿ ,ಇವರ ಕುರಿತಾದ ಹೊಸ ಸಂಚಿಕೆಯಲ್ಲಿ ಮಧುಮಾಲತಿಯ ಕುರಿತು ತುಂಬಾ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದ ಮಂಜುನಾಥ್ ಸರ್ ನಿಮಗೆ ತುಂಬ ತುಂಬಾ ಧನ್ಯವಾದಗಳು, beautiful narration 👌👌👌👌👃👌👃👌👃👃👃💐💐💐💐.
@varadarajaluar288311 ай бұрын
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ. ಭಾರತಿ ನಟಿಯ ಮೊದಲ ಚಿತ್ರದ ಬಗ್ಗೆ ಕುತೂಹಲಕಾರಿ ಮಾಹಿತಿ ಮತ್ತು ವಿವರಣೆಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. 👍
@babunarendra578811 ай бұрын
Many were telling SANDHYARAGA is first Kannada movie with Dr. Rajkumar.
@RajendraPrasad-pc8lj11 ай бұрын
ಪಂಢರೀಬಾಯಿ ಅವರೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ...
@mahadevna671311 ай бұрын
ಅಧ್ಬುತ ವಿವರಣೆ ಧನ್ಯವಾದಗಳು ಸರ್
@Ghost-n1j11 ай бұрын
Karnataka Ratna padmabhushana Dr Raj Kumar Annavru God of Kannada film industry
@santhoshk462411 ай бұрын
ರಾಜಕುಮಾರ್ ಅಂದ್ರೆ ಕನ್ನಡ ಕನ್ನಡ ಅಂದ್ರೆ ರಾಜಕುಮಾರ್ ❤
@YankuVenkatesh11 ай бұрын
ಹರಿಹರಪುರ ಮಂಜುನಾಥ್ ಅಂದರೆ ಕನ್ನಡ ಕನ್ನಡ ಅಂದರೆ ಹರಿಹರಪುರ ಮಂಜುನಾಥ್ ❤
@rajeshsmusical11 ай бұрын
Mgr saro sivaji padmini gemini savithiri in tamil
@icannigeri549411 ай бұрын
ಮಧು ಮಾಲತಿ - ಶ್ರೀಮತಿ ಭಾರತಿಯವರ ಮೊದಲ ಚಿತ್ರದ ಕುರಿತು ವಿಸ್ತೃತ ವಿವರಣೆ ಕುತೂಹಲಕಾರಿ ಯಾಗಿತ್ತು. ಧನ್ಯವಾದಗಳು 🌹🙏
@manjulasetty91711 ай бұрын
ಸೂಪರ್ ಜೋಡಿ
@MahalteshTT11 ай бұрын
🎉🎉ವಂಡರ್ಫುಲ್ ಜೋಡಿ❤❤
@bhojakumar821411 ай бұрын
👌jodi evergreen 🙏
@venkateshprasad22011 ай бұрын
🙏🙏🙏🙏🙏🙏
@marulapparaju11 ай бұрын
This
@subhashyaraganavi891011 ай бұрын
Super jodi Evergreen pair avara chitragalannu kanasta 2 to 4.nodiddeni really.manojna abhinaya🎉
@nageshwarrao463911 ай бұрын
Good episode sir, Tq
@someshwarbendigeri419711 ай бұрын
Wonderful Narration
@gudibandenagarathna429911 ай бұрын
MOHAKA NATI SMT. BHARATHIRAVARU ❤❤❤❤
@rudrakumar639811 ай бұрын
ಡಾಕ್ಟರ್ ರಾಜ್ಕುಮಾರ್ ಮತ್ತು ಭಾರತಿ ಜೋಡಿ ರಾಮ ಸಿತಾ ಶಿವ ಪಾರ್ವತಿ ಯ ಹಾಗೆ Made for each other ❤
@sudharshanasharma314411 ай бұрын
Bharathi suited very well if compared to daylALITHA
@parameshwarashiva903411 ай бұрын
Excellent narration
@manjunathbanavara264111 ай бұрын
Chellida Raktha(shelved without production) is regarded as Raj kumar Jayalalitha starer kannada movie BUT how this new story of Madhumalathi is added to Jayalalitha.We want to ascertain the source for this information.
@manjunathhs446111 ай бұрын
Not only chellidarakta and this movie....one more movie of Raj and jayalalita cast stopped bcz it's story was similar to "Toogudeepa".
@subhashyaraganavi891011 ай бұрын
Nimma nirupane chennagide sir
@puttannam32211 ай бұрын
Dr. Raj. Bharathi. Bale. Jodi
@NAVEENSSHANKAR-kv1os11 ай бұрын
Sir why don't u ask Bharathi madam date of birth directly when she is available.🙏
The movie was dubbed in Tamil as "Vedhalan Sonna Kathai"..
@chandanapple293511 ай бұрын
Nijavada kannadigara hemmeya nayaka namma Rajanna jai Karnataka
@chandanapple293511 ай бұрын
@@YankuVenkatesh nijavada kannadigaru andre kannada bhuvaneshwari vara putraru Tamil Telugu mix kannadigalla artha aythu ankothini jai appu Rajanna jai Karnataka
@YankuVenkatesh11 ай бұрын
@@chandanapple2935 ನೀವು ತೆಲುಗು ನಾ ಅಥವಾ ತಮಿಳು ಮಿಕ್ಸ್ ನಾ?
@YankuVenkatesh11 ай бұрын
@@chandanapple2935 ನೀವು ತೆಲುಗು ಮಿಕ್ಸ್ ನಾ ತಮಿಳು ನಾ? ಹೇಳಿ ಸಾರ್. ಜೈ ಕರ್ನಾಟಕ.
@trivikrampandith94311 ай бұрын
Kannada duet old film bedave beda atheeaaseyu Beda please inform which Kannada film this duet song