ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
ವಸ್ತು ಪ್ರದರ್ಶನ ಅಂತ 2-3 ದಿನ ಬಂದ್ರು ಕುತೂಹಲದಿಂದ ನೋಡೋ ಅಷ್ಟು collection ಇದೆ ನಿಮ್ಮ ಮನೆಯಲ್ಲಿ ತುಂಬಾ ಖುಷಿ ಆಗುತ್ತೆ . Waiting for next ವಿಡಿಯೋ
@kenchattys67332 жыл бұрын
After watching this episode, I came to know that no one should be underestimated... Hats off to this gentleman...I felt I am seeing a Junior Salim Ali...
@latha86532 жыл бұрын
This house is like a mini exhibition
@karthik6p902 жыл бұрын
Alva
@goutham53822 жыл бұрын
ಶಿವಾಜಿರಾವ್ ಜಾಧವ್ ಸುಬ್ಬು ಸಿರಿಮನೆ ಅವರು ಕಲಾವಿದರಾಗಿ ಎಲ್ಲರಿಗೂ ಪರಿಚಯವಿತ್ತು ಆದರೆ ಕಲಾ ಮಾಧ್ಯಮದಿಂದ ಅವರ ಇನ್ನಿತರ ಹವ್ಯಾಸಗಳು ತಿಳಿಯಿತು ಕಲಾ ಮಾಧ್ಯಮ ತಂಡಕ್ಕೆ ಅಭಿನಂದನೆಗಳು
@dr.venugopala30392 жыл бұрын
ಶಿವಾಜಿರಾವ್ ಜಾಧವ್ ರವರಂತಹ ಬಹುಮುಖಪ್ರತಿಭೆಯ ವ್ಯಕ್ತಿಯ ಸಂದರ್ಶನ ಅಪೂರ್ವವಾಗಿ ಮೂಡಿಬರುತ್ತಿದೆ. ಶಿವಾಜಿರಾವ್ ರವರ ಕುಟಂಬದ ಜೀವನ ಪ್ರೀತಿ ಹಾಗೂ ಸೌಜನ್ಯ ನೋಡಿ ತುಂಬಾ ಸಂತಸವಾಯಿತು.
@asha30852 жыл бұрын
ಪರಂ ಸರ್ ಪಾಪ ಅವರು ಎಷ್ಟು ಋಷಿ ಯಿಂದ ಎಲ್ಲವನ್ನೂ ತೊಡಿಸಿದರು ಋಷಿ ಯಾಗುತ್ತೆ ಸರ್ ಸೂಪರ್
@umapyati142 жыл бұрын
Super
@vasusindhe37582 жыл бұрын
🙏
@thanujathanuja70072 жыл бұрын
ele mare Kaai
@keshavak99482 жыл бұрын
ಜಾದವ್ ಅವರು ಇಷ್ಟು ಅದ್ಭುತ ವ್ಯಕ್ತಿ ಎಂಬುದು ನಿಜವಾಗಲೂ ತಿಳಿದಿರಲಿಲ್ಲ. ಪರಿಚಯಿಸಿದ್ದಕ್ಕಾಗಿ ಕಲಾಮಾದ್ಯಮಕ್ಕೆ ವಂದನೆಗಳು. 🙏🏼🙏🏼🙏🏼 ಇರುವ ಒಂದು ಸಣ್ಣ ಜೀವನದ ಬಗ್ಗೆ ಕುತೂಹಲ ಇರಿಸಿಕೊಂಡಿರುವ ಜಾದವ್ ಅವರಿಗೂ ನಮ್ಮ ಅನಂತ ನಮಸ್ಕಾರಗಳು. 🙏🏼🙏🏼🙏🏼
@sharathsk60202 жыл бұрын
This is the extraordinary house tour & jadhav sir is very humble, enthusiastic person.
@chandrurt56232 жыл бұрын
Superb sir ಜಾಧವ್ sir ಬಹುಮುಖ ಪ್ರತಿಭೆ ಅನಾವರಣ 👌👌👌
@beinghumble772 жыл бұрын
OMG this sir is unbelievable yen talented yestela tilkondidare superb habits leading king life, all the best
@rudrasuta842 жыл бұрын
ವ್ಯಕ್ತಿ ಒಬ್ಬ ಕಲೆ ಹಲವು ಏನ್ ಸಾರ್ ನಿಮ್ಮ ಹವ್ಯಾಸ ಕಲಿಕೆ ಧನ್ಯ ಸಾರ್ ನಾವುಗಳು 🙏🙏🙏🙏🙏🙏
@veerayyamugandmath58642 жыл бұрын
ಕಲಾಮಾದ್ಯಮದ ಮುಖಾಂತರ ಜಾಧವ್ ಸರ್ ಬಹು ಮುಖ ಪ್ರತಿಭೆಯನ್ನು ಅನಾವರಣ ಮಾಡಿದ ತಮಗೆ ಧನ್ಯವಾದಗಳು ಪ್ರೇಮ್ ಸರ್
@gowrishappu88722 жыл бұрын
Thank you for Kalamadhyama..... Nimminda avr bagge gotthagthide.... Subbu sir Neevu great bidi... Simple man... Thumbida koda air neevu
@vanishresree8662 жыл бұрын
ಪರಮಣ್ಣ ನಮಸ್ತೆ ಸಾರ್ ಅವರ ಸಂದರ್ಶನ ಸೂಪರ್ ಅವರ ನಗು ಸೂಪರ್ ತುಂಬಾ ಚೆನ್ನಾಗಿದೆತುಂಬಾ ನಗುವವರ ಮನಸಿನಲ್ಲಿ ದುಃಖ ಇರುತ್ತದೆ
@onlyrajlakshmi4 ай бұрын
ಬಹುಮುಖಿ ಜಾದವ್!!! ಅಭಿನಯ ಮೆಚ್ಚಿದ್ದೆ.ಅವರ ಮನೆ ಸಣ್ಣ " ವಸ್ತುಸಂಗ್ರಹಾಲಯ ". ಜೊತೆಗೆ ಆತಿಥ್ಯ . ಆ ನಗು ಮುಖ. ಎಲ್ಲವೂ ಸೊಗಸು.
@sharanagoudaashtagi5492 жыл бұрын
ಸಕಲ ಕಲಾ ವಲ್ಲಭ..... ಮತ್ತು ಶ್ರೀಮಂತ ನಟರು ಇವರು ಈಗಿನ ಕಾಲದಲ್ಲಿ....🌹🌹🌹🙏🙏🙏
@rajugraju6492 жыл бұрын
ತುಂಬಾ ಸಂತೋಷವಾಗಿ ಇರುವ ಮನುಷ್ಯ 🙏
@preethisudheer58542 жыл бұрын
ಪರಮ್ ಸರ್ ಬಹಳ ಒಳ್ಳೆಯ ವ್ಯಕ್ತಿ ಮತ್ತು ವ್ಯಕ್ತಿತ್ವ ನಾ ಪರಿಚಯ ಮಾಡಿದಕ್ಕೆ ಧನ್ಯವಾದಗಳು... ಕಲಾವಿದರಾಗಿ ಜಾದವ್ ಸರ್ ಪರದೆಯ ಮೇಲೆ ನೋಡಿದ್ದೀವಿ ಆದರೆ ಪರದೆಯ ಹಿಂದಿನ ಅವರ ಬದುಕು ಬಹಳ ಚೆನ್ನಾಗಿದೆ... ಇನ್ತವರ ಬದುಕು ಹೇಗಿತ್ತು ಎಂದು ತಿಳಿಯೋದು ಮುಂದಿನ ಪೀಳಿಗೆಗೆ ಅಗತ್ಯ ಇದೆ... ಹಾಟ್ಸ್ of ಯು ಅಂಡ್ ಯುವರ್ ಟೀಮ್...
@swarnakannan19602 жыл бұрын
Sakala kala vallabhan 👍 So much talented 😍
@k.gayathridevi29732 жыл бұрын
ಮನೆ ತುಂಬಾ ಓಡಾಡಿ, ಸಣ್ಣ ಮಗುವಿನ ಉತ್ಸಾಹ ತೋರಿದ್ದಾರೆ ಶಿವಾಜಿ ಅವರು. ತುಂಬಾ ಖುಷಿ ಆಗುತ್ತೆ ಅವರ ವಿವಿಧ ಆಸಕ್ತಿ ಗಳನ್ನು ಕಂಡು. ಸೇತುರಾವ್ ಅವರ ಧಾರಾವಾಹಿಯಲ್ಲಿ ನಟಿಸಿದ ಇವರ ಅಭಿನಯ ಅಪೂರ್ವ. ಧನ್ಯವಾದಗಳು
@ravindraupadhya76262 жыл бұрын
ಶಿವಾಜಿ ಸರ್, ನೀವು ನಡೆದಾಡುವ ವಿಶ್ವಕೋಶ
@darshanahosur42832 жыл бұрын
Jhadav avru so energetic and proud..like small kid proudly showing everything and even his wife..so humble..godbless..
@sacreations11142 жыл бұрын
ಜಾಧವ್ ಸರ್ ಅದ್ಭುತ ಪ್ರತಿಭೆ ನಿಮ್ಮದು, ಎಷ್ಟೊಂದು ಕ್ರಿಯಾಶೀಲರು ನೀವು. ದೇವರ ಮಗ ನೀವು. ಪರಮ ಸರ್ ಮುಂದಿನ ವಿಡಿಯೋ ಗೆ ಕಾಯ್ತಾ ಇದೀವಿ ಸ್ವಲ್ಪ ಬೇಗ upload ಮಾಡಿ
@lokesh50022 жыл бұрын
Multi talented 👍
@bhame36192 жыл бұрын
Thank you param sir ... thumba olle vyakthiya parichaya madisiddakke. Aparoopada vyakthi awaru
@sindhun9812 жыл бұрын
Tumba active person sir nivu nimna nodtidre tumba khushi agutte sir innu nooru varsha heege iri sir e nodi nimma fan aade nanu ivatu
@kebbu1232 жыл бұрын
His spirit level and intrest in each object is very respectable. 🙏
@HarishHarish-xz6xy2 жыл бұрын
ಅಯ್ಯೋ ಪರಮಾತ್ಮ, ವೀಡಿಯೋ ಸೂಪರ್, ಆದರೆ ನಿಮ್ಮ ಓವರ್ ಓವರ್ ಎಗ್ಸೈಟ್ ಮೆಂಟ್ ಇರಿಟೇಟ್ ಅನ್ಸುತ್ತೆ
@rukminicr82482 жыл бұрын
ತುಂಬಾ ಹವ್ಯಾಸಗಳಿವೆ , ಖುಷಿಯಾಯ್ತು ಧನ್ಯವಾದಗಳು
@deepikarani10042 жыл бұрын
What an extraordinary human being.... Hats off to your spirit sir.... 👍
@nimminimmi4752 жыл бұрын
Param sir ,avra enarji nodi sir avara jeevanothsaha nodi namgu inspired sir thanq u so much sir 👌👌👌👌👍
@myblog39872 жыл бұрын
ಸೂಪರ್ 👌ನಿಮ್ಮ ಎಲ್ಲಾ ವಿಡಿಯೋ ಸರ್ 🙏ಧನ್ಯವಾದಗಳು
@nikhilathreya2 жыл бұрын
One of the best home tours and jadhav sir is such a enthusiastic host
@shobhaurs83812 жыл бұрын
ನಮ್ಮ ಮೈಸೂರಿನ ಕಲಾವಿದ ಇಷ್ಟು ಚನ್ನಾಗಿದ್ದಾರೆ ಅಂದರೆ ನಮಗೆ ತುಂಬಾ ಸಂತೋಷ ವಾಗುತ್ತದೆ. 👌👍
@sinchanamr32492 жыл бұрын
ಹೌದು
@nagavenik84072 жыл бұрын
ಸರ್ ಸಕಲ ಕಲಾ ವಲಬ ಸರ್ ನೀವು ಕಷ್ಟ ಸುಖ. ನಗು ನಗುತ್ತ ನಮಗೆ ಹೇಳುವ ನಿಮ್ಮ ದಾಟಿ ಸೂಪರ್ 🙏🙏🙏🙏
@prabhavenugopal26162 жыл бұрын
Sir , in Manthana your charector as Reddy is a master piece ,I have never seen any actor like you you are a perfectionist, your dailouge delivery, uour accent is amazing, some times it made me think in real life who you are ,are you a reddy ,your performence in Manthana beyond any awards🙏🙏🙏 💐💐💐
@KavithaSGowda2 жыл бұрын
Shivaji sir nimage thumba energy ide devaru nimage hige arogya ayasu kotu kapadali
@manjunathnaik34582 жыл бұрын
One of the best interview in our channel...all the best
@mythrigombe71182 жыл бұрын
ಸರ್ ನಿಮ್ ಮಾತು ನಂಗ್ ತುಂಬಾ ಇಷ್ಟ ಆಯಿತು ಸರ್... ನಿಮ್ಮ ಮರಾಠಿ ಕೇಳಿ ನಾವು ಮರಾಠಿಯವರೇ... 🙏🏻🙏🏻🙏🏻ನಿಮ್ ವೈಫ್ ಗೆ ಎಷ್ಟು respect ಕೊಡ್ತಿರಾ 🙏🏻🙏🏻
@mahadevprasad.m39992 жыл бұрын
Abbha....! Knowledge overloaded person super
@shilpanagesh6382 жыл бұрын
ನಿಮ್ಮ ಈ ಹೂಮ್ಮಸ್ಸು ನೋಡಕೆ ತುಂಬಾ ಖುಷಿಯಾಗತ್ತೆ ... ಸೂರ್ತಿ ಸಿಗುತ್ತೆ ಯುವಕರಿಗೆ💕 ಎಷ್ಟು ಜ್ಞಾನ ತಿಳುವಳಿಕೆ ಹ್ಯಾಡ್ಸ್ ಆಫ್ ಸರ್.. ನಿಮ್ಮ ಮನೆ ಅತ್ಯದ್ಬುತ 🙏🙏🙏🙏🙏❤️❤️💕💕
@samarthachaitanya25002 жыл бұрын
A GREAT ENTERTAINER, HARD WORKING PERSON. DESERVES 🙏
@shruthibmshruthi30062 жыл бұрын
Madam super param sir evru interview thumba kushi aythu 👌
@prabhunayak60902 жыл бұрын
ನಾನು ಕೂಡಾ ಪಕ್ಷಿಪ್ರೇಮಿ ಪಕ್ಷಿಗಳ ಮಾಹಿತಿ ತುಂಬಾ ಅದ್ಭುತ ❤️🌹
@shimaj76282 жыл бұрын
Great person interview and loved it
@shivakumars52572 жыл бұрын
Hello sir...nice to see both param n shivaji sir
@navaneethhanbal33052 жыл бұрын
A complete multi talented person👌
@sheelab19182 жыл бұрын
Extraordinary person subbu sir, tq param sir for their interview.
@sridhara.nagalikarsridhara28152 жыл бұрын
ಪಕ್ಷಿ ಪ್ರೇಮಿ ಸಲೀಂ ಅಲಿ, ನಮ್ಮ ೪ನೇ ತರಗತಿಯ ಕನ್ನಡದ ಪಾಠ
@murageshmudhol26482 жыл бұрын
👍
@prabhakarhc67172 жыл бұрын
Highly talented and multi talented actor.
@deepag15642 жыл бұрын
Really great supporting actor agi e mattakke belididira ur inspiration
@RekhaRekha-oz3hm2 жыл бұрын
Yestu energetic person
@kavitha19842 жыл бұрын
ಮೈಸೂರ್ ರಾಜ ಮಹಾರಾಜರ ಕಲೆಕ್ಷನ್ 👌👌👌ಅದ್ಭುತ 🙏🌹
@vvv-oi5kl2 жыл бұрын
Sir, really nice to see u n how excited u r towards life.....
@varadarajaluar28832 жыл бұрын
Very interesting interview, thanks for both. 🙏
@gayathridevi55932 жыл бұрын
Sooper couple no doubt🙏
@thippannam.s.jamadagni74472 жыл бұрын
What an amazing fellow!.
@dp65822 жыл бұрын
ಈ episode ಮಜಾ ಇರೋದೆ 16:50 ರಿಂದ ಅವರು ಇನ್ನೊಂದೆರೆಡು extra magic ತೋರಿಸಿದ್ದಿದ್ದರೆ ಪರಮ್ ಅಪಾರ್ಟ್ಮೆಂಟ್ ಇಂದ ಕೆಳಗೆ ಜಿಗಿದುಬಿಡುತಿದ್ದರು😂🤣😂🤣
@sanjayks74842 жыл бұрын
Ultimate magic 🔥🔥🔥❤️
@UmeshGuruRayaru2 жыл бұрын
Wonderful Episode Sir Thank You
@Eaglespirit66752 жыл бұрын
Great documentary video very talented nd lovely person sacrificing life with different activities..👏👏
@sindhun9812 жыл бұрын
Super house super magic super collection madam Also talented
@roopamp68832 жыл бұрын
Wow amazing collection great sir nivu
@pavanavlogs55972 жыл бұрын
Wow wow super yen ivru 👌ivr episode thumba aguthe mane talent collection thorsakke 10episode gintha jasthi beku
@manjumajappanavar50542 жыл бұрын
Very interesting 👏👏👏👏👏👏
@rudrasuta842 жыл бұрын
ನಿಮ್ಮ ಸಂಗ್ರಹಗಳು ನೋಡಿ ನಾವು ಇವುಗಳನ್ನೆಲ್ಲ ಮಾಡ್ಬೇಕು ,ಸಂಗ್ರಹಿಸಬೇಕು ಅನಿಸುತ್ತಿದೆ ಸಾರ್
@kichhafanshiva38422 жыл бұрын
ನಿಮ್ಮ ಮುಖದಲ್ಲಿ ಯಾವಾಗಲೂ ಈ ನಗು ಸದ ಇರಲಿ ಸರ್
@sidg17422 жыл бұрын
This is called complete life of a man!!!
@keshavak99482 жыл бұрын
👍
@neversettle70032 жыл бұрын
I like your character in anavarana❤❤❤.
@Asnkannada192 жыл бұрын
Very telented n very interesting very jum off personality for Shivaji Rao jadav sir...God gives you lots off health wealth happiness sir👌✌🤘🙏
@kmnayak18882 жыл бұрын
shivaji avru matadad kelade ond maja.....🥰
@sahana682 жыл бұрын
Multi-talented sir neevu 👏
@KiranKumar-ig8tj2 жыл бұрын
Thumbs chennagittu avara Jadu mane yalla avaranna full interview Madi sir🙏 thank you...
@satish69992 жыл бұрын
Very good selection of artist
@girijambas3042 жыл бұрын
ಇದುವರೆಗೂ ಇಂತ ಕಲಾ ವಿದನ್ನಾ. ಮನೆಯನ್ನಾ . ವಸ್ತುಗಳನ್ನಾ ಬೇರೆ ಎಲ್ಲೂ ನೋಡಿಯೇ ಇಲ್ಲ. ಮನುಷ್ಯ ಶ್ರೀಮಂತಿಕೆ ಹೆಸರು ಕೀರ್ತಿ ಇದ್ದಾಗಲೂ ಅದೆಷ್ಟು ಸರಳ ವಿನಯ ವಿಧೇಯತೆ ಇದೆ. ದಿದ್ದ ಮನುಷ್ಯ. ತುಂಬಿದ ಕೊಡ. ಶಿವಾಜಿ ಯವರೇ ನಿಮಗೆ ನಿಮ್ಮ ಬಹುಮುಖ ಪ್ರತಿಭೆಗೆ ಒಂದು ದೊಡ್ಡ ಸಲಾಂ
@gee50062 жыл бұрын
Super👌👌😍😍👌👌👌👌👌👌
@shivaramnayak4199 Жыл бұрын
Amma super nivu..
@PremaLatha-bd5dm2 жыл бұрын
ಅದ್ಭುತ ಪ್ರತಿಭೆ 🙏
@naveengowda96082 жыл бұрын
Jadu jadav sir wow amazing personality 👌🏻👌🏻👌🏻☺️
@rockingsantu30812 жыл бұрын
ಶಿವರಾಜ್ ಸರ್ ur ಮ್ಯಾಜಿಕ್ 👌👌🔥
@anandkb23862 жыл бұрын
Good collection
@kiran_gaddafi2 жыл бұрын
oh ho ,, Salim Ali of Mysore..
@poojapadmanabhs34262 жыл бұрын
Great sir Hatsoff to you🙏
@mahaan99172 жыл бұрын
Adbuta prathibe 💖💖💖
@vishwa_from_dharwad2 жыл бұрын
ಸರ್ ಸ್ಟಾರ್ಟಿಂಗ್ ಒಂದು song ಬಂತ ಅಲ್ಲ ಅದು ಯಾವ ಸಾಂಗ್ ಯಾರಾದ್ರೂ ಹೇಳಿ
@shalinikc96362 жыл бұрын
Mesmerizing
@subbusubrahmanya65642 жыл бұрын
Super talented sir
@prithib13882 жыл бұрын
Sir istu naledj super Nimma abimane
@kalpanabhatt21842 жыл бұрын
ಪರಮ್ ಇವರ ಮನೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಒಳ್ಳೆ ವಸ್ತು ಪ್ರದರ್ಶನ ನೋಡಿದ ಹಾಗಾಗುತ್ತೆ, ಮತ್ತು ಕಲಿಯೋಕೆ ಬಹಳಷ್ಟು ವಿಷಯ ಸಿಗುತ್ತೆ
@keerthankotian44562 жыл бұрын
Great vedio
@nimishavlogs8102 жыл бұрын
Very nice to see this video
@ashalatha93362 жыл бұрын
Great ಬಹುಮುಖ ಪ್ರತಿಭೆ,👌
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@vinuthac.k32572 жыл бұрын
ನೋಡಿ ತುಂಬ ಖುಷಿಯಾಯಿತು
@gurum23642 жыл бұрын
Sir , is Full of life ..😊🙏
@seenasrinivasa41902 жыл бұрын
ಸೂಪರ್ ಎಪಿಸೋಡ್ ಪರಮ ಸರ್
@mythrigombe71182 жыл бұрын
Oh god an helbeku nimge gothiella nim life supper... Mathe salalla nim bagge heloke