ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@ambarishgowda43652 жыл бұрын
ನಾನು ಇಷ್ಟು ದಿನದಿಂದ ಕಾಯುತ್ತಿದ್ದ ಪ್ರಾತ ಸ್ಮರಣೆಯ ಈ ವ್ಯಕ್ತಿ ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು
@Udaykumar-ps1ql2 жыл бұрын
Param sir.....dr bro avrdu interview madi
@pradeepbv74182 жыл бұрын
ಏನಕ್ಕೇ subscribe ಮಾಡೋದು, ನಿಮಗೆ viwes ಜಾಸ್ತಿ ಆಗೋದಕ್ಕಾಗಿ ವೀರಪ್ಪನ್ ಜೊತೆಗರಾರು ಹೇಳೋದು ನಿಜಾನೋ ಸುಳ್ಳೋ ಅಂತ ಜ್ಞಾನ ಇಲ್ಲದೆ, ವಿಡಿಯೋ ಹಾಕ್ತೀರಾ, ನಿಮಗೆ content ಸಿಕ್ಕರೆ ಸಾಕು ಅಂತ ಅನ್ನಿಸ್ತಿದೆ, Tiger ಅಶೋಕ್ ಕುಮಾರ್ ನಿಮ್ಮ ಮೇಲೆ ಕೇಸ್ ಮಾಡ್ತೀನಿ ಅಂತ ಹೇಳ್ತಿದ್ರು ಆಗಿದೀಯಾ..?
@mohith42022 жыл бұрын
Dr. bro interview madi
@gurukiran81172 жыл бұрын
Was waiting for this video
@hareeshdv2 жыл бұрын
ಅಲ್ಲೆಲ್ಲೂ ಗಿಟ್ಟದೆ ಇರೋದಕ್ಕೆ ಇಲ್ಲಿಗೆ ಬಂದಿರೋದು..... ಧರ್ಮಿ ಸರ್ ನಿಜವಾದ ಮಾತು ನಾವು ಕಲಿಯೋದು ನಿಮ್ಮಿಂದ ಬಹಳಷ್ಟಿದೇ
@nagarajak.r.8766 Жыл бұрын
ದಯವಿಟ್ಟು ನಿಮ್ಮ ವೀಡಿಯೋ ಗಳನ್ನು ಪುಸ್ತಕ ರೂಪದಲ್ಲಿ ತಂದರೆ ಚೆನ್ನಾಗಿ ರುತ್ತದೆ. ಬಹಳ ಉಪಯೋಗ ವಾಗುತ್ತದೆ.🎉
@kannadiga972 жыл бұрын
ಇವರ ಮಾತುಗಳನ್ನು ಕೇಳುತ್ತ ಕಾಮೆಂಟ್ಸ್ ಗಳನ್ನ ನೋಡ್ತಾ ಇದ್ದೆ, ಕೆಲವರು ಕನ್ನಡದವನು ಅಂತ ಹೇಳ್ಕೊಳ್ಳೋಕೆ ಹೆಮ್ಮೆಯಾಗುತ್ತೆ, ಇವ್ರ ಮಾತು ಕೇಳ್ತಾನೆ ಇರ್ಬೇಕು ಅನ್ಸುತ್ತೆ, ನಮ್ಮ ಕನ್ನಡ ಹಾಗೆ ಇಗೆ ಅಂತ ಇಂಗ್ಲಿಷ್ ನಲ್ಲಿ ಹೇಳ್ತ ಇದ್ರೂ. ಅವ್ರಿಗೆ ನನ್ನದೊಂದು ಮನವಿ ಕನ್ನಡ ವನ್ನು ಬೆಳೆಸುವುದಕ್ಕಿಂತ ಅಷ್ಟು ದೊಡ್ಡೋರು ಅಲ್ಲ ನಾವು, ಕನ್ನಡ ನಾಡಿನಿಂದ ನಾವು ಬೆಳ್ದಿದೀವಿ ಕನ್ನಡ ವನ್ನು ಆದಷ್ಟು ಬಳಸಿ ದಯವಿಟ್ಟು🙏🙏🙏
@venkyachar2692 жыл бұрын
ಧರ್ಮೇದ್ರ ಸರ್ ಮಾತು ಕೇಳ್ತಾ ಇದ್ರೆ ಸುಮ್ನೆ ಕೇಳ್ತಾಲೆ ಇರ್ಬೇಕು 😍🥰ಅನುಸ್ಥೆ. Love u ಸರ್. ಕಲಾಮಾಧ್ಯಮ 👌👌❤😍🥰
@pushpalatha62472 жыл бұрын
ನಾನು ಕಾಯುತ್ತಿದ್ದ ಒಂದು ವಿಡಿಯೋ ಸರಣಿ ತುಂಬಾ ಕುತೂಹಲ ಇತ್ತು ಧನ್ಯವಾದ ಪರಂ ಧರ್ಮ ಸರ್ ಬಗ್ಗೆ ಅವರ ವಿಡಿಯೋಗಳ ಬಗ್ಗೆ ನಮಗೆ ಅಪಾರ ಗೌರವ ಯಾವುದೇ ಮುಚ್ಚುಮರೆ ಆಡಂಬರ ಇಲ್ಲದೆ ಎಲ್ಲವನ್ನು ಸ್ಪಷ್ಟವಾಗಿ ವಿವರಿಸುವ ಮತ್ತು ಬ್ರಿಟಿಷ್ ಅಧಿಕಾರಿಗಳ ಅವರ ಸಾಧನೆ ನಮ್ಮ ಮಹಾರಾಜರ ಸಾಧನೆ ಅನೇಕ ಅಧಿಕಾರಿಗಳ ಬಗ್ಗೆ ನಾವು ಬೆಂಗಳೂರಿನಲ್ಲೇ ಇದ್ದು ನಮಗೆ ಅದರ ಬಗ್ಗೆ ಮಾಹಿತಿಯೇ ಇಲ್ಲ ಸ್ಥಳವನ್ನು ನಾವು ಎಷ್ಟೋ ಬಾರಿ ನೋಡಿರುತ್ತೇವೆ ಆದರೂ ಅದರ ಬಗ್ಗೆ ಏನೂ ತಿಳಿದಿರದಿಲ್ಲ ಆದರೆ ನಮ್ಮ ಪರಂಪರೆ ಮತ್ತು ಹಳೆಯ ವೈಭವದ ಬಗ್ಗೆ ತಿಳಿಸಲು🤴 ಧರ್ಮ ಸಾರ್ ತುಂಬಾ ಪರಿಶ್ರಮ ಪಡುತ್ತಿದ್ದಾರೆ ಈ ಇಳಿ ವಯಸ್ಸಿನಲ್ಲಿ ಅವರಿಗಿರುವ ಉತ್ಸಾಹ ನೋಡಿದರೆ ನಮಗೆ ನಾಚಿಕೆ ಆಗುತ್ತೆ ನಿಜವಾಗಲೂ 🤴ಧರ್ಮ ಸರ್ ನಿಮಗೊಂದು ಸಲಾಮ್ ♥️♥️♥️♥️♥️♥️♥️♥️♥️♥️
@leelavathisr29392 жыл бұрын
👌🌹🙏👍
@dhananjayabn7177 Жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿ ಎಲ್ಲಾ ವರ್ಗದವರಿಗೂ ಸಿಗುಂತಾಗಲಿ
@vnithinkashyap2 жыл бұрын
ಪ್ರಿಯಾ ಪರಂ, ನಿಮ್ಮ ಈ ಕೆಲ್ಸಕ್ಕೆ ಎಷ್ಟು ಅಭಿನಂದನೆ ತಿಳಿಸಿದರೂ ಸಾಲದು. ನಿಮಗೂ ನಿಮ್ಮ ಕಲಾಮಧ್ಯಮ ತಂಡಕ್ಕೂ ಧನ್ಯವಾದಗಳು.
@thejaskashyap78982 жыл бұрын
10:00 ನಮ್ಮ ಮ್ಯಸೂರು ❤ ನೀರು ಕೇಳಿದ್ರೆ ಪಾನಕ ಕೊಡೋ ಜನ ಮ್ಯಸೂರಿಗರು....🙏Be proud Mysorian and ಕನ್ನಡಿಗ 14:00 Hats off ಧರ್ಮೇಂದ್ರ sir🙏🙏🙏 Dr.ರಾಜರಿಶಿ ನಾಲ್ವಡಿ Krishnaraja Wadiyar, the symbol of divine progression... His contribution to Mysore state is unimaginable n innumerable, his vision drives towards building a well planed state...
@thedon74292 жыл бұрын
Anna mysore
@Venkateshps072 жыл бұрын
ಧರ್ಮ ಸಾರ್ ನಮ್ಮ ಮೈಸೂರಿನ ಹೆಮ್ಮೆಯ ವಿಚಾರ ವಂತರು🙏🏻🙏🏻👌👌👌🙏🏻
@girijas26262 жыл бұрын
ನಿಮ್ಮ ಮನೆ ತೋರಿಸಿದ್ದೀರಿ. ನಿಮ್ಮ ಪತ್ನಿಯು ತುಂಬಾ ಚೆನ್ನಾಗಿದ್ದಾರೆ .ನಿಮ್ಮ ಗ್ರಂಥಾಲಯವು ತುಂಬಾ ಚೆನ್ನಾಗಿದೆ..ಕಲಾಮಾದ್ಯಮದವರು ಬಂದಿದ್ದಾರೆ.ಅವರ ವಿಡಿಯೋಗಳು ಕೂಡ ನನಗೆ ತುಂಬಾ ಇಷ್ಟ.ಈ ವಿಡಿಯೋ ದಲ್ಲಿ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ. ಪುರಾ ನೋಡಿದೆ ಇದರ ಮುಂದಿನ ಭಾಗ ಹುದುಕುತ್ತಿದ್ದೇನೆ
@umaprabhu55272 жыл бұрын
ಕನ್ನಡಿಗರ ಸ್ವಾಭಿಮಾನಕ್ಕೆ ಕಿಚ್ಚು ಹಚ್ಚುವ ನಿಮ್ಮ ಮಾತುಗಳನ್ನು ಕೇಳುವುದೇ ಚಂದ. ಮತ್ತಷ್ಟು ವಿಚಾರ ತಿಳಿಸಿ. ಜೈ ಧರ್ಮೆಂದ್ರ ಸರ್
@shivurockz90112 жыл бұрын
ಧರ್ಮಿ as like ಕನ್ನಡ ನಾಡಿನ ರನ್ನದ ರತುನ.....❤️
@nagalakshmithangale36322 жыл бұрын
ನಿಮ್ಮ ಕನ್ನಡಾಂಬೆಯ ಸೇವೆಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ ಸಾರ್ ನಿಮ್ಮ ಈ ಸೇವೆ ನಿರಂತರವಾಗಿ ಸಾಗಲೆಂದು ದೇವರಲ್ಲಿ ನನ್ನ ಪ್ರಾಥ೯ನೆ ಸರ್🙏🙏🙏
@revathit.n97422 жыл бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆ. ಧರ್ಮಿಯವರಿಗೆ ನನ್ನ ನಮನಗಳು.
@mojuwithmasthi2 жыл бұрын
ಅಗಾದ ಜ್ಞಾನ ತನ್ನಲ್ಲಿ ಇಟ್ಟಿದ್ದರು ತುಂಬಾ ಸಹೃದಯಮಯಿ ❤️❤️ ದರ್ಮಣ್ಣ 🙏🏻🙏🏻🙏🏻
@manjurajeurs61802 жыл бұрын
u r grate sir ಮುಂದುವರೆಯಲಿ ಇತಿಹಾಸ ನಿಮಗೂ ಒಳ್ಳೆಯದಾಗಲಿˌ ಧರ್ಮೇಂದ್ರ ಸರ್
@sreenathsundararaj54592 жыл бұрын
Jai Karnataka, proud to be Mysorean, me same like Dharmi associated with Palace from childhood.
@shyamprasad62562 жыл бұрын
ಧರ್ಮೇಂದ್ರ ಸರ್ ಮಾತುಗಳು ಅದ್ಭುತ. ಕಲಾ ಮಾಧ್ಯಮಕ್ಕೆ ಧನ್ಯವಾದಗಳು
@prabhasharma50482 жыл бұрын
Waah... We need more people like you Sir... Yes, I am a proud ಕನ್ನಡಿಗ... 🙏🙏
@Gopalkrishna-gd4ws2 жыл бұрын
ಸೂಪರ್ ಸಂದರ್ಶನ ಇದು! ಬರಲಿ ಬರಲಿ! 👌👌👌
@gangadharsiddaiah60162 жыл бұрын
ನಿಮ್ಮ ಕನ್ನಡ ಪ್ರೇಮ ❤💗💛❤ ನನಗೆ ಮಾದರಿ
@kirans17152 жыл бұрын
Very few People tell about pride of karnataka. you are our pride keep doing this good job. Jai Karnataka
@lokeshloki41172 жыл бұрын
Look at him how he is proud abt our kannada hats of to you sir we should learn from u ❤️❤️❤️❤️👍😍 proud to be kannadiga
@renukaprasad6042 Жыл бұрын
ನಿರಭಿಮಾನಕ್ಕಿಂತ ಉತ್ಸಾಹ ತೋರದ ಬದುಕು, ಸಂಕುಚಿತ ಮನೋಭಾವ. ನಮ್ಮ ಸಂಸ್ಕೃತಿಯ ವೈಭವೀಕರಣ ಮಾಡುವತ್ತ, ಉತ್ತಮವಾದುದುರ ಬಗ್ಗೆ ಹೆಚ್ಚುಗಾರಿಕೆ ಮೆರೆಯುವಲ್ಲಿ ವಿಫಲತೆ...
@Imhuman9992 жыл бұрын
Dharmendra sir.. Hats off to your noble work 🙏🙏
@veerendrahm32544 ай бұрын
ಫರ್ಮಿ'ದು ಸ್ವಲ್ಪ ಓವರ್ ಆಕ್ಟಿಂಗ್ ಬಿಟ್ರೆ ಬಾಕಿ ಎಲ್ಲ supr.... 👌👌love u darmi"sir...❤❤
@manjunath.18792 жыл бұрын
ಶುಭೋದಯ ಇಬ್ಬರೂ ಸಾಧಕರಿಗೆ
@friendsgang15372 жыл бұрын
Goosebumps start now
@rakshithgowda6772 жыл бұрын
ಪರ್ಮಿ ಅವ್ರೇ ಲೇಟ್ ಮಾಡಬೇಡಿ... episode ಗಳು ಬೇಗ ಬೇಗ ಬರ್ಲಿ..👍
@36manjunath3 ай бұрын
Who is "Parmi?"
@rakshithgowda6773 ай бұрын
@@36manjunath this channel Anchor come owner
@shitiltilve34902 жыл бұрын
Great work to society hats off to you Dharmendra ji👍
@ananthakrishna85832 жыл бұрын
It was a pleasure listening your talks, since I am also a Mysorean. My youth time was largely spent in Ramanuja Road, Chavadi beedhi,. At my unemployment stage , one of my friend was running a Motor cycle garage,at first shop of JSS building, where I used spend daytime for 4-5 years . All the information you were referring were enhances my confidence and feel proud. My permanent home is at Krishnamurthy puram.
@jayapadmats55652 жыл бұрын
ಪರಂ ಸರ್ ಇಂಥ ಮಹಾನ್ ವ್ಯಕ್ತಿಯನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು
@gogreen8122 жыл бұрын
ಈ ಒಂದು ವಿಡಿಯೋಗಾಗಿ ನಮ್ಮ ಇಡೀ ಕುಟುಂಬ ಕಾಯಿತಿದ್ವಿ ಸಾರ್. ಶ್ರೀ Dharmendra sir neevu ಕರ್ನಾಟಕದ ಹೆಮ್ಮೆ. ನಿಮ್ಮ ಈ ಸೇವೆ ಗೆ ಸಾಷ್ಟಾಂಗ ನಮಸ್ಕಾರಗಳು 🙏🙏.. ಪರಂ sir thumba thanks ಈ ವಿಡಿಯೋ ಮಾಡಿಧಕೆ..
@praveenkumar-by2qy2 жыл бұрын
ನಮ್ಮ ಮೈಸೂರು🙏 ನಮ್ಮ ಹೆಮ್ಮೆ
@vittalkrishna20412 жыл бұрын
Most awaited!!!!!Jai nalwadi prabhu...We love Dharmi sir 🙏
@nagarajudv83532 жыл бұрын
Hi Dharmanna proud to report that I am also resident of hale agrahara madhvachar road since 1954 and student of sri krishnaraja middle school BB garden. Royal Salute your talent and this vidio makers teem. My grandpa also served in our great great our MYSORE PALACE. 🙏
@thejrajk.r2 жыл бұрын
ಇಂಥ ಮಾತುಗಳು ನಮ್ಮ ಯುವಜನತೆ ಕಿವಿ ಮೇಲೆ ಬೀಳಬೇಕು 👌sir
@malleshaam17267 ай бұрын
ದೇವರು ನಮ್ಮ ಧರ್ಮಣ್ಣನಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ love you anna❤
@pavithrasurya36902 жыл бұрын
ಧರ್ಮೇಂದ್ರ ಸರ್ 🙏🏼ನನ್ನ ತಂದೆ ಮನೆ ಕೂಡ ರಾಮಾನುಜಾ ರಸ್ತೆ ೨ ನೇ ಅಡ್ಡ ರಸ್ತೆ 🥰 Hats off to you sir🫡🙏🏼
@Kaafir-f9s2 жыл бұрын
ನಮ್ಮ ಧರ್ಮೇಂದ್ರ ಸರ್ ನಮ್ಮ ಹೆಮ್ಮೆ 🙏🙏🙏
@tech_guru84072 жыл бұрын
your r great parm sir. you are giving gem of information of our land
@vasanthakumar50972 жыл бұрын
Dharmendra sir voice is super and talent is wondar full dharma sir your Mysore kaliyuga king 👑 (DHARMARAJA ODEYR) 🙏👌👍💟
@Power.M.S2 жыл бұрын
ಸೂಪರ್ ಸಾರ್ ಇನ್ನು ಹೆಚ್ಚು ಸಂದರ್ಶನ ಮಾಡಿ ಇವರನ್ನ ದಯವಿಟ್ಟು.
@sanjeevkumarsaradigikar14782 жыл бұрын
ನಿಮಗೆ ನಾನು ಚಿರಋಣಿ ಪರಮ್ ಸರ್ 🙏🏻🙏🏻. ನಮ್ ಧರ್ಮಿ ಸರ್ ಸೂಪರ್. 💐💐
@srinivasagowdahanurhanursr86382 жыл бұрын
ಧರ್ಮೇಂದ್ರ ಕುಮಾರ್ ಸಾರ್ ನಿಮ್ಮ ಸಂದರ್ಶನವನ್ನು ನೋಡಿ.ತುಂಬಾ ಸಂತೋಷವಾಯಿತು ಸಾರ್.
@docdipa2 жыл бұрын
Dharmi sir, hats off to you. U speak with soo much passion. I live in US and I consider myself as an Indian ambassador. Any chance I get I talk about the greatness of Karnataka and Bharat 🙏🙏🙏
@sudarshanrao8902 жыл бұрын
Hats of to u dharma explaining about our karnataka.
@Nmn9337 ай бұрын
ಧರ್ಮೇಂದ್ರ ಸರ್ ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು 🎉❤
@sandeepnayak60862 жыл бұрын
Param sir you have achieved greatest level sir... Contents are wonderful. One day you will be Top KZbinr in India... All kannadiga's will support you 💪
@sudheerkkulambi19899 ай бұрын
ನೀವೇ ಭಾಗ್ಯವಂತರು ಅರಮನೆಯ ಬೆಳಕು ನಿಮ್ಮ ಮನೆಯ ಬಳಿ ಬಂದು ನಿಮ್ಮ ನಿಸ್ವಾರ್ಥ ಸೇವೆಗೆ ಒಪ್ಪಿಕೊಂಡಿದೆ❤
@sachinnayaka742 жыл бұрын
ನಮಸ್ಕಾರ ಪರಮ್ ಸಾರ್ ನಾನು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಅಭಿಮಾನಿ ಸಾರ್ ನಾನು ಮೈಸೂರಿನಲ್ಲಿ ಹುಟ್ಟಿದರು ಕೂಡ ನಮ್ಮ ಮಹಾರಾಜ ಮಾಡಿರುವ ಎಷ್ಟೋ ಕೆಲಸ ಗೊತ್ತಿರಲಿಲ್ಲ ಅದು ಧರ್ಮಿ ಸಾರ್ ಅವರ ಮೈಸೂರಿನ ಕತೆಗಳು ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿ ಸೋಮವಾರ ಅವರು ಮಾಡುವ ವಿಡಿಯೋಗಳನ್ನು ನೋಡಿ ಗೊತ್ತಾಯಿತು ಅವರಿಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳನ್ನು ಹೇಳಿ 🙏
@nagammanagmma289 Жыл бұрын
Daram param sharanam
@k.asureshbabu65973 ай бұрын
Thanks dharmi sir for all your episodes. Glad to know your madam, your strength in your life. Anchor person is also great. Library is also fine. Masala dosas reserved for you. Jai hind Jai Karnataka Jai shree Ram Jai shree krishna Jai bholenath Jai MODIJI
@thedon74292 жыл бұрын
Government should encourage dharmendra sir
@harshaprakash91372 жыл бұрын
We all should be greatful that the maharajas could achieve so much through Divine blessings......💐
@tharunrajanna63352 жыл бұрын
Most awaited interview ❤️
@jagadeeshnt66762 жыл бұрын
ಧರ್ಮೀಯರ ಜಂಭ ತುಂಬಾ ಇಷ್ಟ ಆಯ್ತು....
@spotmanglore95732 жыл бұрын
Great darmendra sir 👏 👍 Thanks param sir
@manjunathbabu78345 ай бұрын
Dharmi sir hatsss offff
@rajvrs4u7 ай бұрын
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ । ಜೈ ಕರ್ನಾಟಕ ಕನ್ನಡ!
@srinivasg67012 жыл бұрын
Nijavagalu param, nanu thumba wait madta edhanta interview dharmanendra havaradu, sir nijavagalu neevu Mysore na bhage helta edry nanu kuda nima kaladali janisabekitu anisute. .... Proud to be having you in kalamadhyama channel! Hats off param!
@samithsamith8453 Жыл бұрын
Dharmendra Sir mysorina kathegalu KZbin videos struggling munde. Param Kala madhyama 25% aste...! Best KZbin award. Kottiddu OK but. Dharmi sir 💯👌👍🙏
@venkateshamurthy24412 жыл бұрын
Dharmendra sir mysoorina kathegalu nanna FAVOURITE
@v.s.sathyanarayanavenkates5993 Жыл бұрын
Dear Sir You are doing a excellent work. Keep it up
@rameshdalavai60692 жыл бұрын
ನನ್ನ favorite dharam ಸರ್
@radhaps-j7z4 ай бұрын
Sir nimmanthaa mahan vakthigalu namma karnatakakea Expeatioly namma bangalorrgea beaku sir realy your great man sir❤❤❤❤❤❤❤❤
@iamsudeepa98972 жыл бұрын
Dr ಬ್ರೋ ದು 1 ಮಿಲಿಯನ್ ಸಬ್ಸ್ಕ್ರೈಬ್ ಆಗಿತ್ತಿದಂಗೆ ಅವರ್ದು ಇಂಟರ್ವ್ಯೂ ಮಾಡಿ ಪರಮ್ ಸರ್ 💥💥💥🙏
@madhuguru66732 жыл бұрын
Wonderful episode. Hats off!
@bhavyahv2 жыл бұрын
Thank you Dharmi sir 🙏 😊 Hats off to your noble work 👏
@vishnuprasad358 Жыл бұрын
Very true and very inspiring
@lakshmishaa.n60812 жыл бұрын
Dharma avara ondondu maathu sathya, naavu kannadigaru namma Maharajara bagge hemme padabekhu. Gulf kathenu saha nija naavinnu anubhavisuttidivi.
@prk19892 жыл бұрын
Dharmy sir smile next level sir 👌👌👌
@murthyg99065 ай бұрын
Dharmendra sir super
@vvv-oi5kl Жыл бұрын
Sir, excellent talk ....pls continue and pls particupate in election...v need leaders like u
@tigarramu27482 жыл бұрын
ಸೂಪರ್ ಧರ್ಮೆಂದ್ರ ಸಾರ್ ....ನಾನು ನಿಮ್ ದೊಡ್ಡ ಅಭಿಮಾನಿ...
@shivamurthynayak81592 жыл бұрын
ಹಲೋ ಪರಮ್ ಸರ್ ಅದ್ಭುತ ಮಾತುಗಳು 4, 5 ಎಪಿಸೋಡ್ ಮುಗಿಸಿ ಬಿಡಿ ಸರ್
@adinarayanamurthy16385 ай бұрын
Sri Dharmi talking very very true in future Bangalore you can't see kannada now alrady other languages
@chethangv33512 жыл бұрын
Dharmi sir. Happy to see you here..
@pjsrk88412 жыл бұрын
Dharmendra sir u told very true facts 🙏🏼😊
@kiranhd24922 жыл бұрын
ಗ್ರೇಟ್ sir ನೀವು
@natarajukr54612 жыл бұрын
Gururajulu naidu thara ide avara talk style..... Super
@jnaneshjnanesh98682 жыл бұрын
Your Very Very luckiest Person.
@kantharajs26124 ай бұрын
Dharmendra sir you are really great. 🙏🙏
@MrLADVG2 жыл бұрын
11:25 exactly, but changing slowly
@gangarudraiahanjunmurthy43002 жыл бұрын
Edu namma samsthanada bagge eruva Hemme, Hatsoff to Dharmendra sir for such a beautiful explanation about our Mysore samsthana
@eminem79122 жыл бұрын
ತುಂಬಾ ಅರ್ಥಪೂರ್ಣವಾದ ಸಂವಾದ
@mgb63212 жыл бұрын
Tumba Majavagide kelodakke,,, ivar bagge innu hachchinna sanchike galannu maadi pram sir
@RaghuRaghu-px3vu2 жыл бұрын
ಮುಂದುವರೆಯಲಿ
@arundathihp6592 ай бұрын
Tqsm sir super information very nice
@vijayns892 жыл бұрын
True words sir 👍 mysore is alwaz heaven..
@UmeshGuruRayaru2 жыл бұрын
Thank You So Much For this Most Interesting and Informational Episode Sir
@rajappamr11592 жыл бұрын
Dharma sir good luck thanks
@kannadaswaroopa2 жыл бұрын
Super... Dharmi sir., Waiting for next episode
@vbb1492 жыл бұрын
Param sir dharmi sir du minimum 25 episode beke beku namge thumba vichara vantharu naadina ithihasada bagge kaalaji iruvanthaha mahan nipunaru 🙏🙏🙏🙏🙏
@anilani83062 жыл бұрын
Namma kannada empire gala bagge hagu namma history bagge nim preetige❤️❤️❤️.. Nimma sadane bagge nav hen yelidru chikkaddu sir nimge hagu param sir 🙏🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️
@RaghunathDixit-py3hy Жыл бұрын
Dharaamanna sir hatss of u sir
@zaravind2 жыл бұрын
2 KZbin legends!
@rajaramk60072 жыл бұрын
ಧರಂ...ಪರಂ.... ಭಲೇ ಜೋಡಿ
@praanava2 жыл бұрын
Ithihasada gnana bandara... 🙏🙏🙏 Thank you Parmesh...
@Homeopathicmedicacine_2 жыл бұрын
Good series from kalamadhyama
@ganeshk12482 жыл бұрын
Mind-blowing conversation of Dharmendra Prasad thank you param