HOME TOUR-"ಮುಂಬೈ ಕನ್ನಡಿಗನ 4 ಕೋಟಿ ಅರಮನೆ! ಕನ್ನಡಿಗ ಬಿಸಿನೆಸ್ ದಂಪತಿ!-E01-Mumbai-Indian Talent Jagadish

  Рет қаралды 328,334

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#hometour #indiantalent #jagadeeshmumbai #mumbaitour #daravi #slumtour #kannadainterviews #kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
ಕರ್ನಾಟಕದ ಇಳಕಲ್ ನ ದಂಪತಿಗಳಾದ ಜಗದೀಶ್-ಮಧು ಅವರು ದೂರದ ಮುಂಬೈನಲ್ಲಿ "ಇಂಡಿಯನ್ ಟ್ಯಾಲೆಂಟ್" ಹೆಸರಿನ ಕೋಟಿಗಳ ವ್ಯವಹಾರ ಕಟ್ಟಿದ ರೋಚಕ ಯಶೋಗಾಥೆ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Kalamadhyama Contact:
7411992697 (Only Watsapp)
Only Urgent Calls: 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Daravi Slum Tour Kalamadhyama, Daravi Slum Bheemaraya Chilak Interview, Daravi Slum Home Tour, Mumbai Kannadiga's Success Story, Mumbai Kannadiga Businessman, Indian Talent Olympiad, Indiantalent.org, Indian Talent Jagadeesh, Indian Talent Office Mumbai, Indian Talent Kalamadhyama, Mumbai Jagadish Kalamadhyama, Kalamadhyama Media Works, KS Parameshwar, Savita Parameshwar, Kalamadhyama KZbin Channel, Kalamadhyama Videos, best Kannada interview,

Пікірлер: 194
@KalamadhyamaYouTube
@KalamadhyamaYouTube 5 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@siddhun2357
@siddhun2357 5 ай бұрын
ತುಂಬಾ ಖುಷಿ ಆಯಿತು ಪರಮ ಸರ್ .. ನಮ್ಮ ಕನ್ನಡದವರು ನಮ್ಮ ಹೆಮ್ಮೆ.. ಬಹಳ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದಿರ ಪರಾಮ್ ಸರ್.. ನಮ್ಮ ಊರು ಕೂಡ ರಾಯಚೂರು..❤😍
@SuperVinod7
@SuperVinod7 5 ай бұрын
ನಮ್ಮ ಹೆಮ್ಮೆಯ ಕನ್ನಡಿಗರು.. 'ಎಲ್ಲೆ ಇರು ಎಂತಾದರು ಇರು ಎಂದಿಂದಿಗು ನೀ ಕನ್ನಡನಾಗಿರು'...
@AVANIHEGDE-kl1mp
@AVANIHEGDE-kl1mp 5 ай бұрын
Nam magalu Indian talent Olympiad exam lli Maharashtra boardinda state level topper bandidale. Idu namma kannadadavaraddu Keli tumba Khushi aytu.
@kiranhadapad3677
@kiranhadapad3677 5 ай бұрын
Hi
@manjunathanr5329
@manjunathanr5329 5 ай бұрын
Congratulations putti
@CrezySs
@CrezySs 4 ай бұрын
Congratulations
@abidabegum9632
@abidabegum9632 5 ай бұрын
ಮಸರಕಲ್ ಸರ್ ನಮ್ಮ ನೆಚ್ಚಿನ ಗುರುಗಳು ಅವರ ಮಗ ಇಷ್ಟು ಎತ್ತರವಾಗಿ ಬೆಳೆದಿದ್ದು ನೋಡಿ ಬಹಳ ಸಂತೋಷವಾಯಿತು ಸರ್ ಕಲಿಕೆಯಿಂದ ನಾನ್ ಒಬ್ಬಳು ಶಿಕ್ಷಕಿ ಯಾಗಿ ಕೆಲಸ ಮಾಡುತ್ತಿದ್ದೇನೆ ಸರಕಾರಿ ಶಿಕ್ಷಕಿ ನನಗೆ ಬಹಳ ಸಂತೋಷವಾಯಿತು. ಧನ್ಯವಾದಗಳು
@CrezySs
@CrezySs 4 ай бұрын
Raichur?
@manjunathakamathar7696
@manjunathakamathar7696 5 ай бұрын
ಅಭಿನಂದನೆಗಳು ಅಭಿನಂದನೆಗಳು ದೊಡ್ಡ ಮಟ್ಟದ ಲ್ಲಿ ಸಾಧನೆ ಮಾಡಿದ್ದಿರಾ. ಹೀಗೆ ಸಾಗಲಿ ತಮ್ಮ ಪ್ರಯತ್ನ
@seanbellfort2298
@seanbellfort2298 5 ай бұрын
🎉🇮🇳❤🕉️🎉 Excellent initiative. Thank you. Jai Karnataka. Jai Hind.
@padmavathivardhan8785
@padmavathivardhan8785 5 ай бұрын
🎉 yes , congratulations,, ನಾವು ಕನ್ನಡಿಗರು, ನಿಮ್ಮ ಸಾಧನೆಗೆ ನಮ್ಮ ಅಭಿನಂದನೆಗಳು...👍
@harshikagowrish3519
@harshikagowrish3519 5 ай бұрын
ನಿಮ್ಮ ಕನ್ನಡ ಮಾತನಾಡುವ ರೀತಿ ತುಂಬಾ ಚೆನ್ನಾಗಿದೆ
@belakumaski1100
@belakumaski1100 5 ай бұрын
ಮಸ್ಕಿಯ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿ. ಆತನ ಸಾಧನೆ ಯುವಕರಿಗೆ ಅನುಕರಣೀಯ
@NagappaNilajagi
@NagappaNilajagi 5 ай бұрын
ಪರಂ ಸರ್ ಹಿಂತಾ ವಿಡಿಯೋಗಳು ಇನ್ನೊಬ್ಬರಿಗೆ ಸ್ಪೂರ್ತಿದಾಯಕ ಧನ್ಯವಾದಗಳು
@PushpaPushpa-vh1in
@PushpaPushpa-vh1in 3 ай бұрын
Param sr Enta vidio galu EnnoB arege spurti dayaka. Danyavadagalu
@tulajaramsinghb654
@tulajaramsinghb654 5 ай бұрын
Love From Raichur ❤.
@bhaskargowda
@bhaskargowda 5 ай бұрын
Very happy and proud feeling for all the Kannadigas... Great feeling....
@shivakala6245
@shivakala6245 5 ай бұрын
Frome ಸಂತೆ ಕೆಲ್ಲೂರ್❤ ಜಗದೀಶ್ sir maski alli ಒಬ್ಬರು ಮಸರಕಲ್ಲ sir ಇದ್ದರು ಅವರ ಸ್ಟೂಡೆಂಟ್ ನಾವು
@bhanumathihc8757
@bhanumathihc8757 5 ай бұрын
ಪರಮ್ ಸರ್ ನೀವ್ ಬಹಳ ಒಳ್ಳೆ ವ್ಯಕ್ತಿ ಹಾಗು ವಿಷಯಗಳೊಂದಿಗೆ ಬರುತ್ತಿರಾ ನಿಮ್ಮ ಪ್ರಯತ್ನ ಸದಾ ಹೀಗೆ ಇರಲಿ,ಜಗದೀಶ್ ಹಾಗು ಅವರ ಶ್ರೀ ಮತಿಯವರಿಗು ಸಹ ಒಳ್ಳೆಯದಾಗಲಿ❤ 23:44
@CDP6403
@CDP6403 2 ай бұрын
Very innocent person jagadish sir & madam also good person
@karanbehera6840
@karanbehera6840 5 ай бұрын
India needs like these type business persons to improve gdp and economy
@jaihanuman8096
@jaihanuman8096 5 ай бұрын
🙏🏻 ಜಗದೀಶ್ ಅಣ್ಣ ಅತ್ತಿಗೆ, ನಿಮ್ಮ ಪ್ರಯತ್ನ ಕ್ಕೆ ಇನ್ನೂ ಹೆಚ್ಚು ಪ್ರತಿಫಲ ಸಿಗಲಿ, ಜೈ ಶ್ರೀರಾಮ್
@RavendrShrivastavchenal
@RavendrShrivastavchenal 5 ай бұрын
Super story ....so much hardwork talent keep it up... I m inspired❤❤
@susheeladm513
@susheeladm513 5 ай бұрын
ಒಟ್ಟಲ್ಲಿ ಕನ್ನಡಿಗರಿಗೆ ಕರ್ನಾಟಕದಲ್ಲಿ ನೆಲೆ ಇಲ್ಲ ಅಂಥಾಯಿತು. ಬರೀ ಬೇರೆ ಹೊರಗಿನ ಜನಗಳಿಗೆ ಮನ್ನಣೆ ಕೊಡ್ತಾರೆ.😢😢😢
@andappatavarageri1811
@andappatavarageri1811 5 ай бұрын
ಸರ್ ನಾವು ಇಳಕಲ್ ನಮ್ಮ ಊರಿನವರು ಇವರು ಧನ್ಯವಾದಗಳು ಸರ್
@RaghuRaghu-kq7gv
@RaghuRaghu-kq7gv 5 ай бұрын
Namma ilkal 🎉
@amaregoudas7094
@amaregoudas7094 5 ай бұрын
ನಿಮ್ಮ ಸರಳತೆಗೆ ನನ್ನ ಧನ್ಯವಾದಗಳು❤❤
@basavaraju-lbr8309
@basavaraju-lbr8309 5 ай бұрын
this person is down to earth. Person having dreams
@veerannagsmyindia
@veerannagsmyindia 5 ай бұрын
ಸ್ವರ್ಗ ಬೇರೆಲ್ಲೂ ಇಲ್ಲ ಅದು ನಮ್ಮೂರಲ್ಲಿ ಮಾತ್ರ 👍👌😊🇮🇳
@veerannagsmyindia
@veerannagsmyindia 5 ай бұрын
That's called " MY INDIA " had many brilliants nd talents 🇮🇳
@reddy2395
@reddy2395 5 ай бұрын
Nice explanation sir🎉
@harishawaricivil8437
@harishawaricivil8437 5 ай бұрын
ಉತ್ತರ ಕರ್ನಾಟಕದ ಪ್ರತಿಭೆ...god bless you...ಹೀಗೆಯೇ ನಮ್ಮ ಕನ್ನಡಿಗರ ಪ್ರತಿಭೆ ಎಲ್ಲಾ ಕಡೆ ಹರಡಲಿ...
@m.premalatha7511
@m.premalatha7511 5 ай бұрын
Impressive vidieo
@kalvisrikanth9194
@kalvisrikanth9194 5 ай бұрын
ಶ್ರಮ ಜೀವಿಗಳಿಗೆ - ಉದಯಕ್ಕೆ - ಉತ್ಸಹದ- ವಿಡಿಯೋ ಧನ್ಯವಾದಗಳು... ನಿಮ್ಮ ಶ್ರಮಕ್ಕೂ
@crazyyt8616
@crazyyt8616 5 ай бұрын
ನಮ್ಮ ಮಸ್ಕಿ ನಮ್ಮ ಹೆಮ್ಮೆ 🫶🏻🩷
@poornimadixit1817
@poornimadixit1817 2 ай бұрын
I am Masarkal sir student in Maski. Happy to see sir aon in Powai. I am also staying in Mumbai.
@archanav1097
@archanav1097 5 ай бұрын
Param sir ur simply superb, hat's off to ur hard work 🙏😊.. Thank you for giving us informative videos.. Take care, keep rocking 💐
@praveenv424
@praveenv424 5 ай бұрын
Thumbaa kannadigiru Mumbai idharey adralu 90’s b'lore job erlilaa avaga yesto dakshina Karnataka uttara karnataka hoggi alli settle aggidharey
@manjunath-mi7jy
@manjunath-mi7jy 5 ай бұрын
Super sir
@BhagyaLakshmi-ru3qz
@BhagyaLakshmi-ru3qz 3 ай бұрын
Super sir good
@sukanyacm8787
@sukanyacm8787 5 ай бұрын
Good morning param qnd jagadish sir.very inspiring interview for younger generations.
@DDivatar
@DDivatar 5 ай бұрын
Hi jagadesh sir I am also u r father student doddappa Divatar .after very long time ago see u .
@shivakumarshivu6227
@shivakumarshivu6227 5 ай бұрын
ನಮ್ಮ ಮಸ್ಕಿಯ ಪ್ರತಿಭೆ ತುಂಬಾ ಸೊಂತೋಷ 🙏🏻💗
@HajiMalang-w9f
@HajiMalang-w9f Ай бұрын
ಸರ್ ಎಷ್ಟು ಕಷ್ಟ ಪಟ್ಟು ಮುಂಬೈಯಲ್ಲಿರುವ ಕನ್ನಡದ ಬಗ್ಗೆ ಅಲ್ಲಿರುವ ಜನರ ಬಗ್ಗೆ ತಿಳುವಳಿಕೆ ಸಾಧನೆಗಳ ಮಾಡಿದ್ದಕ್ಕೆ
@shambhavisv7682
@shambhavisv7682 5 ай бұрын
Sir pune kannadigara vlog madi
@abhishekm9809
@abhishekm9809 5 ай бұрын
Hi sir ivru namma kaka 😊😍👆👆👆👆👆👆👆👆👆👆👆👆
@headhuntergamingchannel8612
@headhuntergamingchannel8612 5 ай бұрын
Nam kaka❤
@ವಿನಯ್ಕುಮಾರ್-ಝ8ಬ
@ವಿನಯ್ಕುಮಾರ್-ಝ8ಬ 5 ай бұрын
Nam kaka 😂
@DeepakKumar-bg9ez
@DeepakKumar-bg9ez 5 ай бұрын
Howda
@hanumanthakhanumanthgaded2807
@hanumanthakhanumanthgaded2807 3 ай бұрын
Howda lucky
@ramesharadhya7440
@ramesharadhya7440 5 ай бұрын
Exalent interview, couples super gem👍🏼👌🏼🙏🏼
@renkadevi7023
@renkadevi7023 5 ай бұрын
Namma uttara karanatakadavru Innu hecchagi beliri namma urinavru mam nivu
@SwatisVlogBite
@SwatisVlogBite 5 ай бұрын
Sir I am from Sindhanur
@user-uj5kh7fq6r
@user-uj5kh7fq6r 5 ай бұрын
Hardwork = 1000views(within 15 mins) Its really great sir...😊
@ashwathkattimani3590
@ashwathkattimani3590 4 ай бұрын
Congrats sir
@gubbacchi10
@gubbacchi10 5 ай бұрын
Wow; Hidden gems
@ManjunathBelagall
@ManjunathBelagall 4 ай бұрын
🙏👏
@BlueBird-zg7br
@BlueBird-zg7br 4 ай бұрын
ನಮ್ ಇಳಕಲ್ ❤❤❤❤😮😮
@ashwinibiradar3296
@ashwinibiradar3296 18 күн бұрын
ಇಷ್ಟೆಲ್ಲ ಸಾಧನೆ ಮಾಡಿದ್ದಾರೆ ಆದರೂ ಯಂತ ವಿನಯ, ನಮ್ಮ ಉತ್ತರ ಕರ್ನಾಟಕದ ಹೆಮ್ಮೆ.
@sanguullagaddi9025
@sanguullagaddi9025 5 ай бұрын
ನಮ್ಮ ಇಳಕಲ್ ದವರು ಹ್ ನಾವು ಇಳಕದವರು
@mutturaj6700
@mutturaj6700 4 ай бұрын
ನಾವು ಇಳಕಲ್ ದವರು
@shivarajmaski3868
@shivarajmaski3868 5 ай бұрын
ನಮ್ಮ ಮಸ್ಕಿ ನಮ್ಮ ಹೆಮ್ಮೆ ತುಂಬಾ ಸಂತೋಷ್ ಆಗಿದೆ
@ReelsAdd
@ReelsAdd 4 ай бұрын
Raichur 😍
@sobinaml6087
@sobinaml6087 5 ай бұрын
Super sir keep it up
@1671Channel
@1671Channel 5 ай бұрын
Param sir camera man ge payment kottilva video clarity sariyagilla full black black
@VedaDas2627
@VedaDas2627 5 ай бұрын
Love from Raichur Kallur Masarkal😊❤
@sidduhanu682
@sidduhanu682 5 ай бұрын
Nam Raichur 🎉🎉🎉🎉
@THEROCKr1
@THEROCKr1 5 ай бұрын
Namma Maski❤
@sohanshiva9323
@sohanshiva9323 5 ай бұрын
Super explanation and great achievements god bless you sir tq
@papedosa
@papedosa 5 ай бұрын
This dude's knowledge on investment is wrong! Buying property is not a dead investment. People have become billionaires investing on Real Estate.
@JustChill76
@JustChill76 5 ай бұрын
The couple are so so so down to earth. Really for the kind of wealth they have, they are so humble. ❤❤
@hanumanthakhanumanthgaded2807
@hanumanthakhanumanthgaded2807 3 ай бұрын
ಸರ್ ನಾನು ನಿಮ್ಮ ಎಲ್ಲಾ ಎಪಿಸೋಡ್ ನೋಡ್ತೀರ್ತೀನಿ ಈ ಎಪಿಸೋಡ್ ನ ಹಾಗೆ ಸಿಗ್ಲಿ ಬಸ್ಯಾ ರವರ ಎಪಿಸೋಡ್ ನ ಸ್ಸ್ಕಿಪ್ ಮಾಡಿದ್ದೆ ಆದ್ರೆ ಇದರಲ್ಲೇ ,ಒಳ್ಳೇ ಪ್ರೋತ್ಸಾಹಿಕ ವಿಷಯಗಳು ಎಲ್ಲಾ ನಾನು ಸ್ಕಿಪ್ ಮಾಡಿದ್ರಲ್ಲೆ ಇರ್ತಾವೆ ,😂
@mallikarjun.pdhotre9905
@mallikarjun.pdhotre9905 5 ай бұрын
One of the best interview !! Such a dedicated talented persons . India needs like these personalities to improve economy . Many talents are in abroad. I request them to come back and be a part in building better beautiful country 🎉🎉 .
@shivanagoudapatil16
@shivanagoudapatil16 5 ай бұрын
🙏👍 super sir
@inovationtechicalsolutioni4212
@inovationtechicalsolutioni4212 5 ай бұрын
I am from ilkal i very impressed this video
@mouricesaldanha2491
@mouricesaldanha2491 5 ай бұрын
Very Nice Sir❤
@Anulogs4
@Anulogs4 5 ай бұрын
Usefull exams my daughter nd son get silver and gold place in 3 to 4 times🎉🎉🎉🎉🎉
@shashikanthashetty9536
@shashikanthashetty9536 5 ай бұрын
ನಮ್ಮೂರಿಗೆ ಸ್ವಾಗತ ಅದೂ ಸಹ ನಮ್ಮ ಹಿರನಂದಾನಿಗೆ ಸ್ವಾಗತ.
@preethashetty4318
@preethashetty4318 5 ай бұрын
🙏🙏🙏great sir
@UmeshGuruRayaru
@UmeshGuruRayaru 5 ай бұрын
Thank You So Much For this Most Interesting Episode Sir ❤
@Savitha-mb7tg
@Savitha-mb7tg 4 ай бұрын
💖💖
@naturesnest8707
@naturesnest8707 5 ай бұрын
Marketing
@lunaticfringe5780
@lunaticfringe5780 5 ай бұрын
Excellent achievement 🙌
@SRFASHIONDESIGN
@SRFASHIONDESIGN 5 ай бұрын
ಚಿಕ್ಕ ಚಿಕ್ಕ ಯುಟ್ಯೂಬ್ ಅನ್ನು ಇಂಪ್ರೂವ್ ಮಾಡಿ ಅವರನ್ನ ಮುಂದೆ ತಗೊಂಡು ಬನ್ನಿ ಸರ್
@basheerkazi9667
@basheerkazi9667 5 ай бұрын
Very good job 👌👌👌👌
@rakshitkarkolli5873
@rakshitkarkolli5873 5 ай бұрын
Education is the biggest Business in the World ..
@shaikusman536
@shaikusman536 Ай бұрын
Awsome job Jagdeesh & team...keep up the spirit....Respect from.....Bangalore....
@shambhavisv7682
@shambhavisv7682 5 ай бұрын
ತುಂಬಿದ ಕೊಡ ತುಳುಕುವುದಿಲ್ಲ
@Rajendrachola-x6b
@Rajendrachola-x6b 26 күн бұрын
Namma maski sir love you 👌👌👌👌👌
@basavaraj3464
@basavaraj3464 5 ай бұрын
Good to know Olypiad India talent is owned and run by Kannadiga.
@parvatichincholi3959
@parvatichincholi3959 4 ай бұрын
Neelu. Kyatanatty. Maski super
@chandrakanthshetty3312
@chandrakanthshetty3312 5 ай бұрын
Now everybody us in edu scam fooling people like baijus
@DnyaneshParase-d6g
@DnyaneshParase-d6g 4 ай бұрын
🎉🎉🎉🎉🎉
@sharathchandran6483
@sharathchandran6483 5 ай бұрын
Mumbaiker Nikhil Avru ide apartments.
@savicreations5230
@savicreations5230 4 ай бұрын
ನಮ್ಮ ಕನ್ನಡದ ಸೊಗಡು ಬಲು ಸೊಗಸು, ಎಲ್ಲಿದ್ದರು ನಮ್ಮ ಕನ್ನಡವನ್ನ ಬಿಟ್ಟಿಲ್ಲ ಎಷ್ಟು ಚನ್ನಾಗಿ ಕನ್ನಡದಲ್ಲಿ ಮಾತನಾಡಿ ಸರಳವಾಗಿ ಇದ್ದಾರೆ ಅವರಿಬ್ಬರೂ 🙏ನೋಡಿ ಖುಷಿ ಆಯ್ತು.ಹಾಗೆಯೇ ಸರ್ ನನ್ನ ಮಗಳು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಿಂದ ಇಂಡಿಯನ್ ಟ್ಯಾಲೆಂಟ್ ನಲ್ಲಿ ಒಂದು ವರ್ಷ ಸ್ಟೇಟ್ ಟಾಪರ್ ಇನ್ನೊಮ್ಮೆ ನ್ಯಾಷನಲ್ ಟಾಪರ್ ಆಗಿದ್ಲು.ನೆಕ್ಸ್ಟ್ ಶಾಲೆಯ ಮುಕ್ಯೋಪಾಧ್ಯಾಯಿನಿ ಬದಲಾದ ಕಾರಣ ಮತ್ತೊಂದು ಪರೀಕ್ಷೆ ಅವರು ಬರೆಸಲೆ ಇಲ್ಲ.
@SURAKSHA89
@SURAKSHA89 5 ай бұрын
Hi sir juli lakshmi amma home tour madi pls sir pls pls Channi home pls
@Suneelkumar-zu7om
@Suneelkumar-zu7om 5 ай бұрын
Good 😅😅😂❤🎉
@janardhanjohn2504
@janardhanjohn2504 5 ай бұрын
Namma huru Raichur super sir, I am proud of Jagadish Sir, ennu yachaagi beliri sir.....
@indianvkasmr4272
@indianvkasmr4272 4 ай бұрын
Same sir navu sindnur avru
@sancharisandeep1299
@sancharisandeep1299 4 ай бұрын
Please sir number Kodi ...becouse nanu Bagalkot ..dist guledgudda anta ...
@abhishekchandrappa5384
@abhishekchandrappa5384 4 ай бұрын
All great but our Kannadigas should stop using Hindi in Mumbai and Maharashtra and respect/learn the local state language which is Marathi. Hindi is not the native language of the region.
@prakashkattimani8595
@prakashkattimani8595 5 ай бұрын
ನಮ್ಮ ಇಲಕಲ್ ನಮ್ಮ ಹೆಮ್ಮೆ ❤❤
@v1media730
@v1media730 5 ай бұрын
ನಮ್ಮ ಊರಿನ avru ಅಂತ ಕೇಳಿ ತುಂಬಾ ಹೆಮ್ಮೆ aitu
@dr.shivaprasadp7211
@dr.shivaprasadp7211 5 ай бұрын
Maski alli kalitiddu namma senior
@PavanKumarDesai-z7d
@PavanKumarDesai-z7d 5 ай бұрын
I am from Raichur🎉🎉p k desai very good
@harishms4109
@harishms4109 5 ай бұрын
Dedication & hardwork yield fruit.
@sumangalarswamy336
@sumangalarswamy336 5 ай бұрын
Wow Nam raichur 👌👌👌
@shankarsingh-og5dm
@shankarsingh-og5dm 5 ай бұрын
BCET college ❤
@Ramu.com00
@Ramu.com00 5 ай бұрын
Good information
@renuka1150
@renuka1150 5 ай бұрын
hands up param
@jtechaudios605
@jtechaudios605 5 ай бұрын
Ilkal ದವರ👏, ನಾವು ilkal
Minecraft Creeper Family is back! #minecraft #funny #memes
00:26
Spongebob ate Patrick 😱 #meme #spongebob #gmod
00:15
Mr. LoLo
Рет қаралды 20 МЛН
Watermelon magic box! #shorts by Leisi Crazy
00:20
Leisi Crazy
Рет қаралды 62 МЛН
Minecraft Creeper Family is back! #minecraft #funny #memes
00:26