How Pakistan People Treated an Indian Girl | ಇದನ್ನ ಯಾಕೆ ಮಿಡಿಯಾ ತೋರಿಸಲ್ಲ । Part-2

  Рет қаралды 537,956

Backpack With Mahalakshmi

Backpack With Mahalakshmi

Күн бұрын

Пікірлер: 1 100
@omkarprathap6223
@omkarprathap6223 Жыл бұрын
ಹಲೋ sister ನಿಮ್ಮ ಕೊನೆಯ ಎರಡು ಸಾಲುಗಳು ಅರ್ಥಪೂರ್ಣವಾಗಿದೆ 💛❤️🇮🇳
@Backpackwithmahalakshmi
@Backpackwithmahalakshmi Жыл бұрын
🙏🏽🙂
@yoganandakc4836
@yoganandakc4836 Жыл бұрын
ನಾಗರ ಹಾವು ಗೆ ಎಸ್ಟೆ ಹಾಲ್ ಹಾಕಿದ್ರು ಅದು ವಿಷ ನ ಕಚ್ಚೋಧು ಓವರ್ ಆಕ್ಟಿಂಗ್ ಮಾಡಾಕ ಹೋಗಬೇಡ
@manjunathae6499
@manjunathae6499 Жыл бұрын
SUPER VERY GREAT FULL,
@usmankroli2323
@usmankroli2323 Жыл бұрын
@@Backpackwithmahalakshmi super
@mohamedaliezabbas2940
@mohamedaliezabbas2940 Жыл бұрын
😍🔥🔥🔥
@sathishdevika9093
@sathishdevika9093 Жыл бұрын
ಕನ್ನಡತಿ.. ಪಾಕಿಸ್ತಾನದ ನೆಲದಲ್ಲಿ ನಿಂತು ಕನ್ನಡದ ಕಂಪನ್ನು ಬೀರಿರುವ ತಮಗೆ ತುಂಬು ಹೃದಯದ ಅಭಿನಂದನೆಗಳು ಶುಭವಾಗಲಿ ಇನ್ನು ಹೆಚ್ಚು ಹೆಚ್ಚಿನ ವಿದೇಶಿ ಚಿತ್ರಣಗಳು ನಿಮ್ಮಿಂದ ಮೂಡಿ ಬರಲಿ ತುಂಬು ಹೃದಯದ ಅಭಿನಂದನೆಗಳು
@Backpackwithmahalakshmi
@Backpackwithmahalakshmi Жыл бұрын
💛❤️
@yamunaanitha3544
@yamunaanitha3544 Жыл бұрын
ಇವತ್ತೇ ಮೊದಲು ನಿಮ್ಮ Channel ನೋಡಿದ್ದು. ತುಂಬಾ ಇಷ್ಟ ಆಯ್ತು. ಅಲ್ಲಿನ ಜನರನ್ನು ನೋಡಿ ಇಷ್ಟ ಆಯ್ತು. ನಿಮ್ಮ ಮಾತು ಕೂಡಾ ಸೂಪರ್. ಧನ್ಯವಾದಗಳು.
@Backpackwithmahalakshmi
@Backpackwithmahalakshmi Жыл бұрын
ನಿಮ್ಮ ಬೆಂಬಲಕ್ಕೆ ಧನ್ಯವಾದಗಳು 🙏🏽
@khasimkarnal5868
@khasimkarnal5868 Жыл бұрын
ಎಲ್ಲೇ ಇರಿ ಹೇಗೆ ಇರಿ ಎಂದೆಂದಿಗೂ ಕನ್ನಡತಿಯಾಗಿರಿ ನಿಮ್ಮ ಕನ್ನಡಾಭಿಮಾನಕ್ಕೆ ಧನ್ಯವಾದಗಳು
@Backpackwithmahalakshmi
@Backpackwithmahalakshmi Жыл бұрын
💛❤️
@ವಿಶ್ವನವನಿರ್ಮಾಣ
@ವಿಶ್ವನವನಿರ್ಮಾಣ Жыл бұрын
ಇಂತಹ ವೀಡಿಯೋನಿಂದ ಎಲ್ಲೆಡೆ ಸದ್ಭಾವನೆಗಳು ಬೆಳೆಯಲಿ
@manjunathv4657
@manjunathv4657 Жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬಾನೇ ಸಂತೋಷವಾಗಿದೆ ಎಂದು ಹಾರೈಸುವೆ
@Backpackwithmahalakshmi
@Backpackwithmahalakshmi Жыл бұрын
💛❤️
@subhashmudbi8175
@subhashmudbi8175 Жыл бұрын
ಸಹೋಧರಿ ಮಹಾಲಕ್ಷ್ಮಿ,ಸಂತೋಷ.ಇನ್ನೂ ಎತ್ತರಕ್ಕೆ ಬೆಳೆದು ಕನಾ೯ಟಕದ ಕೀತಿ೯ ತಾರಮ್ಮ.ನಿನಗೊಂದು ನನ್ನ ಸಲಾಂ...ಸುಭಾ ಮಹಾಗಾಂವ.
@jayaseelanc4515
@jayaseelanc4515 Жыл бұрын
ಕನ್ನಡಿಗರು ಸ್ನೇಹ ಜೀವಿಗಳು ಎಂದು ನೀವು‌ ಅವರೊಂದಿಗೆ ನಡೆಕೊಂಡ ರೀತಿ ಕನ್ನಡ ಭಾಷೆಯನ್ನು ಅವರಿಗೆ ಪರಿಚಯ ಮಾಡಿದ್ದು‌ ಕಲಿಸಿದ್ದು ತುಂಬಾ ಸಂತೋಷ ಕನ್ನಡದ ಹೆಮ್ಮೆಯ ಹೆಣ್ಣು ಮಗಳಿಗೆ ಅಭಿನಂದನೆಗಳು ಕೋಲಾರ ದಿಂದ
@Backpackwithmahalakshmi
@Backpackwithmahalakshmi Жыл бұрын
💛❤️
@anilgowdayr1429
@anilgowdayr1429 Жыл бұрын
ಮೇಡಂ ನಿಮ್ಮ ಧೈರ್ಯಕ್ಕೆ ತುಂಬಾ ಖುಷಿ ಆಗುತ್ತೆ ಜೈ ಕರ್ನಾಟಕ ಮಾತೇ ಜೈ ಕನ್ನಡ ಜೈ ಹಿಂದ್
@Backpackwithmahalakshmi
@Backpackwithmahalakshmi Жыл бұрын
🇮🇳💛❤️
@manju.i.....8641
@manju.i.....8641 Жыл бұрын
ಅವಳು ಕನ್ನಡ ನಾಡಿನ ಮಗಳು.. ಅವಳಿಗೆ ಕೆ ಭಯ
@Sooraj.Kotian
@Sooraj.Kotian Жыл бұрын
​@@manju.i.....8641😂😂😂😁😁😁 ನೀವು ಕನ್ನಡಿಗರಲ್ವಾ...? ನೀವು ಪಾಕಿಸ್ತಾನದ ಬೋರ್ಡರ್ನಲ್ಲಿ ಹೋಗಿ ಕೆಲಸ ಮಾಡಿ
@timmappan452
@timmappan452 Жыл бұрын
😇ಮನುಷ್ಯ ಮನುಷ್ಯನ್ ಬಿಟ್ಟು ಮರನಾ ಪ್ರೀತ್ಸೋಕೆ ಆಗುತ್ತಾ ಈ ಲೈನ್ ನನಗೆ ತುಂಬಾ ಇಷ್ಟ ಆಯ್ತು ಅಕ್ಕ...ಸೂಪರ್ ಅಕ್ಕ 🥰♥️😍
@Backpackwithmahalakshmi
@Backpackwithmahalakshmi Жыл бұрын
🙂🙂
@sanjeevkalyani7072
@sanjeevkalyani7072 Жыл бұрын
namma kannadati
@hamzapairu2494
@hamzapairu2494 Жыл бұрын
👍👍❤️
@Sooraj.Kotian
@Sooraj.Kotian Жыл бұрын
😂😂😂😂😂 ಅಯ್ಯೋ ದೇವ
@rameshkr6237
@rameshkr6237 Жыл бұрын
ನಮ್ಮ ಕನ್ನಡದವರು ಎಲ್ಲಿ ಹೋದರೂ ಕನ್ನಡಿಗರ ಔಧಾರ್ಯ ಸ್ನೇಹ ಪರತೆ ಮರೆಯುವುದಿಲ್ಲ ತುಮಕೂರ್ ನಿಂದ ನನ್ನ ಮೆಚ್ಚುಗೆ👍👍🙏🙏🙂🙂
@Backpackwithmahalakshmi
@Backpackwithmahalakshmi Жыл бұрын
💛❤️
@user-hf8uw3vz1m
@user-hf8uw3vz1m Жыл бұрын
Dayavittu bharatha deshada hindugale Ee hucchhu bhavavesha nilsi practical aagi vichara maadi Illadiddare neevu idi bharathavanna mulugisodralli yaava samshaya beda
@adrushta8470
@adrushta8470 Жыл бұрын
ಹೌದು
@risheekrs2274
@risheekrs2274 Жыл бұрын
Evarigella buddhi illa bro namma matru bhashege bhakti irbeku aadare huchchu irabaradu neevu helidu sari bro naavu modalu bharathiyaru adadamele navu kannadigaru
@rajukale6871
@rajukale6871 Жыл бұрын
ಬಿರುಕು ಮೂಡಿದ ಮನಗಳಿಗೆ ಬೆಸುಗೆ ಮಾಡುವ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ🙏🏻🙏🏻. ನಿಮ್ಮ ಬದುಕು ಸಂತಸದ ಕ್ಷಣಗಳಿಂದ ತುಂಬಿರಲಿ🙏🏻🙏🏻
@vittalnaik6352
@vittalnaik6352 Жыл бұрын
ಯಾರು ಏನೇ ಮಾಡಲಿ ಎಷ್ಟರತನಕ ಯಾರು ತಮ್ಮ ಧರ್ಮಾಂಧತೆ ಬಿಡುವುದಿಲ್ಲವೋ ಅಷ್ಟರ ತನಕ ಬಿರುಕು ಮುಚ್ಚೋದಿಲ್ಲ.
@yoganandswamy7703
@yoganandswamy7703 Жыл бұрын
ಧನ್ಯವಾದಗಳು ಮಹಾಲಕ್ಷ್ಮಿ ಮೇಡಂ. ದೇಶ ಭಾಷೆ ಧರ್ಮ ಯಾವುದಾದರೇನು ಬಂಧವ್ಯ ಚೆನ್ನಾಗಿರಬೇಕು ಅಷ್ಟೇ ಎರಡೂ ದೇಶದಲ್ಲಿಯೂ ಒಳ್ಳೆಯ ಕೆಟ್ಟ ಜನರಿದ್ದಾರೆ ಬಹಳಷ್ಟು ಒಳ್ಳೆಯ ಮತ್ತು ಕೆಟ್ಟ ವಿಷಯ ಎರಡೂ ಕಡೇ ಇದೆ ಒಳ್ಳೆಯದು ಉಳಿಯಲಿ ಕೆಟ್ಟದ್ದು ಅಳಿಯಲಿ ಅಂತಷ್ಟೇ ಹೇಳಬಹುದು ಈ ವಿಡಿಯೋ ನೋಡಿ ಭಾವನಾತ್ಮಕವಾಗಿ emotional control ಮಾಡಿಕೊಳ್ಳಲು ಆಗದೆ ಕಣ್ಣಲಿ ನೀರು ಬಂತು
@hamzapairu2494
@hamzapairu2494 Жыл бұрын
👌👌❤️💚
@av_creations.
@av_creations. Жыл бұрын
🚩ದೇಶ್ ಧರ್ಮ ಯಾವುದಾದರೇನು ಅನ್ಕೊಂಡ್ ನಾವು ಮೂರ್ಖರಗುತ್ತಿದೇವೆ. Hindu ಹೆಣ್ಣುಮಗಳು ಯಾವತ್ತಿಗು ಹಿಜಾಬ್ ಹಾಕಬಾರದು yakendre. Namma dharma na yavattigu bitukodabaradu Bhandaya olleyavarondige olledagiye irutte mosale kannira hage mosale bhandvya olledalla Ondu maatu pulvama attack nnu maribedi
@ashrafmk8741
@ashrafmk8741 Жыл бұрын
@@av_creations. ನಿಮ್ಮ ಲಕ್ಷಾಂತರ ಹಿಂದೂ ಹೆಣ್ಣು ಮಕ್ಕಳು ಸೌದಿ ಅರೇಬಿಯದಲ್ಲಿ ಹಿಜಬ್ ಹಾಕಿಕೊಂಡು ಕೆಲಸ ಮಾಡ್ತಾರೆ ನಿಮಗೆ ನಿಮ್ಮ ಹೆಣ್ಣು ಮಕ್ಕಳ ಮೇಲೆ ನಿಮ್ಮ ಧರ್ಮದ ಮೇಲೆ ಅಷ್ಟು ಗೌರವ ಇದ್ರೆ ಅವರನ್ನೆಲ್ಲ ವಾಪಸ್ ಭಾರತಕ್ಕೆ ಕರೆಸಿ ಕೆಲಸ ಕೊಡು ಅದು ಬಿಟ್ಟು ಅಂಬಾನಿ ಕೊಟ್ಟ ಫ್ರೀ ನೆಟ್ ಇದೆ ಅಂತ ಏನೇನೋ ಬರೆಯಬೇಡ ಆಮೇಲೆ ಪುಲ್ವಾಮ ದಾಳಿ ಅದು ಯಾರು ಮಾಡಿದ್ದು ಅದರಿಂದ ಯಾರಿಗೆ ಲಾಭ ಆಗಿದ್ದು ಅಂತ ಎಲ್ಲರಿಗೂ ಗೊತ್ತು ಕಾಂಗ್ರೆಸ್ಸ್ ಅಧಿಕಾರಕ್ಕೆ ಬರಲಿ ಆಗ ಖಂಡಿತ ಪುಲ್ವಾಮ ದಾಳಿ ಮಾಡಿದ ದೇಶದೊಳಗಿರುವ ಭಯೋತ್ಪಾದಕರಿಗೆ ತಕ್ಕ ಪಾಠ ಕಳಿಸ್ತಾರೆ
@k.asureshbabu6597
@k.asureshbabu6597 Жыл бұрын
Very good video. Thanks for airing. Kartharpur corridor. Kannadathi showing. Wonderful.
@rajannas9176
@rajannas9176 Жыл бұрын
ಧನ್ಯವಾದಗಳು ಮಹಾ ಲಕ್ಷೀಯವರೆ, ಪಾಕಿಸ್ತಾನದ ನೆಲದಲ್ಲಿ ತಿರುಗಾಡಿ ಸಂದರ್ಶನ ನೀಡಿದ ನಿಮಗೆ ಅನಂತ ಅಭಿನಂದನೆಗಳು.
@Riyaz_Outlook
@Riyaz_Outlook Жыл бұрын
ನಿಮ್ಮ ಆಸೆ ಈಡೇರಲಿ ಪಾಕಿಸ್ತಾನ ಮತ್ತು ಭಾರತ ಒಂದಾಗಲಿ ಎಂದು ನಾವು ನೀವು ಆಶಿಸೋಣ ನಿಮ್ಮ ಪ್ರತಿಯೊಂದು ಮಾತು ಅರ್ಥಪೂರ್ಣವಾಗಿತ್ತು ಪಾಕಿಸ್ತಾನದ ನೆಲದಲ್ಲಿ ತಿರುಗಾಡಿ ಸಂದರ್ಶನ ನೀಡಿದ ನಿಮಗೆ ಬಹಳಷ್ಟು ಅಭಿನಂದನೆಗಳನ್ನು ತಿಳಿಸುತ್ತೇನೆ ಮತ್ತೆ ನಿಮ್ಮ ಮುಂದಿನ ಜರ್ನಿ ಉತ್ತಮ ಮಟ್ಟಕ್ಕೆ ಬೆಳೆಯಲಿ ಎಂದು ಹೇಳುತ್ತೇನೆ ನಿಮ್ಮ ಧೈರ್ಯ ಬೇರೆಯವರಿಗೆ ಮಾದರಿ ಅಕ್ಕ ❤ ಹೆಮ್ಮೆಯ ಕನ್ನಡತಿ ❤🤗🙏
@Backpackwithmahalakshmi
@Backpackwithmahalakshmi Жыл бұрын
🙏🏽💛❤️
@gayethradevjm.sverylovelys1604
@gayethradevjm.sverylovelys1604 Жыл бұрын
ಮಹಾಲಕ್ಷ್ಮಿ ಪಾಕಿಸ್ತಾನದ ಪ್ರತಿಯೊಂದು ಪ್ಲೇಸ್ explore ಮಾಡಿದ್ರೆ ಚೆನ್ನಾಗಿತು ಯಾಕೆಂದರೆ ನಾವು ಅಲ್ಲಿಗೆ ಹೋಗಲ್ಲ ನೋಡಲ್ಲ ಆದ್ದರಿಂದ Good luck , thank u
@Backpackwithmahalakshmi
@Backpackwithmahalakshmi Жыл бұрын
Sadyake namgu visa kodtha illa , avargu visa kodtha illa
@narasimhamurthy8048
@narasimhamurthy8048 Жыл бұрын
Nija, madam
@ibrahimi5702
@ibrahimi5702 Жыл бұрын
ಸೂಪರ್ ವೀಡಿಯೋ ಮ್ಯಾಮ್.
@devarajjeeral7840
@devarajjeeral7840 Жыл бұрын
ನಿಮ್ಮ ಈ ದೈರ್ಯಕ್ಕೆ &ಸಾಹಸಕ್ಕೆ ನನ್ನದೊಂದು ಸಲಾಂ 👍😍
@almahabbamedia4548
@almahabbamedia4548 Жыл бұрын
Well
@Sureshtech.
@Sureshtech. Жыл бұрын
ನಮ್ಮ ಕನ್ನಡತಿ ನಮ್ಮ ಹೆಮ್ಮೆ💛❤️
@Backpackwithmahalakshmi
@Backpackwithmahalakshmi Жыл бұрын
💛❤️🙏🏽
@jagadishbudihal3317
@jagadishbudihal3317 Жыл бұрын
@@Backpackwithmahalakshmi division of nation it's pain full We are one'and one' culture
@ambikakumar3186
@ambikakumar3186 Жыл бұрын
I have many Pakistani friends..They are very friendly,Thankful and Generous people.. Love from India 🇮🇳
@myboxbakersconfectionersve6365
@myboxbakersconfectionersve6365 Жыл бұрын
Maha great, good job hope you enjoyed, i personally enjoyed. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ದೇವರು ನಿಮ್ಮನ್ನು ಆಶೀರ್ವದಿಸಲಿ
@Backpackwithmahalakshmi
@Backpackwithmahalakshmi Жыл бұрын
ಧನ್ಯವಾದಗಳು 🙂
@SupremeRepairs
@SupremeRepairs Жыл бұрын
ಅದ್ಭುತ ಪ್ರಶಂಸನೀಯ ಕಿರು ಚಿತ್ರಿಕೆ ಮಾಡಿದ್ದೀರಿ ಧನ್ಯವಾದಗಳು ಸಿಸ್ 🙏❤️
@sameerulla835
@sameerulla835 Жыл бұрын
Super Madam ನಿಮ್ಮ ಟೂರ್ expeerence ಸೂಪರ್ ನಿಮ್ಮ ಹೊಸ ಟೂರ್ ಎಕ್ಸ್ಪೀರಿಯೆನ್ಸ್ ಹೀಗೆ ನಮಗೆಲ್ಲಾ ದರ್ಶನ maadistha ಇರಿ. ಹಾಗೆ ನಿಮ್ಮ ನಿರೂಪಣೆ ಸೂಪರ್ ಮೇಡಂ🙏👏 All The Best Madam
@shanazperveen8200
@shanazperveen8200 Жыл бұрын
Hi Mahalakshmi hats off to you,spread this friendly thoughts throughout the world ...peace should spread through out the world .humanity leads to godliness.....very good Lakshmi have done a good job
@Backpackwithmahalakshmi
@Backpackwithmahalakshmi Жыл бұрын
Thank you 😊
@sheenadevadiga9293
@sheenadevadiga9293 Жыл бұрын
Our dear sister visited only kartarpur.inside area may be little different.
@sheenadevadiga9293
@sheenadevadiga9293 Жыл бұрын
It is too difficult to read their mind set.most of them hate india.
@buranshaikh4915
@buranshaikh4915 Жыл бұрын
ದೇಶ ಯಾವುದೇ ಇರಲಿ ನಮ್ಮ ಕನ್ನಡದವರು ಹೊಂದಿಕೊಳ್ಳುತ್ತಾರೆ ಸೂಪರ್ ಮೇಡಂ
@Backpackwithmahalakshmi
@Backpackwithmahalakshmi Жыл бұрын
❤️
@madeshhg3775
@madeshhg3775 Жыл бұрын
ಅಕ್ಕ ನೀವು ಪಾಕಿಸ್ತಾನದಲ್ಲಿ ಕನ್ನಡದಲ್ಲಿ ಪಾಕಿಸ್ತಾನದವರನ ಮಾತನಾಡಿಸಿದು ನನಗೆ ತುಂಬಾ ಖುಷಿ ಆಯ್ತು ಜೈ ಕರ್ನಾಟಕ
@Backpackwithmahalakshmi
@Backpackwithmahalakshmi Жыл бұрын
💛❤️
@manjulatl3311
@manjulatl3311 Жыл бұрын
Omg sakath video about india and pakistan relationship. Nija ha jagadalli iddu eradu desha relationship channagirbeku and bere countries navu example agirbeku andralla alle namma hearts na win agbitri madam. Dodd mansu nimdu really great
@Backpackwithmahalakshmi
@Backpackwithmahalakshmi Жыл бұрын
Thank you 😊
@Tungaamedia
@Tungaamedia Жыл бұрын
ನಮಸ್ತೆ ಅಕ್ಕಾ ನಮ್ಮ ದೇವ್ರು 😍DR ಬ್ರೋ ಇಲ್ಲಿಗೆ ಹೋಗಿದ್ರು 👌
@emanveljaganath7258
@emanveljaganath7258 Жыл бұрын
ನಮ್ಮ ಕನ್ನಡತಿ ನಮ್ಮ ಹೆಮ್ಮೆ 💛❤👌👌🙏🙏
@Backpackwithmahalakshmi
@Backpackwithmahalakshmi Жыл бұрын
❤️
@nunkappakamble4545
@nunkappakamble4545 Жыл бұрын
ವಿಡಿಯೋ ತುಂಬಾ ಇಷ್ಟವಾಯಿತು ಮಹಾಲಕ್ಷ್ಮಿ ಯವರೇ ತುಂಬಾ ಧೈರ್ಯ ಮಾಡಿ ರೇಡಿಯೋ ಕವರ್ ಮಾಡಿದ್ದೀರಿ ಧನ್ಯವಾದಗಳು😀😀😀👌👌👍🙏
@Backpackwithmahalakshmi
@Backpackwithmahalakshmi Жыл бұрын
🙏🏽🙏🏽
@vedavatikatti7799
@vedavatikatti7799 Жыл бұрын
Hi mahalaxmi, I work for gulf company remotely. I interact with many Pakistani candidates I found most of them like Indians. Humble and honest.. My perception towards them has changed drastically
@Backpackwithmahalakshmi
@Backpackwithmahalakshmi Жыл бұрын
Yes mam.
@user-hf8uw3vz1m
@user-hf8uw3vz1m Жыл бұрын
All their real color comes out when you want to stay amongst them or when you want to marry them
@akbarmohd5974
@akbarmohd5974 Жыл бұрын
BHAKTAA nhi sudhregaa tuu
@Globalbang
@Globalbang Жыл бұрын
Nice chapaty
@poorneshhs3595
@poorneshhs3595 Жыл бұрын
ನಿಮ್ಮ ಮಾತುಗಾರಿಕೆ ನಿಮ್ಮ ನಗು ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿದೆ ಹಿಂದಿಯನ್ನು ಹೆಚ್ಚಿಗೆ ಕಲಿತುಕೊಳ್ಳಿ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ ದೇವರು ಒಳ್ಳೆಯದು ಮಾಡಲಿ ನಿಮಗೆ ಜೈ ಹಿಂದ್
@MTahir-m6v
@MTahir-m6v Жыл бұрын
I love South India especially kerala ❤❤❤
@badesabhawaldar1508
@badesabhawaldar1508 Жыл бұрын
ಸೂಪರ್ ಸೋ ನೈಸ್ ವಿಡಿಯೋ ಅಕ್ಕ ನಿಮ್ಮ ಕೆಲಸ ನನಗೆ ತುಂಬಾನೇ ಇಷ್ಟ ಆಯ್ತು
@SDTechSolutions
@SDTechSolutions Жыл бұрын
Dr.Sis ಆಗುವ ಎಲ್ಲಾ ಲಕ್ಷಣ ಇದೆ 👍luck 🤞
@Backpackwithmahalakshmi
@Backpackwithmahalakshmi Жыл бұрын
😇
@prakashmoolya6961
@prakashmoolya6961 Жыл бұрын
ನಿಮ್ಮ ಶ್ರೀಲಂಕಾ ಲಾಗ್ ನೋಡಿದೇ, ಖುಷಿ ಆಯೇತು sister ಈಗೆ ಇನ್ನು ವಿಡಿಯೋ ಮಾಡಿ ನಿಮ್ಮ journy ಇನ್ನು ಸಾಗಲಿ ಜೈ ಕರ್ನಾಟಕ, ಜೈ ಹಿಂದ್ ❤
@girijahn8976
@girijahn8976 Жыл бұрын
ಮೇಡಂ ಪಾಕಿಸ್ತಾನವನ್ನು ಸ್ವಲ್ಪಮಟ್ಟಿಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು
@anandnaik5284
@anandnaik5284 Жыл бұрын
Nimma toor chenagithu yuvar 👍👍 Hindi basa chnnagi mathadidri so sweet God bless yuo
@venkatesh.n7196
@venkatesh.n7196 Жыл бұрын
ಮಹಾಲಕ್ಷ್ಮಿ ಯವರೇ, ನೀವು ನಮ್ಮ ಬಾರತ ಸಂಸ್ಕೃತಿ ಯ ಹಣೆಗೆ ಕುಂಕುಮ/ಸಿಂದುರ ಇಟ್ಟಿದ್ದರೆ ಚೆನ್ನಾಗಿ ಇರುತಿತ್ತು ಎಂದು ನನ್ನ ಅನಿಸಿಕೆ
@seenappaklm1510
@seenappaklm1510 Жыл бұрын
Hi howdu Anna
@shivakumark8940
@shivakumark8940 Жыл бұрын
ಚೆನ್ನಾಗಿ ವಿವರಿಸಿದೀರಿ ಮೇಡಂ. ನಿಮ್ಮ. ಕೊನೆಯ ಮಾತು ಕೇಳಿ ತುಂಬಾ ಸಂತೋಷವಾಯಿತು. ಪ್ರತಿಯೋಬ್ಬ ಮಾನವ ಧರ್ಮಕೊ ಒಳ್ಳೆಯದಾಗಲಿ
@a.m.nadumani8404
@a.m.nadumani8404 Жыл бұрын
ಪರದೇಶದಲ್ಲಿ ಅವಲೋಕನಕ್ಕೆ ಧನ್ಯವಾದ ಗೆಳತಿ..🤝
@sridharagundami3169
@sridharagundami3169 Жыл бұрын
Nice to see kartarpur corrider along with mahalakshmi. Thanq
@marutiSuzukiMahindraTaraHondac
@marutiSuzukiMahindraTaraHondac Жыл бұрын
ಹೆಮ್ಮೆಯ ಕನ್ನಡತಿ 💛❤️ ನೈಸ್ ಅಕ್ಕ ನಿಮ್ಮ ಧೈರ್ಯ ಮೆಚ್ಚಲೇಬೇಕು 🙏
@surajmysore7468
@surajmysore7468 Жыл бұрын
Hi Mahalakshmi, we have seen vlog, almost same kind (from Namma Dr. Bro) but your interaction, friendly nature... talking to people its really good and from Now i am fan of yours...Jai Karnataka Jai Bhuvaneshwari
@Backpackwithmahalakshmi
@Backpackwithmahalakshmi Жыл бұрын
Thank you so much, Welcome to our channel ❤️
@Dream.aspirant
@Dream.aspirant Жыл бұрын
ಹೆಮ್ಮೆಯ ಕನ್ನಡತಿ ನಮ್ಮ ಮಹಾಲಕ್ಷ್ಮಿ ಅಕ್ಕ
@Backpackwithmahalakshmi
@Backpackwithmahalakshmi Жыл бұрын
❤️
@anbazhagankanbazhagank6199
@anbazhagankanbazhagank6199 Жыл бұрын
Good experiance.
@premswarooppaul1109
@premswarooppaul1109 Жыл бұрын
Proud of you for building bridges in this Hate filled world. Brothers and Sisters separated by faith but emotional connections are unbelievable. Best wishes from fellow Kannadiga and God bless.
@Backpackwithmahalakshmi
@Backpackwithmahalakshmi Жыл бұрын
❤️
@k.asureshbabu6597
@k.asureshbabu6597 Жыл бұрын
Mahalaxmi madam, you are great. Keep posting such interesting videos.
@jeanettedias64
@jeanettedias64 Жыл бұрын
Instead of calling them Bhaiya, simply call them bhai. Bhai is d right pronunciation. Proud to be a South Indian n u as one of us visiting different denominations n people n countries. Let's pray for peace n harmony. Bless u
@sadiqhusain5521
@sadiqhusain5521 Жыл бұрын
Bro in our South side al Most all people say bhaiya only😅 adath
@murthygowda1496
@murthygowda1496 8 ай бұрын
Amma thayi nim dairyakke namdond salam.shakthi roopa hennu annod nimminda artha agtide
@mohankumar.n3606
@mohankumar.n3606 Жыл бұрын
India is always stands for care, love, help and sancitity..
@SKN2024
@SKN2024 Жыл бұрын
WOW - Refreshing Content
@anilani707
@anilani707 Жыл бұрын
ನಮ್ಮ ಹೆಮ್ಮೆ ನಮ್ಮ ಮಹಾಲಕ್ಷ್ಮಿ ❤️
@Backpackwithmahalakshmi
@Backpackwithmahalakshmi Жыл бұрын
💛❤️
@hassinarkkj8738
@hassinarkkj8738 Жыл бұрын
Good 👍
@ZaynMalik-cu3yy
@ZaynMalik-cu3yy Жыл бұрын
I am pakistani 🇵🇰 and i hope your trip to pakistan was very good now you come with pakistan visa we welcome you 💚
@Backpackwithmahalakshmi
@Backpackwithmahalakshmi Жыл бұрын
Thanks brother 🙂
@ZaynMalik-cu3yy
@ZaynMalik-cu3yy Жыл бұрын
​@@Backpackwithmahalakshmi I have watched both your videos part one and part two both videos are very good I hope now you will come with visa to Pakistan and we will welcome you. 💛 💚
@Backpackwithmahalakshmi
@Backpackwithmahalakshmi Жыл бұрын
Thank you 😊 share both the videos with friends
@Meat_cooker
@Meat_cooker Жыл бұрын
​@@ZaynMalik-cu3yy u peoples are racists..
@bharathkum865
@bharathkum865 Жыл бұрын
@@ZaynMalik-cu3yy Is the situation of the people there as bad as the Pakistani media says? I am not kidding you but are the conditions of the people there that bad? Recently a person told my children no food. I don't have money. First there is no food here. Saying this he says with tears in his eyes. All these are true??? Again I am not nuking you. There may be enmity between countries. But there is no wall between humanity.
@vishukumarbhandary7111
@vishukumarbhandary7111 Жыл бұрын
Reality report super Madam.
@veereshvishwakarma729
@veereshvishwakarma729 Жыл бұрын
ನಿಮ್ಮಿಂದ ಇನ್ನೂ ಹೆಚ್ಚು ವಿಡಿಯೋಗಳನ್ನು ಬಯಸುತ್ತೇವೆ...ನಿಮ್ಮ ಮಾತಿನ ಶೈಲಿ ನಿಮ್ಮ ವಿವರಣೆ....ತುಂಬಾ ಚೆನ್ನಾಗಿದೆ
@Backpackwithmahalakshmi
@Backpackwithmahalakshmi Жыл бұрын
Kanditha brother innu olle olle contents kododike try madthini
@badesabhawaldar1508
@badesabhawaldar1508 Жыл бұрын
SUPER GOOD👍👍 SISTER
@vinayaktattimani3425
@vinayaktattimani3425 Жыл бұрын
🙏 ಭೇದವಿಲ್ಲದ ✨️ಧರ್ಮಸ್ಥಳ🙏🇮🇳🇮🇳🇮🇳🇮🇳
@Backpackwithmahalakshmi
@Backpackwithmahalakshmi Жыл бұрын
🇮🇳😇
@parashurampatil4538
@parashurampatil4538 Жыл бұрын
Great job sister,,,good effort & first time I watched our "Kannadati" sweet speeches 🙏
@Backpackwithmahalakshmi
@Backpackwithmahalakshmi Жыл бұрын
Thank you 😊
@MuraliKrishna-xg2ld
@MuraliKrishna-xg2ld Жыл бұрын
ತುಂಬಾ ಸಂತೋಷ ಆಯಿತು ನಿಮ್ಮ ವಿಡಿಯೋ ನೋಡಿ. ನಾನು ತುಮಕೂರು ನಿಂದ ನಿಮ್ಮ ಅಣ್ಣ ಮುರುಳಿ ಕೃಷ್ಣ. God bless u ma. ನನಗೂ ಅಲ್ಲಿಗೆ ಹೋಗಿಬರಬೇಕು ಅನ್ನಿಸುತ್ತಿದೆ ಲಕ್ಷ್ಮಿ.😊
@Backpackwithmahalakshmi
@Backpackwithmahalakshmi Жыл бұрын
Thanks Anna 🙏🏽
@gururajpatil5163
@gururajpatil5163 Жыл бұрын
ತುಂಬಾ ಸಂತೋಷ ವಾಯಿತು ಮೇಡಂ ನಮ್ಮಲ್ಲಿ ಯಾವುದೇ ಭೇದ ಭಾವ ಬರೋದು ಬೇಡ ತುಂಬಾ ಧನ್ಯವಾದಗಳು
@shivaraja.nayaka3423
@shivaraja.nayaka3423 Жыл бұрын
ನಿಮ್ಮ ಧ್ವನಿ ಸೂಪರಾಗಿದೆ ಮೇಡಂ.. 😍
@anandnaik5284
@anandnaik5284 Жыл бұрын
Malaxmi nimma vidi thumba suparithu apka Hindi bauth acha thaa so good wark God bless yuo
@amplifyfinance
@amplifyfinance Жыл бұрын
Great work madam, Proud to see a lonely Bengalorean touring us Kartarpur. ಮಹಿಳಾ ದಿನಾಚರಣೆಯ ಶುಭಾಶಯ💪
@Backpackwithmahalakshmi
@Backpackwithmahalakshmi Жыл бұрын
🙏🏻🙏🏻🙂
@savithakulkarni
@savithakulkarni Жыл бұрын
Thankyou for making this video. God bless you
@sonabaragi2160
@sonabaragi2160 Жыл бұрын
ಹೆಮ್ಮೆಯ ಕನ್ನಡತಿಗೆ ವಂದನೆಗಳು💐
@tatat9073
@tatat9073 Жыл бұрын
ಅದ್ಭುತ ವಿಡಿಯೋ ನಿಜ ಜೀವನ ತೋರಿಸಿದ್ಧಕಾಗಿ
@abdulrauff7059
@abdulrauff7059 Жыл бұрын
ಮಹಾಲಕ್ಷ್ಮೀ; ಸಕತ್ತಾಗಿ ಕಾಣಿಸ್ತಿದಿದ್ದೀರ. " ಜೈಸಾ ದೇಶ್, ವೈಸಾ ಬೇಸ್"
@Kumargowda1710
@Kumargowda1710 Жыл бұрын
One of the finest video about india and pakistan 🔥🔥
@abhishektharihallivlogs3930
@abhishektharihallivlogs3930 Жыл бұрын
Ohh i didn't know we have another travel vlogger 🙄 it's nice to see kannada vloggers on other countries ❤️❤️
@Backpackwithmahalakshmi
@Backpackwithmahalakshmi Жыл бұрын
🙂
@mallikarjunaalur187
@mallikarjunaalur187 Жыл бұрын
❤❤❤😮🎉🎉🎉 super 💯
@kanthaamma821
@kanthaamma821 Жыл бұрын
ಸೂಪರ್ ಮಹಾಲಕ್ಷ್ಮಿ ನಮ್ಗೆ ತುಂಬಾ ಖುಷಿ ಆಯ್ತು. ಒಳ್ಳೆ ಧ್ಯರ್ಯ 🤭
@IndreshIndresh-v7b
@IndreshIndresh-v7b 2 ай бұрын
ಮಾಹಿತಿಗಾಗಿ ಧನ್ಯವಾದಗಳು ಸಹೋದರಿ ಜೈ ಪತ್ರಿಕೋದ್ಯಮ ಜೈ ಬಾರತ ನಾನು ಇಂದ್ರೇಶ್ ಕೊಡಗು ಜೈಭೀಮ್
@suchaitrac.m1386
@suchaitrac.m1386 Жыл бұрын
Being a girl you r doing a very excellent job...hats off to you..lots of love💖🤝
@gajanannaik7065
@gajanannaik7065 Жыл бұрын
Super madam, you're great humanatary is very important to all the countries.
@nanjapparbtalur4477
@nanjapparbtalur4477 Жыл бұрын
ಓ ನಮ್ಮಕನ್ನಡತೀ ಧನ್ಯವಾದಗಳು ಸೊಗಸಾದ ಮಾತುಗಳು ನಾನು ಪಕ್ಕಾ ಹಳ್ಳಿಯವ ನಾನೇ ಸ್ವಂತ ಪುಸ್ತಕ ನೋಡಿಕೊಂಡು ಸುಮಾರಕ್ಕೆ ಹಿಂದೀ ಕಲಿತಿದ್ದೇನೆ ನಿಮ್ಮ ಕಾರ್ಯಕ್ಕೆ ನಮಸ್ಕಾರ.
@raviarjun915
@raviarjun915 Жыл бұрын
Hello MahaLakshmi very well presented. It's a nice blog..All the best to you!
@rajagowda406
@rajagowda406 Жыл бұрын
Verigood
@aswathanarayanaswamy7938
@aswathanarayanaswamy7938 Жыл бұрын
ಜಗತ್ತಿನ ಎಲ್ಲಾ ಜನರು ಆಚರಣೆ ಏನೇ ಆದರೂ ಮಾನವಧರ್ಮ ಒಂದೇ, ಎಲ್ಲರೂ ಒಂದೇ ಮಾನವರು ಮಾನವರು ಮಾನವರು ಅಷ್ಟೇ ಎಂದು ತಿಳಿದು ಬಾಳಿದರೆ ಎಷ್ಟುಚೆನ್ನಾಗಿರುತ್ತೆ ಅಲ್ವಾ. 👍👍
@Backpackwithmahalakshmi
@Backpackwithmahalakshmi Жыл бұрын
Howdu sir
@bmladakhan4474
@bmladakhan4474 Жыл бұрын
ನಿಮ್ಮ ನಡುವಳಿಕೆ ಮತ್ತು ಸಂಸ್ಕೃತಿ ತುಂಬಾ ಇಷ್ಟವಾಯ್ತು ಸಹೋದರಿ 😍.
@Backpackwithmahalakshmi
@Backpackwithmahalakshmi Жыл бұрын
ಧನ್ಯವಾದಗಳು 🙂
@MahadevRanjanagi-yq1cc
@MahadevRanjanagi-yq1cc Жыл бұрын
Superb video nice
@PraveenKumar-mi6mq
@PraveenKumar-mi6mq Жыл бұрын
Dr.bro ಅವರಿಗಿಂತ ಚನ್ನಾಗಿದೆ ನಿಮ್ಮ ವಿಡಿಯೋ
@veenabalakrishnan654
@veenabalakrishnan654 Жыл бұрын
Recently I visited Canada, There we visited 4 families from Pakistan.They greet us saying -hum ek hi Ghar ke hai na.That is reality between us,we common people.
@Backpackwithmahalakshmi
@Backpackwithmahalakshmi Жыл бұрын
💯🙂
@keshavkotian3544
@keshavkotian3544 Жыл бұрын
Now they feel it ek hi gharke hai na ,but don't belive it
@sudarshankulal7279
@sudarshankulal7279 Жыл бұрын
Thumbaa candha..nimma vois..arhtagarbithavagi..helitiri dhannvadha nimge..jopaana..sister
@AbhishekSharma-qc6nc
@AbhishekSharma-qc6nc Жыл бұрын
The way you are showing respect to everyone is ....🤐👌
@ashokhosamani2702
@ashokhosamani2702 Жыл бұрын
Good news andunic places fine tour
@bvishwanath2886
@bvishwanath2886 Жыл бұрын
ನಿಮ್ಮ ನಡೆ,ನುಡಿ ಇಷ್ಟ ವಾಯಿತು.ನಿಮ್ಮ ದೈರ್ಯ ಬೇರೆಯವರಿಗೆ ಮಾದರಿ.
@vinuthahitha7548
@vinuthahitha7548 Жыл бұрын
ಎಲ್ಲರಿಗೂ ಅರ್ಥವಾಗಿ explain ಮಾಡ್ತೀರಾ super b ನೀವು
@khaqankhan3225
@khaqankhan3225 Жыл бұрын
Rolex Mass Entry in Vikram completely took over the Bollywood fan base in Pakistan. No one watches Bollywood movies now.
@khaqankhan3225
@khaqankhan3225 Жыл бұрын
@Mallikarjun K.G.F was the start of it. Rolex gave it the finishing touch. Now everyone is waiting for LEO.
@khaqankhan3225
@khaqankhan3225 Жыл бұрын
@Mallikarjun any idea about Chapter 3. When will it come????
@usmanshaffi6099
@usmanshaffi6099 Жыл бұрын
Yaude deshakke hodru manushyarellaru onde manasthithiyalli irthare.kelavu vikrutha manovhavadavaru innondu deshadavarannu thappagi Artha madi kolthare.thank you so much madom.
@ಕರುನಾಡು-ಮ7ಚ
@ಕರುನಾಡು-ಮ7ಚ Жыл бұрын
ಅಕ್ಕ ನೀವು ಮಾತನಾಡುವ ಶೈಲಿ ತುಂಬಾ ಚೆನ್ನಾಗಿದೆ
@Backpackwithmahalakshmi
@Backpackwithmahalakshmi Жыл бұрын
🙂
@nradhakrishna1819
@nradhakrishna1819 Жыл бұрын
Superrrrr log madam
@ayyoovs4509
@ayyoovs4509 Жыл бұрын
Exelante jai hind
@pavanm6130
@pavanm6130 Жыл бұрын
ನಿಮ್ಮ ಧೈರ್ಯಕ್ಕೆ ಒಂದು ಸಲಂ super re
@globallogs5582
@globallogs5582 Жыл бұрын
ಎಲ್ಲರಿಗೂ ನಮಸ್ಕಾರ 🙏🌹ಎಲ್ಲರಿಗೂ ಸ್ವಾಗತ 🤷🌎Vdo ನೋಡುವರಿಗೆ vlog nice ಏಂಜಲ್💞
@billarajmattihalli1583
@billarajmattihalli1583 Жыл бұрын
ಸೂಪರ್ ಮೇಡಂ
@siri3899
@siri3899 Жыл бұрын
Hi sister,ನಾನು ಮೊದಲ ಬಾರಿ ನಿಮ್ಮ vlog ನೋಡ್ತಿರೋದು,ಪಾಕಿಸ್ತಾನದಲ್ಲಿ ನಮ್ಮ ಮುದ್ದಾದ ಕನ್ನಡ ಭಾಷೆ,ಕನ್ನಡತಿಯನ್ನು ನೋಡಿ ತುಂಬ ಖುಷಿಯಾಯ್ತು.
@Backpackwithmahalakshmi
@Backpackwithmahalakshmi Жыл бұрын
Thank you 💛❤️🙂
@devarajdasar7685
@devarajdasar7685 Жыл бұрын
Please continue to this type of kind hearted things your feel like our culture we are really proud to be an kannadiagas god bless you and be safe and careful all the best more then success yourlife you are beautiful in traditional dresses please keep it up this is helps to you
Интересно, какой он был в молодости
01:00
БЕЗУМНЫЙ СПОРТ
Рет қаралды 3,6 МЛН
路飞做的坏事被拆穿了 #路飞#海贼王
00:41
路飞与唐舞桐
Рет қаралды 25 МЛН
Чистка воды совком от денег
00:32
FD Vasya
Рет қаралды 5 МЛН
Quando A Diferença De Altura É Muito Grande 😲😂
00:12
Mari Maria
Рет қаралды 34 МЛН
Интересно, какой он был в молодости
01:00
БЕЗУМНЫЙ СПОРТ
Рет қаралды 3,6 МЛН