ಸರ್ ನೀವು ಕರುನಾಡಿಗೆ ಒಂದು ರೀತಿ ಇತಿಹಾಸ ಪುರುಷರು..ನಿಮ್ಮ ಈ ಅತ್ಯುತ್ತಮ ಸೇವೆಯಿಂದ ನೀವು ಎಲ್ಲಾ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ನೆಲೆಸಿದ್ದೀರೀ..
@basalingappabadarli5293 Жыл бұрын
ಸತ್ಯಮೇವ ಜಯತೆ...ಅದು ಸತ್ಯ ಹುಡುಕಿದಾಗ ಮಾತ್ರ..ನಿಮ್ಮ ಕಳಕಳಿಗೆ tq..
@girishdivakar1736 Жыл бұрын
ಈ ಮಾತು ಬರೆ ಹಿಂದೂ ಸಂಸ್ಕೃತಿ ಗೆ ಮಾತ್ರಾನಾ ಮಸೀದಿ ಗೆ ಹೋಗಿ ಚ್ಚರ್ಚ್ ಗೆ ಹೋಗಿ ಹೇಳಿ ನಂಬಿಕೆ ನಮಗೆ ಬಿಟ್ಟಿದ್ದು ನಿನಗೆ ನಂಬಿಕೆ ಇಲ್ಲಾಂದ್ರೆ ಬಿಡು
@aravirangaswami3082 Жыл бұрын
Good information gurugale 🙏
@radhakrishnak3422 Жыл бұрын
ಚೆನ್ನಾಗಿ ಹೇಳಿದ್ದೀರಿ..ಸರ್.. ಒಳಿತ್ತನ್ನು ಕಾಯುವಲ್ಲಿ ಒಳಿತಿದೆ... ದೇವರು ಇದ್ದಾರೆಯೋ ಇಲ್ಲವೋ ಎಂಬುದಕ್ಕಿಂತ ನಾವು ಹೇಗಿದ್ದೇವೆ ಎನ್ನುವುದು ಅತೀ ಅಗತ್ಯ.... ನಾನು ಯಾರು ಎನ್ನುವುದನ್ನು ಸರಿಯಾಗಿ ಅರ್ಥವಾದಾಗ... ಅಲ್ಲಿ ಮಾತಿನ ಅಗತ್ಯಯಿಲ್ಲ...
@hindubdalbanjan70 Жыл бұрын
ಅರೆಹುಚ್ಚ
@virupakshivirupakshi265 Жыл бұрын
Sir super 👌👌👌👌
@sunnyneginahal1998 Жыл бұрын
Hulikal nataraj ravare Christian live agi Mosa madakuntara adanu swalp heli
First ban madsbeku kalla jyothishiyaru and kalla swamiji avru kuda, samajakke thondre ee erodu ede, every youths edanna practical agi artha madikollabeku