ಹೃತ್ಪೂರ್ವಕ ನಮಸ್ಕಾರಗಳು ನಿಮಗೆ ಸಮರ್ಪಿಸಿರುವೆ ಸ್ವಾಮೀಜಿ 🙏💐
@lakshmisrinivasa8968 Жыл бұрын
🙏🙏
@sureshsuri9730Ай бұрын
❤❤❤❤jaigurudeva❤❤❤❤❤
@virupakshaswamy64745 ай бұрын
🙏
@jahagirdarsanganagoud5409Ай бұрын
Big salute to ur knowledge swamyji
@sandeep_appu0327 күн бұрын
King of knowledge ❤
@brahmanandancreator3714 Жыл бұрын
❤❤❤
@pradeeps9828 Жыл бұрын
❤🙏🙏🙏❤️
@subramanyambs29643 ай бұрын
💐🌹🌹🌹🌹👏👏👏👏🙏🙏🙏
@manjunathkadam30792 ай бұрын
ಜೀವನದಲ್ಲಿ ಬರಿ ಸುಖವೇ ಇದ್ದಿದ್ದರೆ.. ಯಾವ ದೇವರೂ ಬೇಕಿರಲಿಲ್ಲ..
@gopalaraomadhusudan30932 ай бұрын
ಕಾಲದ ಪರಿಮಿತಿಯಲ್ಲಿ ಹೇಳಿದ್ದು ಸರಿ
@gopalaraomadhusudan30932 ай бұрын
ಯೋಗ್ಯತೆ ಪ್ರಶ್ನೆ ಬರುತ್ತದೆ
@manjunathkadam30792 ай бұрын
ಸ್ವಾಮಿ ನೀವ ಅನುಭವಿಸಿದಿರಾ ಮೊದಲು ಹೇಳಿ?!
@mysteriousHands_MPS2 ай бұрын
ಅನುಭವಿಸಿದ್ದಕ್ಕೆ ಹೇಳ್ತ ಇರೋದು. ಮೊಸ್ರಲ್ಲಿ ಕಲ್ಲು ಹುಡುಕದೇ ತಿಳ್ಕೊಳೋದು ಕಲಿ. ಇಲ್ಲಾ ಇದೇ ರೀತಿ ದುಷ್ಟ ಯೋಚನೆ ಯಲ್ಲೇ ಇರು
@sanjeevkumarmaths30122 күн бұрын
ಅನುಭವಿಸಿದರೆ ಮಾತ್ರ ಹೇಳಲು ಸಾದ್ಯ, ಅವರು ಅನುಭವಿಸುತಾರೋ ಇಲ್ಲವೋ ನಾವು ಅನುಭವಿಸುವುದು ಮುಖ್ಯ.
@manjunathkadam30792 ай бұрын
ಅದು ಇದೆ ಇದು ಇದೆ ಹೇಳತಿರಾ.. ಕಂಡವರು ಯಾರು? ಬಲ್ಲವರು ಯಾರು.. ನೀವಾದರೂ ಕಂಡಿರಾ, ಬಲ್ಲಿರಾ, ಅನುಭವಿಸಿದಿರಾ... ಇಲ್ಲಾ ಬರಿ ಇದು ಭಾಷಣವಾ?! ಹೇಳಿ..
@mysteriousHands_MPS2 ай бұрын
ಮೊದ್ಲು ಶ್ರದ್ದೆ ಇರ್ಲಿ
@manjunathkadam30792 ай бұрын
@@mysteriousHands_MPS ನನ್ನ ಪ್ರಶ್ನೆಗೆ ಇದು ಉತ್ತರವಲ್ಲ
@munirajus3304Ай бұрын
Mr manjunath ಮೊದಲು ಭಾಗವತ್ ಗೀತ ಓದು ಬದಲಾವಣೆ ಬರುತ್ತೆ
@manjunathkadam3079Ай бұрын
@@munirajus3304 ಭಗವದ್ಗೀತೆ ಓದಿದಿನಿ, ಭಾಗವತ ಓದಿದಿನಿ ಕಥೆಗಳು ಚೆನ್ನಾಗಿವೆ ಆದರೆ ಅನುಭವಕ್ಕೆ ಬಾರದ ವಿಷಯಗಳಲ್ಲಿ ನನಗೆ ನಂಬಿಕೆ ಇಲ್ಲಾ.. ದೇವರು ನಿಜವಾಗಿಯೂ ಒಳ್ಳೆಯವನಾಗಿದ್ದರೆ ಮನುಷ್ಯನಿಗೆ ಕಷ್ಟಗಳೇ ಇರುತ್ತಿರಲಿಲ್ಲ.. ಭಕ್ತಿಯಾದರೂ ಏಕೆ ಮಾಡಬೇಕು ಹಾಗೆ ಪ್ರತ್ಯಕ್ಷವಾದರೆ ಅವನ ಗಂಟು ಏನು ಹೋದಿತು.. ಇಂತಹ ಅನುಭವ ಆದಮೇಲೆ ನನಗೆ ಅನಿಸಿದ್ದು ,ದೇವರು ಇದ್ದರೂ ಅಷ್ಟೇ ,ಇರದಿದ್ದರೂ ಅಷ್ಟೇ.. ಮನುಷ್ಯನಿಗೆ ಕಷ್ಟ ನೋವುಗಳು ತಪ್ಪಿದ್ದಲ್ಲ. ಎಲ್ಲದಕ್ಕೂ ಪಾಪ ಪುಣ್ಯಗಳ logic ಹೇಳಿಕೊಂಡು ದೇವರನ್ನ ಸಮರ್ಥನೆ ಮಾಡಿಕೊಳ್ಳುವುದನ್ನ ಧರ್ಮ ಗ್ರಂಥಗಳು ಹೇಳುತ್ತವೆ ಹೊರೆತು... ಮತ್ತೆನು ಇಲ್ಲಾ.