ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ | Toredu Jeevisabahude | Shri Kanakadasaru | Pt. M Venkatesh Kumar

  Рет қаралды 3,054,718

JnanaGamya Prasarana

JnanaGamya Prasarana

Күн бұрын

Пікірлер: 623
@sandhyasrihari4686
@sandhyasrihari4686 2 жыл бұрын
ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.
@Sukanya-cq2cd
@Sukanya-cq2cd Жыл бұрын
Dasarige pranamagalu. Estu imagi hadidhree dasare. Daily nanu e hadanu keluve.g9d bless you swamy.
@ShivaKumar-sk2no
@ShivaKumar-sk2no 9 ай бұрын
ಹೌದು ರೀ
@nagrajbilgi9420
@nagrajbilgi9420 7 ай бұрын
very rightly said ....Jai Shri Krishna
@kumbar952
@kumbar952 9 ай бұрын
ಇವರ ಕಂಠದಲ್ಲಿ ತಾಯಿ ಸರಸ್ವತಿ ವಾಸವಾಗಿದ್ದಾಳೆ ಇಂತಹ ಅದ್ಭುತ ಗಾಯಕರು ನೂರು ವರ್ಷಗಳ ಕಾಲ ಹೀಗೆ ತಮ್ಮ ರಾಮಮಂದಿರ ಮುಂದೆ ವರ್ತಿಸಬೇಕು
@sujatamyaginamani6211
@sujatamyaginamani6211 Жыл бұрын
ತುಂಬಾ ಅದ್ಭುತವಾಗಿ ಹಾಡಿದ್ದೀರಿ ಗುರುಗಳೆ... ಧಾರವಾಡದಲ್ಲಿ ನಿಮ್ಮ ಮನೆಯ ಎದುರಿಗೆ ಹಾಸ್ಟೆಲ್ನಲ್ಲಿ ಇದ್ದ ನನಗೆ ಪ್ರತಿ ದಿನವೂ ನಿಮ್ಮ ಸಂಗೀತದ ಸವಿ ಕೇಳುವ ಭಾಗ್ಯ ಇತ್ತು.. ತುಂಬಾ ಖುಷಿ ಆಯ್ತು ಸರ್🙏🙏
@hspramod
@hspramod Жыл бұрын
ಪುಣ್ಯವಂತರು ನೀವು ❤
@v123a-e9h
@v123a-e9h Жыл бұрын
Punyavanta
@srikanthb2806
@srikanthb2806 9 ай бұрын
Adrushtavantaru neevu ಜೈ ಶ್ರೀರಾಮ, ಜೈ ಶ್ರೀ ಕೃಷ್ಣ, ಜೈ ಆಂಜನೇಯ 🙏❤
@pramodkulkarnipramodkulkar8489
@pramodkulkarnipramodkulkar8489 Жыл бұрын
ಭಗವಂತನ ನಾಮ ಕೇಳಿದಾಗ ಆಗುವ ಆನಂದಕ್ಕೆ ಪಾರವೆ ಇಲ್ಲಾ 🙏🙏❤ ಹೃದಯ ತುಂಬಿ ಬಂತು 💓
@badagimanju89
@badagimanju89 3 ай бұрын
ಈ ಹಾಡು ಕೇಳುತ್ತಾ ನನ್ನ ಪ್ರಾಣ ಪಕ್ಷಿ ಹಾರಿ ಹೋದರೆ ಎಷ್ಟು ಚೆಂದ.. ಅದಕ್ಕಿಂತ ಸಾಭಾಗ್ಯ ಏನಿದೆ 🙏🙏🙏🙏
@pck85
@pck85 19 күн бұрын
ಎಲ್ರದ್ದೂ ಅದೇ ಫೀಲಿಂಗು ಸರ್… ನೀವ್ ಹೇಳ್ಕೊಂಡ್ರಿ, ನಾವುಗಳು ಹೇಳ್ಕೊಳಲ್ಲ ಅಷ್ಟೇ
@iyyappansankar2610
@iyyappansankar2610 2 ай бұрын
எனக்கு கன்னடம் தெரியாது ஆனாலும் தினம் ஒரு முறையாவது இந்த பாடலை கேட்கிறேன் என்ன ஒரு அழகான வரிகள் நல்ல கம்பீரமான குரல் வளம்
@harishdc3191
@harishdc3191 2 жыл бұрын
ಕನ್ನಡಕ್ಕಿರುವ ಅದ್ಭುತ ಶಕ್ತಿ ಇದು 💓💓👌👌👌
@Ravishastry63
@Ravishastry63 2 жыл бұрын
ಭಕ್ತಿಗೆ, ಭಕ್ತಿಯ ಸಾಹಿತ್ಯಕ್ಕೆ ಇರುವ ಶಕ್ತಿ. ಭಕ್ತಿಗೆ ಭಾಷಾ ತಾರತಮ್ಯವಿರದು, ವಿರಬಾರದು.
@shobhann6558
@shobhann6558 Жыл бұрын
Yesssss
@Sri.sathyasai_naati_chikiste
@Sri.sathyasai_naati_chikiste Жыл бұрын
Sangeethakke bhase ella sirr
@indrasmith6819
@indrasmith6819 Жыл бұрын
@@Sri.sathyasai_naati_chikiste akshara gala bhava roopa idhe,, adhu kannadakke bahala idhe
@anushinfobase3159
@anushinfobase3159 Жыл бұрын
ಹೌದು. ಕನ್ನಡ ಅದ್ಭುತ....❤
@kumaraswamy5663
@kumaraswamy5663 2 жыл бұрын
ದಾಸ ಶ್ರೇಷ್ಠ ಕನಕದಾಸ ಹಾಡು ಅದ್ಭುತ ದೇಶ ಕಂಡ ಸಂಪತ್ತು
@shashinayak3132
@shashinayak3132 Жыл бұрын
ಅರೆಗಳಿಗೆ ನಮ್ಮನ್ನೇ ನಾವು ಮರೆವ ಹಾಗೆ ಮಾಡಿದಿರಿ ಗುರುದೇವ. ಎಂಥ ಅದ್ಭುತ ಕಂಠ 🧡🙏ಜೈ ಶ್ರೀಕೃಷ್ಣ 🕉️🕉️🕉️
@jjkmvshorts2889
@jjkmvshorts2889 2 жыл бұрын
I'm from Maharashtra but i listen this song at least once in day Touches Heart I forget Myself Jai Krishna
@sabudapalapur3225
@sabudapalapur3225 2 жыл бұрын
👌❣️
@bassun
@bassun 2 жыл бұрын
Love u from karnataka i am ಕನ್ನಡಿಗ
@yuvarajyuva5689
@yuvarajyuva5689 2 жыл бұрын
🙏🙏🙏
@vinaykrishnapujari5170
@vinaykrishnapujari5170 2 жыл бұрын
Power of Bhakti
@creative_psyche8046
@creative_psyche8046 2 жыл бұрын
Jai shri krishna
@praveenpravi3833
@praveenpravi3833 Жыл бұрын
ನಿಮ್ಮಂತಹ ಕೋಗಿಲೆಗಳ ದ್ವನಿ ಕೇಳುವ ನಾವು ಕನ್ನಡಿಗರು ಪುಣ್ಯವಂತರು...... ಕೋಟಿ ಕೋಟಿ ಧನ್ಯವಾದಗಳು 🙏🥰🙏🎶🙏
@rahuldevsharma1688
@rahuldevsharma1688 9 ай бұрын
Once a Professor of kcd dharwad 🎉
@Arjun-ws6eq
@Arjun-ws6eq 8 ай бұрын
👏👏
@shamantakahp8452
@shamantakahp8452 Жыл бұрын
ಕನಕ ದಾಸರ ಪದಗಳು ಮನಮುಟ್ಟುವಂತೆ ಇರುತ್ತೆ, ವ್ಯೆರಾಗ್ಯ ದಿಂದ ಕೂಡಿರುತ್ತೆ ಸಾಹಿತ್ಯ, ದಾಸರಿಗೆ ನಮಸ್ಕಾರ 🙏🏻🙏🏻
@dileepadili2476
@dileepadili2476 2 жыл бұрын
ಕನ್ನಡ ಸಾಹಿತ್ಯ ಸಂಗೀತಕ್ಕೆ ಇರುವ ಶಕ್ತಿ ಇದು
@Ravishastry63
@Ravishastry63 2 жыл бұрын
🤫ಭಕ್ತಿಗೆ , ಭಕ್ತಿಯ ಸಾಹಿತ್ಯಕ್ಕೆ ಭಾಷಾ ತಾರತಮ್ಯ ಬೇಡ, ದೇವರು ಭಕ್ತಿಗೆ ಮನಸೋಲುತ್ತಾನೆ.
@Parshujaihind
@Parshujaihind Жыл бұрын
ಈ ಹಾಡಿನ ಸಂದೇಶ ಏನೆಂದರೆ ಉಚಿತ ಮಾರ್ಗ ನಾವು ಹುಡುಕಾದಿದ್ದಾರೆ ಅನುಚಿತ ಮಾರ್ಗ ನಮ್ಮನ್ನ ಹುಡು ಕಿಕೊಳ್ಳುತ್ತದೆ
@ashokitagi5968
@ashokitagi5968 2 жыл бұрын
ಅದ್ಭುತ ಸಂಗೀತ. ಅದ್ಭುತ ಚರಣ. ಯಾವಾಗಲು ಪಿಸುಗುಡುವ ದ್ವನಿ..🙏🙏ವಾ.....ನಾವೇ ಧನ್ಯರು. ಕನಕ ದಾಸರ ಚರಣಗಳಿಗೆ ನಮಸ್ಕಾರ 🙏🙏ಈ ಸಂಗೀತ ಕೇಳಿ ದಾಸರಿಗೆ ದಾಸನಾದೆ ❤️❤️
@yallamma3607
@yallamma3607 2 жыл бұрын
ಎಂತಹ ಸಾಲುಗಳು ಸರ್.... ನಿಮ್ಮ 🙏🏻🙏🏻🙏🏻🙏🏻🙏🏻ಕಾಮೆಂಟ್
@krishnanayak5202
@krishnanayak5202 Жыл бұрын
Super song
@ramesharadhya7440
@ramesharadhya7440 4 ай бұрын
ಅದ್ಬುತ ವ್ಯಾಖ್ಯಾನ ನಮೋ ನಮಃ
@adithyavasudev3881
@adithyavasudev3881 5 ай бұрын
One like for that chorus singer as well
@Akathisic
@Akathisic Ай бұрын
True. Although his voice is not solid , his variations are impeccable too
@pundaleekmlakati3394
@pundaleekmlakati3394 2 жыл бұрын
ಕನಕದಾಸರಿಗೆ 🙏🙏🙏🙏ಅದ್ಭುತ ಗೀತೆ ಕೊಟ್ಟಿದ್ದಕ್ಕೆ
@v123a-e9h
@v123a-e9h Жыл бұрын
ನಿಮ್ಮ ಧ್ವನಿ ನನ್ನನ್ನ ಸಮಾಧಿ ಸ್ಥಿತಿ ಗೆ ಕರ್ಕಂಡ್ ಹೋಗಿಬಿಡುತ್ತದೆ
@anushinfobase3159
@anushinfobase3159 Жыл бұрын
ಆಹಾ ಆಹಾ ಆಹಾ ಏನದ್ಭುತ...!!! ❤❤ ಪುಣ್ಯಾತ್ಮ ಕನಕದಾಸರು ಅದೇನು ಬರೆದಿದ್ದಾರೋ ತುಂಬಾ ಸುಂದರ. ತುಂಬಾ ಆಳ. ವೆಂಕಟೇಶ್ ಕುಮಾರ್ ಮತ್ತವಾರ ಜೊತೆ ಹಾಡುತ್ತಿರುವ ಇವರು ನೂರ್ಕಾಲ ಬಾಳಲಿ.
@prasannachicken1797
@prasannachicken1797 Жыл бұрын
ಏನು ಆಗಿಲ್ಲ...... ಕಣ್ಣು ತುಂಬಿ ಬಂತು ಅಷ್ಟೇ😢😢😢😢😢❤❤❤❤❤❤
@SDRS134
@SDRS134 8 ай бұрын
💯
@amitshetty2325
@amitshetty2325 Жыл бұрын
ಕೇಳಿ ಮರೆಯಬಹುದೇ ದಾಸರನು, ಈ ಹಾಡನು, ನಿಮ್ಮ ಧ್ವನಿಯನು....🙏🚩
@vasantalakshmi2495
@vasantalakshmi2495 Жыл бұрын
ನನಗೆ ನಿಮ್ಮ ಎಲ್ಲ ಹಾಡುಗಳೂ ನನ್ನ ಮನ ಮುಟ್ಟುತ್ತಿದೆ .ಕೇಳಿದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತದೆ .ದೇವರು ಅವರನ್ನ chennaagityirali .
@jayasimharaorao3048
@jayasimharaorao3048 3 ай бұрын
ನಿಜವಾಗಿಯೂ ಹರಿ ನಿಮ್ಮಲ್ಲೆ ಜೀವಿಸಿದ್ದಾರೆ. ❤
@dattatraykoli5629
@dattatraykoli5629 Жыл бұрын
मैं मराठी हुं आपकी भाषा समझ नही आती लेकिन गाणे का भाव दिल् ko छु गया / 🙏🙏
@ammuammangodammangod9003
@ammuammangodammangod9003 14 күн бұрын
ನಿಮ್ಮ ಹಾಡನ್ನು ಆಲಿಸದ ಈ ಜನ್ಮ ಸಾರ್ಥಕ ವಾಗದು No words to describe
@manjunathmajunath7352
@manjunathmajunath7352 Жыл бұрын
ಶ್ರೀ ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಜೈ ಜೈ ಶ್ರೀ ರಾಮ್
@sadhakarasuddi273
@sadhakarasuddi273 5 ай бұрын
ಕೃಷ್ಣ ಭಕ್ತರಿಗೆ ಕನಕದಾಸರು ಅಮೃತವನ್ನೇ ಬಡಿಸಿದ್ದಾರೆ. ಸಾಹಿತ್ಯ ಮತ್ತು ಗಾಯನ ಅದ್ಭುತ 💐🎉🙏
@RajeshS-u3x
@RajeshS-u3x 9 ай бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@vishwanathnadagouda3785
@vishwanathnadagouda3785 6 күн бұрын
ನೆಮ್ಮದಿ ಆಗುತ್ತದೆ ಗುರೂಜಿ 💐
@syedirfan6501
@syedirfan6501 2 жыл бұрын
ಮನಸ್ಸನ್ನು ಇನ್ನೋಂದು ಲೋಕಕ್ಕೆ ಕರೆದೊಯ್ಯುವ ಅನುಭವ ..ಹಾಡಿದಂತಹ ಮಹಾನುಭಾವರ ಭಾವನೆಗೆ ತಲೆದೂಗುವುದು
@ರಾಜೇಶ್ಎನ್
@ರಾಜೇಶ್ಎನ್ 8 ай бұрын
After C Ashwath sir, I become fan for Venkatesh Sir😍
@gururajrajangal5394
@gururajrajangal5394 2 жыл бұрын
ನಿಮ್ಮ ದ್ವನಿಯಲ್ಲಿ ಕೃಷ್ಣ ಕಾಣುತ್ತಾನೆ ಗುರುಗಳೇ 🙏🙏🙏🙏🙏🙏 ತಮ್ಮ ಚರಣಕ್ಕೆ ಪ್ರಣಾಮಗಳು
@umashankarmudugal3186
@umashankarmudugal3186 Жыл бұрын
ಕೇಳಿದರೆ ಸಾಕು ಮನಸ್ಸು ಹಗುರವಾಗುತ್ತದೆ. ದಾಸರ ಕೀರ್ತನೆಗಳು ಎಂದಿಗೂ ಮರೆಯಬಾರದು.
@someshwarbendigeri4197
@someshwarbendigeri4197 2 жыл бұрын
ಅದ್ಭುತವಾದ ಗಾಯನ,ಗೀತೆ ಮತ್ತು ಸಾಹಿತ್ಯ.ಎಲ್ಲವೂ ಸೂಪರ್
@vinayakrgalg8454
@vinayakrgalg8454 Жыл бұрын
ಅದ್ಭುತವಾದ ಹಾಡು. ಎಲ್ಲಾ ಕಾಲಕ್ಕೂ ಸಲ್ಲುವ ಈ ಹಾಡು. 👍🙏🙏🙏🙏🙏🙏
@ShashikalaPPatil
@ShashikalaPPatil Жыл бұрын
ಗುರುಗಳೇ, ಎಂಥ ಅದ್ಭುತ ಪ್ರತಿಭೆ ನಿಮ್ಮದು, ವಾವ್, ನಿಮ್ಮಂಥವರಿಂದಲೇ ನಮ್ಮ ಸನಾತನ ಧರ್ಮ ಸದಾ ಬೆಳಗುತ್ತಲಿರುತ್ತದೆ. ಧನ್ಯವಾದಗಳು ಗುರುಗಳೇ 🙏.
@kalidaspinninti2293
@kalidaspinninti2293 4 ай бұрын
Namaste sir I am Kumar Kalidas, I am residing in Andhra Pradesh, Vijayawada, but I will like to kannada language and kannada kirtanalu and songs This song is exlent Thank you sir
@radhabai2933
@radhabai2933 2 жыл бұрын
ಬಹಳ ಚೆನ್ನಾಗಿದೆ ಈಹಾಡುಇಂಪಾಗಿದೆ
@siddappajisiddu2528
@siddappajisiddu2528 2 жыл бұрын
ಈ ಹಾಡು ಕೇಳಿ ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿ ಬಂತು ತುಂಬಾ ಚೆನ್ನಾಗಿ ಆಡಿದಿರಿ ನಿಮಗೆ ನಮ್ಮ ಶುಭಾಶಯಗಳು 🙏💐❤️
@historyguide6008
@historyguide6008 2 ай бұрын
ಇಂತಹ ಸಾಹಿತ್ಯ ಬರೆದ ಕನಕದಾಸರಿಗೆ ನಮನ
@sreenivasaiahagasanapura5877
@sreenivasaiahagasanapura5877 2 ай бұрын
ಸುಂದರ ಗಾಯನ.ಹಾಡು ಮುಗಿಯುವವರೆಗೂ ನಮ್ಮ ಮನಸ್ಸನ್ನು ಹಿಡಿದಿಟ್ಟು ಶರಣಾಗವಂತೆ ಮಾಡಿತು.
@shree6263
@shree6263 Жыл бұрын
I' m from Kerala but I love this song
@u.p.shenoy9384
@u.p.shenoy9384 3 ай бұрын
Your passion for any good music is highly appreciated ❤
@veerabhadrakowkuntla677
@veerabhadrakowkuntla677 6 ай бұрын
ಮನಸೋತೆ ನಾನು ನಿಮ್ಮ ಗಾಯನ ಕೇಳಿ ನಾನು ಮನಸೋತೆ ಎಂತ ಅದ್ಭುತ ಗಾಯನ ತಮ್ಮದು ದಾಸರ ಪದಗಳ ಗೀತೆಯ ಅದ್ಭುತ ಗಾಯನ ಹಾಡಿದ್ದೀರಿ ಶ್ರೀಕೃಷ್ಣನ ಬಗ್ಗೆ ದಾಸರ ಪದ ಹಾಡಿದ ದಾಸರ ಕೀರ್ತನೆಗಳು ಹಾಗೆ ಅದ್ಭುತವಾಗಿದೆ ರಚಿಸಿದ್ದಾರೆ ನಮ್ಮ ಕೃಷ್ಣನ ಬಗ್ಗೆ ತಮಗೆ ಹಾಡಿದ್ದಕ್ಕೆ ತಮಗೆ ಧನ್ಯವಾದಗಳು ಹೃತ್ಪೂರ್ವಕ ಧನ್ಯವಾದಗಳು
@shivarajkumar2443
@shivarajkumar2443 2 жыл бұрын
ಬಹಳ ಅದ್ಬುತವಾದ ಸಾಲುಗಳು..... ❤ ದಿನಕ್ಕೆ ಒಂದು ಬಾರಿ ಆದರೂ ಕೇಳುತಿರುತಿನಿ
@Beerbicepsbaby
@Beerbicepsbaby Жыл бұрын
not krishna, he is singing about you , who is devoid of mind and body, sitting within you. find him....🙏🙏🙏
@anjanmurthy190
@anjanmurthy190 2 жыл бұрын
ನಿಮ್ಮ ವಾಯ್ಸ್ ತುಂಬಾ ಚನ್ನಾಗಿದೆ ಸರ್ 🙏🙏🙏 ಮತ್ತೆ ಮತ್ತೆ ಕೇಳ್ಬೇಕು ಅನುಸುತ್ತೆ 🙏🙏🙏🙏🌹🌹💞💞💐💐💐🙏🙏🙏
@ningarajus2384
@ningarajus2384 8 күн бұрын
Yantha adhbutha haadu🙏🙏🙏🙏🙏🙏🙏🙏🙏🙏🙏🙏
@MrVinkod
@MrVinkod 2 жыл бұрын
ಆಹಾ ಎಂಥಾ ಸೌಂದರ್ಯ, ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಿಸಬೇಕೇನಿಸುತ್ತಿದೆ, ಎಂಥಾ ಧ್ವನಿ, ನಾವೇ ಧನ್ಯರು
@manjushettar
@manjushettar Жыл бұрын
ಹಿ ಸಾಂಗ್ ಕೇಳಿ ಕುಣಿಬೇಕು ನಗಬೇಕು ಅಳಬೇಕು ಒಂದು ಗೊತ್ತಾಗತಿಲ್ಲ... ಹಿ ಸಾಂಗ್ ಅಷ್ಟು ಯಾವ್ ಸಾಂಗ್ ಬೇಡ ನಂಗೆ
@raviramsagar315
@raviramsagar315 2 жыл бұрын
🙏🙏ಸಾಷ್ಟಾಂಗ ನಮಸ್ಕಾರಗಳು🙏🙏
@Stranger99things
@Stranger99things 9 ай бұрын
ಪಂಡಿತ್ ಭೀಮಸೇನ ಜೋಶಿ ಅವರ ನೆನಪಾಯಿತು 😢❤❤❤
@banadeshhiremath7021
@banadeshhiremath7021 Ай бұрын
ಮನಸ್ಸು ದೇವರೆಡೆಗೆ ಎಳಿಯುವ ಗಾನ...!❤
@rajukavani2480
@rajukavani2480 3 ай бұрын
ಬದುಕಿರುವಾಗಲೇ ಕೇಳಬೇಕು ಈ ಗೀತೆಯನ್ನೊಮ್ಮೆ❤
@sukhateerth8058
@sukhateerth8058 6 ай бұрын
ಕನಕದಾಸರು ಎಷ್ಟು ಅದ್ಬುತ ಅಲ್ವೇ ನಾವೆಲ್ಲ ಪುಣ್ಯವಂತರು🔥🙏
@vidyah6260
@vidyah6260 4 ай бұрын
ಎಷ್ಟು ಸರಿ ಕೇಳಿದರು ಇನ್ನು ಕೇಳಬೇಕೆನಿಸುವುದು ..!!!! ಎಂತಹ ಧ್ವನಿ! ❤
@devanandchinamalli5817
@devanandchinamalli5817 Жыл бұрын
ನಿಮ್ಮ್ ಹಾಡಿಗೆ ನನ್ನ ಮನ ಕರಗಿತು ಗುರುಗಳೇ
@shashiarts7898
@shashiarts7898 2 жыл бұрын
ಆಹಾ ಎಂಥ ಅದ್ಭುತ ಅನುಭವ 🧡
@MrLADVG
@MrLADVG 2 жыл бұрын
Hats off to Sri Kanaka dasaru for the great lyrics and Sri Venkatesh for the beautiful rendering
@natarajaramachandrarao7052
@natarajaramachandrarao7052 Жыл бұрын
ಹೃದಯ ತುಂಬಿ ಬರುವ ಗಾಯನ....ಕಣ್ಣಂಚಿನಲ್ಲಿ ನೀರು ಜಿನುಗಿತು ,,,,ಕೋಟಿ ನಮನಗಳು ,,🙏🏻🙏🏻🙏🏻🙏🏻🙏🏻
@lokeshmctalohithm6672
@lokeshmctalohithm6672 5 ай бұрын
ಕನಕ ಧಾಸ ರಿಗೆ ನಮೋ ನಮಃ
@vishnuhosakatta2184
@vishnuhosakatta2184 Жыл бұрын
ಅಧ್ಬುತವಾದ ಭಜನೆ ಹಾಡುಗಾರರಿಗೆ ನಮಸ್ಕಾರಗಳು,
@pramodsrpramod2608
@pramodsrpramod2608 Жыл бұрын
ಈ ಸಂಗೀತ ಕೇಳಿ ನನಗೆ ಗೊತ್ತಿಲ್ಲದೇ ಕಣ್ಣೀರು ಜಾರಿತು ❤❤❤ ಕೃಷ್ಣಮ್ ವಂದೇ ಜಗತ್ಗುರು 🙏🙏🙏🙏
@ajeyakumarsharma7378
@ajeyakumarsharma7378 Жыл бұрын
Tumba xhennagide haadu mattu nimma Kanta innu chennagide. Krishna devaru ellarannu chennagidali
@ManjuSalimani
@ManjuSalimani 13 күн бұрын
ಓಂ ಶ್ರೀ ಹರೀನಾರಾಯಣ ಸ್ವಾಮಿ ನಮಃ
@chandraiahbelavadi622
@chandraiahbelavadi622 2 ай бұрын
ಅದ್ಭತ ಹಾಡುಗಾರಿಕೆ.ಕನಕನ ಕೀರ್ತನೆ ಇವರ ಧ್ವನಿಯಿಂದ ಹೆಚ್ಚುಗಾರಿಕೆ ಹೊಂದಿದೆ......
@meenakshidasappapujar7064
@meenakshidasappapujar7064 10 ай бұрын
ತೊರದು ಜೀವಿಸಬಹುದೆ ಹರಿ ನಿನ್ನ ಚರಣಗಳ 🙏🏻
@nagarajshivanichchi2786
@nagarajshivanichchi2786 23 күн бұрын
Toredu jeevisabahude hari ninn charanagal🙏🙏
@jayashreev1390
@jayashreev1390 Ай бұрын
ನಿಮ್ಮ ಚರಣಗಳಿಗೊಂದು ಎನ್ನ ನಮನ ಗುರುವೇ.....🙏
@manojkumarr9764
@manojkumarr9764 2 жыл бұрын
ಈ ಹಾಡು ಕೇಳಿ ನಾನು ನಿಮ್ಮ ದಾಸ ನದೆ ಸ್ವಾಮಿ 🙏🙏❤️❤️❤️❤️
@lokeshmctalohithm6672
@lokeshmctalohithm6672 5 ай бұрын
ಧಾಸ ಸಾಹಿತ್ಯ ಅದ್ಭುತ ಕನ್ನಡ ❤❤❤👏🌏💦💧🇮🇳💐🌳
@amunayak1022
@amunayak1022 16 күн бұрын
Today my birthday 🎂 he given one more lifetime for me❤
@Karunatdotin
@Karunatdotin Жыл бұрын
Prathi baari kelidagalu modala baari kelida anubava...
@padmavathi9044
@padmavathi9044 Жыл бұрын
ಅದ್ಭುತ ಹಾಡುಗಾರಿಕೆ. ಭಗವಂತನ ಸಾನಿಧ್ಯ ದ ಅನುಭವವಾಗುತ್ತದೆ. ನಿಮಗೆ ಕೋಟಿ ಕೋಟಿ ನಮನ ಗಳು 🙏🙏🙏🙏🙏🙏
@Madesha-u3e
@Madesha-u3e 9 ай бұрын
Aestu kelidru mtte matte kelta irabeku anisutide anta adbutavada song amezing 🥰
@nithi414
@nithi414 Ай бұрын
ತುಂಬಾ ಅದ್ಬುತ ಗೀತೆ... ಇಂಪಾದ ಸ್ವರ... ಹರಿ ಓಂ
@niramalach1332
@niramalach1332 Жыл бұрын
Krisnaamruta keli. Janma paavanavaadante anisitu.jai krishnaaaaa
@SHREE-gx2yi
@SHREE-gx2yi 2 жыл бұрын
ಹರೇ ಕೃಷ್ಣ ಹರೇ ರಾಮ ಅದ್ಭುತವಾದ ಗಾಯನ No words to explain
@anilkumarv9595
@anilkumarv9595 2 жыл бұрын
Hara prabhu hari Prabhugale nimma paada charanagalige 🙏🌺❤️❤️❤️❤️❤️❤️❤️🌺🙏
@pankajaraghu3108
@pankajaraghu3108 Ай бұрын
ಹೃದಯ ತುಂಬಿ ಬಂತು, ಕಣ್ಣಲ್ಲಿ ಕಂಬನಿ ತುಂಬಿತು.
@anilkumarv9595
@anilkumarv9595 2 жыл бұрын
Namo hara hariye nivondu maye 🙏🌹💕💕💕💕🌹🙏
@sathyabhamahegde1892
@sathyabhamahegde1892 2 жыл бұрын
Tumba pulakitavayitu yenna manasu 👌👍🙏🙏🙏
@umadevi-wm5cl
@umadevi-wm5cl 10 ай бұрын
Panditare nimma gayana thumba chennagide kelthaiddare tanagi kannlli neeru barutte
@abdulsatthar3548
@abdulsatthar3548 Жыл бұрын
Kanakadasa was an Enlightened Soul...!!❤❤🙏
@muralimagodu7058
@muralimagodu7058 Жыл бұрын
ನನ್ನ ಅಚ್ಚು ಮೆಚ್ಚಿನ ಹಾಡು😊👌👌👌
@manjunathv4657
@manjunathv4657 Жыл бұрын
ಅದ್ಭುತ ಹಾಡು ಹಾಗು ಹಾಡುಗಾರಿಕೆ ಎಂಥ ಸುಂದರ ಹಾಡುವರು ಅವ್ರಿಗೆ ತಂಡದವರಿಗೆ ನನ್ನ ಕೋಟಿ ವಂದನೆ.
@RaghavendraRaghavendra-o2j
@RaghavendraRaghavendra-o2j 9 ай бұрын
ತೊರೆದು ಜಿವಿಸಬಹುದೆ ಹರಿ ನಿನ್ನ ಚರಣಗಳ❤❤❤❤
@ravimandyaravi6327
@ravimandyaravi6327 2 жыл бұрын
Kanakadashargundhu 🙏🙏🙏 nam pranamgallu
@parvathichikkadevaraja1837
@parvathichikkadevaraja1837 8 ай бұрын
ಮಾತುಗಳಿಲ್ಲ ಸರ್, ಮೌನವಾಗಿ ಆಸ್ವಾದಿಸುವುದಷ್ಟೆ ಸರ್🙏
@prashantnaik2165
@prashantnaik2165 2 жыл бұрын
ಹಾ ಹಾ ಅದ್ಬುತ ಓಂ ನಮೋ ನಾರಾಯಣಾಯ.
@DarshanDg143
@DarshanDg143 Ай бұрын
ನಿಮ್ಮ ಧ್ವನಿಯನ್ನು ಹೋಗಳಲು ಪದಗಳೇ ಇಲ್ಲ ಗುರುಗಳೇ 🙏🙇 ತುಂಬಾ ಸಂತೋಷವಾಯಿಥು ಗುರುಗಳೇ 🙏
@ramanathhegde2619
@ramanathhegde2619 Жыл бұрын
ಅದ್ಬುತವಾದ ಹಾಡನ್ನು ಅದ್ಭುತವಾಗಿ ಹಾಡಿದ್ದೀರಿ 🙏
@vijayakumaras1305
@vijayakumaras1305 Жыл бұрын
Very nice sir
@vitthalk.kadakol.4746
@vitthalk.kadakol.4746 2 жыл бұрын
ಅದ್ಬುತ ದನಿ
@hgkpothehira
@hgkpothehira 7 ай бұрын
ಆಹಾ ಆಹಾ ಎಂಥ ಅದ್ಭುತ ಗಾಯನ ವಾವ್ ವಾವ್ ❤❤❤ ಕನಕದಾಸರು ರಚನೆಯ ಮಾಡಿರುವ ಅಧ್ಯುತ ಸಾಹಿತ್ಯ ❤️❤️❤️
@nimigantotti2024
@nimigantotti2024 2 жыл бұрын
Beautiful song with such a great meaning and the lovely voice which is so great. Such great artists we have in our country , we are very fortunate to have such treasures in our country. Very proud of it. Thanks for sharing .
@manjulakoppal1522
@manjulakoppal1522 2 жыл бұрын
Yes u r 100% correct
@dhanalakshmishetty9351
@dhanalakshmishetty9351 Жыл бұрын
Panditare adestu chennagi haadutteri. Nimage nanna ananantha namaskaragalu. Nimma hadu dinakkomme aadaru kelade iralu sadyavilla panditare.
@milanjadhav2843
@milanjadhav2843 Жыл бұрын
ತುಂಬಾ ಸುಂದರವಾಗಿ ಹಾಡಿದ್ದಿರಿ ಗುರುಗಳೇ 🙏, ನನ್ನ ಹೃದಯ ಮುತ್ತಿಟ್ಟು ಈ ಹಾಡು ❤️
@seekervinod
@seekervinod 2 жыл бұрын
Really blessed to born in Karnataka
@rameshkumarram9883
@rameshkumarram9883 Жыл бұрын
🙏🏽🙏🏽🙏🏽🙏🏽 ಸುಮಧುರ ಸಂಗೀತ ಕೇಳಲು ಇಂಪೋ ಇಂಪು 🙏🏽🙏🏽🙏🏽
@Sandepa123
@Sandepa123 4 ай бұрын
ಮನಸು ತುಂಬಿ ಬಂತು ಯಂತ ಕಂಠ...ನಿಮ್ಮ ಮತ್ತು ನಿಮ್ಮ ದನಿಯ ಅಭಿಮಾನಿ..❤🎉
@lokeshbhat6169
@lokeshbhat6169 8 ай бұрын
ತುಂಬಾ ಸೊಗಸಾಗಿ ಹಾಡಿದ್ದೀರಿ. ನಮ್ಮನ್ನೇ ನಾವು ಮೈಮರೆತೆವು.
coco在求救? #小丑 #天使 #shorts
00:29
好人小丑
Рет қаралды 120 МЛН
“Don’t stop the chances.”
00:44
ISSEI / いっせい
Рет қаралды 62 МЛН
Nadamaya jeevena chaitra
7:03
Girish Iyer
Рет қаралды 2,7 МЛН
Santhanendhare Lyrical Video | Sri Siddeshwara Swamiji | K C Shivappa | Shankar Shanbhag | Kannada
6:55
Lahari Bhavageethegalu & Folk - T-Series
Рет қаралды 2,8 МЛН
Kugidaru Dhwani Kelade
12:16
Keshav Joshi Tabala
Рет қаралды 1,2 МЛН