Click on the Below Link to Subscribe to KALAMADHYAMA. Its 100% Free. goo-gl.ru.com/ta2
@PushpaLatha-ni6fn2 жыл бұрын
Ishtu neatagi explain madirodake tumba thanks sir
@cmsmg44482 жыл бұрын
ಅದ್ಭುತ ವಿವರಣೆ ಸರ್...ವಾಹ್... Thanku sir
@dategginamani7747 Жыл бұрын
Super information sir
@Seetharma2 ай бұрын
ಸಾರ್ ಮಹಾಭಾರತಆದಂತೆ ನಮ್ಮ ದೇಶದ ಪುರಾಣ ಅದರಂತೆ ನಮ್ಮನ್ನು ಆಳಿದರು ಧನ್ಯವಾದಗಳು
@Horticulturist2373 жыл бұрын
He didn't used a single English word. Such a fluency in Kannada. What an interview. Thanks Param Ji
@shashistudios54633 жыл бұрын
Correct
@arjunahalliparamesha66583 жыл бұрын
But he is highly proficient in english literature and was popular english lecturer
@starindia62702 жыл бұрын
Yes he is english lecturer at yuvarajas college mysur till 1977.& iam proud to be his student at that time.
@namastemadakasira70692 жыл бұрын
ಕಾವೇರಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಕಲಾ ಮಾದ್ಯಮ youtube ಚಾನೆಲ್ ಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು...
@c.narayanaswamy58943 жыл бұрын
ಬ್ರಿಟಿಷ್ ಸರ್ಕಾರ ಮತ್ತು ನಮ್ಮ ಪ್ರಜಾಪ್ರಭುಗಳಿಗೆ ಯೇನೇನು ವ್ಯತ್ಯಾಸವೇ ಇಲ್ಲ 😀😀😀😀
@PushpaLatha-ni6fn2 жыл бұрын
Great
@RoadStory7073 жыл бұрын
ಈ ಎಪಿಸೋಡ್ ನಲ್ಲಿ ಬಹುಮುಖ್ಯ ವಿಚಾರಗಳು ಅಡಗಿವೆ..
@talkingbuddha233 жыл бұрын
ತುಂಬಾ ಸುಂದರವಾಗಿ ನಮ್ಮ ಮೈಸೂರಿನ ಹೆಮ್ಮೆಯ ರಾಜ ಹೈದರ್ ಅಲಿ ಸುಲ್ತಾನ್ ಕುರಿತ ನಿಮ್ಮ ಮಾತುಗಳು ಅಮೋಘ ಸಾರ್...
@manjunathaks6072 жыл бұрын
ಅವನೇನೂ ರಾಜನಲ್ಲಾ.. ಮೈಸೂರಿನ ದೊರೆ ಚಿಕ್ಕ ದೇವರಾಜ ಒಡೆಯರ್ ಬಳಿ ಕೆಲಸಕ್ಕೆ ಅಶ್ವದಳ ನಾಯಕ ಎಂದು ನೇಮಕವಾದವಾ. ಕಾಲಾನಂತರ ಅವರು ಅವರ ಕುಟುಂಬವನ್ನು ಸೆರೆಹಿಡಿದು ಗೃಹ ಬಂಧದಲ್ಲಿ ಇಟ್ಟು ಆಡಳಿತ ಕೈಗೆ ತೆಗೆದುಕೊಂಡ 420. ಇತಿಹಾಸ ತಜ್ಞರು ದಾಖಲೆ ಸಮೇತ ಹೇಳಿದ್ದಾರೆ.
@talkingbuddha232 жыл бұрын
@@manjunathaks607 ನಾನು ಇತಿಹಾಸದ ಅಧ್ಯಾಪಕ, ನೀವು ಇತಿಹಾಸವನ್ನು ಆಯಾ ಕಾಲಘಟ್ಟ ಮತ್ತು ಮುಕ್ತ ಮನಸ್ಸಿನಿಂದ ನೋಡಿ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಬಗ್ಗೆ ಜನಪದರು ಲಾವಣಿ ಪದ ಹಾಡಿ ಹೊಗಳಿದ್ದಾರೆ. ಮೈಸೂರು ಒಡೆಯರ ಬಗ್ಗೆ ಅಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರ ಪ್ರಜಾಸೇವಕ. ನಿಮ್ಮ ಚಿಕ್ಕ ದೇವರಾಜ ಒಡೆಯರ್ ನಂಜನಗೂಡಿನ ನೂರಾರು ಲಿಂಗಾಯತರನ್ನು ಕೊಲ್ಲಿಸಿದ ಇದಕ್ಕೆ ಏನಂತೀರಿ...?
@manjunathaks6072 жыл бұрын
@@talkingbuddha23ಇಲ್ಲವಾದಲ್ಲಿ ಆವರ ತಲೆಗಳನ್ನು ತೆಗೆಯುತ್ತಿದ್ದ, ಅಂದಿನ ಪ್ರಚಾರ ಮಾಡುವ ಕ್ಯಾಸೆಟ್ ಗಳಾಗಿ ಲಾವಣಿ ಪದ ಕಟ್ಟಿ ಹಾಡಲಾಗುತ್ತಿತ್ತು, ನಡೆದಾಡುವ ಮೈಕ್ ಸೆಟ್ ಗಳ ಕೆಲಸ ಅವರದಾಗಿತ್ತು.. ಎಸ್ಟು ಕಡೆ ಆವನ, ಅವನ ಮಗನ ಪುಣ್ಯ ಕಾರ್ಯ ದಾಖಲಾಗಿದೆ ತಿಳಿಸಿ.. ಬೆರಳು ಎನಿಕೆಯಸ್ಟು ಮಾತ್ರಾ.. ಇತಿಹಾಸ ಅಧ್ಯಾಪಕ ವೃತ್ತಿಗೆ ಅಪಚಾರ ಎಸಗದಿರಲೆಂದೆ ಕೆಲವು ಪ್ರಜ್ಞಾವಂತ ಇತಿಹಾಸ ಅಧ್ಯಾಪಕರು ಅಥವಾ ಪ್ರಾಜ್ಞರು, ಸಂಶೋಧಕರು ಕೂಡಾ ಆಗಿರುತ್ತಾರೆ... ಸಂಬಳಕ್ಕಾಗಿ ,TA /DA ಪಾಠ ಕಲಿಸುವ ಮೇಷ್ಟ್ರುಗಳು ಇದ್ದಾರೆ ಬಿಡಿ.. ಒಂದು ಕಾಲದಲ್ಲಿ UNIVERSITY ಗಳ ಕೆಲ್ ಪಟ್ಟಭದ್ರ ಆಯ್ದ ಅಧ್ಯಾಪಕರ ಗುಂಪುಗಳು ದೇಶದಾ Tukude ಗ್ಯಾಂಗ್ ಆಗಿಯೂ ಕೆಲಸ ಮಾಡಿವೆ.. ಅದರ ಬಾಲ ಇನ್ನೂ ಕೆಲವು ಅಲ್ಲಾಡಿಸುತ್ತಾ ಇವೇ.
@talkingbuddha232 жыл бұрын
@@manjunathaks607 ಈಗ ಅಥ೯ ಆಯ್ತು ಬಿಡಿ. ವಾಟ್ಸಪ್ ಯೂನಿವರ್ಸಿಟಿ ಬಗ್ಗೆ ತಾತ್ಸಾರ ಮಾಡಬೇಕು ಅಂತ.
@manjunathaks6072 жыл бұрын
@@talkingbuddha23 ಒಳ್ಳೆಯದು ಮೇಷ್ಟ್ರೇ.. ಸಾಂಭೇರಿ, ಸೊಂಭೇರಿ ಅಧ್ಯಾಪಕ ಒಬ್ಬ ಟೈಮ್ ಪಾಸ್ ಮೂಡ್ ನಲ್ಲಿ ಜೀವನ ಸವೆಸಲು ಇಚ್ಚಿಸಿದ್ದಲ್ಲಿ, ಆ ಏಸು ಅಂಥಹಾ ಪರಮ ಪಾಪಿಗಳನ್ನ ಕ್ಷಮಿಸಲಿ... ಏನಂತೀರಾ.
@rajannatk92663 жыл бұрын
Really very useful information for Indians to know about Indian history which many of us not aware, thank you very Sir
@ismailsabismail28112 жыл бұрын
ರಿಯಲ್ ಕಿಂಗ್. ಆಫ್ ಮೈಸೂರು ಹೈದರ್ ಟಿಪ್ಪು ಸುಲ್ತಾನ್
@trshams5753 жыл бұрын
ಆಗ ನಾವು ಎಚ್ಚರವಾಗಿದ್ದೆವೇ? ಅಥವಾ ಪುಕ್ಕಲರಾಗಿದ್ದೆವೆ?
@The18dhananjay3 жыл бұрын
Nowadays people r blaming Tippi sultan without knowing history...
@DeepakSethRhea3 жыл бұрын
Do you know how many people did Tipu and team convert and massacre.
@The18dhananjay3 жыл бұрын
@@DeepakSethRhea my reply was based on what sir is talking in the video... Obviously sir is not talking in thin air... He showed the proofs with so many gud and ligitimate books... So if u have prrofs of same quality... U can talk... Still it's free country... Rite ?
@rajshetty1323 жыл бұрын
@@The18dhananjay history happens based on that situation and mentality.....modern people ( especially poitcians ) use it for their one advantages