"ಅಣ್ಣಾವ್ರ "ಶ್ರಾವಣ ಬಂತು" ನಿರ್ಮಾಪಕರ "ನವಯುಗ ಹೋಟೆಲ್!' 42 Years Old! Navayuga Hotel-Kalamadhyama-

  Рет қаралды 368,245

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 149
@KalamadhyamaYouTube
@KalamadhyamaYouTube 11 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@nagarajaguptagupta4168
@nagarajaguptagupta4168 11 ай бұрын
NNBBY l
@malleshkobalkar8667
@malleshkobalkar8667 11 ай бұрын
ಸರ್ ನಾನು ಕಳೆದ 32 ವರ್ಷದಿಂದ ಕಲಬುರಗಿ ಜಿಲ್ಲೆಯಿಂದ ಬೆಂಗಳೂರಿಗೆ ಹೋದಾಗ ಈ ನವಯುಗ ಹೋಟೆಲ್ನಲ್ಲಿ Vegetable Meals ಊಟ ಮಾಡುತ್ತಲೇ ಬಂದಿರುವೆನು. ಮೊಟ್ಟ ಮೊದಲ ಬಾರಿ ನಾನು ಈ ಹೋಟೆಲ್ನಲ್ಲಿ ಮಾಡಿದ ಊಟದ ಆ ರುಚಿ(Taste) ಇವತ್ತಿನ ವರೆಗೂ ಅದೆ ರುಚಿ(Taste)ಯನ್ನು & ಅದೇ ಶುಚಿತ್ವ ವನ್ನು Maintain ಮಾಡಿಕೊಂಡು ಬರ್ತಾ ಇದ್ದಾರೆ. ನಿಜವಾಗ್ಲೂ ಈ ಹೋಟೆಲ್ನಲ್ಲಿ Vegetable Meals ತುಂಬಾ ತುಂಬಾ ರುಚಿಕರವಾಗಿರುವುದು ಸತ್ಯ.
@dinidini6062
@dinidini6062 11 ай бұрын
❤❤❤11
@hemanthds5500
@hemanthds5500 11 ай бұрын
Recent agi e hotel ogide , e mansha owner nan guess a madirlilla in fact avrge water bottle kodi ande . Yella table melu kann itu odadthirthare rice ha sambara antha kelthirthare ufff unbelievable nim e dedication a nim hotel success ge karnaa ansutte
@harishabm6393
@harishabm6393 11 ай бұрын
ಅಣ್ಣವ್ರು ನೆಚ್ಚಿನ ಹೋಟೆಲ್ ತುಂಬಾ ಚೆನ್ನಾಗಿ ತಿಳಿಸಿ ಇದ್ದೀರಿ 🙏🙏🙏
@KA-07_Kolar
@KA-07_Kolar 9 ай бұрын
ಅಣ್ಣಾವ್ರ ಬಗ್ಗೆ ಏನೇನೋ ಕೆಟ್ಟದಾಗಿ ಕೆಲವು ಕೆಟ್ಟ ಮನಸ್ಥಿತಿಯವ್ರು ಮಾತಾಡ್ತಾರೆ ಆ ವ್ಯಕ್ತಿಗಳಿಗೆಲ್ಲಾ ಗೊತ್ತಿಲ್ಲ ಆ ಕಾಲದಲ್ಲಿ ಅಣ್ಣಾವ್ರ ಹೆಸರು ಹೇಳಿಕೊಂಡೇ ಲಕ್ಷಾಂತರ ಜನ ಜೀವನ ನಡೆಸುತ್ತಿದ್ದರು ಅಂತ ಹಾಗು ಅವರ ಆದರ್ಶಗಳನ್ನು ಪಾಲಿಸಿ ಲಕ್ಷಾಂತರ ಜನ ಕೆಟ್ಟ ಅಭ್ಯಾಸಗಳಿಲ್ಲದೇ ಅದ್ಬುತವಾದ ಜೀವನವನ್ನು ಕಟ್ಟಿಕೊಂಡಿದ್ದಾರೆ ಅಂತ 👍🙏🏻 ಕರುನಾಡಿಗೆ ಎಂದೆಂದಿಗೂ ಒಂದೇ ದೊಡ್ಮನೆ 🙏🏻🙏🏻
@r.bnagaraj8559
@r.bnagaraj8559 11 ай бұрын
ಅಣ್ಣಾವ್ರ ಹಿರಿಯ ಅಭಿಮಾನಿ ಶ್ರೀಯುತ ನವಯುಗ ಮೋಹನ್ ರಾವ್ ರವರು. ತುಂಬಾ ಒಳ್ಳೆಯ ವ್ಯಕ್ತಿತ್ವದವರು.
@chikkamuniswamyvenkatesh6633
@chikkamuniswamyvenkatesh6633 11 ай бұрын
ಅಣ್ಣಾ ನೀವು ನಮ್ಮ ರಾಜಣ್ಣ ನವರಿಗೆ ಊಟ ಹಾಕಿದಿರಿ ,ನಿಜವಾಗಲೂ ತುಂಬಾ ಖುಶಿ ಕೊಡ್ತು ಅಣ್ಣಾ. ನೂರ್ಕಾಲ ಬಾಳಿ ಬದುಕಿ, ಸಂತೋಷವಾಗಿ ಸದಾ ಇರಿ. ಖಂಡಿತ ನಮ್ಮ ನಮ್ಮ ಹೋಟೆಲ್ಗೆ ಬರ್ತೀನಿ ಅಣ್ಣಾ. ❤❤❤
@krishnappamallarabanavadi3865
@krishnappamallarabanavadi3865 11 ай бұрын
ನಾವು ನಮಯುಗ ಹೋಟೆಲ್ನಲ್ಲಿ ಊಟಮಾಡಿದ್ದೀವಿ, ಒಂದು ಬಾರಿ ಅಲ್ಲ 10 ಬಾರಿ ಮಾಡಿದ್ದೀವಿ ಡಾಕ್ಟರ್ ರಾಜಕುಮಾರ್ ಕೆ ಜೈ ❤️🌹🙏
@giriyappa9795
@giriyappa9795 11 ай бұрын
ನಿಜಕ್ಕೂ ನೀವು ಅಭಿನಂದನಾರ್ಹರು ನವಯುಗ hotel ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದುವರೆಗೂ ಯಾರು ಕೊಟ್ಟಿರಲಿಲ್ಲ... Owner ಮೋಹನ್ ರಾಮ್ ರವರಿಗೂ ಮತ್ತು ಅವರ ಪುತ್ರರಿಗೂ ಅನಂತ ಕೋಟಿ ನಮಸ್ಕಾರಗಳು ಇನ್ನೂ ನೂರಾರು ವರ್ಷ ನಮ್ಮ ಹೆಮ್ಮೆಯ ಕನ್ನಡಿಗರ ಕೀರ್ತಿ ಪಾತಾಕೆ ಹಾರುತ್ತಿರಲಿ 🙏🙏🙏🙏🙏🙏🙏🙏q
@pawankumardani5431
@pawankumardani5431 10 ай бұрын
ಮೊನ್ನೆ ಬೆಂಗಳೂರು ಗೆ ಹೋದಾಗ 3 ದಿನ ಇದ್ದೆ,,, 2ದಿನ ಈ ಹೋಟೆಲ್ ನಲ್ಲಿ ಊಟ ಮಾಡಿದೆ,,,,, ರುಚಿ ಮಾತ್ರ Next Level,,,,,, ಬಿರಿಯಾನಿ, ಕಬಾಬ್, and Veg ಊಟ ದಲ್ಲಿ, Rice,, Pappu,,,, Superrrrrrrr❤❤❤❤❤❤❤
@Ajstyles-r1t
@Ajstyles-r1t 2 ай бұрын
Mutton biryani eshtu ? Price....
@SMINFOTECH-i9q
@SMINFOTECH-i9q 11 ай бұрын
I was regular from 1989 - 2000 to the hotel. Best taste. & good service. Value for money. Keep it up Srinivas sir. Regards, Sundar - Basaveshwarnagar
@Vicky-7725
@Vicky-7725 11 ай бұрын
Kalamadhyama respect button ✅...
@anandrocks645
@anandrocks645 11 ай бұрын
One of my favorite hotel in Mejestic,,, 1.30 movie show + Navayuga hotel meal + Andhra chilli chicken Or Mutton Biryani.. Amazing It is very next to Annamma temple...
@Ajstyles-r1t
@Ajstyles-r1t 2 ай бұрын
How much is mutton biryani?
@SanthoshKumar-v6f8s
@SanthoshKumar-v6f8s 10 ай бұрын
ನಾನೂ ನವಯುಗ ಹೋಟೆಲ್ ನಲ್ಲಿ 4 - 5 ಸಲ ಊಟ ಮಾಡಿದ್ದೇನೆ... ಸೂಪರ್ ಸರ್ 👌👌👌👌👌
@nehasini
@nehasini 11 ай бұрын
Best mutton biryani ever ...we are visiting since our Dad's days, my dad is 84 now and we still go there and get a parcel for him, the taste hasn't changed a bit
@nandamuniyappa9141
@nandamuniyappa9141 11 ай бұрын
Mr Param, looks like u were in Moon and Frist time seeing hotel and how they cook food 🙏 as if seeing first time seeing non veg items and biryani
@ranganathgaranganath901
@ranganathgaranganath901 10 ай бұрын
ನಾನು ನವಯುಗ ಹೋಟಲ್ ನಲ್ಲಿ ಸುಮಾರು ಸಾರಿ ಊಟ ಮಾಡಿದ್ದೆನೆ ತುಂಬಾ ಚೆನ್ನಾಗಿರುತ್ತೆ❤❤❤❤
@shivakumarmsshivu1380
@shivakumarmsshivu1380 11 ай бұрын
ನನ್ನ ನೆಚ್ಚಿನ ಊಟ ಅಂದ್ರೆ ಬಿರಿಯಾನಿ ಚಿಲ್ಲಿ ಚಿಕನ್ ಅಂದ್ರ ಶೈಲಿ
@lokeshgowda843
@lokeshgowda843 10 ай бұрын
ನವಯುಗ ಹೋಟೆಲ್ ನಲ್ಲಿ ಮಟನ್ ಬಿರಿಯಾನಿ ಚೆನ್ನಾಗಿರುತ್ತೆ.. ನಾನು ಎಷ್ಟು ಬಾರಿ ತಿಂದಿದ್ದೇನೋ ಲೆಕ್ಕವಿಲ್ಲ.. ಅಣ್ಣಾವ್ರ್ಗೆ ಜೈ😊
@shalinishalini943
@shalinishalini943 11 ай бұрын
ನಾನು ಕೂಡ ಹೋಗಿದೀನಿ 3ಟೈಮ್ಸ್ ಸೂಪರ್
@raghuramYajaman-n1z
@raghuramYajaman-n1z 11 ай бұрын
ನನಗೆ ಇಷ್ಟವಾದ ಹೋಟೆಲ್ ಮಟನ್ ಬಿರಿಯಾನಿ ಚಿಲ್ಲಿ ಚಿಕನ್ ಮಟನ್ ಪೆಪ್ಪರ್ ಡ್ರೈ ಬಹಳ ಚೆನ್ನಾಗಿರತ್ತೆ ಮತ್ತೆ ಸೋಡಾ ಕೆಮಿಕಲ್ ಹಾಕಲ್ಲ ಇಲ್ಲಿ ಊಟ ಮಾಡಿದರೆ ಎದೆ ಉರಿ ಉಳಿ ತೇಗು ಬರಲ್ಲ ನಾನು ಬೆಂಗಳೂರು ಗೆ ಹೋದರೆ ವಾರ ಸರಿ ಇದ್ದರೆ ಇಲ್ಲಿ ಊಟ ಮಾಡದೇ ಬರಲ್ಲ ಜೊತೆಗೆ ಪಾರ್ಸಲ್ ತರುತ್ತೇನೆ ನಮಸ್ಕಾರ ಶ್ರೀ🙏🌻 ಮಂಡ್ಯ ರಘುರಾಮ್
@meenakshiraj3578
@meenakshiraj3578 11 ай бұрын
ನಾವು ತುಂಬಾ ಸಲ ತಿಂಡಿದೀವಿ, ತುಂಬಾ ರುಚಿ ಇರುತ್ತೆ, ಎಲ್ಲಾ items
@sudarshan7772
@sudarshan7772 10 ай бұрын
The best hotel in majestic, I was blessed to be bought up in Rajajinagar and every weekend friends eagerly waiting to come here and had stomach full of food. Very tasty ❤
@gurunathbahtisongsgurunath1297
@gurunathbahtisongsgurunath1297 10 ай бұрын
Sir nanu 1983 nalli chicken kabab nodidde modalu,matte tumba sala hogiddini Adre 25varsha ayithu.u tube nalli nodida mele matte 7/2/24 nalli hode.owner nu matadsidde tumbakushi ayithu.thank u sir.(v Gurunath from KGF)
@kannadacrisp999
@kannadacrisp999 11 ай бұрын
My most favorite MUTTON BIRYANI ever..... Lifetime experience
@sandeepthoughtsforu
@sandeepthoughtsforu 11 ай бұрын
Annavra favorite hotel My favorite hotel ... Mutton biryani taste sakath eruthe ನಲ್ಲಿ ಮೂಳೆ ista Param sir Nimanna Karnataka Google anbahudu yela cover madtira
@seanbellfort2298
@seanbellfort2298 11 ай бұрын
🏹🕉️🏹🇮🇳🏹 Super anna. Jai Sri Ram. Jai Karnataka Jai Hind.
@Krishnamurthyst
@Krishnamurthyst 11 ай бұрын
Naanu 1988 ninda biryani mutton n chicken thindtayidini thumba super 😮😊
@ShilpaC-hz6xl
@ShilpaC-hz6xl 11 ай бұрын
ನಾನ್ವೆಜ್ ಊಟ ಸೂಪರ್
@RaghavendraBB-ie8jl
@RaghavendraBB-ie8jl 11 ай бұрын
ತುಂಬಾ ಒಳ್ಳೆ ವಿಡಿಯೋ
@sureshteja1590
@sureshteja1590 10 ай бұрын
ನಾನು ಈ ಹೋಟೆಲ್ ನಲ್ಲಿ 2007 ರಲ್ಲಿ ಊಟ ಮಾಡಿದ್ದೆ ❤
@rajappamr1159
@rajappamr1159 11 ай бұрын
ನಾನು ಜೋಗ ಫಾಲ್ಸ್ ಶಿಮೊಗ್ಗ 1983 ಬೆಂಗಳೂರು ನವಯುಗ ಊಟದ ಸದಸ್ಯ Dr raja sir Gandhi nagara ಕ್ಕೆ ಪಾರ್ಸಲ್ ಸರ್ ಜೈ ಚಲನಚಿತ್ರ 💯🇮🇳✳️❇️🔯
@studioboss849
@studioboss849 11 ай бұрын
Mohan Anna very Humble person🙏
@Raghutestyadda
@Raghutestyadda 11 ай бұрын
ಇಲ್ಲಿ... ಫುಲ್ಲು ಮಿಲ್ಸ್.... ಸೂಪರ್
@sandeepsolomon4571
@sandeepsolomon4571 11 ай бұрын
Raj sir's memories are very beautiful.
@vimalasrinivas987
@vimalasrinivas987 9 ай бұрын
Ee video nodi nanage 1989 tadte haage baayalli neeruruthe eevathigu good taste cant forget
@mansurbaig
@mansurbaig 11 ай бұрын
One of my fav. hotel used to dine a lot years back
@basuskonnurwriter795
@basuskonnurwriter795 11 ай бұрын
Food is superrrrrrrrrb
@besafe02
@besafe02 11 ай бұрын
Param uthaa maadapaa 😊
@gyanaprapanchachannel2825
@gyanaprapanchachannel2825 11 ай бұрын
ಸರ್ ಈ ಹೋಟೆಲ್ ಗೆ ಎಲೆಕ್ಟ್ರಿಕ್ ಮೈನ್ಟೈನ್ ಹೋಗ್ತಾ ಇದ್ದೆ ಹೋಟೆಲ್ ಹೋಟೆಲ್ ಯಜಮಾನರು ತುಂಬಾ ಸೌಮ್ಯವಾದ ವ್ಯಕ್ತಿ ಇವನ ಮನೆ ವೈಯಾಲಿ ಕಾವಲಲ್ಲಿ ಇತ್ತು ಆಮೇಲೆ ನಾನು ಆಟೋ ರಿಕ್ಷಾ ಹೊರಡಿಸುತ್ತದೆ ಅವರನ್ನು ಸುಮಾರು ವೈಯಾಲಿ ಕಾವಲಲ್ಲಿ ನಿಂದು ಅಪ್ಪಣ ಟಾಕೀಸ್ ಅತಿರ ಡ್ರಾಪ್ ಮಾಡಿದೀನಿ.
@drmahanthashok3685
@drmahanthashok3685 11 ай бұрын
Best Chicken Kabab in whole Bangalore. Authentic taste. Must try
@sauravspeed
@sauravspeed 11 ай бұрын
ಅಣ್ಣಾವ್ರು ❤❤
@rajashekaras2960
@rajashekaras2960 11 ай бұрын
ಜೈ ಅಪ್ಪು ಬಾಸ್
@pk_vlogs26
@pk_vlogs26 11 ай бұрын
Namma annavru ❤❤
@Rammy0007
@Rammy0007 11 ай бұрын
I am visited lot of time , Good Hotel
@pradeepdeeprs1106
@pradeepdeeprs1106 11 ай бұрын
Super 👌😍
@pawankumardani5431
@pawankumardani5431 11 ай бұрын
Next time definitely,,, 😊
@LakshmanaSm
@LakshmanaSm 11 ай бұрын
Annavru ❤
@ontheroad8149
@ontheroad8149 11 ай бұрын
SA Srinivas should have come too. Chinnegowda feels like schoolmaster really contrasting characters even though brothers
@ravirsravirs1993ravichan-ud9nw
@ravirsravirs1993ravichan-ud9nw 9 ай бұрын
ನಾನು ಕೂಡ ಲಾಸ್ಟ್ ಟೈಮ್ ಹೋಗಿದ್ದೆ ಅಷ್ಟೊಂದು ಹೇಳ್ಕೋಳಕ್ಕೆ ನಾರ್ಮಲ್ ಊಟ ಅಷ್ಟೇ
@sharathsingh7552
@sharathsingh7552 11 ай бұрын
Nice param 🎉
@raghu1131
@raghu1131 11 ай бұрын
ನಾನು majestic ಕಡೆ ಹೋದಾಗ ತಪ್ಪದೇ ನವಯುಗ ದಲ್ಲಿ ಊಟ ಮಾಡ್ತೀನಿ
@srishailkenchagonda1400
@srishailkenchagonda1400 11 ай бұрын
ಅಣ್ಣಾವ್ರು🙏
@nithinshetty7303
@nithinshetty7303 11 ай бұрын
Guru evayya Super...
@gangadharakenchanahalli1986
@gangadharakenchanahalli1986 11 ай бұрын
I became a fan of this hotel, I do not know whether it is because of good food or because of Dr. Raj. 😂It because of Dr.Raj, who found taste in the food of Navayuga
@jayaprakashpatil8019
@jayaprakashpatil8019 11 ай бұрын
ನಮ್ಮ favirote ಹೋಟೆಲ್
@jeevan24plus
@jeevan24plus 11 ай бұрын
ನವಯುಗ ಹೋಟೆಲ್ ನಲ್ಲಿ ನಾನು ಸುಮಾರು ಸರಿ ಊಟ ಮಾಡಿದ್ದೇನೆ
@satishhanumantha3561
@satishhanumantha3561 11 ай бұрын
The best mutton biryani ever in Bangalore at affordable price for their reputation
@lohith79
@lohith79 11 ай бұрын
All items are super here. I am eating from childhood😊
@chandramathisomegowda3121
@chandramathisomegowda3121 11 ай бұрын
Anna aru oota jamaisutthiddare. Photo thorisiddakke Namaskara
@somshekar9421
@somshekar9421 11 ай бұрын
2:20 Dhanaraj H20 producer ??? 4:40 Value for money & humanity in 1980 to 1990 now only money no humanity 12:52 This is pure celebrity of Dr.Rajkumar sir 14:17 😅😅😅 14:33 Appu fans
@manojravan8843
@manojravan8843 9 ай бұрын
Taste was just okey... Kalamadyama don't write ur own prediction 🙏🏾.. Param
@kumarkg5513
@kumarkg5513 11 ай бұрын
ಬಿರಿಯಾನಿ ❤
@Nadaf.L.R.1478
@Nadaf.L.R.1478 11 ай бұрын
Very nice 👍
@purushothamhgowda1886
@purushothamhgowda1886 11 ай бұрын
ಬಿರಿಯಾನಿ ಸೂಪರ್ 🥰🥰
@ShankarKumarkrishnappa
@ShankarKumarkrishnappa 11 ай бұрын
Param varadhappa family interview maadi
@keerthikumarm3650
@keerthikumarm3650 11 ай бұрын
Maruthi anna ❤
@SiddarajuB-ev2zb
@SiddarajuB-ev2zb 11 ай бұрын
Next ಚಂದ್ರು ನಿಮ್ಮ ಮನೆ ಊಟ ❤
@spradeepkumarschandrasheka672
@spradeepkumarschandrasheka672 11 ай бұрын
Interesting documentary sir 😊😊😊😊😊😊😊😊
@kiranraj7328
@kiranraj7328 11 ай бұрын
Mejestic nal irodu idu, annavr favourite antha nan modalane sari hogidde, Chindi biriyani, Smooth mutton pieces!!
@anandakumar79
@anandakumar79 11 ай бұрын
Food is good 👍
@BhanaviDhakshyaa
@BhanaviDhakshyaa 11 ай бұрын
My favourite place to have mutton biryani 💐💐
@girishrandy2189
@girishrandy2189 11 ай бұрын
E hotel ge Hogudu Navu annavru hotel antha 🙏❤️
@RamakrishnaGowda-o5q
@RamakrishnaGowda-o5q 10 ай бұрын
Naukuda hogthivi. Sir Nannanechina master .ega. Nanukuda master. Son of CK.Rajegowda from in Chikkanayakanahali.
@RameshS-jc4kw
@RameshS-jc4kw 11 ай бұрын
❤️👌👍
@gaganc6205
@gaganc6205 11 ай бұрын
Naanu hogidde hotel ge thumba channagi iththu mutton biryani, heege innu savira varsha hasidavarige hotte thumbusli
@ragnorviking9976
@ragnorviking9976 11 ай бұрын
Chilli chicken super
@revolution2162
@revolution2162 11 ай бұрын
Very very mild tasting biriyani. I had biriyani twice here hoping the first time was a bad day for the chef. But the second time also the taste was bland.
@ajaygowdan8295
@ajaygowdan8295 11 ай бұрын
Pramam Anna mujane heli navu bartidri alwa nimana meet madoke
@NavKulfi
@NavKulfi 5 ай бұрын
Quality is degraded now. Hyped here..😢
@HareshHaresh-b4k
@HareshHaresh-b4k 11 ай бұрын
❤️🙏❤️
@RaghavendraRaghavendra-r5y
@RaghavendraRaghavendra-r5y 5 ай бұрын
1993 inda hogutidini
@madhubajarangi9033
@madhubajarangi9033 11 ай бұрын
👌👌👌❤️
@muttuvijay4856
@muttuvijay4856 8 ай бұрын
ಅಣ್ಣಾ ನಾ ನಾನು ಈ ಹೋಟೆಲ್ ನಲ್ಲಿ ಊಟ ಮಾಡಿದೀನಿ
@tridev8923
@tridev8923 11 ай бұрын
Rao sir🎉
@priyadarshan7745
@priyadarshan7745 11 ай бұрын
❤❤❤
@mangalamilli2681
@mangalamilli2681 11 ай бұрын
Full meals uta tumba chanagide
@ajaygowdan8295
@ajaygowdan8295 11 ай бұрын
Pramam Anna adhu ega anupama theatre
@ChandrashekarS-u6t
@ChandrashekarS-u6t 11 ай бұрын
E Hotel GE 6 Saari Beti kottiddene Test Super Cost very very high
@chandrushekar8345
@chandrushekar8345 11 ай бұрын
Owner Thumba Olleru Navu Utakke Odaga Nodiddeve
@MVGcontent
@MVGcontent 11 ай бұрын
Yaar guru 900gm Koli kodtaare bari kaage kelonu kivda andre annavre daal maadtidru antanu heltaare ivrella
@sandeepthoughtsforu
@sandeepthoughtsforu 11 ай бұрын
Guru .. Ninmgenadru gotha ah hotel history ....tilkondu matadi
@MVGcontent
@MVGcontent 11 ай бұрын
@@sandeepthoughtsforu adralle 3 years kelsa maadini sir alli900 grm chicken 8 kg iro anta nari ellinda barutte annodu channag gottide niv tilkolli firstu
@sandeepthoughtsforu
@sandeepthoughtsforu 11 ай бұрын
@@MVGcontent annavru Ali hogidu nija anta nanu helta irodu aste .. Bere visya namge beda ... Anyways good luck
@MVGcontent
@MVGcontent 11 ай бұрын
@@sandeepthoughtsforu naan heliddu avr helo sullgala bagge annavr melu ade heltaare anta
@BibxikxbMmJvih
@BibxikxbMmJvih 11 ай бұрын
Full clean maadadmele 900gram eno.. 900 andhre 900 ecchu kammi iruttheno Ella ashte irolla ..naanu thagolodu chikka Koli 1 Vare kg holge irodhu Ella clean madsihre 300 gram hogutthe.. regular supplier ge nange ishtu size de Kodi andhre kodthaare .. steroid use maadadhe iro Koli galanna regular supply madskolbodu... Steroid use maadadhe iro Koli sanna irutthe.
@ranganathramyaranganathram8249
@ranganathramyaranganathram8249 11 ай бұрын
Biriyani price hellilvalla Param sar😢
@HarishSangolli
@HarishSangolli 11 ай бұрын
Mukalarey rate...
@HemanthKumar-uc2tz
@HemanthKumar-uc2tz 11 ай бұрын
👍👍👍🙏🙏🙏🌹❤❤❤🌹🙏🙏🙏👍👍👍
@vivekgowdatileslayingworks9801
@vivekgowdatileslayingworks9801 11 ай бұрын
namma appa aduge kelsa madiri hotel idu batru kemparaju
@kuripapannagowda7729
@kuripapannagowda7729 10 ай бұрын
Nan bartday yeyar
@KrishnaRaja-s1b
@KrishnaRaja-s1b 9 ай бұрын
Nanu one sari Kota Mandi
@manjunandini3098
@manjunandini3098 11 ай бұрын
Kalabairavaswamy
@JayanthR15
@JayanthR15 11 ай бұрын
Yaro customer owner na care e madlilla
@Tforlife2
@Tforlife2 11 ай бұрын
Wosrt kabab I where eat very overpriced
VIP ACCESS
00:47
Natan por Aí
Рет қаралды 30 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
So Cute 🥰 who is better?
00:15
dednahype
Рет қаралды 19 МЛН
VIP ACCESS
00:47
Natan por Aí
Рет қаралды 30 МЛН