"ನವರಾತ್ರಿ ಹಬ್ಬಕ್ಕೆ ಕುರಿ ಸಿದ್ದಪ್ಪನ ತೋಟದಲ್ಲಿ ಇಡೀ ಊರಿಗೆ ಊಟ!"-E16-Kuri Siddappa-Kalamadhyama-

  Рет қаралды 51,757

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 48
@Ayyappa1993
@Ayyappa1993 3 ай бұрын
ಗ್ರಾಮೀಣ ಸೊಗಡಿನಲ್ಲಿ ಪುರಾಣದ ಮೋಡಿ ಅದ್ಭುತ!!!
@Lokesh-fb5ss
@Lokesh-fb5ss 3 ай бұрын
ಪರಮ್ ಸರ್ ನೀವೆ ಧನ್ಯರು 🎉 ಅದ್ಭುತ ಸಿದ್ದಪ್ಪ ನವರು 💐
@veereshvpvp981
@veereshvpvp981 3 ай бұрын
ತುಂಬಾ ಅಂದ್ರೆ ತುಂಬಾನೇ ಇಷ್ಟ ಆಯ್ತು ಪರಮ್ ಸರ್ ಮತ್ತು ಸಿದ್ದಪ್ಪ ಅವರ ಕುಟುಂಬಕ್ಕೆ ದೇವರು ಓಲೆದು ಮಾಡ್ಲಿ🙏🙏
@Gddddddddddddddddddddffffffff
@Gddddddddddddddddddddffffffff 3 ай бұрын
Nimma uttarkarnataka da valavu namage tumba ista....India's cultur only in villages life.....annadato sukhibhava..
@saikrishna-cv5tn
@saikrishna-cv5tn 3 ай бұрын
ಅದ್ಭುತ ಸರ್ ನಮ್ಮ ಸಂಸ್ಕೃತಿ ಸಂಪ್ರದಾಯ, ಸನಾತನ ಧರ್ಮ, ಒಂದೂಕಡೆ ಕರ್ಮ ಕಾಯಕ, ಸಹಕುಟುಂಬ, ಇನ್ನೊಂದೆಡೆ ವಿಶ್ವಚೈತನ್ಯ ಶಕ್ತಿಯ ಮೇಲೆ ಭಕ್ತಿ ಆರಾಧನೆ. ನಿಜಕ್ಕು ತುಂಬಾ ಅದ್ಭುತ. 🙏🙏🙏🙏🙏
@anandchavadi6918
@anandchavadi6918 3 ай бұрын
ಸ್ವರ್ಗ ಧರೆಗಿಳಿದಂತ ಅನುಭವ.... 👏🎊 ವರ್ಣನತೀತ...
@prrr9472
@prrr9472 3 ай бұрын
ಉತ್ತರ ಕರ್ನಾಟಕದ ಒಡನಾಟವೇ ಹೀಗೆ ಪರಮ್ ಸರ್. ಆತಿತ್ಯಕ್ಕೆ ಇನ್ನೊಂದು ಹೆಸರು😊😊🙏🏻👍🏻
@mahadevradhayi210
@mahadevradhayi210 3 ай бұрын
Param sir niu yalara joteyali hondakond hogtiralia tumba tq sir
@veereshvpvp981
@veereshvpvp981 3 ай бұрын
ಶಿವ ಶಿವ ಮಂಗಲಂದೇವಿ ಹಾಡು ಆಡಿದವರನ್ನು ಸರಿಗಮಪ ಕೇ ಕಳಿಸಿ ಎಂತ ಅತ್ಯ ತ್ಬುತವಾಗಿ ಹಾಡಿದರೆ ದ್ಧನೋಸ್ಮಿ👏🙏
@amigoboyz190
@amigoboyz190 3 ай бұрын
ಎಂತಾ ಭಾವೈಕ್ಯತೆ ಎಷ್ಟು ಶ್ರದ್ಧೆ ಅಲ್ಲಿ ಒಬ್ಬರು ಕೂಡ ಮೊಬೈಲ್ ಯೂಸ್ ಮಾಡುತ್ತಿಲ್ಲ😮👏🙏
@keerthirajume3296
@keerthirajume3296 3 ай бұрын
ಪರಂ ಸರ್ ನೀವೇ ಒಂತರ ಅದೃಷ್ಟವಂತರು
@vasanthats3612
@vasanthats3612 3 ай бұрын
ಸುಂದರವಾಗಿದೆ ಕಾರ್ಯಕ್ರಮ🎉🙏🤗 ಎಲ್ಲರಿಗೂ ದೇವಿ‌ ಅನುಗ್ರಹಿಸಲಿ🙏
@ChanderiGhoda
@ChanderiGhoda 3 ай бұрын
ಜೈ ಜೈ ಕುರುಬ 👍👍👍
@chandrashekharappa-pw8sc
@chandrashekharappa-pw8sc 2 ай бұрын
siddappa olleya manusya
@surajs2157
@surajs2157 3 ай бұрын
Innocent people ❤❤❤❤
@psychotroll_kannada
@psychotroll_kannada 3 ай бұрын
ಸೂಪರ್ ಪರಮೇಶ್ವರ್ ಸರ್ ✨❤️
@maheshwarivtm2374
@maheshwarivtm2374 2 ай бұрын
Nange tumbaa kushi aayitu
@LalithaHalasur
@LalithaHalasur 3 ай бұрын
Super. Siddappa. Ajjar. Nimma. Mane. Devi. Purana. Tumba. Channagittu. 🙏💐🙏🌼🙏🥀🙏🌻🙏🌿🙏🌹🙏💃🎊🙏🙏🌺🙏🌸🙏🎉🙏🌷🙏
@pavan.rrajashekaraiah.r4147
@pavan.rrajashekaraiah.r4147 3 ай бұрын
Waiting for this video
@ನಿಂಗರಾಜ್ಕೆನಿಂಗುಕೆ
@ನಿಂಗರಾಜ್ಕೆನಿಂಗುಕೆ 3 ай бұрын
ಸೂಪರ್ ಸರ್
@ashokashettyashokashetty5482
@ashokashettyashokashetty5482 2 ай бұрын
Super 👌👌👌🙏🙏🙏
@ManojBManoj-lq3bb
@ManojBManoj-lq3bb 3 ай бұрын
You going good job sir ❤️❤️‍🔥🙌🔥🔥🙏
@CleverKlassic
@CleverKlassic 3 ай бұрын
Superb
@bommannaam4402
@bommannaam4402 3 ай бұрын
ಅನ್ನದಾನ ಮಹಾದಾನ
@sudhahachadad208
@sudhahachadad208 3 ай бұрын
ಪರಮ ಅಲ್ಲಿ ಇದ್ದು ದಿವಸನು ವಿಡಿಯೋ ಮಾಡರಿ. ನಮಗೆ ಭಹಳ ಇಷ್ಟಾ. ಧನ್ಯವಾದಗಳು ಪರಮ.
@PaniRaja-cg9oe
@PaniRaja-cg9oe 3 ай бұрын
ಅಣ್ಣ ಸೂಪರ್ ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ಇನ್ನು ಸ್ವಲ್ಪ ದೊಡ್ಡ ಎಪಿಸೋಡ್ ಮಡಿ ಬಿಡಿ ಒಳ್ಳೆಯ ಹಳ್ಳಿಯ ಸೊಬಗು ಎಲ್ಲರಿಗೂ ತಿಳಿಯಲಿ ನಿಮ್ಮ ಈ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ ಇನ್ನು ಹೆಚ್ಚು ವಿಡಿಯೋಗಳನ್ನು ಮಾಡಿ ಧನ್ಯವಾದಗಳು❤❤❤
@kartikhegde6063
@kartikhegde6063 3 ай бұрын
ಪರಮ್ ಸರ್ ನಮಸ್ಕಾರ🙏 ಲಾಯರ್ ಜಗದೀಶ್ ಅವ್ರ interview ಮಾಡಿ.....
@siddappa.y.kalasi1004
@siddappa.y.kalasi1004 2 ай бұрын
Halli janara satkar mado ritine avar speciality. Swalpa adjust agbeku aste sir. Halli life is too good.
@KRISHNAGOWDA-wh7do
@KRISHNAGOWDA-wh7do 3 ай бұрын
🙏🏻💐
@lokeshgowdalokesh1196
@lokeshgowdalokesh1196 3 ай бұрын
Siddannaranta kayaka yogigaliruvadarindale indigu male bele agtirodu
@maheshwarivtm2374
@maheshwarivtm2374 2 ай бұрын
Adbutha Devi puraana
@HarishPeraje
@HarishPeraje 3 ай бұрын
🙏🙏🙏🙏🥰
@SureshAk-q5p
@SureshAk-q5p 2 ай бұрын
🙏🙏🙏🙏🙏
@shettyjamadara.klb.dbossfa5060
@shettyjamadara.klb.dbossfa5060 3 ай бұрын
Fast 🎉 comment sir🎉🎉🎉
@suhass6884
@suhass6884 3 ай бұрын
10min full song
@ravideepa9489
@ravideepa9489 3 ай бұрын
🌺🙏🌺🙏🌺🙏🌺🙏🌺🙏🌺🙏🌺
@Deekshith-bi9zd
@Deekshith-bi9zd 3 ай бұрын
Nane fast like
@ManjuKondanahalli09
@ManjuKondanahalli09 3 ай бұрын
Lawyer jagadish interview madi param sir
@vidyaadnur6795
@vidyaadnur6795 3 ай бұрын
E video yak late madidri
@Rxpradi
@Rxpradi 3 ай бұрын
Ri Param gavi siddeswara Swamiji du koppala ogi interview madri
@ajaykumarr882
@ajaykumarr882 3 ай бұрын
Shiddappa avra video enu jasti aki
@vidyaadnur6795
@vidyaadnur6795 3 ай бұрын
Please next video send me
@rakeshhitesh5283
@rakeshhitesh5283 2 ай бұрын
Sir.. ಒಳ್ಳೆ‌ಊಟ ಸವಿದಂಗಾಯ್ತು ಅಲ್ವಾ ನೀವು... ಅದೃಷ್ಟ.... ದೇಹ ಮನಸ್ಸು ಆತ್ಮ ತೃಪ್ತ ಅಂತ ಅನ್ನಿಸೋದು ಇಂತಹ ಜಾಗಗಳಲ್ಲಿ ಕೂಡಿ ಆಡಿ.. ತಿಂದು.. ಬಂದಾಗಲೇ...
Как Ходили родители в ШКОЛУ!
0:49
Family Box
Рет қаралды 2,3 МЛН
Their Boat Engine Fell Off
0:13
Newsflare
Рет қаралды 15 МЛН
Oggu Katha 🥺we miss you Nanaamma 🥺♥️
17:39
babuluarts
Рет қаралды 1,3 М.
Как Ходили родители в ШКОЛУ!
0:49
Family Box
Рет қаралды 2,3 МЛН