ಕಲ್ಕಿ ಭಗವಾನ್ ಭಕ್ತರು ಭಜನೆ ಮಾಡಿ ಪೋಟೋದಿಂದ ಜೇನು ತುಪ್ಪ ಸುರಿಸುವ ಚಾಲೆಂಜ್ .Kalki Bhagwan Honey Challenge

  Рет қаралды 13,195

Happy Life  ಹ್ಯಾಪಿ ಲೈಫ್

Happy Life ಹ್ಯಾಪಿ ಲೈಫ್

Күн бұрын

Пікірлер: 274
@Ravijanya737
@Ravijanya737 14 күн бұрын
ಬೆಳಿಗ್ಗೆ ಬೆಳಿಗ್ಗೆನೇ ಪುಲ್ ಮಿಲ್ಸ್ ನಗು ತಡೆಯೋಕೆ ಆಗ್ತಿಲ್ಲ ಸರ್ ಆ ವಮ್ಮನ ಮಾತಿಗೆ.. ನಿಮ್ಮ ಎಲ್ಲಾ ವಿಡಿಯೋಗಳಿನ ವಿಶಯ,ವಿಚಾರಗಳು ಜನರನ್ನು ತಲುಪುತಿವೆ ಜಾಗೃತವಾಗುವ ಮನಸ್ಸುಗಳಿಗೆ ನಿಮ್ಮ ಮಾತುಗಳು ಬಹಳ help ಆಗುತ್ತಿವೆ.. ಮುಂದುವರೆಸಿ ಸರ್💐
@RameshaRamesh-jg3br
@RameshaRamesh-jg3br Күн бұрын
Good information sir
@harishchandrashetty1842
@harishchandrashetty1842 4 күн бұрын
Good News Thank you Sir
@RameshaRamesh-jg3br
@RameshaRamesh-jg3br Күн бұрын
Sir last nali wonderful agi answer kotidira
@kalkikala6022
@kalkikala6022 13 күн бұрын
Since you are a Yoga teacher you have a tremendous potential to become a tool in Paramjyothy’s hands. This is a crucial time where Paramjyothy wants to reach each individual. Focus on building a group and guiding them towards Light. Don’t waste your time in gossiping. It unnecessarily attracts bad karma.
@murthyg9906
@murthyg9906 14 күн бұрын
Super correct and true speech
@BalakrishnaBalakrishna-kx9oo
@BalakrishnaBalakrishna-kx9oo Күн бұрын
ಸರ್ ಧೈಯವಿಟ್ಟು ಓಶೋ ರವರ ಭಗೆ ಹೇಳ್ಳಿ 💛❤️🙏🙏🙏🙏
@SusheelammaNagaraj
@SusheelammaNagaraj 9 күн бұрын
Yr msg very good,sir, that is correct,
@venkataramanabhatm6677
@venkataramanabhatm6677 14 күн бұрын
Ammanavarige talme yilla🙋‍♂️ Nimma clarification knowledge chennagi vivarane madidderi Go head sir
@devarajup8037
@devarajup8037 14 күн бұрын
Don't afraid of anything sir, you r 100/- currect
@shamanthkumar9530
@shamanthkumar9530 14 күн бұрын
Super Challenge💪 Guruji You are extraordinary super Man👌👌👌👌👌🙏🙏🙏🙏🙏
@lokeshnaik9978
@lokeshnaik9978 14 күн бұрын
ಸೂಪರ್ ಸಾರ್. ನಿಮ್ಮ ವಾದ ಸರಣಿ ತಿಳಿದುಕೊಳ್ಳಬೇಕಾದವರಿಗೆ ಸಾಕಷ್ಟು ವಿವರ ಮತ್ತು ಜ್ಞಾನವನ್ನು ನೀಡಿದೆ. ಕಲಿಯುಗದ ತಾನೇ ದೇವರು, ಅತಿಮಾನವ ಎನ್ನುವವರು ನಿಮ್ಮ ಮುಂದೆ ನಿಲ್ಲಲಾರರು .ಸತ್ಯದ ಶಕ್ತಿ ವಾದ ಮಾಡುವವರಿಗೆ ದಂಗು ಬಡಿಸಿದೆ . ಅನಂತ ಧನ್ಯವಾದಗಳು.
@Siddharth-zm7bv
@Siddharth-zm7bv 14 күн бұрын
Guru gali, wonderful talk, hats off to you that you are trying to enlighten us...🙏🙏🙏
@Rekharaj-x6h
@Rekharaj-x6h 14 күн бұрын
Gurugale nimma jagruthi abiyana munduvaresi
@pavithraPavi-of4pi
@pavithraPavi-of4pi 14 күн бұрын
Super sir... Nimma mathu Artha garbithavagide... Adyathmika dariyalli hogorige thalme preethi irbeku
@chandrappamchandrappa3558
@chandrappamchandrappa3558 8 күн бұрын
💯 sathyavada mathu gurugalle
@kamalarekha1550
@kamalarekha1550 12 күн бұрын
Intahavaranna oddu odisabeku guruji. What u r doing is correct 🙏🏼
@ganeshk1248
@ganeshk1248 13 күн бұрын
Sir continue videos
@raygond
@raygond 14 күн бұрын
Sir, I support you sir
@kusumakp1410
@kusumakp1410 14 күн бұрын
U r very correct sir 👏🏾👏🏾👏🏾👏🏾
@bhavaninaik6987
@bhavaninaik6987 14 күн бұрын
Super gurugale...nimma mathu sathya❤❤❤❤❤
@tulasigiriraddi5777
@tulasigiriraddi5777 14 күн бұрын
You are right Sir go ahead Thank you
@PranavithaRKGowri
@PranavithaRKGowri 14 күн бұрын
Super gurugale❤
@rajugowda1172
@rajugowda1172 14 күн бұрын
Good information sir 💯
@shivanandbhavihal229
@shivanandbhavihal229 14 күн бұрын
You are100 correct go ahead
@UshaKumari-oe5wl
@UshaKumari-oe5wl 14 күн бұрын
100 % correct guruji
@SureshGunaga
@SureshGunaga 14 күн бұрын
You are super Sir. Pse go ahead Tku Sir🙏🙏🙏👍👍👍👍✌✌✌✌✌
@SrinivasSrinivas-r9s
@SrinivasSrinivas-r9s 14 күн бұрын
ನಾವೂ ಇದನ್ನ ನಂಬಿ ತುಂಬಾ ಮೋಸ ಹೋದೆವು. ಎಲ್ಲಾ ಸುಳ್ಳು ಸುಳ್ಳು ಸುಳ್ಳು
@nagavenija9987
@nagavenija9987 14 күн бұрын
ಗುರುವೇ ದೇವರ ಬಗ್ಗೆ ನೀವು ತುಂಬಾ ವಿಶಾಲವಾದ ಭಾವನೆ ಹೊಂದಿರುವಿರಿ ನಿಮ್ಮ ಈ ಮಾತುಗಳನ್ನು ಇಸ್ಲಾಮಿಕ್ ರಾಷ್ಟ್ರಗಳಿಗೆ ಸಹ ಪಸರಿಸಿ ವಿಶ್ವಶಾಂತಿ ಯನ್ನು ಕಾಪಾಡಿ ಸ್ವಾಮಿ.
@nagavenija9987
@nagavenija9987 14 күн бұрын
ಪಕ್ಕಾ escape ಆಹಾಹಾ
@abbhyudaya666
@abbhyudaya666 12 күн бұрын
*ಅನೇಕ ಜನರ ಪ್ರಶ್ನೆ* *ಶ್ರೀ ಅಮ್ಮ ಭಗವಾನರು (ಕಲ್ಕಿ ಭಗವಾನ್) ಯಾರು*❓ *ದೇವರಾ❓* *ಅವತಾರ ಪುರುಷರ❓* *ಸ್ವಯಂಘೋಷಿತ ದೇವಮಾನವರ❓* 💫💫💫💫💫💫💫💫💫💫💫 🔥 *ಶ್ರೀಪಾದ ಶ್ರೀವಲ್ಲಭರು ಹೇಳುತ್ತಾರೆ..* *ಮಾನವನಿಗೆ ದೈವದ ಸಹಾಯ ಅನಿವಾರ್ಯತೆಯಾದಾಗ ದೈವವೂ ತನ್ನ ಅನಂತ ಪರಿಮಿತಿಯನ್ನು ದಾಟಿಕೊಂಡು ಓಡೋಡಿ ಬರುವನು. ಇದನ್ನೇ ಅವತಾರವೆನ್ನುವರು. ಇದು ನಿರಂತರವಾಗಿ ನಡೆಯುತ್ತಿರುವ ಯೋಗ ಪ್ರಕ್ರಿಯೆ* 🔥 *ಕೃತಯುಗದಲ್ಲಿ ತ್ರಿಮೂರ್ತಿ ದೇವರುಗಳಾದ ಬ್ರಹ್ಮ , ವಿಷ್ಣು, ಮಹೇಶ್ವರರು ದತ್ತಾತ್ರೇಯರಾಗಿ, ಸರಸ್ವತಿ, ಮಹಾಲಕ್ಷ್ಮೀ, ಪಾರ್ವತಿ ದೇವಿಯವರು ಅನಘ ಲಕ್ಷ್ಮೀ ದೇವಿಯಾಗಿ ಅವತರಿಸಿ ಈ ಕಲಿಯುಗದಲ್ಲಿ ಶ್ರೀ ದತ್ತಾತ್ರೇಯರೇ ಶ್ರೀ ಕಲ್ಕಿ ಭಗವಾನರಾಗಿ ಮತ್ತು ಶ್ರೀ ಅನಘಲಕ್ಷ್ಮೀ ದೇವಿಯವರೇ ಶ್ರೀ ಪದ್ಮಾವತಿ ದೇವಿಯಾಗಿ ಕೊನೆಯ ಅವತಾರವನ್ನು ತೆಗೆದುಕೊಂಡು ಬಂದವರು. ಶ್ರೀ ಕಲ್ಕಿ ಭಗವಾನ್ ಮತ್ತು ಶ್ರೀ ಪದ್ಮಾವತಿ ದೇವಿಯವರನ್ನೇ ಶ್ರೀ ಅಮ್ಮ ಭಗವಾನ್ ಅಂತ ಕರೆಯುತ್ತಾರೆ.* 🔥 ಮಾನವನನ್ನು ಹೊರತು ಪಡಿಸಿ ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳು ಸಂತೋಷದಿಂದ ಬದುಕುತ್ತಿವೆ. ಮನುಷ್ಯ ಮಾತ್ರ ಇದನ್ನು ಯಾವತ್ತೋ ಕಳೆದು ಕೊಂಡು ಬಿಟ್ಟಿದ್ದಾನೆ. ಇವತ್ತು ಮನುಷ್ಯ ದುಃಖದಿಂದ ಜೀವನ ನಡೆಸುತ್ತಾ ಆರೋಗ್ಯವನ್ನು, ಐಶ್ವರ್ಯವನ್ನು, ಬಾಂಧವ್ಯವನ್ನು, ಮತ್ತು ತನ್ನಲ್ಲಿನ ಚೈತನ್ಯವನ್ನು ಕಳೆದುಕೊಂಡು ಸ್ವಾರ್ಥದಿಂದ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾ ತನ್ನ ಜೀವನವನ್ನು ನರಕವನ್ನಾಗಿ ಮಾಡಿಕೊಂಡಿದ್ದಾನೆ. 🔥 *ಶ್ರೀಪಾದ ಶ್ರೀವಲ್ಲಭರೇ ಹೇಳುವಂತೆ..* *ಮಾನವ ಹಾಳಾಗಲು ಲಕ್ಷ ಮಾರ್ಗವನ್ನನುಸರಿಸಿದರೆ, ಅವರನ್ನು ಉದ್ದರಿಸಲು ದೈವ ಹತ್ತು ಲಕ್ಷ ಮಾರ್ಗವನ್ನು ಸೂಚಿಸುವನು.* 🔥 ಮತ್ತೆ ಅವನ ಜೀವನದಲ್ಲಿ ಆನಂದವನ್ನು ಶಾಂತಿಯನ್ನು ದಯೆ ಕರುಣೆಯನ್ನು ಪಡೆದು ಕೊಂಡು ಮುಕ್ತಿಯ ಸ್ಥಿತಿಯಲ್ಲಿನ ಜೀವನವನ್ನು ಮರುಸ್ಥಾಪಿಸಿ ಕೊಡುವುದ್ದಾಕ್ಕಾಗಿ *ಶ್ರೀ ದತ್ತಾತ್ರೇಯ* ರೇ ಈ ಕಲಿಯುಗದಲ್ಲಿ ಮೊದಲು 1320 ರಲ್ಲಿ *ಶ್ರೀಪಾದ ಶ್ರೀವಲ್ಲಭ* ರಾಗಿ ಬಂದು ನಂತರ *ನರಸಿಂಹ ಸರಸ್ವತಿ ಸ್ವಾಮಿ* ಯಾಗಿ, ನಂತರ *ಮಾಣಿಕ್ ಪ್ರಭು ಮಹಾರಾಜ* ರಾಗಿ, ನಂತರ *ಅಕ್ಕಲಕೊಟ್ ಸ್ವಾಮಿ ಮಹಾಸಮರ್ಥ* ರಾಗಿ, ನಂತರ *ಗಜಾನನ ಮಹಾರಾಜ* ರಾಗಿ, ನಂತರ *ಶಿರಡಿ ಸಾಯಿಬಾಬಾ* ರಾಗಿ ಅವತಾರ ಪಡೆದುಕೊಂಡು ಬಂದು ಮಾನವ ಜಾತಿಗೆ ಜೀವನ್ಮುಕ್ತಿಯನ್ನು ಕೊಡುವುದ್ದಕ್ಕಾಗಿ ಪ್ರಯತ್ನಪಟ್ಟು ಈಗ ಕೊನೆಯ ಅವತಾರವಾಗಿ *ಶ್ರೀ ಅಮ್ಮ ಭಗವಾನ* ರಾಗಿ ಇಡೀ ಪ್ರಪಂಚದ ಮಾನವನ *ಜೀವನ್ಮುಕ್ತಿ* ಗಾಗಿ ಮತ್ತು *ಸುವರ್ಣಯುಗ* ಅಥವಾ *ಸತ್ಯಯುಗ* ವನ್ನು ಸ್ಥಾಪಿಸುವುದ್ದಕೋಸ್ಕರವಾಗಿ ಪ್ರಯತ್ನಪಡುತ್ತಿದ್ದಾರೆ. 🔥 ಮನುಷ್ಯ ಪರಿವರ್ತನೆ ಆಗದಿದ್ದಲ್ಲಿ ಬರುವ 2025 ಜನವರಿಯಿಂದ 2033ರೊಳಗೆ ಈ ಜಗತ್ತೇ ವಿನಾಶದ ಹಂತಕ್ಕೆ ಹೋಗುತ್ತೆ. ಈಗ ಪ್ರಪಂಚದಲ್ಲಿ 810 ಕೋಟಿ ಜನಸಂಖ್ಯೆ ಇದೆ. 2033ಕ್ಕೆ ಆಗುವಾಗ ಇದು 1000 ಕೋಟಿಗೆ ಮುಟ್ಟುತ್ತೆ. ಮುಂದಕ್ಕೆ ನಾನಾ ರೀತಿಯ ಪ್ರಾಕೃತಿಕ ವಿಕೋಪಗಳು, ರೋಗ ರುಜಿನಗಳು ಬಂದು ಕೊನೆಗೆ ಉಳಿಯುವುದು ಕೇವಲ 64 ಕೋಟಿಯಿಂದ 200 ಕೋಟಿಯಷ್ಟು ಜನಸಂಖ್ಯೆ ಮಾತ್ರ. 🔥 ಈಗ ಇದು ಕೊನೆಯ ಅವತಾರ. ನಾವು ಕಲಿಯುಗದ ಅಂತಿಮ ಘಟ್ಟವನ್ನು ತಲುಪಿದ್ದೇವೆ. 2024 ಜನವರಿ 15ನೇ ತಾರೀಕಿಗೆ ಕಲಿಯುಗ ಅಂತ್ಯ ಆಗಿದೆ. 2033ಕ್ಕೆ ಸತ್ಯ ಯುಗ ಪ್ರಾರಂಭ ಆಗುತ್ತದೆ. 2024 ರಿಂದ 2033ರ ಈ ಮಧ್ಯದಲ್ಲಿ ಈಗ ನಡೆಯುತ್ತಿರುವಂತದ್ದು ಪರಿವರ್ತನಾ ಸಮಯ. (ಮೇಲಿನ ಎಲ್ಲಾ ವಿಚಾರಕ್ಕೂ ಗ್ರಂಥಗಳ ಆಧಾರ ಇದೆ.) 🔥 *ಶ್ರೀ ಭಗವಾನರು ಕಳೆದ ಏಪ್ರಿಲ್ ನಲ್ಲೆ ಹೇಳಿದ್ದಾರೆ ಮುಂದಿನ ಜೂನ್ ನಂತರ ಜಗತ್ತಿಗೆ ಸಮಸ್ಯೆ ಪ್ರಾರಂಭ ಆಗುತ್ತದೆ ಅಂತ.* *ಅದು ಈಗಾಗಲೇ ಗೋಚಾರ ಆಗಿದೆ. ಈ ವರ್ಷದ ಮಳೆ ಕೇವಲ ಮಳೆ ಅಲ್ಲದೆ ಪ್ರಳಯ ಸದೃಶವಾದ ಮಳೆಯಾಗಿ ಪರಿವರ್ತನೆ ಹೊಂದಿ ಎಷ್ಟೋ ಕಡೆ ಊರಿಗೆ ಊರೇ ಮುಳುಗಡೆ ಆದ ಸನ್ನಿವೇಶ ನಮ್ಮ ಕಣ್ಣ ಮುಂದಿದೆ.* *ನಮ್ಮ ಐಷಾರಾಮಿ ಮನೆ, ಕಾರು, ಆಸ್ತಿ, ಒಡವೆ, ಅಧಿಕಾರ, ಕೀರ್ತಿ, ವ್ಯಾಪಾರ, ಪ್ರತಿಷ್ಠೆ, ಉನ್ನತ ಜ್ಞಾನ, ವಿದ್ಯೆ ಇದ್ಯಾವುದೂ ನಮ್ಮನ್ನು ಕಾಪಡಲ್ಲ.* 🔥 *ಈ ಸಮಯದಲ್ಲಿ ನಮ್ಮ ಕೈಯಲ್ಲಿ ಎರಡೇ ದಾರಿ ಇರುವುದು.* *ಒಂದಾ ಪರಿವರ್ತನೆ ಆಗಿ ದೇವರಿಗೆ ಶರಣು ಹೊಂದಿ ಸತ್ಯಯುಗದಲ್ಲಿ ಕೂಡ ಬದುಕುವುದು. ಅಥವಾ ಇದೇ ಮನ‌ಸ್ಥಿತಿಯಲ್ಲಿದ್ದು ವಿನಾಶ ಹೊಂದುವುದು.* 🔥 *ಶ್ರೀಪಾದ ಶ್ರೀವಲ್ಲಭರು ಹೇಳುತ್ತಾರೆ.....* *ತಿಳುವಳಿಕೆಯಿದ್ದ ಬುದ್ಧಿವಂತನು ಅವತಾರವನ್ನು ಗಮನಿಸಿ ಪ್ರಯೋಜನ ಪಡೆದುಕೊಳ್ಳುತ್ತಾನೆ. ಅವಿವೇಕಿ ಬೇರೇನೆ ಇದ್ದು ಅಪ್ರಯೋಜಕನಾಗುತ್ತಾನೆ.* 🔥 *ನಮ್ಮನ್ನು ಮುಂಬರುವ ಜಗತ್ ಪ್ರಳಯದಿಂದ ಕಾಪಾಡುವವರು ಕೇವಲ ಕಲ್ಕೀ ಮಾತ್ರ. ಕೇವಲ ಕಲ್ಕೀ ಮಾತ್ರ. ಕೇವಲ ಕಲ್ಕೀ ಮಾತ್ರ. ನೆನಪಿಡಿ ಕೇವಲ ಕೇವಲ ಕೇವಲ ಕಲ್ಕೀ ಮಾತ್ರ.* 🔥 *ಅವತಾರವನ್ನು ಗುರುತಿಸಿದ ಅನುಭವಿಸಿದ ಭಕ್ತರು ಪ್ರಸ್ತುತ 195 ದೇಶದಲ್ಲಿ ಶ್ರೀ ಅಮ್ಮ ಭಗವಾನ್ ರವರನ್ನು ತಮ್ಮ ಸ್ವಂತ ದೇವರಾಗಿ ಆರಾಧಿಸುತ್ತಿದ್ದಾರೆ. ಇವರಲ್ಲಿ ಅನೇಕ ಜನ ತಮ್ಮ ಜೀವನದಲ್ಲಿ ಸ್ವರ್ಣಯುಗ/ಸತ್ಯಯುಗವನ್ನು ತಂದುಕೊಂಡು ಆಗಿದೆ...* 🙏🌹🙏🌹🙏🌹🙏🌹🙏🌹🙏
@abbhyudaya666
@abbhyudaya666 12 күн бұрын
ಪೀಸ್ ಪೀಸ್ ಆಗ್ತಾರೆ
@user-6666Vi
@user-6666Vi 14 күн бұрын
Super b madam 🙏 chennagi Vivarisiddiri❤❤❤❤
@devarajup8037
@devarajup8037 14 күн бұрын
You r super sir, ❤❤❤
@sadanandatippannavar3519
@sadanandatippannavar3519 14 күн бұрын
ತಮ್ಮ ಸಮಸ್ಥಿತಿ ದೃಷ್ಟಿ ಮತ್ತು ಮಹಿಳೆಯ ಜೊತೆ ಮಾತು ಆಡುವಾಗ ತೂಕಬದ್ದ, ಸಂಪೂರ್ಣ ಸತ್ಯ ಹೇಳೋದು ಅಭಿನಂದಗೆ ಅರ್ಹ ,
@lokeshnaik9978
@lokeshnaik9978 14 күн бұрын
ಎಲ್ಲಿ ವಿಷಯ ಜ್ಞಾನ ಇರುವುದೋ ಅಲ್ಲಿ ತಾಳ್ಮೆ, ಸಮಸ್ಥಿತಿ ,ಗೆಲುವು ಇದ್ದೇ ಇರುತ್ತೆ. ಧನ್ಯವಾದಗಳು.
@dineshshetty2221
@dineshshetty2221 14 күн бұрын
She can defend nithyaand swamy also,
@HarishKumar-ov3fe
@HarishKumar-ov3fe 12 күн бұрын
SIR YOUR RELLY GOD FOE ME DO YOUR WORK SIR I AM ALWAYS WITH YOU THANK YOU
@shambhum.r678
@shambhum.r678 3 күн бұрын
Money is happy ness Ananth vishwachar bagge video msdi please .
@relaxingmusics7894
@relaxingmusics7894 11 күн бұрын
Sir next talk about Agroies and Naga sadhus, they have really super natural Power pls talk about this
@meerakarthikeyan8292
@meerakarthikeyan8292 15 күн бұрын
Super sir! We need people like u to educate us on superstition beliefs in our modern society
@bhavaninaik6987
@bhavaninaik6987 14 күн бұрын
❤❤ gurugale Nimma mathu sathya. .. worry madabedi gurugale....madam Anjana tumbide.......❤❤❤❤❤
@prathap.b.soligprathap5843
@prathap.b.soligprathap5843 14 күн бұрын
ಯಾರೂ ಇವಳು ಮಾನಸಿಕ ಅಸ್ವಸ್ಥೆ!
@RajRaj-hu8wr
@RajRaj-hu8wr 14 күн бұрын
ಆ ಯಮ್ಮ ಕೇವಲ ನಂಬಿಕೆಯ ಬಗ್ಗೆ ಮಾತನಾಡುತ್ತಿದೆ. ನಂಬಿಕೆಯ ಹೆಸರಲ್ಲಿ "ಮೌಡ್ಯ" ಬೆಳೆಸುವುದು ಒಂದು ನಂಬಿಕೆ ಎನ್ನುವ ಎನ್ನುವ ಹೇಳಿಕೆ ಸರಿಯಲ್ಲ..
@lokeshnaik9978
@lokeshnaik9978 14 күн бұрын
ಇದು ಒಂದು ಆಹಾರ ಭದ್ರತೆ.
@hemavathik8224
@hemavathik8224 14 күн бұрын
Correct ಆಗಿ ಜಾಡಿಸಿದ್ದೀರ ಸರ್ ಆ ಯಮ್ಮನಿಗೆ.
@ajajju17
@ajajju17 14 күн бұрын
As u said all pawads are fake gurugale... I m showing ur videos to my family also .. they r really now understanding these fake pawads n Kai chalakas
@ushashetty6208
@ushashetty6208 14 күн бұрын
Super sir God bless you
@jamunarani7672
@jamunarani7672 14 күн бұрын
Super sir👌👌
@animalfantasyworld7293
@animalfantasyworld7293 9 күн бұрын
avra vadaveno sariyagide...adre honey baruththe annodu namboke agalla...
@jayajai7139
@jayajai7139 14 күн бұрын
Neeve sari sir.Aa hengasu thumba moodalagiddale.
@NatarajVindhya
@NatarajVindhya 9 күн бұрын
Sir bagavatgeete yali punarjanam bagge ullleka edeya😢
@aswiniks5497
@aswiniks5497 14 күн бұрын
💯 correct sir ji
@Simple2EAT783
@Simple2EAT783 14 күн бұрын
Superrr sir...
@simplytube3687
@simplytube3687 14 күн бұрын
Suuuuper sir 🎉 ಇ ರೀತಿ ಮೂಡ ನಂಬಿಕೆ ಬಯಲು ಮಾಡಿದಕ್ಕೆ. ಇದೆ ರೀತಿ ಜನರ ಮುಖವಾಡ ಬಯಲು ಮಾಡಿ ನಮ್ಮ support ನಿಮಗೆ ಯಾವಾಗಲೂ ನಿಮಗೆ👍🏽
@jagadishdoddamani6777
@jagadishdoddamani6777 13 күн бұрын
Sir ನನ್ನ ಪ್ರಕಾರ ಹಿಂದೂ ಧರ್ಮದ ಪ್ರತಿಯೊಂದು ನೀತಿ ಪಾಠ ಆದರೆ ಇದನ್ನು ಮೂಢನಂಬಿಕೆಗಳಿಂದ ಗೊಬ್ಬರ ಮಾಡಲಾಗಿದೆ sir ನೀವು ಗೊಬ್ಬರ ಕೆಣಕಿ ನೆಮ್ಮದಿ ಹಾಳ್ಮಾಡಕೋಬೇಡಿ
@dhanushree8284
@dhanushree8284 14 күн бұрын
Nanagu saha 19 varushada hinde obba leady Doctor kalki Bhaghavan sirikolli anta heliddaru. Nanu hogalilla
@ganeshk1248
@ganeshk1248 13 күн бұрын
Ask that madam to refer 25 years news paper, and tell her to hear your full video
@manjunathan3139
@manjunathan3139 14 күн бұрын
I am ones upon time i went kalki Bagawan to searach real thing but all not..
@manjunathan3139
@manjunathan3139 14 күн бұрын
Correct
@gardanvloglifeinkannada
@gardanvloglifeinkannada 14 күн бұрын
ಸ್ವಾರ್ಥಿ ಅಮ್ಮ ಭಗವಾನ್
@SharathdashSharathdash
@SharathdashSharathdash 2 күн бұрын
ಭಗವಂತ ಕಬಿರ್ ಜ್ಞಾನ ಗಂಗಾ ಓದಿ
@bhavaninaik6987
@bhavaninaik6987 14 күн бұрын
Gurugale.....money with happiness idara bagge dayavittu heli...vishwa Acharya....ivaru nadesuva...vibhinar bagge ..yestu janaru mosa hogtiddare please matadi ...❤❤❤❤❤❤❤❤❤❤❤❤❤❤❤❤❤❤❤❤❤❤❤
@venkataramanabhatm6677
@venkataramanabhatm6677 14 күн бұрын
Correct 💯 sari jenu photo dalli baralu sadhya illa...
@ManiHR-u5h
@ManiHR-u5h 2 күн бұрын
ಈ ಮೂಢ ಮಹಿಳೆಯ ಪ್ರಲಾಪ ಕೇಳಬೇಕಿಲ್ಲ ಸರ್, ಎಲ್ಲರಿಗೂ ಅಭಿಪ್ರಾಯ ಸ್ವಾತಂತ್ರ್ಯ ಇದೆ. ನಿಮ್ಮ ಸ್ವಾತಂತ್ರ್ಯ ಪ್ರಶ್ನಿಸಲು ಇವಳು ಯಾರು?
@chikkaswamythammegowda213
@chikkaswamythammegowda213 14 күн бұрын
Sir she is mental present.
@sudhaprabhu4912
@sudhaprabhu4912 14 күн бұрын
Olle answer kotri
@Manjumanjunath-gm9er
@Manjumanjunath-gm9er 14 күн бұрын
Thiruvannamalai giripradakshine bagge tilisi
@muragendrahavinal3445
@muragendrahavinal3445 14 күн бұрын
What a knowledge yar sir
@rameshkanagalsrinivasamurt9183
@rameshkanagalsrinivasamurt9183 14 күн бұрын
Madam said correctly sir.
@bhavaninaik6987
@bhavaninaik6987 14 күн бұрын
Super sir❤ you
@kuberkuber2076
@kuberkuber2076 14 күн бұрын
Supper Supper supper
@Karkera-p3x
@Karkera-p3x 14 күн бұрын
Final 2 min was fully fire😂
@devarajc4115
@devarajc4115 14 күн бұрын
👌👍🙏🙏🙏
@siddalingappark1668
@siddalingappark1668 2 күн бұрын
ತಮ್ಮ ತಾಳ್ಮೆಗೆ ಅಭಿನಂದನೆಗಳು.
@Geethaprasad-z5e
@Geethaprasad-z5e 14 күн бұрын
Yella sulu sumane eramma nenge enu gothila thumba kaleyodhu edhe
@nalinisatish447
@nalinisatish447 14 күн бұрын
ಸೂಪರ್ ಸರ್... ನೀವು ಹೇಳೋದು ಸರಿ 👌☝️ Gohead ☝️🙏👌
@shankarpuneeth3048
@shankarpuneeth3048 14 күн бұрын
Super super sir
@praveencmhydro5826
@praveencmhydro5826 14 күн бұрын
ಕಾಲ ಜ್ಞಾನದ ನೀತಿರೀತಿ ಹೇಳುವುದು ಪವಾಡ ಎಂದರೆ.. ದ್ಯವರೆಂಬ ನಿಜದೊಳಗೆ ಮಾಯಜಾಲದ ಕೃತಕ ಆಡಂಬರ ತೋರುವ ಮನುಜ ವೇಷ ಪವಾಡವಲ್ಲ ಅಕ್ಷರ- ಪವಾಡ ಆಯುಧ - ಪೌರುಷ ಅಕ್ಷರವೆಂಬ ಪವಾಡ "ಸಮಾ ವೇಷ" ಆಯುಧವೆಂಬ ಪೌರುಷ "ಅಸಮಾ ವೇಷ" ಅಕ್ಷರವೆಂಬ ಸಮಾ ವೇಷ ಆಯುಧವೆಂಬ ಅಸಮಾ ವೇಷ ಇವರೆಡರ ಸಮಾತುಲಾ ಸಾಮ್ಯತೆಯ ಅರುವು ಬಲ್ಲವ ಬುದ್ಧಿಯೇ ಮನುಜ ವೇಷ
@nalinisatish447
@nalinisatish447 14 күн бұрын
ಈ ಯಮ್ಮ ಬರೇ ಒಣ ಮಾತು... ನೀವೇ correct sir ☝️🙏🙏 ನೀವು ಮುಂದೇವರಿಸಿ... ಆಯಮ್ಮದು ಏನು ಮಾತು 😡 ಜೇನುತುಪ್ಪ ಬರೋದು ಸುಳ್ಳು 😡
@dhanushree8284
@dhanushree8284 14 күн бұрын
Ammanavare nim nambikeinda adesto janara hattira kasta dukka anahutadinda kapadi .idu yake agalla?
@praveencmhydro5826
@praveencmhydro5826 14 күн бұрын
ಯುಗ ಅಂತ್ಯ ಅನುವುದು ಸತ್ಯ.. ಆದರೆ ಆ ಭಯವನ್ನ ತಮ್ಮ ದುರಲಾಭಕೆ ಬಳಸಿಕೊಳ್ಳುತ್ತರೆ
@dineshacharya6777
@dineshacharya6777 14 күн бұрын
ಬೇರೆ ಧರ್ಮದಲ್ಲಿ ತುಂಬಾ ಗುರು ಗಳು ಇದ್ದರೆ ಅವರ ಬಗ್ಗೆ ವಿಡೀಯೋ ಮಾಡಿ
@guruprasadhm8764
@guruprasadhm8764 14 күн бұрын
Antha Darya maadalla😂😂😂
@rajegowdagkrajegowdagk205
@rajegowdagkrajegowdagk205 14 күн бұрын
Super madam
@PadmaGangappa-dn6rx
@PadmaGangappa-dn6rx 14 күн бұрын
ಈ ರೀತಿ ವಿಡಿಯೋ ಗಳು ಮಾಡಿ ಸರ್ 🙏
@Shashikal-b4n
@Shashikal-b4n 14 күн бұрын
janaranna huchcharannagi maduva avarindha money collect maduvavarige kallalli hodibeku.
@PankajaT-ck5ji
@PankajaT-ck5ji 14 күн бұрын
Super 👌
@mahalaxmi2452
@mahalaxmi2452 14 күн бұрын
I think you are very eager to enter Naraka loka. With God's grace you are in good place now but your karma is pushing you to the other side. Never mind. A being should experience everything. One is working day and night to save the planet and here is a fellow happily sitting and judging without even a basic knowledge about Dharma.
@ChandraShekar-eo7ur
@ChandraShekar-eo7ur 10 күн бұрын
Stupid what is hell and what is heaven? Have you seen them
@ChandraShekar-eo7ur
@ChandraShekar-eo7ur 10 күн бұрын
But these two looks like fake
@ChandraShekar-eo7ur
@ChandraShekar-eo7ur 10 күн бұрын
ಅವರಿಬ್ಬರು ತಿಂತಾರೆ, ಕಕ್ಕ ಮಾಡ್ತಾರೆ ಅಂದ್ರೆ ಅವರು ದೇವರಲ್ಲ
@syamarao4116
@syamarao4116 14 күн бұрын
ಈ ಸ್ವಾತಂತ್ರ್ಯ ಜಾಸ್ತಿ ಯಾದರೆ ಧರ್ಮದ ಪವರ್ ಹೋಗುತ್ತದೆ. ಇದನ್ನು ತಿಳಿದುಕೊಳ್ಳಿ.
@Tharanath.G
@Tharanath.G 13 күн бұрын
Sullu.sullu............
@ushashantharam9025
@ushashantharam9025 14 күн бұрын
Guruji aakige neevu explain madtirodu avrige arta agtila. Avru opkolodu.ila.neevu vicharavadi..navela oppkotivi. But avrna convince madakeagla.avrige anubhava adre gotuagute.ashte
@abdullathifabdullathif6699
@abdullathifabdullathif6699 14 күн бұрын
Sir suuuuuuuuuper
@VivekH-wl2pd
@VivekH-wl2pd 14 күн бұрын
Shiv yog avadhoot shivanand giving initiation charges more money evwnte
@PraveenKumar-dt9uj
@PraveenKumar-dt9uj 14 күн бұрын
Aake manasika samasye dhalli iddhare
@rangaswamyks8287
@rangaswamyks8287 14 күн бұрын
ನನ್ನ ಸತ್ಯ.. ನಿನ್ನ ಸತ್ಯ ಬೇರೆ ಇಲ್ಲ.. ಸತ್ಯ ಒಂದೇ ಸತ್ಯ.. ತಾಯಿ.
@RaviKumar-eo2mg
@RaviKumar-eo2mg 14 күн бұрын
Bavi kappe jothe vadakke hoga baradu.......avlondu bavi kappe bitaki........educated fulls
@ashalathashetty8637
@ashalathashetty8637 14 күн бұрын
Prathiyondakkoo hana keelthare... Paadapooje ge fees kelidre bhaya aagutthe.... Ramakrishna parahamsaru hana keelthirlilla😂
@Sathish-R-A-
@Sathish-R-A- 14 күн бұрын
ಹಣದ ಬೆಂಬಲವಿಲ್ಲದೆ ಯಾರ ಪವಾಡವೂ ನಡೆಯುವುದಿಲ್ಲ
@lakshmipolukonda9176
@lakshmipolukonda9176 14 күн бұрын
She is changing meanining of avatar
@dtk1345
@dtk1345 14 күн бұрын
Bhagwan want only Bhakti but not Money . Even if that person have so many siddi's. He is not Bhagwan.
@abdullathifabdullathif6699
@abdullathifabdullathif6699 14 күн бұрын
Sir avana hallake bidhirodhu bari ehnmakkalu thu avana janmakke nanna yakda
@abdullathifabdullathif6699
@abdullathifabdullathif6699 14 күн бұрын
Sir nanage obba nannanu katedhu kondu ogi photo Dinda jenuthupa baruteh antha ehli karedhu konduogi ehlda bari bandal bogash
@deepasshankar3660
@deepasshankar3660 14 күн бұрын
Namaste guruji 🙏🙏🙏
@pavithrajeemon4617
@pavithrajeemon4617 14 күн бұрын
Namma janake yeshte ugudru buddi barolla handi laddi thinthini anthare thinli bidi sir neevu baaki ulla janathege jaagrathe moodsi
@indurao7978
@indurao7978 14 күн бұрын
Iga kalki avatarada bage halavu videos bartha ide adra bage swalpa heli sir
@srinivasgirish1381
@srinivasgirish1381 14 күн бұрын
Papa aa hengasige brain wash maadidare avaru sarihogalla bidi sir 👈
@kavitha2309
@kavitha2309 14 күн бұрын
👌👌👌🙏
@lingarajulingaraju5571
@lingarajulingaraju5571 14 күн бұрын
ಕಲ್ಕೀ ಕಮಿಶನಮ್ಮ ನ ಬಗ್ಗೆ ನೀವು ಯೋಚಿಸಬೇಡ ಗುರುಗಳೆ ನೀವು ಸರಿಯಾಗಿ ಉತ್ತರಿಸಿದ್ದೀರ. 🙏🙏🙏
За кого болели?😂
00:18
МЯТНАЯ ФАНТА
Рет қаралды 3,4 МЛН
ТВОИ РОДИТЕЛИ И ЧЕЛОВЕК ПАУК 😂#shorts
00:59
BATEK_OFFICIAL
Рет қаралды 7 МЛН
România Alege - Ediție specială
1:52:21
Europa FM
Рет қаралды 96 М.
За кого болели?😂
00:18
МЯТНАЯ ФАНТА
Рет қаралды 3,4 МЛН