ಕಲ್ಲನ್ನು ದೇವರೆಂದು ನಂಬು ಮರವನ್ನು ದೇವರೆಂದು ನಂಬು ಪ್ರಾಣಿಗಳನ್ನು ಬೇಕಾದರೂ ದೇವರೆಂದು ನಂಬು ಹೆಚ್ಚೇಕೆ ಚರಂಡಿಯನ್ನಾದರೂ ದೇವರೆಂದು ನಂಬು, ಆದರೆ ಮನುಷ್ಯನನ್ನು ಎಂದಿಗೂ ದೇವರೆಂದು ನಂಬಬೇಡ!!! ಏಕೆಂದರೆ ಮನುಷ್ಯರಿಗೆ ಹಣ, ಅಧಿಕಾರ, ಐಷಾರಾಮ, ಪ್ರತಿಷ್ಠೆಯ ಅವಶ್ಯಕತೆ ಇದೆ
@deepagadag89625 күн бұрын
100 percent true 👍
@deepamg48305 күн бұрын
ಇಂತಹ ಕಡೆಗೆ ಅವಿದ್ಯಾವಂತರಿನ್ನಾ ವಿದ್ಯಾವಂತರೇ ಹೋಗುವುದು ಜಾಸ್ತಿ.
ನಾನು 18 ವರ್ಷಾದಿಂದ ಶ್ರೀ ಅಮ್ಮ ಭಗವಾನ್ನರ ಭಕ್ತ ನೀವು ಹೇಳಿದಾಗೆ ಇಲ್ಲಿ ಯಾವುದು ಕೆಟ್ಟದು ಅಂತ ನನಗೆ ಅನಿಸ್ತಾಇಲ್ಲ nanna ಜೀವನದಲ್ಲಿ ಕೆಟ್ಟ ಚಟ ಹೋಗಿದೆ ಒಳ್ಳೆಯ ಜೀವನ ಇದೇ ನನ್ ಫೆಮಿಲಿಯಲ್ಲಿ ನಾನೆ ಬೆಸ್ಟ್ ಎಲ್ಲವನ್ನು ನೋಡುವಾಗ ಏನೋ ಒಂದು ಶಕ್ತಿ ಇದೇ ಇದು ಸತ್ಯ.ಕಾಮಾಲೆ ಇದ್ದವರಿಗೆ ಎಲ್ಲವೂ ಹಳದಿ ಕಾಣಿಸ್ತಾoತೆ ಭಗವಾನರ ಎಲ್ಲಾ ವಿಡಿಯೋ ನೋಡಿ ಏನು ಕೆಟ್ಟದು ಇದೆ ಹೇಳಿ. ಅಮ್ಮ ಭಗವಾನರ ಬಗ್ಗೆ ಕೆಟ್ಟದಾಗೇ ಮಾತಾಡುವವರು ಅವರಿಗೆ ಸಮಸ್ಯೆ ಜಾಸ್ತಿಯೇ
@jyothi4335 күн бұрын
ಈ ಅಮ್ಮ ಭಗವಾನ್ ಖಾಯಿಲೆಯಿಂದ ಹಲವರಿಗೆ ಮುಕ್ತಿ ಕೊಡ್ಸಿದ್ದೀನಿ... ಅವರ ಸಮಸ್ಯೆನೂ ಅಂತ್ಯ, ನನಗೇನೂ ಸಮಸ್ಯೆ ಬಂದಿಲ್ಲ.... ಇದೊಂದು ಮಾನಸಿಕ ಖಾಯಿಲೆ