ವೀಕ್ಷಕರಲ್ಲಿ ಮನವಿ ''ಬೆಂಗಳೂರಿನವರಿಗೆ ಮಾತ್ರ'' ಕೆಲಸ ಬೇಕಾದವರು ನೇರವಾಗಿ ಈ ವಿಳಾಸಕ್ಕೆ ಭೇಟಿ ನೀಡಿ Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@mallinathyalagi7421 Жыл бұрын
Gulbarga dalli ondu branch madi medam
@sameersri1780 Жыл бұрын
ನಮಸ್ತೆ ಮೇಡಂ .Great 👍👍
@hanitam6220 Жыл бұрын
Hubli alli ond branch madi
@shivakala6245 Жыл бұрын
ರಾಯಚೂರು ಅಲ್ಲಿ ಮಾಡಿ sir ನಿರಿಉದ್ಧೋಗ ಇದೆ ಬಿಸಿಲು ಅಂತೂ ಕೇಳೋದೇ ಬೇಡ😮
@gangadhara1975 Жыл бұрын
Super
@mahadevamma-kz4qd Жыл бұрын
ನಮ್ಮ ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ತುಂಬಾ ಕಷ್ಟದಿಂದ ಇರುವ ಅವರಿಗೂ ಸಹ ನಿಮ್ಮ ಕಂಪನಿಯಿಂದ ಕೆಲಸ ಕೊಡಬೇಕಾಗಿ ತಮ್ಮಲ್ಲಿ ಬೇಡಿಕೊಳ್ಳುತ್ತೇವೆ ಕಂಪನಿ ನಡೆಸುವ ಅವರಿಗೂ ಸಹ ನಮ್ಮ ಧನ್ಯವಾದಗಳು ತಿಳಿಸುತ್ತೇನೆ ನಿಮ್ಮಿಂದ ಎಲ್ಲ ಮಹಿಳೆಯರಿಗೂ ಒಳ್ಳೆಯದಾಗಲಿ ಕೀರ್ತಿಯಾಗಲಿ ಎಂಬುದಾಗಿ ಹಾರೈಸುತ್ತೇನೆ ನಿಮ್ಮ ಫೋನ್ ನಂಬರ್ ನಮಗೆ ಉಪಯೋಗವಾಗುತ್ತದೆ ಧನ್ಯವಾದಗಳು 👍👍👍👍👍👍👍👍👍
@revansiddappapatil1547 Жыл бұрын
ವಿಡಿಯೋ ನೋಡಿ ತುಂಬಾ ಖುಷಿ ಆಯಿತು ನಿಮ್ಮ ಉದ್ದೇಶ ಮಹಿಳೆಯರು ಅದೇಷ್ಟು ಕುಟುಂಬ ಕಷ್ಟದಲ್ಲಿದೆ ನಿಮ್ಮ ಈ ವಿಡಿಯೋ ತುಂಬಾ ಸಹಾಯಕವಾಗಿದೆ🙏🙏
@chandrappah8195 Жыл бұрын
ಕೆಲಸ ಕೊಟ್ಟವರಿಗೆ ಮಾಡುವವರಿಗೆ ಶುಭವಾಗಲಿ, ಇಂತಹ ಸಮಾಜಮುಖಿ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು,
ಇಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೂ ಧನ್ಯವಾದಗಳು ಹಾಗೂ ಅಭಿನಂದನೆಗಳು
@nagamaniks1543 Жыл бұрын
ನಮ್ಮ ಮಹಿಳೆಯಲ್ಲೇ ಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಅಕ್ಕನಿದರಿಗೂ ❤💐🙏🙏
@veereshk4007 Жыл бұрын
ಒಳ್ಳೆ ಉಪಯುಕ್ತ ವಿಡಿಯೋ ಮಾಡಿದೀರಾ ಸರ್ 🙏 ನಿಮಗೂ ಹಾಗೂ ಅಲ್ಲಿ ಕೆಲಸ ಮಾಡೋ ಎಲ್ಲ ಮಹಿಳೆಯರಿಗೂ ತುಂಬು ಹೃದಯದ ಧನ್ಯವಾದಗಳು 🙏🙏
@ZehraEnterprises Жыл бұрын
Very nice namaskara sir
@ushamadhu8738 Жыл бұрын
ನ ಇದನ್ನು ನೋಡಿ ತುಂಬನೇ ಸಂತೋಷ ವಾಯಿತು ನಿಮಗೂ ಸಹ ಅಭಿನಂದನೆಗಳು 🙏🙏
@simplelifeKannadavlog Жыл бұрын
ಬಹಳ ಸಂತೋಷ ಆಯ್ತು ಸರ್ ಒಬ್ಬೊಬ್ಬರ ಮಾತು ನಮ್ಮ ಹೆಣ್ಣು ಮಕ್ಕಳಿಗೆ ಒಂದಷ್ಟು ಜೀವನದ ಮೇಲೆ ಭರವಸೆ ಬರತ್ತೆ ಕಷ್ಟ ಪಟ್ಟರೆ ಸುಖವುಂಟು 👌👌
@sheeha.m.n.sheehamn7624Ай бұрын
Kelasa sigodu astu sulaba alla navu bengalurigare
@mravieditsinkannada5059 Жыл бұрын
ಅದ್ಬುತ ಸಂಸ್ಥೆ,ನಿಮ್ಮೆಲರಿಗೂ, ಒಳ್ಳೆಯದಾಗಲಿ ❤🙏
@manjunahtshiragumpi88633 күн бұрын
Anna nivu tumba chennagiruva mahiti helikottidiri thanks. Nanu. Hallili swanta ne madbeku annoo aase agide adu nija aadare nimma aashirwaad ankotibi thankyou ri
@sinchusinchana6697 Жыл бұрын
ಉತ್ತಮ ಸಹಯೋಜನೆ ಇದರಿಂದ ತುಂಬಾ ಜನ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಅವರಿಗೆ ಧನ್ಯವಾದಗಳು
@LakshmiManju-bm3gj Жыл бұрын
Thank you for your
@mallikarjunsajjan9202 Жыл бұрын
ತುಂಬಾ ಧನ್ಯವಾದಗಳು ಗುರುಗಳೇ.... ನಿಮ್ಮ ವಿವರಣೆ ತುಂಬಾ ಚನ್ನಾಗಿದೆ... ಜೊತೆಗೆ ಲಜ್ಜತ್ ಪಾಪದನ ಕುಟುಂಬಕ್ಕೂ ತುಂಬಾ ಧನ್ಯವಾದಗಳು ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ 🌹🌹🌹🌹🙏🙏🙏🙏
@brrakkasagirakkasagi7127 Жыл бұрын
ಸೂಪರ್ ಸರ್ ತುಂಬಾ ಚೆನ್ನಾಗಿದೆ ಎಪಿಸೋಡ್ ಒಳ್ಳೇ ಮಾತುಗಳು
@arerarerarer8351 Жыл бұрын
ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳುವಲ್ಲಿ ಈ ಸಂಸ್ಥೆ ಬೆನ್ನೆಲುಬಾಗಿದ್ದಕ್ಕೆ ಅನಂತನಂತ ವಂದನೆಗಳು ಈ ತರದ ಒಂದು ವ್ಯವಸ್ಥೆನಾ ನಮಗೆಲ್ಲ ಪರಿಚಯಿಸಿದ ನಿಮ್ಮ ವಾಹಿನಿಗೂ ಧನ್ಯವಾದಗಳು
@MrSirAussie Жыл бұрын
Thanks!
@ayuorganics.in-foodforpati1434 Жыл бұрын
Please help my Coffee startup i am poor guy from Coffee land Chikmagalur, if you help me its very help to grow my business
@IqbalahmedIqbalahmed-k3x10 ай бұрын
Our KARNATAKA women's are very powerful and honest. She will doing very hard work. Coney grate solute for our KARNATAKA women's.
@priyanandanbhat Жыл бұрын
ಸರ್ ನಿಮ್ಮ್ ವಿನುತನ್ ಪ್ರಯತ್ನ ನಮ್ಮ್ ಯಲರ್ ಮನಸು ಮುಟ್ಟಿದ್ರೆ ❤️❤️ ವೀಕೆಂಡ್ ವಿಥ್ ರಮೇಶ್ ನೋಡಿದ್ರೆ ಎಂಜಾಯ್ ಸಿಗುತ್ತದೆ ನಿಮ್ಮ್ ಚಾನೆಲ್ ಬರವ ಸಾಮಾನ್ಯ ಜನರ ಅಸಾಮಾನ್ಯ ಕಥೆಗಳು ನಮ್ಮ್ ಜೀವನಕ್ಕೆ ಭರವಸೆ ಬೆಳಕು ದಾರಿ ತೋರಿಸ್ತಾ ಇವೆ ಒಲೆದಾಗಲಿ ಅಣ್ಣ ನಿಮಗೆ
@jnaveengowda9765 Жыл бұрын
ತುಂಬಾ ಥ್ಯಾಂಕ್ಸ್ ಸರ್ ಒಳ್ಳೆ ಮಾಹಿತಿಗಳನ್ನು ಕೊಡ್ತಾ ಇದ್ದೀರಾ ನೀವು ರಿಯಲಿ
@p.mahadevappapatel3078 Жыл бұрын
ಹೆಸರು ಕೇಳಿದ್ದೇ, ಇಷ್ಟು details ತಿಳಿದಿರಲಿಲ್ಲ. ತುಂಬಾ ಸಂತೋಷ್, tq
@raghuramhkagge5433 Жыл бұрын
Thumba olle nirupane.... Sir... Ondu romachankari kathe.... Hagu adbutha sandesha.... Thumba olle sandesha.... Sir.. . Avara experience... Avara achievement.. Ella. Ide... A samsthe. Illi... Thumbu rudhayada vandananegalu.... Nimagu.. A company ni gu... Sir... Thank you...
@arerarerarer8351 Жыл бұрын
ಇದರಿಂದ ಸಾರ್ಥಕ ಬದುಕನ್ನು ಬದುಕಿ ತೃಪ್ತಿಯಿಂದ ಹೆಮ್ಮೆಯಿಂದ ಮಾತಾಡಿದ ಹೆಣ್ಮಕ್ಳನ್ನ ನೋಡಿದ್ರೆ ತುಂಬಾ ಖುಷಿ ಆಯ್ತು sir ❤️❤️
@nagumn55 Жыл бұрын
.mdm tipturg kodalva
@sudham3547 Жыл бұрын
Bagalkot dallinu ondu branch open madi
@umangbhaisadrani7085 Жыл бұрын
All are working like a family member.and 20 year,30 year same job great ❤ 👍 super.god bless u all
@prakashhosmani674 Жыл бұрын
very very great sir..🙏 nima work..👍👌& hats of to lijjat papad..💐☘️👋
@sarugogi821425 күн бұрын
Good opportunity for all girls... thank you... Do well continue🎉
@ravikr7661 Жыл бұрын
ಮಹಿಳೆಯರಿಗೆ ಒಳ್ಳೆಯ ಅವಕಾಶ ಕೊಟ್ಟಿದ್ದಾರೆ ಹಪ್ಪಳ ಕಂಪನಿಯವರು ಸಾಧ್ಯವಾದರೆ ಒಂದು ಸ್ವಲ್ವ ಜನ ಆಸಕ್ತಿಯಿಂದ ಕೆಲಸ ಮಾಡುವ ಗಂಡಸರಿಗೂ ಅವಕಾಶ ಮಾಡಿಕೊಟ್ಟರೆ ಒಳ್ಳೆಯದು
@shalinimulki1268 Жыл бұрын
Super thoubha Kushi ayethu video nodhi really great 👍
@santoshipattar6843 Жыл бұрын
ಕರ್ನಾಟಕದಲ್ಲಿ ಬೇಡಿಕೆ ಹೆಚ್ಚಾಗಿದೆ ಬೇರೆ ರಾಜ್ಯಗಳಿಂದ ತರಿಸೋ ಬದಲಿಗೆ ಉತ್ತರ ಕರ್ನಾಟಕ ಭಾಗದ ಜನರಿಗೆ ಒಂದು ಅವಕಾಶ ಕೊಡಿ ಇಲ್ಲಿ ಕೂಡಾ ಒಂದು ಬ್ರಾಂಚ್ ಮಾಡಿ
@Chyathram-ud2mv Жыл бұрын
Namgu help aguthe. Namgu kodusthira
@sidduegannavar9790 Жыл бұрын
Yes Belagavi alli ond branch open madidre namagu anukul aagutte .good job
@bapujikannadachannel6080 Жыл бұрын
ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ಬ್ರಾಂಚ್ ಮಾಡಿ
@MadhuSmita-k8c10 ай бұрын
ಹೊಸಪೇಟೆ ಲಿ ಕೂಡ ಒಂದು ಬ್ರಾಚ್ ಮಾಡಿ ,ನಮಗೂ ಹೆಲ್ಪ್ ಆಗುತ್ತೆ ಪ್ಲಿಜ್
@leelavatinaik56313 ай бұрын
Uttara kannadakke branch madi
@DevaDeabada5 күн бұрын
ನಮ್ಮ ದಾವಣಗೆರೆಯಲ್ಲಿ ಬ್ರಾಂಚ್ ಓಪನ್ ಮಾಡಿ ನಮಗೂ ಸಹಾಯವಾಗುತ್ತದೆ ಇಲ್ಲಿ ಹೆಣ್ಣುಮಕ್ಕಳು ತುಂಬಾ ಜನ ಮನೆಯಲ್ಲಿ ಇದ್ದಾರೆ ಅವರಿಗೂ ಸಹಾಯವಾಗುತ್ತದೆ
@sarojasaroja864 Жыл бұрын
ಮೇಡಂ ನಾವು ಗದಗ ನಲ್ಲಿ ಇರೋದು..ನೀವು ನಮ್ಮ ಗದಗ ನಲ್ಲಿ ಒಂದು ಬ್ರಾಂಚ್ start ಮಾಡಿದರೆ ನಮಗೂ ಕೆಲಸ ಸಿಗುತ್ತೆ..ನಾವು ಟ್ರೈನಿಂಗ್ ಗೆ ಬರತಿನಿ ಮೇಡಂ 🙏🙏🙏🙏
@SunilKumar-dt9fr9 ай бұрын
Where is this location
@tejaswinip5615 Жыл бұрын
We are proud to be part of this lijjath papad😇🙏🙏
@arerarerarer8351 Жыл бұрын
ನಾವ್ ಗದಗ್ ದವರು
@Mahadevi418 Жыл бұрын
👌🙏❤️💐🙏👍
@vickypatil9585 Жыл бұрын
Mam nam bhagadalli bekadastu janrige kelsa kodbeku mam plz sigutta work?
@mauna43009 ай бұрын
Madam Saturday Hodre office open irutha?
@tejaswinip56159 ай бұрын
@@mauna4300 Sunday holiday
@manjulanc2573 Жыл бұрын
ನಮಸ್ಕಾರ ಸರ್ ಒಳ್ಳೆ ಮಾಹಿತಿ ಕೊಡ್ತಾ ಇದ್ದೀರಾ ನಮ್ಮದು ಬಾಳುಪೇಟೆ ಬೆಂಗಳೂರು ಲಾಕ್ಡೌನ್ ನಲ್ಲಿ ಬಂದು ಬದುಕಿನ ಭಕ್ತಿ ತುಂಬಾ ಚೆನ್ನಾಗಿ ಬರ್ತಾ ಇದೆ ಹೀಗೆ ಮುಂದುವರಿಸಿ
@deepachiranthan9698 Жыл бұрын
Well done sir. You are doing a very good job. Thank you so much for sharing details & knowledge
@badukinabutthi5385 Жыл бұрын
Thank you
@premlathamenon2596 Жыл бұрын
Great sir tumba upakara karavali pradeshadalli udupi yalli tumba mahileyaru kelasa madalu ready iddare please enaadaru kelasa kodisi sir nimage devaru olledu madali
@bharathchckmckm-vt3cv Жыл бұрын
ಎಂಥಾ ಸಂಸ್ಥೆ ಗುರುಗಳೇ ಗ್ರೇಟ್ ❤
@mylifemyrulesravindra6499 Жыл бұрын
Hi
@nandinishivamurthy8722 Жыл бұрын
Thumba danyavadagalu intha udyogagalu prathiyondu thalukigu branch open madidre prathi hali ennu makkaligu kelasa siguthe
@hanumanramji6869 Жыл бұрын
ಗ್ರೇಟ್ ಸರ್ ನಿಮಗೆ ವಂದನೆಗಳು
@rooparamachandra1933 Жыл бұрын
No
@rooparamachandra1933 Жыл бұрын
. 985
@maheswaripatil8947 Жыл бұрын
ನಮಗೂ interest ede ಧಾರವಾಡದಲ್ಲಿ branch open madisi namagu ಕೆಲಸ kodisi this is super.
@madhumathi9861 Жыл бұрын
ನಮ್ಮ ಮಂಡ್ಯ ದ ಲ್ಲಿ ಒಂ ದು ಬ್ರಾ o ಚ್ ಒ ಪ ನ್ ಮಾ ಡಿ ಹೆ ಣ್ಣು ಮ ಕ್ಕ್ ಳಿ ಗೆ ಉ ಪ ಯೋ ಗ ವಾ ಗ ತ್ತೆ 🙏🙏👌👍
@TehseenTehseen-ky5iv Жыл бұрын
Mam dharwad lind niv branch ayiti ri
@hemalathakayara1232 Жыл бұрын
ಈ ತರದ ಉದ್ಯೋಗದಲ್ಲಿ ಎಷ್ಟೋ ಹೆಂಗಸರು ತಮ್ಮ ಮನೆ ಬೆಳಗಿಸಿದ್ದಾರೆ .ನಿಮಗೆ ಅಭಿನಂದನೆ ಸರ್ ನಮ್ಮೂರು ಸುಳ್ಯ ಇಲ್ಲಿಯೂ ಬ್ರಾಂಚ್ ಮಾಡಿ ಸರ್
@lakshmiglakshmig8 ай бұрын
Sir namaste Doddaballapura dalli ond branch madre olledu
@santoshipattar6843 Жыл бұрын
ಸರ್ ಈ ತರದ ಉದ್ಯೋಗಳನ್ನು ಮಾಡಲು ಉತ್ತರ ಕರ್ನಾಟಕದ ಜನರಿಗೆ ಅವಕಾಶ ಮಾಡಿ ಕೋಡಿ ಪ್ಲಿಸ್
@santhoshnayak4955 Жыл бұрын
One of the best video in ur all program. Super
@AslamTerdal56106 ай бұрын
Namma Bagalkot nalli e uddyog madbahuda please request madutteve please
@jyothigopal109 Жыл бұрын
Super 👌sir, tumba janakke upayoga agodu guarantee, nimma pgm chennagi barutta ide, God bless you sir🙏
@anusuyars3785 Жыл бұрын
I am from shimoga lam.also interested to do ligad.papad give reply
@HemavathiHema-gt7rx5 ай бұрын
Sir navu chamarajnagar district namgu kalsa madoke help madi sir
@savithri919 Жыл бұрын
Mangalore Nalli enadru kelsa idre heli
@anvith.9631 Жыл бұрын
Ide
@RahulNarvekar-nc9zw2 ай бұрын
ಉತ್ತರ ಕನ್ನಡ ಜಿಲ್ಲೆ ಹಳಿಯಾಳ ದಲ್ಲಿ ಕೂಡ ನಿಮ್ಮ ಶಾಖೆ ತೆರೆಯಿರಿ ಇಲ್ಲಿ 100+ ಹಳ್ಳಿಗಳು ಇದೆ.
@sushmithasinchu8229 Жыл бұрын
🙏🙏🙏nam thaiyi nu e appala madine namna odisidhu❤❤❤
@ankitha..61511 ай бұрын
Namma halikadegu itha company edre olleyadu sir ekade kuda enthaa company bandre company ge koti namaskargalu
@deepalokesh9516 Жыл бұрын
Sir pl help the women's who are living in villages and in villages srishakthi sanghas are available Make some vedios which are helpful for village womens
@NagammaNagu-n1p Жыл бұрын
ಹಳ್ಳಿಗಳಲ್ಲಿ ಇರುವಂಥ ಮಹಿಲೇರಿಗೆ ಅನುಕೂಲವಾಗುವಂತೆ ಮಾಡಿ ದೇವನಹಳ್ಳಿ ಚಿಕ್ಕಬಳಾಪುರ ಜಿಲೆ ಅಲಿ ಮಾಡಿ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿದೆ
@ganeshhalgeri8094 Жыл бұрын
Heartily Salute to Badukna Butti.
@HRRiceCorner Жыл бұрын
ಶೇರ್ ಮಾಡಿದೆ ಸರ್.... ಸ್ಪೂರ್ತಿ ಆಗ್ಲಿ👍
@knsubhadra6806 Жыл бұрын
Nam mysore li lijjath happala factory idiya sir?
@latakoppada669 Жыл бұрын
ಸರ್ ನಮಸ್ಕಾರ, ಇಂತಹ ಒಂದು ಬ್ರ್ಯಾಂಚ ವಿಜಯಪುರದಲ್ಲಿ ಆರಂಬಿಸಿದರೆ, ಇಲ್ಲಿನ ಹೆಣ್ಣು ಮಕ್ಕಳಿಗೆ ತುಂಬಾ ಸಹಾಯ ಆಗುತ್ತದೆ ಸರ.
Sir siruguppadalli ballary d namdu illi thunba ja idre koli kelssa madoru badtana iruru phone number idre kodi navu madtivi sir kelssa sikka hage hagute plzz
@bhavanim6502 Жыл бұрын
ಸರ್ ನಮಸ್ಕಾರ. ಇಂತಹ ಒಂದು ಬ್ರಾಂಚ್ ಹೊಳೆನರಸೀಪುರದಲ್ಲಿ ಆರಂಭಿಸಿದರೆ ಇಲ್ಲಿನ ಹೆಣ್ಣು ಮಕ್ಕಳಿಗೆ ತುಂಬಾ ಸಹಾಯ ಆಗುತ್ತದೆ ಸರ್
@gowthamsmourya11139 ай бұрын
Hi
@gowthamsmourya11139 ай бұрын
Hi madam holenarsipura ke plz on branch kodi medam
ಚಿಕ್ಕಮಗಳೂರು ಕೊಪ್ಪದಲ್ಲಿ ಈ ಬ್ರಾಂಚ್ ಮಾಡಿಕೊಡಿ ಸರ್ ನಮಗೂ ಕೆಲಸ ಮಾಡೋಕೆ ಇಷ್ಟ ಇದೇ ದಯವಿಟ್ಟು ಸಹಾಯ ಮಾಡಿ ಸರ್
@shantag1097 Жыл бұрын
Super sir, for women's,sach a great job.near Banashankari, any branch is their? Its very helpful sir. Thank you so much sir.
@TasinaBegam-n4k3 ай бұрын
Number kudi sar
@chandrakala80226 ай бұрын
Thumbi kushi maam tqu so much
@manjulas4961 Жыл бұрын
Sir ಬೇರೆ ಜಿಲ್ಲೆ ಕನ್ನಡಿಗರಿಗೆ ಅವಕಾಶ ಇದ್ರೆ ದಯವಿಟ್ಟು ತಿಳಿಸಿ
@ramchanbrupoornima6864 Жыл бұрын
Sir namgu help haagute kodi sir mysore
@MadhuSambrekar-m2e8 ай бұрын
Sir dandeli alli elli sir adress kodi plz
@mahadevmahadev2450 Жыл бұрын
ತುಮಕೂರಲ್ಲಿ ಒಂದು ಬ್ರಾಂಚ್ ಓಪನ್ ಮಾಡಿ ನಮಗೂ ಹೆಲ್ಪ್
@natarajug7221 Жыл бұрын
Howdu
@MariSwamy-eg8fl10 ай бұрын
ಮೈಸೂರಿನಲ್ಲಿ ಒಂದು ಬ್ರಾಂಚ್ ಓಪನ್ ಮಾಡಿ ಮೇಡಮ್ ವಾಜಮಂಗಲ ಗ್ರಾಮ ಮಹಿಳೆಯರಿಗೆ ತುಂಬಾ ಅನುಕೂಲಕರ ಆಗುತ್ತೆ
@Mahan20 Жыл бұрын
One observation is that the hygiene level is very low as no one wears hand gloves, products are touched extensively and thrown on mats next to their legs.
@danandrk7047 Жыл бұрын
Yes
@TheBharatiyaChannel Жыл бұрын
Very good information🎉
@suprithkumarr3991 Жыл бұрын
Super hats off to all ladies ❤❤😊😊
@karthikkamath3159 Жыл бұрын
Hubliyalli branch edeya madam
@lakshmikantha2391 Жыл бұрын
Good working 👍 great women
@chandrikamchandrikam1618 Жыл бұрын
Sir namage company number kode nauo Shivamogga destic enda msg madthaedeve nammdu halli nammalle thumba sang samsthygaledave avrellaregu enadaru kelsa kodabeku ennodu nanna ase dayavittu company number kalse sir