ವಾಹ್ 👌👌 ನಿಮ್ಮ ಅದ್ಭುತವಾದ ಕಂಠಸಿರಿಯಲ್ಲಿ ರಾಮಾಯಣವನ್ನು ಕೇಳುವುದೇ ಒಂದು ಆನಂದ...ಈ 11 ನಿಮಿಷವು ಕೇವಲ ಒಂದೇ ನಿಮಿಷದಲ್ಲಿ ಮುಗಿಸಿದಂತೆ ಭಾಸವಾಗುತ್ತದೆ... ಧನ್ಯವಾದಗಳು ಗುರುಗಳೇ 🙏🙏
@cgowda36763 жыл бұрын
ಕಣ್ಣ ಮುಂದೆ ನಡೆಯುವ ಹಾಗೆ ವಿವರಿಸುತ್ತಿದ್ದೀರಿ, ಹೀಗೆ ಸಾಗಲಿ 🙏ರಾಘಣ್ಣ 🥰🙏
@mohankumarjp81933 жыл бұрын
ಅಬ್ಬಾ ಎಂತ ವಾಕ್ಚಾತುರ್ಯ ರಾಘಣ್ಣ ಅಬ್ಬಾ ಕೇಳ್ತಾ ಕೇಳ್ತಾ ಕಣ್ಹಚ್ಚಲಿ ನೀರು ಬಂತು
@gouthampai61353 жыл бұрын
ವಾಕ್ ಚಾತುರ್ಯ* ಕಣ್ಣಂಚಲಿ* ನೀವು ಕನ್ನಡ ನಾಡಿನ ಕುಡಿ ಅಂತ ಹೆಸರು ಇಟ್ಕೊಂಡಿದ್ದೀರಿ. ಕನ್ನಡ ಸರಿ ಬರೀರಿ. ಆದ್ರೆ ನೀವು ಹೇಳಿದ್ದು 100% ನಿಜ.
@arunaruarun91873 жыл бұрын
Sullu 🙃
@mohankumarjp81933 жыл бұрын
@@gouthampai6135 ತಪ್ಪು ತಿದ್ದಿಕೊಂಡು ಮುಂದೆ ಹೋಗುವೆ
@kumarpatil30973 жыл бұрын
ನಿಜ ಸರ್ ನನಗು ಅದೇ ಅನುಭಾವ ಆಯ್ತು 🙏🙏🙏 ರಘು ಸರ್ ಗೆ ಅವರೇ ಸಾಟಿ
@preckm70783 жыл бұрын
"ಶ್ರೀ ರಾಮಾಯಣ ದರ್ಶನಂ" ಜೈ ಶ್ರೀರಾಮ್ 🙏
@arjunprince94463 жыл бұрын
ಸಿನಿಮಾ ನೋಡಿದರೂ ಸಹ ಇಷ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ
@jayashreechikkamath34013 жыл бұрын
Wonderful sir, ನಿಮ್ಮ ಪದಪುಂಜಕ್ಕೆ ಒಂದು ದೊಡ್ಡದಾದ ಸಲಾಂ
@sureshpapu64423 жыл бұрын
ಎಂಥಾ ಸನ್ನಿವೇಶ ಅದ್ಭುತವಾಗಿದೆ ರಾಮಾಯಣದ ಒಂದೊಂದು ಸನ್ನಿವೇಶ ಒಂದೊಂದು ಪಾತ್ರಗಳು ಕೂಡ ಅದ್ಭುತ ಮನುಕುಲಕ್ಕೆ ಬದುಕುವ ಸಾರವಿದು ಅದ್ಭುತ ಸರ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಜೈ ಶ್ರೀ ರಾಮ್
@avinashpoojar78863 жыл бұрын
ಎಲ್ಲರೂ ಕನ್ನಡದಲ್ಲಿ ಅಭಿಪ್ರಾಯ ತಿಳಿಸಿ... ನಿತ್ಯವೂ ಪ್ರಭು ಶ್ರೀ ರಾಮ ನಾಮ ಸ್ಮರಣೆ ಮಾಡಿ
@shantunayak89593 жыл бұрын
ಹೌದು
@chandangowda18003 жыл бұрын
ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀರಾಮ....❤❤❤❤❤❤❤ಗುರುವಾರ ಗುರು ರಾಘವೇಂದ್ರ ರಾಯರು ಎಲ್ಲರಿಗೂ ಒಳ್ಳೇದು ಮಾಡ್ಲಿ 🙏🙏.🥰🥰🥰❤
@sammedsankonatti15793 жыл бұрын
ಅದು ಏನು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೂ ನಿಮ್ಮ ಬಾಯಿಯಿಂದ ಕೇಳುವ ಆಸೆ.🤩
@ganeshahlhindlemaneganesha27833 жыл бұрын
ಓಂ ಶ್ರೀ ವಾಸುದೇವಾಯನಮಃ 💐💐ಜೈ ಹಿಂದ್ 🌹🌹💐ಜೈ ಶ್ರೀ ರಾಮ 💐🌹🌹
@dreamer-ww2pr3 жыл бұрын
ಗುರುಗಳೇ ನಿಮ್ಮ ಪದ ಬಳಕೆ ತುಂಬಾ ಚೆನ್ನಾಗಿದೆ ನಿಮ್ಮ ಬಾಯಲ್ಲಿ ಕಥೆ ಕೇಳ್ತಾ ಇದ್ರೆ ತುಂಬಾ ರೋಮಾಂಚನ ವಾಗುತ್ತೆ
@mahakal98613 жыл бұрын
ಜೈ ಹಿಂದ್ ಜೈ ಕರ್ನಾಟಕ ಜೈ ಕನ್ನಡ ಜೈ ಶ್ರೀ ರಾಮ್ 🐅🚩🙏🕉️💯🔥
@roopanageshroopa553 жыл бұрын
ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏
@truthseeker23273 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏
@udaysamagond11283 жыл бұрын
ಜೈ ಶ್ರೀ ರಾಮ🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@roopadevig29763 жыл бұрын
ಸರ್ ಇನ್ನು ಹೆಚ್ಚು ಹೊತ್ತು ರಾಮಾಯಣ ಕತೆ ಪ್ರಸಾರ ಮಾಡಿ
@bhagyan57783 жыл бұрын
ರಾಮಾಯಣ ಕಥಾಮೃತ ರಾಗವ ದಾಸರ ವಾಣಿಯಿಂದ ಕೇಳೋದೆ ಚಂದ.
@sadashivan98043 жыл бұрын
ಜೈ ಶ್ರೀ ರಾಮ್ ಜೈ ಹಿಂದ್ ಜೈ ಭುವನೇಶ್ವರಿ
@vishvaradyaDalawayi3 жыл бұрын
ಜೈ ಶ್ರೀ ರಾಮ ಜೈ ಭಜರಂಗಿ
@kirannaik80273 жыл бұрын
ಏಲಿಯು ಯವಗಲು.ಕಲನ..ನಿಮಿತ್ತವಾಗಿಯೂ. ನಡೆಯುತೆ.ಪ್ರಬುವಿನ.ವಿಷಯವಾಗಿಯೂ. ಮುಂದೆ ಆಗುವ ಕೆಲಸ ಮಾಡುವಂತೆ. ಕಲತಂಧ.ಪರೀಕ್ಷೆ. ಪ್ರಬು.ಶ್ರೀರಾಮಶ್ರೀರಾಮ.ಮತೆಸೀತಮತೆ🙏🙏🙏🙏🙏
@ishwaranand82033 жыл бұрын
ಗುರುಗಳೇ🙏🙏
@cbirws94283 жыл бұрын
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
@beereshbhbeeresh1203 жыл бұрын
ಜೈ ಶ್ರೀ ರಾಮ್ ಆಂಜನೇಯಸ್ವಾಮಿ ಪ್ರಸನ್ನ
@ananthasharma38513 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏 ಧನ್ಯವಾದ ಸರ್ 🙏
@dr.chikkumr3 жыл бұрын
ನಿರೂಪಣಾ ಶೈಲಿ ಸೂಪರ್..ಸರ್.
@ashwiniastagi86943 жыл бұрын
Realy great sir nivu nim matugalu keltidre aa patrgale matadta iddre ansutte sir hats off you sir
@praveengscp41553 жыл бұрын
🙏ಜೈ ಶ್ರೀ ರಾಮ🙏🚩ಜೈ ಭಜರಂಗಿ🚩🙏
@jyothisundar80673 жыл бұрын
ಗುರು ಗಳೇ ಧನ್ಯವಾದಗಳು
@raghujohn78453 жыл бұрын
ಧನ್ಯೋಸ್ಮಿ ಗುರುಗಳೇ
@mithunkulal84033 жыл бұрын
ಜೈ ಶ್ರೀ ರಾಮ್
@rajupoojari60243 жыл бұрын
ಜೈ ಶ್ರೀ ರಾಮ 🌼🌼🌼
@bharathebharath63433 жыл бұрын
ಸ್ವತಹ ವಾಲ್ಮೀಕಿ ಕೂಡ ನಿಮ್ಮ ಹಾಗೆ ರಾಮಾಯಣ ಹೇಳುತ್ತಿರಲಿಲ್ಲ ಸರ್ ಧನ್ಯವಾದಗಳು
@gangadharkendri50213 жыл бұрын
ವಾಲ್ಮೀಕಿ ಋಷಿ ಮುನಿಗಳು ರಾಮಾಯಣದ ಮಹಾ ಕಾವ್ಯವನ್ನು ಬರೆಯದೆ ಇದ್ದಿದ್ದರೆ ....ಇವರು ಹೇಳುತ್ತಿರಲಿಲ್ಲ ...ನೀವು, ನಾವು ಕೇಳುತ್ತಿರಲಿಲ್ಲ....
@puneethpoojaryy3 жыл бұрын
🚩•°°••🔥ಜೈ ಶ್ರೀರಾಮ🔥••°°•🚩
@stealdshow3 жыл бұрын
🙂 Kala Nirnaya.. Jai Hind Jai Karnataka Jai Sri Rama 🙏 Stay Safe, Stay Strong!
@prashanthkharvi46593 жыл бұрын
🙏ಜೈ ಶ್ರೀ ರಾಮ 🙏 🙏ಜೈ ಭಜರಂಗಿ 🙏
@timmaraju.ntimmaraju.n38083 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@appubiradar42253 жыл бұрын
ಇವತ್ತು ತೀರಾ ಹೆಚ್ಚಾಗಿ ಇದೆ ಗುರುಗಳೇ ಚಾಡಿ ಹೇಳೋದು
@mahaveerchigari39003 жыл бұрын
ಜೈ ಶ್ರೀರಾಮ್ ಜೈ ಆಂಜನೇಯ ❤️🙏🙏🙏👍
@anithahemanth87033 жыл бұрын
ಜೈ ಸೀತಾ ರಾಮ್
@irannakunchanur25483 жыл бұрын
ಮಹಾಭಾರತ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sudheergr19783 жыл бұрын
🙏gurugale
@veerendrabanakar48713 жыл бұрын
ಗೋಕಾಕ್ ಚಳುವಳಿಯ ಬಗ್ಗೆ ತಿಳಿಸಿಕೊಡಿ ಗುರುಗಳೇ🙏🙏
@hindu2633 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
@kayanavi19913 жыл бұрын
ಮಿಡಿಯಾ ಮಾಸ್ಟರ್ಸ್🙏ಜೈ ಶ್ರೀ ರಾಮ್
@marutiuppar61283 жыл бұрын
ಜೈ ಶ್ರೀರಾಮ್
@kumaraswamihiremath41483 жыл бұрын
ಅಂತರಾತ್ಮ ದ ಮಾತನ್ನ ಕೇಳದೆ ಇರೋದಕ್ಕೆ ಮನುಷ್ಯ ಮನುಷ್ಯತ್ವ ಕಳಕೊಳ್ಳದಕ್ಕೆ ಕಾರಣ.
@hpessomu3 жыл бұрын
ಜೈ ಶ್ರೀ ರಾಮ ಸರ್ 🙏
@yogishyogi61783 жыл бұрын
ಸೂಪರ್ ಸರ್ ನಿಮ್ಮ ಅಪ್ಪಟ ಅಭಿಮಾನಿ... ನನ್ನ ಮೆಚ್ಚಿನ....ಭಾರ್ಗವರಾಮ.ಪರಶುರಾಮ. ಬಗ್ಗೆ ಹೇಳ್ಲಿ.. ಸರ್. ದಯವಿಟ್ಟು 🙏🙏
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@Geetha-xy3lr3 жыл бұрын
Good morning sir Ramayana granthada nimma Kannada vivranege nanna danyavadagalu idarinda nanagu ramayanada parichaya agthide
@rajeshkharvi67653 жыл бұрын
ಜೈ ಶ್ರೀ ರಾಮ್ 🙏🌊⛵️🚩
@h.g.ibrahim.78423 жыл бұрын
Hi media masters❤️
@gurubasavarajakgurubasavar85883 жыл бұрын
Ramayana Story Adararalli Manthare Eedi Dasharatha Maharajana Samrajya Sarva Nasa Madidala bagge ondistu mahithi Kottidakke Danyavadagalu Sir
@maarjundoniwritings3 жыл бұрын
ಗುರುಗಳೇ...🙏🙏🙏🙏🙏
@sanjuchavar4513 жыл бұрын
ಶುಬೋಧಯ ಗುರುಗಳೇ
@nandeeshachar63783 жыл бұрын
ಜೈ ಶ್ರೀ ರಾಮ್ 🙏🏻
@sumi94573 жыл бұрын
Jai shree Rama 💐🙏
@varalakshmivaralakshmi93353 жыл бұрын
ಜೈ ಶ್ರೀರಾಮ್ 🙏
@sudeendrasudhi75633 жыл бұрын
🙏 ಜೈ ಶ್ರೀ ರಾಮ್ 🙏🌹
@bindur51923 жыл бұрын
Sir jairiram
@withawareness43543 жыл бұрын
ಸರ್ ಶ್ರವಣಕುಮಾರನ ಕಥೆ ಶಾಪದ ಕುರಿತು ಹೇಳಿ
@ChandraShekar-gc1rl3 жыл бұрын
Nimma nirupane tumba hadbhutavagide 🙏🙏
@vasanthakumarvasantha6713 жыл бұрын
ನಮಸ್ತೇ 💐💐💐
@kmarjun6183 жыл бұрын
Jai shree ram🙏🙏
@gurudevadatta7443 жыл бұрын
🙏 good information sir 🙏 jai Sri ram
@SavikshanaR3 жыл бұрын
ಜೈಶ್ರೀರಾಮ್🙏🏻💐💐
@shivaleelatalwar00253 жыл бұрын
Jai Shree Ram Jai Shree Hanuman 🙏🙏
@muthurajdaas48233 жыл бұрын
Namaskara gurugale 🙏🙏🙏
@mailariamaragol37873 жыл бұрын
Raam ram..
@gowrishgowri8873 жыл бұрын
ಸರ್ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ವಿಡಿಯೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದೆನು 🙏
@ramapparangannavar82553 жыл бұрын
Jai,shri,rama
@madhuramadhura1203 жыл бұрын
ಇವತ್ತಿನ ಸಂಚಿಕೆಯನ್ನು ನೋಡುವುದಕ್ಕೆ ಮನಸ್ಸೇ ಇರಲಿಲ್ಲ 😂
@ravivarma3673 жыл бұрын
Ee Ramayana and Mahabharata Kathe yesttu sari kellidru nodidru saku ansode ila prathi Sari hosadu asuthe... prathi Sari yeno ondu kushi & gyana siguthe ide sanathana dharma da ondu Power 🙏🙏🙏🙏🙏🙏
@Techeee073 жыл бұрын
Gurugale mundina dinagalalli Garuda puranavannu keluva ingita ide gurugale.
@praveengscp41553 жыл бұрын
Sad episode for another posion ,manthare
@kirans99723 жыл бұрын
Super explanation sir
@udalaboysuk18453 жыл бұрын
Jay Shri ram 🙏🙏🙏
@chandanrr66323 жыл бұрын
ಬ್ರಿಟಿಷ ರಾಜವಂಶದ ಬಗ್ಗೆ ವಿಡಿಯೋ ಮಾಡಿ
@anandpatil34123 жыл бұрын
Sir PNS Ghazi bagge video madi plz
@lagmannapujari79573 жыл бұрын
Super sar 🙏🌷 and a
@v.screation17023 жыл бұрын
Fast like and comment
@nagavenik84073 жыл бұрын
No words sir 🙏🙏🙏🙏🙏🙏🙏👌
@rahulpower62773 жыл бұрын
1st
@chandanrr66323 жыл бұрын
ಅಬ್ರಮ್ಲಿಂಕನ್ ಬಗ್ಗೆ ವಿಡಿಯೋ ಮಾಡಿ ಪ್ಲೀಸ್
@vinodkumar-jo2sz3 жыл бұрын
Gurugale ANNA HAZARE bagge ondhu video madi
@mknaik28043 жыл бұрын
ಪ್ರಜಾಕೀಯ ಚಿಂತನೆಗಳ ಬಗ್ಗೆ ವೀಡಿಯೋ ಮಾಡಿ ಪ್ಲೀಸ್ ........
@geetharamadas4483 жыл бұрын
Great👍👍👍
@muthuraj8063 жыл бұрын
Jai sitha rama
@dharanikumar11803 жыл бұрын
Jai sri Rama
@sudhasandhya68483 жыл бұрын
Namasthe Raaghanna😊
@sunilkore93963 жыл бұрын
Waiting
@raghavendrab80373 жыл бұрын
We thankful sir
@shobhabhutra52363 жыл бұрын
Nice video
@sabunatekar24493 жыл бұрын
Super sir
@rakshiths5153 жыл бұрын
Sir enu 20 varshadali yava yava hosa desha (countries) baru va bage video madi please
@kantheshkumar46633 жыл бұрын
Hi Guru gale, Kalabhra dynasty mele ondu video madi please.