ಈ ಲೇಖನವನ್ನು ಪರಿಚಯಿಸಿದ ಗಣಪತಿ ರವರಿಗೂ ಹಾಗೂ ಡಾಕ್ಟರ್ ಶೆಟ್ಟಿಯವರಿಗೆ ಉತ್ಪೂರಕವಾದ ಅಭಿನಂದನೆಗಳು
@rohinisubbarao36644 ай бұрын
ರಾಜ್ ರವರು ಎಷ್ಟು ಸರಳವಾಗಿ, ಸುಲಭವಾಗಿ ಪರ್ಯಾಯ ಚಿಕಿತ್ಸೆಯನ್ನು ತಿಳಿಸಿ ಕೊಡುತ್ತಿದ್ದಾರೆ. ಪಾಲಿಸಲು ಕೂಡ ಸುಲಭ.
@sangamanathwarad83694 ай бұрын
Thank you ganapati sir & raj shetti sir.
@satheeshchandra77123 ай бұрын
ಉತ್ತಮ ಆರೋಗ್ಯಕರ ಮಾಹಿತಿಗಾಗಿ ಧನ್ಯವಾದಗಳು
@jayadchiranth308925 күн бұрын
So good sir
@girijakukadolli33383 ай бұрын
Sir mulavadige parihar & vayam Tunbha channagi Tilishi kottidiri sir nimage dhanayvadagalu 🙏🏻🙏🏻🙏🏻🙏🏻🙏🏻
@thimmareddys75614 ай бұрын
ಮಧು ಮೇಹಕ್ಕೆ ದಯವಿಟ್ಟು ತಿಳಿಸಿ ❤
@dineshshenoy54323 ай бұрын
Good information
@jyothis.cjyothi47844 ай бұрын
Good information sir 🙏🙏
@AmbujaK-j4q4 ай бұрын
Tq you sir
@lohithlohith30534 ай бұрын
Howdu sir jana wheat bread,brown bread anthare but maida mix maadade bread raise aagode illa addru janakke ade beeku
@JyotiAngadi-cf5eb4 ай бұрын
🙏🙏🙏🙏🙏🌹🌹
@TanushriShetty-w1x4 ай бұрын
🙏🙏🙏
@HemanthKumar-uc2tz4 ай бұрын
🙏🙏🙏🌹🌹🌹🙏🙏🙏
@AjRenuka4 ай бұрын
Sir thyroid problem weight gain full
@VarunRai-vz4bb4 ай бұрын
ಮೂಲ vyadi ಬಂದು ತುಂಬಾ ಸಮಯ ದ ವರೆಗೆ ಗುಣ ಮೂಕವಾಗದೆ ಕಷ್ಟ ಪಡುಕುದಕಿಂತ ಸಾಯೋದೆ ಬೆಸ್ಟ್..ಮಾನಸಿಕ vagi ನಮ್ಮನು ಕುಗ್ಗಿಸುವ ಕಾಯಿಲೆ ಅದು.😢😢 ಯಾರಿಗೂ ಬಾರದೆ ಇರಲಿ..ನನಗೆ ಅನುಭವ ಆಗಿಲ್ಲ ಆದರೂ ಅದರ ಕಷ್ಟ ಅನುಭವ ಆಗಲೇಬೇಕು ಅಂತ ಇಲ್ಲ ನೋಡಿ ತಿಳಿದು ಕೂಡ ಗೊತ್ತಾಗುತ್ತೆ
@sumukhb79993 ай бұрын
Same😢
@Krishna-f3m1q2 ай бұрын
Sir dayvittu nimge ondu vishya heltini... 🙏🙏neevu omme barkur anno uralli obru amma mulavyadige maddu kodtare omme avranna betiyagi.. Illandre avradde samste udupi KAVERI natural's antha google, youtube search madi sigutte nodi... Tumba olle product adu hagu avru pramilamma kuda tumba olleyavru.. Navu kuda besatthu hogidvi e kayile inda... Aaga obru heli illige hodvi.. Sampoorna guna advi... Ega thumba arogyavagidvi 🙏🙏🙏🙏neevu omme avra bali hogi.. Illaa google searchmadi avra contact number tagondu matadi avratra... olledagli 🙏
@nandeeshas55384 ай бұрын
ನಮ್ಮ ಊರಿನಲ್ಲಿ ಕೆರೆ ಕಡೆ ಹೋದ್ರೆ ಇದೆ ಪೋಸಿಶನ್ ನಲ್ಲಿ ಕೂರೋದು😅
Nimdu kooda godi media,health programme good,politics programme not good
@duplicatekeymakersfullycom2634 ай бұрын
ಫೈಲ್ಸ್ ಹಾಗು ಫಿಸ್ತುಲಾ ನನಗೆ ಇತ್ತು ಕಾರದ ಪದಾರ್ಥ ತಿಂದರೆ ಹೂಟ್ಟಿ ಉರಿ ಬಿಸಿ ಬಿಸಿ ಪದಾರ್ಥ ತಿಂದರೆ ಎದೆ ಉರಿ ಮೂಶನ್ನ ಮಾಡಿದರೆ ರಕ್ತನು ಬರತಾ ಇತ್ತು ದಿನ ಎರಡು ಬೆಳ್ಳುಳ್ಳಿ ಎಸಲು ಬೆಳಗೆ ಮತ್ತು ರಾತ್ರಿ ಎರಡು ಬೆಳ್ಳುಳ್ಳಿ ಎಸಲು ರಾತ್ರಿ ತಿನ್ನುವೆ ಆ ತೊಂದರೆ ಇಲ್ಲಾ ಚಿಕಿತ್ಸೆ ಬೇಕಾಗಿಲ್ಲಾ ನನಗೆ