ಮದುವೆ ಮಾಡಿದ ಹೆಣ್ಣು ಮಕ್ಕಳಿಗೆ ದುಃಖ ಜಾಸ್ತಿಯಾಗಲು ತಂದೆ ತಾಯಿಯರ ಅಜ್ಞಾನವೇ ಕಾರಣ ಅದು ಹೇಗೆ? REALITY OF MARRIAGE

  Рет қаралды 10,324

Happy Life  ಹ್ಯಾಪಿ ಲೈಫ್

Happy Life ಹ್ಯಾಪಿ ಲೈಫ್

Күн бұрын

Пікірлер: 96
@vijaymanjunath5646
@vijaymanjunath5646 Күн бұрын
ಗುರುಗಳೇ ಇಲ್ಲಿ ಇನ್ನೊಂದು ವಿಚಾರವಿದೆ ಇದಕ್ಕೆ ನಾನೇ ಸಾಕ್ಷಿ. 😂😂😂ಏನೆಂದರೆ ನನಗೆ ಹಣ ವರದಕ್ಷಿಣೆ ಆಸ್ತಿ ಮಣ್ಣು ಮಸಿ ಯಾವುದೂ ಬೇಡ ಗುಣವತಿಯಾದ ಹೆಣ್ಣು ಸಿಕ್ಕರೇ ಸಾಕು ಪ್ರೀತಿ ಪ್ರೇಮ ವಿಶ್ವಾಸ ಇದೇ ಆಸ್ತಿ ಅಂತ ಅಂದರೆ ಕೆಲವರು ಇವನಿಗೆ ಏನೋ ಕೊರತೆ ಇರಬೇಕು ಇಲ್ಲಾಂದ್ರೆ ಏಕೆ ಶಾಸ್ತ್ರ ಸಂಪ್ರದಾಯದ ಪ್ರಕಾರ ಮದುವೆ ಬೇಡ ವರದಕ್ಷಿಣೆ ಬೇಡ ಅಂತಾನೇ🤔🤔🤔 ಅಂತ ಅನುಮಾನ‌ ಪಡ್ತಾರೆ. ನಿನ್ ಸಿದ್ಧಾಂತ ಒಳ್ಳೆಯತನ ಸುಡುಗಾಡಿಗೆ ಹಾಕು ನಮ್ಮ ಸಂಬಂಧಿಕರು ಈ ರೀತಿ ಮದುವೆ ಮಾಡಿದರೆ ಏನಂದುಕೊಂಡಾರೂ ಅಂತಾರೆ. ಅಂದಿದ್ದಾರೆ ಕೂಡ...😂😂😂 ಆಮೇಲೆ ಸಾಲಪಾಲ ಮಾಡಿ ಮದುವೆಗೆ ಮಾಡಿದ ಸಾಲ ತೀರೀಸೋಕೆ ನಾಲ್ಕೈದು ವರ್ಷಗಳ ಕಾಲದ ನಂತರ ಅರ್ಥವಾಗುತ್ತದೆ ಕಾಲ ಮಿಂಚಿ ಹೋಗಿರುತ್ತದೆ. ಬರೀ ಆಡಂಬರ ಬೂಟಾಟಿಕೆಯ ಆಚರಣೆ ಕೃತಕ ನಗೆ (ಒಮ್ಮೊಮ್ಮೆ ಹಲ್ಲು ಸೆಟ್ಟೂ ಇರುತ್ತೆ) ಗಂಡು ಹೆಣ್ಣು ಇಬ್ಬರನ್ನೂ ಕಲ್ಯಾಣ ಮಂಟಪದ ಬಾಗಿಲಿನಿಂದ ವೇದಿಕೆಗೆ ಕರೆತರೋಕೆ ತಕ್ಕಥೈ ತಕ್ಕಥೈ ಅಂತ ಕುಣಿಯೋರು ಬೇರೇ😂😂😂 ಅಣ್ಣಾವ್ರ ನಗುವುದೋ ಅಳುವುದೋ ನೀವೇ ಹೇಳಿ‌ ಹಾಡು ನೆನಪಾಗುತ್ತದೆ. ಶ್ರೀಮಂತರಾದರೇ ಹಾಳಾಗಿ ಹೋಗಲಿ ಬಿಡಿ ಎನ್ನಬಹುದು. ‌ಅದೂ ತಪ್ಪೇ ಆದರೆ ನಮ್ಮ ಲೆವೆಲ್ ಅಂತ ಶ್ರೀಮಂತರು ಯೋಚಿಸುತ್ತಾರೆ ಅಂತ ಇಟ್ಕೊಳ್ಳೋಣ. ಬಡವರ ಕಥೆ ಏನು? ಗಂಡು ಆಟೋ ಡ್ರೈವರ್ರೋ ಮೆಕ್ಯಾನಿಕ್ಕೋ ಕೂಲಿನಾಲಿ ಮಾಡ್ತಾನೋ (ಇದು ಅಪಹಾಸ್ಯವಲ್ಲ‌ ಉದರ ನಿಮಿತ್ತಂ ಬಹುಕೃತ ವೇಷಂ ಎಲ್ಲರ ಕೆಲಸದ ಬಗ್ಗೆ ಗೌರವ ಇಟ್ಟುಕೊಂಡು ಹೇಳುತ್ತಿದ್ದೇನೆ ಯಾರೂ ನೊಂದ್ಕೋಬೇಡಿ) ಇಷ್ಟೆಲ್ಲಾ ಅಲಂಕಾರ ಮಾಡಿಕೊಂಡು ಮದುವೆಯಾದ ಗಂಡು ಹೆಣ್ಣು ಒಂದು ಎರಡು ಅಥವಾ ಮೂರು ದಿನಗಳ ನಂತರ ಮೇಕಪ್ ಕಳಚಿದ ಮೇಲೆ ಹಳೆ ನೈಟಿ ಹಳೆ ಟೀ ಷರ್ಟ್ ಹಾಕಿಕೊಂಡು ಪಾತ್ರೆ ತಿಕ್ಕು ಆಟೋ ಓಡಿಸು ಅಂತ ಶುರು ಹಚ್ಕೋತಾರೆ. ಅಷ್ಟು ಸಾಲ ಮಾಡಿ ಮದುವೆ ಮಾಡಿಕೊಳ್ಳುವ ಬದಲು ಸರಳವಾಗಿ ಮದುವೆಯಾಗಿ ದೂರದಲ್ಲಿ ಒಂದು ಸೈಟ್ ತಗೊಂಡಿದ್ದರೇ ಬೆಲೆ ಹೆಚ್ಚಾಗಿ ಮುಂದಕ್ಕೆ ದಾರಿ ಆಗಿರೋದು. ನಂತರ ಟಕ್ ಅಂತ ಅತ್ತೆ ಸೊಸೆ ಸೀರಿಯಲ್ ನೋಡಿ ನೋಡೀ ಬಿಗ್ ಬಾಸ್ ನೋಡೀ ನೋಡಿ ಜಗಳ ಮಾಡೋಕೆ ಟ್ರೈನಿಂಗ್ ತಗೊಂಡಿರ್ತಾರೆ ಈಗ ಶುರು ಹಚ್ಕೋತಾರೆ. ಇದಕ್ಕೆ ಅಕ್ಕಪಕ್ಕದ ಆಂಟಿಗಳು ಬೇರೆ ಮಸಾಲೆ ಅರೀತಾರೆ. ನಮ್ ಜನರಿಗೆ ಬುದ್ಧಿ ಬರಲ್ಲ ಲೇಯ್ ಇವನ್ಯಾರೋ ಮುಠ್ಠಾಳ ಜೀವನದಲ್ಲಿ ಒಂದೇ ಸಲ ಮದುವೆಯಾಗೋದು ಅದೂ ಬೇಡ ಅಂತಾನೆ ಅಂತಾರೆ. ಒಟ್ಟಾರೆ ಬೆತ್ತಲೆ ರಾಜ್ಯದಲ್ಲಿ ಬಟ್ಟೆ ಹಾಕಿದವ ಹುಚ್ಚ ಏನಂತೀರೀ???🙏🙏🙏
@MadhushreeK-h1v
@MadhushreeK-h1v 16 сағат бұрын
ಕಹಿ ಸತ್ಯ ಸರ್.
@Creator369-p7b
@Creator369-p7b 8 сағат бұрын
ಹುಟ್ಟೋದ್ಯಾಕೋ..... ಸಾಯೋದ್ಯಾಕೋ..... ನಾಲ್ಕಾರು ಹುಟ್ಟಿಸಿ ಹೋಗೋಕೆ..
@DevakiPrapanchaMysore
@DevakiPrapanchaMysore Күн бұрын
Nija sir ದೇವರು ಅಂದರೆ ಪ್ರಕೃತಿ ಸೂರ್ಯ ಚಂದ್ರ ಸಾಕ್ಷಿ,ಆತ್ಮಸಾಕ್ಷಿಯಾಗಿ ಆಗುವ ಮದುವೆ ಅಲ್ಲಾ ಎಲ್ಲಾ ಕೆಲಸವೂ ಸಕ್ಸಸ್ ಆಗ್ತದೆ😊
@yashodharyashu9439
@yashodharyashu9439 Күн бұрын
ನಾನು ನಿಮ್ಮ ವಿಚಾರದಾರೆಯನ್ನು ನೋಡಿದಾಗ ನೀವೊಬ್ಬರು ಆಸ್ತಿಕರು ಅಂದುಕೊಂಡಿದ್ದೆ, ಆದ್ರೆ ಈಗೀಗ ನಿಮ್ಮ ಪಾಲಿಸಿ ನಂಗೆ ಅರ್ಥ ಆಗ್ತಾ ಇದೆ. ನೀವು ಹೇಳಿದಂತೆ 2012ರಲ್ಲಿ ತುಂಬಾ ಕಡಿಮೆ ಖರ್ಚಿನಲ್ಲಿ ವರದಕ್ಷಿಣೆ ಇಲ್ಲದೆ ಮದುವೆ ಆಗಿದ್ದೇನೆ ಕೆಲವರು ಹೇಳಿದ್ರು ಮದುವೆ ಒಮ್ಮೆ ಮಾತ್ರ ಆಗೋದು ಅದನ್ನು ಗ್ರಾಂಡ್ ಆಗಿ ಮಾಡಬೇಕು, ಈಥರ ಕಂಜೂಸ್ ಮಾಡ್ಬಾರ್ದು. ಅಂತ
@mohiniamin2938
@mohiniamin2938 Күн бұрын
ನನ್ನ ಫಸ್ಟ್ ಕಾಮೆಂಟ್ಸ್ ಸರ್ ತಮಗೆ I Am proud of you thanks for your very very good informations best of luck 👍👌🙏💐
@ashwinipv315
@ashwinipv315 Күн бұрын
Wow sir nandu same thinking finally nanna alochane sari antha heluva hiriya vyakti nodide thank you❤🙏
@Sirii159
@Sirii159 Күн бұрын
ಸತ್ಯ 👌🙏
@rashmiraghu7906
@rashmiraghu7906 Күн бұрын
Namaste Gurujii, Nimma Knowledge 100% Correct...
@prashanth.mprashanth.m2287
@prashanth.mprashanth.m2287 Күн бұрын
ಸೂಪರ್ ಸರ್ ಇರೋದು ಇದ್ದ ಹಾಗೆ ಹೇಳಿದ್ದಿರಾ. ಜೀವನ ನಡೆಸಲು ಹಣವೇ ಮುಖ್ಯ
@RameshRamesh-je2lk
@RameshRamesh-je2lk Күн бұрын
Very good information 👌👌👌👌👌👌🙏🙏🙏🙏🙏🙏🙏
@chatrapathy5763
@chatrapathy5763 Күн бұрын
Most practical and sensible V GOOD.
@jyothiprabhu6902
@jyothiprabhu6902 Күн бұрын
You are 100 precent correct All are following tv serial, flim Youth are not thinking like you Young generation forcing their parents for grand marriage
@chayaashriegarden
@chayaashriegarden 15 сағат бұрын
100% correct
@veenat1127
@veenat1127 Күн бұрын
U are 100 % right sir.
@AnushaK.R
@AnushaK.R Күн бұрын
Very good information..and good explanation 👍
@padmapadma9315
@padmapadma9315 Күн бұрын
Jeevanadalli nemmadi yagi irbeku Andre intha vicharagalanna tilkobeku. Thank u Sir 🙏🙏
@MadhushreeK-h1v
@MadhushreeK-h1v 16 сағат бұрын
Howdu...
@shamshushacchu4926
@shamshushacchu4926 Күн бұрын
ಒಳ್ಳೆಯ ಮಾತು ಈ ಆಧುನಿಕ ಜಗತ್ತಿನಲ್ಲಿ ಹೇಗೆ ಬದುಕಬೇಕು ಎಂದು ತಿಳಿದು ಬದುಕಿದರೆ ನಿಮಗೆ ಖುಷಿಯಿಂದ ಇರಬಹುದು
@nirmalar294
@nirmalar294 Күн бұрын
Amezing thought sir, thank u sir
@m.s.biradarbiradar6823
@m.s.biradarbiradar6823 13 сағат бұрын
Good suggestion sir, people,s are "jana_daddaru"
@lathavathi4726
@lathavathi4726 Күн бұрын
Same thinking ide sir
@kavyashrees3530
@kavyashrees3530 Күн бұрын
Houdu niv helode correct am agree sir covid time li simple madve agtittu
@mona-uj6km
@mona-uj6km 20 сағат бұрын
Truth👍
@sujathakumarib5270
@sujathakumarib5270 Күн бұрын
Neevu 100% right sir. Yavaga kutumbadavarige, kutumbagala madhya, vadhu vara rige E nija artha aguttoo...
@chandrappamchandrappa3558
@chandrappamchandrappa3558 Күн бұрын
💯 sathyavada mathu guruji ❤
@kalavathikala7901
@kalavathikala7901 Күн бұрын
🎉🎉🎉 thumba chennagede salahe gurugale
@SSSTUDIO-86
@SSSTUDIO-86 Күн бұрын
100% Correct
@MadhushreeK-h1v
@MadhushreeK-h1v Күн бұрын
👌🏽👌🏽👌🏽🙏🏽🙏🏽🙏🏽 100% correct sir.
@anithaani308
@anithaani308 Күн бұрын
100%nija sir
@keshavamurthy7953
@keshavamurthy7953 Күн бұрын
Naavu kaarana😂😅😂.Thank you Sir and Happy Life 😊
@rajaninanjareddy3739
@rajaninanjareddy3739 Күн бұрын
Sir ega 30 LK minimum karchu madtare ,,,pre wedding,, wedding hall,,, camaraan,,, flower arrangement,,,new clothes,,, return gifts,,,4 time's catering,,, acamidation,etc,,,,, 😇😇😇
@RameshRamesh-je2lk
@RameshRamesh-je2lk Күн бұрын
🙏🙏🙏🙏🙏🙏🙏🙏🙏Antharmukhi Sada Sukhi 🙏🙏🙏🙏🙏🙏🙏
@mahanandananjayyanmath1026
@mahanandananjayyanmath1026 Күн бұрын
Yes.guruji
@jagadish6230
@jagadish6230 17 сағат бұрын
Sir, Same should be for both Boys & girls who married also look care of Husband's & Woman's father and mother.
@kavitha2309
@kavitha2309 Күн бұрын
👌
@prakashsv2390
@prakashsv2390 Күн бұрын
Already have married only 100 members coming one lack spending guruji ❤
@balakrishnam18
@balakrishnam18 Күн бұрын
🙏🙏🙏
@mhcddb1040
@mhcddb1040 Күн бұрын
In our country prestige issue sir they know very well even though they will do the same thing
@keshavprasad4225
@keshavprasad4225 Күн бұрын
Correct..educated fools
@LaxmiMirji-r1m
@LaxmiMirji-r1m Күн бұрын
Nija.sir Namma hesaru.ellru hogala.beku antane.ee.reeti madodu
@ARUN.SRadhabadabittu
@ARUN.SRadhabadabittu Күн бұрын
👌🏻👌🏻👌🏻🙏🏻🙏🏻
@hemavathirangegowda4658
@hemavathirangegowda4658 Күн бұрын
🙏 guruji
@spurthysj879
@spurthysj879 Күн бұрын
Superb sir nivu, sir madve ge 20 lakh spend madi dhrunu, relatives yela seri I mean hudgana mane avru nd hudgi mane avru spoil madi maryade tegdu nd shastra galanella miss madi hal madidare sir.edake enu maduvudu eli sir plzzzzzz
@HMM867
@HMM867 Күн бұрын
You are 100% right. What to do when parents are biased towards their son? In my case my father's feels his daughter is a shame but his sons wife is good because she cooks for him. And my inlaws hate me and practice untouchablity towards me. Many times I have been blamed for all the wrong happenings at their home. Now after so many talks it didn't work postive. So I have stayed away from both the families. Still I get threatening calls. I know it's sounds rude. All of the world supports parents n inlaws. World is great . People are great. But I am unfortunately unfortunate.
@rajuamberkar3552
@rajuamberkar3552 17 сағат бұрын
ಈ ಮೂಢ ಜನರಿಗೆ ನೀವು ಎಷ್ಟೇ ಹೇಳಿದರು ಅವರ ತಲೆಗೆ ಹೋಗಲ್ಲ
@Anitha-l6f5z
@Anitha-l6f5z Күн бұрын
🎉🎉🎉
@IRONMANgamer-c6g
@IRONMANgamer-c6g Күн бұрын
Ok
@Chaithra-r6p
@Chaithra-r6p Күн бұрын
👍👍
@lakshmamma4645
@lakshmamma4645 Күн бұрын
Namaste guruji
@ushagvushaumeshr897
@ushagvushaumeshr897 14 сағат бұрын
Sir ನೀವು ಫೋಟೋ shoot ಬಗ್ಗೆ ಮರೆತರಿ ಅನ್ಸುತ್ತೆ 2 ಲಕ್ಷ ಖರ್ಚು ಮಾಡಿ ಹೀರೋ ಹೀರೋಯಿನ್ ತರ dance romance ಎಲ್ಲ ಮಾಡಿ ಮದ್ವೆಗೆ ಬಂದಿರೋರಿಗೆ ತೋರುಸ್ತಾರೆ 🤦🏻‍♀️ಅದೆಲ್ಲಾ ಬೇಕಾ sir ಶಾಸ್ತ್ರ ಆದ್ರೂ ಪರವಾಗಿಲ್ಲ ಸಂಸ್ಕೃತಿ ಅನ್ನಬಹುದು ಫೋಟೋ shoot ಗೆ makeup ಗೆ costly ಬಟ್ಟೆ ಗೆ ದುಡ್ಡಿಡೋದು ಅನ್ಯಾಯ
@JAYASHREERevankar
@JAYASHREERevankar Күн бұрын
👍
@nithishshetty3625
@nithishshetty3625 Күн бұрын
👏👏
@renukappashashikala8085
@renukappashashikala8085 Күн бұрын
🙏🙏🙏👍💐
@murthyr.nmurthy2708
@murthyr.nmurthy2708 Күн бұрын
❤❤❤❤❤❤
@Lokananth_5
@Lokananth_5 Күн бұрын
Post office or bank ginna ..SIP or Stocks anlli hecchu duddu baruthe
@jagadish6230
@jagadish6230 Күн бұрын
Sir, This should be applicable for Male & Female.first is do Register marriage 200%.
@manjugokul470
@manjugokul470 Күн бұрын
Artaayathu
@raveeshraveesh3240
@raveeshraveesh3240 Күн бұрын
🙏🙏🙏🙏🙏
@karthikbr2541
@karthikbr2541 Күн бұрын
Sir, neevu ondu important point illi miss madidira😂😂. Human mind mattu money/ economyge iruvua connection.yaava hudugigagali tanna family ya status level ge maduve agodakke en motivation irutte. Idanna overcome madalu parents higher status huduganna huduki hecchhu kharchu madi maduve madtare.
@ravikumarm1400
@ravikumarm1400 Күн бұрын
🎉🎉🎉🎉🎉🎉🎉
@Adithya-ld3wm
@Adithya-ld3wm Күн бұрын
💯👌🙏♥️
@ishwarkuratti937
@ishwarkuratti937 Күн бұрын
Guruji roadalli duddu sikkare yenu maadodu kelavaru karma tagalutte anta heltare yeneno heltare guruji adara bagge tilisi guruji
@rajaninanjareddy3739
@rajaninanjareddy3739 Күн бұрын
Bdawarege / vruddashramagalige kode ,,
@bhana347
@bhana347 Күн бұрын
Nanagu etteichege hage anisutide gurugi
@manjunathr8536
@manjunathr8536 Күн бұрын
❤❤❤🎉🎉🎉👍👍👍
@Gareebkitchen9
@Gareebkitchen9 Күн бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ashalatha1652
@ashalatha1652 Күн бұрын
ಕೆಲವು ಗಂಡು ಮಕ್ಕಳ demand ಇರುತ್ತೆ , ನಮಗೆ ಇದೇ ರೀತಿ ಮದುವೆ ಆಗಬೇಕು ಅಂತ .
@anupaman85
@anupaman85 Күн бұрын
Howdu neeja
@shamanthkumar9530
@shamanthkumar9530 Күн бұрын
👌👌👌👌👌👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@anupaman85
@anupaman85 Күн бұрын
ಹೆಣ್ಣಿನ ಕಡೆಯವರು ಒಪ್ಕೊಂಡಿದ್ದರು ಗಂಡಿನ ಕಡೆಯವರು ಒಪ್ಕೊಳ್ಳುವುದಿಲ್ಲ
@India1947o
@India1947o Күн бұрын
Ellaru correct antha re Avara magana marriage bandaga Ella maratu bidthare 😂
@shivashaktiputra4496
@shivashaktiputra4496 Күн бұрын
Yes true love is enough ,love is god but... Mr.idiots king. People don't spend lots of money on traditional rituals they spoiling money on show off their status. They are victims of matrix....
@anithapraveen8272
@anithapraveen8272 Күн бұрын
👌
@jmjgroups1578
@jmjgroups1578 Күн бұрын
❤❤❤❤
@mahadevamadu2579
@mahadevamadu2579 Күн бұрын
❤❤❤❤❤❤❤
«Жат бауыр» телехикаясы І 26-бөлім
52:18
Qazaqstan TV / Қазақстан Ұлттық Арнасы
Рет қаралды 434 М.
БОЙКАЛАР| bayGUYS | 27 шығарылым
28:49
bayGUYS
Рет қаралды 1,1 МЛН
" ಭಯದಿಂದ ಹೊರಗೆ ಬನ್ನಿ ".
4:40
VIVEKANANDA YOG VIGYNAN KENDRA, BAGALKOT
Рет қаралды 2 М.
ದಿನಕ್ಕೆ ಎರಡು ಗಂಟೆ ಮನೆಯಲ್ಲೇ ಮಾಡೋ ಕೆಲಸ.. 15 ಸಾವಿರ ಸಂಪಾದನೆ..
16:34
«Жат бауыр» телехикаясы І 26-бөлім
52:18
Qazaqstan TV / Қазақстан Ұлттық Арнасы
Рет қаралды 434 М.