ಗಣಿಗಳ ಮಧ್ಯ ಶಿಲಾಯುಗದ ಗುಹೆ! | Sandur Caves | Microlithic Civilization | Masth Magaa | Amar Prasad

  Рет қаралды 122,622

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#SandurCaves #PreHistoricCaves #StoneAgeCaves #MicrolithicCaves #HighAltitudeCaves #Archeology #SandurForest #NavalutiForest #NavalutiCaves #Sandur #SandurMines #SandurCivilization #MasthMagaa #AmarPrasad

Пікірлер: 177
@MasthMagaa
@MasthMagaa 2 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@naguangadi532
@naguangadi532 2 ай бұрын
Hi sir... Due to some reasons I could not attend or complete the journalism course. So please allow me to ask it again or finish it... because that course is not available now
@naguangadi532
@naguangadi532 2 ай бұрын
I have only seen a couple of videos. Again I haven't got the certificate either so please allow me to join the course again
@SadanandaSadananda-rm3jp
@SadanandaSadananda-rm3jp 2 ай бұрын
ಪತ್ರಿಕೋದ್ಯಮ ಹೇಳಿ ಕೊಡುವವರ ಕಿವಿ ಮಂದವಾಗಿರಬಾರದು.
@korisettar
@korisettar 2 ай бұрын
Mesolithic or microlithic period represents a cultural phase not the phase of civilization. We are greatly encouraged by this presentation.
@kaladharakaladhara2923
@kaladharakaladhara2923 2 ай бұрын
ಸಂಡೂರಿನ ಅರಣ್ಯ ಪ್ರದೇಶ ಉಳಿಯಬೇಕು. ಇಲ್ಲಿನ ಜೀವ ವೈವಿಧ್ಯಮಯ ಉಳಿಯಬೇಕು.🙏🙏🙏.ನಮ್ಮ ಸಂಡೂರು
@hanuM-vr3et
@hanuM-vr3et 2 ай бұрын
❤️
@BABUGOWDA16
@BABUGOWDA16 2 ай бұрын
ಕುಮಾರಸ್ವಾಮಿ ಬಿಡಲ್ಲ 😅😅😅
@manjunathahindi5956
@manjunathahindi5956 2 ай бұрын
ಇಲ್ಲಿಂದ ಆಂಧ್ರದವರನ್ನು ಓಡಿಸಬೇಕು.
@sridharbhatk3510
@sridharbhatk3510 2 ай бұрын
ಶ್ರೀ ರವಿ ಕೋರಿ ಶೆಟ್ಟರ್ ಹಾಗೂ ಶ್ರೀ ಸಮದ್ ರವರಿಗೆ ಇತಿಹಾಸ ಸಂಸ್ಕೃತಿ ಸಂಶೋಧಕರು ಅಭಿನಂದನೆಗಳನ್ನು ಸಲ್ಲಿಸಲೇಬೇಕು.
@SamadKottur
@SamadKottur 2 ай бұрын
ಧನ್ಯವಾದಗಳು. ಬಹಳ ಚೆನ್ನಾಗಿ ವಿವರಿಸಿದ್ದೀರಿ. - ಡಾ.ಸಮದ್ ಕೊಟ್ಟೂರು
@ನಿಮ್ಮಲಂಡನ್ಕನ್ನಡಿಗ
@ನಿಮ್ಮಲಂಡನ್ಕನ್ನಡಿಗ 2 ай бұрын
ನಮಸ್ಕಾರ ಸಮದ್ ಕೊಟ್ಟೂರು ಅವರೆ ನಿಮ್ಮ ಸಂಶೋಧನೆಯಿಂದ ಈ ಸಂಡೂರು ನಾಗರಿಕತೆ ಎಲ್ಲ ಜನರಿಗೂ ತಿಳಿಯುವಂತೆ ಹಾಯಿತು
@Kids-ut5if
@Kids-ut5if 2 ай бұрын
We are support you sir continue your invention
@prabhugk6232
@prabhugk6232 2 ай бұрын
Sir nimdu kottur haaa!!
@nagamanik1804
@nagamanik1804 2 ай бұрын
ಸಂಡೂರು ಉಳಿಯ ಬೇಕು ❤😭🙏
@M.S.B.2024
@M.S.B.2024 2 ай бұрын
ಎಲ್ಲಿಯವರೆಗೆ ಗಣಿಗಾರಿಕೆ ಮಾಡಲು ಸಾಧ್ಯ...!? ಇದೇ ಬೃಹತ್ ಪ್ರಶ್ನೆ. ಮನುಷ್ಯನ ಸರಳ‌ ಜೀವನ ಪ್ರಕೃತಿಯನ್ನು ಕಾಪಾಡುತ್ತದೆ. ಯಾರಿಗೂ ಸರಳ ಜೀವನ ಮಾಡಲು ಇಷ್ಟವಿಲ್ಲ. ಬಂದಷ್ಟು ಬಾಚಿಕೊಳ್ಳುವ ಧಾವಂತ.
@balakundikumaraswamy4266
@balakundikumaraswamy4266 2 ай бұрын
ನಾನು ಹುಟ್ಟಿ , ಬೆಳೆದು , ಓದಿ , ದೊಡ್ಡವನಾಗಿದ್ದು ಸಹ ಸಂಡೂರಿನಲ್ಲಿ . ನಾನು ಸಂಡೂರಿನವ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. I love my native place SANDUR.❤❤
@vinayakagambir7625
@vinayakagambir7625 2 ай бұрын
ಸಂಡೂರು ಉಳಿಯಬೇಕು sir ❤❤❤❤❤
@ನಿಮ್ಮಲಂಡನ್ಕನ್ನಡಿಗ
@ನಿಮ್ಮಲಂಡನ್ಕನ್ನಡಿಗ 2 ай бұрын
ಸಂಡೂರು ನಾಗರಿಕತೆ ಇರುವ ಜಾಗದಲ್ಲಿ ನಮ್ಮ ಕನ್ನಡ ಭಾಷೆ ಇರುವ ಸಂಭವ ಇರಬಹುದು .ಹಾಗಾಗಿ ಸರಿಯಾಗಿ ಸಂಶೋಧನೆ ಮಾಡಿ
@jagarooknagarik-cp3wf
@jagarooknagarik-cp3wf 2 ай бұрын
ಓಕೇ ಮಾಡುವ😂
@alltcsr24
@alltcsr24 2 ай бұрын
10ಸಾವಿರ ವರ್ಷ ಮೊದಲು ಕನ್ನಡ ಇರಲಿಲ್ಲ ಸರ್
@WildloverSB
@WildloverSB 2 ай бұрын
ಇದ್ರಲ್ಲೂ ಕಮಿಷನ್ ಹೋರಾಟ ಮಾಡ್ತೀರಾ..😂😂
@rajeevbhagath1388
@rajeevbhagath1388 Ай бұрын
Erore Telugu matadta edhare kannada marthe hogtha re
@Raja-ky2bg
@Raja-ky2bg 2 ай бұрын
ಸಂಡೂರಿನಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ್ದು ಏನಾದರು ಸಿಕ್ಕಿದರೆ .. ಪುರಾತನ ಭಾಷೆಯ ವಿವಾದ ಬಗೆ ಹರಿಯುತ್ತದೆ ❤
@nkvlogs8898
@nkvlogs8898 2 ай бұрын
ಸ್ಕಂದಸಿರಿ ನಾಡು ಹಸಿರು ವನಗಳ ಬೀಡು 💚🍃🦚🌳🌿 ನಮ್ಮ ಸಂಡೂರು
@honnuraswamytsm4402
@honnuraswamytsm4402 2 ай бұрын
❤❤❤❤
@unique8304
@unique8304 2 ай бұрын
ಇತಿಹಾಸ ಎನ್ನುವುದು ಅಗೆದಷ್ಟು ತೆರೆದುಕೊಳ್ಳುವಂತಹ ವಿಷಯ. ಕೆಲವೊಮ್ಮೆ ತರ್ಕಕ್ಕೆ ನಿಲುಕದೆ ಅಧ್ಬುತ, ಅಶ್ಚರ್ಯಗಳನ್ನು ಸೃಷ್ಟಿಸುತ್ತಾ, ಇಂದಿಗೂ ಅನೇಕ ಹೊಸ ಅನ್ವೇಷಣೆಯ ಮೂಲಕ ಚಾಲ್ತಿಯಲ್ಲಿದೆ. ಹಾಗೆಯೇ ಪರಿಸರ ರಕ್ಷಣೆಯ ನೆಪದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪ್ರಚಾರ ಗಿಟ್ಟಿಸಿಕೊಂಡು ತದನಂತರ ತನಗೂ ಅದಕ್ಕೂ ಸಂಬಂಧ ಇಲ್ಲದಂತೆ ಕೈಟೊಳ್ಳೆದುಕೊಳ್ಳುವ ಬದಲು ಇರುವದನ್ನು ಉಳಿಸಲು ಪ್ರಯತ್ನಿಸಿ.
@rhmhm5490
@rhmhm5490 2 ай бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤
@RosekumtaKumta
@RosekumtaKumta 2 ай бұрын
Thumba ಧನ್ಯವಾದಗಳು ಸರ್ ನಮ್ಮೂರ ವಿಡಿಯೋ ಮಾಡಿ ತಿಳಿಸಿದ್ದಕ್ಕೆ.
@JourneywithGeneration
@JourneywithGeneration 2 ай бұрын
Sir neevu thumba channagi educational & information bhage videos madtira naanu nimma yavude video's na miss madhe nodtini
@addictedchirrock7777
@addictedchirrock7777 2 ай бұрын
Hu bro competative exams ge use aagutte Alva ❤
@nagappamukri1527
@nagappamukri1527 2 ай бұрын
ಧನ್ಯವಾದಗಳು ಮಾಹಿತಿಗೆ, ಪುರಾತನ ಕಾಲದ ಈ ಗುಹೆಗಳನ್ನು ಉಳಿಸಿಕೊಳ್ಳಬೇಕು, ಜೈ ಕರ್ನಾಟಕ, ಜೈ ಸಂಡೂರು,
@nagarajam6447
@nagarajam6447 2 ай бұрын
Sir ನಮದು ಸಂಡೂರು tq sir❤
@AnandaSkumar
@AnandaSkumar 2 ай бұрын
ಸಂಡೂರಿನ ಹಲವಾರು ವಿಷಯಗಳ ಬಗ್ಗೆ ತಿಳಿಸಿದಕ್ಕೆ ತುಂಬ ಹೃದಯದ ದನ್ಯವಾದಗಳು ನಾನು ಸಂಡೂರುನವನೇ.
@PakkaKannadiga-z6e
@PakkaKannadiga-z6e 2 ай бұрын
ನನ್ನೂರು ಸ್ಕಂದಸಿರಿ ನಾಡು ಸಂಡೂರು❤❤❤❤❤❤❤❤❤❤❤❤❤❤❤❤❤❤❤❤❤❤
@Sathisha_ks.
@Sathisha_ks. 2 ай бұрын
ನಮ್ಮ ಸಂಡೂರು ನಮ್ಮ ಹೆಮ್ಮೆ ❤❤❤ ಇದರ ಬಗ್ಗೆ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು 🙏🏻🙏🏻❤❤❤
@praveentecz9870
@praveentecz9870 2 ай бұрын
ಮೈನಿಂಗ್ ಮಾಡದೆ ಇದ್ರೆ ಇನ್ನು ಬಹಳ ವರ್ಷ ಉಳಿಯುತ್ತೆ ಸಂಡೂರು ❤
@tjmalli3602
@tjmalli3602 2 ай бұрын
ಸಂಡೂರು ಅವರು ಎಲ್ಲಾ ಲೈಕ್ ಮಾಡಿ 😊
@JanakiG-j5g
@JanakiG-j5g 2 ай бұрын
ನಮ್ಮ ಊರು ನಮ್ಮ ಹೆಮ್ಮೆ
@parashuramv7949
@parashuramv7949 2 ай бұрын
ಸ್ಕಂದ ಸಿರಿ ನಾಡು ಸಂಡೂರು..❤
@Educationist661
@Educationist661 2 ай бұрын
I am Sandur Polytechnic Student Yeshwantnagara.
@Siddeshhosalli
@Siddeshhosalli 2 ай бұрын
Smoire na
@AnandaSkumar
@AnandaSkumar 2 ай бұрын
ನಮ್ಮ ಮುಂದಿನ ಪೀಳಿಗೆಗಾದರೊ ಈ ಪ್ರಕೃತಿಯನ್ನು ಉಳಿಸೋಕೆ ಪ್ರಯತ್ನಿತ್ಸೋಣ.
@ಶ್ರೀರಾಮ್ಯೋಗಸಂಹಿತಾ
@ಶ್ರೀರಾಮ್ಯೋಗಸಂಹಿತಾ 2 ай бұрын
ನಮ್ಮೂರು ಸಂಡೂರು
@PujaryHanumesha
@PujaryHanumesha 2 ай бұрын
ತುಂಬಾ ಚೆನ್ನಾಗಿ ವಿವರಸಿದ್ದೀರಿ ನಮ್ಮ ಸಂಡೂರು 🙏🙏
@ramashekharagn7327
@ramashekharagn7327 2 ай бұрын
ತುಂಬಾ ಚನ್ನಗಿ ವಿವರಿಸಿದ್ದಾರ ಧನ್ಯವಾದಗಳು ಸರ್ ಹಾಗೂ ನಮ್ಮ ಸಂಡೂರು ಪರಿಸರದ ಬಗ್ಗೆ ಮತ್ತು ಸಂಡೂರು ಉಳಿವಿಗೆ ಒಂದು ವಿಡಿಯೋ ಮಾಡಿ ಸರ್
@nagunagendra5460
@nagunagendra5460 2 ай бұрын
ನಮ್ಮ ಸಂಡೂರು
@nithinkumar7010
@nithinkumar7010 2 ай бұрын
ಸರ್ ತುಂಬಾ ಸೂಪರ್ ಅದ್ಬುತ ವಾದ ಮಾಹಿತಿ
@Rakesh123-v9m
@Rakesh123-v9m 2 ай бұрын
Save sandur😢😢
@vandana-g7w
@vandana-g7w 2 ай бұрын
ನಮ್ಮ ಸಂಡೂರು❤ ನಮ್ಮ ಹೆಮ್ಮೆ💪
@karthikhosalli8712
@karthikhosalli8712 2 ай бұрын
❤❤❤ಸಂಡೂರು........
@aravirangaswami3082
@aravirangaswami3082 2 ай бұрын
ನಮ್ಮ ಸಂಡೂರು ನಮ್ಮ ಹೆಮ್ಮೆ 🙏🏼
@badribadri8262
@badribadri8262 2 ай бұрын
ಅಕ್ರಮ ಗಣಿಗಾರಿಕೆಗೆ ಎಲ್ಲ ಹಾಳಾಗುತ್ತಿದೆ sir
@jagarooknagarik-cp3wf
@jagarooknagarik-cp3wf 2 ай бұрын
ಬಿಜೆಪಿ ಒಟ್ ಹಾಕಿ
@badribadri8262
@badribadri8262 2 ай бұрын
@@jagarooknagarik-cp3wf ಎಲ್ಲಾ ಪಕ್ಷದವರು ಮಾಡಿದ್ದಾರೆ ಗಣಿಗಾರಿಕೆ
@Raja-ky2bg
@Raja-ky2bg Ай бұрын
ಈ ಪಳೆಯುವಳಿಕೆಗಳಲ್ಲಿ ನಮ್ಮ‌ಕನ್ನಡ ಭಾಷೆ ಬಗ್ಗೆ ಏನಾದರು ಮಾಹಿತಿ ಸಿಕ್ಕರೆ .. ಕನ್ನಡ ಭಾಷೆಗೆ ಪ್ರಾಮುಖ್ಯತೆ ಸಿಗುತ್ತದೆ 🙏🙏😍
@VijayRedder
@VijayRedder 2 ай бұрын
🎉❤ನಮ್ಮ ಸಂಡೂರು ನಮ್ಮ ಹೆಮ್ಮೆ❤🎉
@hananda8144
@hananda8144 2 ай бұрын
ನಮ್ಮ ಸಂಡೂರು ನಮ್ಮ ಹೆಮ್ಮೆ ❤❤❤❤
@pjagadeesh9336
@pjagadeesh9336 2 ай бұрын
ಐಕಾನ್ ಸಿಟಿ ಸಂಡೂರ್... 💪
@ನೀಲಕಂಠ.ವೈ
@ನೀಲಕಂಠ.ವೈ 2 ай бұрын
ನಮ್ಮ ಸಂಡೂರು ನಮ್ಮ ಹೆಮ್ಮೆ
@anithak3977
@anithak3977 2 ай бұрын
Nice information sir
@rameshramu738
@rameshramu738 2 ай бұрын
ನಮ್ಮ ತಾಲೂಕು ನಮ್ಮ ಹೆಮ್ಮೆ❤❤
@Sandeepkumard-s9q
@Sandeepkumard-s9q 2 ай бұрын
ನಮ್ಮ ಊರು ಸಂಡೂರು❤
@jagadeesh375
@jagadeesh375 2 ай бұрын
ನಮ್ಮ ಹೆಮ್ಮೆಯ ಸಂಡೂರು❤
@ashokkulkarni5070
@ashokkulkarni5070 2 ай бұрын
I served in sandur beautiful Nature
@supergaming7625
@supergaming7625 2 ай бұрын
ನಾನು ಸಂಡೂರಿನವನೇ❤❤
@prasadkumard8820
@prasadkumard8820 2 ай бұрын
The great sandur...
@nagendrnagendr25
@nagendrnagendr25 2 ай бұрын
Sir nannadu sandur ❤❤❤tq sir love ❤❤❤❤
@sathyanarayanamurthy1355
@sathyanarayanamurthy1355 2 ай бұрын
Super. Sandur to be protected from looters and distructurs
@bangali.parashuram6588
@bangali.parashuram6588 2 ай бұрын
ನಮ ಸಂಡೂರು 💐💐💐🙄🥰
@manjunathn5156
@manjunathn5156 2 ай бұрын
Jai Ho Amar
@manjunathjmanju6554
@manjunathjmanju6554 2 ай бұрын
Super Amar
@race8277
@race8277 2 ай бұрын
ನಮ್ಮ ಊರು ನಮ್ಮ ಹೆಮ್ಮೆ ❤
@nomorename612
@nomorename612 2 ай бұрын
Namma sandur ❤
@omsairam62
@omsairam62 2 ай бұрын
Explanation jothege videos hakidre chennagirthittu
@AshwiniVivek-z8m
@AshwiniVivek-z8m 2 ай бұрын
Tq sir nam sandur bagge thilsikottiddakke😊
@Ambika-l9t
@Ambika-l9t 2 ай бұрын
Nama Ballari nama sandur ❤❤❤
@bashabashachobdar3666
@bashabashachobdar3666 2 ай бұрын
❤❤❤❤❤❤❤❤ namma sanduru
@lammarcreations772
@lammarcreations772 2 ай бұрын
Namma sanduru namma hemme ♥️
@shankarhr3619
@shankarhr3619 2 ай бұрын
ಎಷ್ಟು ಕಾಡು ಕಡಿತರೋ ಅಸ್ಟನ್ನ ಹೊಸ ಕಾಡು ಬೆಳಸಿ ಕಡಿಯೋದಕ್ಕೆ ಪರ್ಮಿಶನ್ ಕೋಡ್ಬೇಕು
@ಸನಾತನಕನ್ನಡಿಗ-ಷ7ಛ
@ಸನಾತನಕನ್ನಡಿಗ-ಷ7ಛ 2 ай бұрын
ನಮ್ಮ ಕನ್ನಡ ನುಡಿ ೧೦೦೦೦ ವರ್ಷಗಳ ಹಳೆಯ ನುಡಿ ಕನ್ನಡ ಗೇಲ್ಗೆ ಕನ್ನಡ ಬಾಳ್ಗೆ…
@SwamySc
@SwamySc 2 ай бұрын
Good job
@shivarajnayak1502
@shivarajnayak1502 2 ай бұрын
Namma ballari namma hemme
@nagarajv147
@nagarajv147 2 ай бұрын
Thank you sir … im from sandur…..
@vinayakagambir7625
@vinayakagambir7625 2 ай бұрын
ತುಂಬಾ ಧನ್ಯವಾದ sir ❤❤❤
@RaviRavi-e2z
@RaviRavi-e2z 2 ай бұрын
Sanganakallu❤❤
@sanatanasandeshafilms
@sanatanasandeshafilms 2 ай бұрын
Nice program
@trivenichappadi2217
@trivenichappadi2217 2 ай бұрын
Very nice sir
@sudarshanreddyhsudeepreddy
@sudarshanreddyhsudeepreddy 2 ай бұрын
Sir ones you visit to sandur you❤ will love it
@ijazahamed1886
@ijazahamed1886 2 ай бұрын
Kenchanagudda Village it was historical place in Ballari (Dt) of Siruguppa (tq)
@ನೀಲಕಂಠ.ವೈ
@ನೀಲಕಂಠ.ವೈ 2 ай бұрын
ನಮ್ಮ ಸಂಡೂರು ನಮ್ಮ ಹೆಮ್ಮೆ😅
@srparvati7150
@srparvati7150 2 ай бұрын
Save forest sir ade mukya
@harshakumar8834
@harshakumar8834 2 ай бұрын
Dream of every indian cricket fans it will becoming true❤
@SathishKumar-nt3rs
@SathishKumar-nt3rs 2 ай бұрын
Sir, sandur one of the estorecal place and international marketing like daroji bear station and near by Hampi and jsw Steel plant NMDC ...lot of income tax in Karnataka govt and Sentral govt all so but still now not devlopment in this taluku...
@sanatanasandeshafilms
@sanatanasandeshafilms 2 ай бұрын
Ok
@arishph915
@arishph915 2 ай бұрын
Yes we have stop mining there, need to preserve it. It was earlier human settlement we have to give it more Importance.
@geotech6347
@geotech6347 2 ай бұрын
Save the forest...
@kupendrakupendra5417
@kupendrakupendra5417 2 ай бұрын
Saduru annu ulisi❤
@dbfitnesscoach
@dbfitnesscoach 2 ай бұрын
@subrahmamyasubbu
@subrahmamyasubbu 2 ай бұрын
History ❤
@UttamGayakawad
@UttamGayakawad 2 ай бұрын
ನಿಮ್ಮ ಊರು ನಮ್ಮ ಹೆಮ್ಮೆ
@ps-kd6zz
@ps-kd6zz 2 ай бұрын
ನಿಸರ್ಗವನ್ನು ಉಳಿಸಿಕೊಳ್ಳಬೇಕು 🙏🏻
@madyaad
@madyaad 2 ай бұрын
nice sir tq
@Anukumar-e5v
@Anukumar-e5v 2 ай бұрын
I am from sandur 😊
@thippuyoutube
@thippuyoutube 2 ай бұрын
ಹಾಯ್ ಸರ್ ನೀವು ಉತ್ತಮ ಮಾಹಿತಿ ಹಂಚಿಕೊಂಡಿದ್ದೀರಿ ಆದರೆ ಗಣಿ ಮಾಲೀಕರಿಗೆ ಅರ್ಥವಾಗುವುದಿಲ್ಲ
@siddarthak2880
@siddarthak2880 2 ай бұрын
Iam from sandur ❤
@YSridhar-c3f
@YSridhar-c3f 2 ай бұрын
Sir make video on land looser job scheme in Karnataka
@pradeepm6444
@pradeepm6444 2 ай бұрын
Sir assam's charaideo moidam bagge video madi sir
@nagarajnssandur4662
@nagarajnssandur4662 2 ай бұрын
Namma yeshwantanagara 💝
@VenkateshVenky-ut7mc
@VenkateshVenky-ut7mc 2 ай бұрын
Kenchanagudda
@kannadatechhindu2867
@kannadatechhindu2867 2 ай бұрын
Gold sikkide alli
@prakashuppara3025
@prakashuppara3025 2 ай бұрын
ನಮ್ಮ ಊರು ಸಂಗನಕಲ್
@nagarajmaratha8146
@nagarajmaratha8146 2 ай бұрын
Good night sir
@vijayendrakumar1366
@vijayendrakumar1366 2 ай бұрын
Missing link book ಓದಿ
@My_experince_for_you
@My_experince_for_you 2 ай бұрын
Nama uru💚
@Supreeth-xu5po
@Supreeth-xu5po 2 ай бұрын
Idru irbahudu yakandre yavathidru yaake devva bili seerene hakbeku couler saari hakbeku
@manjunathjmanju6554
@manjunathjmanju6554 2 ай бұрын
Super lnform sir
@SantoshBG-rv9ui
@SantoshBG-rv9ui 2 ай бұрын
Nammuru gudekote sir
@Sachindevegowda
@Sachindevegowda 2 ай бұрын
Gani garike jothe prakruthi ulisi...
@RaviRavi-e2z
@RaviRavi-e2z 2 ай бұрын
Kappagallu ❤❤❤
How to whistle ?? 😱😱
00:31
Tibo InShape
Рет қаралды 13 МЛН
REAL 3D brush can draw grass Life Hack #shorts #lifehacks
00:42
MrMaximus
Рет қаралды 10 МЛН
1 сквиш тебе или 2 другому? 😌 #шортс #виола
00:36
How to whistle ?? 😱😱
00:31
Tibo InShape
Рет қаралды 13 МЛН