ಕು. ವೆಂ. ಪು ಅವ ರಂತಹ ಮಹಾತ್ಮಾರನ್ನು ಪಡೆದ, ಅವರನ್ನು ಕಣ್ಣಾರೆ ಕಂಡ ನಾವೇ ಧನ್ಯರು. ಅವರ ವಿಚಾರ ಗಳ vidio ಮಾಡಿ ಅತ್ಯುತ್ತಮ ವಾಗಿ ನಿರೂಪಿಸಿ, ಪ್ರಸಾರ ಮಾಡಿದ ತಮಗೆ ಅನಂತ ಧನ್ಯವಾದಗಳು......
@nagarajrao893114 күн бұрын
ನಮ್ಮ ದೇಶದ ಈಗಿನ ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯ ಅವಶ್ಯಕತೆ ಇದೆ ತಮ್ಮ ಮಾತಿಗೆ ವಂದನೆಗಳು
@mohantdugli735314 күн бұрын
💐🎉😊❤🙏ಈ ದಿನ ವಾರ್ತೆಗಳು/ಬಸವರಾಜು ಸ್ವಾಮಿ/ಕುವೆಂಪು ಸ್ವಾಮಿ ಜೈ ಕಾಂನ್ಸ್ಟಿಟ್ಯೂಷನ್/ಜೈ ಸಂವಿಧಾನ/ನಮ್ಮ ಬದುಕು/ನಮ್ಮ ಆಶಯ/ನಮ್ಮ ದೇವರು🙏🙏❤😊🎉💐...
@huchegowdakupya294714 күн бұрын
ಸಕಾಲಿಕ ಮಾತು ಮತ್ತು ಕವಿನುಡಿಯ ಉಲ್ಲೇಖಗಳು. ಧನ್ಯವಾದಗಳು
@abhisheksaiyappagol641112 күн бұрын
ಕನ್ನಡಿಗರ ಅರಿವಿನ ಗುರು ನಮ್ಮ ಪುಟ್ಟಪ್ಪನವರು. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ 🙏🙏🙏🙏
@radhakrishnadevaraju732714 күн бұрын
ಅರಿವು ಬೆಳೆಸುವ ಕುವೆಂಪುರವರ ಸಾಲುಗಳು.
@vmallappavmallappahc429214 күн бұрын
Thanks very much jai Rashtrakavi Kuvempu
@gopalsoornahalli763414 күн бұрын
Sahitya and kaviyagi Kuvempu Anchor aagi neehu , great 👍
@b.l.mahadeva16412 күн бұрын
Thank you, Sir. Great Kuvempu. We are all proud of Kuvempu.
@Rudra...Chitradurga13 күн бұрын
ಶ್ರೀ ರಾಮಾಯಣ ದರ್ಶನದಿಂದಲೇ ಜಗತ್ತಿಗೆ ವಂದಿಸಿದ ಕಿವಿಗೆ ನಮನಗಳು❤