ಇಡೀ ಮಹಾಭಾರತಾನೆ ಒಂದುತೂಕ ಆದ್ರೆ... ಕರ್ಣನೆ ಒಂದು ತೂಕ.... ಜೈ ಕರ್ಣ🙏🙏🙏
@manjunathreddymanjunathred30815 жыл бұрын
Nice comparison bro
@swadeshgymboy88845 жыл бұрын
Yes
@massmediasuper34145 жыл бұрын
Yes bro
@littleheartnagu39525 жыл бұрын
ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಸರ್, ಒಮ್ಮೆ ನಾನೂ ನಾಟಕದಲ್ಲಿ ಕರ್ಣನ ಪಾತ್ರ ಮಾಡಿದ್ದೇನೆ.
@shashikanthkini6395 жыл бұрын
ಯಾರಿಗೆ ಭಗವದ್ಗೀತೆ ಬಗ್ಗೆ ವೀಡಿಯೊ ಬೇಕು like ಮಾಡಿ🙏☺
@devarajam83705 жыл бұрын
ಇನ್ನೂ ಕೆಲವೆ ದಿನಗಳಲ್ಲಿ 10 ಲಕ್ಷ ಚಂದಾದಾರರನ್ನು ಹೊಂದುವ...ಎಲ್ಲರ ಅಚ್ಚುಮೆಚ್ಚಿನ "ಮಿಡಿಯಾ ಮಾಸ್ಟರ್"
@shekarhalladi24885 жыл бұрын
ಮಹಾಭಾರತ.... ಅದೆಷ್ಟು ಕೇಳಿದ್ರು ಪುನಃ ಪುನಃ ಅದ್ರ ಬಗೆಗೆ ಒಂಥರಾ ಸೆಳೆತ ಎಷ್ಟೇ ತಿಳ್ಕೊಂಡ್ರು ಸಮಾಧಾನವಾಗದ ಇನ್ನಷ್ಟು ಬೇಕೆನಿಸೋ ಮಹಾನ್ ಕೃತಿ ಜಾಗತಿನ್ನಲ್ಲಿ ಇದೊಂದೇ.... ಥ್ಯಾಂಕ್ಸ್ ಬ್ರದರ್ ತುಂಬಾ ಸೊಗಸಾಗಿ ಮೂಡಿಬರ್ತಿದೆ ಹೀಗೆಯೇ ಸಾಗಲಿ ನಮ್ಮ ಪಯಣ....
@malleshkumar49385 жыл бұрын
Karna is great full is one of my favourite HERO
@manjunathar255 жыл бұрын
ಯಾರಿಗೆ ಆದರೂ ಗುರುಗಳು ಇರಲೇ ಬೇಕು ಅದೇ ರೀತಿ ಕೃಷ್ಣನಿಗೂ ಗುರುಗಳಿರಬೇಕು ಕೃಷ್ಣನನ್ನು ಈ ಎಲ್ಲ ಕಲೆಗಳು ವಿದ್ಯೆಗಳಲ್ಲಿ ನೈಪುಣ್ಯ ವಂತ ನಾಗಿ ಮಾಡಿದ ಕೃಷ್ಣನ ಗುರುಗಳ ಬಗ್ಗೆ ತಿಳಿಯಲು ಬಯಸುವೆ ಸಾಧ್ಯವಾದಲ್ಲಿ ನಮಗೆ ಈ ಮಾಹಿತಿಯನ್ನು ನೀಡಿ ಎಂದು ನಿಮ್ಮಲ್ಲಿ ಕೆಳುವೇನು ಧನ್ಯವಾದಗಳು
@girishbrg64155 жыл бұрын
Sandhapanee gurugalu
@shilusentertainment16285 жыл бұрын
ಸಾಂದೀಪನಿ ಮುನಿಗಳು
@swadeshgymboy88845 жыл бұрын
Krishna guru yaru illa yakandre he his vishnu avathar 😍😍
@nagarajnaik4195 жыл бұрын
ಸಾಂದೀಪನಿ ಮುನಿಗಳು ಕ್ರಷ್ಣನ ಗುರುಗಳು...
@dayanandagowda46305 жыл бұрын
Sir Bega heli sir karnana bagge Swalpa longe video Madi sir plz
@cbrajeshrajesh15455 жыл бұрын
ಗುರುಗಳೆ ಶಿವಪುರಾಣ🙏 ನಿಮ್ಮಶೈಲಿ ಅದ್ಬುತ
@ತಿಪ್ಪೇಸ್ವಾಮಿ.ಬಿಸ್ವಾಮಿ5 жыл бұрын
First comment for mahabharat 55th part
@bharathibs47995 жыл бұрын
ತುಂಬಾ ಧನ್ಯವಾದಗಳು ಗುರುಗಳೇ
@ಕನ್ನಡನಾಡಿನಕುಡಿ.ಜೈ5 жыл бұрын
ಕರ್ಣ ಐ ಲವ್ ಯು
@vasukik25485 жыл бұрын
Real hero of mahabarata...
@siddharthkore995 жыл бұрын
ಯಾವುದೇ ಆಗ್ಲಿ ಅತಿ ಆದ್ರೆ ಅದು ವಿನಾಶಕ್ಕೆ ದಾರಿ ಅನ್ನೋದು ಕರ್ಣನ ವಿಷಯದಲ್ಲಿ ಸಾಬೀತಾಗಿದೆ...
@kushadevaraj92505 жыл бұрын
ವಂದನೆಗಳು ಗುರುಗಳೇ.......💐💐💐💐👌👌👌👌
@chethanchethu80625 жыл бұрын
Karna the great worrier ❤️❤️❤️❤️❤️
@jayasimharaorao30485 жыл бұрын
ಮನಸಿಗೆ ಮಹಾಭಾರತ ಕೇಳೋದೆ ಒಂದು ತ್ರುಪ್ತಿ . ಅದರಲ್ಲೂ ಏರಿಳಿತದ ಸ್ಪುಟವಾದ ಭಾಷೆಯಲ್ಲಿ ಕೇಳೋದು ಇದೆಯಲ್ಲಾ ಅದು ಇನ್ನೂ ಖುಷಿ.
@jaggucreations90765 жыл бұрын
ಕರ್ಣನಿಗೆ ಸೋಲಾ..? ಆಶ್ಚರ್ಯ ಆಗುತ್ತೆ ಗುರುಗಳೆ.!
@massmediasuper34145 жыл бұрын
ಧನ್ಯ ವಾದ ಮಹಾ ಗುರುಗಳಿಗೇ ಹಾಗು ಇತರ ತಂತ್ರಜ್ಞರಿಗೆ
@hemaprasad75045 жыл бұрын
A Day without watching Media masters a Day Wasted
@prajwalsurya43375 жыл бұрын
hema prasad 👌👌😁😁
@gowthamn2515 жыл бұрын
Yes it's real
@d.h.varunkashyap76735 жыл бұрын
abaaa mast😍
@amazingfactsinkannada11625 жыл бұрын
😄😄👌
@Siddubv1435 жыл бұрын
ಧನ್ಯವಾದಗಳು ಸರ್
@ವಿಲನ್ಜೆಮ್ಸ್5 жыл бұрын
ಜೈ ಕೃಷ್ಣ 🕉🕉
@kumarmohan87775 жыл бұрын
1st to comment what a voice sir super and to be frank now only I came to know abt Mahabharata
@madhusudhan33115 жыл бұрын
Karna 🔥
@basavarajgowda495 жыл бұрын
ದಾನಸೂರ ಕರ್ಣ
@shreeshreekanta1835 жыл бұрын
ಕರ್ಣನಿಗೆ ಕರ್ಣನೆ ಸಾಟಿ.
@shashikanthkini6395 жыл бұрын
ಸಾರ್ ಮಹಾಭಾರತ ಕಥಾ ಮೃತ ಚೆನ್ನಾಗಿದೆ... ಸಾರ್, ಭಗವದ್ಗೀತೆ ಬಗ್ಗೆ ವೀಡಿಯೊ ಮಾಡಿ🙏 ನಿಮ್ಮ ಮುಖಾಂತರ ಕೇಳಬೇಕೆಂಬ ಬಯಕೆ...😀
@basavarajgowda495 жыл бұрын
KARNA IS BEST
@nitheshtendulkar73635 жыл бұрын
Karna...💗💗💗😍
@surendrapoojary46825 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@yatheeshkumar43765 жыл бұрын
ಧನ್ಯವಾದಗಳು ಗುರುಗಳೆ...
@maheshmaheshv99845 жыл бұрын
ಜೈ ಕರ್ಣ ಜೈ ಶ್ರೀ ಕಿರ್ಷ್ಣಾ
@raviambiga92845 жыл бұрын
Jai ಭೀಷ್ಮ
@sachinkaruvane37335 жыл бұрын
Mahitigagi tumba danyavada
@HariabhiAbhi4 жыл бұрын
Karna nannu nijavagiyu kondiddu kunthi ellaru nepa aste Krishna Indra .. Acharya ru ...bheshma ru Arjuna nannu kapadidaru but karna adella metti nintha Last alli kooda mosadinda ne sayisidru but solisoke agalila Great karna
@ashwathashwath39665 жыл бұрын
Karna...☀️
@madappamadappa49865 жыл бұрын
ಧನ್ಯವಾದಗಳು ಗುರುಗಳೇ ಕುರುಕ್ಷೇತ್ರ ಯುದ್ಧದ ಎಲ್ಲ ಕಂತು ಗಳು ಸೂಪರ್ ಸರ್ ಧನ್ಯವಾದಗಳು ಯುದ್ಧದ ಕಂತು ಗಳು ಒಂದು ಭಾಗ ಮಾಡಿ ಒಂದರಿಂದ 55 ಕಂತು ಗಳು ಒಂದೇ ಭಾಗವಾಗಿ ಬರಲಿ
@manjugowda23595 жыл бұрын
ಕರ್ಣ ಮಹಾ ಶೂರ
@vaasthushilpikannada5 жыл бұрын
ಅಧ್ಬುತ ವಿವರಣೆ ಸರ್ ಧನ್ಯವಾದಗಳು, ನಮ್ಮ ಚಾನೆಲ್ ಕಡೆಯಿಂದ ಶುಭಾಶಯಗಳು - ಟೀಂ ಮಾಹಿತಿ ಜಗತ್ತು
@balu2005iway5 жыл бұрын
First comment and view
@shreedharyadav9465 жыл бұрын
ಸರ್ ನೀವು ಕರ್ಣನ ಬಗ್ಗೆ ಎಷ್ಟು ಹೇಳಿದರೂ ನನಗೆ ತಿಳ್ಕೊಬೇಕು ಅನ್ನೋ ಆಸೆ ಹೆಚ್ಚಾಗಿದೆ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಹಿತಿಯನ್ನು ನೀಡಿ ಸರ್
@lohithns55325 жыл бұрын
Saku gurugale Mahabharata udda mundu varesi
@omkarasangi19845 жыл бұрын
ಕರ್ಣ 🙏🙏
@umeshawati62585 жыл бұрын
Nice story , waiting for this video
@hanumantarayab9835 жыл бұрын
What a coincident sir morning upload video duration 11:04 and this video also 11:04
@pradeeppradee4935 жыл бұрын
Super
@g.r.kg.r.k11005 жыл бұрын
1st comment 1st views Gn sir
@girishmadiwal78645 жыл бұрын
Nice video sir.....tumba chennagi heltidira sir..waiting for the next episode of mahabharata..
@narayanbhat56095 жыл бұрын
ಕೃಷ್ಣ ಕರ್ಣನಿಗೆ ಏನ್ ಹೇಳ್ದಾ....! ಕುತೂಹಲ ತಡ್ಯೋಕಾಗ್ತಿಲ್ಲ.....
@rssangolli83775 жыл бұрын
Sir nijwaglu nimasto viralwagi helalo yarigu sadya ilaaa so thankuuuuuu one.s more
@dhananjayagowda4185 жыл бұрын
Sir arjunana bagge video maadi
@shylashylaja80015 жыл бұрын
ಅದ್ಬುತ ಸಾರ್ ಸೂಪರ್
@rudreshrudresh99955 жыл бұрын
Awesome gurgale ,1st comment nande
@somanathb91965 жыл бұрын
Plzzzz upload the next video very soon sir ...... Watching from South Africa (I am from Karnataka only)
@karthikkarna15994 жыл бұрын
ಕರ್ಣ 👌
@prajwalsurya43375 жыл бұрын
ಮಹಾಭಾರತದ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಪಡೆಯಲು ಯಾರು ರಚಿಸಿರುವ & ಯಾರ ಪುಸ್ತಕವನ್ನು ಓದಬೇಕೆಂದು ಒಮ್ಮೆ ಮಾಹಿತಿ ಕೋಡಿ ಅಣ್ಣ......
@rudreshpavan5 жыл бұрын
1 comment
@Manjunath-cb1hl5 жыл бұрын
Super stores
@varalakshmigowda56064 жыл бұрын
Kanditha nimma Maathugallu Athyaadbhutha sir
@mahadaveswamyswamy22905 жыл бұрын
ಮೊದಲ ವೀಕ್ಷಣೆ ಮೊದಲ ಲೈಕ್ ನಮ್ದೇ ಕಮೆಂಟ್ ಕೂಡ ನಮ್ದೇ
@vinayakonikeri34525 жыл бұрын
ಕರ್ಣ ಇಂದ್ರ ನನ್ನು ಗೆದ್ದವನು, ಗಾಂಧವ೯ವರಿಗೆ ಸೋತಿದ್ದನಾ.
@mayappaysmayappa63865 жыл бұрын
Super karna
@ujwalkumbaraujwalkumbara40865 жыл бұрын
First comment
@SanthoshKumar-rr3hl5 жыл бұрын
Nice present sir
@somashekharab70805 жыл бұрын
Ur representation is great sir...
@sushmakn64495 жыл бұрын
Sir shivaaji maharaja bagge full episode maadi sir nim baayalle kelbeku
@appaamma46645 жыл бұрын
Tq sir super karna
@ajayhy54025 жыл бұрын
ಫಸ್ಟ್ ವಿಯೂಸ್ ಫಸ್ಟ್ ಕಮೆಂಟ್
@nagendragn13855 жыл бұрын
ಸರ್ ತ.ರಾ.ಸು ಅವರು ಬರೆದ ಚಿತ್ರದುರ್ಗದ ಕೋಟೆಯ ಇತಿಹಾಸದ ಬಗ್ಗೆ ನೀವೇಕೆ ಒಮ್ಮೆ ಹೇಳಬಾರದು ?
@akhilabhinav5 жыл бұрын
Sir please tell us the related last birth of. Karna
@nikhilhiremath43615 жыл бұрын
Sir please make videos on who is the Guru of Krishna and balrama
@Kiran-xj2kh5 жыл бұрын
Savya Sachi Arjuna the real hero.
@parasubesram72325 жыл бұрын
Sir parashuraman parashu (Kodali)ganapatiy kaige hege Bantu?
@agasthyaagasthya59505 жыл бұрын
ಜೈ ಶ್ರೀರಾಮ್
@santhusanthu33614 жыл бұрын
Superb voice sir..... Pls Keep continue this...
@marutibhajantri49735 жыл бұрын
Thank you for videos sir
@neveensurya69575 жыл бұрын
gurugale karnana prema kathe video madi haaki sir pls pls pls