ಚಕ್ರವ್ಯೂಹ..! ಹೇಗಿತ್ತು ಗೊತ್ತಾ ಆ ಸಿಂಹದ ಮರಿಯ ಅಬ್ಬರ..? Chakravyuha Mahabharata Part-36

  Рет қаралды 468,400

Media Masters

Media Masters

Күн бұрын

Пікірлер: 371
@dayanandadayananda7933
@dayanandadayananda7933 5 жыл бұрын
ಅಭಿಮನ್ಯುವಿನ ಬಾಣಗಳ ಸುರಿಮಳೆಗಿಂತ ನಿಮ್ಮ ಪದ ಪುoಜದ (ವಿವರಿಸುವ ಕಲೆಗಾರಿಕೆ ಮತ್ತು ರೀತಿ)ಬಾಣಗಳು ನಮ್ಮ ಹೃದಯದಲ್ಲಿ ನಾಟಿವೆ
@rakeshmadari1787
@rakeshmadari1787 5 жыл бұрын
Nija sir
@mallu_k
@mallu_k 5 жыл бұрын
ಸರ್ ಪ್ರದ್ಯುಮನ ಯಾರು
@dayanandadayananda7933
@dayanandadayananda7933 5 жыл бұрын
ಶ್ರೀಕೃಷ್ಣನ ಮಗ
@manjurayanna26
@manjurayanna26 5 жыл бұрын
ನಿಮ್ಮ ವಾಕ್ಚಾತುರ್ಯದ ಬಾಣಗಳೇ ಸಾಕು ಸೂಪರ್
@rajuk2.356
@rajuk2.356 5 жыл бұрын
ಗುರುಗಳೇ ಧನ್ಯೋಸ್ಮಿ, ಗುರುಗಳೇ ಧನ್ಯೋಸ್ಮಿ , ಮಹಾಭಾರತದ ನನ್ನ ನಾಯಕನ ಬಗ್ಗೆ ಮತ್ತು ಅವನ ವೀರತನವನ್ನ ಕೊಂಡಾಡಿದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.,🙏🙏🙏
@shivasharana2880
@shivasharana2880 5 жыл бұрын
ಸಿಂಹದ ಮರಿಯ ಅಬ್ಬರ ,ನಿಮ್ಮ ಕಂಚಿನ ಕಂಠದಲ್ಲಿ ಕೇಳುವದು ನಮ್ಮ ಭಾಗ್ಯ.I'm soo exciting for part 2 sir.
@h.a.nayaka8428
@h.a.nayaka8428 5 жыл бұрын
ನಿಮ್ಮಂತೆ ವಣಿ೯ಸುವವರು ಬೇರಾರು ಇಲ್ಲ ಸರ್ ಕೇಳೋಕೆ ನಿಮ್ಮ ಧ್ವನಿ ಇಂಪಾಗಿದೆ .......
@soundaryas.r.3523
@soundaryas.r.3523 5 жыл бұрын
ನಿಮ್ಮ ದಿಟ್ಟ ನಿಲುವು ನಮ್ಮೆಲ್ಲರಿಗೂ ಸ್ಪೂರ್ತಿ ಸರ್. ನಿಮಗೆ ಮತ್ತೆ ನಿಮ್ಮ ತಂಡಕ್ಕೆ ಒಂದು ಸಲಾಮ್
@Travellover96
@Travellover96 5 жыл бұрын
ಅಭಿಮನ್ಯು.... ಮಹಾ ಶೂರ...ಪರಾಕ್ರಮಿ... ಜೈ ಅಭಿಮನ್ಯು🙏🙏🙏
@sannidhisannidhi8293
@sannidhisannidhi8293 5 жыл бұрын
Nani pregnent sir nange e tarana maha huttali aata aase aayi sir thank you sir
@sannidhisannidhi8293
@sannidhisannidhi8293 5 жыл бұрын
Sorry spelling mistake
@Travellover96
@Travellover96 5 жыл бұрын
@@sannidhisannidhi8293 it's OK mam... Nimge Abhimanyu tara gandu magune hutli.... Olled agli...
@amruthak9400
@amruthak9400 5 жыл бұрын
ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ💪
@acharyakrishna84
@acharyakrishna84 5 жыл бұрын
ನಿಜವಾಗಿಯೂ ನಿಮಗೆ ಧನ್ಯವಾದಗಳು ಸರ್ , ಮಹಾಭಾರತದ ಯುದ್ಧವನ್ನು ನಮ್ಮ ಕಣ್ಣೆದುರಿಗೆ ನಡುಯುತ್ತಿದೆ ಏನು ಅನ್ನುವ ತರ ನಿಮ್ಮ ವಿವರಣೆಗೆ ಕೋಟಿ ನಮನಗಳು.
@punithkumar2974
@punithkumar2974 5 жыл бұрын
ನೆನ್ನೆ ನೀವು ನಿಲ್ಲಿಸಿದ ಕಥೆ ಇವತ್ತು ಮತ್ತೆ ಪ್ರಾರಂಭಿಸಿದ್ದೀರಿ ಇದೆ ದಿನಕ್ಕಾಗಿ ಕಾಯ್ತಾ ಇದ್ದೆ ಚಕ್ರವ್ಯೂಹದ ಕಥೆ ತುಂಬಾ ಚೆನ್ನಾಗಿದೆ
@jyothisundar8067
@jyothisundar8067 5 жыл бұрын
ನಿಮ್ಮ ಕಂಚಿನ ಕಂಠ ಕೇಳುವುದೇ ಒಂದು ಆನಂದ ಅಭಿ ಮನ್ಯುಬಾಣಕ್ಕಿಂತ ನಿಮ್ಮ ಕಂಚಿನ ಬಾಣ ನಮ್ಮ ಮನಸನ್ನು ನಾಟಿತು
@eshwar663
@eshwar663 5 жыл бұрын
ಸರ ನಿಮ್ಮ ಮಾತಿನ ಶೈಲಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು
@sarojag7122
@sarojag7122 4 жыл бұрын
ಎಷ್ಟು ಚೆನ್ನಾಗಿ ಹೇಳ್ತೀರಾ ಸರ್ 🙏🙏🙏🙏👏👏
@adusumalliravindranaidu8598
@adusumalliravindranaidu8598 5 жыл бұрын
అద్భుత వాక్ ప్రవాహం; మహాభారత 🏹🔱🌅🌷🌸💐🙏🙏🙏 యుద్ధ నిరతిని సాక్షత్తూ వ్యాస దేవుడు🏹🔱🌅🌷🌸💐🙏🙏🙏 సంజయుడి🌅🙏 రూపంలో మీ యందు నిలచి వర్ణిస్తున్నట్లు తాదాత్మ్యం చెందుతున్న మీ ప్రవచిత మహాభారత కథామృత శ్రోతలుగా మీకు ప్రణామములు అర్పిస్తున్నాము గురుదేవా🌅🙏
@abhikharvi6753
@abhikharvi6753 5 жыл бұрын
ತುಂಬಾ ಧನ್ಯವಾದಗಳು ಸರ್ ನಿಮಗೆ ನನ್ನ ಹೆಸರು ಅಭಿಮನ್ಯು ನನಗೆ ಅಭಿಮನ್ಯುವಿನ ಕಥೆ ನಿಮ್ಮ ಬಾಯಿಂದ ಕೇಳಬೇಕೆಂಬ ಬಹುದಿನದ ಆಸೆ ಆಗಿತ್ತು ಇವತ್ತು ನೆರವೇರಿದೆ ತುಂಬಾ ಧನ್ಯವಾದಗಳು
@surendrapoojary4682
@surendrapoojary4682 5 жыл бұрын
ಕೃಷ್ಣಂ ವಂದೇ ಜಗದ್ಗುರು.🙏🙏🙏
@vishwanath-ts
@vishwanath-ts 5 жыл бұрын
ನಾನು ಈ ವೀಡಿಯೊ ಗಾಗಿ ಹೋದ್ಸಲಿ ಕೇಳಿಕೊಂಡಿದ್ದೆ ಮಾಡಿದಿಕ್ಕೆ ಧನ್ಯವಾದಗಳು.
@raviteja655
@raviteja655 5 жыл бұрын
ಇಷ್ಟ್ ಹೊತ್ತು ಕಾದಿದಕ್ಕು,,, ಅದ್ಬುತ ವಿಡಿಯೋ....
@nationfirst640
@nationfirst640 5 жыл бұрын
ಈ ಅಮೋಘ ವಿಷಯಕ್ಕಾಗಿ ಧನ್ಯವಾದಗಳು...
@Buddys184
@Buddys184 5 жыл бұрын
ಬಲೇ ಅಭಿಮನ್ಯು ಸಾಹಸವನ್ನು ಮೆಚ್ಚೆಲೇ ಬೇಕು ಅಪ್ರತಿಮ ವೀರ ಮಹಾಭಾರತ ವೀರ ಅಭಿಮನ್ಯು ಧನ್ಯವಾದಗಳು ನಿಮ್ಮ ಈ ಅದ್ಭುತವಾದ ಮಾಹಿತಿಗೆ ಗುರುಗಳೇ
@traveler6468
@traveler6468 5 жыл бұрын
ಕರ್ಣ ಗ್ರೇಟ್ ಅಥಾವ ಅರ್ಜುನ ಗ್ರೇಟ್ ಸಾರ್.
@shankreppagowdamalipatil4296
@shankreppagowdamalipatil4296 5 жыл бұрын
Neevu helidda ondu line tumba chennagi mattu sathyavada matu, "Maga abhimanyu neenu shree krishna, Arjuna, pradyumna rannu bittu chakravyuvahavannu bedisalu e jagattinalli yarindanu sadya illa" anta nijavada matu helidakke tumba dhanyavadagalu sir🙏🙏🙏
@basavarajuppar5238
@basavarajuppar5238 5 жыл бұрын
ಸೂಪರ್ ಸರ್ ದಿನಾಲೂ ಕೂಡ ನಿಮ್ಮ ವಿಡಿಯೋ ಗೇ ಕಾಯಿತಾ ಇರತಿವಿ
@ganeshnaik6894
@ganeshnaik6894 5 жыл бұрын
Chakravyuha hege rachane madtare adara bagge video madi sir please..🙏🙏🙏
@santhosharya6472
@santhosharya6472 5 жыл бұрын
Adu enadru gottidre ...namma deshada mele yaava sulthanano athava yaava British naayigalu orgade bartirlilla .....
@suryaputhracreations2225
@suryaputhracreations2225 5 жыл бұрын
ಕರ್ಣನ ಬಗ್ಗೆ ಅದ್ಭುತವಾಗಿ ಹೇಳಿದ್ದಿರಿ ಸರ್ , ಮಹಾಭಾರತ ಶುರುಮಾಡಿದಾಗಲೇ ನಾನು ಒಂದು comment ಮಾಡಿದ್ದೆ ನೀವು ಎಷ್ಟೇ ವಿಡಿಯೋ ಮಾಡಿ ಆದರೆ ಕರ್ಣನ ಕಥೆ ಒಂದು ಬಹಳ ಅದ್ಯಯನ ಮಾಡಿ ವಿಡಿಯೋ ಮಾಡಿ ಸರ್ ನಾನು ಅವರ ಸಂಪೂರ್ಣವಾಗಿ ಕಂಡ ಕಂಡ ಪುಸ್ತಕವನ್ನು ಓದಿದ್ದೇನೆ ಅವರ ಬಗ್ಗೆ ವಿಡಿಯೋ ಒಂದು ಸಾಕು 1M subscribers automatically ಅಗ್ತಾರೆ ಅಂತ ಅದು ಸತ್ಯವಾಗುವ ಕಾಲ ಅತ್ತಿರ ಇದೆ. ಮತ್ತೊಂದು ನೆನಪಿಡಿ ಸರ್ ಕರ್ಣನೇ ಅಭಿಮನ್ಯುವಿನ ಸಾವಿಗೆ ನ್ಯಾಯ ಒದಗಿಸುವುದು, ಈ ಚಕ್ರ ವ್ಯೂಹದಲ್ಲಿ ಕರ್ಣನನ್ನು ಧನಾತ್ಮಕ ಮತ್ತು ಋಣಾತ್ಮಕದ ಭಾವನೆಗಳಿಗೆ ಅನುಗುಣವಾಗಿ ವ್ಯಾಸ ಬರೆಸಿದ್ದಾರೆ ಆದರೆ ಬರೆಯುವ ಗಣಪತಿ ಧನಾತ್ಮಕವಾಗಿ ಅರ್ಥಮಾಡಿಕೊಂಡು ಬರೆದಿರುವುದು ವಿಶೇಷ. ಸ್ವಲ್ಪ ತಪ್ಪು ಇತ್ತು ಆದರೆ ವಿಡಿಯೋ ನೋಡಲು ಕಾಯುತ್ತಿರುವವರಿಗೆ ಇಷ್ಟು ಸಾಕು ಎಂದು ಭಾವಿಸುತ್ತೇನೆ. ಶುಭಾವಾಗಲಿ
@venkateshmb2983
@venkateshmb2983 5 жыл бұрын
ಗುರುಗಳೇ ಚಕ್ರವ್ಯೂಹ ಕಥೆ ಕೇಳಲು ತುಂಬಾ ಕಾತರನಾಗಿದೇ ವಿಡಿಯೋ ಮಾಡಿದಕಾಗಿ ಧನ್ಯವಾದಗಳು
@CRajCRaj-hk9jn
@CRajCRaj-hk9jn 5 жыл бұрын
ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೆ. ಸರ್
@vasudhakamath3037
@vasudhakamath3037 5 жыл бұрын
Excellent narration. Literally, I was on the battlefield.
@gangadharganga1510
@gangadharganga1510 5 жыл бұрын
Sir thuba waiting madtide video goskara Tq you sir
@swamyn3674
@swamyn3674 5 жыл бұрын
Abhimanyu is real hero
@anilkumarms5700
@anilkumarms5700 5 жыл бұрын
Plz jaldi continue maadi gurugale..tumbaa kaathuradinda wait madtiddini
@virupakshappabandi
@virupakshappabandi 5 жыл бұрын
We love you sir because, Your voice and the way you narrate the story are being taken us to into the story.
@punith9445
@punith9445 5 жыл бұрын
ಯುವರತ್ನ ನಿಖಿಲ್ ಅಭಿಮಾನಿಗಳು. ಕನ್ನಡ ಕುರುಕ್ಷೇತ್ರ ಅಭಿಮನ್ಯುಗೆ ಲೈಕ್ ಕೊಡಿ
@ShivaKumar-sz5xw
@ShivaKumar-sz5xw 5 жыл бұрын
Nimm video gagine nan wait madtide sir 🙏🙏🙏🙏🙏🙏🙏🙏
@avinashkshirsagar6612
@avinashkshirsagar6612 5 жыл бұрын
I am getting goosebumps by listening.
@shankreppagowdamalipatil4296
@shankreppagowdamalipatil4296 5 жыл бұрын
Neevu helidda indu line tumba chennagi mattu sthyavada matu, "Maga abhimanyu neenu shree krishna, Arjuna, pradyumna rannu bittu chakravyuvahavannu bedisalu e jagattinalli yarindanu sadya illa" anta nijavada matu helidakke tumba dhanyavadagalu sir🙏🙏🙏
@maheshprince5006
@maheshprince5006 5 жыл бұрын
ಅಬ್ಭಾ ಅಭಿಮನ್ಯು
@vikramsm8030
@vikramsm8030 5 жыл бұрын
ಗುರುಗಳೇ vediyo ಒಂದಕ್ಕೊಂದು link ಇರಲಿ contination ಇರಲಿ. ಆಗ ಇನ್ನೂ ಸೊಗಸಾಗಿರುತ್ತೆ
@thirthahs
@thirthahs 5 жыл бұрын
Bega video upload madi sir 9:30pm thanka kayoke kasta agutte
@rajesharash3105
@rajesharash3105 5 жыл бұрын
Sir nimma maathugalindha Mahabaratha katheyanu keluthidhare Mahabharata drushya kaavyane nodidhange aguthe Sir athyadhbuthavaagi vivarisuthidhira dhanyavaadhagalu nimge Sir
@honnaraju7599
@honnaraju7599 5 жыл бұрын
Amazing story sir my family waiting for your videos
@lokeshgowda7015
@lokeshgowda7015 5 жыл бұрын
ಅದ್ಬುತ ಸರ್
@kirang.s839
@kirang.s839 5 жыл бұрын
Waiting for karna's episode
@universalthings3367
@universalthings3367 5 жыл бұрын
ABBA konegu nanu tudigalalli kayta idda video bantu.....RIP abhi🔥
@lavanyalakshmikanth2422
@lavanyalakshmikanth2422 5 жыл бұрын
If u r hindu dnt use rest in peace RIP word according to atma never dies in when death happens birt also happens simultaneously
@rajath275
@rajath275 5 жыл бұрын
Lavanya Lakshmikanth true, btw who’s Abhi?
@GearUpKarnataka
@GearUpKarnataka 5 жыл бұрын
@@lavanyalakshmikanth2422 👌👌👌
@snehasneha4942
@snehasneha4942 5 жыл бұрын
#21on trending on this video super.... sir
@nmnayankumar3495
@nmnayankumar3495 5 жыл бұрын
Sir he "Mahabaratha" complete admele "Ramayana" start made sir ,nimenda nadru he books stories na tilkobodu navu :-)🙂
@rameshnerli3267
@rameshnerli3267 5 жыл бұрын
ಧನ್ಯವಾದಗಳು ಸರ್
@yogeshagr6613
@yogeshagr6613 5 жыл бұрын
Namaste SAR channel is great
@pramodkulkarni578
@pramodkulkarni578 5 жыл бұрын
sir ಚಕ್ರವ್ಯೂಹದ ರಚನೆ ಮತ್ತು ಕಾರ್ಯದ ಬಗ್ಗೆ ತಿಳಿಸಿಕೊಡಿ
@adarshadarsh6361
@adarshadarsh6361 5 жыл бұрын
Nim baiyalli e kathe galna kelode kushi Thumba chanag helthira Thanks 😌
@ganeshganeshpower3764
@ganeshganeshpower3764 5 жыл бұрын
ಅಧ್ಬುತ
@rashmigowda7104
@rashmigowda7104 5 жыл бұрын
Plz bega vidios madi sir daily wait madthini nimm mahabharata vidios ge....thumba chengide
@manjunathuv7828
@manjunathuv7828 5 жыл бұрын
Tumba dinadinda wait madtidde sir e episode ge
@VijayKumar-ev2zr
@VijayKumar-ev2zr 5 жыл бұрын
1st comment
@ಹರೀಶ್ಮಧುಗಿರಿ
@ಹರೀಶ್ಮಧುಗಿರಿ 5 жыл бұрын
I love your channel
@ashwiniashwini8422
@ashwiniashwini8422 5 жыл бұрын
Nim voice nali Mahabharata tumba Chennagi bartide Sir Nanu nim yava video miss madalla
@manjumedur5227
@manjumedur5227 5 жыл бұрын
Superb fantastic marvelous story love you u r voice sir....
@nmnstudio9754
@nmnstudio9754 5 жыл бұрын
ವಾಃ ಅದ್ಬುತ
@punithkumar7323
@punithkumar7323 5 жыл бұрын
Naanu wait maadtha edda episode edhu.... Tqqqqqq
@sidl834
@sidl834 5 жыл бұрын
Noce NEW Logo , We all are your Fans, Keep up the good work, We are always with you.
@manjucr1274
@manjucr1274 5 жыл бұрын
Sir nivu Mado video all the best of Karnataka and India all channels no your medeya matar chanal iam full happy sir thanks thanks thanks thanks thanks thanks thanks thanks thanks thanks thanks
@prashanthms5452
@prashanthms5452 5 жыл бұрын
Super story sir all the best
@princesiddu586
@princesiddu586 5 жыл бұрын
ಅಭೀಮನ್ಯು 💪💪💪💪
@kirankumarg6940
@kirankumarg6940 5 жыл бұрын
The way of explanation is owsem
@laxmikant8771
@laxmikant8771 5 жыл бұрын
I am exited to next episode
@rohithye8031
@rohithye8031 5 жыл бұрын
First ever subscription by heart ❤❤
@mohankumarjk1593
@mohankumarjk1593 5 жыл бұрын
Thank you sir nim E video ge kaytidde
@pasvarajpasvaraj3418
@pasvarajpasvaraj3418 5 жыл бұрын
/
@nagesha9785
@nagesha9785 5 жыл бұрын
ಚಕ್ರವ್ಯೂಹದ ಬಗ್ಗೆ ವಿಸ್ತೀರ್ಣವಾಗಿ ಹೇಳಿ ಸರ್
@karthik-_-45
@karthik-_-45 5 жыл бұрын
Mahabharata yuddhadalli Hanumanthana patra tilisikodi sir🙏🙏🙏
@renukarajbelgar2588
@renukarajbelgar2588 5 жыл бұрын
Super thanks sir
@omkarasangi1984
@omkarasangi1984 5 жыл бұрын
ಸೂಪರ್ ಸರ್
@djmanjuhadaginal1568
@djmanjuhadaginal1568 5 жыл бұрын
ಜೈ ಶ್ರೀರಾಮ್
@ravikumarravi6070
@ravikumarravi6070 5 жыл бұрын
Good story thrilling jai hind
@harsha5617
@harsha5617 5 жыл бұрын
Sir next video Bega upload maadi plzzzzzzz🙏🙏🙏
@santhoshdpsanthoshdp6980
@santhoshdpsanthoshdp6980 5 жыл бұрын
ಸೂಪರ್
@m3kannadiga255
@m3kannadiga255 5 жыл бұрын
ಕರ್ಣನ ತಮ್ಮ ಯಾರು?
@vinayvini4312
@vinayvini4312 5 жыл бұрын
Shona
@sachinsachi2661
@sachinsachi2661 5 жыл бұрын
Super stories
@guruloveguru4953
@guruloveguru4953 5 жыл бұрын
Yen video sir super Tumba hottininda wait madtidde antu nodde
@umeshumeshj404
@umeshumeshj404 5 жыл бұрын
ಸರಸ್ವತಿ ಪುತ್ರ ನಿನಗೆ ಅಭಿನಂದನೆಗಳು
@VijayKumar-ev2zr
@VijayKumar-ev2zr 5 жыл бұрын
1st view
@gurunathwalikar9685
@gurunathwalikar9685 5 жыл бұрын
Sooooper-36
@sharanbasavasharan4902
@sharanbasavasharan4902 5 жыл бұрын
Super sir videos
@rameshv2708
@rameshv2708 5 жыл бұрын
Waiting for this episode sir
@preetipoojar611
@preetipoojar611 5 жыл бұрын
Nice vedio sir
@GANESH.419
@GANESH.419 5 жыл бұрын
So super story sir
@dayanandajakkannavarjakkan1493
@dayanandajakkannavarjakkan1493 5 жыл бұрын
Super bro
@ganeshhegde5778
@ganeshhegde5778 5 жыл бұрын
ವಿಡಿಯೋ ಲೆಂತ್ ಸ್ವಲ್ಪ ಹೆಚ್ಚ್ ಮಾಡಿ ಸರ್..
@amareshhugar3837
@amareshhugar3837 5 жыл бұрын
ಸರ್ ವಾಮಾಚಾರ ಮತ್ತು ಭಾನುಮತಿ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@guruswamy7178
@guruswamy7178 5 жыл бұрын
Super sir....
@shankerjshinde5041
@shankerjshinde5041 5 жыл бұрын
ಸರ ನಾನು ಈ ಜಾತಿ ಮಾಡಿದವರ ಹೆಸರನ ಇ ಹಿಂದಿನ ನಾಲ್ಕ ಸಾರಿ ಕೆಳಿದೆ ನಿ ಸರ ಮುಂದಿನ ಸಂಚಿಕೆಯಲಿ ತಿಳಿಸಿ ಸರ
@monagaja6384
@monagaja6384 5 жыл бұрын
Super sir next part
@raviyrravi8012
@raviyrravi8012 5 жыл бұрын
ಸರ್ ದಯವಿಟ್ಟು ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏🙏
@manojkumarbiruva7527
@manojkumarbiruva7527 5 жыл бұрын
Oh super sir
@manjulab2369
@manjulab2369 5 жыл бұрын
Super video sir🙏🙏
@ಅಭಿಷೇಕ್ಅರ್
@ಅಭಿಷೇಕ್ಅರ್ 5 жыл бұрын
ಅಬ್ಬ ಇದರ ಬಗ್ಗೆ ಯಾವಗ ಹೇಳ್ತಿರೋ ಅಂತ ಕಾಯ್ತಾಯಿದ್ದೆ ಇವತ್ತು ಬಂತು👌 ಸರ್
@vittalkundaragi7644
@vittalkundaragi7644 5 жыл бұрын
Waiting for your uploading
@vasanthkumar862
@vasanthkumar862 5 жыл бұрын
Very intresting story
@mohangowda3841
@mohangowda3841 5 жыл бұрын
ಕಥೆಗಳ ಕಥಾವಸ್ತು ಮಹಾಭಾರತ.
@ajayhy5402
@ajayhy5402 5 жыл бұрын
ಸರ್ ರಜಪೂತ್ ಪರಿಸರ ಬಗ್ಗೆ ವಿಡಿಯೋ ಮಾಡಿ ಸರ್
@sudarshanasudhi9579
@sudarshanasudhi9579 3 жыл бұрын
ಸಿಂಹದ ಮರಿ ಅಭಿಮನ್ಯು
ТЫ В ДЕТСТВЕ КОГДА ВЫПАЛ ЗУБ😂#shorts
00:59
BATEK_OFFICIAL
Рет қаралды 4 МЛН
КОГДА К БАТЕ ПРИШЕЛ ДРУГ😂#shorts
00:59
BATEK_OFFICIAL
Рет қаралды 8 МЛН
Perfect Pitch Challenge? Easy! 🎤😎| Free Fire Official
00:13
Garena Free Fire Global
Рет қаралды 93 МЛН
Mahabharatha | Full Episode 124 | Star Suvarna
20:27
Star Suvarna
Рет қаралды 857 М.
Mahabharata_S1_E132_EPISODE_Reference_only.mp4
20:39
Star Suvarna
Рет қаралды 2,1 МЛН
ТЫ В ДЕТСТВЕ КОГДА ВЫПАЛ ЗУБ😂#shorts
00:59
BATEK_OFFICIAL
Рет қаралды 4 МЛН