1st time I commented first ರಾಘವೇಂದ್ರ ಸರ್ ಅವರಿಗೆ ಹೇಗೆ ಧನ್ಯವಾದ ಹೇಳಬೇಕೆಂದು ನನಗೆ ಗೊತ್ತಿಲ್ಲ!ನನ್ನ ಸಂಸ್ಕೃತಿಯನ್ನು ದ್ವೇಷಿಸುವ ಅನೇಕ ಜನರ ಮುಂದೆ ಈಗ ನಾನು ನನ್ನ ಸಂಸ್ಕೃತಿಯನ್ನು ಸಮರ್ಥಿಸಿಕೊಳ್ಳಬಲ್ಲೆ# ಜೈ ಹಿಂದ್ 🇮🇳 # ಜೈ ಕರ್ನಾಟಕ # ಮಹಾಭಾರತ💛❤️
@chandanuday71255 жыл бұрын
Jai karnataka
@narayanbhat56095 жыл бұрын
ನಿಮ್ಮ ಈ "ಮಹಾಭಾರತ"ದ ಸಂಚಿಕೆಯಲ್ಲಿ ಕೆಲವೊಂದು ಕಡೆಯಲ್ಲಿ ನಿಮ್ಮ ವಿವರಗಳನ್ನು ಎರಡು ಮೂರು ಬಾರಿ ಕೇಳುತ್ತಿದ್ದೇನೆ ಅಷ್ಟು ಇಷ್ಟವಾಗಿದೆ ನಿಮ್ಮ ವಾಗ್ವೈಖರಿ ಮತ್ತು ಆ ನಿಮ್ಮ ಶಬ್ಧ ಪ್ರಯೋಗಗಳು.👌👍🙏
@siddub24485 жыл бұрын
ನಿಮ್ಮ ಶ್ರಮಕ್ಕೆ ನನ್ನ ಅನಂತ ಅನಂತ ವಂದನೆಗಳು..
@lingarajuc52885 жыл бұрын
ಸರ್ ನೀವು ಸಂಪಾದಕರ ..?? ಯಾಕೆಂದರೆ ಎಲ್ಲಾ ವಿಷಯ ಅಷ್ಟು ಅಚ್ಚುಕಟ್ಟಾಗಿ ತಿಳಿಸಿಲ್ಲ ಅದಕ್ಕೆ ಕೇಳಿದೆ ........!!! ನಿಮ್ಮ ವಿಡಿಯೊ ತುಂಬಾ ಚೆನ್ನಾಗಿ ಇರುತ್ತೆ ಮತ್ತು ಅರ್ಥಗರ್ಭಿತವಾಗಿ ಇರುತ್ತೆ . ಬೇರೆ ಚಾನೆಲ್ ಗಿಂತ ನಿಮ್ಮ ಚಾನೆಲ್ ತುಂಬಾ ಚೆನ್ನಾಗಿ ಬರ್ತಾ ಇದೆ . ನಾನು ತುಂಬಾ ಆಸಕ್ತಿಯಿಂದ ನಿಮ್ಮ ಚಾನೆಲ್ ನನ್ನು ನೋಡುತ್ತಾ ಇರುತ್ತೇನೆ ಮತ್ತು ಹೊಸ ಹೊಸ ವಿಡಿಯೊಗಳನ್ನು ಮತ್ತು ಹೊಸ ಹೊಸ ಸಂಪಾದನೆಯನ್ನು ಕೇಳಲು ನಾನು ಬಯಸುತ್ತೇನೆ .........,,,👌👌👌👌👌👌👌👌👌👌👌👌
@anandgowda-mn5mz5 жыл бұрын
Achukattagi tilisiddare
@vedasamskruti5 жыл бұрын
Watch (whose voice is this) in this channel you will get
@sandeepnayaka90975 жыл бұрын
ಕರ್ಣ ಅರ್ಜುನನ ಹತ್ತು ಭಾರಿ ವಧೆ ಮಾಡುತ್ತಾನೆ. ಯಾವ ರೀತಿ ಹೇಳ್ತೀರಾ ನನಗೆ ಗೊತ್ತಿರುವ ಪ್ರಕಾರ 1.ಪರಶುರಾಮ ಶಾಪ 2.ಭೂಮಿ ತಾಯಿ ಶಾಪ 3. ಬ್ರಾಹ್ಮಣನ ಶಾಪ 4.ಕುಂತಿಗೆ ಕೊಟ್ಟ ಮಾತು ತೊಟ್ಟ ಬಾಣ ಮತ್ತೆ ತೂಡಲ 5.ಸರ್ಪ ಅಸ್ತ್ರದಿಂದ ಕೃಷ್ಣ ಕಾಪಾಡಿದ್ದ 6.ಇಂದ್ರ ಕವಚ ಕೇಳಿದ್ದು 7. ಇಂದ್ರ ಕೊಟ್ಟ ಬಾಣವನ್ನು ಘಟೋದ್ಗಜ ಮೇಲೆ ಪ್ರಯೋಗ ನನಗೆ ಗೊತ್ತಿರುವುದು ಇಷ್ಟು ದಯವಿಟ್ಟು ಇದನ್ನ ವಿಡಿಯೋ ಮಾಡಿ
@rangugaler69505 жыл бұрын
ಇನ್ನು ಮುಂದೆ ಇರಬೇಕಲ್ಲವೇ
@shivuprasad97815 жыл бұрын
No
@sindhus77545 жыл бұрын
ಭಗವಂತನ ಜೊತೆ ಇದ್ದ ಅರ್ಜನನಿಗಿಂತ ದುರ್ಯೋಧನನ ಜೊತೆಇದ್ದ ಕರ್ಣನ ಮೇಲೆ ತುಂಬಾ ಜನರ ಪ್ರೀತಿ.....
@UKTYCOON5 жыл бұрын
ಮಹಾವೀರ ಅತಿರಥ ಕರ್ಣ
@KiranKumar-wz8me5 жыл бұрын
Love u sir. Pls, don't stop these episodes. I wanted to know complete Kurukshetra
@santoshmuragod99965 жыл бұрын
ಅಂತೂ ಫಸ್ಟ್ ಕಮೆಂಟ್ ಮಾಡುವ ಭಾಗ್ಯ ನನ್ನದಾಯಿತು ಇದೇ ನನಗೆ ಖುಷಿ ಜೈ ಮಿಡಿಯ ಮಾಸ್ಟರ್ ಜೈ ಶ್ರೀರಾಮ್
@ಇಮ್ಮಡಿಪುಲಿಕೇಶಿ-ತ5ಭ5 жыл бұрын
ಸರ್ ಧನ್ಯವಾದಗಳು ನಿಮಗೆ ನಮ್ಮ ಸಂಸ್ಕೃತಿಯನ್ನು ಜನರಿಗೆ ತಿಳಿಹೆಳುತ್ತಿದ್ದಿರಿ
@shreeshreekanta1835 жыл бұрын
ಮಹಾಭಾರತದ ಒಂದೊಂದು ಕಥೆ ನು ಅದ್ಭುತ ಹಾಗೂ ಭಯಾನಕ
@ಹಿಂದೂಹುಲಿ-ರ6ದ5 жыл бұрын
ಸಾತ್ಯಕಿಯ ಬಗ್ಗೆ ಹೇಳಿದ ಮಾಹಿತಿ ಇಂಟರೆಸ್ಟಿಂಗ್ 😍
@kathyayinign91755 жыл бұрын
ಈ ವೀಡಿಯೋಗಾಗಿ ತುಂಬಾ ದಿನದಿಂದ ಕಾಯುತ್ತಿದ್ದೆ . ಧನ್ಯವಾದಗಳು.
@shivas84305 жыл бұрын
ಸರ್ ನನಗೆ ಅಲ್ಲ ನನ್ನೊಂತವರಿಗೆ ಎಷ್ಟೊ ಜನರಿಗೆ ಮಹಾಭಾರತ ಏನು ಅಂತ ಗೊತ್ತಿಲ್ಲ ಸರ್. ನಿಮ್ಮಿಂದ ಮಹಾಭಾರತ ತಿಳಿದುಕೊಳ್ಳುತ್ತಿದಿವಿ ಸರ್. ನಿಮ್ದು ಒಂದು ವಿಡಿಯೊನು ಮಿಸ್ ಮಾಡಲ್ಲ ಸರ್..
@manirajkanta64195 жыл бұрын
Kel beda study madu u know about everything evaru sari ela antha Alla navu study mado maja ne bere
Super video sir..olle mahiti kotri..namge ee mahiti gotte irlilla..thank u so much sir..
@bharathht31055 жыл бұрын
ಆಹಾ ಎಂಥ ಅದ್ಭುತ ವರ್ಣನೆ ಸರ್ ಕುರುಕ್ಷೇತ್ರ ಯುದ್ಧವನ್ನು ಕಣ್ಣುಮುಂದೆ ತರುತ್ತಿದ್ದೀರಿ ತುಂಬಾ ಧನ್ಯವಾದಗಳು
@ashuniverse1445 жыл бұрын
09/11/19 is a historical day for all 🇮🇳 "INDIANS" ಜೈ ಶ್ರೀ ರಾಮ್ 🚩
@ashuniverse1445 жыл бұрын
@@montlesb4551 ayodhya verdict ☺
@dude10375 жыл бұрын
Olle kelasa madtha idira bro Thanks for story
@Arun--karekal5 жыл бұрын
ನಿಮ್ಮಿಂದ ಈ ಕಥೆಗೆ ಇಷ್ಟೊಂದು ಕಳೆಕಟ್ದ( ಚೆನ್ನಾಗಿದೆ) ಇದೆ ಅಂತ ನನ್ನ ಅಭಿಪ್ರಾಯ ಸರ್💐🙏
@usmanjaan94985 жыл бұрын
My fvrt... in mahabharatha 1.ಕೃಷ್ಣ 2.ಅರ್ಜುನ 3.ಭೀಮ 4.ಅಭಿಮನ್ಯು 5.ಘಟೋದ್ಗಜ. 6.ಭೀಷ್ಮ 7. ದ್ರೋಣಾಚಾರ್ಯ
@arunkumarlb17895 жыл бұрын
ತೊಟ್ಟ ಬಾಣವ ಮತ್ತೆ ತೊಡೆನೆಂದಿದ್ದ ಕರ್ಣ 😥😥😥
@akashnair32355 жыл бұрын
Sir ನಾನು ನಿಮ್ಮ ಪ್ರೋಗ್ರಾಮ್ ಮಿಸ್ ಮಾಡದೇ ನೋಡ್ತೀನಿ ನಿಮ್ಮ ಈ ಪ್ರೋಗ್ರಾಮ್ ನನ್ ಗೇ ತುಂಬಾ ಇ ಷ್ಟ sir ಧನ್ಯವಾದ sir🙏🙏🚩🚩
@Buddys1845 жыл бұрын
new media mastar 2020 gfit Ragavandra mastar god bless you
@sheshadrijavagal22475 жыл бұрын
What a description!. I felt as kurukshetra was before my eyes
@SureshSuri-em6uj5 жыл бұрын
ಬೆಳಗಿನ ಶುಭೋದಯಗಳು ಸರ್ ನಿಮ್ಮೇಲ್ಲರಿಗೂ
@marutihugar15715 жыл бұрын
Karna is real Hero
@spurthygopal12395 жыл бұрын
Thrilling aagithu nim explanation!
@g.r.kg.r.k11005 жыл бұрын
Tumba danyavadagalu sir nimma video gagi wait madtirtini tumba channagi vivarane kodtira yalla video dallu danyavadagalu sir
@maheshk23885 жыл бұрын
ಸರ್ ದಯವಿಟ್ಟು ಅರ್ಜುನನ ಬಗ್ಗೆ ಸವಿಸ್ತಾರವಾಗಿ ಹೇಳಿ ದಯವಿಟ್ಟು
@prashanthprashu48565 жыл бұрын
Adiloka veera savyasaachi jai arjuna....
@sheshadrijavagal22475 жыл бұрын
Thanks for describing about saatyakhi
@BKKrish9995 жыл бұрын
ಧನ್ಯವಾದಗಳು ಗುರುಗಳೇ.
@Psychokiller777-o6j5 жыл бұрын
Very interesting edakke Sada kaytairtivi sir
@sandeshpoojary69175 жыл бұрын
ತುಂಬಾ ಅದ್ಬುತ ವಾಗಿದೆ ಸರ್... 👌👌👌
@laxmikant87715 жыл бұрын
Tumba dhanyavadgalu sir Nan request kelidu tumba santoshvayitu,
@shradhamudlagiri56825 жыл бұрын
ಸರ್... ಕೃಷ್ಣ ರಾಧೆಗೆ ವಾಪಸ್ಸು ಬರ್ತಿನಿ ಅಂತಾ ಹೇಳಿ ಹೋದವನು ಹಿಂತಿರುಗಲಿಲ್ಲ... ಇದರ ಬಗ್ಗೆ ಒಂದು ವಿಡಿಯೋ ಮಾಡಿ... ಕೆಲವು ಕಡೆ ರಾಧೆ, ರುಕ್ಮಿಣಿ ಇಬ್ರೂ ಒಬ್ಬರೇ ಎಂಬ ಉಲ್ಲೇಖವಿದೆ.... ದಯವಿಟ್ಟು ಇದರ ಬಗ್ಗೆ ತಿಳಿಸಿ
@jothijalalkoti65925 жыл бұрын
ಯಾರೆ ಏನೆ ಹೇಳಿದರೂ ನಾನು ಮಾತ್ರ ಕರ್ಣನ ಅಭೀಮಾನಿ
@girish.bgirish.b61305 жыл бұрын
Super Sir.... thank you....
@mr.shetty19385 жыл бұрын
Sir next video bega haki sir thank u for information
@rameshbpatil83255 жыл бұрын
media master ಹೊಸ ವಿನ್ಯಾಸ super...
@puneetrdcreations37995 жыл бұрын
Super sir... It's amazing .. awesome telling skills and voice also super..😘😘😘
@dontbeafraidimhere54215 жыл бұрын
ಸಂಭವಾಮಿ ಯುಗೇಯುಗೇ 🙏
@mgcreation78455 жыл бұрын
ಸರ್ ಈ ಮಹಾಭಾರತ ಕಥೆ ನಿಮ್ಮ ದ್ವನಿಯಿಂದ ಕೇಳ್ತಾ ಇದ್ರೆ ಮಹಾಭಾರತ ಸನ್ನಿವೇಶಗಳು ಕಣ್ಣ ಮುಂದೆ ಬಂದಹಾಗೆ ಬಾಸವಾಗತ್ತೆ. ನಾನು ಮೊದಲು ಒಂದುಸಲಾ ಈ ಮಹಾಭಾರತ ಕಥೆಯನ್ನ ಓದಿದ್ದೆ, ಆದ್ರೆ ನೀವು ಇದರ ಬಗ್ಗೆ ಸವಿವರವಾಗಿ ಹೇಳ್ತಾಇರೋದನ್ನ ಕೇಳಿ ಮತ್ತೆ ಈ ಕಥೆಯನ್ನ ಓದೋಕೆ ಪ್ರಾರಂಭ ಮಾಡಿದಿನಿ. ಎಷ್ಟು ಓದಿದರು ಅದು ತಮ್ಮ ದ್ವನಿಯಿಂದ ಕೇಳುವ ರುಚಿನೆ ಬೇರೆ ಈ ಕಥೆಯನ್ನು ಸವಿವರವಾಗಿ ಹೇಳುತ್ತಿರುವ ತಮಗೆ ಕೋಟಿ ನಮನಗಳು🙏🙏
@mahadevtalavar14705 жыл бұрын
Sir plz tell me Ashwathama life story and his still alive story sir
@yrshetty93055 жыл бұрын
ಯುದ್ಧದ ವಣ್ರನೆ ಅದ್ಬುತ.
@nhpatilpatil56305 жыл бұрын
ಸೂಪರ್ ಸರ್ ಭೀಮ ಕೃಷ್ಣ ಅರ್ಜುನ ನ ಬಗ್ಗೆನೂ ತಿಳಿಸಿ ಕೊಡಿ ಸರ್ ನಿಮ್ಮ ವಿಡಿಯೋ ಗಾಗಿ ಶಬರಿ ಕಾದ ಹಾಗೆ ಕಾಯ್ತಿದೀವಿ
@UmeshKumar-ig6mz5 жыл бұрын
ಧನ್ಯೋಸ್ಮಿ ಸಾರ್ 🙏
@VijayKumar-fh1es5 жыл бұрын
first view sirrr thanks sir uploding video
@shrikantatalakal63415 жыл бұрын
Thank u sir ಸಾಥಕಿ ನಾವು ಕೇಳದ patravanna. ತಿಳಿಸಿದ್ದಕ್ಕೆ
@maheshmaheshacharya23385 жыл бұрын
Bere yaara dwaniyalli kelidru Mahabharata ishtu intrestingagi irtirlilveno great sir
@sanganagoudapatil5945 жыл бұрын
Sir super agide Nim explaination 36 part na Madi bega
@Darshu23015 жыл бұрын
Sir Mahabharata 35episodes na ondu playlist Madi plzzzz 🙏🙏🙏🙏 Thumba Jana edanne kelthiddare plzz Madi 🙏🙏🙏
@sowmyav.60795 жыл бұрын
Video editing is excellent 👌... Thank you sir
@ashwiniashwini84225 жыл бұрын
Thanks Sir belige ne Mahabharata story keloke agidake thank you sir subhodaya
@shashikant19735 жыл бұрын
Thank you for the great lessons from Mahabharata sir. Keep it up sir, I'm one of your fan
@sachinkondaguri82745 жыл бұрын
Super channel with worth content
@unknown-zq6io5 жыл бұрын
We addicted to your video sir
@drravizanndeda52875 жыл бұрын
Super episodes of mahabharath...
@jyothijyothinc91795 жыл бұрын
Superb sir nima vivarane
@vinaygowda44595 жыл бұрын
Excellent sir
@marutitotad61725 жыл бұрын
ಜೈ ಹಿಂದ್ 🙏
@shylashylaja80015 жыл бұрын
ಮುಂದಿನ ವೀಡಿಯೊಗಾಗಿ ಕಾಯ್ತಾ ಇದೀನಿ ಸಾರ್.ಬೇಗ ಹಾಕಿ ಕುತೂಹಲ ತಡೆಯೋಕೆ ಆಕ್ತಿಲ್ಲ.
@0.Prakash5 жыл бұрын
ಸರ್ ಪ್ಲೀಸ್ ಅಗಸ್ತ್ಯ ಮಹರ್ಷಿ ಬಗ್ಗೆ ತಿಳಿಸಿ ಸರ್ ಪ್ಲೀಸ್
@HGCV-lp9my5 жыл бұрын
ಸರ್ ಕರ್ಣನಿಗೆ ಸಹೋದರರು ಇರ್ತಾರಾ, ದಯವಿಟ್ಟು ಹೇಳಿ...
@praveenmadalli95895 жыл бұрын
ಸರ್ ನಾಳೆ ಸ್ವಲ್ಪ ವಿಡಿಯೋ ಬೇಗ ಬಿಡಿ ಸರ್ plz.....
@Motivational-f5i5 жыл бұрын
Sir NETWORK MARKETING andre yenu antha bagge information kodi sir ...
@pradeepkumar-jr3yr5 жыл бұрын
Abhimanyu bagge video maadi sir plss
@k.r.pavanraj64075 жыл бұрын
Paripurna mahithi dhanyavadagalu 🙏
@CRajCRaj-hk9jn5 жыл бұрын
ಸರ್ ನಿಮ್ಮಗೆ ಯಾವ ರೀತಿ ಅಭಿನಂದಿಸಬೇಕು ಯಾವ ರೀತಿ ಗೌರವಿಸಬೇಕು ಗೊತ್ತಿಲ್ಲ. ಅದಕ್ಕೆ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು...
@abhilash94035 жыл бұрын
Mesmerizing voice.... Super sir
@raviyrravi80125 жыл бұрын
ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು 🙏🙏🙏🙏
@dileep_46_5 жыл бұрын
Thanks for the info sir. I was waiting
@rohithroh26895 жыл бұрын
Super sir nimvideo first comment
@lokeshklokey73065 жыл бұрын
ಧನ್ಯವಾದಗಳು ಸರ್ .... ನಿಮ್ಮ ಚಾನಲ್ ನ ಹೊಸ ಡಿಸೈನ್ ತುಂಬಾ ಚೆನ್ನಾಗಿದೆ... ದಯಮಾಡಿ ವಿಕ್ರಮ್ ಸಾರಾಭಾಯಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ... ನಿಮ್ಮ ಕಂಠದಿಂದ ಕೇಳೋ ಹಂಬಲ...
@ravichandra.k.t57615 жыл бұрын
Thank you sir for information
@manjunathkshatriya14255 жыл бұрын
Wow super 👏 im first comment
@SanthoshKumar-sg6ij5 жыл бұрын
ಸೂಪರ್. ಈಗ. ಮುಂದೆ ವಿಡಿಯೋ ಒರೆಸಿ
@harshadr51735 жыл бұрын
Super video boss love you, 😍🤩🤩🥰🥰🥰😘😘😘first comment sir
@akshaybillava34045 жыл бұрын
Indrajith bagge video maadi
@rudreshgowda86015 жыл бұрын
ಅಣ್ಣಾ ನಾನು ಒಂದೇ ಒಂದು ಕೇಳುವುದೆಂದರೆ ಅವತ್ತಿಂದಲೇ ಇದೇ ಪ್ರಶ್ನೆ ನಾನು ಕೇಳುತ್ತಾ ಇದ್ದೀನಿ ಈಗಿನ ಉತ್ತರ ಕರ್ನಾಟಕ ಯಾವ ಸ್ಥಿತಿಯಲ್ಲಿದೆ ಅದನ್ನು ಹೇಳಬೇಕು ಅಣ್ಣ
@sharansharan30015 жыл бұрын
Namasteaa sir shubhodaya 1 st comment
@hanumareddyhanumareddy10575 жыл бұрын
ಧನ್ಯವಾದಗಳು sir
@prajwalkalasa27715 жыл бұрын
Superb sir 😍😍
@ravih28455 жыл бұрын
Jai media master
@jagadishb80935 жыл бұрын
Jai INDIA soldiers 🇮🇳🇮🇳🇮🇳
@vighnrajhindu14465 жыл бұрын
Super laik ragu bai ,😘😘😘😘😘😘😘😘😘😘😘😘😘😘😘
@sipayi64715 жыл бұрын
👌🏻 information sir
@srinivasac89115 жыл бұрын
ಧನ್ಯವಾದಗಳು
@kalidasankh62505 жыл бұрын
Adbutavagittu......
@vrundanadger7165 жыл бұрын
Nice Sir waiting for next episode s
@rudreshgowda86015 жыл бұрын
ಸುಪರ್ ಅಣ್ಣ
@srikanthkanakapura22285 жыл бұрын
ಓಂ ಕೃಷ್ಣಾರ್ಪಣಮಸ್ತು
@Travellover965 жыл бұрын
Yes sir u r right..... Illi Yelru herone Yelru villain gale ..... Yella namma feelings mel depend agide....
@simpleshree92505 жыл бұрын
ಯಕ್ಷಪ್ರಶ್ನೆಯ ಭಾಗವನ್ನು ತೀಳಿಸಿ ಗುರುಗಳೇ,,,,,...
@punithkumar29745 жыл бұрын
ಮುಂದಿನ ಕಥೆಗಾಗಿ I am waoting
@malla29025 жыл бұрын
Ninne tumba wait madidde sir
@sunilas18905 жыл бұрын
ಸರ್ ಕರ್ಣ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@vijayranjanzanded6185 жыл бұрын
Media master is near to 1M subscribers......
@ammaravanallinonekannada5 жыл бұрын
ದ್ರೋಣಾಚಾರ್ಯರ ಅಂತ್ಯ ಹೇಗಾಯಿತು ಅಂತ ಸ್ವಲ್ಪ ಹೇಳಿ ಸರ್ ನಿಮ್ಮ ಮುನ್ನ ವೀಡಿಯೋಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ
@monagaja63845 жыл бұрын
Sir thumba curiosity uttisthide nimma mathugalu bega next part add maadi