ಆ ಭಯಾನಕ ಅಸ್ತ್ರದ ಮುಂದೆ ಶರಣಾಗಿತ್ತು ಸಮಸ್ತ ಪಾಂಡವ ಪಡೆ..! Kurukshetra war 15th day: Mahabharat Part 46

  Рет қаралды 821,448

Media Masters

Media Masters

Күн бұрын

Media Masters is a unique KZbin channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 381
@shrinidhitrnidhi7450
@shrinidhitrnidhi7450 4 жыл бұрын
ಅಂತು ಮಹಾಭಾರತದ ನಿಜವಾದ ಹೀರೊ ಕರ್ಣನ ಬಗ್ಗೆ ಬಂದೆಬಿಡ್ತು. ನಿಮ್ಮ ವಿವರಣೆ ಅಧ್ಬುತ ಸರ್ 👌👌👌💐
@TanvithA-ni2ob
@TanvithA-ni2ob 4 жыл бұрын
ನಿಮ್ಮ ಈ ಕುರುಕ್ಷೇತ್ರ ದಿವ್ಯ ಮಹಾ ಕಥೆ ತುಂಬಾ ಸ್ವಾರಸ್ಯವಾಗಿದೆ ನಿಮಗೆ ಒಳ್ಳೆ ನಿರ್ಮಾಪಕರು ಕಲಾ ನಿಪುಣರು ತಂತ್ರಜ್ಞಾರು ಸಿಕ್ಕಿದ್ರೆ ಒಂದು ಉತ್ತಮ ಸಿನಿಮಾ ಅಥವ ಧಾರವಾಹಿ ಮಾಡಬಹುದು ಗುರುಗಳೇ ಇದು ನನ್ನ ಅಭಿಪ್ರಾಯ ಇದು ನಿಮ್ಮ ಉತ್ತಮ ನಿರೋಪಣೆಗೆ ಸಂದ ಗೌರವ
@guruchikkamath848
@guruchikkamath848 4 жыл бұрын
Wow ನಾಳೆಯಿಂದ ಸೂರ್ಯಪುತ್ರ ರಾಧೆಯ ಕರ್ಣನ ಕತೆ......💐
@BMBG-rt7rf
@BMBG-rt7rf 4 жыл бұрын
Karna bagge nimma dvani li kelodikke wait madtidde Jai suryaputra Jai radheya Jai parashurama shishya Dhaana veera Mruthyumjaya karna☀️☀️☀️
@surendrapoojary4682
@surendrapoojary4682 4 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@handlekiran
@handlekiran 4 жыл бұрын
Karna..karna...karna ..............no karna is best ..............=
@swadeshgymboy8884
@swadeshgymboy8884 4 жыл бұрын
@@handlekiran yes karna is best 😘😘😘😘😘😘😘😘😘😘😘😘
@srinidhi7140
@srinidhi7140 4 жыл бұрын
ಶ್ರೀ ರಾಮ ವಂದೇ ಜಗದ್ಗುರು
@don12304
@don12304 4 жыл бұрын
Krishna 420
@jhashakashyap
@jhashakashyap 4 жыл бұрын
@@don12304 ಮು#ಳಿ ಮುಚ್ಚಲೇ
@santoshnaik2716
@santoshnaik2716 4 жыл бұрын
ದ್ರೋಣ ಪರ್ವ ಅಧ್ಭೂತವಾಗಿ ಮುಗಿಸಿದಿರಿ ಸರ್ ಧನ್ಯವಾದಗಳು. ಕರ್ಣ ಪರ್ವಕ್ಕಾಗಿ ಕಾತುರ
@sanatana4498
@sanatana4498 4 жыл бұрын
ನಮ್ಮ ನಿಜವಾದ ನಾಯಕ ಸೂರ್ಯನ ಮಗನನ್ನು ಹೊರತುಪಡಿಸಿ ಯಾರೊಬ್ಬರ ಕಥೆಯನ್ನು ನಾನು ಬಯಸುವುದಿಲ್ಲ ...ಜೈ ಹೋ ದಾನ ವೀರ ಶೂರ ಕರ್ಣ♥️
@raviyrravi8012
@raviyrravi8012 4 жыл бұрын
ಸರ್ ದಯವಿಟ್ಟು ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
@manjuyadavmanjuyadav5100
@manjuyadavmanjuyadav5100 4 жыл бұрын
Howdu sir madi
@ramupc6366
@ramupc6366 4 жыл бұрын
Sir place any information from Balarama and Duroyodhana in kurushathra
@gagangowda2005
@gagangowda2005 4 жыл бұрын
Ravi y r Ravi correct boss
@mahesh_55
@mahesh_55 4 жыл бұрын
🤘 ಸಹದೇವ 🧔ನನ್ನ ಬಗ್ಗೆ ಹಾಗೂ ಅವನು ಹೇಗೆ 🤟ಜ್ಯೋತಿಷ್ಯದಲ್ಲಿ 💝ಪಾಂಡಿತ್ಯ ಹೊಂದಿದ್ದಾನೇ💞 ಅದರ ಬಗ್ಗೆ ಸವಿವರವಾಗಿ ತಿಳಿಸಿ ಕೊಡಿ 🙏🙏ಗುರುಗಳೆ plz🙏🙏
@nikhil8003a
@nikhil8003a 4 жыл бұрын
Hii sir, I hope you will read my comment, I usually don't write any comments to any videos. But, if I don't write now, then I think I would miss a great opportunity to appreciate a legend link you. You are just telling the story and showing some pictures but your mere words have more impact than, me watching the whole war of kurukshetra like Barbarika did. Once again, we the Kannadigas are lucky to have such a great orator like you. Please don't stop. You have really bright future. Please keep on telling us our great history of this land, please cover all our puranaas, Ramayan, Upanishad ect. Please maintain the parallel interest of current events and puranaas on your channel. This is a great treat for Sanskrit lover like me Good bless you😊😊
@nikhil8003a
@nikhil8003a 4 жыл бұрын
*God bless you
@girishitagi911
@girishitagi911 4 жыл бұрын
sir ur from
@nagarajpoojary2077
@nagarajpoojary2077 4 жыл бұрын
ಜೈ ರಾಧೇಯ ಕರ್ಣ ಮಹಾಭಾರತದ ಮಹಾ ನಾಯಕ
@shashik0806
@shashik0806 4 жыл бұрын
ಕರ್ಣನಿಗಾಗಿ ಕಾಯುತ್ತಿದ್ದೇವೆ 🤗😇
@yogeshagr6613
@yogeshagr6613 4 жыл бұрын
Namaste sar Jay Hind Jay Karnataka🙏🙏🙏🇮🇳🇮🇳🇮🇳
@maheshyavagal777
@maheshyavagal777 4 жыл бұрын
Jai Shree KRISHNA..
@happyheart3613
@happyheart3613 4 жыл бұрын
ಪಾಂಡವರೆ ಕೃಷ್ಣ ಇಲ್ಲದಿದ್ರೆ ನೀವ್ ಏನಾಗ್ತಿದ್ರಿ... ಅಶ್ವತಾಮನ ನಾರಾಯಣ ಆಸ್ತ್ರ ಕೆ ಬಲಿ ಯಾಗಿ ಹೋಗ್ತಿದ್ರಿ... 18 ದಿನ ನಡೆದ ಯುದ್ಧ ನ ಕೌರವರು 18 ನಿಮಿಷದಲ್ಲಿ ಮುಗಿಸಿಬಿಡ್ತಾ ಇದ್ರೆನೋ... ನಿಮ ಗೆಲುವು ಕೃಷ್ಣ ನ ಕೃಪೆ.. ಆ ಜಗನ್ ನಾಟಕ ಸೂತ್ರಧಾರಿ ಗೆ ಇದೋ ನನ್ನ ನಮನ...
@shekharyk7247
@shekharyk7247 4 жыл бұрын
ಶ್ರೀಕೃಷ್ಣನಿಗೆ ನನ್ನೆಯ ಧಿಕ್ಕಾರವಿರಲಿ
@nandishgowda8078
@nandishgowda8078 4 жыл бұрын
Beda brother. Nangu nimmage habipraya barutte. Hadru hello 1kade sari hansutte
@santhumogaveer7861
@santhumogaveer7861 4 жыл бұрын
ಪಾಂಡವರು ನಡೆದರೆ ಧರ್ಮ! ಕೌರವರು ನಡೆದರೆ ಅಧರ್ಮ! ಪಾಂಡವರು ರೂಪಿಸಿದರೆ ಧರ್ಮ ಮಂತ್ರ! ಕೌರವರು ರೂಪಿಸಿದರೆ ಕುತಂತ್ರ!!! ಧರ್ಮ ಅಧರ್ಮದ ನಡುವಿನ ಹೋರಾಟ ಎಂದು ಬಿಂಬಿತವಾಗಿರುವ ಮಹಾಭಾರತದಲ್ಲಿ ಕೌರವರಿಗಿಂತ ಹೆಚ್ಚಾಗಿ ಪಾಂಡವರೇ ಹೆಚ್ಚು ಧರ್ಮವನ್ನು ಮೀರಿ ಬದುಕಿದ್ದು ದುರಂತ!!!
@swadeshgymboy8884
@swadeshgymboy8884 4 жыл бұрын
Yes sir what a beauti full line🌸🌸🌸🌸😍😍😍😍😘
@swadeshgymboy8884
@swadeshgymboy8884 4 жыл бұрын
Yen super reply sir
@swadeshgymboy8884
@swadeshgymboy8884 4 жыл бұрын
Super
@don12304
@don12304 4 жыл бұрын
Santu super bro...nija krishna is the 1st person in that list...bari mosa
@sathishnp5
@sathishnp5 4 жыл бұрын
Hello santhu just write down here from your point of view, which is the Dharma and which is the Adharma and read the same question after 10 years say 2029. For me understanding Mahabaratha in a life span of 100 years also very difficult.
@jyothisundar8067
@jyothisundar8067 4 жыл бұрын
ಸರ್ ನಿಮ್ಮಿಂದ ತುಂಬಾ ತಿಳಿದುಕೊಳ್ಳಲು ಸಾಧ್ಯವಾಯಿತು ಧನ್ಯವಾದಗಳು ನಿಮ್ಮ ಕಂಚಿನ ಕಂಠ ಕೇಳುವುದೇ ಒಂದು ಸಂಭ್ರಮ
@akashayabishall2507
@akashayabishall2507 4 жыл бұрын
ಸರ್ ನಿಮ್ಮ ವಿಡಿಯೋಗಾಗಿ ಕಾದು ಕಾದು ಸಾಕಾಯ್ತು Thank u sir
@sugaraddysahukar4477
@sugaraddysahukar4477 4 жыл бұрын
1st to comment😊 thank you sir.. I used to watch 'antima dinagalu' with my family in sarala jeevana channel. Those episodes in which you explained duryodhana's final days were mind blowing. Keep inspiring through your amazing videos🙏
@SagarSagar-vj5io
@SagarSagar-vj5io 4 жыл бұрын
ಅಶ್ವತ್ಥಾಮ 💪💪💪🔥🔥🔥
@shivaKumar-es8nb
@shivaKumar-es8nb 4 жыл бұрын
ಕರ್ಣನ ಬಗ್ಗೆ ಒಂದು ಸಂಪೂರ್ಣ ವಿಡಿಯೋ ಮಾಡಿ
@satishwalikar5885
@satishwalikar5885 4 жыл бұрын
I will also watch karna story. Bcz i like karna
@factube_321
@factube_321 4 жыл бұрын
ಸರ್ ನಿಮ್ಮ ದ್ವನಿನೇ.... ನಮಗೆ ಇಷ್ಟ ಆಗಿದ್ದು.......ಮಹಾ ಭಾರತ ಬಿಂಬಿಸುವ ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ ಸರ್......
@ShreeHariInfo
@ShreeHariInfo 4 жыл бұрын
ಅಂತೂ ಕರ್ಣನ ಚರಿತ್ರೆ ಶುರು ಮಾಡಿದರು ಗುರುಗಳು🙏🙏
@madhusudhan3311
@madhusudhan3311 4 жыл бұрын
Karna 🔥🔥🔥🔥
@vishwaradyapatil8119
@vishwaradyapatil8119 4 жыл бұрын
ಸರ್ ನಾನು ವಿಡೀಯೋಗಾಗಿ ನಾನು ಕಾಯುತ್ತಿದೆ ಧನ್ಯವಾದಗಳು.ಹಾಗೇ ರಾಮಯಣ ವಿಡೀಯೋ ಮಾಡಿ ಸರ್.
@MkTainment
@MkTainment 4 жыл бұрын
My favorite God lord Krishna...
@srinidhi7140
@srinidhi7140 4 жыл бұрын
ಮಹಾಭಾರತ ಒಂದು ಜ್ಞಾನ ಭಂಡಾರ
@SanthoshKumar-rr3hl
@SanthoshKumar-rr3hl 4 жыл бұрын
ಹೌದು
@jayantpatil6865
@jayantpatil6865 4 жыл бұрын
ನಿಮಗೆ ಎಸ್ಟು ಧನ್ಯವಾದ ಅರ್ಪಿಸಬೇಕೋ ತಿಳಿಯದಾಗಿದೆ.
@shrinivasv3186
@shrinivasv3186 4 жыл бұрын
Ur explaination is so good....
@CRajCRaj-hk9jn
@CRajCRaj-hk9jn 4 жыл бұрын
ಅದ್ಭುತ ಸರ್ ಧನ್ಯವಾದಗಳು .
@yashika2124
@yashika2124 4 жыл бұрын
Hi sir first view... Keep telling HISTORY. Keep telling about INDIA u r very proud abt india as u explaing abt india and it success
@maruthiprasanna6353
@maruthiprasanna6353 4 жыл бұрын
Waiting for this thank you sir
@kumaraswamihiremath4148
@kumaraswamihiremath4148 4 жыл бұрын
ಸರ್ ಲಾಲ್ ಬಹಾದ್ದುರ್ ಶಾಸ್ತ್ರಿ ಸಾವಿನ ರಹಸ್ಯ.. ರಹಸ್ಯ ವಾಗೆ ಉಳಿದಿದೆ ಯಾಕೆ ಸರ್ ಅದರ ಬಗ್ಗೆ ಮಾಹಿತಿ ಕೊಡತೀರಾ ದಯವಿಟ್ಟು
@iamnothingyourevrthng2180
@iamnothingyourevrthng2180 4 жыл бұрын
I'm waiting for Karna...My favorite
@gaganr8474
@gaganr8474 4 жыл бұрын
Karna the real hero of mahabhartha is in action eager to see next episode
@lalithalakshmikantha5071
@lalithalakshmikantha5071 4 жыл бұрын
Super voice modulation, narayanastrada bagge gothiralilla, thank you sir
@keshavmarli
@keshavmarli 4 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಸೂಪರ್
@kumarkiran2719
@kumarkiran2719 4 жыл бұрын
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪೂರ್ತಿ ಇತಿಹಾಸ ಅಂದರೆ ಅವನ ಬಾಲ್ಯ ಯೌವನ ಮತ್ತು ಶ್ರೀ ಕೃಷ್ಣನ ಬೋಧನೆಗಳನ್ನು ನಿಮ್ಮ ಕಂಠದಲ್ಲಿ ಕೇಳಬೇಕು plz sir
@yashas3639
@yashas3639 4 жыл бұрын
amazing episodes plzz continue it😘😘😘
@AkshayKumar-c63
@AkshayKumar-c63 4 жыл бұрын
Karna🔆🙏
@akshayshetty5665
@akshayshetty5665 4 жыл бұрын
Sir greatly your explaining Mahabharata like Vedavyas , depressed in this corporate world .. your these videos keeps me motivated to move forward and do my karma's .. Thanks a lot sir .😊👍
@lakshmanmr9507
@lakshmanmr9507 4 жыл бұрын
ಸರ್ ಶಕುನಿ ಬಗ್ಗೆ ಹೇಳದೆ ಈ ಮಹಾಭಾರತದ ಕಥಾಮೃತ ಪೂರ್ಣ ಆಗೋದಿಲ್ಲ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@vijendragowda3079
@vijendragowda3079 4 жыл бұрын
Super video sir i like it so much
@sonikaashwath6051
@sonikaashwath6051 4 жыл бұрын
ಭಗವದ್ಗೀತೆ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು
@maheshlad7477
@maheshlad7477 4 жыл бұрын
Jai Hind jai Karanatka
@sangusap9309
@sangusap9309 4 жыл бұрын
Super sir tqu
@manojkumarm1553
@manojkumarm1553 4 жыл бұрын
1st commect 145th like👍
@mallikaupparmallikauppar3883
@mallikaupparmallikauppar3883 4 жыл бұрын
ನಮಸ್ಕಾರ ಸರ್ ನಿಮ್ಮಿದ್ದ ತುಂಬಾ ವಿಷಯ ತಿಳಿದು ಕೂoಡಿರುವೆ ......🙏🙏🙏
@girish.bgirish.b6130
@girish.bgirish.b6130 4 жыл бұрын
ಸೂಪರ್.. ಸೂಪರ್... ಸೂಪರ್.. ಧನ್ಯವಾದಗಳು... ಸರ್..
@ravikumars461
@ravikumars461 4 жыл бұрын
Waiting fr a in this seachuation
@vasupatil2075
@vasupatil2075 4 жыл бұрын
ಶ್ರೀ. ಶಿವಂ. ವಂದೆ. ಜಗದ್ಗುರು
@ssskutnoorssskutnoor443
@ssskutnoorssskutnoor443 4 жыл бұрын
Waiting
@guruappu7883
@guruappu7883 4 жыл бұрын
ತುಂಬು ಹೃದಯದ ಧನ್ಯವಾದಗಳು ಸರ್
@ಹಿಂದೂಹುಲಿ-ರ6ದ
@ಹಿಂದೂಹುಲಿ-ರ6ದ 4 жыл бұрын
ಓಂ ನಮೋ ನಾರಾಯಣಾಯ 🙏
@kavyakavya9563
@kavyakavya9563 4 жыл бұрын
1st comment 😍 kayode agide nim videos ge
@LokeshLoki-dt6rw
@LokeshLoki-dt6rw 4 жыл бұрын
Navu aste
@likithtd3149
@likithtd3149 4 жыл бұрын
ಸಾರ್ ನನ್ನ ಅಭಿಪ್ರಾಯದಲ್ಲಿ ನಾನು ಎಂದಿಗೂ ಕೃಷ್ಣನನ್ನ ಒಪ್ಪವುದಕ್ಕೆ ಸಾದ್ಯನೆ ಇಲ್ಲ.
@Raje-p8d
@Raje-p8d 4 жыл бұрын
Yake
@somanathb9196
@somanathb9196 4 жыл бұрын
KARNA the man of vibration 🎆
@raghavendranaidu9409
@raghavendranaidu9409 4 жыл бұрын
ಸರ್ ಪಾಕಿಸ್ತಾನ ದಲ್ಲಿ ಇರುವ ಹಿಂದೂಗಳು ಭಾರತದ ಬಗ್ಗೆ ಏನ್ ಅಭಿಪ್ರಾಯ ಹೊಂದಿದ್ದಾರೆ ತಿಳಿಸಿ 🙏🙏👌👌👌🙏🙏🙏🙏
@nandishgowda8078
@nandishgowda8078 4 жыл бұрын
Sir harikatheli.gururajnaydu Hage.prapesir gururaj karajagi Hage nimma habhimani sir. Nimma voice hadbutha sir
@karthiksharma2844
@karthiksharma2844 4 жыл бұрын
Sir felling like all scene coming Infront of my eyes
@pavan17d31
@pavan17d31 4 жыл бұрын
The 2 True Great Warriors according to me but fought for the wrong course Karna and Ashwatthama 🔥🔥🔥🔥🔥🔥🔥
@manjunathc5890
@manjunathc5890 4 жыл бұрын
ಧನ್ಯವಾದಗಳು ಸರ್
@vishnuparamatmahiremath7157
@vishnuparamatmahiremath7157 4 жыл бұрын
Gurugale Garuda puranada bagge vivaravagi video madi Dayavittu
@eshwareshwar4776
@eshwareshwar4776 4 жыл бұрын
Super.sir
@srushticreation2564
@srushticreation2564 4 жыл бұрын
Karna na bagge keloke wait madtiddivi sir
@vinayn6556
@vinayn6556 4 жыл бұрын
Im also bro
@sanjurathod7263
@sanjurathod7263 4 жыл бұрын
Tumba chengituu sir super
@jeevangowda6623
@jeevangowda6623 4 жыл бұрын
Here comes our hero Karna Hero of Mahabaratha
@shivarajvdgunda7023
@shivarajvdgunda7023 4 жыл бұрын
ಧನ್ಯವಾದ ಸರ್
@yashwanthr138
@yashwanthr138 4 жыл бұрын
Ashwatthama pandavara makkalannu , pandavaru endu thilidu rathriyalli kolthane endu kelidde nijana adara baggenu thilisi sir.
@jagadeeshpoojary4425
@jagadeeshpoojary4425 4 жыл бұрын
ಧನ್ಯವಾದ ಸಾರ್
@VNeeralagiNeeralagi
@VNeeralagiNeeralagi 4 жыл бұрын
Narayana astra ashwathmanigi hege sikkittu sir naale adannu helii
@MrHariprasad2009
@MrHariprasad2009 4 жыл бұрын
Waiting for next episode abt surya putra karna plz make more than 20min video sir.....
@kkarthikpapu9174
@kkarthikpapu9174 4 жыл бұрын
ಧನ್ಯವಾದಗಳು ಸರ್ ನಾಳಿನ ವಿಡಿಯೊಗೆ ಕಾಯ್ತಾ ಇದಿವಿ
@luckychinnu3586
@luckychinnu3586 4 жыл бұрын
I love Krishna
@anilkumarms5700
@anilkumarms5700 4 жыл бұрын
Tqqqquuuu gurugale
@hulikurabar7582
@hulikurabar7582 4 жыл бұрын
ಜೈ ಹಿಂದ್ ಸರ್
@sriranjanks5785
@sriranjanks5785 4 жыл бұрын
ಏನ್ ಸರ್ ನೀವು ನಿಜ್ವಾಗ್ಲೂ ನೀವು ಸೂಪರ್ ಸರ್ . ನಿಮ್ಮ ಮಾತಿನ ವೈಖರಿ ಬಹಳಾ ಬಹಳಾ ವೈಶಿಷ್ಟ್ಯಗಳನ್ನು ಒಳಗೊಂಡಂತಹ ಒಂದು ಸಂಗೀತ ನಾದ
@swathihc715
@swathihc715 4 жыл бұрын
waiting for ur video sir
@mahalakshmimaha4365
@mahalakshmimaha4365 4 жыл бұрын
Namaste sir media masters supra
@SandeepSandeep-xj7mz
@SandeepSandeep-xj7mz 4 жыл бұрын
Super Raghavendra Sir.... Wait madtha idde..... 😘😘
@block_rorxakash5899
@block_rorxakash5899 3 ай бұрын
Nyaaya gellabeku howdu aadre mosadindalla 😢 karna the great warrior ❤
@ShashiKumar-hq1et
@ShashiKumar-hq1et 4 жыл бұрын
ಸಾರ್ ನೀವು ನೀವು ತುಂಬಾ ಚೆನ್ನಾಗಿ ಹೇಳ್ತೀರಾ ನಾನಂತೂ ನೀವು ವಿಡಿಯೋ uplode ಮಾಡೋದನ್ನೇ ಕಾಯ್ತಿರ್ತೀನಿ ದಯವಿಟ್ಟು 47 ಭಾಗ ಬೇಗ ಹಾಕಿ
@smitha209
@smitha209 4 жыл бұрын
Sir dayavittu 1 Million subscribers reach admele please live banni.... Namma korike🙂
@Schannir18896
@Schannir18896 4 жыл бұрын
I'm waiting sir
@sachinn6873
@sachinn6873 4 жыл бұрын
ನಮಸ್ಕಾರ ಸರ್ 🙏🙏🙏
@bhyreshas958
@bhyreshas958 4 жыл бұрын
ಅಶ್ವತ್ಥಾಮ ನ ಬಗ್ಗೆ ಪೂರ್ಣ ವಿಡಿಯೋ ಮಾಡಿ
@user-ct1zk3bo1k
@user-ct1zk3bo1k 4 жыл бұрын
ಸಾರ್ ನೀವು ವಿಡಿಯೋಸ್ ಅಪ್ಲೋಡ್ ಮಾಡು ಟೈಮ್ ಸೆಟ್ ಮಾಡಿ ಅದೇ ಟೈಮಿಗೆ ನಾವು ಬರುತ್ತೇವೆ ಸರ್ ನಿಮ್ಮ ಸಮಯ ಆದಷ್ಟು ಸಂಜೆ ಎಂಟರಿಂದ 9 ಗಂಟೆಯೊಳಗೆ ಇರಲಿ
@ತಿಪ್ಪೇಸ್ವಾಮಿ.ಬಿಸ್ವಾಮಿ
@ತಿಪ್ಪೇಸ್ವಾಮಿ.ಬಿಸ್ವಾಮಿ 4 жыл бұрын
Within 6 minutes 300 likes 0 dislikes
@dayanandajakkannavarjakkan1493
@dayanandajakkannavarjakkan1493 4 жыл бұрын
Jhi Sri krisna
@mangalorekannadiga5481
@mangalorekannadiga5481 4 жыл бұрын
ನಿಮ್ಮ ವಿವರಣೆ ಅದ್ಭುತ
@praveenharari7886
@praveenharari7886 4 жыл бұрын
Super boss
@chethanhj1211
@chethanhj1211 4 жыл бұрын
Suyodaya is big hearted man,
@prakashprakashi5211
@prakashprakashi5211 4 жыл бұрын
Wow wow no words super guru
@rajeshpalkebettu9990
@rajeshpalkebettu9990 4 жыл бұрын
ಸೂಪರ್ ಸರ್
@vinodvinu4027
@vinodvinu4027 4 жыл бұрын
Sir please make complete one video of ASTHWATHAAMA
@chandracs4459
@chandracs4459 4 жыл бұрын
Thumba dinadinda kayuthidhe . Karna arjunara yudha konegu bande bittithu . Tq sir nimma voice nalli naija ghatanege ondu tharahada thakathu ede . Tq
@PampaBond
@PampaBond 4 жыл бұрын
ಭಲೇ ಭೀಮ .....ಬಲ ಭೀಮ
@karnaicc7757
@karnaicc7757 4 жыл бұрын
I'm waiting for karan Story...
@ycgp
@ycgp 4 жыл бұрын
6:12 adu gandasthana andre, bheema dairya ,sakthi, nyaya, pramanikathege mathondu roopa
Mom had to stand up for the whole family!❤️😍😁
00:39
Ouch.. 🤕⚽️
00:25
Celine Dept
Рет қаралды 15 МЛН
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 13 МЛН
Osman Kalyoncu Sonu Üzücü Saddest Videos Dream Engine 262 #shorts
00:20
Mahabharata_S1_E132_EPISODE_Reference_only.mp4
20:39
Star Suvarna
Рет қаралды 2 МЛН
Mom had to stand up for the whole family!❤️😍😁
00:39