Motivation Session | Mind Power | Part 3 | Manjunatha B | Sadhana Academy | Shikaripura

  Рет қаралды 414,323

Sadhana Academy

Sadhana Academy

Күн бұрын

Пікірлер: 1 200
@babushirur2572
@babushirur2572 3 жыл бұрын
ಅಜ್ಞಾನದ ಸುಳಿಯಲಿ ಸಿಲುಕಿದ ಜೀವಕೆ ಜ್ಞಾನ ನೀಡುವ ಹೃದವೇ ದೈವವು ಅಂದರೇ ಮಂಜುನಾಥ ಸರ್👏🙏🙏
@mscc8011
@mscc8011 4 жыл бұрын
Every time I am remembering u sir.. That time I am getting happy and interest in study. I am speechless .. I don't know how to explain about u... Thank u so much sir
@gajendrag9448
@gajendrag9448 5 жыл бұрын
Thank you a lot for your videos sir...ನಿಮ್ಮ ಪ್ರಯತ್ನ ಅನೇಕ ವಿಧ್ಯಾರ್ಥಿಗಳಿಗೆ ದಾರಿದೀಪವಾಗುತ್ತಿದೆ ನಿಮಗೆ ಯಶಸ್ಸು ಸಿಗಲಿ
@prabhu2729
@prabhu2729 5 жыл бұрын
Yes
@mohanagt5270
@mohanagt5270 5 жыл бұрын
ನಾನು ಈ ವಿಡಿಯೋ ನೋಡಿದ ಮೇಲೆ ನನ್ನ ಆಲೋಚನೆ ಗಳನ್ನು ಬದಲಾವಣೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದೇನೆ. ಅದ್ಬುತ ವಿಡಿಯೋ ಸರ್ ಇದು ಧನ್ಯವಾದಗಳು
@bharathicn9772
@bharathicn9772 5 жыл бұрын
ತುಂಬಾ ಒಳ್ಳೆಯ ಮಾತು ಮಂಜುನಾಥ್ sir. ಈ ಜಗತ್ತನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ sir. ನಾವು ನಿಮ್ಮ students ಅಲ್ಲ ಅಂತ ಕೊರಗಲ್ಲ sir ನಮಗೆ ನಿಮ್ಮ ಪ್ರೇರಣೆ ಇದೆಯಲ್ಲ sir ಅಷ್ಟು ಸಾಕು sir ನಮ್ಮ ಸಾಧನೆಗೆ. Love you forever 💚💚💚💚💚
@manjunathas5832
@manjunathas5832 5 жыл бұрын
ನಿಮ್ಮ ಮಾತು ಕೇಳೋಕೆ ತುಂಬಾ ಖುಷಿ ಆಗುತ್ತೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮ್ಮ ಸೇವೆ ಹೀಗೆ ನಿರಂತರ ವಾಗಿ ಸಾಗಲಿ ಧನ್ಯವಾದಗಳು
@sunilkumarvenkatapoor8152
@sunilkumarvenkatapoor8152 5 жыл бұрын
Tq soo much sir ಸಂದರ್ಭಕ್ಕೆ ತಕ್ಕಂತೆ ಈ ವಿಡಿಯೋ ನಂಗೆ ಕೊಟ್ಟಿದ್ದಕ್ಕೆ,, ಬದಲಾಗಿ ಬದಕ್ತಿನಿ,🙏
@siddarameshSH
@siddarameshSH 11 ай бұрын
Super note sir...
@friendsforever.team05
@friendsforever.team05 5 жыл бұрын
Super sir ..ನಿಮ್ಮಿಂದ ಎಷ್ಟು ಯುವಕರಿಗೆ...ಸಹಾಯ ಐತು ...ನಿವೆ ಸ್ಪುರ್ತಿ ಸರ್
@gokulapolice7455
@gokulapolice7455 5 жыл бұрын
Nim teaching super Sir, thumba hope eruthe, bejar ella kammi aguthe, nanu nim classes thumba use madkothini, but nanu odbekadre nange bad incidents nenapaguthe, 4 years endha jobge try madtha edhini Sir, but this year hundred percent job thakothini, that is your class.
@mylaraiahsb8555
@mylaraiahsb8555 3 жыл бұрын
Mind blowing sir ulmate sir
@ತಿಪ್ಪೇಸ್ವಾಮಿಅರ್
@ತಿಪ್ಪೇಸ್ವಾಮಿಅರ್ 5 жыл бұрын
ಈ ತರಹದ video youth's ಗೆ ತುಂಬಾ ಅಗತ್ಯ ಇದೆ ಸರ್.. ಇನ್ನು ಹೆಚ್ಚಾಗಿ ಈ ತರಹದ class ಕೊಡಿ.. ಧನ್ಯವಾದಗಳು ಸರ್..
@shilpaputtu9022
@shilpaputtu9022 4 жыл бұрын
🙏🙏🙏🙏🙏🙏🙏 ಹೃದಯ ಪೂರ್ವಕ ಧನ್ಯವಾದಗಳು ಸರ್ ನಾನು ಎಕ್ಸಾಮ್ ಗೆ ಓದೋಕೆ ಅಂತ ಕುಳಿತುಕೊಂಡಾಗ ಮನಸ್ಸಿನ ನೋವುಗಳು ಓದೋಕೆ ತುಂಬಾನೇ ಅಡ್ಡಿ ಮಾಡುತ್ತಿತ್ತು ಆದರೆ ಈಗ ನಿಮ್ಮ ಮಾತು ಕೇಳಿ ನನ್ನ ಮನಸ್ಸು ತುಂಬಾ ನಿರಾಳವಾಗಿದೆ ಸರ್. ನಿಮಗೆ ಮತ್ತೊಮ್ಮೆ ನನ್ನ ಕಡೆ ಇಂದ ಹೃತ್ಪೂರ್ವಕ ಧನ್ಯವಾದಗಳು ಸರ್ 🙏
@praveenj177
@praveenj177 5 жыл бұрын
ನಿಮ್ ಮಾತು ಕೇಳೋಕೆ ಒಂದ್ ಖುಷಿ sir.... ನಾವ್ ನಿಮ್ ಸ್ಟೂಡೆಂಟ್ಸ್ ಅಂತ ಹೇಳ್ಕೊಳೋಕೆ ಒಂದ್ ಹೆಮ್ಮೆ 🙏🙏
@ArunKumar-gz9zh
@ArunKumar-gz9zh 5 жыл бұрын
Super sir
@rakeshraki4058
@rakeshraki4058 5 жыл бұрын
🙃
@rajendracs4087
@rajendracs4087 5 жыл бұрын
Fees estagutte sir please coaching ge serkolokke
@poorvithavijendran.
@poorvithavijendran. 3 жыл бұрын
Cv
@srsr3642
@srsr3642 3 жыл бұрын
@@rajendracs4087 depending coaching classes and Brand
@neelapavishu1398
@neelapavishu1398 Жыл бұрын
Nijakku niu devaru sar nimma Asiravada sada namma mele Erali sar 🎉❤
@shreedevikongandi6166
@shreedevikongandi6166 5 жыл бұрын
Teachers enlighten the path of success for us, Thank you so much sir.
@vasudeva8359
@vasudeva8359 5 жыл бұрын
ಸರ್ ನೀ ಹೇಳೋ ರೀತಿ ತುಂಬಾ ಇಷ್ಟವಾಗುತ್ತದೆ. ನಾವು ಕಲಿಯುವುದು, ತಿಳಿದುಕೊಳ್ಳುವುದು ತುಂಬಾ ಇದೆ ಎನಿಸುತ್ತದೆ. ನಿಮ್ಮ ಕ್ಲಾಸ್ ತುಂಬಾ ಇಷ್ಟ ಥ್ಯಾಂಕ್ಯು ಸರ್
@kalakv2080
@kalakv2080 5 жыл бұрын
Thank u so much sir.... this video helpful to many people like me, am requesting everyone pls forget all the sarrows and bad movements.... just live for ur future and follow ur thoughts..... be happy and enjoy every moment.... sir tq
@divyamohan1174
@divyamohan1174 5 жыл бұрын
ಬಹಳ ಚನ್ನಾಗಿದೆ. ಸ್ಪೂರ್ತಿ ತುಂಬುವ ನಿಮ್ಮ ಕೆಲಸಕ್ಕೆ ಧನ್ಯವಾದಗಳು.
@sharanabasappa.dkumbar1747
@sharanabasappa.dkumbar1747 5 жыл бұрын
Big salute to Sadhana Academy and faculty...!!🙏🙏🙏
@hemanthhemu434
@hemanthhemu434 2 жыл бұрын
Wweeee weeeeeew w ew eeeeewe
@hemanthhemu434
@hemanthhemu434 2 жыл бұрын
Uuuuuu
@hemanthhemu434
@hemanthhemu434 2 жыл бұрын
U
@hemanthhemu434
@hemanthhemu434 2 жыл бұрын
U
@hemanthhemu434
@hemanthhemu434 2 жыл бұрын
uuuuuuuuuuuUuu
@maheshshankar7007
@maheshshankar7007 5 жыл бұрын
ಏನು ಗುರು ವಿಡಿಯೋ ultimate this is mind blowing I think ನಾನು ನೋಡಿದ motivation video ನಲ್ಲಿ ನಂ 1 ಇದು ನಿಜವಾಗಲು ಕನ್ನಡದಲ್ಲಿ ನಂ 1 motivater ಆಗತ್ತೀರ ಒಳ್ಳೆಯದು ಆಗಲಿ ನಿಮ್ಮಗ
@prasannakumarh6952
@prasannakumarh6952 5 жыл бұрын
These videos definitely helps to increase the percentage of All India Civil Servants from karnataka
@premadpnaik4087
@premadpnaik4087 5 жыл бұрын
ಸರ್ ನಿಮ್ಮ ಮಾತುಗಳನ್ನು ಕೇಳಿ ನಾನ್ ಸಾದಷ್ಟಿನಿ ಅಂತ ನನ್ ಮೈಂಡ್ ಹೇಲೋರಿತಿ ನನ್ ಮಾಡ್ತೀನಿ tq very much sir ಎಲ್ಲರಿಗೂ ಉಪಯೋಗ ಆಗತ್ತೆ ಧನ್ಯವಾದಗಳು ಸರ್
@SS_Prabhu
@SS_Prabhu 5 жыл бұрын
Sound mind in a sound body it's absolutely true sir.i experience it more..... happy in our lives is all about our sound body.....so built the strong healthy body automatically mind will become strong.... Adopting yoga in our daily life is most important......... thanks for your motivation sir.............
@shivuraju5585
@shivuraju5585 5 жыл бұрын
Sir..... Excellent your motivation teaching..... thank you so much........
@naveeng9631
@naveeng9631 4 жыл бұрын
ಬಹಳ ಅದ್ಭುತವಾಗಿ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ತಿಳಿಸಿದ್ದೀರ ಸರ್.
@Anuanu-qk5bm
@Anuanu-qk5bm 5 жыл бұрын
Sir , ur great sir , nammantha esto janakke nim mathugalu Thumbane motivate madthide , Hatts of YOU BM Sir🙏🏻🙏🏻🙏🏻
@m.s.shivalilam.s.shivalila4131
@m.s.shivalilam.s.shivalila4131 2 жыл бұрын
Super sir nimma matu keli 100 kke .99 % janu youths change agtare
@agr-SportscinemaX
@agr-SportscinemaX 5 жыл бұрын
ಸರ್,,ನನ್ ಜೀವನದ ಅತ್ಯುತ್ತಮ ಗುರುಗಳು ನೀವು,,,,ಈಗಲೇ ವೀಡಿಯೋ ನೋಡಲ್ಲ,,ಮನೆಗೆ ಹೋಗಿ,,ನಿದಾನವಾಗಿ,ಶಾಂತಚಿತ್ತವಾಗಿ ನೋಡುತ್ತೇನೆ,,ಲವ್ ಯೂ ಮಂಜು ಸರ್,,ಲವ್ ಯೂ ಸಾಧನ ಟೀಮ್
@vinutharm2110
@vinutharm2110 2 жыл бұрын
Nim math Kelode kushi sir nimmantavra speech keltidivi Nam punya sir super sir
@dinudinusi6407
@dinudinusi6407 3 жыл бұрын
ಹೃದಯ ಪೂರ್ವಕವಾದ ಧನ್ಯವಾದಗಳು ಸರ್ ನಿಮಗೆ ಕೋಟಿ ನಮನ
@lakshmiramanna4936
@lakshmiramanna4936 2 жыл бұрын
Nimàge koti namanà Sir sooooper🙏
@omkarappakadur5980
@omkarappakadur5980 4 жыл бұрын
Thanks kannada balle nefarious Telling
@vidyashreemanjari
@vidyashreemanjari 5 жыл бұрын
Thank you sir ur speech makes me energetic and motivated, it boosted me, definitely I will erase my bad memories and reach my goal .
@basavarajkorwar3145
@basavarajkorwar3145 5 жыл бұрын
vidyashree ಮಂಜರಿ all the best
@veereshbadiger696
@veereshbadiger696 4 жыл бұрын
All the best to your future
@directorsofkarnataka5064
@directorsofkarnataka5064 5 жыл бұрын
ನಿಮ್ಮ ಈ ಕೆಲಸ ತುಂಬಾ ಅದ್ಬುತ. ವಿದ್ಯಾರ್ಥಿಗಳಿಗೆ ನಿಮ್ಮ ಈ ವಿಡಿಯೋಗಳು. ತುಂಬಾ ಉಪಯುಕ್ತ ಹಾಗು ಪ್ರಯೋಜನಕಾರಿ. ನಾನು ಕೂಡ ನಿಮ್ಮ ಚಾನೆಲ್ನ subscriber. ನಿಮ್ಮ ಈ ಕೆಲಸವನ್ನು ನಾನು ತುಂಬಾ ಗೌರವಿಸುತ್ತೀನಿ. ಆದರೆ ಒಂದು ಅಸಮಾಧಾನ ಇದೆ.
@SadhanaAcademy
@SadhanaAcademy 5 жыл бұрын
ಹೇಳಿ...
@directorsofkarnataka5064
@directorsofkarnataka5064 5 жыл бұрын
ಸ್ಪರ್ಧಾತ್ಮಕ ಜಗತ್ತು. ಸೃಷ್ಟಿ ಯಾದರೆ ತುಂಬಾ ತೊಂದರೆ ಇದೆ. ಆದರೆ ಅದಕ್ಕೆ ಪರಿಹಾರವು ಇದೆ. ಸ್ಪರ್ಧಾತ್ಮಕ ಜಗತ್ತು ಅನಿವಾರ್ಯ ವಾಗಿಬಿಟ್ಟಿದೆ. ಅವಶ್ಯಕವಾಗಿ ಪರಿಹಾರ ಹುಡುಕಬೇಕಾಗಿರುವುದರಿಂದ. ನಿಮ್ಮ ವಿಡಿಯೋಗಳಲ್ಲಿ. ಜೀವನದ ಮಹತ್ವ ತಿಳಿಸುವಂಥ ವಿಡಿಯೋಗಳು ಬರಲಿ ಎನ್ನುವುದು ನನ್ನ ಬಯಕೆ. ವಿದ್ಯಾವಂತ ಸಮಾಜದ ಒಂದು ಕಣ್ಣು. ಮತ್ತೊಂಧು ಪ್ರಜ್ಞಾವಂತರು. ಹಾಗಾಗಿ ಎರಡು ಕಣ್ಣುಗಳು ಎಷ್ಟು ಮುಖ್ಯವೋ. ಹಾಗೆ ಒಬ್ಬನಲ್ಲಿ ವಿದ್ಯಾವಂತ ಹಾಗು ಪ್ರಜ್ಞಾವಂತ ಇದ್ದಾರೆ. ಸಮಾಜಕ್ಕೆ ಉಪಯೋಗವಾಗುತ್ತದೆ. ಇದನ್ನು ಮಾಡಲು ನಿಮ್ಮ ವೇದಿಕೆ ಸೂಕ್ತವಾಗಿದೆ ನಿಮ್ಮ viewers. ಅಂಡ್ ಕಾಮೆಂಟ್ಗಲ್ಲನ್ನ ನೋಡಿದರೆ. ನೀವೇ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ನಿಮ್ಮ ಈ ಸೇವೆ ಸದಾ ಮುಂದುವರೆಯಲಿ ನಾನು ಓದಿರೋದು ಬರಿ 10 ನೇ ತರಗತಿ ಆದರೂ ನಿಮ್ಮ ವಿಡಿಯೋ ಗಳಿಂದ ತುಂಬಾ ವಿಷಯ ತಿಳಿದುಕೊಳ್ಳುತೇನೆ ಧನ್ಯವಾದಗಳು.
@ChaithanyaPadmaraj
@ChaithanyaPadmaraj 5 жыл бұрын
Thank u sir... I hv all the gud qualities... wt told here... I might be successful and reach goal one day.... 🙏
@a.kavyaneela2753
@a.kavyaneela2753 2 жыл бұрын
Wow super sir Nim class sakattagide but bejarenu Andre niv video Madi 2years admele nodtirodu modle e video nodidre chanagittu thank you very much sir I like your class
@vijaylaxmi-jd7lp
@vijaylaxmi-jd7lp 3 жыл бұрын
ನಾ ಕಂಡ ಅದ್ಭುತ ಶಿಕ್ಷಕ 🙏🙏🙏
@vanipruthvipruthvi6934
@vanipruthvipruthvi6934 5 жыл бұрын
Sir,nanu nagative think maduthaedde,but e video noodi nanu positive think madi I reach my goal. thanks sir
@gaythridesai791
@gaythridesai791 5 жыл бұрын
Sir really..NIU egin kalda Youngers .ge.rolemodel ..NIU madid video nudidre mind estu fresh agute gotta adu helukeagtila NIU etara motviational speech you tube Ali kudtirudu nam punya u r my favourite favourite.... person..sir I am big fan of u we always support the sadanacademy ...sir thank you sooo..much..
@ushadisha6209
@ushadisha6209 3 жыл бұрын
My mam always tell about u and how u wotk hard to come in this level.... 👏👏 amazing sir......
@mohammedayubayub2756
@mohammedayubayub2756 2 жыл бұрын
Super se uper sir
@balajirao7910
@balajirao7910 5 жыл бұрын
I have seen lots of videos in other languages but best video about knowledge in our own regional language Kannada is available only in this channel very good work sir ,😘😘😘🙌🙌🙌
@bhimu5489
@bhimu5489 3 жыл бұрын
ನಿಮ್ಮ ಟೈಂ ನಮಗೆ ಕೊಟ್ಟಿದ್ದಕ್ಕೆ ಧನ್ಯವಾದ ಗುರುಗಳೇ
@cndarshan6120
@cndarshan6120 5 жыл бұрын
Sir u know all the problems of the youths and u told it in simple words .....thank u for ur best motivational speech 😄
@manikantchivatigundi5086
@manikantchivatigundi5086 5 жыл бұрын
U r super n cool minded good video
@yatheesh6898
@yatheesh6898 5 жыл бұрын
ಧನ್ಯವಾದಗಳು ಸರ್ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳು
@ramyaramyachethu2081
@ramyaramyachethu2081 2 жыл бұрын
Every single words are 💯true....u r the best motivator, leader, inspiration to us sir....thank you so much ur wonderful videos and efforts.....hats of to you sir....I'm wordless about you...just🙏🙏👏❤️
@kavyabnchinnu6619
@kavyabnchinnu6619 5 жыл бұрын
Nim pratiyondu maatu scientifically proved sir. Marvelous sir. U r doing d best job by motivating us.
@hemanthmr4959
@hemanthmr4959 5 жыл бұрын
ತುಂಬಾಉತ್ತಮವಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೀರ ಅನಂತ ದನ್ಯವಾದಗಳು ಮಂಜುನಾಥ ಸರ್ ಅಂಡ್ ಟೀಮ್ 🙏🙏🙏🙏
@RekhaBannikoppa
@RekhaBannikoppa Жыл бұрын
Life nalli move on agoke nim matu dari dipa agide ❤ tq sor
@arbiyaarbisha5620
@arbiyaarbisha5620 3 жыл бұрын
Hello Sir Namaste. By viewing these 3part of mind power videos, it boosts energy and enthusiasm for all aspirants . Even though I must say you are Best Mentor and Motivator. Thank you Sir for such a motivation and guidance for all aspirants. Once again Thank you Manjunath Sir🙏
@shree_channel
@shree_channel 4 жыл бұрын
Sir nim sadhana academy clasess nange thumbane use aythu.. tq sir
@shreyasgowda255
@shreyasgowda255 5 жыл бұрын
Thank you so much for your wonderful video sir....
@pallavivlogs1730
@pallavivlogs1730 3 жыл бұрын
Namaste sir e video thumba Esta aythu sir god bless you and your family thanky so much sir
@deepthi5344
@deepthi5344 5 жыл бұрын
Amazing information💞💞 Really,superrrrrrr👌👌🙏🙏
@manjunathmelligeri2952
@manjunathmelligeri2952 5 жыл бұрын
Tq so much sir🙏🙏🙏 nimma e prayatnadinda khandita tumba jana sadhakar list ge sere sertare 100% pakka sir.........
@anuragkini3599
@anuragkini3599 5 жыл бұрын
Best Kannada motivation ever !!!☺️ Hoping more from you sir !
@shashikalavaddar3404
@shashikalavaddar3404 4 жыл бұрын
Sir your speech is super
@kumuda5095
@kumuda5095 4 жыл бұрын
Sir nevu motivation mado reeti tumbha chennagide keltidre positive mind barutte thank u so much sir
@ganeshnaik7061
@ganeshnaik7061 5 жыл бұрын
ಸರ್ ನಿಮಗೆ ನನ್ನದೊಂದು ಸಲಾಂ ನೀವು ನಿಜವಾದ ಕನ್ನಡಿಗ
@narasimhaiahr3185
@narasimhaiahr3185 2 жыл бұрын
ಮೊಫೆರ ಮತ್ತು ಹುಸೇನ್ ಬೋಲ್ಟ್ ಜೀವದ ಪರಿಪೂರ್ಣ ಅರ್ಥ ಕಲ್ಪಿಸಿಕೊಳ್ಳಲು ಒಳ್ಳೆಯ ಉದಾಹರಣೆಗಳು
@bssachin7157
@bssachin7157 5 жыл бұрын
Sir background super....
@Khushi7804-3
@Khushi7804-3 5 жыл бұрын
Idu tumba inspirational video sir..... Nanu kooda tumba nondidini.... Matte bad habbits mariyoke tumba busy aagoke try madta iddini sir, Nanu kooda music keltini sir ... Tq Very much sir🙏
@sagargaja6698
@sagargaja6698 5 жыл бұрын
Sir nivu half an hour alli yellaradu problems solve madidira the best motivated video of the year sir tq 🙏🙏🙏🙏
@altafchapparaband5825
@altafchapparaband5825 5 жыл бұрын
Tq. U. Sir nimma E vedio Tumba helpagide sir.. Nimage ondu sari nodbeku sir
@ambikaneha3043
@ambikaneha3043 5 жыл бұрын
"how to forget" .....superb video sir..... Extrodinory... Hats off.....
@durgik1
@durgik1 5 жыл бұрын
ಈ ವಿಡಿಯೋ ‌ನನಗೇ ಮಾಡಿದಿರ ಅಂತ ಅನ್ನಿಸುತ್ತೆ... Thank u very much .. Sir
@deepahosamath2395
@deepahosamath2395 2 жыл бұрын
Tq sir🙏🙏
@ravindranavi6396
@ravindranavi6396 2 жыл бұрын
Sir it is my life changing motivational speech 🙏
@KumarswamyHKS
@KumarswamyHKS 5 жыл бұрын
Super sir, nimage koti namanagalu,,,,, warder exm key ans haki sir
@ruksanamakandar495
@ruksanamakandar495 5 жыл бұрын
Sir tumba olle maatugalu ...... nimmanta teachers irabeku lifegondu base hakoke ge .................
@veenavk1239
@veenavk1239 5 жыл бұрын
Superb 😍.. Best motivation class sir. 💐 🙏Thanku so much sir.. 👍
@manjukplhh1081
@manjukplhh1081 5 жыл бұрын
U r great sir without selfishness yr telling all good thing. Yr cleaning the society by yr words like you people very rare. God bless you gives you more happiness and good age.
@DreamGirlSimpleLifestyle333
@DreamGirlSimpleLifestyle333 5 жыл бұрын
Sadhana academy.... "HAPPY GURU POURNAMI".... " GURU IS THE CREATOR OF THE EVERY PERSONS LIFE ".... " Guru is one of the precious gift of the GOD ".... Thank you sir.... Take care sir.... Bye...
@mdtahirc471
@mdtahirc471 5 жыл бұрын
Sir super. Nimma maatugalannu kelode onedu khushi sir. Intha videos galannu haakta irodukke tuma thanks.
@sahanareddy9915
@sahanareddy9915 5 жыл бұрын
Sir this is right vidoe in my life in right time because im vary depreess by death of my brother...im vary well in studies but i cant sit to read ... By my brother...thank u so much sir
@thambrahallidevarajacls
@thambrahallidevarajacls 5 жыл бұрын
Gud luck
@Lukman-L1D
@Lukman-L1D 5 жыл бұрын
Savu nischitha adu nam kaililla .adashtu marethu odalu try madi.nanu ede situation edurstha edini but nav eshte yochisidru attaru avru vapas barolla edu sathya. So dont cry dear sister
@radhikat4614
@radhikat4614 2 жыл бұрын
Sir, What you told is absolutely right, Forgetting the unwanted thoughts is a very difficult task....., After giving many times of instruction to myself Iam finding difficult to forget some people in life....
@nkgouda5461
@nkgouda5461 5 жыл бұрын
Super 🤗 sir mind-blowing your speech 🙂🙂🙂
@lokeshgouda8306
@lokeshgouda8306 5 жыл бұрын
Sir super.. Sir nimminda tumbane kalitiddene. thank u soo much sir lv u....
@_silver_shades3118
@_silver_shades3118 5 жыл бұрын
ನಾವು 10 th ಇರುವಾಗ ನೀವು ನಮ್ಗೆ ಇಂಗ್ಲೀಷ್ ಗ್ರಾಮರ್ ತಗೋತಿದ್ರಿ.....😃❤❤❤
@gubbi5422
@gubbi5422 4 жыл бұрын
Thank you sir...
@SunshineInspirational
@SunshineInspirational 5 жыл бұрын
ramesh sir class haksi sir plz & shankar sir sience awr ella andre sadhana incomplet ansoke suru agutte so...plz make much of videos...i thankful to u forever....🙏🙏
@KrishnaJ2023
@KrishnaJ2023 5 жыл бұрын
ಸಾರ್ ಅದ್ಭುತವಾದಂತಹ ನಿಮ್ಮ ವಿಷಯಗಳನ್ನು ವಿಶ್ಲೇಷಣೆ ಮಾಡಿ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತಹ ವಿಷಯವನ್ನು ಮಾಡ್ತಾದೆರಿ ಹೆಚ್ಚೆಚ್ಚು ಈ ರೀತಿ ವಿಡಿಯೋಗಳನ್ನು ಮಾಡಿ
@omprakasht.s3941
@omprakasht.s3941 5 жыл бұрын
Thumba dhanyavada sir. Science video jasti madi sir
@ammuammu1570
@ammuammu1570 5 жыл бұрын
Thank u Sir .. Nim cls ista aitu all most yalla cls chanaga madatira .. Good job ..
@prasannakumarh6952
@prasannakumarh6952 5 жыл бұрын
Sir please make a video regarding PDO and GRADE 2 SECRETARY paper 2 PANCHAYATH RAJ for coming notification........
@ramanathsudheer2754
@ramanathsudheer2754 4 жыл бұрын
Nice talk abt busy...target, remember abt weakness,how to frgt ,yoga,walk, watching movie,etc
@sonysanil
@sonysanil Жыл бұрын
👌👌👌🙏
@sheelabhiremath
@sheelabhiremath 3 жыл бұрын
Sir i gained lot of positiveness by this precious video,,,,,,,i am getting ready myself for the upcomimg competative exams with this motivational informations sir,,,,
@ranganathaht
@ranganathaht 5 жыл бұрын
🛑🛑Sir next month KEB physical sports ide running,shortput throw,pole climbing,100mtr splint run,skipping ide..idakkoskara plzz ond video madi sir..ivagindale strength gain ge tips and tricks & nutrition bagge helikotre nammanta youths ge tumba help agutte..so please particular exersise and food bagge helikodi..pole climbing tumbaa kasta agtide plzz bega helikodi
@NormalHumanbeing001
@NormalHumanbeing001 5 жыл бұрын
bro... notification bittiddara?
@ranganathaht
@ranganathaht 5 жыл бұрын
@@NormalHumanbeing001 illa bro avag apply madiddu innu physical exam bandilla innen next month ide so technics helkotre elrigu help agutte nangu kooda help agutte anta kelde
@basavarajdbasu9451
@basavarajdbasu9451 5 жыл бұрын
Plz inform when called to physical test
@maheshk1912
@maheshk1912 2 жыл бұрын
Manjunath sir supar sir danyvadagalu sir💐🙏
@rekharek2518
@rekharek2518 5 жыл бұрын
Sir PDO posts and panchayat secretory grade 2 classes madi
@lathagudur2128
@lathagudur2128 5 жыл бұрын
Sir Pdo posts madi sir please😫🙏🙏💓
@savithris6678
@savithris6678 4 жыл бұрын
Excellent excellent super video tumba tumba helpful video, thank you so much much sir God bless you 🙏
@vanithababu7688
@vanithababu7688 5 жыл бұрын
Sir please teach us about grama panchayath raj ssda jobs
@amareshhodnur7026
@amareshhodnur7026 2 жыл бұрын
ಧನ್ಯವಾದಗಳು ಗುರುಗಳೇ ❤️🙏
@darshangowda496
@darshangowda496 5 жыл бұрын
sir nange NCERT subjects kannada dalli beku so help me and nevvu NCERT BOOKS NE KANNADA DALLI YAK HELKODBARDHU PLZ ADHRE ADU 1 HELP MADI
@pkrangaapkchannel6375
@pkrangaapkchannel6375 5 жыл бұрын
Karoli Tacaks( man who won d two Olympic and 4 medal ) is the best motivation subject in d world.. ಅವನ ಬಗ್ಗೆ ನಾನು 2 year back ತಿಳಕೊಂಡಿದ್ದೆ ... Nice subject sir
@darshany.m7553
@darshany.m7553 4 жыл бұрын
ಸರ್ ಸಾಂಗ್ ಕೇಳ್ತಾ ಕೇಳ್ತಾ ಓದುವುದರಿಂದ ಓದಿದ್ದು ನೆನಪಿರುತ್ತದೆ ಅಂತ ಹೇಳ್ತಾರೆ... ನೀವೇನು ಹೇಳ್ತೀರಾ??
@rekhakattimani9892
@rekhakattimani9892 4 жыл бұрын
Sir nima matu keli nanage tuba help ayitu sir nimage Nana jiva eruvaregu nimage chirarunni sir nanu tq sir
@snachar8627
@snachar8627 5 жыл бұрын
Sir panchayat raj and PDO exam bariyok best book yavdu
@ushakrishna1862
@ushakrishna1862 3 жыл бұрын
Very very helpful video for youths
@geetageeta2944
@geetageeta2944 5 жыл бұрын
S sir. One year ago I lossed my brother. Ennu adarinda horaga baroke aagtilla sir.
Their Boat Engine Fell Off
0:13
Newsflare
Рет қаралды 15 МЛН
GIANT Gummy Worm #shorts
0:42
Mr DegrEE
Рет қаралды 152 МЛН
Жездуха 41-серия
36:26
Million Show
Рет қаралды 5 МЛН
Their Boat Engine Fell Off
0:13
Newsflare
Рет қаралды 15 МЛН