Amma best indoor plants Elli siguttave tilisi Amma please
@skgardentips67763 ай бұрын
Nursery li nodi.. nanna abhiprayadalli money plant.. snake plants best.. ನಿಮಗೆ ಬೇಕಾದಲ್ಲಿ ಒಳ್ಳೆಯ ಪಾಟ್ಸ್ ನಲ್ಲಿ ನೆಡಿ.. ಈಸಿ ಪ್ಲಾಂಟ್.. ಬೇರೆ ಪ್ಲಾಂಟ್ಸ್ ನೋಡೋಕೆ ಚೆನ್ನಾಗಿ ಇರುತ್ತೆ.. ಅದರ ಚಾಕಿರಿ ಮಾಡ್ತಾ ಇರಬೇಕು.. ಇಲ್ಲಾ ಅಂದರೆ ಹಣ್ಣಾಗೋದು.. ಗಿಡ ಡಲ್ ಆಗೋದು ಸಾಮಾನ್ಯ ಸಮಸ್ಯೆ.. ಫ್ಯಾನ್ ಗಾಳಿ.. ac ಗಾಳಿ ಬರೋ ಕಡೆ ಇಡುವಂತಿಲ್ಲ.. ಫುಲ್ ಬೆಳಕು ಅಗತ್ಯ.. ಅದಕ್ಕೆ ನಮ್ಮನೆಯಲ್ಲಿ ಒಳಗೆ ಮನಿ ಪ್ಲಾಂಟ್ ಬಿಟ್ಟು ಬೇರೆ ಪ್ಲಾಂಟ್ಸ್ ಇಟ್ಟಿಲ್ಲ
@poojap21693 ай бұрын
Aglaonema
@skgardentips67763 ай бұрын
Thank u so much
@poojap21693 ай бұрын
Monstera broken heart
@skgardentips67763 ай бұрын
Thank u so much
@geethalakshmi54783 ай бұрын
Syngonium madam adakke hesaru
@skgardentips67763 ай бұрын
Thank u so much
@JyotiGajare-rp4np3 ай бұрын
Singoniyam gida
@skgardentips67763 ай бұрын
Thank u so much
@MangalaArun-official3 ай бұрын
Mam nan mane gida eddakkidda hage yele swalpa batti agirotara agi mele white powder tara agi gida hogtide ega yake heegagtide mam
@skgardentips67763 ай бұрын
ಮಳೆ ಜಾಸ್ತಿ ಬರ್ತಾ ಇದ್ದರೆ... ಚಳಿ ಜಾಸ್ತಿ ಇದ್ದಾಗ..ಗಿಡದ ಮೇಲೆ ಬಿಸಿಲು ಕಮ್ಮಿ ಬೀಳ್ತಾ ಇದ್ದರೆ.. ಎಲೆಗಳು ಜಾಸ್ತಿ ಇದ್ದರೆ ಎಲೆಗಳ ಮೇಲೆ ಅಲ್ಲಲ್ಲಿ ಬಿಳಿ ಚುಕ್ಕೆಗಳ ತರ ಸ್ಟಾರ್ಟ್ ಆಗುತ್ತೆ.. ಸ್ವಲ್ಪ ದಿನದಲ್ಲಿ ಪೌಡರ್ ಹಾಕಿದ ತರ ಆಗುತ್ತೆ.. ಒಂದೊಂದು ಸಲ ಎಲೆ ಕೊಳೆತ ತರ ಆಗುತ್ತೆ.. ಇಲ್ಲ ಒಣಗಿ ಹೋಗುತ್ತೆ.. ಇಂದೊಂದು ತರಾ ಫಂಗಸ್ ಪ್ರಾಬ್ಲೆಮ್.. ಈ ತರ ಆದಾಗ ಎಲೆಗಳನ್ನು ತೆಗೆದು ದೂರ ಬಿಸಾಕಬೇಕು.. ಆಮೇಲೆ ನೀರಿನಲ್ಲಿ ಅಡುಗೆ ಸೋಡಾ ಪುಡಿ ಮಿಕ್ಸ್ ಮಾಡಿ ..ಎರಡು ದಿನಕ್ಕೊಮ್ಮೆ ಸ್ಪ್ರೆ ಮಾಡ್ತಾ ಇರಬೇಕು..