ಸಾರ್ ಕೋಳಾಲದಲ್ಲಿ ಮುರಡಬಸವೇಶ್ವರ ದೇವಸ್ಥಾನ ಇದೆ ಆ ಬಸವಣ್ಣ ಹುಲುಕಡಿ ಬೆಟ್ಟ ಕಡೆ ಮುಖ ಮಾಡಿದ್ದು ಬಸವಣ್ಣ ಹುಲುಕಡಿ ವೀರಭದ್ರ ನನ್ನು ದಿಟ್ಟಿಸುವಂತೆ ಕಾಣುತ್ತದೆ ನಾವು ಕೋಳಾಲದ ಬಸವೇಶ್ವರ ದೇವಸ್ಥಾನ ಹೊರ ವಲಯಕ್ಕೆ ಬಂದು ನೊಡಿದರೆ ಹುಲುಕಡಿ ಬೆಟ್ಟ ಕಾಣಿಸುತ್ತದೆ ನಮಗೆ ನಮ್ಮ ಹಿರಿಯರು ಇದರಬಗ್ಗೆ ಹೇಳುತ್ತಿದ್ದರು ನೀವು ನಮ್ಮ ಊರಿಗೆ ಮತ್ತೆ ಬಂದು ನಮ್ಮ ಬಸವಣ್ಣ ದೇವಸ್ಥಾನ ಕ್ಕೆ ಬಂದು ಇದರ ಇತಿಹಾಸ ಬಗ್ಗೆ ತಿಳಿಸಿಕೊಡಿ❤
@sridharmurthyhs-vc6ol Жыл бұрын
ನಿಮ್ಮ ಉತ್ಸಾಹ ಆರೋಗ್ಯ ಹೀಗೀ ಇರಲಿ. ನಮ್ಮೆಲ್ಲರ ಜೀವನದ ಒಂದು ಘನ್ಟೆ ಯ ಆಯಸ್ಸು ನಿಮಗೆ ದೊರೆಯಲಿ
@manjuashu6811 Жыл бұрын
Sir ನಮ್ಮೂರು sir edu super sir love you ❤
@manjunathnalina8624 Жыл бұрын
ನಿಮ್ಮ ಪಕ್ಕದ ಊರು ನಾವು
@rangaswamytrangaswamy3790 Жыл бұрын
ಹುಳುಕುಡಿ ನಾಡಿಗೆ ಸುಸ್ವಾಗತ ಧರ್ಮ ಸರ್
@newface7640 Жыл бұрын
ಮುಂಜಾನೆಯ ನಮಸ್ಕಾರಗಳು ಗುರುಗಳಿಗೆ ...
@user-jz9en2xm7n Жыл бұрын
ಎಸ್ ವೆಂಕಟೇಶ್ ಅವರಿಗೆ ನನ್ನ ಧನ್ಯವಾದಗಳು ನಾವು ಕೂಡ ಇತಿಹಾಸ ತಿಳಿಯುವ ಭಯಕೆ ಇದೆ
@sidgowda2197 Жыл бұрын
Namma mane devru veerabhadra swamy, very happy to see my hometown hills
@prajwalgowda5959 Жыл бұрын
namma ooru
@narothamreddyagaveedhi8077 Жыл бұрын
At your age the way you climb up the hill , rocks n coming down the rocks enthusiastically is mind boggling . Pray GOD to give this health for many more years to come.
@0910bala Жыл бұрын
Thanks for the episode Dharma Sir. It's saddening to see historical structures in such dilapidated state.
@rajutg319110 ай бұрын
Olleya video sir
@lionroyals848611 ай бұрын
ನಿಮ್ಮ ಕಾಳಜಿಗೆ ನಮ್ಮ ಶತ ಶತ ನಮನ ಅಣ್ಣ, ನಿಮ್ಮಿಂದ ಹಲವಾರು ಜನಗಳಿಗೆ ನಮ್ಮ ಇತಿಹಾಸ ಗೊತ್ತಾಗುತ್ತಿದೆ ಮತ್ತು ಮಹತ್ವ ತಿಳಿಯುತ್ತಿದೆ
Subhodhaya Namaskara Sir Dhanyavadagalu Great History of Our Karnataka Rajya 🙏🙏🤝🤝💐💐
@Kiran.3m31 Жыл бұрын
ಹುಲಿಯೂರುದುರ್ಗದಲ್ಲಿ ಕೆಂಪೇಗೌಡರು ನಿರ್ಮಿಸಿರುವ ಕೋಟೆಯ ಬಗ್ಗೆ ಎಲ್ಲರಿಗೂ ತಿಳಿಸಿ
@venkateshamurthy2441 Жыл бұрын
Mahaaraajara MAHA BHAKTHA DHARMA sir ge namaskaara
@dhanushkannadatraveller2723 Жыл бұрын
ನಾನು ಕಾಲೇಜಿನಲ್ಲಿ 2016 ನೆ ವರ್ಷದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ್ದೆ ಗೆಳೆಯ ಗೆಳತಿಯರ ಜೊತೆ ಮೊದಲಿಗಿಂತಲೂ ಈಗ ತುಂಬಾ ಚೆನ್ನಾಗಿ ವ್ಯವಸ್ಥೇ ಮಾಡಿದ್ದಾರೆ ಹಾಗೆ ಧರ್ಮೇಂದ್ರ ಸರ್ ಅಲ್ಲಿ ಒಂದು ನೀರಿನ ಕೊಳ ಇತ್ತು ಅದರ ಬಗ್ಗೆ ಮಾಹಿತಿ ನೀಡಿ ನಿಮ್ಮಿಂದ ತುಂಬಾ ವಿಷಯ ತಿಳಿದುಕೊಳ್ಳುತ್ತಿದೇವೆ ಸಂತೋಷ ಸರ್ ❤
@rameshrami2540 Жыл бұрын
ಧನ್ಯವಾದಗಳು ಧರ್ಮಣ್ಣೋ..ಮತ್ತು ರವಿ ಸಾರ್.
@HitheshKumar Жыл бұрын
Dharmi sir, love from Channaveeranahalli, glad you mentioned it ❤
@vasanthvasu164 Жыл бұрын
ಸೋಮವಾರದ ಶುಭಾಶಯಗಳು ಸರ್ 💐🌱💐
@VenkateshV-hk5sd Жыл бұрын
ನಮಸ್ತೆ ಧರ್ಮಣ್ಣ ನವರಿಗೆ ಶುಭ ದಿನದ ಶುಭಾಶಯಗಳು.
@rammohan9779 Жыл бұрын
ಧರ್ಮಿ Sir, ತುಂಬಾ ಚೆನ್ನಾಗಿದೆ ನಿಮ್ಮ ಇತಿಹಾಸ ಸಂಶೋಧನೆ, ಇದಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಎಲ್ಲಿಸಿಗುತ್ತೆ ಅಂತ ತಿಳಿಸಿ
@aaithubarla Жыл бұрын
It feels so sad that all places like these are maintained so poorly.
@krisharao7163 Жыл бұрын
Nicely explained Darmi namaste thank you sir
@Navya-iu3mn Жыл бұрын
ನಮಸ್ಕಾರ ಗುರುಗಳೆ ಧನ್ಯವಾದಗಳು ಸರ್
@mahalingac1237 Жыл бұрын
Very nice story
@sheebar13011 ай бұрын
Really superb Doddaballapur Hulukudi veerabhadraswamy we have seen veerabhadraswamy but we have not seen mukkanneshwara temple next we will go to that temple also he is so enthusiastics he climbed such a big mountain steps he described all about the temple history really liked it
@kirans1715 Жыл бұрын
Good morning sir, nice information
@bhaskarnarayanakere4194 Жыл бұрын
glad to see you wearing trekking shoes. take care
@tejasmd68 Жыл бұрын
7:47 ಈ ಪುಸ್ತಕ ಎಲ್ಲಿ ಸಿಗಬಹುದು? ಮಾಹಿತಿ ಕೊಡಿ
@rajrockyagolikannadiga1449 Жыл бұрын
ಧನ್ಯವಾದಗಳು ಗುರುಗಳೇ🙏
@ranganathagh7337 Жыл бұрын
Somavaradha subhasayagalu sir..
@sanjumanju317 Жыл бұрын
Happy morning sir 🌹🙏🌹
@Hobbeezz Жыл бұрын
Very good information sir TQ so much
@acharnandakumar Жыл бұрын
How u keep up energy
@harishmysore6666 Жыл бұрын
Hari Om.
@vishwanathas590 Жыл бұрын
🎉🎉🎉🎉🎉
@ravikumarks3385 Жыл бұрын
Happy Monday sir background music haleyadu chenagittu
Nimma adbhuta video galannu Draupadi Murmu avaru nodidare, ninta jaagadalle Bharatha Ratna koduvudu khachita. 🏆🏅🎖🥇🥈🥉 . Aadare Karnataka dalli aalutta iruva B. K. N. SI political leaders adannu dochi kolluttare. 😢😢😢
@venujohn9362 Жыл бұрын
Thanks a lot for ur efforts love from dodballapur sir we always love you keep doing great work 👏👏👏👏no words to appreciate you and plz tell the mystery about shivgange hills
@nitinjk8257 Жыл бұрын
Sir you videos are really interesting and gives goosebumps. My recommendation is do one video of Jamakhandi if possible.
@hi-lb6tl Жыл бұрын
1000+yrs writing it should be protected,...
@manjunatha436711 ай бұрын
Ujjani hosahallgu. Banni. Sar. Plz
@gowthamgowdagowda6577 Жыл бұрын
DHARMI SIR MUNJANEYA 🙏
@lalithasrinivasaiyer572 Жыл бұрын
🙏ನಿಮ್ಮೂರು ಅರೇನಹಳ್ಳಿ ಬಗ್ಗೇನೂ ವೀಡಿಯೊ ಮಾಡಿದ್ದೀರ?
@shivaramg77035 күн бұрын
Veeraballala ne ella madirodu hoisala..
@shivaramhg8786 Жыл бұрын
ದಯಮಾಡಿ ಸ್ನೇಹತ್ವಕೋರಿಕೆಯನ್ನು ಮನ್ನಿಸಿ.
@goldenaquariumjiganibabu6866 Жыл бұрын
🙏🙏🙏🙏🙏🙏🙏🙏👌👌👌👌
@user-pc1co4pl5k Жыл бұрын
❤️🚩
@g97224 Жыл бұрын
❤
@sowbhagyakn625611 ай бұрын
E jaga clean madalu eli anna
@LeDeKe Жыл бұрын
@0.32..... Saar yaaro nimma 🚘 CAR backside dikki hatra damage maadiddare. 😢😢😢
Can you pls share the details of the book ,, from where we can get a copy of that
@gollaravenkatesh1005 Жыл бұрын
Good morning sir
@gollaravenkatesh1005 Жыл бұрын
Sir pl complete Ballari fort series
@muthuraj2112 Жыл бұрын
Sir navu huti beledha hooru sir
@krishnamurthy-kd4iq Жыл бұрын
Sir, Can you just inform the Book Shop where this book is availble.
@SrikanthCP Жыл бұрын
Sir, request to add a location link to help to search quickly. Thanks
@gkarthik89 ай бұрын
Sir book yelli tagondri swalpa mahiti kodi. Thank you
@srchandrappa3373 Жыл бұрын
ಪತ್ರಿಕೆ ನನ್ನ ಹತ್ತಿರ ಇದೆ ಬೇಕು ಅಂದ್ರೆ ವಾಟ್ಸಪ್ಪ್ ನಲ್ಲಿ ಹಾಕುತ್ತೇನೆ
@harshrk44687 ай бұрын
📌 ಸರ್ ದಯವಿಟ್ಟು ನಮ್ಮ ಬೀದರ್ ನಗರಕ್ಕೆ ಬರಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಬೀದರಿನ ಇತಿಹಾಸ, ವಿಶೇಷತೆಗಳನ್ನು ಕರ್ನಾಟಕದ ಜನರಿಗೆ ನಿಮ್ಮ ನುಡಿಮುತ್ತು ಗಳಲ್ಲಿ ವಿವರಿಸಬೇಕೆಂದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಬನ್ನಿ
@jagadeeshabk3698 Жыл бұрын
ಸೋಮವಾರದ ಮುಂಜಾನೆಯ ಶುಭೋದಯಗಳು ಧರ್ಮಿ ಸರ್ 😊
@charanron8 Жыл бұрын
Sir Nenne tane navu trek madidvi, early morning, bettada himbaga mattondu kavalu burju ide. Adu complete intact ide adara mele steps hatti hogbodu.
@lionsden6960 Жыл бұрын
ಎಷ್ಟು ಹೊತ್ತು ಬೇಕು ಹತ್ತಲು?
@luckycharms915 Жыл бұрын
ಸರ್ ನಾನು ನಿಮ್ಮ್ ಅಭಿಮಾನಿ ಆಗಿದ್ದೀನಿ ಸರ್ ಮತ್ತು ಒನ್ ವಿನಂತಿ ಏನಿದರ್ ನೀವು ಗೂಗಲ್ ಲೋಕೇಸನ್ ಲಿಂಕ್ ಶ್ ರ್ ಮಾಡಿ ದ್ಯವಿಟ್ಟು
@mahadeshmanu333610 ай бұрын
Nimma brijesh avrige nanna ondu manavi dayavittu camera na correct agi focus madi pa😅