ರಕ್ಕಸ ತಂಗಡಿ ಯುದ್ಧದಲ್ಲಿ ಕೆಂಪೇಗೌಡ್ರು ಭಾಗವಸಿದರು ಎಂಬುದು ಹೆಮ್ಮೆಯ ವಿಷಯ ಈ ಮಾಹಿತಿಗಳು ನಮ್ಮ ಇತಿಹಾಸ ಪುಸ್ತಕಗಲ್ಲಿ ಯಾಕೆ ಇರುವುದಿಲ್ಲ ಎಂಬುದು ದುರದೃಷ್ಟ..
@gurumurthikammar28813 жыл бұрын
ಇಂದಿನ ಯುವಜನತೆಗೆ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ ಗುರುಗಳೆ...ಧನ್ಯವಾದಗಳು
@chandrasani6193 жыл бұрын
ಮೊಟ್ಟ ಮೊದಲು ನಾನು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ ಕುಣಿಗಲ್ಲಿನ ಯುವಕರಿಗೆ ಧನ್ಯವಾದ ಅರ್ಪಣೆ ಮಾಡುತ್ತಾ ತಮಗೆಲ್ಲ, ನಾಡಪ್ರಭು ಕೆಂಪೇಗೌಡರ ಜನ್ಮದಿನದ ಶುಭಾಶಯ ಕೋರುತ್ತೇನೆ ಧರ್ಮೇಂದ್ರ ಸರ್. ಕೆಂಪನಂಜೆಗೌಡರು ಹಾಗೂ ಕೆಂಪೇಗೌಡರು ವಿಜಯನಗರದ ಅರಸರ ಆತ್ಮೀಯರಾಗಿದ್ದು ಕೇಳಿ ಬಹಳೇ ಹೆಮ್ಮೆ ಅನಿಸಿತು.ಅಳಿಯ ರಾಮರಾಯರ ಬಲಗೈ ಬಂಟರಂತೆ ಹೋರಾಡಿ ಗಾಯಗೊಂಡ ಕೆಂಪೇಗೌಡರನ್ನು ಶುಶ್ರೂಷೆ ಮಾಡಿ ತಮ್ಮ ದೊಡ್ಡತನವನ್ನು ಮೇರೆದ ಕುಣಿಗಲ್ಲಿನ ಆಗಿನ ಪ್ರಜೆಗಳಿಗೆ ತಲೆಬಾಗಿ ವಂದಿಸುತ್ತೇನೆ. ಈಗಿನ ಯುವಕರಿಗೆ ಮಾದರಿಯಾಗಿ ಮಂದಿರವನ್ನು ಜೀರ್ಣೋದ್ಧಾರ ಮಾಡಿದ ವಕೀಲ ಹಾಗೂ ಅವರ ಮಿತ್ರರಿಗೇ ಶುಭ ಕೋರುತ್ತೇನೆ.ಈ ಮಂದಿರವನ್ನು ಮತ್ತೆ ಊರ್ಜಿತಗೊಳಿಸಲು ಹಿಂದಿನ ಜನರೆ ಮತ್ತೆ ಕುಣಿಗಲ್ಲಿನಲ್ಲಿ ಹುಟ್ಟಿ ಬಂದಂತೆ ಬಾಸವಾಗುತ್ತಿದೇ. ಇವೆಲ್ಲವನ್ನು ಮನಸ್ಸಿನಲ್ಲಿ ಅಚ್ಚು ಹೊಡೆದಂತೆ ವಿವರಿಸಿದ ಧರ್ಮೇಂದ್ರ ಸರ್ ಅವರ ಕಾರ್ಯವನ್ನು ಎಷ್ಟು ಹೋಗಳಿದರೂ ಕಡಿಮೆಯೇ. ಎಲ್ಲರಿಗೂ ಧನ್ಯವಾದಗಳು..
@BasavarajS-si4ry9 ай бұрын
ಚಂದ್ರಸಾನಿ ಕನ್ನಡ ಬಳಸಿದ ರೀತಿಗೆ ಮನದುಂಬಿ ಅಭಿನಂದನೆಗಳು
@sumanhv61493 жыл бұрын
ದೇವರೇ! ಇದು ನಮ್ಮ ಗಮನಕ್ಕೆ ಬಂದೇ ಇರಲಿಲ್ಲ. ದುರದೃಷ್ಟಕರ ☹️. ತುಂಬಾ ಧನ್ಯವಾದಗಳು 🙏. ಮತ್ತೊಮ್ಮೆ ಅಲ್ಲಿಗೆ ಹೋದಾಗ ಮೊದಲು ನೋಡಲೇ ಬೇಕು
@purushothamk.j64543 жыл бұрын
ನಾಡ ಪ್ರಭು ಕೆಂಪೇಗೌಡರ ಜನುಮ ದಿನದ ಶುಭಾಶಯಗಳು. ನಮಗೆ ಅತ್ಯದ್ಭುತ ಮಾಹಿತಿ ತಿಳಿಸಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್...
@puneethpuneethr33953 жыл бұрын
Kempegowdru" hootu habadha shubhashayagalu."
@padmarekha99253 жыл бұрын
ಧನ್ಯವಾದಗಳು ಸರ್ ಜನ್ಮದಿನದ ಶುಭಾಶಯಗಳು ನಮ್ಮ ನಾಡಪ್ರಭು ಕಂಪೇಗೌಡರಿಗೆ ರಣಧೀರ ಕೆಂಪೇಗೌಡರಿಗೆ ಜಯವಾಗಲಿ
@Ranogli_is_the_art3 жыл бұрын
ಸರ್ ಕೆಂಪೇಗೌಡರ ತವರೂರು ಮಾಗಡಿ ಇತಿಹಾಸ ವನ್ನು ದಯವಿಟ್ಟು ತೋರಿಸಿ,🙏
@yellowNred3 жыл бұрын
ತುಂಬಾ ಧನ್ಯವಾದಗಳು ಸತೀಶ್, ಪ್ರೇಮ್, ತೇಜಸ್, ನಾಗರಾಜ್ ಮತ್ತು ಕುಣಿಗಲ್ ನಾಗರಿಕರೆ. 🙏👍❤️🌷
@premyadav7053 Жыл бұрын
Tq sir
@gagan494553 жыл бұрын
ನಿಮ್ಮ ಈ ಕೆಲಸಕ್ಕೆ ನನ್ನ ಕೋಟಿ ನಮನಗಳು ಸಾರ್ 🙏🙏🙏🙏🙏🙏🙏🙏🙏🙏🙏🙏🙏 ಇತಿಹಾಸ ಚೆನ್ನಾಗಿ ಅರ್ಥ ಆಗೋ ರೀತಿಯಲ್ಲಿ ಹೇಳತೀರ 😌😌😌😌😌
@girishkb96483 жыл бұрын
ಸತೀಶ್ ಪ್ರೇಮ್ ತೇಜಸ್ ನಾಗರಾಜ್ ಎಲ್ಲರಿಗೂ ದೊಡ್ಡ ನಮನ
@premyadav7053 Жыл бұрын
Tq sir
@555shekha3 жыл бұрын
My love and respect to King sri sri kenpegowda avaru
@madhusudhanareddy94223 жыл бұрын
What a great information very tallented man good job sir
@narayanachardigalakote68633 жыл бұрын
Kempegowdaravare happy birthday thank you Dramji avare real Bahubali you are thank you
@somashekharreddy86823 жыл бұрын
ಅಪರೂಪದ ಮಾಹಿತಿಗಾಗಿ ಧನ್ಯವಾದಗಳು. ಈ ದೇವಸ್ಥಾನದ ಆವರಣವನ್ನು ಸ್ವಚ್ಛ, ಸುಂದರ ಗೊಳಿಸಿದರೆ ಚೆನ್ನಾಗಿ ಇರುತ್ತದೆ.
@gayutheju8503 жыл бұрын
Namma Kempegowdaru,, 🙏
@dandapradeep59613 жыл бұрын
Thanks sir good information sir 🙏🙏🙏👍👍
@うずまきナルト-o3n3 жыл бұрын
Sir nimagella thumba thanks
@rameshrami29403 жыл бұрын
ಕೆಂಪನಂಜೇಗೌಡರು,ಅವರ ಮಗ ಕೆಂಪಗೌಡರು ನಮ್ಮ ಬೆಂಗಳೂರು,ನಮ್ಮ ಕರ್ನಾಟಕದ ಹೆಮ್ಮೆ,ಈ ದೇವಾಲಯಗಳನ್ನು ರಕ್ಷಿಸಿದ ಎಲ್ಲಾ ಗೆಳೆಯರಿಗೂ ಅಭಿನಂದನೆಗಳು,ಧರ್ಮಣ್ಣ ನಿಮಗೆ ವಿಶೇಷವಾಗಿ
@gnmurthy3 жыл бұрын
Great effort Prem, Satish, Tejas, Nagaraju sir for such an inspiring work to take care of this historical and beautiful temple.
@sanjeevk70613 жыл бұрын
Watching from California
@yellowNred3 жыл бұрын
Nimma energy video nalli nodi susthu maththu khushi aithu prabhugale. 🙏
@sumanhv61493 жыл бұрын
Govt must make it a protected monument.Every place needs youth like these. 👌🏼👌🏼
@natarajkumarkr77953 жыл бұрын
Government is incapable rather people should own it and manage it
@うずまきナルト-o3n3 жыл бұрын
Sir great sir nivu thumba great information koduthira thanks
@cshekhar5983 жыл бұрын
Great effort, hats-off to all of them!!!!
@venkatesh.avenkateh.a42413 жыл бұрын
ಕೆಂಪೇಗೌಡರಿಗೆ ಜಯವಾಗಲಿ.
@hemavathin72623 жыл бұрын
Jai nadaprabhu
@shettyskitchen72803 жыл бұрын
Thank u sir for the great information 👍🙏
@getbuggs3 жыл бұрын
Happy Birthday Kempegowdrey! First of all thanks to Dharmi-anna! Ee carona kaaladallu neevu nimma kuthuhalavanna bittilla. Ivattu yaava kannada para vedike galu madada kelsavanna neevu maadiddiraa. Yaava Govt kooda madade iruva kelsavanna neevu maadiddiraa. Neevu nijavaada kannadada kanmani, kannada naadige yenadru maadbeku antha chala hondiroru. All the best dharmiannna. U are doing ur work without expecting anything. That's the best part. I wish Goddess Bhuvaneswari give you all the energy.. good luck.❤️
@ias72713 жыл бұрын
Great dharmi .. love you too 😍
@bhuvaneshgowdru65043 жыл бұрын
ಕೆಂಪೇಗೌಡ್ರು Name is only Emotin for ಬೆಂಗಳೂರು people 🔥🔥🔥🔥😍😍😍😍😍🌟🌟🌟🌟🌟👌👌👌🙏🙏🙏🙏
@raghumaiya3 жыл бұрын
ಧನ್ಯವಾದಗಳು, we always read about islamic invasion and kingdoms in our schools. Our government should include these in our history lessons.
@manjunathhonakal51533 жыл бұрын
ನಮಸ್ಕಾರ, ಅದ್ಭುತ ಮಾಹಿತಿ ಕೊಟ್ರಿ ಸರ್ ಇವತ್ತು, ಧನ್ಯವಾದಗಳು
@Ithihasada_Putagalu3 жыл бұрын
ಧನ್ಯವಾದಗಳು ಸರ್. ನಿಮ್ಮ ನಿರೂಪಣೆ ಅದ್ಭುತ. 😍
@Cognitioncloud3 жыл бұрын
Great video Sir. Thanks for giving us such valuable information.
@muralidharg5803 жыл бұрын
ಹುಟ್ಟುಹಬ್ಬದ ಶುಭಾಶಯಗಳು .
@natarajkumarkr77953 жыл бұрын
Great information Sir. Also commendable work from kunigal youths in restoring past glory.
@manjunathkumar56583 жыл бұрын
ಗುರುಗಳೇ ದಯವಿಟ್ಟು ಹುತ್ರಿದುರ್ಗದ ಬಗ್ಗೆ ಒಂದು ಸಂಚಿಕೆಯನ್ನು ಮಾಡಿರಿ...
@devarajan32173 жыл бұрын
ನಮಸ್ಕಾರ , ಕೆಂಪೇಗೌಡರು ನಾಡು ನಿರ್ಮಿಸಿದ ಬಗೆಯನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು , ಮಾಗಡಿ ಸೀಮೆಯ ಹುತ್ತರಿ ದುರ್ಗದ ಬಗ್ಗೆ ಕೇಳಿದ್ದಕ್ಕೆ ನಿಮಗೂ ಧನ್ಯವಾದಗಳು , ನನಗೆ ಅಲ್ಲೇ ಪಕ್ಕದ " ಕೆಂಪಸಾಗರ " ಎಂಬ ಊರಿನ ಬಗ್ಗೆ ತಿಳಿದು ಕೊಳ್ಳುವ ಕುತೂಹಲ . ೧ ಆಲ್ಲಿನ ಕೆರೆಯನ್ನು ಕಟ್ಟಿಸಿದ್ದು ಯಾರೂ?(ಸುಮಾರು300/350ವರ್ಷ ಹಳೆಯದು)2 ಕೆರೆಯ ಪ್ರವೇಶ ದಲ್ಲಿ ಶಾಸನದ ಕಲ್ಲು ಇದೆ , ಇದನ್ನು ಬರೆಸಿದವರು ಯಾರೂ ,ಅದರಲ್ಲಿ ಏನೆಂದು ಕೆತ್ತಲಾಗಿದೆ.3 ಊರಿನ ಮದ್ಯದಲ್ಲಿ ಚಿಕ್ಕ ಕೋಟೆಯಂತ ಹದೇವು ಕಟ್ಟಲಾಗಿದೆ,ಇದರ ಇತಿಹಾಸ ಏನು? 4 " ಕೆಂಪಸಾಗರ " ಎಂಬ ಹೆಸರು ಬರಲು ದೊಡ್ಡದಾದ ಈ ಕೆರೆಯೇ ಕಾರಣವಿರಬಹುುದೆ ?. ಧನ್ಯವಾದ .
@devarajan32173 жыл бұрын
ಈ ಪ್ರಶ್ನೆಯನ್ನು ಶ್ರೀ dharmendra kumar ಅವರಿಗೆ ವರ್ಗಾಯಿಸಿ ಎಂದು ಕೇಳಿಕೊಳ್ಳುತ್ತೆನೆ.
@rajukle77413 жыл бұрын
ಅಭಯ ನರಸಿಂಹಸ್ವಾಮಿ ಬಗ್ಗೆ ನೀವು ತೋರಿಸಿದ ವಿಡಿಯೋ ಬಹಳ ಚೆನ್ನಾಗಿದೆ.ಅದಕ್ಕಾಗಿ ನಿಮಗೆ ಅಭಿನಂದನೆಗಳು.
@harishts47923 жыл бұрын
We can run India only with old temple tourest collection that much Temples have left by our Rajaru, very sad with present situation and very proud to be a Kannadiga.
@maheshchandrabm94253 жыл бұрын
Sir your fluency of talking in kannada,its superb, Pls tell me about the great person George Reverend Ferdinand kittle,
@ningegowda92082 жыл бұрын
Dharmaveeru kempayya⚔🏹
@yogs3433 жыл бұрын
Sir Davangere near by Harihara place is there...old temple and shasana hogi banni...tumba chenagide...
@vijayakumaradyanavi81163 жыл бұрын
ಅದ್ಭುತವಾಗಿ ಮಾಹಿತಿ ಕಲೆ ಹಾಕ್ತಿರ ಜೀ ... 🙏
@narashimmurthinarashimmurt41413 жыл бұрын
This is highly Importent Information. So interesting, 16 minutes passed away like one minute. Many many thanks to youths of kunigal for their noble endeavour.
@sandeepamin26793 жыл бұрын
ಸರ್ ನೀವು ನಮ್ಮ ಕರ್ನಾಟಕದ ಹೆಮ್ಮೆ,ನೂರಾರು ವರುಷ ಸುಖವಾಗಿರಿ ಸರ್..
Jai kannadiga Every week I will for your video Love you sir...
@prakashnc6783 жыл бұрын
Good information sir thank you
@rathnakaragowda75863 жыл бұрын
Nimagellarigu hruthpurvaka vandanegalu sir.
@maheshapm61543 жыл бұрын
ನಮ್ಮ ಮಧುಗಿರಿಗೆ ಬನ್ನಿ ಸರ್
@VijayKumar-ng9jt3 жыл бұрын
Thanks very much for the information sir pls give information on ramanathapura tempel arkulgudu talaku hassan dist
@JayaJaya-fe4ic3 жыл бұрын
History kelthare edre thumba kushi agutgay
@varada853 жыл бұрын
Dhanyavadagalu gurugale 🙏🏻
@murthymani86543 жыл бұрын
Mai jhum antu sir thank you🙏🙏🙏
@SecularPersonOfKA3 жыл бұрын
Great Historian
@LokeshLoki-ns1do3 жыл бұрын
ಧನ್ಯವಾದಗಳು ❤ ಗುರುಗಳಿಗೆ 🌹
@uppiboss3 жыл бұрын
Jai nadaprabhu kempegowda ...Dharmaveera🙏🙏🙏❤️
@durgigudiprabhakar60543 жыл бұрын
Great adventure , thank you ok
@NHMStudio_official3 жыл бұрын
Google map links sigabahuda ??
@lokeshac54793 жыл бұрын
Please make a video about Magadi kempapura About hiriya Kempe Gowda samadi
@jilucpvr55973 жыл бұрын
🙏👑 very beautiful and thanx all people
@avinashkulkarni85593 жыл бұрын
Sakardavru dayavittu idanna ulaskolli Sir idanna hegaadru Maadi ulaskolli
@kouser81023 жыл бұрын
ಶಾಶನ ಕಲ್ಲನ್ನು ಇನ್ನಷ್ಟು ಜೋಪಾನವಾಗಿ ಟ್ಟು ಭದ್ರತೆ ನೀಡಿ
@shankarshankru62053 жыл бұрын
ILLIVARGE. GOTHEIRALILASIR. TILISIKOTIADAKE. TUMB. THANKS. SIR
@nagasiddharth51313 жыл бұрын
Sir, tumba chennagide videos. yestu history gottagathe! One suggestion kodbahudadre, one "gimball" tagolliri. Amazonalli siguthe. Videos tumbane smooth aguthave.
@WILD_WINGS_3 жыл бұрын
Kavaledurga fort bagge explore madi sir
@sudeshgowdame59773 жыл бұрын
But sir jaaga na thumba halmadidaare...... protection, maintenance yenu illa
@karthikr5613 жыл бұрын
15:20 Keltidre esht bejar agatte Ondond kere nu design design agi haal madidare
@sureshasuresha74223 жыл бұрын
Beautiful sit
@Basu_bytrix3 жыл бұрын
Thanks to the youth of kunigala
@FOOD_world_catering_kannada233 жыл бұрын
Happy birthdaY bro legend ❤❤💕
@SunilKumar-zr8mj3 жыл бұрын
Sir take a tour to Garuda Swami-temple as well as Kurudumale Ganesha temple 🙏🙏
@dssunil63 жыл бұрын
Sir, tirupati tirumala temple trust says anjaneya birth place is tirupati, but many believe it's at kishkinde, near koppal or raichur. Tell us your opinion.
@premkumarnh62353 жыл бұрын
We love you ಧರ್ಮಣ್ಣ
@abhijitshukla35333 жыл бұрын
🙏🙏🙏🙏🚩🚩🚩🚩🚩
@FOOD_world_catering_kannada233 жыл бұрын
12:47 good job brothers 🙏💐❤
@shivannas44663 жыл бұрын
Thanks sir
@manjunathbn38893 жыл бұрын
Danyavadagalu 🙏
@NandaKumar-lv4tw3 жыл бұрын
Sir Karnataka logo bage history helli sir please
@ABeautifulMind__3 жыл бұрын
Naadaprabhu? Idu yavag aat ri?
@radhananjundaiahradhananju42163 жыл бұрын
Great job yong stats
@ckstatus22583 жыл бұрын
Sir please make a video on nelamangala
@Yearning.Astrophile3 жыл бұрын
dislikes are from Adil shah and sultanate descendents
@ಭರತ್ವಿಷ್ಣು3 жыл бұрын
ಧನ್ಯೋಸ್ಮಿ
@lokeshloki62123 жыл бұрын
Good morning sir
@kirans17153 жыл бұрын
Super video. But during RASHTRAKUTA there were only shiva temples in South india only after Hoysala Dynasty when Betti deva converted to Vsihnuvardhana an vaishnava Vishnu, Krishna, Rama and Narashima temples were built. May be temple was shiva temple earlier and converted to Narashima temple or It was built by Hoysala king
@sampathkumarn86573 жыл бұрын
Super sir
@shivanandbades87773 жыл бұрын
Sir niw yavd adru ondu book moodran madi history of karanataka
@prakashkb40753 жыл бұрын
Could you do a video on Sangolli Rayanna for Aug 15, He was born on Aug 15 and was hanged on Jan 26. Show the place he was hung at, Rayanna was executed by hanging from a Banyan tree about 4 kilometers from Nandagad in Belagavi district on 26 January 1831.
@chethanraj86903 жыл бұрын
He will do don't worry
@VRJfamily3 жыл бұрын
ನಿಮ್ಮ ಬಾಯಲ್ಲಿ ಕತೆ ಕೇಳೋ ಮಜಾನೇ ಬೇರೆ ಮೈ ರೋಮಾಂಚನ ಆಗುತ್ತೆ.
@sunilsuni68393 жыл бұрын
Sir number kodi sir reply madi nammurinallu ondu devasthana ede allu shasana ede sir