ನೀಲವಂತಿ ಪುಸ್ತಕ ಓದುವ ಮುನ್ನ. ನಿಮ್ಮ ವಿಶ್ಲೇಷಣೆ ಯಾವುದೋ ಗತಕಾಲದಲ್ಲಿ ಕರೆದುಕೊಂಡು ಹೋದಂತೆ ಆಗುತ್ತದೆ
@Sirishetty175 ай бұрын
@@Rpdream neev book odhidira, hege yelli purchase madbodu?
@Rpdream5 ай бұрын
@@Sirishetty17 ನಾನುಗು ಗೊತ್ತಿಲ್ಲ ಆದ್ರೆ.. ಬೇಸರದ ಸಮಯದಲ್ಲಿ ಈ ಪುಸ್ತಕ ಹೊದುವುದರಿಂದ ಮನಸಿಗೆ ಆಹಾಲ್ಲದವನಿಸುತ್ತದೆ.. ಮಾಯಿತಿ ಸಿಕ್ಕರೆ ನಿಮಗೆ ತಿಳಿಸುವೆ
@satishdevalapur97763 ай бұрын
ಸರ ಈ ಗ್ರಂಥ ನಿಮಗೆ ಗೊತ್ತಾ ಎಲ್ಲಿದೆ
@annapurnabs78342 күн бұрын
Nija
@VeershattyWankere-gr1xu10 ай бұрын
Interesting.
@varuns146011 ай бұрын
ವಿವೇಕಾನಂದರ ಬಗ್ಗೆ ಹೇಳುವಾಗ ಸ್ವಲ್ಪ ಯೋಚನೆ ಮಾಡಿ ಅಣ್ಣ ಅವರ ದೇಹ ಅಂತ್ಯವಾಗಿದ್ದು ಅವರ ಇಚ್ಛೆ ಇಂದ, ಒಳ್ಳೆಯ ಒಂದು ದಿನವನ್ನು ನೋಡಿ ಅವರು ತಮ್ಮ ದೀರ್ಘ ದ್ಯಾನದ ನಂತರ ಅವರ ದೇಹ ಅಂತ್ಯ ವಾಗಿದೆ ಅಣ್ಣ. Please read 1)vishva manava vivekanand 2) vishva vijeta vivekananda 3) veera sanyasi vivekanand
@ManishPoojary-cx4fu11 ай бұрын
Yes brother But neelavanthi granth dalli ಸೂಕ್ಷ್ಮ ವಿಚಾರಗಳ ಬಗ್ಗೆ ಇವೆ ಹಾಗೂ ಜೀವನದ ರಹಸ್ಯಗಳು ಮತ್ತು ಮೋಕ್ಷ ಮಾರ್ಗದ ಬಗ್ಗೆ ಉಂಟು So dont ignor🙏
@Rajkumar4604611 ай бұрын
ನಮಸ್ತೆ ನಮ್ಮ ನಂಬಿಕೆ ಈ ರೀತಿಯಾದ ಮಾಹಿತಿಗಳು ಇಲ್ಲಿಯವರೆಗೂ ನಮಗೆ ಎಲ್ಲಿಂದಲೂ ಸಹ ದೊರೆತಿರಲಿಲ್ಲ
@meenasana66611 ай бұрын
Nema videos thumba chanageruthe siir danyavadagalu..🙏🙏
@anaatha798111 ай бұрын
ಸೂಪರ್ ಯಕ್ಷಿನಿ ದೇವಿ ತುಂಬಾ ಸೂಕ್ಷ್ಮನಿ
@ShashiKumar-ix4df7 ай бұрын
❤❤️🙏
@rakshitharachhu-hx3nz11 ай бұрын
E Tara one esaride endu gottiralla tq sir
@desaifilesubash901211 ай бұрын
ಈ ಪುಸ್ತಕವು ಸಿದ್ಧಿಪುರುಷರು ಬರದಂತಹ ಪುಸ್ತಕ ವಾಗಿದ್ದು ಇದರಲ್ಲಿ ಹಿಂದಿ ಗತಿಸಿ ಹೋದಂತಹ ಮತ್ತು ಮುಂದೆ ನಡೆಯುವುದರ ಬಗ್ಗೆ ತಿಳಿದುಕೊಳ್ಳಬಹುದು ಇದರಲ್ಲಿ ಸೃಷ್ಟಿಯ ಶಕ್ತಿ ಇದೆ
Dayavittu yarigadru e book sikre what's app mulaka kalsi please
@Nitheshbelchadachelur11 ай бұрын
ಈ ಗ್ರಂಥ ಕನ್ನಡದಲ್ಲಿ ಸಿಗುತ್ತದಾ
@hspraku18711 ай бұрын
ಓಂ ನಮಃ ಶಿವಾಯ ,,,
@mahaveerjunjarwad793011 ай бұрын
ಸರ್ ನೀವ್ ಅಂದಂತೆ, ನೀಲವಂತಿ ಇರಬಹುದು. ನಾನು ಕೇಳಿದ್ದು "ನೀಲಿ ಹೊತ್ತಿಗೆ "ಅಂತಿವಿ. ಇದು ಉತ್ತರ ಕರ್ನಾಟಕದ ಪಂಡಿತರ, ಅರ್ಚಕರ ಬಳಿ ಇವೆ. ನಾನು ಕೇಳಿದ್ದೆೇನೆ .ನೋಡಿಲ್ಲ .ನಮ್ಮೂರಲ್ಲೆ ಇದೆ. ಇದರ ಅಭ್ಯಾಸದಿಂದ ಏನೆಲ್ಲ ಮಾಡಬಹುದು.
@shivayogisanglli11 ай бұрын
ನೀಲವಂತಿ, ಬಗ್ಗೆ ಗೊತ್ತಿಲ್ಲ ಆದರೆ ನೀಲಿ ಹೊತ್ತಿಗೆ ನಾನು ಓದಿದ್ದೆನೆ. ಅದು ಜ್ಞಾನಸಿಂದು ನೀಲಿ ಹೊತ್ತಿಗೆ ಅಂತಾ, ಇಗ್ಲೂ ಆ ಗ್ರಂಥ ನನ್ನಲ್ಲಿದೆ
@pratyangiradevi396411 ай бұрын
ಹೌದು ನೀಲಿ ಹೊತ್ತಿಗೆ ಜೋತಿಷ್ಯ ಗ್ರಂಥ ನೀಲವಂತಿ ಇದು ಬೇರೆ ಇರಬಹುದು
@basuchalagond298311 ай бұрын
ನೀಲಿ ಹೊತ್ತಿಗೆ ಬೇರೆ ಜ್ಞಾನ ಸಿಂದು ಬೇರೆ, ಜ್ಞಾನ ಸಿಂದು ಬರದದ್ದು ಚಿದಾನಂದ ಅವದೂತರು, ಜ್ಞಾನ ಸಿಂದುವಿನ ಶಕ್ತಿ ಅಮೋಘ ಅದು ಇ ಶರೀರದ ಬಗ್ಗೆ ಹಾಗು ಅಧ್ಯಾತ್ಮದ ಸಿದ್ದಿ ಪುಸ್ತಕ ನನಗೆ ಸಾಕಷ್ಟು ಪವಾಡಗಳ ದರುಶನ ಆಗಿದೆ ಆದರೆ ಈಗಿನ ಜನರೀಗೆ ಹೇಳಿದರೆ ನಂಬಲ್ಲ .
@basuchalagond298311 ай бұрын
ನೀಲಿ ಹೊತ್ತಿಗೆ ಬಗ್ಗೆ ಕೇಳಿದ್ದೆ ಅದು ನಮ್ಮ ಊರೀನ ಮಹಾತ್ಮರ ಹತ್ತಿರ ಇತ್ತು ಆಗಿನ ಸಮಯದಲ್ಲಿ ಹೊನ್ನಿಹಾಳ ದೇಸಾಯಿಯವರ ಜಮೀನಿನ ಕೆಲಸ ಮಾಡಿಸುತಿದ್ದರು ಅಂತ ನನ್ನ ಅಜ್ಜ ಹೇಳತಿದ್ದರು ಆಗ ಬ್ರಿಟೀಷರಿಗೆ ಗೊತ್ತಾಗಿ ಆ ಪುಸ್ತಕದ ಬಗ್ಗೆ ಆ ಮಹಾತ್ಮರ ಬಗ್ಗೆ ತನೀಖೆಗೆ ಬರುವ ಸೂಚನೆ ಸಿಕ್ಕ ಕೂಡಲೆ ಕ್ರಷ್ಣ ನದಿಯಲ್ಲಿ ಬಿಟ್ಟರು ಅಂತ ಹೇಳುತ್ತಾರೆ ಆದರೆ ಮಹಾತ್ಮರ ಲಿಂಗೈಕ್ಯ ಆದಾಗ ಸಾಕ್ಷಾತ ಶೀವ ಬಂದಿದ್ದ ಅಂತ ಹೇಳತಾರೆ ಶೀವ ಕಂಡದ್ದು ಕೆಲವು ಜನರೀಗೆ ಮಾತ್ರ.
@shivanandahiremath649211 ай бұрын
@@shivayogisanglli ನಿಮ್ಮದು ಯಾವ ಊರು
@chandrugowda729311 ай бұрын
ಉತ್ತಮ ತಿಳುವಳಿಕೆ ನಮಸ್ಕಾರ
@Jayyanth-ou7zx11 ай бұрын
ರಹಸ್ಯ ಗ್ರಂಥ ಎಷ್ಟು ಇವೆ ಇದರ ಪೂರ್ಣ ಮಾಹಿತಿ ವಿಡಿಯೋ ಮಾಡಲೇ ಬೇಕು ಮರೆಯಬಾರದು
@NaveenNaveen-bg7qk11 ай бұрын
Namgy e tara granthagala story thumba esta
@Kalasanchari9 ай бұрын
ಉತ್ತಮ ಮಾಹಿತಿ ಸರ್, ನಾನು ಒಬ್ಬ ಇತಿಹಾಸದ ವಿದ್ಯಾರ್ಥಿಯಾಗಿ ಈ ಪ್ರಶ್ನೆ ನಿಮಗಾಗಿ . ಈ ಮಾಹಿತಿಗೆ ಆಧಾರ ಏನು ಸರ್ ? ಇದ್ದರೆ ದಯವಿಟ್ಟು ತಿಳಿಸಿ. #3kalasanchari
@ushaurushabs882510 ай бұрын
Sir book s sigutha eddre nange kannnda dali nan whtsapp ge kalisi
@hotteppaharsha325610 ай бұрын
Sir... E pustaka yalli sigutte odoke.... Nanage beku E pustaka
@RajursuryaRajursurya5 ай бұрын
Pustakada parividi yavde erali granthagala Suri maleya gaddugeyali modalembudilla koneyantu ella adyava modala mettilu enthi nimma preethiya Raju yava granthavaali odiye thirutteve edu odugara lakshana pls send me that grantha
@GrGr-ts6tb11 ай бұрын
❤❤
@ravikumarm140011 ай бұрын
💯 🎉🎉🎉
@bhatishwara11 ай бұрын
ಗೊತ್ತಿಲ್ಲದ ವಿಷಯ ಮೂಢ ನಂಬಿಕೆ ಅಲ್ಲ
@parshuramnayaka33110 ай бұрын
ಇದರಲ್ಲಿ ಎರಡು ಪುಸ್ತಕ ಇವೆ ಒಂದು ಓದದೇ ಇರೋದು. ಇನ್ನೊಂದು ಓದ ಬಹುದು ಆದರೆ ಯಾರಿಗೂ ತಿಳಿಯಲ್ಲ
@Sirishetty175 ай бұрын
A books yelli purchase madbodu
@bheema.pujari79917 күн бұрын
@@parshuramnayaka331 ಎರಡು ಪುಸ್ತಕ ಯಾವುದು ಸರ್
@harikgnayak2311 ай бұрын
ಸೂಪರ್ ಬ್ರದರ್ 🙏🙏🙏🙏
@sangubetageri711511 ай бұрын
This is truth story...........?
@anandaambi493910 ай бұрын
Nili hottige.... Namma kade karta re.
@pushpas452611 ай бұрын
ನೀಲವಂತಿ ಒಂದು ಒಳ್ಳೆ ಪುಸ್ತಕ ಪರಿಚಯ ಇರಬಹುದು ಅಥವಾ ಇತರ ರು ಕೆಟ್ಟದಕ್ಕೆ ಬಳಸುತಾರೆ ಅಂತ ಅದನ್ನು ಒ ದಬಾರದು ಎಂದು ಹೇಳಿ ದ್ದಾರೆ ಅನಿಸುತ್ತೆ
@satishdevalapur97763 ай бұрын
👏ನಿಜ ರೀ
@Mantratantravismaya11 ай бұрын
Hello you ve told that it has originated at UP then hiw does it possible to be written in Kannada first...???
@Shreevatsa_2311 ай бұрын
Sir ivanu mado video yella copy paste yaro hakirodu yella sersi ondu video madi voice haki video bidtane aste. Yenu background study madalla facts check madalla. Ivanu yella videos alli konege helodu idralli yestu sathya no gotilla yellavu nigooda andu kai tolkonta video madta bandidane bekidre observe madi.
@Krishnavasudeva1711 ай бұрын
Ivanu penga 😂
@Shreevatsa_2310 ай бұрын
Ivarella Copy paste madoru yello yaro hakiddu yella sersi ivare ondu video madi haktare. Ante kanthe galanella sersi. Matte Page name nodidre Namma Nambike anta, adre helodu yella Mooda nambike bagge ne.
@basuvastrad394911 ай бұрын
ಈ ಪುಸ್ತಕ ಈಗ ಎಲ್ಲಿ ಸಿಗಬಹುದು ತಿಳಿಸಿ
@vedaveda514811 ай бұрын
Video bgm chanagide yavdu heltira
@sujathakumarib527011 ай бұрын
Sakshath Mahakali ya krupashirvada padedidda Swami Vivekananda ru E grantha odi ghathisi hogilla. Erabahudu neelavanthi nighuda grantha.
@veerubmgswamy420411 ай бұрын
ಈ ಬುಕ್ ಯರತ್ರ ಸಿಗುತ್ತೆ ಹೇಳಿ
@sriiprajval446711 ай бұрын
Amazon nalli sigutte
@Nagendra.cn.11 ай бұрын
ಈ ಪುಸ್ತಕ ಎಲ್ಲಿ ದೊರೆಯುತ್ತದೆ ತಿಳಿಸಿ
@vinutabellur11 ай бұрын
orignal copy sigodu kasta.
@sandeepabn574911 ай бұрын
Revaanna siddeswara matadallide
@a.viraata.viraat551611 ай бұрын
Revana siddeshwara mata address plz
@shivanandahiremath649211 ай бұрын
ಎಲ್ಲಿದೆ ಮಠ@@sandeepabn5749
@pbossmovies604410 ай бұрын
18 ne shathamanada ಪುಸ್ತಕ
@rajeshrao50999 ай бұрын
ಎಲ್ಲ ಸುಮ್ನೆ ಬಿಲ್ಡ್ ಅಪ್ ಕೊಟ್ಟಿದ್ದರೆ ಈ ಪುಸ್ತಕದ ಬಗ್ಗೆ 😂