''ನಟ ಬಾಲಣ್ಣನ ಕಷ್ಟಕ್ಕೆ ಡಾ. ರಾಜ್ ಕೊಟ್ಟ ದುಡ್ಡೆಷ್ಟು ಅಂದ್ರೆ-TN Balakrishna LIFE FULL'-GEETABALI-

  Рет қаралды 358,409

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 84
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@narasppanarasappa8453
@narasppanarasappa8453 2 жыл бұрын
y ಯೋಧ ನರಸಪ್ಪ. ಜಿ578,
@basavarajuc6827
@basavarajuc6827 2 жыл бұрын
@@narasppanarasappa8453 l
@basavarajhugarbasavarajhug9692
@basavarajhugarbasavarajhug9692 2 жыл бұрын
X
@jahnavisaralaya6773
@jahnavisaralaya6773 Жыл бұрын
​@@narasppanarasappa8453❤😊😊
@rudrappakunchur
@rudrappakunchur Жыл бұрын
😅7u
@maryvirgine9159
@maryvirgine9159 2 жыл бұрын
Oh god pls bless balakrishna appaaji family & give good justice Thank u kalamadhyama & tq u param god bless you my child u giving good massege for people's
@sunilbssunilb7615
@sunilbssunilb7615 2 жыл бұрын
ನಿಮ್ಮ ಕಲಾಮಾದ್ಯಮದ ಕಲಾ ಸೇವೆ ಇದೆ ರೀತಿ ಮುಂದುವರೆಯಲಿ. ಕಲಾಮಾದ್ಯಮದ ದೊಡ್ಡ ಅಭಿಮಾನಿ ನಾನು. ಪರಂ ಸರ್ ಅಂದರೆ ತುಂಬಾ ಇಷ್ಟ ನನಗೆ ❤️ ಲವ್ ಯು ಪರಂ ಸರ್ 🙏🙏🙏
@surisir9406
@surisir9406 2 жыл бұрын
ನಮಸ್ಕಾರ ಪರಮೇಶ್ವರ್. ನಿಮ್ಮ ಚಾನೆಲ್ ಇವಾಗ ಸಾಕಷ್ಟು ಹೆಸ್ರು ಮಾಡಿರಬಹುದು. ಅದಕ್ಕೆ ಅಭಿನಂದನೆ. ಹೀಗೆ ನಿಮ್ಮ ಚಾನೆಲ್ ಇನ್ನೂ ಹೆಸರು ಮಾಡಲಿ. ಆದ್ರೆ ವಿಷಯ ಇಷ್ಟೇ....... ನಿಮ್ಮ ಚಾನೆಲ್ ಬೇಳಿಬೇಕಾದ್ರೆ...ನಿಮಗೆ ರಾಜ್ಕುಮಾರ್ ಅಣ್ಣಾವ್ರು ಅನ್ನೋ . . Thumbnail ಎಷ್ಟು ಸಹಕಾರ ಮಾಡಿದೆ ಅಂತ ನೆನ್ಪಿಸಿಕೊಳ್ಳಿ.... ನಿಮ್ಮ channel ಶೇಕಡ 80% subscribe ಅಗಿರೋ ಜನ... Dr Rajkumar ಅನ್ನೋ ಹೆಸರು .... ಇದು ನಿಜಾಂಶ .... ಬೇಕಿದ್ರೆ ಸ್ಪಷ್ಟ ಮಾಡಿಕೊಳ್ಳಿ or Survey ಮಾಡ್ಕೊಳ್ಳಿ.... ಹೀಗಿರುವಾಗ..... ರಾಜ್ಕುಮಾರ್ ಕಿರಿಯ ಪುತ್ರ ಪುನೀತ್ ರಾಜ್ಕುಮಾರ್ ಅವರಿಗೆ ಕನಿಷ್ಠ ಹುಟ್ಟಿದ ಹಬ್ಬಕ್ಕೆ ಏನಾದ್ರೂ ವಿಶ್ ಮಾಡಿದ್ರಾ???? ಯಾಕೆ ..... ಬೇಳಿಯೋವರ್ಗು ಒಂದ್ ಆಟ ..... ಆಮೇಲೆ ಬರೋ ವಿಷಯಗಳೇ ಬೇರೆ.... ಜಾತಿ... ರಾಜ ಮನೆತನ... ಸಾಮಾನ್ಯ ಕನ್ನಡಿಗ ಬೇಕಾಗಿಲ್ಲ.... ಇರಲಿ.... ನಿಮಗೆ ಧನ್ಯವಾದ.... ನಿಮ್ಮ ಈ ದೊರಣೆ ಅಥವಾ ಇಷ್ಟ ನಿಮ್ಮ ಅಭಿಪ್ರಾಯ.... ಜನ ಎಲ್ಲ ಗಮನಿಸುತ್ತಾರೆ......
@radhikahugar6175
@radhikahugar6175 2 жыл бұрын
Nice
@radhikahugar6175
@radhikahugar6175 2 жыл бұрын
Ni
@rajuncn4218
@rajuncn4218 Жыл бұрын
​@@surisir9406s 6:35 e
@dharmappabarki9557
@dharmappabarki9557 Жыл бұрын
ಬಾಲಕೃಷ್ಣ ಅವರು ನನ್ನ ಮೆಚ್ಚಿನ ನಟರು. ಅವರನ್ನು ಕೊಂಚಮಟ್ಟಿಗೆ ಹೋಲುವ ಅವರ ಮಗಳ ಮಾತುಗಳು ತುಂಬಾ ಭಾವಪೂರ್ಣವಾಗಿ ಮೂಡಿಬಂದಿವೆ. ವೀಡುಯೋವನ್ನು ಕೊನೆಯವರಿಗೂ ನೋಡಿದೆ…. ಸ್ನಾಭಿಮಾನದ ಬಾಲಣ್ಣನಂತ ನಟರು ಮತ್ತೆ ಹುಟ್ಟಿ ಬರಲಿ….
@jagadeeshbose
@jagadeeshbose Жыл бұрын
One of the very very great actors in this world. that is Balakrishna Sir
@anantharaju1591
@anantharaju1591 Жыл бұрын
Great information about balanna Thanks
@future.specific
@future.specific Жыл бұрын
I was lucky to remember those days travelled so many times along with Balanna from Channasandra to the City market on the local BTS bus during my college days.
@indooproductions5588
@indooproductions5588 2 жыл бұрын
ನಮಸ್ತೆ... ಕಲಾ ಮಾಧ್ಯಮದ‌ ಕೆಲವು videos ನೋಡಿದೆ...ತುಂಬಾ ಚೆನ್ನಾಗಿ ಬಂದಿದೆ
@prakasha6528
@prakasha6528 2 жыл бұрын
ಬಾಲಣ್ಣ ಅವರ ಜೀವನಗಾಥೆಯ ಬಗ್ಗೆ ತಿಳಿಸಿದ್ದಕ್ಕೆ ವಂದನೆಗಳು
@suhasmadapurmath1030
@suhasmadapurmath1030 2 жыл бұрын
Namaste 🙏 Amma, infact I'm fan of Balajja for dialogue delivery & specially for his body language. I oftenly use to his movies madam.
@shankarbagewadi8595
@shankarbagewadi8595 Жыл бұрын
ಸಾವಿರದ ಶರಣು ನಮ್ಮ ಪ್ರೀತಿಯ ಬಾಲಣ್ಣ ಅವರಿಗೆ 🌹🙏🌹🙏🌹
@mahantheshc7994
@mahantheshc7994 2 жыл бұрын
Hai param sir jai kalamadyama
@jayaramujayaramu8488
@jayaramujayaramu8488 Жыл бұрын
,,💐💐💐🙏🙏🙏Balannaravarige,💐🇮🇳💐🇮🇳💐🇮🇳💐🇮🇳
@munivenkataswamy6240
@munivenkataswamy6240 2 жыл бұрын
Liked
@malleshmeghavath.294
@malleshmeghavath.294 2 жыл бұрын
ನಾನು ಒಬ್ಬ ಬಾಲಕೃಷ್ಣ sir ಅವರ ದೊಡ್ಡ ಅಭಿಮಾನಿ...
@pushparamachandra5003
@pushparamachandra5003 Жыл бұрын
Good actor & great man
@jaysheelame3189
@jaysheelame3189 2 жыл бұрын
Well
@chinnabandarjagannath
@chinnabandarjagannath Жыл бұрын
Madam, I have attended your father's ceremony at AS with my family coming from ಕೆಂಗೇರಿ where GVI sir was there 😢
@AnilGurav-t7i
@AnilGurav-t7i Жыл бұрын
ವಿಷ್ಣು ಸರ್ ಸ್ಮಾರಕಕೆ ಜಾಗ ಕೂಡಬೇಕಾಗಿತ್ತು
@Yy-xo1nf
@Yy-xo1nf Жыл бұрын
My great balu ana ❤❤❤❤❤
@ganapatimadabhavi1976
@ganapatimadabhavi1976 Жыл бұрын
Great actor.
@Nethra_Ranga
@Nethra_Ranga Жыл бұрын
ಬಾಲಕೃಷ್ಣ ಯಾರಿಗೆ ಗೊತ್ತಿಲ್ಲ ಅವರ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆಯೇ ಅವರ ಬಗ್ಗೆ ನೋವಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಸ್ಟುಡಿಯೊ ಬೆಳೆಯಲಿ ಅವರ ಅಭಿಮಾನದ ಕನಸಿನ ಕೂಸು ಬದುಕಲಿ ಇದೇ ನನ್ನ ಅಂತರಂಗದ ಬಯಕೆ ಇನ್ನೊಂದು ಜನ್ಮ ಇದ್ದರೆ ಅವರು ನನ್ನ ತಂದೆಯಾಗಿ ಬರಲಿ ಅವರ ಕನಸು ನನಸು ಮಾಡುತ್ತೇನೆ ಅವರಿಗಾಗಿ ಪ್ರತಿದಿನ ಅಳುತ್ತಿರುವ ಅನಾಥೆ
@ramachandraacharya1644
@ramachandraacharya1644 Жыл бұрын
🧡🧡🧡🙏🙏🙏🙏 balanna sir🙏🙏🙏
@darshanthoogudeepfanmumbai6394
@darshanthoogudeepfanmumbai6394 2 жыл бұрын
Appu sir bagge video madsi plz
@rameshsathynarayanahp5703
@rameshsathynarayanahp5703 Жыл бұрын
KalaMadhyama super .param
@dheerendranadig9807
@dheerendranadig9807 Жыл бұрын
My favourite actor is Balakrishna, Narasimharaju,Pantalu, G V Iyer, Rajkumar,Aswath, hanumant achari, Dikki madav rao ,Dinesh, Vajramuni,Toogdeep srinivas, MPShankar,. I like old film actor { B/W } MORE
@mohan-bc7iz
@mohan-bc7iz Жыл бұрын
They are all old actors legend sir
@ramesharamesh2380
@ramesharamesh2380 Жыл бұрын
ಬಾಲಣ್ಣ ಕೇಡಿ ಪಾತ್ರಕ್ಕೂ ಸೈ ಒಳ್ಳೇ ಪಾತ್ರಕ್ಕೂ ಸೈ ಹಾಗಿತ್ತು ಅವರ ಅಭಿನಯ❤❤😂😂🎉
@devendrasaadaani4157
@devendrasaadaani4157 2 жыл бұрын
ಬಾಲ್ಯ ಬಾಲಣ್ಣಾ ಬಾಲಣ್ಣಾ ಬಾಲಣ್ಣಾ
@bpluskannada
@bpluskannada Жыл бұрын
ಅಣ್ಣಾವ್ರು & ಅವರ ಕುಟುಂಬ ತುಂಬ ಕಲಾವಿದರಿಗೆ ಪ್ರಚಾರವಿಲ್ಲದಂತೆ ಸಹಾಯ ಮಾಡಿದೆ. ಪರಂರವರೆ ವಿಡಿಯೋವನ್ನ ಚಿಕ್ಕ ಚಿಕ್ಕ ವಿಡಿಯೋ ಮಾಡಿ upload ಮಾಡಿ. ಇದು ತುಂಬ ದೊಡ್ಡ ವಿಡಿಯೋ ಆಯ್ತು
@mkrishna8198
@mkrishna8198 2 жыл бұрын
ಬಾಲಣ್ಣ ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ನಾನು ಸಣ್ಣ್ಣವನಾಗಿದ್ದಗ ಅವರು ಆಗಾಗಕೆಂಗೇರಿ ಗೆ ಬಂದು ಹಸುಗಳಿಗೆ ಹುಲ್ಲು ಕೊಳ್ಳುತ್ತಿದ್ದರು. ನಾನು ಸಹಾ ಆಗ ಹುಲ್ಲು ಮಾರುತ್ತಿದ್ದ ಬಾಲಣ್ಣ ನವರು ಕಾರಿನಲ್ಲಿ ಬಂದು ಹುಲ್ಲು 2-3 ರೂಪಾಯಿಗೆ ಕೊಂಡು ತಗೆದು ಕೊಂಡು ಹೋಗುತಿದ್ದರು. ಅಂತಹ ಗಣ್ಯ ನಟರನ್ನು ಹತ್ತಿರದಿಂದ ನೋಡುವ ಬಾಗ್ಯ ಸಿಕ್ಕಿದ್ದು ನನ್ನ ಪುಣ್ಯ.
@ChennaKeshavagk
@ChennaKeshavagk Жыл бұрын
😊
@navyar7490
@navyar7490 2 жыл бұрын
Hi Param Sir
@umeshvajara2648
@umeshvajara2648 2 жыл бұрын
Sir plese narashimaraju sir avara video maadi
@basavarajdance3990
@basavarajdance3990 2 жыл бұрын
Howdu please madi
@mallyaappaji3726
@mallyaappaji3726 2 жыл бұрын
Irali ivarigu swalpa prosthaha kodi
@puttannam322
@puttannam322 2 жыл бұрын
Dr.rajkumar.hrudhayavishala
@veereshv9395
@veereshv9395 2 жыл бұрын
ಹಲೋ ಕಲಾ ಮಾಧ್ಯಮದ ಗುರುವೇ
@Nethra_Ranga
@Nethra_Ranga Жыл бұрын
ಅವರ ಬಗ್ಗೆ ಪ್ರತಿ ದಿನ ಅಳುತ್ತಿರುವ ಅನಾಥ ಅಭಿಮಾನಿ
@ajay3486
@ajay3486 2 жыл бұрын
ಸರ್ shankar ashwattha sir interview madi
@vishwavernekar5613
@vishwavernekar5613 2 жыл бұрын
1st viwer
@basappareddy5902
@basappareddy5902 Жыл бұрын
How to donate to you medum
@umeshjainar6890
@umeshjainar6890 11 ай бұрын
Alla Amma yalaru hege helidre padkondirora Yara pa avaru madidke tane nivu evaga matadtirodu
@SPARKOF3DLIFE
@SPARKOF3DLIFE 2 жыл бұрын
ಪರಮ ಅವರೇ ನೀವು ಕನ್ನಡ ಚಿತ್ರರಂಗದ ಬಗ್ಗೆ ಅದ್ಭುತವಾದ ವಿಡಿಯೋ ಮಾಡುತ್ತಿದ್ದೀರಾ. ಮತ್ತು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟು ಸಾವಿರಾರು ಕನಸು ಹೊತ್ತು ಕೊನೆಗೊಂದು ದಿನ ಚಿತ್ರೀಕರಣದ ವೇಳೆ ತಮ್ಮ ಪ್ರಾಣವನ್ನೇ ಬಿಟ್ಟ ಕನ್ನಡದ ದಿಗ್ಗಜ ವಿಲನಗಳು "ಅನಿಲ್" ಮತ್ತು "ಉದಯ" ಬಗ್ಗೆ ನೀವೇಕೆ ಗಮನ ಹರಿಸುತ್ತಿಲ್ಲ. ಮತ್ತು ಅವರ ಕುಟುಂಬದ ಬಗ್ಗೆ ವಿಡಿಯೋ ಮಾಡಿ ನೀವು ಮರೆತರು "ಅನಿಲ" "ಉದಯ" ಅವರ ಅಭಿಮಾನಿಗಳು ಮರೆತಿಲ್ಲ ಅವರ ಕುಟುಂಬಕ್ಕೆ ನಮ್ಮ ಕನ್ನಡಿಗರು ಕೈಲಾದಷ್ಟು ಸಹಾಯ ಮಾಡುತ್ತಾರೆ. ಪರಮ ನಿಮಗೆ ಬುದ್ದಿ ಇಲ್ಲಾ.😡😡😡😡
@surisir9406
@surisir9406 2 жыл бұрын
ನಮಸ್ಕಾರ ಪರಮೇಶ್ವರ್. ನಿಮ್ಮ ಚಾನೆಲ್ ಇವಾಗ ಸಾಕಷ್ಟು ಹೆಸ್ರು ಮಾಡಿರಬಹುದು. ಅದಕ್ಕೆ ಅಭಿನಂದನೆ. ಹೀಗೆ ನಿಮ್ಮ ಚಾನೆಲ್ ಇನ್ನೂ ಹೆಸರು ಮಾಡಲಿ. ಆದ್ರೆ ವಿಷಯ ಇಷ್ಟೇ....... ನಿಮ್ಮ ಚಾನೆಲ್ ಬೇಳಿಬೇಕಾದ್ರೆ...ನಿಮಗೆ ರಾಜ್ಕುಮಾರ್ ಅಣ್ಣಾವ್ರು ಅನ್ನೋ . . Thumbnail ಎಷ್ಟು ಸಹಕಾರ ಮಾಡಿದೆ ಅಂತ ನೆನ್ಪಿಸಿಕೊಳ್ಳಿ.... ನಿಮ್ಮ channel ಶೇಕಡ 80% subscribe ಅಗಿರೋ ಜನ... Dr Rajkumar ಅನ್ನೋ ಹೆಸರು .... ಇದು ನಿಜಾಂಶ .... ಬೇಕಿದ್ರೆ ಸ್ಪಷ್ಟ ಮಾಡಿಕೊಳ್ಳಿ or Survey ಮಾಡ್ಕೊಳ್ಳಿ.... ಹೀಗಿರುವಾಗ..... ರಾಜ್ಕುಮಾರ್ ಕಿರಿಯ ಪುತ್ರ ಪುನೀತ್ ರಾಜ್ಕುಮಾರ್ ಅವರಿಗೆ ಕನಿಷ್ಠ ಹುಟ್ಟಿದ ಹಬ್ಬಕ್ಕೆ ಏನಾದ್ರೂ ವಿಶ್ ಮಾಡಿದ್ರಾ???? ಯಾಕೆ ..... ಬೇಳಿಯೋವರ್ಗು ಒಂದ್ ಆಟ ..... ಆಮೇಲೆ ಬರೋ ವಿಷಯಗಳೇ ಬೇರೆ.... ಜಾತಿ... ರಾಜ ಮನೆತನ... ಸಾಮಾನ್ಯ ಕನ್ನಡಿಗ ಬೇಕಾಗಿಲ್ಲ.... ಇರಲಿ.... ನಿಮಗೆ ಧನ್ಯವಾದ.... ನಿಮ್ಮ ಈ ದೊರಣೆ ಅಥವಾ ಇಷ್ಟ ನಿಮ್ಮ ಅಭಿಪ್ರಾಯ.... ಜನ ಎಲ್ಲ ಗಮನಿಸುತ್ತಾರೆ......
@SPARKOF3DLIFE
@SPARKOF3DLIFE 2 жыл бұрын
@@surisir9406 ಹೌದು ಅಣ್ಣಾ ಇವರು ಚಾನಲದವರೆ ಹಾಗೆ popular ಆಗೋವರೆಗೂ ಹಾಗೆ ಹೀಗೆ ಅಂತ ಹೇಳ್ತಾರೆ ಆಮೇಲೆ ಕನ್ನಡದ ಹೆಮ್ಮೆಯ ನಟರನ್ನೆ ಮರೆತು ಬಿಡ್ತಾರೆ. ಬುದ್ದಿ ಇಲ್ಲಾ ಈ ಪರಮಗೆ.
@sundaraprutviprutvi9455
@sundaraprutviprutvi9455 Жыл бұрын
ಒಲವೇ ಜೀವನ*ಸಾಕ್ಷಾತ್ಕಾರ* ಹಾಡು*ಸಂಪತ್* ಸರ್ ಮರೆಯೋಕೆ ಸಾಧ್ಯವೇ ಇಲ್ಲ
@cypattanashetti960
@cypattanashetti960 2 жыл бұрын
A.
@channappaaralikatti8751
@channappaaralikatti8751 Жыл бұрын
Balannan belesid Tayi galige sellute
@subramanyasira8440
@subramanyasira8440 2 жыл бұрын
Have u settled a lot in life but y ur case has disturbing a lot pls 🙏 has ur and pls don't act to live
@momg2412
@momg2412 2 жыл бұрын
Hu
@Nageshmovie9866
@Nageshmovie9866 2 жыл бұрын
Dove 🕊️ Rani
@subramanyasira8440
@subramanyasira8440 2 жыл бұрын
U and ur ur family has disturbed a lot my boss vishnu journey pls don't act live and lead wat u want
@rishikp1033
@rishikp1033 Жыл бұрын
...
@lakshminarayananbalakrishn7824
@lakshminarayananbalakrishn7824 2 жыл бұрын
Why we should pay for your kashta? You people want every thing from us. Kodi Jodi antira.
@gururaj2144
@gururaj2144 2 жыл бұрын
Aiio kodbedi bidi..yen nim mane baaglige bandu nintilla avru paapa..yaar yen yethkond hogalla..aadre kodi illa sumne iri avella bittu intha math helod bidi olled baisi aadre nim kaili..chikk maklatra buddi helskotreralla uddaaaaara....🙏
@rajumr512
@rajumr512 Жыл бұрын
Mr. Laxminarayan sir they are self esteemed. They are not begging anybody. Pl. Desist from hurting any body offering such comments.
@subramanyasira8440
@subramanyasira8440 2 жыл бұрын
Madem he livied on his age factors but he lived and leaded no won do has him and madem who all done wrong there r and there concern that, just live wat ur
@lakshminarayananbalakrishn7824
@lakshminarayananbalakrishn7824 2 жыл бұрын
You should have worked, do job & help your father, why you shame less asking sahaya sahaya, money money
@c.v.khalidc.v.khalid5700
@c.v.khalidc.v.khalid5700 2 жыл бұрын
Cv, m
Как Ходили родители в ШКОЛУ!
0:49
Family Box
Рет қаралды 2,3 МЛН
Маусымашар-2023 / Гала-концерт / АТУ қоштасу
1:27:35
Jaidarman OFFICIAL / JCI
Рет қаралды 390 М.
Как Ходили родители в ШКОЛУ!
0:49
Family Box
Рет қаралды 2,3 МЛН