ನೀಡು ಶಿವ ನೀಡದಿರು ಶಿವ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ಬಾಗುವುದು ನನ್ನ ಕಾಯ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು.... ಶಿವ ಬಾಗುವುದು ನನ್ನ ಕಾಯ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ನೀನಿತ್ತ ಕಾಯ....... ಆ ಆ ಆ ಆಅ ನೀನಿತ್ತ ಕಾಯ ನಿನ್ನ ಕೈಲೇ ಮಾಯ ಆಗೋದು ಹೋಗೋದು ನಾ ಕಾಣೆನೆ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು.... ಶಿವ ಬಾಗುವುದು ನನ್ನ ಕಾಯ ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು ನಾನಂತು ನಿನ್ನನ್ನಲಾರೆ ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು ನಾನಂತು ನಿನ್ನನ್ನಲಾರೆ ಸಾರಂಗ ಮನಕೆ.... .ಏ ಆ ಆ ಆ ಆಅ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ರಮಿಸೋದು ನಾ ಕಾಣೆನೆ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ಬಾಗುವುದು ನನ್ನ ಕಾಯ ಬಾಗುವುದು ನನ್ನ ಕಾಯ
@Nagappa-ic3ly3 ай бұрын
1:55
@Nagappa-ic3ly3 ай бұрын
2:06
@S_u_r_i_0_33 ай бұрын
ಶಿವ ಒಳ್ಳೇದು ಮಾಡಲಿ❤
@anandp17186 жыл бұрын
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಯವರ ಬದುಕಿನ ದಿನಗಳನ್ನು ಈ ಹಾಡು ನೆನಪಿಸುತ್ತದೆ 💐💐💐
@srinidhi71405 жыл бұрын
ಹೌದು ಸತ್ಯವಾದ ಮಾತು
@basammabasamma35155 жыл бұрын
Anand P
@srinidhi71405 жыл бұрын
❣️💠🙏ಹೌದು ಸತ್ಯವಾದ ಮಾತು🙏💠❣️
@dear_music_world5 жыл бұрын
Anand P t
@dattashinde92045 жыл бұрын
Adare idu Pandit panchakshari gavaiyavar hadu ide
@harishtn9073 жыл бұрын
ಅದ್ಭುತವಾದ ಸಾಹಿತ್ಯ ಮತ್ತು ರಾಗ ಸಂಯೋಜನೆ.... ಹಂಸಲೇಖ ಸರ್ ರವರಿಗೆ ದೊಡ್ಡ ಸಲಾಂ...... ... ಮಾಳಿಗೆ ಕೊಟ್ಟರೂ ಮರದಡಿಯೆ ಇಟ್ಟರೂ ನಾನಂತೂ ನಿನ್ನನಲಾರೆ.....👌
@mohammedsadiq77183 жыл бұрын
ನಾನೊಬ್ಬ ಮುಸ್ಲಿಂ ನನಗೆ ಈ ಹಾಡು ಅಂದರೆ ಪಂಚ ಪ್ರಾಣ ಗಾನಯೋಗಿ ಪಂಚಾಕ್ಷರಿಗಳಿಗೆ ಭಕ್ತಿ ಪೂರ್ವಕ ನಮನಗಳು...!!
@rao.shobha3 жыл бұрын
ನೀವು ಮುಸಲ್ಮಾನರಾದರೇನು, ಹಿಂದುವಾದರೇನು, ಇಸಾಯಿ ಆದರೇನು, ನಾವೆಲ್ಲರೂ ಆ ದೇವರ ಮಕ್ಕಳೆ!!
@kalavathikalavathi91913 жыл бұрын
Yaradrenu devru elrigu onde
@jaganathhaibatti47663 жыл бұрын
A beautiful song
@madeeya69753 жыл бұрын
@@rao.shobha ಹಾಗಾದ್ರೆ ಮುಸ್ಲಿಮರಿಗೆ ಕಿರುಕುಳ ಯಾಕೆ ಈ ದೇಶದಲ್ಲಿ
@rao.shobha3 жыл бұрын
@@madeeya6975 ನಮ್ಮ ನಡುವೆ ದ್ವೇಷ, ಕೋಪ, ಜಗಳ, ಘರ್ಷಣೆಯನ್ನು ಹುಟ್ಟುಹಾಕಿದವರು ಕೆಟ್ಟ ರಾಜಕಾರಣಿಗಳು. ಅವರ ಲಾಭಕ್ಕಾಗಿ ನಮ್ಮ- ನಿಮ್ಮಲ್ಲಿ ಒಡಕು ತಂದರು. ಆದರೆ ನಾವು ಅದಕ್ಕೆ ಸೋಲದೆ, ಪ್ರೀತಿ, ಗೌರವ, ಸೌಹಾರ್ದತೆಯಿಂದ ಬಾಳಿದರೆ ರಾಜಕಾರಣಿಗಳು ಅವರ ಬೇಳೆ ಬೇಯಿಸಲು ಅಸಾಧ್ಯ. ಇದು ಚಿಕ್ಕ ಮಟ್ಟದಲ್ಲಿ ಆದರೂ ಸರಿ, ಶುರುವಂತೂ ಆಗಲಿ ಅನ್ನುವ ಅನಿಸಿಕೆ ನನ್ನದು.
@kkmitra55146 жыл бұрын
ಬದುಕು ಭಾವನೆಗಳನ್ನು ಹಂಚಿಕೊಳ್ಳುವ ಹಾಡು........ ಶರಣರು ಶರಾಣಾರ್ಥಿ ಶರಣರಿಗೆ 😍
@andanayyarayvanaki39724 жыл бұрын
BADIGI BROTHER'S super👌
@rukminijore84022 жыл бұрын
ಈ ಹಾಡು ಕೇಳತಾಯಿದ್ರೆ ಮನಸಲ್ಲಿರೋ ದುಖಃ ಎಲ್ಲಾ ಕಡಿಮೆ ಆದಂಗೆ ಅನ್ಸುತ್ತೆ ಇ ಹಾಡು ಪದೇಪದೆ ಕೇಳ್ ಬೇಕು ಅಂತಾನಿಸುತೆ ಓಂ ನಮ್ ಶಿವಾಯ
@adaveesh4 жыл бұрын
ಸಿದ್ದಗಂಗಾ ಶ್ರೀಗಳ ಬದುಕಿಗೆ, ಸಾಧನೆಗೆ ಅನ್ವರ್ಥಕ ವಾದ ಹಾಡು. ಸಾಲುಗಳನ್ನು ಬರೆದ ಹಂಸಲೇಖ ಅವರಿಗೆ, ಸಂಗೀತಗಾರರಿಗೆ, ಗಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು. ಅಭಿಮಾನಿ...
@mukeshkumar-xx2jf5 жыл бұрын
Is this song sung by chitra? unbelievable, and about hamsalekha sir no words almost all songs from his compositions are superhit...90s decade is equal to hamsalekha in KFI.
@nagarajaaaa37373 жыл бұрын
Such sweet voice one and only chitramma
@sangameshmulge11493 жыл бұрын
Our soul . 🚩🚩🚩... ಶ್ರೇಷ್ಠ music ಶ್ರೇಷ್ಠ ಹಾಡು... ಶಿವನು ಎದ್ದು ಬರ್ತಾನೆ🙏🏿🙏🏿🙏🏿
@MallappaKagi4 ай бұрын
🎉
@sidduyelburga245 жыл бұрын
ಶ್ರೀ ಗುರು ಪಂಚಾಕ್ಷರಿ ಗವಾಯಿಗಳು, ಶ್ರೀ ಗುರು ಪುಟ್ಟರಾಜ ಗವಾಯಿಗಳು...🙏🙏🙏🙏😍
@kiranr0053 жыл бұрын
😍😍😍😍😍😍🌺🌺🌺🌺🌺🌺👍👍👍🙏
@RajkumarRajkumar-ks6cp2 жыл бұрын
OM. namah. Shivay👣☘️🌄🌹🌹🌹🌹🌹🍎🍎🍎🍎📗📒📙📘📕🏘️🙌👣🔥👏🌷🌷🌷🌷☘️🌹🌹🚖🕉️👣🙏🙏🙏🙏🙏🙏🙏🙏🙏👨👩👧👧
@anjink69805 жыл бұрын
ನಾದಬ್ರಹ್ಮ ಹಂಸಲೇಖ ಸರ್ ನಿಮಗೆ ನೀವೇ ಸಾಟಿ... 🙏🙏🙏🙏🙏
@gururaja90245 жыл бұрын
Super fantastic
@Godcreativechannel5 жыл бұрын
Anji Hirimetty
@srinidhi71405 жыл бұрын
ಹಾಡು ತುಂಬಾ ಚೆನ್ನಾಗಿದೆ ಕೇಳಲು 🎶💝
@sampathukumaraga98304 жыл бұрын
Shiva nillade jagatu Ella
@ashokvanrashi4 жыл бұрын
Nadabrahmanigey sati illa Swamy
@madhu.m.dmadhu.m.d85174 жыл бұрын
ಒಳಗಿನ ಕಣ್ಣು ತೆರೆದು ನೋಡಿದಾಗ ಎಲ್ಲಾ ಶಿವ ಮಯವೆ ......2020ರ ಹೃದಯವಂತರು ಯರಿದ್ದೀರಿ .....
@raghu62532 жыл бұрын
ಪ್ರತಿ ದಿನ ಈ ಹಾಡನ್ನು ಕೇಳುವವರು ಒಂದು ಲೈಕ್ ಮಾಡಿ!! ಓಂ ನಮಃ ಶಿವಾಯ !🙏🏻🙏🏻🙏🏻
@mallikarjunshival23295 жыл бұрын
ಹಂಸಲೇಖ ಸರ್ ಗೆ ನನ್ನ ವಂದನೆಗಳು ನನಗೆ ಈ ಹಾಡು ತುಂಬಾ ಇಷ್ಟ ಆಯಿತು ಮತ್ತೆ ನನ್ನ ಧನ್ಯವಾದಗಳು
@sbgouda9428 Жыл бұрын
ಸಾಕ್ಷಾತ್ ಶಿವನ ಹತ್ತಿರ ನಿಂತಂತೆ ಭಾಸವಾಗುತ್ತದೆ, ಈ ಹಾಡನ್ನು ಹೊಗಳಳು ಶಬ್ದಗಳೇ ಇಲ್ಲ ಅನಿಸುತ್ತದೆ. ಮನಸ್ಸು ಬಹಳ ಹಗುರವಾಗುತ್ತದೆ ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ❤🙏
@UnknownUnknown-fn2yj4 жыл бұрын
We Kannadigaru are blessed to have such an great Hamsalekha sir and actor Mr. Vijay Raghavendra🙏. Thanks to the singer chitra Amma and director entire team
@SanjayKashyap-rb2zv10 ай бұрын
All the creadits goes to ks chitra and hamasa lekha no one else can sing such a beautiful song then her
@neelakanthrajapur89107 жыл бұрын
ಸವಿಯಾದ ಕನ್ನಡ ಕಸ್ತೋರಿ...ಮಧುರ ಮಧರ ಕನ್ನಡ ಸುಮದುರ ಕನ್ನಡ ನನ್ನ ನಿಮ್ಮೇಲರ ಕನ್ನಡ.....
@katagiiranna5624 күн бұрын
ಯಾರು ಕೇಳ್ತಿದೀರಾ 2024 ರಲ್ಲಿ ಈ ಹಾಡು ನಮ್ಮ್ ಹೆಮ್ಮೆಯ ಗವಾಯಿಗಳು ❤️🌹
@maheshmysore85553 жыл бұрын
ಶಿವನ ಬಳಿಗೆ ಹೋಗಿ ಬಂದಷ್ಟೇ ಭಕ್ತಿ ಭಾವ ಇದರಲ್ಲಿ ತುಂಬಿದೆ.... ಶಿವ ಶಿವ ಶಿವ....
@midhunsr31312 жыл бұрын
Legends K S Chithramma and Hamsalekha sir 🙏😍
@nalinashantha253 Жыл бұрын
Happy Mahashivratri 🙏 pushagir I🙏
@nalinashantha253 Жыл бұрын
🙏Happy Mahashivratri to Pushpagiri🙏
@Smruti_Shettyy3 жыл бұрын
The 7k members who have disliked it are either deaf or they have a virus which is dangerous than Corona..... The song is great OM NAMAH SHIVA🙌🙌❤
@patilclasses20393 жыл бұрын
Well said
@chaitanyaneelammanavara88863 жыл бұрын
Dislike people are dangerous to our society
@jeevanjeeva44683 жыл бұрын
@@patilclasses2039 nbnkllg
@jeevanjeeva44683 жыл бұрын
@@patilclasses2039 p
@sd32753 жыл бұрын
Well said
@manushetty20054 жыл бұрын
This song is not music for ears, it's music to the soul. ಈ ಹಾಡು ಕಿವಿಗಳಿಗೆ ಸಂಗೀತ ವಲ್ಲ, ಆತ್ಮಕ್ಕೆ ಸಂಗೀತ 🙏
@raghukumar31883 жыл бұрын
Yes 👍
@Selfdestuctiongig3 жыл бұрын
what a mindful talk
@enjoyeverymoments71783 жыл бұрын
Yes
@sujathar91733 жыл бұрын
Super songs
@haimanjuvallabha2 жыл бұрын
Magic of br chayaa madam voice 💖💖
@malludonurmalludonur18805 жыл бұрын
ಯಾರಿಗೆ ಆಗಲಿ ಮನಸ್ಸಿಗೆ ತುಂಬಾ ಬೇಜಾರಾದಗ ಈ ಹಾಡು ಕೇಳಿ,ಮನಸ್ಸಿಗೆ ನೆಮ್ಮದಿ ಸಿಗುತ್ತೆ.
@darshudarshu70883 жыл бұрын
Nija
@sharadatulasigeri9703 жыл бұрын
It is butifl
@sharadatulasigeri9703 жыл бұрын
Hdhdhjdj
@darshanmatti71112 жыл бұрын
These miracles can be done by kannada industry only🙏🏻💛❤️
@spatil2475 Жыл бұрын
Sonalica Arun ii90ol0ķ
@vinayakbadiger1197 Жыл бұрын
, ❤ 1:48
@Abhi199952 жыл бұрын
ಮಾಳಿಗೆ ಕೊಟ್ಟರೂ ಮರದಡಿಯೇ ಇಟ್ಟರೂ ನಾನಂತು ನಿನ್ನನ್ನಲಾರೆ ಸಾರಂಗ ಮನಕೆ ನೂರಾರು ಬಯಕೆ ಮುಂದಿತ್ತು ರಮಿಸೋದು ನಾ ಕಾಣೆನೆ???...... It is one of my favorite song Lord shiva is eternal ❤🙏
@pavanraj9445 жыл бұрын
Such a devine voice chithra amma♥️♥️♥️♥️♥️♥️♥️♥️🙏🙏🙏🙏🙏🙏🙏ks chithra ma's voice made this song so special..😍👌👌👌..anyone in 2020?
@subramanyanramdurg41105 жыл бұрын
ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ??
@geethacgms455210 ай бұрын
ಮಹಾ ಶಿವರಾತ್ರಿ ಹಬ್ಬದ ಆರ್ಥಿಕ ಶುಭಾಶಯಗಳು 🙏 ಓಂ ನಮಃ ಶಿವಾಯ 🙏🙏
@skyoutube15234 жыл бұрын
Hamsalekha sir and Chitra mam you are legends !
@jayashree46955 жыл бұрын
When we listen this song our pain can forget.. Simply ultimate
@chandanagowda17245 жыл бұрын
True... i always listen this song, wen i feel low or happy😇
@shankarmathapati72304 жыл бұрын
100%
@adithyanhegde2 жыл бұрын
I was in a journey in North Karnataka near Gadag , Suddenly this Song played in Radio / Music player in autorickshaw ❣️at first moment , Searched this and came to know that Sung by Chitra chechi... Beauty of Kannada ❣️❣️❣️
@asharanibukka9048 Жыл бұрын
😅8⁹999999999asa8aaokn8 😅 0
@archanav10973 жыл бұрын
Hamsaleka Sir 🙏, Vijay Ragavendra acting is awesome 😘
@shashankbv33662 жыл бұрын
U kannada 💛❤️ Queeeeeeeeeeeeeeeennn
@thejas87593 жыл бұрын
Chitramma superb singing👌😍
@chowdappaprabha80092 жыл бұрын
ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ||ಪ|| ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ॥ಅ.ಪ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ನೀನಿತ್ತ ಕಾಯ ನಿನ ಶೈಲಿ ಮಾಯ ಆಗೋದು ಹೋಗೋದು ನಾ ಕಾಣೆನೆ।|1॥ ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ ನಾನಂತೂ ನಿನ್ನನ್ನಲಾರೆ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ಉಣಿಸೋದು ನಾ ಕಾಣೆನೆ॥2॥
@thyagarajvishal5827Ай бұрын
ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ 😍
@sandeshkulal36117 жыл бұрын
ಅತ್ಯದ್ಭುತ.... ಗೀತಾ ರಚನೆಕಾರ, ನಿರ್ದೇಶಕ, ಹಾಡಿದವರು ಎಲ್ಲರಿಗೂ ಸಾಷ್ಟಂಗ ನಮಸ್ಕಾರ
@vickyprince83997 жыл бұрын
Wonderfull
@rameshneelappanavar36557 жыл бұрын
vinod
@ranganathnakkasali47577 жыл бұрын
This is magic of hamsa.
@pramodakempgowdakj21797 жыл бұрын
kempgowda k j 🐇🐇🐇🐇🐇🐇🐇🌳🐇🐇🐇🐇🐇🐇🐇🐇🐇🐇🐇🐇🌳🐇🐇🌳🌳🌳🌹🌹🌹🌹🐆🐆
@gururajkj87377 жыл бұрын
Sandesh Kulal
@abhishekabhi48905 жыл бұрын
2020 ರಲ್ಲಿ ಯಾರು ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಿರಿ ?
@srinidhi71405 жыл бұрын
ಓಂ ನಮಃ ಶಿವಾಯ 🙏
@latas27644 жыл бұрын
Super song
@ravipoojari12904 жыл бұрын
👏👏👏👏
@kannadamaster4 жыл бұрын
ಈ ಜೀವನವೆಲ್ಲ ಆತನದ್ದೇ ಆಗಿದೆ 🙂🙏
@kiranbhaskar32484 жыл бұрын
Loka kayo dore shivappa avana anumati ilde e bhoomi mele ond garike nu aladalla 🙏
@sahanashankar5814Ай бұрын
Om namah Shivaya 🙏🙏❤️
@veenauday13946 жыл бұрын
Peace of mind song... This song takes us to spiritual world which s beyond the human thoughts....
@bsmaheshkumar53287 жыл бұрын
I couldn't able to express my words for this wonderful song. Oh my dear lord of my 💓 , I'm loosing and forgetting myself... Your mercy is infinite.
@litheshk83176 жыл бұрын
I Mk op
@VijayVijay-qi9jm6 жыл бұрын
Dbl
@srinidhi71405 жыл бұрын
Happy Shiva ratre festival 🙏🙏🙏
@kkirankumar29814 ай бұрын
Om namo shivaya🙏🙏🙏🙏🙏💐💐💐💐💐
@vinayakraju30867 жыл бұрын
Neenittha kaaya ninna kaile maaya... saaranga manake nooraru bayake... How to Define geniusness of Hamsalekha Sir... immppppossible....
@nagarjunsrinivas31064 жыл бұрын
Om Namaha Shivaya. I always remember shri shri Shivakumar swamiji when I listen to this song. om Namaha shivaya. What a meaningful lines in this song waw
@PuneethSiddharth4 жыл бұрын
Hamsalekha has excelled both as a lyricist and composer !!!! Wow what a talent.
@rathnirarhni38342 жыл бұрын
6.
@marutijogi40262 жыл бұрын
The TRS adder ßssssrsrssssßßßsßsßseeßema3eeiß seee3es ssssls3ssss3ssssseese3sße3s3eee3eß3see3ee3eee see se3 s3ee3eeeeßèeèèw52we2tßsss 3eeeeeee3eeeee33eee3eee see see ddddsssddd ddddsssddd d
@acchupavan4737 Жыл бұрын
Yaru singer
@PuneethSiddharth Жыл бұрын
@@acchupavan4737 Chithra K S
@shailajagalave2271 Жыл бұрын
@@acchupavan4737 ಹಚಭಯ
@ShashiKumar-ui6ci2 жыл бұрын
ಅದ್ಭುತ ಕನ್ನಡ ಶಿವನ ಹಾಡು 🙏
@mallappakagi533923 күн бұрын
Good song 🎉🎉🎉🎉by 🎉🎉🎉🎉🎉
@kannadakuwari10 ай бұрын
Anyone listening on mahashivaratri 2024
@sharathbr26516 жыл бұрын
Whenever I hear this song ➡️ goosebumps 😇love this song ಓಂ ನಮಃ ಶಿವಾಯ
ತುಂಬಾ ಅರ್ಥಪೂರ್ಣವಾದ ಯಲ್ಲರು ಅನುಸರಿಸಿ ಜೀವಿಸ ಬೇಕಾದ ತತ್ವ.
@chandrakalaaladakatti63554 жыл бұрын
🙏
@VaniS-zy2rkАй бұрын
Super song swamiyea Sharanam ayyappa nice voice
@jagadeeshr73634 жыл бұрын
ನೀನಿಟ್ಟ ಕಾಯ...ನಿನ್ನ ಕೈಲಿ ಮಾಯ😍😍😍
@ajeetk89767 жыл бұрын
Such a meaningful song!!!....big solute to hansalekha sir for such a song
@sridharparmela61455 жыл бұрын
I got first prize when I sing this song🎶🎤
@omkar75904 жыл бұрын
Congratulations
@r.sreedevi93914 жыл бұрын
Congratulations and it is not I got first prize when I sing this song it is I got first prize when I sang this song
@geethayogeeraj6583 жыл бұрын
@@omkar7590 CV gfhhjjjjgj
@tecinspirationworld3 жыл бұрын
ಓಂ ನಮಃ ಶಿವಾಯ 🕉️🕉️
@purvigm3 жыл бұрын
Ya Even mee
@jiganeshraju62373 жыл бұрын
Every KANNADIGA should be proud ❤️❤️❤️to kannada
@pallavisonasale22962 жыл бұрын
0!::'
@psp143392 жыл бұрын
Not only kannadigas, every person who knows the sweetness of kannada should be proud that he knows kannada
@vagishakm8223 Жыл бұрын
Opplol9
@vagishakm8223 Жыл бұрын
0
@munendrayya5476 Жыл бұрын
🎉🎉🤣😊@@psp14339xaa
@sahanashankar581410 ай бұрын
Om namah shivaya 🙏🙏♥️
@sathyabhamam12545 жыл бұрын
Beautiful song..I watched more than 30 times❤
@purvigm3 жыл бұрын
Me too ☺️
@rhythm3458 Жыл бұрын
ಈ ಹಾಡಿನ ಸಾಹಿತ್ಯ ಕೂಲಂಕುಷವಾಗಿ ನೋಡಿದ್ರೆ ಎಷ್ಟು ಶ್ರೀಮಂತ ಸಾಹಿತ್ಯ ಆಹಾ ಅದ್ಭುತ 🙏🙏🙏 ಹಂಸಲೇಖ ಸರ್ ನಿಮಗೆ ನೀವೇ ಸಾಟಿ 🙏🙏Extraordinary
@svishwasgowda3 ай бұрын
I am still wondering how K S Chitramma didn't got national award for this song, very happy that SPB sir got it
@varsha-td9jm26 күн бұрын
Any one from 2025 listening to this song❤
@manjulaharshitha84616 жыл бұрын
This song is giving peace of mind every day without miss I will listen 🙏
@kirandev51825 жыл бұрын
K S Chitra's voice made this magical......
@mogalappakavali46234 жыл бұрын
Voice of chitra extraordinary
@khasimh14336 жыл бұрын
This is the beauty of our great kannada language.... This is the power of our Indian culture... We make India a world leader if all the communal riots are stopped . Hindu, Muslim, Christians, Sikhs, Buddhists, jains all of us should unite against the communal politicians....
@porus5553 жыл бұрын
Yes like Rahul Gandhi , owasi
@boillavijayalakshmi84243 жыл бұрын
By listening this song each cellof my body dance with divinity and i got meditative state no words to say to composer, singer, music🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@saveenl3 жыл бұрын
Super👏👏
@moonstruckrevera68613 жыл бұрын
Say om namah shivaya
@annukumar37122 жыл бұрын
@@porus555 shuru mad,'diya bro illi politics na ? illi bhakti bagge devarbagge allah jesus bagge heltidre ninu direct politionge heltidiya ?
@Ayushavinodsingh2 ай бұрын
It’s evergreen song not only 2024 we are here for lifetime 🤩🙏
@jayanth_luffy3 жыл бұрын
Clear proof that music is one of the ways to get closer to that LORD 🙏 Sathyam Shivam Sundaram
@varshasweetie37307 ай бұрын
ಮ್ ........ ಮ್ ........ ಮ್ ........ ನೀಡು ಶಿವ ನೀಡದಿರು ಶಿವ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ಬಾಗುವುದು ನನ್ನ ಕಾಯ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು.... ಶಿವ ಬಾಗುವುದು ನನ್ನ ಕಾಯ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ನೀನಿತ್ತ ಕಾಯ....... ಆ ಆ ಆ ಆಅ ನೀನಿತ್ತ ಕಾಯ ನಿನ್ನ ಕೈಲೇ ಮಾಯ ಆಗೋದು ಹೋಗೋದು ನಾ ಕಾಣೆನೆ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು.... ಶಿವ ಬಾಗುವುದು ನನ್ನ ಕಾಯ ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು ನಾನಂತು ನಿನ್ನನ್ನಲಾರೆ ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು ನಾನಂತು ನಿನ್ನನ್ನಲಾರೆ ಸಾರಂಗ ಮನಕೆ.... .ಏ ಆ ಆ ಆ ಆಅ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ರಮಿಸೋದು ನಾ ಕಾಣೆನೆ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ ಬಾಗುವುದು ನನ್ನ ಕಾಯ ಬಾಗುವುದು ನನ್ನ ಕಾಯ
@sahanashankar58143 ай бұрын
Hara Hara Mahadeva 🙏🙏♥️
@gddhanush49586 жыл бұрын
Shiva is not a form but a experience ,consciousness , supreme truth after realising which everyone is shiva everything shiva .🕉🙏🏾👣💐
@swapnak27415 жыл бұрын
dhanush dharmendra
@jashwanthgopinathpi1535 жыл бұрын
Correct sir
@yogeshsalimath74705 жыл бұрын
You are spiritually High,
@odaadu-44635 жыл бұрын
ಓಂ ನಮಃ ಶಿವಾಯ 🙏
@bsmaheshkumar53285 жыл бұрын
Shiva has form.
@arjunkm74976 жыл бұрын
No words.. Awesome acting Vijay raghavendra.. 💐🙏❤
@Rajkiran125 ай бұрын
Most underrated song 🙏🙏🙏
@rohithraj7296 жыл бұрын
ಈ ಹಾಡು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಸಮರ್ಪಣೆ
@jagadeeshhs18636 жыл бұрын
Yes brother...
@kumarap15446 жыл бұрын
KUMAR.A.P
@kantharajusupersongs18165 жыл бұрын
Yes
@srinidhi71405 жыл бұрын
ಮರೆಯಲಾಗದ ಮಾಣಿಕ್ಯ 💎
@purushothamk33235 жыл бұрын
Nadedhadidha Devarige namo namaha
@srinidhi71405 жыл бұрын
ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಶಂಭೋ ಶಂಕರ ಮಹಾದೇವ.🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌺🌺🌺🌺🌺🌺
@sapnasuresh83674 жыл бұрын
😀😀😀
@sunilkumarhs6481 Жыл бұрын
ಓಂ ಗಂ ಗಣಪತಯೇ ನಮಃ. ಓಂ ನಮಃ ಶಿವಾಯ.
@everythingelectrical57096 жыл бұрын
I don't know kannada but also this very to hear. Now I started to learn kannada
@srinidhi71405 жыл бұрын
🙏🙏🙏💖💕
@mahadevaswamy86685 жыл бұрын
💐💐💐💐
@maheshmahesh66295 жыл бұрын
💜❤💜❤💖💜❤💜❤ lv u
@pallavigirish85985 жыл бұрын
@69
@sunilrajpadakannayas83205 жыл бұрын
Welcome
@roopinikr59797 жыл бұрын
What a fabulous song.... hats off to chitra mam
@gurushetty1110 ай бұрын
Happy Shivaratri
@lavanyakeshav56457 жыл бұрын
One of the beautiful devotional song.... Simply superb
@avinashpoojar78864 жыл бұрын
ನಾನು ದಿನ ನಿತ್ಯವೂ ಶಿವನ ದರ್ಶನ ಮಾಡುವೇ.......
@Vishwa568Ай бұрын
Wonderful Song Heart Touching song of anyone can hurt by someone just listen this song 💓
@anilkumarv95954 жыл бұрын
Om.namashivaya 🙏🌺🌺🌺🙏 Om namashivaya🙏🌺🌺🌺🙏 Om namashivaya🙏🌺🌺🌺🙏 Sakalam sarvam sathyam shivam sundaram prabhu🙏🌺🌺🌺🌺🌺🙏
ನಾನೂ ಈ ಹಾಡು ಕೇಳ್ತಾ ಇದ್ರೆ ನನ್ ಕಾಣಲೇ ನೀರು ಬರುತ್ತೆ. ಎಂಥಾ ಅದ್ಭುತ ಸಂಗೀತ, ಮತ್ತೆ ಗಿರೀಶ್ ಕಾರ್ನಾಡ್ ಅವರ ಅಭಿನಯ ಅದ್ಭುತ 😊😊
@prathikgouda272 жыл бұрын
When u realise Shiva is the truth u can feel this lyrics ....bonding between shiva and human is completely different relation which only few can gain it for example panchakshari gavayigalu,puttraj gavayigallu and shivakumara swamiji....
@srinivasamurthyt.v49377 жыл бұрын
This song speaks volumes for human life and divinity
@PoornimaPoorni-q1t4 ай бұрын
🎉🎉💐🎊🎉🎉ಸೂಪರ್
@powerpurushottamcreations10083 жыл бұрын
ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿ ನನ್ನ ಪಾಪವನ್ನು ಕಳ್ಕೊಂದೆ ಅಂತ ಹಂಸಲೇಖ ಸರ್ ಹೇಳಿದ್ರು🙏🙏 ಆದರೆ Dislike ಮಾಡಿದವರು ಪಾಪ ಮಾಡಿದ್ರು ಅಂತ ನನಿಗೆ ಅನ್ಸುತ್ತೆ
@baluperfecteditz22115 жыл бұрын
ಚಿತ್ರಮ್ಮ 👌😍🙏
@sujayshettycreations10 ай бұрын
Sri ganpathi swamy Sri anjaneya swamy Sri ayyapa swamy Sri thirupathi timmapa swamy Sri om nama shivaya swamy
@neelakanthrajapur89107 жыл бұрын
ಶಿವಮಯ ಎಲ್ಲಾ ಶಿಮಯ.....ಶಿವನೆ ಎಲ್ಲಾ...
@manjunatha43977 жыл бұрын
NEELAKANTH RAJAPUR
@neelakanthrajapur89107 жыл бұрын
THANK YOU ALL
@pushpapush25667 жыл бұрын
NEELAKANTH RAJAPUR
@sharanappaappa12926 жыл бұрын
NEELAKANTH RAJAPUR
@shivughali49926 жыл бұрын
shivu, ghali
@Raghu18SR Жыл бұрын
ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಭಕ್ತಿ ಪ್ರಧಾನ ನಮನಗಳು 🙏💛❤️🙇🙇
@sahanashankar58145 ай бұрын
Om namah shivaya 🙏🙏♥️ punya kshetra 🙏🙏♥️ Jai Manjunatha swami 🙏🙏♥️
@sureshm95915 жыл бұрын
I love this song very much and now I am singing this song for my talents week in my school on August 15th
@Deeksha-te5nd4 жыл бұрын
Such a wonderful song, this song give more relaxation to me 😊😊😊