ನಿವೇದಿತಾ ಜೈನ್ ಸಾವು ಆಕಸ್ಮಿಕವೋ...ಆತ್ಮಹತ್ಯೆಯೋ...!!!!? | Nivedita Jain | Cinema Swarasyagalu | Ep 219

  Рет қаралды 59,261

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

10 ай бұрын

#niveditajain
#shivarajkumar
#raghavendrarajkumar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 59
@sharanarthi
@sharanarthi 10 ай бұрын
ಇದು ಕೊಲೆ ಎಂದು ಯಾವುದೋವಾರ ಪತ್ರಿಕೆ ವರದಿ ಓದಿದ ನೆನಪು
@sadashivasadashiva2258
@sadashivasadashiva2258 10 ай бұрын
ನಿಜಕ್ಕೂ ನಿವೇದಿತ ಜೈನ್ ಸುಂದರವಾದ ನಟಿ ಇದ್ದಿದ್ರೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಬಹುದಾಗಿತ್ತು ಆದರೆ ವಿಧಿ ಅಂತ ಚಂದುಳ್ಳಿ ಯನ್ನು ಕನ್ನಡ ಚಿತ್ರರಂಗ ಕಿತ್ತುಕೊಂಡಿತ್ತು ವಿಧಿ 😭😭
@sangeetabudni1020
@sangeetabudni1020 18 күн бұрын
ಅವರಿನ್ನು ಬದುಕಿದ್ದಾರೆ
@rcknowledgeworld9104
@rcknowledgeworld9104 20 күн бұрын
Meaningful information sir
@adheshprasad7857
@adheshprasad7857 10 ай бұрын
Looks very mysterious..
@ambikam5865
@ambikam5865 17 күн бұрын
Sir neevu koduva informations thumba channagide. Munde sadyavadare haleya nati shashimkala avara saavina rahasyavanna thilisikodi pls
@gangakpujar3203
@gangakpujar3203 10 ай бұрын
Thank u for responding my comment about nivedita Jain
@KannadaDore
@KannadaDore 10 ай бұрын
Minchi hoda kalakke chintisi prayojanavilla...🙏 Aakeya bagge anukampa chira sthayi💙😊
@jeevanvijay9981
@jeevanvijay9981 22 күн бұрын
ಸಿತಾರ ಮೇಡಮ್ ಸಂದರ್ಶನ ಮಾಡಿ sir 🙏
@SudhaKulkarni-vi3zk
@SudhaKulkarni-vi3zk 21 күн бұрын
Houdu avar sandarshana madi
@rajk4129
@rajk4129 18 күн бұрын
Mostly kannada baralla avrige.
@jeevanvijay9981
@jeevanvijay9981 16 күн бұрын
@@rajk4129 erbodu
@pradeepps82
@pradeepps82 10 ай бұрын
Nivedeetha my favorite heroin, Devaru avara thmakke shanthiyanu karunisali 🙏🙏
@vijaymohana6
@vijaymohana6 9 ай бұрын
ಇದರಲ್ಲಿ ಹೊಸ ವಿಷಯ ಏನು ಇಲ್ಲ.. ಎಲ್ಲಾ ಹಳೆಯದೇ...
@jeethus5
@jeethus5 10 ай бұрын
Shivasainya
@kumarKumar-pl8wi
@kumarKumar-pl8wi 10 ай бұрын
ನಿಜಕ್ಕೂ ದುರಂತ😢😢😢.
@sathishrn
@sathishrn 9 ай бұрын
ನೀವು ಮಾಡುತ್ತಿರುವುದು ರಾಜಕುಮಾರ್ ಫ್ಯಾಮಿಲಿ ಸ್ಟೋರೀಸ್ ಅಂಡ್ 1/2 ವಿಷ್ಣುವರ್ಧನ್ ಸ್ಟೋರೀಸ್ ರಾಜಕುಮಾರ್ ಸ್ಟೋರೀಸ್ ಮಾಡೋವಾಗ ನಿವೇದಿತಾ ಜೈನ ಸಾವಿನ ವಿಚಾರ ಯಾಕೆ ಹೇಳ್ಥಿರ ಅದು ಕೊಲೆಯೇ ಆಗಿರಲಿ ಆತ್ಮತ್ಯೇಯೇ ಆಗಿರಲಿ ರಾಜಕುಮಾರ್ ಫ್ಯಾಮಿಲಿ ನಡುವೆ ಈ ಸಾವಿನ ವಿಚಾರ ನೀವೇ ಆ ರಾಜಕುಮಾರ್ ಫ್ಯಾಮಿಲಿಗೂ ನಿವೇದಿತಾ ಸಾವಿಗೂ ನಂಟಿದೆ ಅನ್ನೋದನ್ನ ಕನ್ನಡ ಜನತೆಗೆ ನೀವೇ ಹೇಳುತಿದ್ದೀರಿ ಆ ಸಾವು ಯಾಕೆ ಆಯ್ತು ಎನ್ ಅಯ್ತು ಅಂತ ಕನ್ನಡಿಗರಿಗೆ ಗೊತ್ತಿದೆ ಕೊಲೆ ಯಾರು ಮಾಡಿದವ್ರು ಎಂಬುದು ಗೊತಿದೆ ಆ ಕರ್ಮನ ಅನುಭವಿಸಿಧಾರೆ ಅನುಭವಿಸ್ತಾದಾರೆ ಬಿಡಿ ಇಲ್ಲಿ 80 ರ ದಶಕದ 100 ಜನರಿಗೆ ಈ ಸಾವಿಗೆ ಕಾರಣ ಯಾರು ಎಂದು ಕೇಳಿ 90 ಜನ ಹೇಳುವ ಹೇಳಿಕೆಯನ್ನ ನೀವು ಒಪ್ಪುತ್ತಿರ ಅದರ ಬಗ್ಗೆ ಒಂದು ವಿಡಿಯೋ ಮಾಡ್ತಿರಾ ಆಮೇಲೆ ಒಂದು ನೀವು ಬಕೆಟ್ ಹಿಡಿಯುವ ಜನಗಳನ್ನು ಬಿಟ್ಟು ಮೈಕ್ ಹಿಡಿದು ನಾರ್ಮಲ್ ಜನತೆಯ ಮುಂದೆ ಮೈಕ್ ಹಿಡಿ ಅವಾಗ ಅವರೇ ಸತ್ಯ ಹೇಳುತ್ತಾರೆ
@meghapandith5101
@meghapandith5101 6 ай бұрын
Goth edray mathadoo illva sumnay iroo. Mr. Sathish
@user-pr7do9yo8e
@user-pr7do9yo8e 21 күн бұрын
Yaru kole madiddu .. sir
@NAANU007
@NAANU007 20 күн бұрын
@sathishrn Shankarnag ಅವರನ್ನ ಕೊಲೆ ಮಾಡಿದ್ದು ವಿಷ್ಣುವರ್ಧನ್ ಅಂಡ್ ಟೀಮ್.. Shankar nag ಅವರನ್ನು ತುಂಬಾ ಧ್ವೇಶಿಸುತ್ತಿದ್ದರು.. gandhadhagudi ಟೈಮ್ ಅಲ್ಲಿ dr ರಾಜ್ ನ ಸಾಯಿಸುವುದಿಕ್ಕೆ ಟ್ರೈ ಮಾಡಿದ.. ಅದು ಆಗಲಿಲ್ಲ.. ನಿವೇದಿತಾ ಜೈನ್ ನ ರವಿಚಂದ್ರನ್ ತಮ್ಮ ಸಾಯಿಸಿದ್ದು
@vinayram24
@vinayram24 20 күн бұрын
Sir naanu Raghuram KZbin channel Alli avra mother interview nodi illi bande. Avrdu Koleno athava balcony Melinda accidentally biddu sathiddo? Kole madidre yaaru madidru? Avru 1998 Alli sattiddu, naan hutiddu 1999 Alli. Gotiddre heli sir yaar kole madiddu.
@nirmalakumari7262
@nirmalakumari7262 19 күн бұрын
ಯಾರು ಕೊಲೆ ಮಾಡಿದ್ದು ಯಾರು? ಹೇಳಿ.
@Ganesh-ju3zy
@Ganesh-ju3zy 10 ай бұрын
S Janaki avra episodes yavag aktira
@ramk406
@ramk406 10 ай бұрын
Pratyaksha nodidaru pramanisi nodu yemba maatide. Aakeyadu kole aagiddare maadi tappisikondavaru aa karma vannu anubhavisuttare.
@aarthau8151
@aarthau8151 10 ай бұрын
ಮೋಸ್ಟ್ಲಿ dk ಶಿವಕುಮಾರ್ porn ವಿಡಿಯೋದಲ್ಲಿ ಆಕ್ಟ್ ಮಾಡಿ ಅಂತ ಕೇಳ್ಕೊಂಡಿದ್ದ ಅನ್ಸುತ್ತೆ.. ಅವಳು ಒಪ್ಪಲಿಲ್ಲ ಅದಕ್ಕೆ ಇವನೇ ಕೊಲೆ ಮಾಡ್ಸಿದ್ದಾನೆ.. 😂😂😂..
@HAMIDABHAS
@HAMIDABHAS 9 ай бұрын
ಜೆ ಹೆಚ್ ಪಟೇಲ್
@shanmukhamusicschool1117
@shanmukhamusicschool1117 19 күн бұрын
ಯಾಕೆ?
@rmd6707
@rmd6707 10 ай бұрын
J H patel the culprit..
@HemaHemaBhaskar
@HemaHemaBhaskar 10 ай бұрын
ಮುದುಕ. ಥೂ
@shivarajm6572
@shivarajm6572 10 ай бұрын
ನಿಜವಾಗ್ಲೂ ಇದ್ ಬೇಕಿತ್ತು
@KGF007
@KGF007 10 ай бұрын
A
@nagendraappu-rl8ci
@nagendraappu-rl8ci 16 күн бұрын
JH PATEL
@anusuyammaht679
@anusuyammaht679 21 күн бұрын
❤️ 🙏🙏🙏🙏🙏
@glatreg9060
@glatreg9060 10 ай бұрын
Jh patel played with her
@adheshprasad7857
@adheshprasad7857 10 ай бұрын
Is it so. Didn't know.🙄
@shanmukhamusicschool1117
@shanmukhamusicschool1117 19 күн бұрын
Which game?
@thimmaraju6479
@thimmaraju6479 10 ай бұрын
Jh pitel
@ajastha1876
@ajastha1876 10 ай бұрын
Perhaps it was murder 🤔
@shobharani.n6040
@shobharani.n6040 10 ай бұрын
Yes
@adithyalokesh4209
@adithyalokesh4209 19 күн бұрын
Yava jirataka rajakarani gotagabekitu
@user-po4zv6zl7x
@user-po4zv6zl7x 19 күн бұрын
Sattavar bagge ivaga yake istondu Rumers
@user-dh4sw2fi1e
@user-dh4sw2fi1e 19 күн бұрын
ಇದು ಕೊಲೆಯೇ ಆದ್ರೆ ಯಾಕೆ ಮಾಡಿದರು.
@maruthidb90
@maruthidb90 10 ай бұрын
Kannige kattuva haage sullu helidri bidi 😢😢😢😢
@sudhira26488
@sudhira26488 8 ай бұрын
Mathe nija yavdu maruthimamu?Nin hatra antha kannige kanuva Satya idiya,😅?
@vasanthmontadka1826
@vasanthmontadka1826 19 күн бұрын
Innondu kathe ide. cinema suiting mugisikondu rathri 11gantege obba prasidda nata thandu bittidru.a samayadalli avaru beer kudida amalinallli iddaru anno vichara. Partyyalli beer 🍺 kudidarinda evaru maligeyinda aya thappi bidaddu anno vichara...
@thanu.954
@thanu.954 19 күн бұрын
Divya bharthi kuda mahadi hinda biddu death agiddu​. Avar post matum report nalli avru drink maadidru antha ettu😢@@vasanthmontadka1826
@kmnayak1888
@kmnayak1888 6 ай бұрын
jh patel baddi maga
@chandramathisomegowda3121
@chandramathisomegowda3121 19 күн бұрын
Avniddaga pendrive iddiddre ajja. Jailge.hogirutthidfa
Bro be careful where you drop the ball  #learnfromkhaby  #comedy
00:19
Khaby. Lame
Рет қаралды 36 МЛН
Sri.J. H. Patel
7:31
KARNATAKA INFORMATION
Рет қаралды 435 М.
Guri | ಗುರಿ |  Full Movie | Dr Rajkumar | Archana | Action Movie
2:25:40
R S V MEDIA VISION KANNADA FULL MOVIES
Рет қаралды 3,1 МЛН
Nieuwe beelden rond dubbele moord Ceintuurbaan | Amsterdam
6:28
Opsporing Verzocht
Рет қаралды 29 М.
Who is in the wrong?
0:12
Team Z
Рет қаралды 5 МЛН
Художник троллит заказчиков 😂
0:32
para suster zombi membawa mereka 😱👻#upinipin #shorts #short
0:36
Когда вышел гулять с детьми и она пишет «как там дети?» @super.brodyagi
0:17
Супер Бродяги - Семейство бродяг
Рет қаралды 2,5 МЛН
又被抓住了,还好我机智
1:00
侠客红尘
Рет қаралды 72 МЛН
Essa MUSICA é Real ou Fake😱 #shorts
0:30
Lucan Pevidor
Рет қаралды 21 МЛН
То чего мы все боялись в детстве
1:00
КЕРЯ
Рет қаралды 3,2 МЛН