ಒಂದು ಭೇಟಿ! ಹತ್ತಾರು ರಣತಂತ್ರ! | PM Narendra Modi Meets Putin | Modi in Russia | Masth Magaa | Amar

  Рет қаралды 162,246

Masth Magaa

Masth Magaa

25 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#PMModi #NarendraModi #VladimirPutin #ModiVisit #Russia #India #ModiPutin #IndiaRussia #OilExport #ModiVisitsRussia #US #Ukraine #China #XiJinping #IndiaRussiaRelationship #Business #Europe #MasthMagaa #AmarPrasad

Пікірлер: 389
@MasthMagaa
@MasthMagaa 21 күн бұрын
ಗಮನಿಸಿ ಸ್ನೇಹಿತರೆ! 🔴
@sridharsanjeev3050
@sridharsanjeev3050 21 күн бұрын
"ಇಲ್ಲಿರುವ ಕಲಬೆರ್ಕೆಗಳ ಹೊಟ್ಟೆಯುರಿ ಸಂಕಟ ಹೇಳತೀರದು.!😂 ಜೈಮೋದಿಜಿ🚩❤️
@sureshaithal680
@sureshaithal680 21 күн бұрын
ಅಮೇರಿಕ ನಂಬಿಕೆಗೆ ಎಂದಿಗೂ ಅರ್ಹ ದೇಶ ಅಲ್ಲ ಅಂತ ನನ್ನ ಅನಿಸಿಕೆ ❤
@user-cm5kv1is3j
@user-cm5kv1is3j 21 күн бұрын
ಮೋದಿ ವಿರುದ್ಧ ಮಾತನಾಡುವ ಅವಿವೇಕಿಗಳ ನೋಡ್ರೋ ಮೋದಿಗೆ ಈ ಪ್ರಪಂಚದಲ್ಲಿ ಎಷ್ಟು ಬೆಲೆ ಇದೆ ಅಂತ
@manjunathas1560
@manjunathas1560 21 күн бұрын
ಸಂಕಷ್ಟದ ಸಮಯದಲ್ಲಿ ಭಾರತದ ಆಪ್ತಮಿತ್ರ ರಾಷ್ಟ್ರ ರಷ್ಯಾ, ಅಮೆರಿಕ ಎಂದು ಭಾರತದ ಆಪ್ತ ಮಿತ್ರರಾಷ್ಟ್ರ ವಾಗಲಾರದು, ಅರದ್ದು ಏನಿದ್ದರೂ ವ್ಯಾಪಾರಿ ತಂತ್ರ ಮಾತ್ರ, ಮತ್ತು ಸ್ವಾಹಾ ಹಿತಾಸಕ್ತಿಯ ಸ್ವಾರ್ಥ ರಾಷ್ಟ್ರ.
@vishnuhosakatta2184
@vishnuhosakatta2184 21 күн бұрын
ಎಷ್ಟು ಸುಂದರವಾಗಿ ವರದಿ ನೀಡುತ್ತಿದ್ದೀರಿ..ಅಭಿನಂದನೆಗಳು
@indiras7504
@indiras7504 21 күн бұрын
ಭಾರತ ರಷ್ಯಾ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಅಮರ್ ಪ್ರಸಾದ್
@murthyn1344
@murthyn1344 21 күн бұрын
ಭಾರತೀಯರ ಸೂಪರ್ ಹೀರೂ ಶ್ರೀ ದಾಮೋಧರ ದಾಸ್ ಮೋದಿ
@Ravichandra-rk2bo
@Ravichandra-rk2bo 21 күн бұрын
ನಾನ್ನ ದೇಶ ಗ್ರೇಟ್ ಭಾರತ
@ಕನ್ನಡಕದಂಬ
@ಕನ್ನಡಕದಂಬ 21 күн бұрын
ಭಾರತದವರಿಗೆ ಎಲ್ಲರಿಗೂ ರಷ್ಯಾ ಅಂದ್ರೆ ಜಾಸ್ತಿನೇ ಪ್ರೀತಿ. ಅದರಲ್ಲೂ ಹುಡುಗರಿಗೆ ಇನ್ನೂ ಜಾಸ್ತಿ.😂😂
@umeshp.s6627
@umeshp.s6627 21 күн бұрын
ನಿಮ್ಮ ನಿರೂಪಣೆ ಅದ್ಬುತ ನಮ್ಮ ಮೋದಿಜೀ ನಮ್ಮ ಭಾರತ ❤❤❤❤
@sridharsanjeev3050
@sridharsanjeev3050 21 күн бұрын
"ಮೋದಿಜಿ🤝ಪುಟಿನ್ ರ ಭೇಟಿ ಸಂಪೂರ್ಣ ಯಶಸ್ವಿಯಾಗಲಿ..
@nagappamukri1527
@nagappamukri1527 21 күн бұрын
ಈ ಭೇಟಿ ಅತ್ಯಂತ ಯಶಸ್ವಿ ಯಾಗಲಿ,
@Dream.aspirant
@Dream.aspirant 21 күн бұрын
INDIA ❤RUSSIA
@PratapsingPratapsingtl
@PratapsingPratapsingtl 21 күн бұрын
ಒಟ್ನಲ್ಲಿ ಮೋದಿಯವರಿಗೆ ಇಂತಹ ಜಾಗತಿಕ ಗೌರವ ಸಿಕ್ಕಿದ್ದೂ ಬೇರೆಯವರಿಗಿಂತ ಇಲ್ಲಿರೋ ಕೆಲವು ಮಿಕಾಗಳಿಗೆ ಗುಂಟೂರು ಮೆಣಸಿನಕಾಯಿ ಇಟ್ಟಂಗೆ 😂😂😂
@Cutshort.
@Cutshort. 21 күн бұрын
IND Russia 🇷🇺🇮🇳💐💐💞💞
@ahindha4
@ahindha4 21 күн бұрын
ಸರ್ ಪುಟೀನ್ ಹಾಗೂ ಕನ್ನಡಿಗರಿಗೂ ಸಂಪರ್ಕ ಹೆಚ್ಚು ,,ಇದೆ.....ಹನುಮಂತನ ಜನ್ಮ ಸ್ಥಳದ ಊರಿಗೆ ಪುಟೀನ್ ಯಾರಿಗೂ ತಿಳಿಯದೆ ಆಗೆ ಬಂದು ಹೋಗಿದ್ದಾರೆ,,,,,
@prathampoonacha2984
@prathampoonacha2984 21 күн бұрын
ನಿಮ್ಮ ವರದಿ 😍♥️❤️🔥♥️♥️♥️🙏😍
@ManjunathManju-om5gn
@ManjunathManju-om5gn 21 күн бұрын
ಅಮರ್ ಪ್ರಸಾದ್ ಅದ್ಭುತವಾದ ಸಂಭಾಷಣೆ ಅದ್ಭುತವಾದ ವಾಕ್ಚಾತುರ್ಯ ಅಷ್ಟೇ ಅದ್ಭುತವಾದ ವಾಯ್ಸ್ ಧನ್ಯವಾದ ಇನ್ನೂ ಎತ್ತರಕ್ಕೆ ಬೆಳೆಯಿರಿ
@acharyanagaraj2423
@acharyanagaraj2423 21 күн бұрын
ನಿಮ್ಮ ಚಾನೆಲ್ ಗೆ ಸಾವಿರ ವಂದನೆಗಳು ❤
Looks realistic #tiktok
00:22
Анастасия Тарасова
Рет қаралды 106 МЛН
Stay on your way 🛤️✨
00:34
A4
Рет қаралды 22 МЛН
Опасность фирменной зарядки Apple
00:57
SuperCrastan
Рет қаралды 11 МЛН
Looks realistic #tiktok
00:22
Анастасия Тарасова
Рет қаралды 106 МЛН