ಅದ್ಭುತ ಅತ್ಯದ್ಭುತ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಚೆನ್ನವೀರ ಕಣವಿ ಅವರ ಬಗ್ಗೆ ತುಂಬಾ ಅಭಿಮಾನ ಮತ್ತು ಗೌರವ 🙏🙏🙏
@slnentertainments41082 жыл бұрын
ಅದ್ಭುತ!!! ಈ ತರದ ಹಾಡ, ಸಾಹಿತ್ಯ, ಸಂಗೀತ ಸಂಯೋಜನೆ, ಹಾಡುಗಾರರು ಇತ್ತೀಚಿನ ದಿನಗಳಲ್ಲಿ ಇಲ್ಲ ಅನ್ನೋದೆ ಬೇಜಾರಿನ ಸಂಗತಿ..
@kusumasrir8026Ай бұрын
ಈ ಹಾಡು ಕೇಳ್ತಾ ಸೋನೇ ಮಳೆಯಲ್ಲಿ ತೊಯ್ದು ಹೋದೆ. ಆಹಾ ಎಂತ ಅಧ್ಭುತ ಹಾಡು, ಸಂಗೀತ. ಕನ್ನಡ ಕರ್ಣಆನಂದ. ಕರ್ನಾಟಕ ದಲ್ಲಿ ಜನಿಸಿದ ನಮ್ಮ ಜನ್ಮವೇ ಸಾರ್ಥಕ.
@Lachamanna.19752 жыл бұрын
ಜೈ ಚನ್ನವೀರ ಕಣವಿ 🙏 ಜೈ ಸಿ ಅಶ್ವಥ್ 🙏 ಜೈ ಬಿ ಆರ್ ಛಾಯಾ 🙏
@chaitralatha4 ай бұрын
Who is listening in 2024?
@rajuchanninaikar17783 жыл бұрын
ಇತ್ತೀಚಿಗೆ ರೇಡಿಯೋದಲ್ಲಿ ಈ ಭಾವಗೀತೆ ಕೇಳಿದೆ. ಒಂದು ಅವರ್ಣನೀಯ ಆನಂದ ಕೊಡುತ್ತೆ ಈ ಗೀತೆ.
@shivalingsalakki5618 Жыл бұрын
The song since start, forces the listener to visualise the emotions..& I think is the best part of this, lost in mood of a monsoon rain.
@vijayalakshmib3409Ай бұрын
Perfect song for my native shivamogga
@rekhamn4198Ай бұрын
Superb
@sushmabhat2112 жыл бұрын
ಭಾವಪೂರ್ಣ ಶ್ರದ್ಧಾಂಜಲಿಗಳು🙏🙏🪔🪔🙏🙏
@shashidharahn47292 жыл бұрын
@Channaveera Kanavi.. Om Shanthi
@lanchanakeshav38114 жыл бұрын
I love her voice, still remains me a fan of her.....
@roopeshanchan58584 жыл бұрын
Chikonidaga radio alli kelida nenapugalu ❤️
@sachinkumarsachinkumar50813 жыл бұрын
ಮನಸು ಹಗುರ ಆಗುತ್ತೆ.ತುಂಬಾ ಇಷ್ಟದ ಹಾಡು
@ramachandraraos59132 ай бұрын
Melodious voice
@kumaraswamyp.s34662 жыл бұрын
ಅದ್ಬುತ
@keerthik83804 ай бұрын
Nice
@maheshkv95312 жыл бұрын
Super
@sowmyaprasad6490 Жыл бұрын
Karnatakadalli bari iste jana sahrudayaru irodu
@vijayalakshmigirish78758 ай бұрын
👌🏻
@giridv17683 жыл бұрын
Nice song by Chaya
@bhishmacharikammar86942 жыл бұрын
❤❤❤
@yamunakattimani29346 жыл бұрын
Nice super song
@ashamc61313 жыл бұрын
great voice chats medam
@maheshkv95312 жыл бұрын
Good literature
@komalavkumar14553 жыл бұрын
🙏🙏👌👌
@madivalappamadivalakar97022 жыл бұрын
🙏🙏
@girishparavanni6175 жыл бұрын
nys
@shashidharmurthy22263 жыл бұрын
Some 20 years ago I saw this video song filmed on a lady, in chandana D.D.kannada channel, but in the beginning lines it seems it is "Putturina sone male" can anyone clarify,comparing to this song's "Tunturina sone male" ?
@hbestinternetwatch3 жыл бұрын
Tunturina. ✅. Tunturu means drizzling rain.
@shivappo84815 жыл бұрын
Super song
@chaitanyap75024 жыл бұрын
ಯಾರಾದರು ಈ ಹಾಡು ಅರ್ಧ ಹೆಲ್ತಿರ ದಯವಿಟ್ಟು 🙏 ನಾನು ಕನ್ನಡ ಕಳಿತ ಇದಿನಿ, ಪೂರ್ತಿವಾಗಿ ಬರಲ್ಲ.
@suma20653 жыл бұрын
Idhe song , Video song idhe adhunna nodi frd. Song na sahithya artha agutte...