Рет қаралды 5,495
#Osteoarthritis #OsteoarthritisSymptoms #Osteoarthritiscauses
ಗಂಟುಮೂಳೆ ನೋವು ಅಥವಾ ಅಸ್ಥಿ ಸಂಧಿವಾತ ಬಹಳಷ್ಟು ವಯಸ್ಕರನ್ನು ಅಥವಾ ಕೆಲವು ಯುವಸಮುದಾಯದ ಜನರನ್ನೂ ಕಾಡುವ ಸಮಸ್ಯೆ. ಮಧ್ಯ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಾಣಿಸುವ ಇದು ವಿಶೇಷವಾಗಿ ಹಿಪ್, ಮೊಣಕಾಲು ಮತ್ತು ಹೆಬ್ಬರುಗಳ ಕೀಲುಗಳಲ್ಲಿ ನೋವು ಮತ್ತು ಬಿಗಿತ ಉಂಟಾಗುತ್ತದೆ. ಇದಕ್ಕೆ ಕಾರಣಗಳೇನು? ಪ್ರಕೃತಿ ಚಿಕಿತ್ಸೆಯಲ್ಲಿ ಇದಕ್ಕೆ ಯಾವ ರೀತಿ ಪರಿಹಾರವಿದೆ ಎಂಬುದನ್ನು ಡಾ. ಸುನೈನಾ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka.com
Facebook: / vijaykarnataka
Twitter: / vijaykarnataka