ಕೇವಲ ಭಾರತ ಮಾತ್ರ ಅಲ್ಲ ಪ್ರಪಂಚದಲ್ಲಿ ಎಲ್ಲಾ ದೇಶದಲ್ಲೂ ಮೂಢನಂಬಿಕೆ ಅಂಧ ಭಕ್ತಿ ಇದೆ.. ಪ್ರಪಂಚ ಜ್ಞಾನ ಇದ್ದವರಿಗೆ ಮಾತ್ರವೇ ಗೊತ್ತಾಗೋದು.
@Sunil-vx6gd10 күн бұрын
ನೋಡಿ ಹುಲಿಕಲ್ ಅವ್ರೆ ಇಂತಹ 5 ವರ್ಷ ದೀಪ ಉರಿಸೋದು ನಿಜವೇ ಆಗಿದ್ರೆ ಗ್ಯಾಸ್ ಟ್ಯಾಂಕ್ ಮನೆಗೆ ಯಾಕೆ ತರಬೇಕು.. ನಿಮ್ಮ ವಿಧಾನವನ್ನೇ ಅಭಿವೃದ್ಧಿ ಪಡಿಸಿ ನಮ್ಮ ದೇಶದಲ್ಲಿ ಎಲ್ಲರ ಮನೆಯಲ್ಲಿ ಅಡುಗೆ ಮಾಡಬಹುದು ಅಲ್ಲವೆ??? ತುಂಬಾ ಹಣ ಉಳಿತಾಯ ಆಗುತ್ತೆ ಅಲ್ಲವೆ... ಇದರಿಂದಲೇ ಗೊತ್ತಾಗುತ್ತೆ ನೀವು ತೋರಿಸೋದು ಸುಳ್ಳು ಅಂತ. ನಿಮಗೆ ಒಟ್ಟಾರೆ ಸನಾತನ ಹಿಂದೂ ಧರ್ಮ ದೇವರ ದೀಪ ಉರಿಯೋದು ಸುಳ್ಳು ಅಂತ ಜನರಿಗೆ ತೋರಿಸಬೇಕಾಗಿದೆ ಅದಕ್ಕೆ ಈ ವಿಡಿಯೋ ಮಾಡಿದ್ದು. ನಿಮಗೆ 5 ವರುಷ ದೀಪ ಉರಿಸಿ ತೋರಿಸೋಕೆ ಸಾಧ್ಯವೇ ಇಲ್ಲ.. ನೀವು ತೋರಿಸೋದು ಸುಳ್ಳು.
@prashantnaik66686 күн бұрын
ಹೌದು ಎಲ್ಲ ಧರ್ಮದವರ ಬಟ ಬಯಲು ಮಾಡಲಿ ಅಲ್ವಾ
@DeepakS-y9iКүн бұрын
@@prashantnaik6668Bere daram dalli e atra Kalla saaamiglu yaru illa
@manikantamani75089 ай бұрын
ನಿಮ್ಮ ಈ ವಿಡಿಯೋಗೆ ಹೃದಯಪೂರ್ವಕ ಧನ್ಯಾದಗಳು ಸಾರ್. thank you so much sir
@kadambaprimeBusiness11 күн бұрын
ಹುಲಿಕಲ್ ಅವರ ಬಗ್ಗೆ ಅಪಾರ ಗೌರವ ಅಭಿಮಾನ ನಮಗೆ ಇದೆ ನನ್ನ ಕೆಲವೊಂದು ಪ್ರಶ್ನೆಗಳು ಹುಲಿಕಲ್ ನಟರಾಜ ಅವರಿಗೆ 1) ಕೇವಲ ಸನಾತನ ಧರ್ಮದಲ್ಲೀ ಮಾತ್ರ ಮೂಢ ನಂಬಿಕೆ ಇದೇನಾ.....? 2) ನಿಮ್ಮ ಅದೆಷ್ಟೋ ಪವಾಡ ಬಯಲು ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಸನಾತನ ಧರ್ಮದ ಕುರಿತೇ ಮಾಡಿದ್ದೀರಾ....ಬೇರೆ ಧರ್ಮ ಬಗ್ಗೆ ಯಾಕಿಲ್ಲ...??? 3) ಸನಾತನ ಧರ್ಮದವರು ನಿಮ್ಮನ್ನ ಏನೂ ಮಾಡುವುದಿಲ್ಲ ಅಂತಾನೋ or ಬೇರೆ ಬೇರೆ ಧರ್ಮದಲ್ಲಿರುವ ಮೂಢನಂಬಿಕೆಗಳನ್ನು ಎತ್ತಿ ತೋರಿಸುವ ಧೈರ್ಯ ನಿಮಾಗಿಲ್ಲವೋ.....? 4) ಕ್ರೈಸ್ತರು ಕೇವಲ chhooo ಅಂತ ಹೇಳಿ ಮೈಯಲ್ಲಿರೋ ಪಿಶಾಚಿಯನ್ನು ಓಡಿಸುತ್ತಾರೆ ಜನರನ್ನ ಮಂಪರು ಮಾಡುತ್ತಾರೆ..... without gun tishkyou ಅಂತಾ ಹೇಳಿ ಕೆಳಗೆ ಬೀಳಿಸಿ ಒದ್ದಾಡುವಂತೆ ಮಾಡುತ್ತಾರೆ ......ಹಾಗಾದರೆ ಇದೆಲ್ಲ ಏನು....? 5) ಮುಸ್ಲಿಮ ಧರ್ಮದಲ್ಲಿ ಎಷ್ಟೋ ಬಾಬಾಗಳು ನಮ್ಮ ಮಹಿಳೆಯರನ್ನು ಅರೆ ಪ್ರಜ್ಞಾವಸ್ಥೆಗೆ ಬರುವಂತೆ ಮಾಡಿ ಅವರ ಬಾಳಿನ ಜೊತೆ ಆಟ ಆಡುತ್ತಾರಲ್ಲ ಅದರ ಬಗ್ಗೆ ನಿಮ್ಮ ವಿಡಿಯೋ ಯಾಕಿಲ್ಲ haaaa.....? ನಿಮಗೆ ತಾಕತ್ತಿದ್ದರೆ ನಿಜವಾಗಲೂ ನೀವು ಎಲ್ಲ ಧರ್ಮವನ್ನು ಪ್ರೀತಿಸುವುದಾದರೆ ಪ್ರತಿಯೊಂದು ಧರ್ಮದಲ್ಲಿರುವ ಮೂಢನಂಬಿಕೆಯನ್ನು ಬಯಲು ಮಾಡಿ .......
@Sunil-vx6gd10 күн бұрын
ಕೇವಲ ಭಾರತ ಮಾತ್ರ ಅಲ್ಲ ಪ್ರಪಂಚದಲ್ಲಿ ಎಲ್ಲಾ ದೇಶದಲ್ಲೂ ಮೂಢನಂಬಿಕೆ ಅಂಧ ಭಕ್ತಿ ಇದೆ.. ಪ್ರಪಂಚ ಜ್ಞಾನ ಇದ್ದವರಿಗೆ ಮಾತ್ರವೇ ಗೊತ್ತಾಗೋದು.
@Sunil-vx6gd10 күн бұрын
ಏಕೆಂದರೆ ಅವರಿಗೆ ಹೊರದೇಶದಿಂದ ತುಂಬಾ ಫಂಡಿಂಗ್ ಹಣ ಬರುತ್ತೆ.. ಸನಾತನ ಹಿಂದೂಗಳ ವಿರುದ್ದ ಮಾತ್ರವೇ ವಿಡಿಯೋ ಮಾಡಿ ಅಂತ. ಬೇರೆ ಮತಗಳ ಬಗ್ಗೆ ವಿಡಿಯೋ ಮಾಡಲು ಜೀವ ಭಯ ಕೂಡ ಇದೆ ಅವ್ರಿಗೆ.
@Sunil-vx6gd10 күн бұрын
ನೋಡಿ ಹುಲಿಕಲ್ ಅವ್ರೆ ಇಂತಹ 5 ವರ್ಷ ದೀಪ ಉರಿಸೋದು ನಿಜವೇ ಆಗಿದ್ರೆ ಗ್ಯಾಸ್ ಟ್ಯಾಂಕ್ ಮನೆಗೆ ಯಾಕೆ ತರಬೇಕು.. ನಿಮ್ಮ ವಿಧಾನವನ್ನೇ ಅಭಿವೃದ್ಧಿ ಪಡಿಸಿ ನಮ್ಮ ದೇಶದಲ್ಲಿ ಎಲ್ಲರ ಮನೆಯಲ್ಲಿ ಅಡುಗೆ ಮಾಡಬಹುದು ಅಲ್ಲವೆ??? ತುಂಬಾ ಹಣ ಉಳಿತಾಯ ಆಗುತ್ತೆ ಅಲ್ಲವೆ... ಇದರಿಂದಲೇ ಗೊತ್ತಾಗುತ್ತೆ ನೀವು ತೋರಿಸೋದು ಸುಳ್ಳು ಅಂತ. ನಿಮಗೆ ಒಟ್ಟಾರೆ ಸನಾತನ ಹಿಂದೂ ಧರ್ಮ ದೇವರ ದೀಪ ಉರಿಯೋದು ಸುಳ್ಳು ಅಂತ ಜನರಿಗೆ ತೋರಿಸಬೇಕಾಗಿದೆ ಅದಕ್ಕೆ ಈ ವಿಡಿಯೋ ಮಾಡಿದ್ದು. ನಿಮಗೆ 5 ವರುಷ ದೀಪ ಉರಿಸಿ ತೋರಿಸೋಕೆ ಸಾಧ್ಯವೇ ಇಲ್ಲ.. ನೀವು ತೋರಿಸೋದು ಸುಳ್ಳು.
@harshag13359 күн бұрын
He is from Hindu thats y he is doing for his dharma😂😂
@shankanaada84308 күн бұрын
Cristian & Muslims dharma dalli mulla & father galu pakka badmshru avra dharmada halaka kelsa galannu saha torsi, becoz tavu torida seen galannu copy hodedu Muslims & Cristian dharmakke convertion madta eddre hulikal nataraj sir, dayavittu ella dharma da halaka galannu hora tegiri Jai Science & Technology
@Basavarajsraja14 күн бұрын
ನಿಮ್ಮಿಂದ ತುಂಬಾ ಒಳ್ಳೇದು ಆಗುತ್ತೆ ಸಮಾಜಕ್ಕೆ ನಾನು ನಿನ್ನ ಅಭಿಮಾನಿ 🙏
@ವಿಶ್ವಗುರುಅಕ್ಕಮಹಾದೇವಿ9 ай бұрын
ಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯ ನಮಃ 🙏 👌👌👌🙏🙏🙏🌹
@neelkanthbiradhar2319 ай бұрын
ಹಾಸನ ಜಿಲ್ಲೆ ಹಾಸನಾಂಬೆ ದೇವಸ್ಥಾನದಲ್ಲಿ ದೀಪದ ಗುಟ್ಟು ಬಹಿರಂಗ ಪಡಿಸಬಹುದಾ ಸರ್ 🙏
@sugureshsuri93819 ай бұрын
Haaki h****** hogu annu alli 😅😅
@shobikamv33426 күн бұрын
ಹೌದು ಸರ್ ಇದರ ಬಗ್ಗೆ ಒಂದು ವಿಡಿಯೋ ಮಾಡಿ
@sachinnaik196116 күн бұрын
Hawd Sir heli
@lingarajuhr196514 күн бұрын
ಅಲ್ಲಿ ಪೂಜಾರಿಗಳು ಇದೇ ತಂತ್ರ ಬಳಸ್ತಾರೆ....😮
@Nadedaadu12 күн бұрын
ಅವನು ಕುಕ್ಕರಗಳು ಇದೆ
@naveenkt89389 ай бұрын
ಗೋರಿ ಬೀಜ ಅಂದ್ರೆ ಏನು ಇದರ ಬಗ್ಗೆ ಒಂದು ವಿಡಿಯೋ ಮಾಡಿ
@omshiva812513 күн бұрын
ಹೌದು
@shivaramaiah71764 күн бұрын
ತುಂಬಾ ಧನ್ಯವಾದಗಳು ಸರ್
@ShankarKadakal-b9n9 ай бұрын
ಸೂಪರ್
@goatmessi105059 ай бұрын
Sir yeshtu kashtapattu nivu pawada bayalu madidri ❤tumbu hrudayadinda dhanyavadagalu salisutene sir
@Sunil-vx6gd10 күн бұрын
ನೋಡಿ ಹುಲಿಕಲ್ ಅವ್ರೆ ಇಂತಹ 5 ವರ್ಷ ದೀಪ ಉರಿಸೋದು ನಿಜವೇ ಆಗಿದ್ರೆ ಗ್ಯಾಸ್ ಟ್ಯಾಂಕ್ ಮನೆಗೆ ಯಾಕೆ ತರಬೇಕು.. ನಿಮ್ಮ ವಿಧಾನವನ್ನೇ ಅಭಿವೃದ್ಧಿ ಪಡಿಸಿ ನಮ್ಮ ದೇಶದಲ್ಲಿ ಎಲ್ಲರ ಮನೆಯಲ್ಲಿ ಅಡುಗೆ ಮಾಡಬಹುದು ಅಲ್ಲವೆ??? ತುಂಬಾ ಹಣ ಉಳಿತಾಯ ಆಗುತ್ತೆ ಅಲ್ಲವೆ... ಇದರಿಂದಲೇ ಗೊತ್ತಾಗುತ್ತೆ ನೀವು ತೋರಿಸೋದು ಸುಳ್ಳು ಅಂತ. ನಿಮಗೆ ಒಟ್ಟಾರೆ ಸನಾತನ ಹಿಂದೂ ಧರ್ಮ ದೇವರ ದೀಪ ಉರಿಯೋದು ಸುಳ್ಳು ಅಂತ ಜನರಿಗೆ ತೋರಿಸಬೇಕಾಗಿದೆ ಅದಕ್ಕೆ ಈ ವಿಡಿಯೋ ಮಾಡಿದ್ದು. ನಿಮಗೆ 5 ವರುಷ ದೀಪ ಉರಿಸಿ ತೋರಿಸೋಕೆ ಸಾಧ್ಯವೇ ಇಲ್ಲ.. ನೀವು ತೋರಿಸೋದು ಸುಳ್ಳು.
@aravirangaswami30829 ай бұрын
🙏 good job gurugale
@shravankumargouda43898 ай бұрын
ಮೆಚ್ಚಿದೆ ಸಾರ್ ನಿಮ್ಮ ಮಾತಿಗೆ❤
@basavarajkaraning98199 ай бұрын
You greatest person
@kavankumar36229 ай бұрын
ಸರ್, ಗೋರಿಕಾಯಿ ಬೀಜ ಅಂದರೆ ತಿನ್ನೋ ತರಕಾರಿ ಗೋರಿಕಾಯಿ ಬೀಜನಾ ಸರ್.
@HarshaVardhan-ft3ie12 күн бұрын
Proud to be Nataraj Sir fan ❤
@venkateshhm399710 күн бұрын
❤❤❤❤love you so mach sir great job sir👌👌👌👌👌👌👌👌
@ಪ್ರಜಾಪ್ರಭುತ್ವ9 ай бұрын
Haage church nalli nadeyuva dram da bagge madi😅
@santoshakumar7439 ай бұрын
Adu Drama antha gothamele yardru Serious agi togtgra... 😂😂😂.
@ಪ್ರಜಾಪ್ರಭುತ್ವ9 ай бұрын
Correct 🚩
@chandrashekariahkn752814 күн бұрын
You have to say about church stories.
@hareeshramakrishna29112 күн бұрын
ಚರ್ಚ್ ಗೆ ಹೋಗೋರು ಅದನ್ನು ಬಯಲು ಮಾಡಬೇಕು.
@raghuramasharma9 ай бұрын
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಸಾರ್... ಹಾಗೆಯೇ ಇನ್ನು ಬೇರೆ ಧರ್ಮದ ವಿಷಯಗಳು ಕೂಡಾ ಬಯಲು ಮಾಡಿ.. ವೀಡಿಯೋ ಮಾಡಿ ಸಾರ್.. ಆಗ ನಿಮ್ಮ ಧೈರ್ಯಕ್ಕೆ ಸಲಾಂ...
@agni23489 ай бұрын
ಮಾಡಲ್ಲ... ಹಿಂದೂ ಗಳದು ಮಾತ್ರ ಮಾಡುತ್ತಾನೆ
@keshavgowda50679 ай бұрын
No battery 😂
@adarshactivity9 ай бұрын
ಬೇರೆ ಧರ್ಮದ ಮೂಡ ನಂಬಿಕೆಯನ್ನು ನೀವು ಬಯಲು ಮಾಡಿ , ನಿಮ್ಮನ ಯಾರು ತಡಿಯುತಾ ಇದ್ದಾರೆ
@raghuramasharma9 ай бұрын
@@adarshactivity ಹ.. ಹ.... ಹ... ಅವರು ಮಾತ್ರ ಧೈರ್ಯವಂತರು ಅಲ್ಲವೇ.. ಆದರೂ ನಮ್ಮನ್ನು ತಡೆಯಲು ಯಾರೂ ಇಲ್ಲಾ ಅಂತ ಹೇಳುತ್ತಾ ಇದ್ದೀರಿ.. ನಾವು ಯಾರ ನಂಬಿಕೆಗಳಿಗೂ ಅಡ್ಡಿ ಪಡಿಸುವವರು ಅಲ್ಲ.. ಕೆಟ್ಟದ್ದು ಎಂದು ಭಾವಿಸಿದವರು ಅದು ಎಲ್ಲೇ ಇದ್ದರೂ ತೆಗೆಯಬೇಕು ಅಲ್ಲವೇ... ಈ area ನಮ್ಮದಲ್ಲ ಆ ಏರಿಯಾ ನಮ್ಮದಲ್ಲ ಎಂದು ಅಂದುಕೊಳ್ಳುತ್ತಾ ಇದ್ದರೆ ಹೇಗೆ.. ನಮಗೆ ಎಲ್ಲರ ಮೇಲೆ ಗೌರವ ಇದೆ.....
@Vinay-vu4pf9 ай бұрын
ಬೇರೆ ಧರ್ಮಕ್ಕಿಂತ ನಮ್ಮ ಧರ್ಮದಲ್ಲಿ ಹೆಚ್ಚು ಮೂಢ ನಂಬಿಕೆ ಇದೆ
@abhishekt642213 күн бұрын
Spr sir neevu.... Shoodra ಅಂದ್ರೆ enu sir... Dayvittu avr baggenu jaagrathe moodisi sir
@anands45256 ай бұрын
Hats off to you Sir....
@rameshks81469 ай бұрын
Really superb sir hage swlpa Muslim community madtha iro Mata Manthra bage nu swlpa Nin yutube channel nali Visthara vagi vivarsi heli gurugale Bari Hindu Religion nali mathra hige Ila Christian Muslim yela religion nali ide Nim Kanige kanasodu only Hindu sampradaya na
@vinaybc61913 күн бұрын
0:01 Once very long time back he Exposed Blade baba(aslam baba),who was doing fake operation and hitting with chair after operation on stomach, He also exposed Benny hinn (foreign Christian missionary) on fake healing
@harshag13359 күн бұрын
Bcz he is hindu😂😂
@MYD79993 күн бұрын
E KACHADA NAN MAGANGE BARI NAMMORDE SWEETU, ADIKKE NAMDE HIDKOND ALLADTHANE. AVRGAL HATRA HODRE BEEJA HOD DU KALSTARALA ADIKKE HOGALA. BHAYA!
@manjunathgv54129 ай бұрын
Good Ifermasion,
@jeevanjeeva17079 күн бұрын
🔥🔥🔥sir neevu🙏🙏
@keshavgowda50679 ай бұрын
Very Good but my request is not only Hindu religious you should expose other religions also then I appreciate your efforts
@adarshactivity9 ай бұрын
Why don't you expose other religions? Who is stopping you
@basavarajkaraning98199 ай бұрын
Hi sir i am your biggest fan sir
@mahendrar949218 күн бұрын
ಹೌಡಿ ಒಪ್ಪಿಕೊಳ್ಳೋಣ ಆದರೆ ಬೇರೆ ಪಂತಗಳಲ್ಲಿ ನಡೆಯುವ ಮೌಢ್ಯ ವನ್ನು ತೋರಿಸಿ
@SUBHASHBHARANI-f8s17 күн бұрын
ಮೌಢ್ಯಕ್ಕೆ ಮತ ಪಂತ ಇದೆಯೇನೋ ಮೂಢ
@mahendrar949216 күн бұрын
@@SUBHASHBHARANI-f8s ಅಂದ್ರೆ ಹಿಂದೂಗಳಲ್ಲಿ ಮಾತ್ರವೇ ಇರುವುದು ಮೌಢ್ಯ ಮಾತ್ರವೇ
@dhanrajdange694711 күн бұрын
ನಿನ್ನಂತವರಿಗೆ ಒಂದೇ ಪಂಥದ ವಿರೋಧಿ ಕಾಣುತ್ತಾರೆ ಆದರೆ ಯಾವ್ಯಾವ ಪಂತದಲ್ಲಿ ಮೌಡತೆ ಇದೆ ಆ ಪಥಗಳಿಗೆ ಅನ್ವಯವಾಗುತ್ತದೆ ಅವರ ಮಾತು ಯಾವ ಪಥದಲ್ಲಿ ಅತಿ ಹೆಚ್ಚು ಮೂಡತೆ ಇದೆ ಆ ಪಂತದವರು ಮಾತ್ರ ಈ ಪ್ರಯೋಗಗಳು ನಮ್ಮ ಪಥದ ವಿರೋಧಿಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ ತಿಳಿದುಕೊಳ್ಳುತ್ತಾರೆ
@Sunil-vx6gd10 күн бұрын
ನೋಡಿ ಹುಲಿಕಲ್ ಅವ್ರೆ ಇಂತಹ 5 ವರ್ಷ ದೀಪ ಉರಿಸೋದು ನಿಜವೇ ಆಗಿದ್ರೆ ಗ್ಯಾಸ್ ಟ್ಯಾಂಕ್ ಮನೆಗೆ ಯಾಕೆ ತರಬೇಕು.. ನಿಮ್ಮ ವಿಧಾನವನ್ನೇ ಅಭಿವೃದ್ಧಿ ಪಡಿಸಿ ನಮ್ಮ ದೇಶದಲ್ಲಿ ಎಲ್ಲರ ಮನೆಯಲ್ಲಿ ಅಡುಗೆ ಮಾಡಬಹುದು ಅಲ್ಲವೆ??? ತುಂಬಾ ಹಣ ಉಳಿತಾಯ ಆಗುತ್ತೆ ಅಲ್ಲವೆ... ಇದರಿಂದಲೇ ಗೊತ್ತಾಗುತ್ತೆ ನೀವು ತೋರಿಸೋದು ಸುಳ್ಳು ಅಂತ. ನಿಮಗೆ ಒಟ್ಟಾರೆ ಸನಾತನ ಹಿಂದೂ ಧರ್ಮ ದೇವರ ದೀಪ ಉರಿಯೋದು ಸುಳ್ಳು ಅಂತ ಜನರಿಗೆ ತೋರಿಸಬೇಕಾಗಿದೆ ಅದಕ್ಕೆ ಈ ವಿಡಿಯೋ ಮಾಡಿದ್ದು. ನಿಮಗೆ 5 ವರುಷ ದೀಪ ಉರಿಸಿ ತೋರಿಸೋಕೆ ಸಾಧ್ಯವೇ ಇಲ್ಲ.. ನೀವು ತೋರಿಸೋದು ಸುಳ್ಳು.
@Sunil-vx6gd10 күн бұрын
@@SUBHASHBHARANI-f8sಇದೆ... ಅದಕ್ಕೆ ಅಲ್ವಾ ಅವರು ಕೇವಲ ಹಿಂದೂಗಳ ಬಗ್ಗೆ ಮಾತ್ರವೇ ತೋರಿಸೋದು.
@harishchandrashetty184211 күн бұрын
Very Good Sir Thank you Sir
@sandeepad26337 ай бұрын
Love you sir ❤
@goodhealthwithyoga326017 күн бұрын
Super 🎉 idu idu❤
@GovindaRaz-td6nc15 күн бұрын
Thank you🎉❤❤ sir
@srinivasac162710 күн бұрын
ಹುಲಿಕಲ್ ನಟರಾಜ್. ನೀವು ಯಾವಾಗಲೂ ನಮ್ಮ ಹಿಂದೂ ಧರ್ಮದ ಬಗ್ಗೆನೇ ಮಾತಾಡ್ತಾ ಇದ್ದೀರಾ ಅದೇನು ಅಂತ ಅರ್ಥ ಆಗ್ತಿಲ್ಲ ಯಾಕೆಂದ್ರೆ ನಮ್ಮ ಧರ್ಮದವರು ನಿಮ್ಮನ್ನು ಯಾವತ್ತೂ ಯಾವುದೇ ಕಾರಣಕ್ಕೂ ಕೇಳುತ್ತಿಲ್ಲ ಬೇರೆ ತರದಲ್ ಮಾತಾಡ್ತಾ ಇಲ್ಲ ಹಿಂದುಗಳೆಲ್ಲಾ ಸುಮ್ಮನೆ ತರ ಅಂತ ನೀವು ಬಾಯಿಗೆ ಬಂದಂಗೆಲ್ಲ ಮಾತಾಡ್ತಾ ಇದ್ದೀರಾ ನಮ್ ಧರ್ಮದ ಬಗ್ಗೆ ಕೆಟ್ಟದಾಗಿ ಏನೇನೋ ತಿಳಿಸುತ್ತಿದ್ದೀರಾ ನೀವು ಯಾವಾಗಲೂ ನಮ್ಮ ಧರ್ಮದ ಬಗ್ಗೆನೇ ಮಾತಾಡ್ತೀರಲ್ಲ ಬೇರೆ ಧರ್ಮದ ಬಗ್ಗೆ ನೀವು ಯಾವತ್ತಾದ್ರೂ ತಿಳಿಸಿದ್ದೀರಾ ಸ್ವಲ್ಪ ನೋಡಿ ಮಾತಾಡಿ ಉಳ್ಳಿಕಾಲ್ ನಟರಾಜ್ ಸರ್ ಒಂದು ದೀಪ ಐದು ವರ್ಷ ಉರಿತ ಅಂತ ನೀವೇ ಹೇಳ್ತಾ ಇದ್ದೀರಾ ಅದರ ಅರ್ಥ ಇದೇ ಹಾಸನಾಂಬ ದೇವಸ್ಥಾನ ಬಗ್ಗೆನೂ ಕೂಡ ನೀವು ಎಚ್ಚರಿಕೆ ಅಂತ ಗೊತ್ತಾಯ್ತು ಆ ದೇವರು ನೀವು ಕೇಳಿದರೆ ತುಂಬಾ ಕಷ್ಟದಲ್ಲಿ ಸಿಗಾಕಬಹುದು ಹೇಳಕ್ಕಾಗಲ್ಲ ಯಾಕೆಂದ್ರೆ ನಮ್ಮ ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡ್ಕೊಂಡು ಬಂದರು ಅದು ಕೆಟ್ಟದು ಅದು ಒಳ್ಳೆಯದಲ್ಲ ಅಂತ ಹೇಳ್ಕೊಂಡು ಬಂದವರು ಭಗವಂತ ಯಾರನ್ನು ಬಿಟ್ಟಿಲ್ಲ ಅದು ಅವರಿಗೆ ಒಳ್ಳೆಯದು ಆಗಲ್ಲ
@harshag13359 күн бұрын
He is talking about cheating not about dharma and god wakeup kid😂😂
@divakarm.d5754 күн бұрын
ರಿ ಸ್ವಾಮಿ ಬೇರೆ ಧರ್ಮ ದ ಬಗ್ಗೆ ಧ್ವನಿ ಎತ್ತಿ,,, ಸನಾತನ ಧರ್ಮ ಎಲ್ಲ ರಿಗೂ ಆಟದ ಚೆಂಡು ಆಗಿದೆ,,,,
@basavamadiwalraj370920 күн бұрын
ಹಸನಾಂಬ ದೇವಸ್ಥಾನ ದಲ್ಲಿ ಇದೆನಾ ಪಾವಡ ಅನ್ನೊದು 😢😢
@punithraj950315 күн бұрын
Howdu
@shwethashway121117 күн бұрын
Great sir neu 🙏🙏👌👌
@Skv-gg1nr14 күн бұрын
Sir nam jana ede thara mooda nambike jasthi eduna doora madodu thumba kasta obru ebru prayathna patre agolla
@AgashyaChintu12 күн бұрын
Nija sir 😊 super
@mala52539 ай бұрын
Super sir
@user-km3ss5eu9b8 сағат бұрын
ಮತ್ತೆ ಮಲ್ಲಿಗೆ ಹೂವ ಒಂದು ವರ್ಷ ಬಾಡಿಗೆ ಇರಲು ಸಾಧ್ಯನಾ
@manikantamani75089 ай бұрын
ಸಾರ್ ಗೋರಿ ಬೀಜ ಅಂದ್ರೆ ಯಾವುದು ಸರ್? ಬೆಂಗಳೂರು ಅಲ್ಲಿ ಸಿಗುತ್ತಾ ಸಾರ್. rpl me sir plz. ದಯವಿಟ್ಟು ಕ್ಷಮಿಸಿ ❤ ಸಾರ್
@oscor-kh8ty9 ай бұрын
ಗೋರಿ ಬಿಜಾ ಅಂದ್ರೆ ಚವಳಿಕಾಯಿ ಬಿಜಾ
@nabirasul-ms4wx2 күн бұрын
@@oscor-kh8tyಚವಳಿ ಕಾಯಿ ಬೀಜ ನಾವು ನೋಡಿಲ್ಲ ಸರ್ ಒಂದು ಫೋಟೋ ಹಾಕಿ ಸರ್ 🙏
@divi219910 күн бұрын
Hey hulikal devra mele nambike idu
@ravibadri198415 күн бұрын
Haage christian avara pavada bayalu Maadi sir
@MR.3552510 күн бұрын
ಯಡಿಯೂರಪ್ಪ ಬರುತ್ತಾನೆ ಕೇರಳಕ್ಕೆ ಪೂಜೆ ಮಾಡಲು.
@sunilpatil-fl6rx5 күн бұрын
🔥🔥
@chaithanyatimes609212 күн бұрын
ತೋರಿಸಿದ್ದನ್ನು ತೋರಿಸ್ತಾ ಇರಬೇಡಿ ಹೊಸದೇನಾದರೂ ಮಾಡಿ
@KumarKumar-m2n5y9 ай бұрын
Nimmnthavaru bahala jana erabeku sar
@AnithaKamath-h4x9 ай бұрын
Super
@shobhavlogs48269 ай бұрын
👌👌👌👍👍👍
@lokiloki7899 ай бұрын
Hii
@sridharb686219 күн бұрын
Hasanada pavada bayalu madi sir
@prabhamsa9 ай бұрын
ಒಂದು ಕುರಾನ್ ಮತ್ತು ಒಂದು ಬೈಬಲ್ ಪುಸ್ತಕದ ಒಂದೇ ಒಂದು ಮೂದ ನಂಬಿಕೆ ಬಹಿರಂಗ ಪಡಿಸಿ ಸಾಕು.
@omshiva812513 күн бұрын
ಹ😂, ಇಡೀ ಕುರಾನ್ ಮೂಡ ನಂಬಿಕೆ, ಭೂಮಿ ಚಾಪೆ ತರೆ ಇದೆ,ಅದು ಸುತ್ತಿಕೊಳ್ಳದಂತೆ ಬೆಟ್ಟಗಳು ಇದೆ 😂😂😂
@RaghuVendra-r1w11 күн бұрын
ಇವರುಗಳು ಭಾರಿ ಹಿಂಧೂ ಮೂಢನಂಬಿಕೆ ಬಗ್ಗೆ ಮಾತಾಡುತ್ತಾರೆ ಭೇರೆ ಧರ್ಮಗಳ ಬಗ್ಗೆ ಮಾತಾಡಕ್ಕೆ ಧಮ್ಮ್ಮ್ ಇಲ್ಲ್ಲಾ
@ಪ್ರಬುದ್ಧಭಾರತ11 күн бұрын
ಹಂಗೆ ಹಿಂದೂ ಧರ್ಮದಲ್ಲಿರುವ ಇರಲಾರದ ಪಾತ್ರಗಳೂ ಕೂಡಾ ಸತ್ಯ ಅಸತ್ಯದ ಬಗ್ಗೆ ಚರ್ಚೆ ಆಗಲಿ.😅😅
@thayub07___4511 күн бұрын
ಯಾಕಂದ್ರೆ ಕುರಾನ್ ಸತ್ಯ😊
@ಪ್ರಬುದ್ಧಭಾರತ11 күн бұрын
@@thayub07___45ಈ ಭೂಮಿಗೆ ಮನುಷ್ಯ ಮೊದಲು ಆಮೆಕೆ ದೆವರುಗಳು ,ಎಲ್ಲಾ ದೆವರಗಳನ್ನು ಈ ಹಲ್ಕಟ್ ಮನುಷ್ಯನೆ ಸೃಷ್ಠಿ ಮಾಡಿದ್ದಾನೆ😅😅😅.ಯಾವ ಕುರಾನ್ ಭಗವದ್ಗಿತೆ ಮೊದಲಲ್ಲಾ ಮನುಷ್ಯ ಮೊದಲು😅😅
@vaseekrehman29969 ай бұрын
👍👍👍
@yashshriyan90448 күн бұрын
ಹಾಗಾದರೆ ವಿಜ್ಞಾನವನ್ನು ಸೃಷ್ಟಿಸಿದ್ದು ಯಾರು ?
@sureshbmandikeri31436 күн бұрын
❤❤❤🌹🌹🌹🌹🙏
@Vishwanatha-j1f15 күн бұрын
ಜನರು ಹುಚ್ಚರು
@NarayanPower-n5d14 күн бұрын
Sir innond kade thengina kayi mele sanna kallu mele kurisbittu thirgusthare adu hege sir
@prashanthkarkal37285 күн бұрын
ಈ ನಟರಾಜ್ ಖಾನ್ ಬರೀ ಹಿಂದೂ ಧರ್ಮದ ಬಗ್ಗೆ ಮಾತ್ರ ಯಾಕೆ ಮಾತಾಡೋದು ಅಂತ ಮಾತ್ರ ಆರ್ಥ ಆಗಿಲ್ಲ 😂😂😂
@nlbeats29704 күн бұрын
Yak andre avanobba hindu
@dineshmestha33369 ай бұрын
Could you please make video Bageshwar Dham
@GowdachandruGowda16 күн бұрын
ಸರ್ ಈ ಪ್ರಯೋಗ ಮಾಡಿ ನೋಡಿದ್ವಿ ಆದರೆ ದೀಪ 1 ದಿವಸದ ಮೇಲೆ ಉರಿಯಲಿಲ್ಲ ಏತಕ್ಕೆ ಸರ್
@shivaprakashmyname15 күн бұрын
Controlled environment ನಲ್ಲಿ ದೀಪ ಹಚ್ಚಿ ಪವಾಡ ತೋರಿಸಬಹುದೇ ವಿನಃ ನಿಜವಾಗಿ ಅದು ಪವಾಡ ಆಗೋದಿಲ್ಲ.... ದೇವಸ್ಥಾನ ದಲ್ಲಿ ಗಾಳಿ ಜನರ ಓಡಾಟ ಗದ್ದಲ ಕ್ರಿಮಿ ಕೀಟಗಳ ಸಮಸ್ಯೆ ಇರುತ್ತೆ...ಅಲ್ಲಿ ನಡೆಯೋದು ನಿಜವಾದ ಪವಾಡ
@Trending927214 күн бұрын
Sir ನಾವು ಕೊಳ್ಳೇಗಾಲ ನಮ್ಮ ಪಾಳ್ಯ ಗ್ರಾಮದಲ್ಲಿ ಬಲಿ ಹಬ್ಬ ನಡೆಯುತ್ತೆ ಆದಕ್ಕೆ ಏನು ಹೇಳುತ್ತೀರಾ, ದಯವಿಟ್ಟು ತಿಳಿಸಿ 🙏
@RanganagoudaBhavi-sb3sp9 ай бұрын
👍👍👍💐💐💐🌹🌹🌹
@swimmingprakashpoojary28579 ай бұрын
🙏🙏🙏
@GowdachandruGowda19 күн бұрын
ಸರ್ ನೀವು ಹೇಳಿದ್ರಿ ಅಂತ ಬುತ್ತಿ ಮತ್ತು ದೀಪದ ಪ್ರಯೋಗವನ್ನು ಮಾಡಿ ನೋಡಿದ್ದೇನೆ ಅದು ಉರಿಯುತ್ತಿಲ್ಲ
@mminkannada95139 ай бұрын
🎉🎉❤❤❤❤❤❤
@Skv-gg1nr14 күн бұрын
Sir nam deshadalli castisom and mooda nambike jasthi doora madodu thumba kasta
Sir plz neevu dayavittu Cristian avaru Neeru maimele Haki devva Ella ofistaralla adu hege anta thorsi nodona
@vinutabellur5 күн бұрын
nange U R Ananta murthy avaru nenapu aagata iddare ivaranne nodidre. just wait and watch. hindu devarugalanna avahelana madora kathe hege end aagute annodannu wait and watch.
@sandeepad26337 ай бұрын
❤
@parameshwaranaik45088 күн бұрын
👍q👍👍👍👍👍
@subbarao252410 күн бұрын
If he has guts ask him to do sa.e thing for Christian, mus community believes