ಆಕಾಶ ತಾರೆ ಯಾಗಿ ಮಿಂಚಿದ ಫೈಟರ್ ಶೆಟ್ಟಿ ಯವರ ಅಂತ್ಯ ತುಂಬಾ ನೋವು ಕೊಡುತ್ತದೆ..
@roopa01 Жыл бұрын
Beautifully explained. ...thank you sir....🙏🙏🙏Respect to Fighter shetty sir and Rohit sir🙏🌹
@prahladnadagouda939 Жыл бұрын
ಇನ್ನೂವರೆಗೆ ಗೊತ್ತಿರದ ಮಾಹಿತಿಯನ್ನು ತಿಳಿಸುವುದಕ್ಕಾಗಿ ತಮಗೆ ಅನಂತ ಧನ್ಯವಾದಗಳು ಸರ್ 🙏🙏
@v.nanjundasastry5936 Жыл бұрын
ಧನ್ಯವಾದಗಳು ಸಾರ್, ನಮ್ಮ ಕಲಾವಿದ ಫೈಟರ್ ಶೆಟ್ಟಿ ಅವರ ಬಗ್ಗೆ ಇಷ್ಟೊಂದು ಮಾಹಿತಿ ಗೊತ್ತೇ ಇರಲಿಲ್ಲ. ಅವರ ಆತ್ಮಕ್ಕೆ ಒಂದು ವಂದನೆಯ ಸಮರ್ಪಣೆ.
@vishwanathshetty7410 Жыл бұрын
ಹೃದಯ ವಿದ್ರಾವಕ ಘಟನೆ, ಮುದ್ದು ಶೆಟ್ರ ಆತ್ಮಕ್ಕೆ ದೇವರು ಶಾಂತಿ ನೀಡಲಿ
@puchammasachi617 Жыл бұрын
ಅದ್ಭುತ ವಿಚಾರ ನೀಡಿದಕ್ಕೆ ನಿಮಗೆ ಹಾಗೂ ಶೆಟ್ರಣ್ಣ ಅವರಿಗೆ ಧನ್ಯವಾದಗಳು 🙏🙏💐💐💐🙏
@kadashiddeshwarkamatagi2083 Жыл бұрын
ತುಂಬಾ ಒಳ್ಳೆಯ ಕಲಾವಿದ,ನಾನು ಇವರ ಚಿತ್ರಗಳನ್ನು ವೀಕ್ಷಿಸಿದ್ದೇನೆ .
@nithingowda-su3nx Жыл бұрын
Sir dakshina Kannada devotional people salute to the great legend people.raj.rakshit, rishab great actor and director of Karnataka India and world cinma ❤❤❤❤❤❤❤❤
@kebelliappa7772 Жыл бұрын
Very nicestory about fighter shetty.very good vilon acter.Hats up to shetty sir❤
@mohiniamin2938 Жыл бұрын
ತುಂಬಾ ಅದ್ಭುತ ಮಾಹಿತಿ ಸರ್ ಪೈಟರ್ ಶೆಟ್ಟಿ ಕರಾವಳಿ ಭಾಗದವರು ಅಂಥ ಗೊತ್ತಿರಲಿಲ್ಲ.ನಾವು ತುಳು ಭಾಷೆ ಯವರೆ 🙏🙏🙏🙏🙏👍👍
@vijayshankarshenoy5037 Жыл бұрын
ಫೈಟರ್ ಶೆಟ್ಟಿ ಹುಟ್ಟಿದ್ದು ಕಲ್ಯಾಣ ಪುರ ದಲ್ಲಿ. ರೋಹಿತ್ ಶೆಟ್ಟಿ ಅವರ ಮಗ. ಹಿಂದಿಯಲ್ಲಿ ಪ್ರಖ್ಯಾತ ನಟ ನಿರ್ದೇಶಕ ಗುರುದತ್ತ್ ಕೂಡಾ ಕರಾವಳಿಯವರೇ
@nareshuppi..juniorupendra5197 Жыл бұрын
Bolly wood director Rohith shetty son of fighter shetty
@VikasShetty-d9l Жыл бұрын
Andh mama ethe da director Rohith shety ullaye athe ayyanna amme fighter Shetty
ಮುದ್ದು ಶೆಟ್ಟರ ಕಥೆಯನ್ನು ಕೇಳಿ ತುಂಬಾ ದುಃಖ ವಾಯಿತು.ಫೈಟರ್ ಶೆಟ್ಟರ ಆತ್ಮಕ್ಕೆ ಶಾಂತಿ ಸಿಗಲಿ,ಹಾಗೂ ಅವರ ಕುಟುಂಬದ ಎಲ್ಲಾ ಸದಸ್ಯರುಗಳಿಗೆ ಒಳ್ಳೆಯದಾಗಲಿ,ಎಂಬುದಾಗಿ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
@narayanagowda3650 Жыл бұрын
ಧನ್ಯವಾದಗಳು ಸರ್. ಅದ್ಬುತ ವಿವರಣೆ. ಸ್ಮರಣೆಗೆ.
@RRR1311. Жыл бұрын
Hats off sir ... thanks for revealing Fighter Shetty sir life...
@jacinthalow6567 Жыл бұрын
Let God grant Eternal rest to fighter Shetty & condolences to his family 🙏 May his soul rest in peace 🙏
@satishnayak9995 Жыл бұрын
He's really so soft person, he contributed a huge money to Mannagudda Hr. Pr. School, Mangalore When I was student in that school.
@VikasShetty-d9l Жыл бұрын
Really 🤔🤔???
@raghunandan8913 Жыл бұрын
Nim maathu super. Sir.❤also fighter shettt sir acting.
@srinathkodanda2995 Жыл бұрын
One of the best actors in villan community. We enjoyed his acting.
@varadarajaluar2883 Жыл бұрын
ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು, ತುಂಬಾ ಆಸಕ್ತಿದಾಯಕ ನಮಸ್ತೆ 🙏.
@premamohan8559 Жыл бұрын
Thanks sir Fighter shetty avarabagge thilisidakke
@ashokbhandari8073 Жыл бұрын
ಅದ್ಭುತ ಪ್ರತಿಭೆಯ ಪ್ರತಿಬಿಂಬಿಸುವ Real star
@arvindsharma-yf7wh Жыл бұрын
Hatts off sir yeshhtt janakke iruththe bere obba kuuda Enjoy maadbeku annodhu really great
@m.snayak1396 Жыл бұрын
ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
@kdayakaracharya2879 Жыл бұрын
ಕರಾವಳಿಯ ಉಡುಪಿ ಕಾರ್ಕಳ ಬೈಲೂರಿನ ಮುತ್ತು ಬಾಬು ಶೆಟ್ರು ಫೈಟರ್ ಶೆಟ್ಟಿ. फैटर शेट्टी का बहुत फिल्म देखा है मैने । उनका फैट देखने के लिए पिक्चर देखता था।🙏🙏
@LakshmiLakshmi-vl8gd Жыл бұрын
^
@hariprasadbh3079 Жыл бұрын
ಬಾಂಬೆನಲ್ಲಿ ಖಾರ್ ಎಂಬ ಪ್ರದೇಶದಲ್ಲಿ 14 crs ರೋಡಲ್ಲಿ ಫೈಟರ್ ಶೆಟ್ಟಿ ಅವರ ಮನೆ ಇತ್ತು. ಅವರ ಮನೆಯಲ್ಲಿ ನಾನು ಅವರನ್ನು ನೋಡಿದ್ದೇ. ಶೆಟ್ಟಿ ಲೋಗ್ ಅಂದ್ರೆ ಬಾಂಬೆನಲ್ಲಿ ಖದರ್ ಜಾಸ್ತಿ
@Meat_cooker Жыл бұрын
ಸುಮ್ನೆ ಕೊಬ್ಬಿದ ಮಾತೆಲ್ಲ ಬೇಡ... ಮುಂಬೈಲಿ ನಾರ್ತ್ ಇಂಡಿಯನ್ ಗಳ ಖದರ್ ಸಾವಿರ ಪಟ್ಟು ಇರೋವಾಗ ನಿಮ್ಮ ಈ ಪೊಟ್ಟು ಶೆಟ್ಟಿಗಳು ಮುಂಬೈ ದುಡ್ಡಲ್ಲಿ ಊರಿನ ಪುಡಾರಿ ಯುವಕರ ಬಳಸ್ಕೊಂಡು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡೋಕೆ ಲಾಯಕ್ಕು ನೀವ್
@subhashfullari5064 Жыл бұрын
Very good information.
@nithingowda-su3nx Жыл бұрын
Great review by legend fighter ❤❤❤❤❤❤👃👃👃👃👃👃👃👃👃
@rajgowdaboregowda1526 Жыл бұрын
ತುಂಬಾ ದಿನದಿಂದ ಇವರದನ್ನ ನೋಡಬೇಕು ಅನ್ಕೊಂಡಿದ್ದೆ.
@sureshbm7136 Жыл бұрын
"ಅವರದನ್ನ"
@sravi4895 Жыл бұрын
Very good episode, revealing FACTS..... PRANAAMS, SIR...
@lathasudheeksha Жыл бұрын
ಧನ್ಯವಾದಗಳು ಸರ್ 🙏🙏
@rajmanish6941 Жыл бұрын
Superrr👌👌👌👌👌👌👌👌
@kumarat3537 Жыл бұрын
2015 ರಲ್ಲಿ ನಾನು ಪೊಲೀಸ್ ಟ್ರೈನಿಂಗ್ ಧಾರವಾಡದಲ್ಲಿ ಇದ್ದಾಗ ನಮ್ಮ ಒಬ್ಬ dysp ಅವ್ರು ನಂಗೆ ಫೈಟರ್ ಶೆಟ್ಟಿ ಅಂತ ಕರೀತಾ ಇದ್ರು ನಾನು ಅವ್ರ ಫೋಟೋ ಇವಗ್ಲೆ ನೋಡಿದ್ದು tqu
@bhaskarsdjetty3395 Жыл бұрын
Good information I saw him actor in mysore and his own house in vidyaranya puram he is really great actor sir
@madhavx5751 Жыл бұрын
Dharmendra, fighter shetty fighting in films was a feast to us those days, both were he men,,
@nspremanand1334 Жыл бұрын
Nice fighter man,and good personality really a sad that he died at 51 years.👌🙏🌹
@anilprasad5226 Жыл бұрын
ತುಂಬಾ ಮಾಹಿತಿಯನ್ನು ನೀಡಿದ್ದೀರಿ 🙏 ಇದೇ ರೀತಿ ದಿವಂಗತ ಗುರುದತ್ ಪಡುಕೋಣೆ (ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ) , ರಜನೀಕಾಂತ್ ಮತ್ತು Suman Talwar (ಎಲ್ಲರೂ ಕರ್ನಾಟಕ ಮೂಲದ ವ್ಯಕ್ತಿಗಳು) ಬಗ್ಗೆ ಸಂಚಿಕೆಯನ್ನು ಮಾಡಿ.
@ravindrahk8676 Жыл бұрын
ಧಾರವಾಡ...ನವರಾದ..ಲೀನ ಚಂದ್ರವರ್ಕರ್
@sunilshetty4722 Жыл бұрын
Rajni Kant.Marati Mooladavru.👍
@shekarpoojary9482 Жыл бұрын
Bahala adbuthavada vlshmayavada vishaya tiliyutu thanks for the news chennal
@shivuharish9644 Жыл бұрын
ಒಳ್ಳೆ ಮಾಹಿತಿ ಸರ್..
@deshpandeks6809 Жыл бұрын
fighting scene ನಲ್ಲಿ ಹೀರೋ- ಶೆಟ್ಟರ ತಲೆಗೆ ಹೊಡೆದಾಗ ಅದು ಪಾತ್ರೆಯ೦ತೆ "ಟಂಗ್ ಎಂದಾಗ" ಪಡ್ಡೆ ಹುಡುಗರಾದ ನಾವು ಖುಷಿ ಯಿಂದ ಹೋ ಎನ್ನುತ್ತಿದ್ದೆವು
Very good details......seven hundred films wah....... thanks for the details 🙏...... JaishreeRaam
@basavarajh1860 Жыл бұрын
ದೇಶದ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲಸ್ತೇನ ಪರವಾಗಿದೆ.
@judithmablefernandes9173 Жыл бұрын
People were crazy to see his movie i am the one of excellent fighting full theatre whistles any how may his soul rest in peace.
@raghavendrapujari5858 Жыл бұрын
ಮಂಜುನಾಥ್ ಅವರ ಈ ಸಂಚಿಕೆ ತುಂಬಾ ಚೆನ್ನಾಗಿತ್ತು ಜೈ ತುಳು ನಾಡು 🙏🙏
@KishoreKumar-fs6fj Жыл бұрын
One of the NICE Video thank you sir
@nirmalabhide6537 Жыл бұрын
ಅದ್ಭುತ ವಿಷಯ ಸರ್, ಶೆಟ್ರ ವಿಷಯ ತಿಳಿದು ತುಂಬಾ ಬೇಸರ ಆಯ್ತು 😥 ನಿಮ್ಮ ವಿಡಿಯೋ ಗಳನ್ನು ನಾನು ನೋಡ್ತೇನೆ ಸರ್ 🙏🙏🙏
@manjuiyer5173 Жыл бұрын
Nicely done sir 😊 need to appreciate the fact that you didn't bring rohit shetty reference in the beginning and take away the focus from fighter shetty sir
@rukminicr8248 Жыл бұрын
ರೋಹಿತ್ ಶೆಟ್ಟಿ ಅವರು ಫೈಟರ್ ಶೆಟ್ಟಿ ಅವರ ಮಗ ಅಂತ ಗೊತ್ತಾಗಲಿಲ್ಲ , ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು