ನಿಮ್ಮ ಎಲ್ಲಾ ಅಡುಗೆ ಚೆನ್ನಾಗಿದೆ.ನಾನು ನಿಮ್ಮ ಎಲ್ಲಾ ರೆಸಿಪಿ try ಮಾಡಿದ್ದೀನಿ. ಸಪಾದ ರೆಸಿಪಿ ಮಾಡಿ ತೋರಿಸಿ
@mamtanaveen46703 жыл бұрын
ನನ್ನ ಫೇವರಿಟ್ ಸ್ವೀಟ್ 😍 ನಿಮ್ಮ ರೆಸಿಪಿಗಳು ತುಂಬಾ ಚೆನ್ನಾಗಿದೆ. ನಿಮ್ಮ ಹೆಂಡತಿ ತುಂಬಾ ಪುಣ್ಯವಂತರು 😁😁😄
@karthikdamle70573 жыл бұрын
ಬಹಳ ಚೆನ್ನಾಗಿದೆ . ಕೊನೆಯಲ್ಲಿ ನೈವೇದ್ಯ, ದೇವರ ಕೋಣೆ ದರ್ಶನ ಎಲ್ಲವೂ ಬೇರೆನೇ ಲೆವೆಲ್ ಗೆ ಕೊಂಡುಹೋಯಿತು. 🤩🤩
@BhatnBhat3 жыл бұрын
😍🙏
@soumyas51013 жыл бұрын
Bhatre entry style was super 👌
@chida2592 жыл бұрын
ಕ್ಷೀರ ಅಥವಾ ಶೀರಾ ಮಾಡುವ ವಿಧಾನವನ್ನು ಬಹಳ ಚೆನ್ನಾಗಿ ತೋರಿಸಿಕೊಟ್ಟದ್ದಕ್ಕೆ ಧನ್ಯವಾದಗಳು. ಹೀಗೆಯೇ ನೀವು ವಿಧವಿಧವಾದ ಚಟ್ನಿಗಳನ್ನು ಮಾಡುವ ವಿಧಾನಗಳನ್ನು ವಿವರಿಸಿದರೆ ಬಹಳ ಉಪಕಾರವಾಗುತ್ತದೆ.
@SurajBhide3 жыл бұрын
ನಮ್ಮ ಊರಿನ ತಿಂಡಿ ಹಾಗು ವಾತಾವರಣ ನೋಡಿ ತುಂಬಾ ಖುಷಿ ಆಯಿತು...thank you for making these videos...love them
@ananyak61973 жыл бұрын
ಕ್ಷೀರದ ಬಣ್ಣ ಚೆನ್ನಾಗಿದೆ..😍 ಹಾಗೇ ನಿಮ್ಮ ಮಾತು ಹಿತವಾಗಿದೆ😍 ವೀಡಿಯೋ ಕಣ್ ತಂಪು ಮಾಡಿದೆ😍 ಸಬ್ ಟೈಟಲ್ ಎಲ್ಲ್ರಿಗೂ ಇಷ್ಟ ಆಗಿದೆ😍 ನಿಮ್ಮ ಅಡುಗೆ ಸೂಪರ್ ಹಿಟ್ ಆಗಿದೆ😍
@mahesh9dr3 жыл бұрын
👌👌
@rameshbhatpandelu28973 жыл бұрын
ಘಮ ಘಮ ಪರಿಮಳ ಇಲ್ಲಿವರೆಗೆ ಬತ್ತಾ ಇದ್ದು.ಲಾಯ್ಕ ಆದಿ ಕ್ಕು👌💐
@vigneshb78793 жыл бұрын
Ahaaaaa... Gama Gamaaaaa......
@BhatnBhat3 жыл бұрын
😍🙏
@MangaluruMallige3 жыл бұрын
ಆಹಾ....ಕ್ಷೀರದಿಂದ ಶೀರ. ಹೆಸರೇ ಕೇಳಲಿಕ್ಕೆ ಖುಷಿಯಾಗುತ್ತದೆ. ಇನ್ನು ಶೀರ ಹೇಗಿರಬೇಡ 😋😋👌👌
@ramyahegde37953 жыл бұрын
ಭಟ್ರೆ ಬಾರೀ ಒಂಜಿ first class recipe... ಎಂಕ್ ಕುಡುತ ಚಟ್ನಿ ಒಂಚ ಮಲ್ಪುನಿ ಪಂದ್ ತೋಜಾಲೆ ಪ್ಲೀಸ್... ಯಾರ್ ತೋಜಾವುನಾ ಮಾತಾ ಐಟಂಲು ಬಾರೀ ಸೂಪರ್
@sushmanayak19063 жыл бұрын
devarige naivedya madiddu sundaravagittu🙏🙏🙏
@AzmaBanu-r1o Жыл бұрын
I love sweets.... Jalebi sheera and maida halwa....and carrot halwa, etc....
@shwethaacharya58105 ай бұрын
Devarige ನೈವೇದ್ಯ super agide
@lalitakamat4194 Жыл бұрын
ಬಾಳೆಹಣ್ಣು ಹಾಕಿದರೆ ಇನ್ನು ರುಚಿ ಆಗುತ್ತದೆ
@shyamalashetty122 жыл бұрын
Tasty tempting receipe
@gowrikorikkar3153 жыл бұрын
ಕ್ಷೀರದಲ್ಲೇ ಬೇಯಿಸಿ ಮಾಡಿದ ಕ್ಷೀರ👌👌👌
@vinodamathad40003 жыл бұрын
Supper beta 😋
@prapullahegde59063 жыл бұрын
Very nice kshira super batter.
@ananyak61973 жыл бұрын
ಹಾಲಿನಿಂದ ತಯಾರಿಸುವ ಕ್ಷೀರ ಇದೇ ಮೊದಲು ಕೇಳಿದ್ದು ಇದೇ ಮೊದಲು ನೋಡಿದ್ದು😍👌👌
Such a simple and humble life Bhatre...! I want to go back to those good old days where there was no Internet, no media, no pollution, less population...no traffic...just pristine serene calm nature... You hear the birds chirp and the trees rustle..your pooja room is so divine and feels nostlagic
BESSSST NATURE FOOD CHANNEL LOVE FROM KRISHNA NAGAR KUMBLA❤️
@hemakotian73343 жыл бұрын
Wowwwwww..... fantabulous. 👍
@geetarichard22973 жыл бұрын
Thank you for these simple recepies.... appreciate your team efforts.. 🙏🙏
@reenadmello51983 жыл бұрын
ಬಾಯಲ್ಲಿ ನೀರೂರಿತು 😋😋😋 ನೈಸರ್ಗಿಕ ಬಣ್ಣದ ಶೀರ 👌❤
@gowriraghu29593 жыл бұрын
My feverite sheera ....tumbane esta bro nange sheera andre nodidrene tinno Hage agtide Niv ontara Nala maharajare marre.....👌👌👌👌
@priamalyath60563 жыл бұрын
Your videos of village life are gems and recipes super
@jyothimekanda50943 жыл бұрын
ಅದ್ಭುತ
@hafsaanam33103 жыл бұрын
I love the way you talk....your language is too good to hear
@ranganathumesh92133 жыл бұрын
Superb bhatre. Always ill be waiting to watch your vedios
@devineangelbabas42153 жыл бұрын
Waaav super
@raghavajoshi76913 жыл бұрын
Tomorrow I will prepare this kshhera, for krishna .
@meenakshikumar13173 жыл бұрын
Its nice to watch Ur cooking um mouthwatering on childhood my mum used to cook like U i always remember my mum
@karthikeyanp9223 жыл бұрын
No words........ really good recipe.....God bless you all...... JAI HIND...🙏🙏🙏🙏🙏🙏🙏
@niranjanbolar98183 жыл бұрын
Everything in ur all recipies good,even ur way of talking,sooo sweet,very natural talk,voice.Perhaps,nimma hage channel kottavaru yaarooo Ella ennabahudu
@prahladputta3 жыл бұрын
Super bhatre neevu
@ashwathk91843 жыл бұрын
V..nice
@narayanayyah51983 жыл бұрын
Very nice.
@savithapoojari16833 жыл бұрын
Super Bhattre
@shreepadbhat52313 жыл бұрын
Bhatre , pakka try maditivi
@hardplayer85242 жыл бұрын
It is very delicious
@nandishkumar4783 жыл бұрын
ನೀವು ಬಳಸಿರುವ ಪಾತ್ರೆ ಕಂಚ
@RK-pi1kr3 жыл бұрын
Awesome. Super recipe bhatre. Also big namaskara to all those cute cows who gave milk and ghee to make this tastey ksheera 😍🐄
@sadakamath62143 жыл бұрын
🤣🤣😂
@girijahn31272 жыл бұрын
ಸೂಪರ್ ಶೀರಾ
@poojashetty85973 жыл бұрын
Yammy👌
@vjaaz3 жыл бұрын
Nimma Mane 🏠 nanage tumba ishta ☺️👌
@vidyababu39503 жыл бұрын
Very very tasty food you prepare. Thanks a lot.
@geetabangera40113 жыл бұрын
Namaskara Sudharshan. Mouth watering receipe. God bless you🙏🙏
ನನ್ನ ಅಮ್ಮ ಮಾಡುವ ಕ್ಷೀರ ಎಲ್ಲರಿಗೂ ತುಂಬಾ ಇಷ್ಟ.... ಹೀಗೇ ಮಾಡ್ತಾರೆ.
@LightsCameraCooking3 жыл бұрын
Your cooking videos are so different and pure.. The way you make the video is a delight to watch..
@rashmiacharya11413 жыл бұрын
ಬಹಳ ಅದ್ಭುತ ವಾಗಿದೆ 👌
@kgrusa1233 жыл бұрын
It's not just about the recipe how you explain to motivate others to do it is very good 🙂
@hemalathasunil84223 жыл бұрын
Bhatre yummy recipe 👍
@RajeshKumar-yl4fy3 жыл бұрын
Super Bhatre 👌
@maheshkumarmahesh11035 ай бұрын
Super ❤
@StorytimewithSai3 жыл бұрын
Looks so yummy 😋 Thank you for sharing this recipe 🥰
@sandhyasridhar19383 жыл бұрын
ಇಂದಿನ ವಿಶೇಷ ಎಂದರೆ ಕ್ಷೀರ ಎಂಬುದು ಸಿಹಿಯ ಹೆಸರು, ಸಜ್ಜಿಗೆ ಅಂತ ರವೆಗೆ ಹೇಳಿದೀರಿ, ಅದಕ್ಕೆ ಹಾಲು ಮತ್ತು ತುಪ್ಪ ಬೆರೆಸಿ ಮಾಡಿರುವುದು, ನಿಜವಾಗಿ ತುಂಬಾ ಚೆನ್ನಾಗಿದೆ. ನಿಮ್ಮ ಆಗಮನದ ದೃಶ್ಯ ತುಂಬಾ ಚೆನ್ನಾಗಿತ್ತು ನಾನು ನಿಮ್ಮ ಪರಿಸರವನ್ನು ನೋಡುತಿದ್ದೆ.