ರಾಜ್‍ಗಿದ್ದ ಸಂಗೀತ ಜ್ಞಾನ ದಕ್ಷಿಣ ಭಾರತದ ಇನ್ಯಾವುದೇ ನಟರಿಗಿಲ್ಲ - GK ವೆಂಕಟೇಶ್ | Naadu Kanda RajKumar | Ep-14

  Рет қаралды 142,472

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

3 жыл бұрын

Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
Please subscribe to our channel for watching all the episodes and other interesting videos. Also click bell icon to get regular notifications about our new videos.
Shot and edited by Mohan Kamakshi
Program Designed by Hari Harapura Manjunath
Program Directed by Mohan Kamakshi
Program Produced by V Lakshmikanth
========================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya

Пікірлер: 315
@hemannas7508
@hemannas7508 3 жыл бұрын
ರಾಜಕುಮಾರ್ ರವರ ಸಂಗೀತ ಜ್ಞಾನವನ್ನು ಮಂಜುನಾಥ್ ರವರ ಕಂಠದಲ್ಲಿ ಕೇಳುವುದಕ್ಕೆ ತುಂಬಾ ಸೊಗಸಾಗಿದೆ
@vikram9812
@vikram9812 3 жыл бұрын
Acting ಮಾಡಿದ್ರೇ king singing ಅಲ್ಲೂ king ಯೋಗ೤ king ಅದಕ್ಕೇ masterpiece ಅನ್ನೋದು👌
@ayyappaayyuumashankara7886
@ayyappaayyuumashankara7886 3 жыл бұрын
ಕಿಶೋರ್ ಕುಮಾರ್. ಮಹಮದ್ ರಫಿಯವರು ಒಳ್ಳೆಯ ಗಾಯಕರು ನಿಜ. ನಟನೆ.ಗಾಯನ .ಸನ್ನಡತೆಯಲ್ಲಿ ಮಾದರಿ ಅಣ್ಣಾವ್ರು ಒಬ್ಬರೇ
@muralic6442
@muralic6442 3 жыл бұрын
ನನಗೆ ತುಂಬಾ ಬೇಸರವಾದಾಗ ಮನಸ್ಸಿಗೆ ತುಂಬಾ ನೋವಾದಾಗ ರಾಜ್ ಕುಮಾರ್ ರವರು ಹಾಡಿದ ಹಾಡು ಗಳನು ಕೇಳುತ್ತಾ ಕಣ್ಣು ಮುಚ್ಚಿ ಮೈಮರೆತು ಮಲಗಿಬಿಡುತೇನೆ.🙏
@manjunathas5326
@manjunathas5326 3 жыл бұрын
ಮತ್ತೆ ಮತ್ತೆ ಋಜುವಾಗುತ್ತಿದೆ ನಾವು ಒಬ್ಬ ನಿಜವಾದ ಕಲಾವಿದನ ಅಭಿಮಾನಿಗಳು ಎಂದೂ .. ನಾವು ಸದಾ ಚಿರಋಣಿ ಕನ್ನಡ ಭುವನೇಶ್ವರಿಗೆ ಮತ್ತು ಅಣ್ಣಾವ್ರ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುತ್ತಿರುವ ನಿಮ್ಮಂತಹ ಮಹನೀಯರಿಗೆ ...👌👍😊😊
@dmswamygowda5371
@dmswamygowda5371 3 жыл бұрын
🙏🙏🙏
@siliconsuresh
@siliconsuresh 3 жыл бұрын
Rajkumaar Always great in All. Roll Madel for Every one.
@ramprasadc7271
@ramprasadc7271 2 жыл бұрын
Llll
@kalavathikala2044
@kalavathikala2044 3 жыл бұрын
ಗಾನಗಂಧರ್ವ ಡಾಕ್ಟರ್ ರಾಜ್ ಕುಮಾರ್ ಅವರ ಸಂಗೀತ ದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು 👌🙏🙏🙏🙏🙏
@n.k.murthy88
@n.k.murthy88 3 жыл бұрын
ಮಂಜುನಾಥ್‌ರವರೇ, ರಾಜ್‌ಕುಮಾರ್‌ರವರ ಸಂಗೀತಜ್ಞಾನದ ಬಗ್ಗೆ ಸಂಗೀತ ನಿರ್ದೇಶಕರುಗಳ ಅಭಿಪ್ರಾಯಗಳೊಂದಿಗೆ ಅತ್ಯಂತ ಸುಂದರವಾಗಿ ವರ್ಣನೆ ಮಾಡಿದ್ದೀರಿ. ನಿಮ್ಮ ಭಾಷಾಸ್ವಚ್ಛತೆ, ಉಚ್ಚಾರಣೆ, ನಿರೂಪಣೆ, ಧ್ವನಿ, ಶಾರೀರ ಎಲ್ಲಾ ಸೂಪರ್‌.. ಸೂಪರ್... ರಾಜ್‌ಕುಮಾರ್‌ರವರಿಗೆ ಇದ್ದ ಸಂಗೀತಜ್ಞಾನ ಅವರು ಓಹಿಲೇಶ್ವರ ಚಿತ್ರಕ್ಕಾಗಿ ಮೊಟ್ಟಮೊದಲಿಗೆ ಹಾಡಿದ "ಶರಣೋ ಶಂಭೋ ಶಿವ ಶರಣೋ ಶಂಭೋ....." ಎಂಬ "ಶುಭಪಂತುವರಾಳಿ"(ಇರಬಹುದು)ರಾಗದ ಹಾಡಿನಿಂದಲೇ ತಿಳಿಯುತ್ತದೆ. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅವರು ಹಾಡಿರುವ "ಮಾಣಿಕ್ಯವೀಣಾ ಮುಫಲಾಲಯಂತೀಂ....." ಶ್ಯಾಮಲಾ ದಂಡಕವನ್ನು ಹಂಸಧ್ವನಿ, ಕಾಪಿ, ಹಿಂದೋಳ, ಕಲ್ಯಾಣಿ, ಆರಭಿ, ಭೈರವಿ ಮತ್ತು ಮೋಹನ ರಾಗಗಳನ್ನೊಳಗೊಂಡ ರಾಗಮಾಲಿಕೆಯಲ್ಲಿ ಎಷ್ಟು ಅತ್ಯಮೋಘವಾಗಿ ಹಾಡಿದ್ದಾರೆಂದರೆ, ಕೇಳುತ್ತಿದ್ದರೆ ಭಾವಪರವಶರಾಗಿಬಿಡುತ್ತೇವೆ. ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಣ್ಣಾವ್ರು ಹಿಂದೆ ಯಾವಾಗಲೋ, ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯ ವಿರಚಿತ "ಶ್ರೀ ಚಾಮುಂಡೇಶ್ವರಿ ಪಾಲಯಮಾಂ....." ಎಂಬ "ಬಿಲಹರಿ" ರಾಗದ ಕೃತಿಯನ್ನು ಸ್ವರಪ್ರಸ್ತಾರ ಸಹಿತ ಅಮೋಘವಾಗಿ ಹಾಡಿದ್ದನ್ನು ಇತ್ತೀಚೆಗೆ KZbin ನಲ್ಲಿ ಕೇಳಿ ಮೂಕವಿಸ್ಮಿತನಾದೆ. ಇಷ್ಟು ಸಂಗೀತ ಜ್ಞಾನವಿದ್ದರೂ ಅಣ್ಣಾವ್ರು ಯಾವುದನ್ನೂ ತೋರಿಸಿಕೊಳ್ಳುತ್ತಿರಲಿಲ್ಲ. ಅದು ಅವರ ದೊಡ್ಡಗುಣ. ಇದಕ್ಕಾಗಿಯೇ ಅಣ್ಣಾವ್ರು ಅಪ್ರತಿಮ, ಅನುಪಮ, ಅದ್ವಿತೀಯ, ಅಸಾಮಾನ್ಯ, ಅಸದೃಶ, ಅಸಾಧಾರಣ, ಅಕಳಂಕ, ಅದ್ಭುತ, ಅತ್ಯಮೋಘ, ಅತಿಶ್ರೇಷ್ಠ, ಅತ್ಯುತ್ಕೃಷ್ಟ, ಅವರ್ಣನೀಯ ಕಲಾವಿದರು.
@rajatkumar.d.vishwakarma
@rajatkumar.d.vishwakarma 3 жыл бұрын
ಮೂರ್ತಿ ಯವರೇ ನಿಮ್ಮ ಲೇಖನ ಅದ್ಭುತವಾಗಿದೆ, ಅಣ್ಣಾವ್ರ ಬಗ್ಗೆ ಮಾತನಾಡುವುದೆಂದರೆ ಹಾಲುಜೇನಿನ ಸರೋವರದಲ್ಲಿ ಬೊಗಸೆಯಲ್ಲಿ ಸೇವಿಸಿದಂತೆ, ಎಷ್ಟು ಕುಡಿದರೂ ಸಾಲದು, ದಾಹ ಇಂಗದು , ಅಣ್ಣಾವ್ರು ಅಮರರು
@user-qu1dy6rq4v
@user-qu1dy6rq4v 3 жыл бұрын
ಮೂರ್ತಿ ಸರ್. ಅತ್ಯದ್ಭುತ ರಾಗಗಳ ಮಾಹಿತಿ. ಸಾವಿರದ ಶರಣು ಬಂಧುಗಳೇ.
@n.k.murthy88
@n.k.murthy88 3 жыл бұрын
@@rajatkumar.d.vishwakarma ಧನ್ಯವಾದಗಳು ಸರ್
@n.k.murthy88
@n.k.murthy88 3 жыл бұрын
@@user-qu1dy6rq4v ಧನ್ಯವಾದಗಳು ಸರ್
@muralic6442
@muralic6442 3 жыл бұрын
ತುಂಬಾ ಅದ್ಭುತವಾಗಿ ವರ್ಣನೆ ಮಾಡಿದಿರಿ ಇದೂ ಇಂಥ ಘನತೆ ರಾಜ್ ಕುಮಾರ್ ರವರಿಗೆ ಮಾತ್ರ ಸಾಧ್ಯ 🙏
@shivakumarp.k.9898
@shivakumarp.k.9898 3 жыл бұрын
ರಾಜ್ ಕುಮಾರ್ ರವರ ಸ೦ಗೀತ ಜ್ಞಾನವನ್ನು ತಿಳಿಸದಕ್ಕೆ ತುಂಬಾ ಧನ್ಯವಾದಗಳು ಸರ್ ನಿಮಗೆ... 🌷
@varadarajul5891
@varadarajul5891 3 жыл бұрын
ಈ ವಿಚಾರಗಳು ತುಂಬಾ ಅವಿಸ್ಮರಣೀಯ ವಾಗಿವೆ. ಇದರಿಂದ ಡಾಕ್ಟರ್ ರಾಜ್ ರವರು ಮುಂಚೆಯೇ ಸಂಗೀತ ಲೋಕಕ್ಕೆ ಬಂದಿದ್ದರೆ ಇನ್ನೂ ಸಾವಿರಾರು ಹಾಡುಗಳನ್ನು ಕನ್ನಡ ಸಂಗೀತ ಲೋಕಕ್ಕೆ ಅರ್ಪಿಸ ಬಹುತ್ತಿತ್ತು. ಈ ವಿಚಾರ ತಿಳಿಸಿದ್ದಕ್ಕೆ ಅನಂತಾನಂತ 🙏 ಗಳು ಸಾರ್ 🙏❤️👍 ಗಾನ ಗಂಧರ್ವ ಎಂಬ ಬಿರುದಿಗೆ ಅರ್ಹ ವ್ಯಕ್ತಿ ಡಾಕ್ಟರ್ ರಾಜ್ ಎಂಬುದರಲ್ಲಿ ಎರಡು ಮಾತಿಲ್ಲ. 👌🙏
@akashm2336
@akashm2336 3 жыл бұрын
Dr Rajkumar is the One & Only Superstar in Indian cinema to win both National & State awards for singing...... Dr Rajkumar.....💛❤ "EmperorOfAllActors".....🙏
@gangadharagangadhara9201
@gangadharagangadhara9201 3 жыл бұрын
On
@gangadharagangadhara9201
@gangadharagangadhara9201 3 жыл бұрын
ಡಾ ರಾಜಕುಮಾರ್ ಮಾತ್ರ ನಟಸಾರ್ವಬೌಮ ಹಾಗೂ ಗಾನ ಗಂದರ್ವ ಎರಡರಲ್ಲೂ ಎತ್ತರ ಕ್ಕೆ ಬೆಳದ ನಟರು ಮತ್ತು ಗಾಯಕರು
@PuneethSiddharth
@PuneethSiddharth 3 жыл бұрын
ನೀವು ಒಳ್ಳೆ ಗಾಯಕರೆ ಸರ್.
@pramilak9048
@pramilak9048 3 жыл бұрын
ನನ್ನ ಫೇವರಿಟ್ ಹೀರೋ ಫೇವರಿಟ್ ಸಿಂಗರ್, ಒಬ್ಬರೇ ಅವ್ರೇ ನಮ್ಮ ಅಣ್ಣಾವ್ರು..
@manjunathad5214
@manjunathad5214 3 жыл бұрын
Wow....So nice ree pramila k
@puma.apple.
@puma.apple. 3 жыл бұрын
Nangu 👍🙏
@rajmanish6941
@rajmanish6941 3 жыл бұрын
Owesum
@manjunathdas.lokalmovi82
@manjunathdas.lokalmovi82 3 жыл бұрын
Prapanchakke obbare .no 1 annavru
@user-qu1dy6rq4v
@user-qu1dy6rq4v 3 жыл бұрын
ವಿಶ್ವದ ಸರ್ವ ಶ್ರೇಷ್ಠ ಕಲಾವಿದರು ನಾಡು ನುಡಿ ಎಲ್ಲಾ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿರುವ ವಿಶ್ವದ ಏಕ ಮಾತ್ರ ಮಹಾನ್ ಮಾನವತಾವಾದಿ ಮಹಾದೇವ ಅಣ್ಣಾವ್ರು. ನಿಷ್ಕಳಂಕ ಮುಗ್ದ ಮಗು ಮನಸ್ಸಿನ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಅಗಾಧ ಪರಿಣಿತಿ ಕೇವಲ ಅಣ್ಣಾವ್ರು ಮಾತ್ರ.♥️🙏🏼🇧🇯🇮🇳
@chandrashekar-kg7oi
@chandrashekar-kg7oi 3 жыл бұрын
ಸರ್ ನಮಸ್ಕಾರ
@user-qu1dy6rq4v
@user-qu1dy6rq4v 3 жыл бұрын
@@chandrashekar-kg7oi ಶುಭ ಮುಂಜಾನೆ. ಪ್ರತಿ ವಂದನೆಗಳು ಸಹೋದರರೇ. ♥️🙏🏽
@rangegowda467
@rangegowda467 3 жыл бұрын
ಸಾ ರ್ರ್ ರಾ ಜ ಣ್ಣ ನ ವ ರ ನ್ನು ಎ ಸ್ಟು ಕೊಂ ಡಾ ಡಿ ದ ರೂ ಅ ದು ನ ಮ ಗೆ ಸಾ ಲ ದು ಆ ಮ ಹ ನೀ ಯ ರ ನ್ನು ನಾ ವು ಮ ನ ಸಾ ರೇ ಹೊ ಗ ಳ ಬೇ ಕೆ ನ್ನಿ ಸು ತ್ತ ದೆ. ಆ ದ ರೆ ಪ ದ ಗ ಳು ಸಿ ಗು ತ್ತಿ ಲ್ಲ. ಧ ನ್ಯ ವಾ ದ ಗ ಳು.
@user-qu1dy6rq4v
@user-qu1dy6rq4v 3 жыл бұрын
@@rangegowda467 ಸ ಹೋದರರೇ ಸಾಹಿತ್ಯ ಸರಸ್ವತಿಯೇ ಅಣ್ಣಾವ್ರಲ್ಲಿ ನೆಲೆಸಿದ್ದಾರೆ. ಪದಗಳಿಗೆ ನಿಲುಕದ ವ್ಯಕ್ತಿ ಹಾಗೂ ಶಕ್ತಿ ವಾಗ್ದೇವಿಯ ಏಕಮೇವಾದ್ವಿತೀಯ ವರಪುತ್ರ ಕನ್ನಡಿಗರ ಮನೆಮಗ ರಾಜ್ ಕುಮಾರ್. ♥️🙏🏻🇧🇯🇮🇳
@rangegowda467
@rangegowda467 3 жыл бұрын
@@user-qu1dy6rq4v ಮ ಗ ದೊ ಮ್ಮೆ ತ ಮ ಗೆ ಧ ನ್ಯ ವಾ ದ ಗ ಳು.
@jayalakshmichandrashekar4240
@jayalakshmichandrashekar4240 3 жыл бұрын
ಕನ್ನಡ ಚಿತ್ರ ರಂಗದ ಅನರ್ಘ್ಯ ರತ್ನ ಕನ್ನಡ ನಾಡಿನ ಅಸ್ತಿ ಶಕ್ತಿ ಕನ್ನಡ ನಾಡಿನ ದೇವರು ಅಪ್ಪಾಜಿ ದೇವರು ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಸರ್ ನಿಮ್ಮ ಲೇಖನ ಸಂದೇಶ ಸಂಚಿಕೆ ಅದ್ಭುತ ಸರ್
@manjulagowda6680
@manjulagowda6680 3 жыл бұрын
ಸರ್, ಉತ್ತಮ ಗಾಯನ, ಅತ್ಯುತ್ತಮ ನಿರೂಪಣೆ, ಧನ್ಯವಾದಗಳು.
@GURUPRASAD-gl4ou
@GURUPRASAD-gl4ou 2 жыл бұрын
ನಿಮ್ಮ ನಿರೂಪಣಾ ಶೈಲಿ ಕನ್ನಡ ಪದಗಳ ಮೇಲಿನ ನಿಮ್ಮ ಹಿಡಿತ ಅದ್ಭುತ
@cowsarpasha2564
@cowsarpasha2564 3 жыл бұрын
ಕಣ್ಣೀರ ಧಾರೆ ....ಅತ್ಯುತ್ತಮ
@shank_arts
@shank_arts 3 жыл бұрын
ಸೊಗಸಾದ ನಿರೂಪಣೆ, ನಿರೂಪಕರಿಗೆ ಅಭಿನಂದನೆಗಳು 🙏🙏
@prakasholekar5834
@prakasholekar5834 3 жыл бұрын
ಭಾರತರತ್ನ ಡಾಕ್ಟರ್ ರಾಜಕುಮಾರ್ ಅವರ ಸಂಗೀತಜ್ಞಾನ ಅವರಿಗೆ ಹುಟ್ಟಿನಿಂದಲೇ ಬಂದಿದೆ ಅವರೊಬ್ಬರು ಕನ್ನಡದ ಅವತಾರ ಪುರುಷ ಆದ್ದರಿಂದಲೇ ಅವರಿಗೆ ಸಂಗೀತಕ್ಕೆ ಪ್ರಶಸ್ತಿ ಪಡೆದರು
@chandrahasshetty9862
@chandrahasshetty9862 3 жыл бұрын
raajkumar bharath ratna yavaga aadaddu nammathiluvalike prakara avaru karnatka rathaaasthe
@chandrashekar5054
@chandrashekar5054 3 жыл бұрын
ಸರ್ ನಿಮ್ಮ ಭಾಷೆ ಅದನ್ನ ಬಳಸುವ ವಿಧಾನವನ್ನ ಇಂದಿನ anchors ಕಲಿಯಬೇಕು. ನಿಮ್ ಬಗ್ಗೆ ಒಂದ್ ಎಪಿಸೋಡ್ ಮಾಡಿ ನಿಮ್ಮ ಜೀವನದ ಒಂದು ಪರಿಚಯ ಜೊತೆಗೆ ತಮ್ಮ ಭಾಷೆ ಇಷ್ಟರಮಟ್ಟಿಗೆ ಇರಲು ಕಾರಣ ತಿಳಿಸಿ 🙏
@shivakumarsshivakumars8024
@shivakumarsshivakumars8024 3 жыл бұрын
ಗುರುಗಳೇ ನಿಮಗೆ ಅದ್ಭುತವಾಗಿತ್ತು. ನಿಮಗೆ ಅನಂತ ನಮನಗಳು.🙏🙏🙏
@manjunathhs4461
@manjunathhs4461 3 жыл бұрын
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
@gollalagumbar1793
@gollalagumbar1793 3 жыл бұрын
ರಾಜ್ ಕುಮಾರ್ ತರ ಬೇರೆ ಯಾವ ನಟರು ಹಾಡಲು ಸಾದ್ಯವಿಲ್ಲ....ನನ್ನ ನೆಚ್ಚಿನ ಗಾಯಕರಲ್ಲಿ ಇವರು ಒಬ್ಬರು....
@ravibiradar18
@ravibiradar18 3 жыл бұрын
Sir, u sing vry excellent, & ur voice is vry excellent.
@chethanrajr8055
@chethanrajr8055 3 жыл бұрын
ನೀವು ತುಂಬಿದ ಕೊಡ ಸರ್ ನಿಮಗೆ ಕೋಟಿ ಕೋಟಿ 🙏🙏🙏🙏
@3danimationkannada
@3danimationkannada 3 жыл бұрын
ಸರ್ ನಿಮ್ಮ ಕನ್ನಡ ಕೇಳೋಕೆ ತುಂಬಾ ಚಂದಾ. ತುಂಬಾ ಸ್ಪಷ್ಟವಾಗಿ ಮಾತಾಡ್ತಿರಾ ಕನ್ನಡ ಭಾಷೆ ನ.
@kavithasridhar1563
@kavithasridhar1563 3 жыл бұрын
Annavaru ella field nallu great in his own limitations , simply superb
@manjunathkc8920
@manjunathkc8920 3 жыл бұрын
ಸರಸ್ವತಿಯ ಮುದ್ದಿನ ಮಗ ... ನಮ್ಮ ಹೆಮ್ಮೆಯ ಮುತ್ತು ... ನಮ್ಮ ಸ್ವತ್ತು ...
@nagaraje5500
@nagaraje5500 3 жыл бұрын
ಲಕ್ಷ್ಮಿ ಕಾಂತ್ ಅವರಿಗೆ ಮೊದಲ ಧನ್ಯವಾದಗಳು.. ಹರಪುರ ಮಂಜುನಾಥ ಅವರ ವಿವರಣೆ ಇಷ್ಟ ಆಯ್ತು.... ಟೋಟಲ್ ಕನ್ನಡ...👌👌👌👌👌
@nagendrakssrinivasamurthy5682
@nagendrakssrinivasamurthy5682 3 жыл бұрын
ನಮ್ಮ ರಾಜಣ್ಣ... ನಮ್ಮ ಹೆಮ್ಮೆ.... ಕನ್ನಡಿಗರ ಹಿರಿಮೆ, ಗರಿಮೆ... ಕನ್ನಡ ಚಿತ್ರ ರಂಗದ ಕಿರೀಟ.... ಅವರ ಕೊಡುಗೆ ಅಪಾರ.... ಮುಂದಿನ ಪೀಳಿಗೆಯವರಿಗೆ ಅದ್ಭುತವಾದ.. ಗ್ರಂಥ........ಈ ರೀತಿಯ ಮಾಹಿತಿಗಳನ್ನು... ಎಲ್ಲರಿಗೂ ತಲುಪಿಸುತ್ತಿರುವ ನಿಮ್ಮೆಲ್ಲರ ಸಾಹಸಕ್ಕೆ ಕನ್ನಡಿಗರೆಲ್ಲರ ಪರವಾಗಿ ಕೋಟಿ ನಮನಗಳು...... ನಾಗೇಂದ್ರ K. R. ನಗರ....ಮೈಸೂರು ವಾಟ್ಸಪ್ no. 98452 91619
@ramubhai9445
@ramubhai9445 3 жыл бұрын
ನಾವು ನಿಜವಾಗ್ಲೂ ಒಬ್ಬ ಅಸಾಮಾನ್ಯ ನಟಸಾರ್ವಭೌಮನಿಗೆ ಅಭಿಮಾನಿಯಾಗಿದ್ದೆನೆ🙏🙏🙏🙏🙏🙏🙏🙏🙏🙏❤❤❤❤❤❤❤❤
@premanandcscs8251
@premanandcscs8251 3 жыл бұрын
Annavru saraswati putra,naavu kanda kaalidasa , Bhavapoorna gayakaru, One & only original gaana kogile Rajanna ❤️🙏
@manjukpowerstar1953
@manjukpowerstar1953 3 жыл бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು
@vijaykumarsiddaramaiah6372
@vijaykumarsiddaramaiah6372 3 жыл бұрын
Sir by default I press like without going episode of Legend of ever
@raghav1308
@raghav1308 3 жыл бұрын
I salute Doctor Raj. And I salute all Kannadigas for their taste.
@srinivasvj8940
@srinivasvj8940 3 жыл бұрын
Yes. It's truth. When once inaugural Dasara festive function rajkumar invited as chief guest from govt. Of Karnataka. Surprisingly Raj steal the whole show with his Versatility of singing in 'bilahari' raaga is awesome. No one actors in south don't have in it with !
@vithalvakkund4259
@vithalvakkund4259 3 жыл бұрын
ಗಾನ ಗಂಧರ್ವ Dr Rajkumar sir
@manjunathb3604
@manjunathb3604 3 жыл бұрын
ನಮ್ಮ ರಾಜ್ಕುಮಾರ್
@TShivanandappa
@TShivanandappa 3 жыл бұрын
Rajkumar also had great expertise in sitar to the extent that he could give a concert! This was revelaled by none other than director Bhagavan!!
@RavindraKumar-ho5ir
@RavindraKumar-ho5ir 3 жыл бұрын
Tq. Sir🙏👍. Namma. Hero. Namma. Anna. Namma. Real. Super ⭐. Star. Dr. Raj ji. 🙏🙏🙏🙏🙏🙏🙏🙏🙏🙏🙏🙏🙏 Koti. Koti. 🙏. Namma. Anna. All. Time. All. Dept. All. In heart ❤️. Namma. Muthu. Raj 👍👍👍
@jyothiravi3307
@jyothiravi3307 3 жыл бұрын
ರಾಜಕುಮಾರ್ ಅವರು ನಮ್ಮ ಹೆಮ್ಮೆ
@raghunandansrinivasan773
@raghunandansrinivasan773 3 жыл бұрын
ಈ ಸಂಚಿಕೆಯಲ್ಲಿ "ನಾವು ಕಂಡ ಗಾನ ಗಂಧರ್ವ" ದೃಷ್ಟಿ ಕೋನದಿಂದ ಹಲವು ಸಂಗೀತ ನಿರ್ದೇಶಕರ ಅನುಭವಗಳನ್ನು ರಸ ವತ್ತಾಗಿ ಪ್ರಸ್ತುತ ಪಡಿಸಿದ್ದೀರಿ. ತಾವೂ ಹಾಡಿ, ಮತ್ತಷ್ಟು ಮೆರಗು ನೀಡಿದ್ದೀರಿ. ಧನ್ಯವಾದಗಳು.
@manjunathhs4461
@manjunathhs4461 3 жыл бұрын
ನಿಮ್ಮ ಅನಿಸಿಕೆಗಳಿಗೆ ವಂದನೆಗಳು
@chandrashekarputhran2407
@chandrashekarputhran2407 3 жыл бұрын
Immortal singer in kannada films and bhakti geete.
@basavarajkajagar9573
@basavarajkajagar9573 3 жыл бұрын
Dr. Rajkumar had very sweet voice
@prakashys6487
@prakashys6487 3 жыл бұрын
G K VENKATESH KING OF MUSIC
@lakshmanlakshman644
@lakshmanlakshman644 3 жыл бұрын
One and only India films dr Rajkumar apaji god
@yallappap7768
@yallappap7768 3 жыл бұрын
DR Raj Kumar God of Kannada industries
@lakkappameti5369
@lakkappameti5369 3 жыл бұрын
🙏🙏🙏 ಜೀವನ=ಶ್ರೀಶ್ರೀಶ್ರೀರಾಜಕುಮಾರ
@uddhavaiyer7947
@uddhavaiyer7947 2 жыл бұрын
Dr.Raj himself was a well trained singer but he started his singing profession very lately. He allowed Dr.PBS to sing for him in many films. It's 100% true that nobody in any film industry can/could sing like him.
@vijaykumarsiddaramaiah6372
@vijaykumarsiddaramaiah6372 3 жыл бұрын
Great Mr Hanumanthchar
@basavarajkajagar9573
@basavarajkajagar9573 3 жыл бұрын
Legend of Indian film industry
@anandamurthy1141
@anandamurthy1141 3 жыл бұрын
ಕನ್ನಡಮುತ್ತು ಅಣ್ಣಾವ್ರುಗೆ ಜೈ
@somanathkedar1132
@somanathkedar1132 3 жыл бұрын
ಮಂಜುನಾಥ್ ಸಾರ್ ನಿಮ್ಮ ಎಪಿಸೋಡ್ ಮುಗಿದ ತಕ್ಷಣ ಅಯ್ಯೋ ಮುಗಿತಲ್ಲ ಅನಿಸುತ್ತೆ ಅಣ್ಣಾವ್ರ ಸಿನಿಮಾ ಥರ, ಏಕೆಂದರೆ ಆಗ ನಮಗೆ ಅಣ್ಣೋರ ಪ್ರತಿ ಸಿನಿಮಾ ಮುಗಿದಾಗಲೂ ಮುಗಿತ ಇದ್ದರೆ ಇನ್ನೂ ಏನಾದರೂ ಒಳ್ಳೆಯ ವಿಷಯಗಳನ್ನು ಅಣ್ಣಾವ್ರ ಬಾಯಿಂದ ಕೇಳಬಹುದಾಗಿತ್ತಲ್ಲ ಅನಿಸೋದು 🙏🙏🙏🙏🙏🙏🙏🙏🙏🙏🙏🙏🙏
@manjunathhs4461
@manjunathhs4461 3 жыл бұрын
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
@rnkumble5614
@rnkumble5614 3 жыл бұрын
Rajkumar was trained in music by his father Singanalluru Puttaswamaiah and his father in law Sangeeth Vidwan Singanalluru Appaji Gowda. He had credited two persons for his venture into full time playback singing in films-GK Venkatesh and HM Mahesh (Formerly of HMV and later founder of Sangeetha Music in 1979, who is the pioneer of the Kannada film and non-film music industry).It is noteworthy that in addition to his evergreen hit songs in films, Rajkumar's melodious devotional songs on Raghavendra Swami, Sringeri Sharade, Dasara Padagalu and other non-film songs (such as Anuraga, Kannadave Sathya etc.) are all time hits and have ensured him a premier position in the hall of fame of Kannada music.
@pramod4670
@pramod4670 3 жыл бұрын
Tumba uttama mahithi Sir..🙏
@sadashivaiah1954
@sadashivaiah1954 3 жыл бұрын
ಹರಿಹರಪುರ ಮಂಜುನಾಥ್ ರವರದು ಅದ್ಭುತ ನಿರೂಪಣೆ
@manjuladeviks2505
@manjuladeviks2505 3 жыл бұрын
Manjunath Sir, your anchoring is fine, you are fit to it, thank you Sir.
@manjunathhs4461
@manjunathhs4461 3 жыл бұрын
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
@mrrajkumarmrrajkumar1957
@mrrajkumarmrrajkumar1957 3 жыл бұрын
ನಾನು ಅವರ ಹಾಡುಗಳನ್ನು ಕೇಳಿ ಅವರ ಅಭಿಮಾನಿಯಾದೆ🙏
@rramakrishna1075
@rramakrishna1075 3 жыл бұрын
Hatsup and vandanegalu to ganagandhava dr rajkumar on behalf of all kannadigas
@lakshmideviadithds4906
@lakshmideviadithds4906 3 жыл бұрын
Dr. Rajkumar 🙏🙏🙏
@TGgamerz2009
@TGgamerz2009 Ай бұрын
Manjunath sir u r doing great job for kannada and Rajkumar.He is only hero cum singer in the world Film industry
@manjukpowerstar1953
@manjukpowerstar1953 3 жыл бұрын
ನನ್ನೊಲವಿನಾ ಹೂವೇ....ಈ ಶೋಕ ವೇಕೆ.ಕಣ್ಣೀರಧಾರೆ ಇದೇಕೆ ಇದೇಕೇ..
@manjunathhs4461
@manjunathhs4461 3 жыл бұрын
ತಿದ್ದಿ ಕೊಳ್ಳುತ್ತೇನೆ ಮಿತ್ರರೇ. ಹರಿಹರಪುರ ಮಂಜುನಾಥ್
@manjukpowerstar1953
@manjukpowerstar1953 3 жыл бұрын
@@manjunathhs4461 ಅಯ್ಯೊ ಅಣ್ಣ ಅಷ್ಟು ದೊಡ್ಡ ಮಾತುಗಳನ್ನ ಆಡಬೇಡಿ..ನಿಮ್ಮಂಥ ಅಭಿಮಾನಿಗಳು ಆ ರೀತಿ ತಪ್ಪು ಸಾಹಿತ್ಯವನ್ನ ಹಾಡಬಾರದು ಅನ್ನುವುದೊಂದೇ ಅಷ್ಟೆ..ಅಣ್ಣಾವ್ರ ಮೇಲಿನ ಅಭಿಮಾನ ನಿಮ್ಮ ಕಾಲದ ಯುವಕರಲ್ಲಿ ಅಗಾಧ ಅದನ್ನ ನಾನು ಕಣ್ಣಾರೆ ಕಂಡಿದ್ದೇನೆ ...ನಾನು ಯಾವ ದೇವರನ್ನು ನಂಬುವುದಿಲ್ಲ ಆದರೆ ದೇವರ ವ್ಯಕ್ತಿತ್ವ ಅಣ್ಣಾವ್ರಲ್ಲಿ ಇದೇ ಎಂಬುವುದನು ಮನಸ್ಪೂರ್ತಿಯಾಗಿ ನಂಬಿದ್ದೇನೆ....ನಾ ಕಂಡ ದೇವರು....ಅಣ್ಣಾವ್ರು ಡಾ.ರಾಜ್❤️❤️❤️❤️❤️
@manjukpowerstar1953
@manjukpowerstar1953 3 жыл бұрын
@@manjunathhs4461 ಅಣ್ಣಾ ನಾ ಮಾಡಿದ್ದು ತಪ್ಪಾದರೆ ಕ್ಷಮಿಸಿ
@manjunathhs4461
@manjunathhs4461 3 жыл бұрын
ತಪ್ಪೇನೂ ಇಲ್ಲ. ಹೋಗಲಿ ಬಿಡಿ.ಶುಭರಾತ್ರಿ
@ashwinibr9848
@ashwinibr9848 3 жыл бұрын
Sir,nimma Gaayana adhbhuta🙏💐
@prakashys6487
@prakashys6487 3 жыл бұрын
Everest mountain Rajkumar music knowledge
@girishm9510
@girishm9510 3 жыл бұрын
ಅದ್ಭುತ ವಾಕ್ಯನ ಮಾಡುತೀರಾ, ಹೀಗೆ ಮುಂದುವರಿಸಿ ಧನ್ಯವಾದಗಳು, ಆದರೆ ಇನ್ನೊಬ್ಬರ ಬಗ್ಗೆ ಹೇಳಿ ಅದರ ಮೌಲ್ಯ ಕಮ್ಮಿ ಮಾಡ ಬೇಡಿ 🙏
@muralic6442
@muralic6442 3 жыл бұрын
ಅವರು ಹೇಳಿದ್ದು ರಂಗರಾವ್ ಅವರು ಡಾಕ್ಟರ್ ರಾಜಕುಮಾರ್ ಅವರ ಹತ್ತಿರ ಆ ಹಾಡನ್ನು ಕೇಳಿದ ಸಂತೋಷದಲ್ಲಿ ಆ ರೀತಿಯಾಗಿ ಹೇಳಿದರು ಇಂದು ಅದನ್ನು ಈಗ ನೆನಪಿಸಿಕೊಂಡು ಹೇಳಿದ್ದಾರೆ ಹೊರತು ಅವರ ಬಗ್ಗೆ ಕಮ್ಮಿಯಾಗಿ ಮಾತನಾಡಲಿಲ್ಲ. ಅದಾದ ನಂತರ ರಾಜಕುಮಾರ್ ಅವರು ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ಒಳ್ಳೆಯ ಮಾತನ್ನೇ ಹೇಳಿರುತ್ತಾರೆ ನೀವು ಅದನ್ನು ತಪ್ಪಾಗಿ ತಿಳಿಯಬೇಡಿ. 👍
@girishm9510
@girishm9510 3 жыл бұрын
@@muralic6442 ಖಂಡಿತ ಇಲ್ಲ, ಅವರು ಉತ್ತಮವಾಗಿ ಮಾತನಾಡುತ್ತಾರೆ, ಆದರೆ ಪದೇ ಪದೇ ಅವರ ವಿರೋಧಿಗಳು ಅಂಥ ಮಾತುಗಳನ್ನು ಕೇಳಿ ಹಾಗೆ ಹೇಳಿದೆ, ತಪ್ಪಿದ್ದರೆ ಕ್ಷೇಮೆ ಇರಲಿ 🙏
@hiriyannats1798
@hiriyannats1798 3 жыл бұрын
ತುಂಬಾ ಚೆನ್ನಾಗಿದೆ.
@rajur4260
@rajur4260 3 жыл бұрын
Good information about music director sir
@nishchalnishchal8635
@nishchalnishchal8635 3 жыл бұрын
Kavigalu bareda padagalige jeevanthavagi thumbi manamuttuvanthe Hadid avaru Namma annavru adakke Annavra hadugalendare indoo mundoo ajaramara rashtraprashastigintha mugiyada abhimanigala prashastigalu avarige yavathu dorakide annavrige prashastigalu surimaleye gaayanakke sigabekagithu thank you so much sir
@niranjanmurthy3134
@niranjanmurthy3134 2 жыл бұрын
Excellant information sir... Nimagondu salam 🙏
@gayathrik.l5318
@gayathrik.l5318 3 жыл бұрын
Very nice sir contuine superb
@natarajnataraj7165
@natarajnataraj7165 3 жыл бұрын
Super
@kanakrajtns5455
@kanakrajtns5455 3 жыл бұрын
Jai Dr Raj Kumar
@premanandcscs8251
@premanandcscs8251 3 жыл бұрын
Thank you very much sir 🙏
@pavangowda7558
@pavangowda7558 3 жыл бұрын
Jai Rajanna ❤️❤️❤️
@BRMediaHouse
@BRMediaHouse 3 жыл бұрын
Annavru tamma 4 ne chitradalli Haribhakta chitradalli vacahanagalanna haadiddare... 5ne chitradalli modala haadu haadiddare Haadu: Sharanu shambo Shiva Sharanu Shambo haadu 1960 Mahishasura Mardhini chitradalli modala duet haadu haadiddare haadu : tumbitu manava tanditu sukhava music : G K Venkatesh
@jayalingegowdamn8506
@jayalingegowdamn8506 3 жыл бұрын
Very great singer dr Rajkumar 🙏👍🙏🙏 🎉🎉👍
@anilkumarb8986
@anilkumarb8986 3 жыл бұрын
Too good, tku sir
@mahesham909
@mahesham909 3 жыл бұрын
Excellent sir
@nageshsadiga1952
@nageshsadiga1952 2 жыл бұрын
ಗಾನಗಂಧರ್ವ ಡಾ.ರಾಜ್ ಕುಮಾರ್ ಸರ್ ಅಮರ ಗೀತೆ ಗಳು.
@bloattech1333
@bloattech1333 Жыл бұрын
Dr. Rajkumar master piece
@janakisrinivas4751
@janakisrinivas4751 3 жыл бұрын
Kannadada muttu Namma annavru
@siddaiahk8852
@siddaiahk8852 3 жыл бұрын
Good information
@manjunathchandrashekar1769
@manjunathchandrashekar1769 2 жыл бұрын
Really wonderful information sir
@vikramshetty6954
@vikramshetty6954 3 жыл бұрын
Awesome sir , Very nice Presentation 👌👌👌⭐⭐⭐🙏🙏🙏
@shivrajhshivaraj1062
@shivrajhshivaraj1062 3 жыл бұрын
ಸರ್ ಅದು ಪ್ರೇಮದ ಕಾಣಿಕೆ ಅಲ್ಲ ಎರಡು ಕನಸು ಧನ್ಯವಾದಗಳು
@TotalKannadaMedia
@TotalKannadaMedia 3 жыл бұрын
ಯಾವುದು..?
@jayaramujayaramu8488
@jayaramujayaramu8488 3 жыл бұрын
Dr Rajkumar is Karnatakada ' Kumararu ' 🙏
@thejugowda177
@thejugowda177 3 жыл бұрын
ಗಾನ ಗಂಧರ್ವ ಡಾ ರಾಜ್‌ಕುಮಾರ್
@pkcmusicofficialchannel2915
@pkcmusicofficialchannel2915 3 жыл бұрын
Very nice sir thanks for the information
@lathavijayakumar1798
@lathavijayakumar1798 3 жыл бұрын
Very nice information
@lakshmiramu2266
@lakshmiramu2266 3 жыл бұрын
Thank u sir
@somannads5094
@somannads5094 3 жыл бұрын
Are you an retired employee.,
@adinarayanamurthy1638
@adinarayanamurthy1638 3 жыл бұрын
Rajkumar is like earth and sun these two are very important to live on earth without these two can't live on earth
@thejugowda177
@thejugowda177 3 жыл бұрын
ರಸಿಕರ ರಾಜ ಡಾ ರಾಜ್‌ಕುಮಾರ್
@chandrashekarj1526
@chandrashekarj1526 3 жыл бұрын
Tq very much.
@sramsony
@sramsony 3 жыл бұрын
Good information nice sir
@ravir2147
@ravir2147 3 жыл бұрын
Thanks thanks thank you sir you. Rajanna singing style very very special to me. I love devotional songs sing by Rajanna jai Karnataka JaiHind
@nagarajudv8353
@nagarajudv8353 3 жыл бұрын
Let me know that you are mentioning Hariharapura of which comes under k r pete taluk Mandya district?
@manjunathhs4461
@manjunathhs4461 3 жыл бұрын
No sir. It's in the bank of river Thunga koppa taluk chikkamagalur dist. Near Sringeri and Aagumbe.
@nandhum5847
@nandhum5847 3 жыл бұрын
God of man 🙏
@sandesh590
@sandesh590 3 жыл бұрын
GOOD ANCHOR
@ultimatestrange4925
@ultimatestrange4925 3 жыл бұрын
ರಾಜಕುಮಾರ್ ರವರು ಸಂಗೀತ ನಿರ್ದೇಶಕರಿಗೆ ನಿದೇ೯ಶಕರು...
@vishwasd6031
@vishwasd6031 3 жыл бұрын
Becoming your fan also❤️
@RK-cn2lb
@RK-cn2lb 3 жыл бұрын
Dr Rajkumar🙏
@shivamurthicnaik9252
@shivamurthicnaik9252 3 жыл бұрын
super
World’s Largest Jello Pool
01:00
Mark Rober
Рет қаралды 87 МЛН
Best Toilet Gadgets and #Hacks you must try!!💩💩
00:49
Poly Holy Yow
Рет қаралды 19 МЛН
Simply SPB Episode -43 (Nata Sarvabhouma Rajkumar) (kannada)
26:07
SP Balasubrahmanyam
Рет қаралды 882 М.
❗️XOTINI YOMON QURQIB KETTI 😱😱
0:18
HUSAN_SHORTS1
Рет қаралды 4,8 МЛН
Ах как прекрасно
0:17
Флюр Хафизов
Рет қаралды 25 МЛН
Inside Out Babies (Inside Out Animation)
0:21
FASH
Рет қаралды 15 МЛН