Very beautiful song and meaningful song old is gold
@puttarajum.d.770710 ай бұрын
ಜೈ ಶ್ರೀ ರಾಮ್
@ramadasm25262 жыл бұрын
Ultimate song....never in the past never in the future......only.one song......
@basavarajushylaja27692 жыл бұрын
ever green song
@nageshr204 Жыл бұрын
Exellent and never forget life long
@radhanair14563 жыл бұрын
Sundara hadu Ramayana vannu e hadinalli keli tumba santosavayithu 👌👌👌👌👌👌❤❤❤
@karunanidhin48463 ай бұрын
Fantastic evergreen old devotional song by s Govind arajan sir.
@kashinathhudalimath5411 Жыл бұрын
❤❤❤🎉😊Haadu arthagarbhitvagiddu Sri Govinda Rajan avara kanth dind bahal sogasagi bandide kelalu impagide Anantanant dhanyavadgalu kashinath belgavi karnataka
@nvdattaraj1371 Жыл бұрын
🙏🙏Invaluable song on Lord Shree Ram Jai shree Ram 🙏🙏
@pmsuresh27702 жыл бұрын
ಈ ದಿನ ತಾ:8/9/2022 ರಂದು ಯಾರು ಯಾರು ಈ ಹಾಡನ್ನು ಕೇಳಿದ್ದೀರಿ ಕೈ ಎತ್ತಿ ನೋಡೋಣ...
@aswathanarayanaswamy7938 Жыл бұрын
ಸಾಟಿ ಇಲ್ಲದ ಸಿಂಪಲ್ ಸಂಗೀತ ಕಂಠವಂತು ಬೇರೊಂದಿಲ್ಲ 👍👍👍
@viswanathnarshima55728 күн бұрын
Story of Ramayana narrated by Saint Narada in advance. Very beautiful song sung also beautifully 💕.
@nagarajj73489 ай бұрын
ಅದ್ಭುತವಾದ ಹಾಡು
@UmaShankar-nn7ts5 жыл бұрын
S Govindarajan sung this Rama's song is ever memorable
@krishnacharm.n60998 ай бұрын
Jai SriRam💐💐💐🙏
@beerannapalyam66794 жыл бұрын
This song for ever become newone because the theme in the song having more meanig of 2yugas and every movement one should be adopt.
@sachtej5 жыл бұрын
One of those songs I enjoy listening to anyday/anytime. Superb lyrics, fantastic music, great rendering.
@RajeshRajesh-bg7wc5 жыл бұрын
Supar songu
@shivarudrappahgscaptain45444 жыл бұрын
ನಾವೂ ಕೂಡಾ ಸಂಭ್ರಮಿಸಿದೆವು
@ShankarShankar-bn7wg Жыл бұрын
Om sri rama god my father is like this song and video 🙏🙏🙏
@rajakeerthyramesh23845 жыл бұрын
This movie was made in telugu at the same time using the same set. They used to film telugu first and kannada later.Once for some reason they started kannada first and telugu hero NTR happened to watch. Later he requested to film telugu after kannada so he could watch Rajakumar act.
@chscanalbankch28mandaveli135 жыл бұрын
Both are great
@soma.412942 жыл бұрын
Are you director of this movie
@basavarajushylaja27692 жыл бұрын
Nice
@sachinsquare55602 жыл бұрын
This song originally from Kannada language after this translate to Telugu
@sadashivkoparde8520 Жыл бұрын
ನಟ ಸಾರ್ವಭೌಮ. Dr. Rajnn
@jungkookjeon64726 жыл бұрын
nanage ee hadu tumba ishta
@nagalakshmiprasad46088 ай бұрын
Enta sahitya Hadidavaru great
@raghurraghur14462 жыл бұрын
ಜೈ ಶ್ರೀರಾಮ್ ,ಜೈ ಆಂಜನೇಯ 💕🙏💕
@rajraju42912 жыл бұрын
Dr raj acting super
@Venkataram-k7b Жыл бұрын
Nice to hear an old song
@muralitharank17366 жыл бұрын
Ku ra see yavara apratima pratibheya geetha rachaneya Kannadada amara kaavya.
@nagarajuj17077 ай бұрын
🌹🙏🙏🙏🙏🙏🌹🙏🙏🙏🌹jai shree ram
@anandhr93812 жыл бұрын
Full Ramayana in 7 minutes.prizes to composer
@raveendrap27632 жыл бұрын
Even more amazing fact is that the song was composed in less than an hour, 🙏🙏
@govindjagadeesh41325 жыл бұрын
I like this song very much, ever green song
@vishnur46764 жыл бұрын
Jai shree rama jai shree Rama jai shree rama
@girijasiddaraju2295 Жыл бұрын
every year I asked this song my heart is enjoy ed
@kubendranr9130 Жыл бұрын
Super songs 🎉🎉🎉
@srinivasgowdag17246 жыл бұрын
Superb song I like this songs are always marvelous
@subrahmanyas58332 жыл бұрын
old is gold awesome
@vinodraju923 жыл бұрын
Jai Sri Ram 🙏
@srk83603 жыл бұрын
Evergreen song..,/Exacelent.. 🙏💐💐
@sreenivask16603 жыл бұрын
Sri Ku Raa See ravarantaha Mahakavigalige intaha Geetakaavvya rachisalu saadhya Anyabhasheya kavigali asaadhya embuvudannu saadhya mandi toroidal kannadada Srimanta Saahiti
sirkali govindaraju hadiruva haadu kivihe thunba chennahithe tamilnadu chennai g.natarajan jai sri ram
@sreenivasaraor68092 жыл бұрын
This movie made 3years before my birth so I should be hearing this song from the time of my stay in mothers Womb. A great song penned by stalwart Kurasee.
@sathyakumars7354 жыл бұрын
Super song jai srirama😀🙏🙏🙏💯😀🤲🤲🤲🤲🤲
@vijayvittal9852 Жыл бұрын
Jai Kannada pungava Hanuma❤
@josephdsilva58382 ай бұрын
Thank u very much sir
@sudha38592 жыл бұрын
Superb 👏 👏 👏
@GirishRamesh-tj7ru10 ай бұрын
Will listen to this for lifetime❤️
@harinathaharinatha76312 жыл бұрын
ರಾಮನ ಅವತಾರ,ರಘುಕುಲ ಸೋಮನ ಅವತಾರ,೨೦೨೨.೦೭.೨೧
@ramachandrasayar11 ай бұрын
Jan 22 2024
@UmaShankar-nn7ts4 жыл бұрын
(02-04-2020 Sri Ramanavami) E dina nenapisikolla bekada haadu
@shivarudrappahgscaptain45444 жыл бұрын
ಕೇಳಿ ಆನಂದಿಸಿದೆವು
@rakeshrocky71373 жыл бұрын
ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ...? ಜಾರತನ ಸದೆಬಡೆವ ಸಂಭ್ರಮದ ನೆಪವೋ....? ರಾಮನ ಅವತಾರಾ ... ರಘುಕುಲ ಸೋಮನ ಅವತಾ.....ರ ರಾಮನ ಅವತಾರ ರಘುಕುಲ ಸೋಮನ ಅವತಾರ .. ರಾಮನ ಅವತಾರ ರಘುಕುಲ ಸೋಮನ ಅವತಾರ .. ನಿರುಪಮ ಸಂಯಮ ಜೀವನ ಸಾರ ಹರಿವುದು ಭೂಮಿಯ ಭಾರ.... ರಾಮನ ಅವತಾರ ದಾಶರಥಿಯ ದಿವ್ಯಾತ್ಮವ ತಳೆವಾ ಕೌಸಲ್ಯೆಯ ಬಸಿರೆನಿತು ಪುನೀತಾ ಲೇಸಿಗರೈ ಸಹಜಾತರು ಮೂವರು ಲೇಸಿಗರೈ ಸಹಜಾತರು ಮೂವರು ಲಕ್ಷ್ಮಣ ಶತ್ರುಘ್ನ ಭರತಾ... ರಾಮನ ಅವತಾರ ರಘುಕುಲ ಸೋಮನ ಅವತಾರ ತ್ರಿಭುವನ ಪಾಲಗೆ ನೆಪಮಾತ್ರ ವರಗುರು ವಿಶ್ವಾಮಿತ್ರಾ .. music ತ್ರಿಭುವನ ಪಾಲಗೆ ನೆಪಮಾತ್ರ ವರಗುರು ವಿಶ್ವಾಮಿತ್ರಾ .. ಅಭಯ ಅಹಲ್ಯೆಗೆ ನೀಡುವ ಪಾತ್ರ ಅಭಯ ಅಹಲ್ಯೆಗೆ ನೀಡುವ ಪಾತ್ರ ಧರಿಸುವ ಹರಿ ಶುಭ ಗಾತ್ರಾ.. ರಾಮನ ಅವತಾರ ರಘುಕುಲ ಸೋಮನ ಅವತಾರ 🎶🎶🎶 upload by Dr Girish 🎶🎶🎶🎶🎶 ಧನುವೋ ಜನಕನ ಮಮತೆಯ ಕುಡಿಯೋ .. ಸೀತೆಯ ಕನ್ಯಾ ಸಂಖಲೆಯೋ .. ಧನುಜರ ಕನಸಿನ ಸುಖ ಗೋಪುರವೋ . ಧನುಜರ ಕನಸಿನ ಸುಖ ಗೋಪುರವೋ . ಮುರಿವುದು ಮಿಥಿಲಾ ನಗರದಲೀ ರಾಮನ ಅವತಾರ.. ರಘುಕುಲ ಸೋಮನ ಅವತಾರ ಕಪಟ ನಾಟಕನ ಪಟ್ಟಾಭಿಷೇಕ ಉಪಟಳ ತಾತ್ಕಾಲಿಕ.. ಶೋಕ ಭೀಕರ ಕಾನನ ವಾಸದ ಕುಹಕ.. ಲೋಕೋದ್ಧಾರದ ಮೊದಲಂಕಾ ..ಆ ಆ ಆ ಭರತಗೆ ಪಾದುಕೆ ನೀಡುವ ವೇಷ 🎶🎶 ಭರತಗೆ ಪಾದುಕೆ ನೀಡುವ ವೇಷ ಪುರಜನ ಭಕ್ತಿಯ ಆವೇಶಾ ನರಲೋಕಕೆ ನವ ಸಿರಿ ಸಂತೋಷ ನರಲೋಕಕೆ ನವ ಸಿರಿ ಸಂತೋಷ ಭರವಸೆ ನೀಡುವ ಸಂದೇಶಾ .. ರಾಮನ ಅವತಾರ ರಘುಕುಲ ಸೋಮನ ಅವತಾರ ಆಹಾ ನೋಡದೊ ಹೊನ್ನಿನ ಜಿಂಕೆ 🎶🎶 ಹಾಳಾಗುವುದೋ ಲಂಕೆ .. ಹೆಣ್ಣಿದು ಶಿವಗಣ್ಣರಿಯೋ ಮಂಕೇ.. ಮಣ್ಣಾಗುವೆ ನೀ ನಿಶ್ಯಂಕೆ! ಶರಣು ಶರಣು ಹೇ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮಾ. ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ ಎಂಬುವ ತತ್ವವ ತಿಳಿಸಮ್ಮಾ ಎಂಬುವ ತತ್ವವ ತಿಳಿಸಮ್ಮ ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ರಘುಕುಲ ಸೋಮ ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮಾ ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮಾ.. 🎶🎶🎶 ಅಯ್ಯೋ ದಾನವ ಭಕ್ತಾಗ್ರೇಸರ ಆಗಲಿ ನಿನ್ನೀ ಕಥೆ ಅಮರಾ ಮೆರೆಯಲಿ ಈ ಶುಭ ತತ್ವ ವಿಚಾರ ಪರಸತಿ ಬಯಕೆಯ ಸಂಹಾರಾ.. ರಾಮನ ಅವತಾರ ರಘುಕುಲ ಸೋಮನ ಅವತಾರ ರಾಮನ ಅವತಾರ ರಘುಕುಲ ಸೋಮನ ಅವತಾರ
@vinayaradhya653 жыл бұрын
ಧನ್ಯವಾದಗಳು🙏
@n.k.murthy882 жыл бұрын
ಉತ್ತಮ ಕಾರ್ಯ, ಧನ್ಯವಾದಗಳು. ಹಾಳಾಗುವುದಯ್ಯೋ ಲಂಕೇ.... ಹೆಣ್ಣಿದು ಶಿವನುರಿಗಣ್ಣೋ ಮಂಕೇ....
@balarajbalaraj82452 жыл бұрын
Tq
@basavalingal8182 жыл бұрын
ಬಹಳ ಧನ್ಯವಾದಗಳು ಸಾರ್
@jayasimharaorao30488 ай бұрын
ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ? ಜಾರತನ ಸದೆಬಡಿವ ಸಂಭ್ರಮದ ನೆಪವೋ? ರಾಮನ ಅವತಾರ ರಘುಕುಲ ಸೋಮನ ಅವತಾರ! ನಿರುಪಮ ಸಂಯಮ ಜೀವನ ಸಾರ ಹರಿವುದು ಭೂಮಿಯ ಭಾರ ! ದಾಶರಥಿಯ ದಿವ್ಯಾತ್ಮವ ತಳೆವ ಕೌಸಲ್ಯೆಯ ಬಸಿರೆನಿತು ಪುನೀತ ! ಲೇಸಿಗರೈ ಸಹಜಾತರು ಮೂವರು ಲಕ್ಷ್ಮಣ ಶತೃಘ್ನ ಭರತ ತ್ರಿಭುವನ ಪಾಲಗೆ ನೆಪ ಮಾತ್ರ ವರಗುರು ವಿಶ್ವಾಮಿತ್ರ ಅಭಯ ಅಹಲ್ಯೆಗೆ ನೀಡುವ ಪಾತ್ರ ಧರಿಸುವ ಹರಿ ಶುಭಗಾತ್ರ ಧನುವೋ ಜನಕನ ಮಮತೆಯ ಕುಡಿಯೋ ಸೀತೆಯ ಕನ್ಯಾ ಸಂಖಲೆಯೋ ಧನುಜರ ಕನಸಿನ ಸುಖ ಗೋಪುರವೋ ಮುರಿವುದು ಮಿಥಿಲಾ ನಗರದಲಿ ಕಪಟ ನಾಟಕನ ಪಟ್ಟಾಭಿಷೇಕ ಉಪಟಳ ತಾತ್ಕಾಲಿಕ ಶೋಕ ಭೀಕರ ಕಾನನ ವಾಸದ ಕುಹಕ ಲೋಕೋದ್ಧಾರದ ಮೊದಲಂಕ ! ಭರತಗೆ ಪಾದುಕೆ ನೀಡುವ ವೇಷ ಪುರಜನ ಭಕ್ತಿಯ ಆವೇಶ ನರಲೋಕಕೆ ನವ ಸಿರಿ ಸಂತೋಷ ಭರವಸೆ ನೀಡುವ ಸಂದೇಶ ಆಹಾ! ನೋಡದೋ ಹೊನ್ನಿನ ಜಿಂಕೆ ಹಾಳಾಗುವುದಯ್ಯೋ ಲಂಕೆ ಹೆಣ್ಣಿದು ಶಿವನುರಿಗಣ್ಣೋ ಮಂಕೇ ಮಣ್ಣಾಗುವೆ ನೀ ನಿಶ್ಯಂಕೆ ! ಶರಣು ಶರಣು ಹೇ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ ಎಂಬುವ ತತ್ವವ ತಿಳಿಸಮ್ಮಾ ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ರಘುಕುಲ ಸೋಮ ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮ ! ಅಯ್ಯೋ ದಾನವ ಭಕ್ತಾಗ್ರೇಸರ ಆಗಲಿ ನಿನ್ನೀ ಕಥೆ ಅಮರ ಮೆರೆಯಲಿ ಈ ಶುಭ ತತ್ವ ವಿಚಾರ ಪರಸತಿ ಬಯಕೆಯ ಸಂಹಾರ !
@muthuraj.srilakshmimuthura18376 жыл бұрын
SUPER
@rukminiudupa2276 жыл бұрын
Amazing
@sharadachowdappa6308 Жыл бұрын
Jai Sriram Jai hanuman 🙏🏾🌷🕉️
@lokeshwarappags99342 жыл бұрын
ಸೂಪರ್ ಸೂಪರ್ ಸೂಪರ್ ಹಾಡು 13 11 2022 👌👌🌹🌹
@anithavenkateshanithavenka74765 жыл бұрын
Super sunil
@BalaKrishna-su2nr6 жыл бұрын
Nice song old is gold
@narendrap776 жыл бұрын
love this song
@sathyakumars7354 жыл бұрын
Jai sree rama jayam😀🤲🤲💯🙏🙏😀 bless my familey and ganga familey😀🙏🙏💯
@Chowdappa.s10 ай бұрын
ಜೈ ಶ್ರೀರಾಮ..
@rangnathranganath95412 жыл бұрын
ಈ ಮ ಹೋ ನ್ನ ತ ಚಿ ತ್ರ ಹೊ ರ ಬ o ದಿ ರು ವು ದು ಕೇ ವ ಲ "ರಾ ಜ ವ o ಶ ರಾ ಜ ಕು ಮಾ ರ " ರಿ ಗೆ ಮಾ ತ್ರ. ಜೈ ಶ್ರೀ ರಾ ಮ ಜೈ ರಾ ಜ ವ o ಶ.