Baagilanu Teredu Kanakadasa

  Рет қаралды 5,625,536

Girish Iyer

Girish Iyer

Күн бұрын

Пікірлер: 778
@premapatil453
@premapatil453 4 жыл бұрын
ಭಕ್ತಿ ಪ್ರಧಾನವಾಗಿರುವ ಮಾರ್ಮಿಕತೆಯ ಹಾಡುಗಳನ್ನ ಕನ್ನಡ ಕುಲಕೋಟಿ ಮರೆಯಲು ಸಾಧ್ಯವೇ ಸಾಹಿತ್ಯ ಸಂಗೀತ ಅದ್ಭುತ.........
@siddarajum2828
@siddarajum2828 3 жыл бұрын
ಎಂಥ ಪ್ರಾತ್ರಕ್ಕಾದರು ಜೀವ ತುಂಬೊ ಶಕ್ತಿ ಅಣ್ಣಾವ್ರಿಗಿತ್ತು
@Venkataramappajayammaram
@Venkataramappajayammaram Ай бұрын
ಅವರು ಕಾರಣಿ ಪುರುಷರು ಅದಕ್ಕಾಗಿ ಹುಟ್ಟಿದವರು ಸಾಮಾನ್ಯ ಕಲಾವಿಧರಂಥಲ್ಲ
@krishnas.b.3340
@krishnas.b.3340 6 ай бұрын
ಅಣ್ಣಾವ್ರ ಅದ್ಭುತ ನಟನೆ, ಪಿ ಬಿ ಶ್ರೀನಿವಾಸ ಅವರ ಸುಲಲಿತ ಗಾಯನ, ಭಕ್ತಿಯ ಪರಾಕಾಷ್ಠೆ, ನೋಡುತ್ತಾ ಇದ್ದರೆ ಇಡೀ ಪ್ರಪಂಚವೇ ಮರೆತುಹೋಗುತ್ತದೆ
@RaviTeja-bp6rq
@RaviTeja-bp6rq 3 жыл бұрын
ರಾಜ್ ಕುಮಾರ್ ಅವರ ಹಾಡುಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಇಷ್ಟವಾಗುವ ಹಾಡುಗಳು ಅಣ್ಣಾವ್ರ ಮಹಿಮೆಯೇ ಅಂತಹುದು
@radhakrishnahn3233
@radhakrishnahn3233 Жыл бұрын
ಇದು ರಾಜ್ ನಟಿಸಿರುವ ಚಿತ್ರಗಳಲ್ಲಿ ಒಂದು ಶ್ರೇಷ್ಠ ಚಿತ್ರ. ಪಿ ಬಿ ಎಸ್ ಹಾಡಿರುವ ಎಲ್ಲಾ ಹಾಡುಗಳು ಇಂದಿಗೂ ಜನಪ್ರಿಯ. ಎಂ. ವೆಂಕಟರಾಜು ಅವರ ಸಂಗೀತ ಮನೋಜ್ಞ. 👌🏼👌🏼🙏🏻🙏🏻
@aananthaaapadmanabhaswamy3326
@aananthaaapadmanabhaswamy3326 3 жыл бұрын
ಹರಿಹರಾಷ್ಟೋತ್ತರಶತನಾಮಸ್ತೋತ್ರಂ ||ಧ್ಯಾನಂ|| ಮಾಧವೋಮಾಧವಾವೀಶೌ ಸರ್ವಸಿದ್ಧಿವಿಧಾಯಿನೌ| ವಂದೇ ಪರಸ್ಪರಾತ್ಮಾನೌ ಪರಸ್ಪರನುತಿಪ್ರಿಯೌ|| ||ಸ್ತೋತ್ರಂ|| ಗೋವಿಂದ ಮಾಧವ ಮುಕುಂದ ಹರೇ ಮುರಾರೇ ಶಂಭೋ ಶಿವೇಶ ಶಶಿಶೇಖರ ಶೂಲಪಾಣೇ| ದಾಮೋದರಾಚ್ಯುತ ಜನಾರ್ದನ ವಾಸುದೇವ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||1|| ಗಂಗಾಧರಾಂಧಕರಿಪೋ ಹರ ನೀಲಕಂಠ ವೈಕುಂಠ ಕೈಟಭರಿಪೋ ಕಮಠಾಬ್ಜಪಾಣೇ| ಭೂತೇಶ ಖಂಡಪರಶೋ ಮೃಡ ಚಂಡಿಕೇಶ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||2|| ವಿಷ್ಣೋ ನೃಸಿಂಹ ಮಧುಸೂದನ ಚಕ್ರಪಾಣೇ ಗೌರೀಪತೇ ಗಿರಿಶ ಶಂಕರ ಚಂದ್ರಚೂಡ| ನಾರಾಯಣಾಸುರನಿಬರ್ಹಣಾ ಶಾರ್ಂಗಪಾಣೇ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||3|| ಮೃತ್ಯುಂಜಯೋಗ್ರ ವಿಷಮೇಕ್ಷಣ ಕಾಮಶತ್ರೋ ಶ್ರೀಕಾಂತ ಪೀತವಸನಾಂಬುದನೀಲ ಶೌರೇ| ಈಶಾನ ಕೃತ್ತಿವಸನ ತ್ರಿದಶೈಕನಾಥ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||4|| ಲಕ್ಷ್ಮೀಪತೇ ಮಧುರಿಪೋ ಪುರುಷೋತ್ತಮಾದ್ಯ ಶ್ರೀಕಂಠ ದಿಗ್ವಸನ ಶಾಂತ ಪಿನಾಕಪಾಣೇ| ಆನಂದಕಂದ ಧರಣೀಧರ ಪದ್ಮನಾಭ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||5|| ಸರ್ವೇಶ್ವರ ತ್ರಿಪುರಸೂದನ ದೇವದೇವ ಬ್ರಹ್ಮಂಯದೇವ ಗರುಡಧ್ವಜ ಶಂಖಪಾಣೇ| ತ್ರ್ಯಕ್ಷೋರಗಾಭರಣ ಬಾಲಮೃಗಾಂಕಮೌಲೇ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||6|| ಶ್ರೀರಾಮ ರಾಘವ ರಮೇಶ್ವರ ರಾವಣಾರೇ ಭೂತೇಶ ಮನ್ಮಥರಿಪೋ ಪ್ರಮಥಾಧಿನಾಥ| ಚಾಣೂರಮರ್ದನ ಹೃಷೀಕಪತೇ ಮುರಾರೇ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||7|| ಶೂಲಿನ್ ಗಿರೀಶ ರಜನೀಶಕಲಾವತಂಸ ಕಂಸಪ್ರಣಾಶನ ಸನಾತನ ಕೇಶಿನಾಶ| ಭರ್ಗ ತ್ರಿನೇತ್ರ ಭವ ಭೂತಪತೇ ಪುರಾರೇ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||8|| ಗೋಪೀಪತೇ ಯದುಪತೇ ವಸುದೇವಸೂನೋ ಕರ್ಪೂರಗೌರ ವೃಷಭಧ್ವಜ ಭಾಲನೇತ್ರ| ಗೋವರ್ಧನೋದ್ಧರಣ ಧರ್ಮಧುರೀಣ ಗೋಪ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||9|| ಸ್ಥಾಣೋ ತ್ರಿಲೋಚನ ಪಿನಾಕಧರ ಸ್ಮರಾರೇ ಕೃಷ್ಣಾನಿರುದ್ಧ ಕಮಲಾಕರ ಕಲ್ಮಷಾರೇ| ವಿಶ್ವೇಶ್ವರ ತ್ರಿಪಥಗಾರ್ದ್ರಜಟಾಕಲಾಪ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||10|| ಅಷ್ಟೋತ್ತರಾಧಿಕಶತೇನ ಸುಚಾರುನಾಮ್ನಾಂ ಸಂದರ್ಭಿತಾಂ ಲಲಿತರತ್ನಕದಂಬಕೋನ| ಸನ್ನಾಮಕಾಂ ದೃಢಗುಣಾಂ ದ್ವಿಜಕಂಠಗಾಂ ಯಃ ಕುರ್ಯಾದಿಮಾಂಸ್ರಜಮಹೋ ಸ ಯಂ ನ ಪಶ್ಯೇತ್||11|| ಅಗಸ್ತಿರುವಾಚ ಯೋ ಧರ್ಮರಾಜರಚಿತಾಂ ಲಲಿತಪ್ರಬಂಧಾಂ ನಾಮಾವಲೀಂ ಸಕಲಕಲ್ಮಷಬೀಜಹಂತ್ರೀಂ| ಧೀರೋऽತ್ರ ಕೌಸ್ತುಭಭೃತಃ ಶಶಿಭೂಷಣಸ್ಯ ನಿತ್ಯಂ ಜಪೇತ್ ಸ್ತನರಸಂ ಸ ಪಿಬೇನ್ನ ಮಾತುಃ||12|| || ಇತಿ ಶ್ರೀಸ್ಕಂದಮಹಾಪುರಾಣೇ ಕಾಶೀಖಂಡಪೂರ್ವಾರ್ಧೇ ಯಮಪ್ರೋಕ್ತಂ ಶ್ರೀಹರಿಹರಾಷ್ಟೋತ್ತರಶತನಾಮಸ್ತೋತ್ರಂ ಸಂಪೂರ್ಣಂ || ....
@jayashrees484
@jayashrees484 2 жыл бұрын
ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಅಣ್ಣ ಅವರಿಗೆ ಕೋಟಿ ಕೋಟಿ ನಮಸ್ಕಾರಗಳು
@thyagarajlahsettypnthyagar3458
@thyagarajlahsettypnthyagar3458 3 ай бұрын
ಇಡೀ ವಿಶ್ವಕ್ಕೆ ಒಬ್ಬರೆ ನಮ್ಮ Dr ರಾಜ್ ಕುಮಾರ್ sir
@premg1391
@premg1391 4 жыл бұрын
ಕಾಲ ಕಾಲಕ್ಕೂ ಅಳಿಸಲಾಗದ ಗೀತೆ, ಈ ಹಾಡನ್ನು ಕೇಳುವಾಗಳೆಲ್ಲ ಆ ದೇವರ ದರ್ಶನ ಪಡೆದಂತಾಗುತ್ತದೆ.
@gopiazhagesan287
@gopiazhagesan287 Ай бұрын
உண்மைதான் நண்பா. தமிழரான எனக்கே இந்தப் பாடல் இவ்வளவு பிடிக்கிறதே! உண்மையில் இது கடவுளின் மகிமையே !
@dhananjaya1164
@dhananjaya1164 3 жыл бұрын
ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ
@someshwarkurdekar8416
@someshwarkurdekar8416 3 жыл бұрын
ಆಡು ಮುಟ್ಟದ ಸೊಪ್ಪಿಲ್ಲ, ರಾಜಣ್ಣ ಅಭಿನಯಿಸದ ಪಾತ್ರವಿಲ್ಲ...ಇಡೀ ವಿಶ್ವಕ್ಕೆ ಅಭಿನಯಕ್ಕೆ ಒಬ್ಬರೇ ನಮ್ಮ ರಾಜಣ್ಣ...
@channamallikarjunswamy4198
@channamallikarjunswamy4198 2 жыл бұрын
Someshwar sir idi vishwakke abinayakke obbre namma rajanna OKAY but Vishnuvardhan abimani obba idi vishwakke vishnu appaji antha helutane Baktha Kanakadasara onde ondu Scene kooda vishnuvardhan madilla En madodu
@ratnahonkan533
@ratnahonkan533 2 жыл бұрын
@@channamallikarjunswamy4198 k
@mahalakshmim3582
@mahalakshmim3582 2 жыл бұрын
​@@channamallikarjunswamy4198 00,
@kushalgowda888
@kushalgowda888 3 жыл бұрын
😍😘😍 ಎಂತಹ ಅರ್ಥಪೂರ್ಣ ಸಾಲುಗಳು ಇವೆ ಹಾಡಿನಲ್ಲಿ, ಭಗವಂತ ಪರಮ್ ಧಾಮ ಭಕ್ತಪ್ರಿಯನು ಹೊರತು ಜಾತಿ ಪ್ರಿಯನಲ್ಲ, ಏಕೆಂದರೆ ಭಗವಂತ ಧರ್ಮಪ್ರಿಯ😍😘😍
@mansurbadagi3385
@mansurbadagi3385 5 жыл бұрын
ಕರ್ನಾಟಕ್ಕೊಬ್ಬರೇ.....ಅಣ್ಣಾವ್ರು... ಡಾ\\ರಾಜ್....... king of ಚಂದನವನ....
@Venkataramappajayammaram
@Venkataramappajayammaram 4 жыл бұрын
ಭಾರತಕ್ಕೊಬ್ಬರೇ ರಾಜಕುಮಾರ್
@rajashekarjakati8681
@rajashekarjakati8681 3 жыл бұрын
@@Venkataramappajayammaram p
@VB-qr5wh
@VB-qr5wh 6 ай бұрын
🙏🙏🙏🙏🙏🙏🙏 ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕೈವಲ್ಯ ಪತಿ ನೀನು ಏನ ಬಲ್ಲೆನು ನಾನು ನೆರೆ ಸುಜ್ಞಾನ ಮೂರುತಿ ನೀನು ನಿನ್ನ ಸಮಾನರುಂಟೆ ದೇವಾ ರಕ್ಷಿಸು ನಮ್ಮ ಅನವರತ...ದೇವಾ ...ದೇವಾ...ದೇವಾ... ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ||ಬಾಗಿಲನು|| ಕೂಗಿದರು ಧ್ವನಿ ಕೇಳಲಿಲ್ಲವೆ ನರಹರಿಯೆ ಬಾಗಿಲನು ತೆರೆದು... ಪರಮಪದದೊಳಗೆ ವಿಷಧರನ ತಲ್ಪದಲಿ ನೀ ಸಿರಿಸಹಿತ ಕ್ಷೀರ ವಾರಿಧಿಯೊಲಿರಲು ಕರಿರಾಜ ಕಷ್ಟದಲಿ ಆದಿಮೂಲ ಎಂದು ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ ಬಾಗಿಲನು ತೆರೆದು ಕಡುಕೋಪದಿಂ ಖಳನು ಖಡ್ಗವನೆ ಪಿಡಿದು ನಿನ್ನೊಡೆಯ ಎಲ್ಲಿಹನು ಎಂದು ನುಡಿಯೆ ಧ್ರಡ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ ಸಡಗರದಿ ಸ್ತಂಭದಿಂದೊಡೆದೇ ನರಹರಿಯೆ ಬಾಗಿಲನು ತೆರೆದು ಯಮಸುತನ ರಾಣಿಗೆ ಅಕ್ಷಯ ವಸನವಾ ಇತ್ತೆ ಸಮಯದಲಿ ಅಜಮಿಲನ ಪೊರೆದೇ.. ಸಮಯಾಸಮಯ ಉಂಟೆ ಭಕ್ತ ವತ್ಸಲ ನಿನಗೇ... ಕಮಲಾಕ್ಷ ಕಾಗಿನೆಲೆಯಾದಿ ಕೇಶವನೇ... ||ಬಾಗಿಲನು|| ಪರಮ ಭಾಗವತ ಶ್ರೇಷ್ಠರಾದ ಶ್ರೀ ಕನಕದಾಸರ ಪಾದಾರವಿಂದಗಳಿಗೆ ನಮೋ ನಮಃ 🙏🙏🙏🙏🙏🙏🙏🙏🙏
@narashimhamurthy9086
@narashimhamurthy9086 3 жыл бұрын
ಈ ಅದ್ಬುತ ದ್ರೃಶ್ಯ ಅಣವ್ರ ನಟನೆ ಎಂದಿಗೂ ಮರೆಯಲಾಗದ .ಮತ್ತು ಆ ಪರಮಾತ್ಮನ ದಯೆಗಾಗಿ ನಾನು ಸದಾ ದ್ಯಾನಿಸುತೇನೆ. 🙏🙏🙏🌷🌷🌷🙏🙏🙏
@abhishekabhi4890
@abhishekabhi4890 4 жыл бұрын
ಪಿ ಬಿ ಶ್ರೀನಿವಾಸ್ ಅವರ ಧ್ವನಿಯಲ್ಲಿ , ಹಾಗೂ ಅಣ್ಣಾವ್ರ ನಟನೆಯಲ್ಲಿ ಸಾಕ್ಷತ್ ಶ್ರೀ ಕೃಷ್ಣನೇ ಪ್ರವೇಶ ಮಾಡಿರಬಹುದು ಎಂದು ಭಾಸವಾಗುತ್ತಿದೆ..
@Ethicalview529
@Ethicalview529 4 жыл бұрын
Howdu.
@ramachandra966
@ramachandra966 4 жыл бұрын
Rma
@mkmelodymakerskoppal961
@mkmelodymakerskoppal961 2 жыл бұрын
ಭಕ್ತಿಗೆ ಜಾತಿ ಇಲ್ಲಾ ಧರ್ಮ ವಿಲ್ಲಾ PBS ಗುರುಗಳು 👏🙏
@rliyer455
@rliyer455 4 жыл бұрын
Dr.Raj acted like he himself is kanakadasa and he himself is singing. What an actor! Lipmovement is superb. Good combination of actor,playback singer, music director and of course director.
@harshakulkarni7427
@harshakulkarni7427 3 жыл бұрын
singer is pb shrinivas
@narasimhamurthy3402
@narasimhamurthy3402 3 жыл бұрын
Dr rajkumar avra natane adhbutha . Honnali ( shivamogga district) nalli nodiddu nana balyadalli .nanna balya marulalisuthade . Haleya balyada nenapugalu kaduthave . Kanakadasara roopadalli kanisikondiruva rajkumar adhbutha . Mahan nataru . Rajkumar avrige rajkumarare sati . Hats of u sir
@MrKishorp
@MrKishorp 8 жыл бұрын
ಈ ಗೀತೆ ಕೇಳಿದ ನಂತರ ನಾಸ್ಥಿಕನಾದರು ಕೂಡ ಒಮ್ಮೆಯಾದರು ಭಕ್ತಿಯಿಂದ ಕ್ಷಣಕಾಲ ಕಣ್ಮುಚ್ಚದಿರನು.
@prakashbnischithabyatha2448
@prakashbnischithabyatha2448 7 жыл бұрын
good songs
@ashwathnaryana133
@ashwathnaryana133 5 жыл бұрын
@@prakashbnischithabyatha2448 mom
@ananya_upadhya
@ananya_upadhya 4 жыл бұрын
Absolutely true, this is how I feel as an atheist whenever I listen to this song
@valerianpinto5067
@valerianpinto5067 4 жыл бұрын
@@ananya_upadhya meet too ethiest
@madhu082
@madhu082 3 жыл бұрын
@@ananya_upadhya people are bad not the dharma
@natureandwild9221
@natureandwild9221 5 жыл бұрын
What a beautiful song ..dr rajkumar garu acting and the divine voice of PBS..Divinity flows in the heart
@krvenkatachala5929
@krvenkatachala5929 4 жыл бұрын
Heart touching devotional song.
@VenkataKutumbaraoGandikota
@VenkataKutumbaraoGandikota Жыл бұрын
My most loved Bhakti geete sung by PBS.. Our Rajanna action is par excellence..second to none..
@anasuyal6310
@anasuyal6310 4 жыл бұрын
ಶ್ರೀ ಕೃಷ್ಣನನ್ನೇ ಕಣ್ಣಾರೆ ಕಂಡಂತಾಯಿತು
@vasu615
@vasu615 2 жыл бұрын
P. B. Srinivas is a born singer and Dr. Rajkumar is a born actror, gifted by God.
@Indra19659
@Indra19659 Жыл бұрын
God gifted them to us to ease our life
@abhishekabhi4890
@abhishekabhi4890 4 жыл бұрын
ಜೈ ಕನಕ , ಅಣ್ಣಾವ್ರಿಗೆ , ಹಾಗೂ ಪಿ ಬಿ . ಶ್ರೀನಿವಾಸ್ ಅವರಿಗೆ ಪ್ರಣಾಮಗಳು....🙏
@vijayalakshmivijaya7883
@vijayalakshmivijaya7883 Жыл бұрын
ಇನ್ನೂ ನೂರಾರು ವರುಷ ನಮ್ಮ ರಾಜಕುಮಾರ ಇರಬೇಕಿತ್ತು
@KALAKARTHIKEYA
@KALAKARTHIKEYA 4 ай бұрын
@@vijayalakshmivijaya7883 Saadhyavilla madam. Daiva Marma.
@subburajarao
@subburajarao 7 жыл бұрын
Have been listening to this great song since I was a 6-7 years old boy. it was played at the touring talkies in my village before the start of first show daily. Pleasant memory after so many decades. Thanks to all those who created this immortal melody and to the up-loader.
@ramuh1099
@ramuh1099 3 жыл бұрын
A
@mallappakallihal3446
@mallappakallihal3446 3 жыл бұрын
Bestrecord
@premapishe6282
@premapishe6282 Жыл бұрын
Ilike super song Allis wel
@kamalaxsaraf4331
@kamalaxsaraf4331 3 жыл бұрын
Bhakta Kanakadas 'Kannada film was picturised at the world famous Udupi Shree Krishna Math, in which Dr Rajkumar, the evergreen unforgettable hero of Kannada Movies enacted supported by devotional Song' Bagilanu Teredu '.Devotees were thrilled totally when Lord exited from Kanakana Kindi (Kanakadas ' window) to give darshan to saint turned Bhakta Kanakadas. A true epic with full of devotion and emotions coupled with Bhakti surfaced the scene.
@ashokar2044
@ashokar2044 3 жыл бұрын
PBS is my all time favourite.What a devine song about Lord Krishna. Only PBS could have sung this song so well and so much full of Bakthi. I'm proud to be born in the same era.
@chowdegowda6796
@chowdegowda6796 Жыл бұрын
ಹೌದು ನಮ್ಮ್ ರಾಜಣ್ಣ ಅವರಿಗೆ ಯಾರು ಸಮಾನರು? 🙏🙏🙏
@rangegowda467
@rangegowda467 4 жыл бұрын
🌻ಅ ಖಂ ಡ ಕ ನಾ೯ ಟ ಕ ದ ವ ಜ್ರ ಕುಂ ಡ ಲ ದ. 🌻 🌼ಮು ತ್ತು. 🌼 ರಾ ಜ ಕು ಮಾ ರ ರ ವ ರು. 🌱🌿🌱☘🌱🌿☘🍀
@satheeshchandra2590
@satheeshchandra2590 2 жыл бұрын
P. B. Sreenivasaru nenapaagalilave ?
@rajannak6392
@rajannak6392 3 жыл бұрын
What a fantastic song from Dr. PBS Sir 💐🙏
@kamrankhan-lj1ng
@kamrankhan-lj1ng 2 жыл бұрын
What a rendition by dr. PB!!!
@thyagarajlahsettypnthyagar3458
@thyagarajlahsettypnthyagar3458 17 күн бұрын
ಬಹಳ ಅರ್ಥಪೂರ್ಣವಾದ ಹಾಡು thank you ರಾಜಣ್ಣ
@devarajud4109
@devarajud4109 8 ай бұрын
ಭಾರತಕ್ಕೆ ಒಬ್ಬರೇ ಅಣ್ಣ ❤️❤️❤️❤️🌹🌹🌹🌹🌹🌹🌹🌹
@shanthilakshmi2852
@shanthilakshmi2852 4 жыл бұрын
My ever favourite devotional song🙏🙏🙏 PB Srinivas voice is awesome...🙏🙏👌👌
@nagarajababu9504
@nagarajababu9504 2 жыл бұрын
Hug that Hanumanthachar. What a spanteneous mimicry face that he does. His brief acting is immortal
@bhagyalakshmitc6542
@bhagyalakshmitc6542 2 жыл бұрын
Because of this song szng by legend PBS , really excellent , & excellent performance of Dr, Rajkunar ,then only in child hood I was impressed that Kanakadas s pure Bhakthi & lord sri,Krishna's darshan to kanajadas , wonderful , nobody acted like this hats off to Annavru
@chaoticdays
@chaoticdays 9 жыл бұрын
After listening to this song, I went to the Sri Krishna Temple in Udupi. It is the only temple in the world where the entire front entrance is closed and devotees are allowed through the back door and you can only see the idol through a hole known as Kanakana Kindi and the idol faces the west whereas every other temple idols face the east. It has been like this for the past 500 years since the idol turned towards Kanaka Dasa. It is one of the most incredible things you will ever see.
@sarojakrishnaswamy283
@sarojakrishnaswamy283 8 жыл бұрын
good
@alliswellmanyata3107
@alliswellmanyata3107 8 жыл бұрын
its true
@abhijithks7419
@abhijithks7419 7 жыл бұрын
Right, but Krishna never turned. It's false absolute false.
@vairajkamat2600
@vairajkamat2600 7 жыл бұрын
abhijith ks if you don't believe it give a proof
@abhijithks7419
@abhijithks7419 7 жыл бұрын
Vairaj Kamat Study Udupi history and sulotama tirtha s text who is saint vadiraja s brother.
@sureshharanahalli5875
@sureshharanahalli5875 2 ай бұрын
ಕನ್ನಡ ಕುಲತಿಲಕ ನಮ್ಮ ರಾಜಣ್ಣ... ಯಾವುದೇ ಪಾತ್ರವಿರಲಿ ಅಣ್ಣಾವರ ಅಭಿನಯಕ್ಕೆ ಸರಿಸಾಟಿ ಇಲ್ಲ...ಪಾತ್ರಗಳೆ ರಾಜಣ್ಣನ ಅಭಿನಯಕ್ಕೆ ಹೆದರುತ್ತಿದ್ದವೊ ಏನೋ ಅಂತಹ ಅದ್ಬುತ ನಟನೆ....❤❤❤
@fotocopy100
@fotocopy100 3 жыл бұрын
Very true, P B Srinivas is too good. Excellent voice for Raj Kumar. He has sung variety of songs for him.
@venkateshksvenki79
@venkateshksvenki79 2 жыл бұрын
Krishna parmathmanige sharanagi first kooti kooti janma paapa tholedu bidthane 108 bari japisi hare rama hare rama ramma rama hare hare hare krishna hare krishna krishna krisna hare hare
@rashmis1827
@rashmis1827 Ай бұрын
Jai SiyaRam❤❤❤❤❤
@pandurangparwatikar3213
@pandurangparwatikar3213 10 жыл бұрын
What a divine song !!!! P.B. Srinivas's voice is such a great gift for Kannada
@raovenkatramananpaiya8727
@raovenkatramananpaiya8727 4 жыл бұрын
Correct a telugu man given such a wonderfully
@hallitalkies5197
@hallitalkies5197 4 жыл бұрын
@@raovenkatramananpaiya8727 he is not a telugu man buddy,he is not Ghantasala he is P.B Srinivas
@prathibharamaswamy1464
@prathibharamaswamy1464 4 жыл бұрын
Don't u think P B Srinivas was fortunate to sing such amazing and divine songs in Kannada kasturi🙏
@pushapavathik1287
@pushapavathik1287 3 жыл бұрын
@@raovenkatramananpaiya8727 A00⁰
@thevpnaik3237
@thevpnaik3237 3 жыл бұрын
SAMAYAASAMAYAVUNTE ....HELUVAAGA PBS THANMAYATHE APAARA. ADBHUTHA.
@subbukrish
@subbukrish 11 жыл бұрын
Lord krishna is great. He will never fail his devotees. Bhakti is supreme and it is our duty to cultivate it. With devotion the Lord becomes our parents, our friend and makes us merge in Him as in the case of Saint MEERA. What is required is true and intense devotion to the exclusion of attachment to every other object of the world no matter howsoever alluring it may be.
@manjunathg9533
@manjunathg9533 5 жыл бұрын
ಸೂಪರ್
@vivekg2560
@vivekg2560 4 жыл бұрын
Very much true.. Lord krishna if called with pure devotion.. He will definitely come near you
@subbukrish
@subbukrish 4 жыл бұрын
@@vivekg2560 He is already within you. All you need to do is remove the covering with single minded devotion
@srinivasareddy8386
@srinivasareddy8386 4 жыл бұрын
@@subbukrish ಕನ್ನಡದಲ್ಲಿ ನಿಮ್ಮ ಅನಿಸಿಕೆ ನೀಡಿ
@kirankumarhj6833
@kirankumarhj6833 3 жыл бұрын
So true...U r absolutely right 👌👌
@rajshekara893
@rajshekara893 5 жыл бұрын
Bhaktha Kanakadas is the oly Human Being who had got the blessing from God on Earth till date no other Human being had it ,He belongs to Kuruba comiunity nt upper caste ppl ,Divine is power
@maheshasmkumar4947
@maheshasmkumar4947 4 жыл бұрын
He got blessings of God not for he is kuruba but his divinity towards god
@surendragavade919
@surendragavade919 4 жыл бұрын
ದೇವರು ಇಲ್ಲದೆ ಜಗತ್ತಿನಲ್ಲಿ ಯಾವುದೇ ರಚನೆಗಳು ನಡೆ ಯುವದಿಲ್ಲ.
@venkateshksvenki79
@venkateshksvenki79 2 жыл бұрын
Don't spread wrong teachings in the name of supreme power
@venkateshksvenki79
@venkateshksvenki79 2 жыл бұрын
Don't spread wrong teachings in the name of supreme power
@shashankrs2967
@shashankrs2967 2 жыл бұрын
U can't say he is the only one, there are lot many others, example, Purandara Dasaru, Ramadasu, Annamayya, Tulasidas, 12 Alwars, 63 Nayanars, Sati Sakkubai, etc, etc.....
@sundarrajan8503
@sundarrajan8503 4 жыл бұрын
We have not seen any charactors like Kanakadasa, Kumbara, Mayura, Bhabruvahana, Hiranyakasupu, Krishnadevaraya, Kalidasa, etc. But when we see Appaji in these charactors we become immersed in story and imagine that oh these charactors were like this. Such a life Appaji had given to charactors. He is a immortal and never be forgotten for ever. Our future generations will also see to him and remember
@VijayaKumar-dy4xm
@VijayaKumar-dy4xm 3 жыл бұрын
Xz
@lakshminarayanap1502
@lakshminarayanap1502 2 жыл бұрын
Mkommommomommmmmommmmmmomkmkmommomkommokmmomomkkmkmmommommkmkmm mo ma oo oom oo oo m oo mmomm9mkm oo m kooo km oo m kooo kooo m oo m kooo m oo mom ko m oo mmomm9mkm on om oom m oo ok ok oo momom oo oo m kooo 9mmmmo look m om oo m Kom oo on m oo kooo m oo mkm
@lakshminarayanap1502
@lakshminarayanap1502 2 жыл бұрын
@@VijayaKumar-dy4xm lollolllll
@lakshminarayanap1502
@lakshminarayanap1502 2 жыл бұрын
Ll lllllolll ok oo okoll
@lakshminarayanap1502
@lakshminarayanap1502 2 жыл бұрын
Kk oo kooo km ommml PMm mmo
@m.sunilkumar8614
@m.sunilkumar8614 2 жыл бұрын
KRISHNA BHAKTI provides everlasting sweetness and boldness to both soul and body(IHAPARA SADHANA). RIP: LONG LIVE KANNADA KANTHIRAVA
@k.b.basavaraju9486
@k.b.basavaraju9486 2 жыл бұрын
Ever green song. Fabulous lyrics. Excellent composition by Venkatapathiraju Sir. Very good melody voice by great singer PBS.
@vasudevancv8470
@vasudevancv8470 6 жыл бұрын
Soulful rendition by PB SRINIVAS which touches our 💓 Composition seems to be based on Shuddha Dhanyasi.
@anitha4805
@anitha4805 3 жыл бұрын
Lyrics: by kanakadasa a great saint of karnataka
@vasudevancv8470
@vasudevancv8470 3 жыл бұрын
@@anitha4805 ThanQ for giving the information. This seems to be similar to the legend behind Udupi Krishna Temple. Is this related to that story? Any idea?
@anitha4805
@anitha4805 3 жыл бұрын
@@vasudevancv8470 sir, the saint belonged to backward community n priests in udupi krishana temple did not allow him to go inside the temple and beat him... Pls know more about Kanakadasaru 🙏
@savithalakshmi840
@savithalakshmi840 6 жыл бұрын
Superb song.. Just takes you to another world where only Krishna resides. Dr. Raj Kumar gets us that real feeling of kanakadasaru and the true bhaktimarga... Hare Krishna..
@thekingstar6857
@thekingstar6857 2 жыл бұрын
Jai Dr. Rajkumar, Jai Kannada
@naraharikv7109
@naraharikv7109 3 жыл бұрын
The contribution of Sri. PB Srinivas in legendary success story of Dr. Rajkumar should be remembered forever
@bgraghunatharao6185
@bgraghunatharao6185 Жыл бұрын
True.
@AZ-pg8vd
@AZ-pg8vd 3 ай бұрын
Also don’t forget PBS success depends on Dr Rajkumar. He himself was a great singer and at the time of his prime young age, he didn’t sing….think if he had sung from that time.
@snsubrahmanyamchadalapaka1628
@snsubrahmanyamchadalapaka1628 5 жыл бұрын
I want to visit Udupi....longing to see the lord through this window of Kanakadasa
@drkmlakshmipathy
@drkmlakshmipathy 10 жыл бұрын
My sincere solute to DR RAJ and DR PBS who have shown us what is devotion what is the duty of devotee and how any prayer done with full devotion can make us to see God
@rajeevbr7860
@rajeevbr7860 6 жыл бұрын
K M LAKSHMIPATHY exactly sir...
@Xx7Alcatrazico7xX
@Xx7Alcatrazico7xX 5 жыл бұрын
Iadorepbs
@deepakbellur9676
@deepakbellur9676 5 жыл бұрын
Your solute is no solution (to the problem whether the idol actually turned or whether it is just apocryphal. In any case it is very good sentiments to express that God does not care much for the so called caste system and what really counts are true Human values!)
@kbalasubramanyam3012
@kbalasubramanyam3012 2 жыл бұрын
Too exited when ever I watch this song. Dr. Rajkumaar' performance is too realistic.
@c.v.manjunathc.v.manjunath3840
@c.v.manjunathc.v.manjunath3840 4 жыл бұрын
Unique composition by Sri.Kanakadasaru, his songs always evergreen, amongst this is one of the best popular padagalu by sri.kanakadasaru🙏🙏
@shashikalasb7820
@shashikalasb7820 2 жыл бұрын
Kadagola udupishree krishna .devaki rukmini poojitha shree shree shree madhwacharya sthapitha .shree krishnam vande jagadgurum...bhakthara bhakthiya parvashanagiruvude udupikshethra Saksheebhootha ..dhanyvadagalu
@dknataraj5420
@dknataraj5420 3 жыл бұрын
Listening Dr Rajkumar songs everyday without fail. Cannot forgot this legend actor still alive in our hearts.....
@medhanaik3160
@medhanaik3160 2 жыл бұрын
Sharanu Sharanu Sharanu Sharanu Sharanu Tandhe Namo Namaha Sharanu Sharanu Dhanyosmi 🙏❤️❤️❤️❤️🙏❤️❤️🙏❤️🙏❤️
@ramachandraar8227
@ramachandraar8227 2 жыл бұрын
ಇಂತಹ ಭಕ್ತಿಗೆ ಮೆಚ್ಚಿ ಬಾಗಿಲು thereyalebeku, ಮರೆಯದ ಹಾಡು.
@meerapattar6158
@meerapattar6158 Жыл бұрын
Muddu Gopala UdupiShree Krishna ki Jai Ho 🙏🙏Radhe Radhe 🙏🙏 Om Madhvacharya ki Jai Ho HariOm 🙏🙏
@vaishnodeviamma1721
@vaishnodeviamma1721 4 жыл бұрын
Only P.B. Srinivas could do justice to the song ... Salute you sir 🙏
@lakshmammam702
@lakshmammam702 2 жыл бұрын
Wow D : Raj is Great Artist and Legendary Surasundara Actors Wow Lovely
@rajanirao3420
@rajanirao3420 3 жыл бұрын
Feel connected to d Divine each time I hear. Great Lyrics Superbly Sung.
@chetankrishna2009
@chetankrishna2009 3 жыл бұрын
Goosebumps whenever listen to this song
@ramasatish7703
@ramasatish7703 6 жыл бұрын
Jai Krishna. great DR Raj annavaru who has rendered this devotion to this world..
@shivannanc9730
@shivannanc9730 4 жыл бұрын
Hare Krishna hare Krishna hare Krishna hare hare. , hare rama hare rama rama rama hare hare.
@rramanathc
@rramanathc 3 жыл бұрын
thank you Sadashivan sir for the lyrics. the more you hear the more you like the song. No one else could have done justice to this song by acting as our Dr.Rajkumar anna did.
@sridhar3058
@sridhar3058 10 жыл бұрын
I like this song very much, thanks for Dr.PBS for his melodious tone
@kalpanashivashankar3655
@kalpanashivashankar3655 7 жыл бұрын
sridhar M R la🙂
@maheshjadav2765
@maheshjadav2765 3 жыл бұрын
@@kalpanashivashankar3655 g
@rajendrakannada9797
@rajendrakannada9797 7 жыл бұрын
ಅಣ್ಣಾವ್ರು, ಶ್ರೀನಿವಾಸ್ ಅವರ ಕಾಂಬಿನೇಷನ್ ಸೂಪರ್
@erappaerappa2962
@erappaerappa2962 5 жыл бұрын
Rajendra Kannada and
@ravindrasrinivasamurthy3655
@ravindrasrinivasamurthy3655 5 жыл бұрын
ಇಂತಹ ಅಮೋಘ ಭಕ್ತಿ ಗೀತೆ ಮತ್ತು ಭಾವಪೂರ್ಣ ಸುಮಧುರ ಕಂಟ ಮತ್ತೆ ಬರುವುದೆ?
@thirumalacharm.r7234
@thirumalacharm.r7234 3 жыл бұрын
sunder sweet songs gives golden path of harekrishna mstachar and padma
@nanjundaswamyns2861
@nanjundaswamyns2861 3 жыл бұрын
What's a excellent song from Dr. P B Sreenivas Sir thanQsir 🙏
@vijayalakshmivijaya7883
@vijayalakshmivijaya7883 2 жыл бұрын
ಮತ್ತೆ ಮತ್ತೆ ಹುಟ್ಟಿ ಬಾ ರಾಜಕುಮಾರ
@nrupatungahalingali
@nrupatungahalingali 2 ай бұрын
ಕನಕದಾಸರ ಈ ಗೀತೆ ನನಗೆ ಮನಸ್ಪೂತಿ೯ ಶ್ರೀ ಕೃಷ್ಣ ದಶ೯ನ
@amruthayd4984
@amruthayd4984 2 жыл бұрын
Peak of the divinity in this song🎵some one will always with you like sri hari🙏🙏🙏
@snowjasmine9644
@snowjasmine9644 4 жыл бұрын
Such an overwhelming moment Jai Sri Krishna
@savithridevi5185
@savithridevi5185 Жыл бұрын
Divine acting from annavaru and Divine singing by Pbs. 🙏🙏
@shailajanayak2091
@shailajanayak2091 5 жыл бұрын
Nice n beautiful singing of p srinivas nice actor Dr rajkumar it brings tears in my eyes while listening this song evergreen song wants to hear agin n agin tks for uploading nice songs.
@markandeyaaswathappa8581
@markandeyaaswathappa8581 5 жыл бұрын
A true bhakti by kanakadasa and true acting by great varanata Rajkumarjee
@drshivamadhu9654
@drshivamadhu9654 8 жыл бұрын
It is a beautiful and melodious song composed by M.Venkataraju and sung by Dr.P.B.Srinivas.
@dhanushrajagopal9536
@dhanushrajagopal9536 8 жыл бұрын
Dr shiva Madhu it is composed by shree kanakadasaru
@25031962raghu
@25031962raghu 2 жыл бұрын
cano forget the divine acting of AnnavuruDr.Rajkumar and the divine soul sung by Sri.PBSrinivas
@radhanair1456
@radhanair1456 3 жыл бұрын
Mundina peeligege intha sumadhurs hadu siguytoillvo namage bayavavaguttide sir 👌👌👌❤❤❤
@premapishe6282
@premapishe6282 6 ай бұрын
Aye mare excellent song tumba olle bhcite hai guru ❤😂🎉🎉🎉🎉🎉
@manjulanj7319
@manjulanj7319 7 ай бұрын
🤩💖💫👍🏽✌🏽🌷👌🏽👌🏽 genius record song 👌🏽👌🏽🕉️🔯💐👏🏽 🙂 Dhannya laade naanu (alla devarugalu nodi) Mannyathea padede , (poojya thea)neenu kanappa 🔥🌷🙏🏽🙂 Ellandre nanu egea alodu prathekshawagi kaanu andu bedutha 😭😭😭
@bhuvaneshwaritknaidu8445
@bhuvaneshwaritknaidu8445 6 жыл бұрын
Very nice song. Dr. P. B. Srinivas voice is amazing.
@ashokadintakurti5918
@ashokadintakurti5918 4 жыл бұрын
P B Srinivas is great 🎤 Singer, his contribution to Kannada films🎬🎥🎬👀🎬🎦🎥🎬👀 is unforgettable
@pushpabaipushpa1309
@pushpabaipushpa1309 2 жыл бұрын
mlpooplu
@d.s.shankar6970
@d.s.shankar6970 2 жыл бұрын
Very butiful song by Dr P B Srinivas sir 🙏
@pushpakulkarni2290
@pushpakulkarni2290 2 жыл бұрын
Heart touching song. Ever famous and cannot be forgotten.
@ravichandram4178
@ravichandram4178 Ай бұрын
Jai Sri Ram Ji Jai shree ram jai hanuman jai shree krishna hare hare hare krishna krishna hare hare
@mukundkulkarni4905
@mukundkulkarni4905 2 жыл бұрын
Whenever I listen to this song and see this video tears automatically flow down from my eyes.
@Chandrika-r2z
@Chandrika-r2z 10 ай бұрын
Old is always gold songs❤❤❤❤❤❤❤❤❤❤❤
@somasundarkadur1779
@somasundarkadur1779 4 жыл бұрын
P B S voice use to suit Rajakumar's voice so nicely.My only regret is, had Dr Raj allowed PBS to sing, We would have at least another 200 melodious songs.Ultimately it did not happen.
@muralisinger3517
@muralisinger3517 3 жыл бұрын
ಈ ಹಾಡು ನನ್ನ ಪ್ರಾಣ
@kashinathhudalimath5411
@kashinathhudalimath5411 8 ай бұрын
❤🎉❤🎉❤🎉❤🎉❤🎉❤🎉😮😊😮😊😮😊😮😊😮😊Dr PBSravar AdbhutKanthsiri Dr Annanavara Abhinaya Amogh Manasige Nemmadi Hagu Shantiyannu Koduttade Aa Ibbaru Mahan Kalavidarige Koti Koti namangalu Acchaliyade Manadalli Ulidukolluv Hadu 🎉🎉🎉🎉🎉🎉🎉🎉🎉🎉🎉❤❤
@chandrashkaracharya6662
@chandrashkaracharya6662 11 ай бұрын
Greatest singer of greatest actor ever seen
@narasimhamurthy8728
@narasimhamurthy8728 6 жыл бұрын
ಅತಿ ಮೃಧು ಮಧುರ ಈ ಗಾನಮೃತ
@KARTHIKN17
@KARTHIKN17 5 жыл бұрын
Swmay thumba adbhutha vagi hellidhiria pure kannada
@PraveenAV
@PraveenAV 9 жыл бұрын
Awesome song Very special thanks to Kumar Sadashivan for sharing lyrics
@LokeshaHalepetethimmaiah
@LokeshaHalepetethimmaiah 6 ай бұрын
It's very nice to see Udupi Krishna through window.jai Kanaka lover of Krishna ❤🙏❤️
@premapishe6282
@premapishe6282 5 ай бұрын
Ehadu kiledagayalla nanaga tumba duckka aguthia alu baruthia nicesong hai guru ❤😂😂🎉🎉😢😢
@ashokar2044
@ashokar2044 3 жыл бұрын
This song makes me feel as though god is in front of me and it Is full of Bakthi.Im really blessed to hear the song in the devine voice of PBS who is my all time favourite in Kannada cinema. Whereever u are sir, thank u for the song .
@thimmarajuc8451
@thimmarajuc8451 3 жыл бұрын
Word father 🙏 sri krishna
@sundareshanml7574
@sundareshanml7574 4 ай бұрын
ಕಾಲ ಕಾಲಕ್ಕೂ ಅಳಿಸಲಾಗದ ಗೀತೆ, ಈ ಹಾಡನ್ನು ಕೇಳುವಾಗಳೆಲ್ಲ ಆ ದೇವರ ದರ್ಶನ ಪಡೆದಂತಾಗುತ್ತದೆ. WRITTEN BY SRI KANAKADASA
@lohithbabu
@lohithbabu 4 ай бұрын
2024 anyone
@gopiazhagesan287
@gopiazhagesan287 Ай бұрын
I'm a Tamil guy, but I like this song so much. This is because of Udupi Krishna's Mahima... Doddavaru bhagavaan Krishna...
@BkknavarBk
@BkknavarBk 10 күн бұрын
ಕನಕ ಸ್ಮರಣೆ. ಮನಸು ಅರಳುತ್ತದೆ ಹೂವಿನತರ.
@lakshmammam702
@lakshmammam702 3 жыл бұрын
OM Namo shri Krishna Rama Krishna Mahavishnu Namo Lakshmi Narayana Govinda namo thirumalesha Govinda namo Narayana Govinda
@huligappam314
@huligappam314 3 жыл бұрын
ಅರ್ಥ ಗರ್ಭಿತ ವಾದ ಸಾಹಿತ್ಯ
@tulasiramesh4331
@tulasiramesh4331 9 ай бұрын
Dr. Raj came to awaken us through his movies and his simplicity ❤❤❤
God Blessed and Pour Knowledge to Dr.Rajkumar | Superhit Scenes in Kannada Movie
15:19
Dr. Rajkumar Hits - SGV
Рет қаралды 1,6 МЛН
satya harishchandra ಸತ್ಯ ಹರಿಶ್ಚಂದ್ರ
2:51
Maachee Kichhee
Рет қаралды 6 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Hanumana Prana Prabhu Raghurama - Sri Ramanjaneya Yudda
5:06
Shrinivas Kalyana
6:30
Shashikant Pattar
Рет қаралды 9 МЛН
Raamana Avathaara song| Bhookailasa | Rajkumar, B Sarojadevi
6:56
Saregama Telugu
Рет қаралды 970 М.
Sathya Harishchandra Amaravathi Scene Kannada
7:03
ಭಂಡ ಬಡ್ಡೀಮಗ
Рет қаралды 606 М.
Shivappa Kaayo Tande - Bedara Kannappa - Devotional Kannada Songs
3:54
Shemaroo Kannada
Рет қаралды 1,8 МЛН