Raja Muddu Raja - Video Song - Dr. Rajkumar - Manjula - Sampathige Saval Kannada Movie Songs

  Рет қаралды 411,048

Dr. Rajkumar Hits - SGV

Dr. Rajkumar Hits - SGV

8 ай бұрын

Song: Raja Muddu Raja - HD Video.
Kannada Movie: Sampathige Saval
Actor: Dr Rajkumar, Manjula
Music: G K Venkatesh
Singer: Dr Rajkumar
Lyrics: Chi Udayashankar
Director: A V Sheshagiri Rao
Year: 1974
Song Lyrics:
ರಾಜಾ ಮುದ್ದು ರಾಜಾ, ನೂಕುವಂತ ಕೋಪ ನನ್ನಲೇಕೆ?
ಸರಸದ ವೇಳೆ ದೂರ ನಿಲ್ಲಬೇಕೆ? ಕೋಪವೇಕೆ?
ನಿನಗಾಗಿ ಬಂದೆ ಒಲವನ್ನು ತಂದೆ, ನನದೆಲ್ಲ ನಿಂದೇ,
ರಾಜಾ ನನ್ನ ರಾಜಾ... ||ಮುದ್ದು ರಾಜಾ||
ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜ ನನ್ನ ರಾಜ
ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜ ನನ್ನ ರಾಜ
ಆಸೆ ಬರಾದೇನ್ನು, ನನ್ನಂದವಿಲಾವೇನ್ನು, ಮನಸಿನ್ನು ಕಲ್ಲೆನ್ನು?
ರಾಜ ಬೇಡ ರಾಜಾ, ನೂಕುವಂತ ಕೋಪ ನನ್ನಲೇಕೆ? ಮುದ್ದು ರಾಜಾ...
ಹಣದ ಸೊಕ್ಕಿನಿಂದ, ಮೆರೆದಾಡೋ ನಿನ್ನ ಚೆಂದ, ಬಲ್ಲೇ... ನಾ ಬಲ್ಲೇ.....
ಬೆಂಕಿಯಂತೆ ನಾನು, ತಣ್ಣೀರಿನಂತೆ ನೀನು, ಈ ನನ್ನ ಜೊತೆಯೇನ್ನು? ನಿಲ್ಲೇ, ದೂರ ನಿಲ್ಲೇ
ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ ನಲ್ಲಾ ನನ್ನ ನಲ್ಲ..
ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ ನಲ್ಲಾ ನನ್ನ ನಲ್ಲ..
ತಂದೆ ಮಾತ ತಳ್ಳಿ, ನಾ ಓಡಿ ಬಂದೆನಲ್ಲ, ನಿನ್ನಾಣೆ ಸುಳ್ಳಲ್ಲ ರಾಜಾ ||ಮುದ್ದು ರಾಜಾ||
Subscribe To Dr. Rajkumar Hits SGV Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Sampatthige Saval - ಸಂಪತ್ತಿಗೆ ಸವಾಲ್ 1974*SGV

Пікірлер: 61
@seetha4688
@seetha4688 5 ай бұрын
Dr. ರಾಜಕುಮಾರ್, ಮಂಜುಳ ಅವರ ಜೋಡಿಯ ಈ ಹಾಡು ಎಷ್ಟೊಂದು ಸೊಗಸಾಗಿದೆ ಎಂದರೆ, ಹಾಡನ್ನು ದಿನಕ್ಕೆ 5_6 ಬಾರಿ ವೀಕ್ಷಿಸುತ್ತೇನೆ.🙏🤭❤🤭🙏
@madhusudhanbhat512
@madhusudhanbhat512 5 ай бұрын
Dr. ರಾಜಣ್ಣ ಮತ್ತು ಮಂಜುಳ ಅವರ ಜೋಡಿಯ ಈ ಹಾಡು ಮರೆಯಲು ಸಾಧ್ಯವಿಲ್ಲ. ಮತ್ತೆ ಮತ್ತೆ ನೋಡಬೇಕೆನಿ ಸುತ್ತದೆ 🌹🌹👍😅🌹
@anandhiremath3756
@anandhiremath3756 4 ай бұрын
Pop
@gangadharabhat845
@gangadharabhat845 7 ай бұрын
Dr. ರಾಜಕುಮಾರ್, ಮಂಜುಳ ಅವರ ಸುಂದರ ಜೋಡಿಯ ಈ ಸುಮಧುರ ಹಾಡು ಮತ್ತೆ ಮತ್ತೆ ನೋಡುವಂತಿದೆ. ಈ ಇಬ್ಬರ ಜೋಡಿಯ ಹೆಚ್ಚಿನ ಹಾಡುಗಳು ಮನಸ್ಸಿಗೆ ತುಂಬಾ ಖುಷಿ ಕೊಡುತ್ತದೆ 🙏🙏🙏
@prasad8081
@prasad8081 8 ай бұрын
Dr. ರಾಜಕುಮಾರ್, ಮಂಜುಳ ಸುಂದರ ಜೋಡಿಯ ಮರೆಯಲಾಗದ ಹಾಡು 🙏🙏🙏
@Ramya-cf7jk
@Ramya-cf7jk 6 ай бұрын
ರಾಜಣ್ಣ, ಮಂಜುಳ ಅಕ್ಕ ಅವರ ಸೊಗಸಾದ ಹಾಡು ❤
@user-vo3gk6of4f
@user-vo3gk6of4f 6 ай бұрын
Dr. ರಾಜಕುಮಾರ್, ಮಂಜುಳಾ ಅವರ ಈ ಹಾಡು ತುಂಬಾ ಬೊಂಬಾಟ್ ಆಗಿದೆ. ❤❤❤❤️🙏👌❤️🙏❤️👌🙏❤️
@AlexisS-qs4lg
@AlexisS-qs4lg 6 ай бұрын
Dr. ರಾಜಣ್ಣ, ಮಂಜುಳ ಜೋಡಿಯ ಒಂದು ಅತ್ಯುತ್ತಮ ಗೀತೆ 🙏
@sneha6490
@sneha6490 7 ай бұрын
Dr. ರಾಜಕುಮಾರ್, ಮಂಜುಳ ಮುದ್ದಾದ, ಸುಂದರ ಜೋಡಿ ಅತ್ಯುತ್ತಮ ಗೀತೆ 👌👌👌👌🙏👌
@user-fm1tj3nd9w
@user-fm1tj3nd9w 6 ай бұрын
ಡಾಕ್ಟರ್ ರಾಜಕುಮಾರ್ ಮತ್ತು ಮಂಜುಳಾ ತಮ್ಮ ಅತ್ಯುತ್ತಮ ಅಭಿನಯದಿಂದಾಗಿ ಈ ಹಾಡಿಗೆ ಒಂದು ಹೊಸ ಮೆರುಗು ಕೊಟ್ಟಿದ್ದಾರೆ
@user-ei8cq8em7o
@user-ei8cq8em7o 7 ай бұрын
Dr. ರಾಜಕುಮಾರ್, ಮಂಜುಳ ಎಷ್ಟೊಂದು ಚೆನ್ನಾಗಿ ಅಭಿನಯಿಸಿದ್ದಾರೆ, ವರ್ಣನೆಗೆ ಪದಗಳು ಸಿಗುತ್ತಿಲ್ಲ 🙏❤️❤️
@narayanapoojary2846
@narayanapoojary2846 5 ай бұрын
Dr. ರಾಜಕುಮಾರ್, ಮಂಜುಳ ಅವರ ಮನಮೋಹಕ ಜೋಡಿಯ ಒಂದು ಸೊಗಸಾದ ಗೀತೆ 🙏🙏🙏🙏🙏
@RatnaR-bc7lk
@RatnaR-bc7lk 7 ай бұрын
Dr. ರಾಜಕುಮಾರ್, ಮಂಜುಳ ಅವರ ಈ ಹಾಡು ಎಷ್ಟು ಸಲ ವೀಕ್ಷಿಸಿದರೂ / ಕೇಳಿದರೂ, , ಮತ್ತೆ ಮತ್ತೆ ನೋಡುವಂತಿದೆ / ಕೇಳುವಂತಿದೆ ಅಣ್ಣಾವ್ರು, ಮಂಜುಳ ಜೋಡಿ ನನ್ನ ಮತ್ತು ಮನೆಯವರ ಅಚ್ಚುಮೆಚ್ಚಿನ ಜೋಡಿ 👌👌👌❤️❤️
@hbgangadharaheja4248
@hbgangadharaheja4248 5 ай бұрын
Dr. ರಾಜಕುಮಾರ್, ಮಂಜುಳ ಜೋಡಿಯ ಈ ಹಾಡು ಮನಸ್ಸಿಗೆ ತುಂಬಾ ಮುದ ನೀಡುತ್ತದೆ. ಸೊಗಸಾದ ಜೋಡಿ, ನಮಗೆ ಮೋಡಿ ಮಾಡುತ್ತಾರೆ 🙏❤️🙏🙏🙏🙏🙏🙏👌🙏🙏🙏
@parameshhonnaiah8903
@parameshhonnaiah8903 8 ай бұрын
ನನ್ನ ಮೆಚ್ಚಿನ ಹಾಡು
@shribangaru5018
@shribangaru5018 7 ай бұрын
Dr. ರಾಜಕುಮಾರ್, ಮಂಜುಳ ಈ ಹಾಡಿನಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ತುಂಬಾ ಇಷ್ಟದ ಹಾಡು 🙏
@chandrus4344
@chandrus4344 6 ай бұрын
Dr. ರಾಜಕುಮಾರ್, ಮಂಜುಳ ಅವರ ಈ ಹಾಡು ಎಷ್ಟು ಸಲ ವೀಕ್ಷಿಸಿದರೂ ಬೇಜಾರು ಆಗುವುದಿಲ್ಲ 👌👌🙏
@pavand7449
@pavand7449 6 ай бұрын
Dr. ರಾಜಕುಮಾರ್, ಮಂಜುಳ ಜೋಡಿಯ ಹಾಡು ತುಂಬಾ ಸೊಗಸಾದ, ಮನಮೋಹಕ ಹಾಡು 🙏👌👌🙏👌
@anandaprasad4124
@anandaprasad4124 7 ай бұрын
Waw my duet song nalli onedu adbhutha🙏🙏🙏🙏🙏👌👌👌
@madhusudhanbhat512
@madhusudhanbhat512 4 ай бұрын
Dr. ರಾಜಕುಮಾರ್, ಮಂಜುಳ ಜೋಡಿಯ ಅತ್ಯುತ್ತಮ ಹಾಡು 🌹
@user-pb1xl3mz3e
@user-pb1xl3mz3e 6 ай бұрын
Dr. ರಾಜಕುಮಾರ್, ಮಂಜುಳಾ ಅವರ ಜೋಡಿಯ ಮರೆಯಲಾಗದ ಗೀತೆ 👌
@Padmakshi-gb8bo
@Padmakshi-gb8bo 5 ай бұрын
Dr. ರಾಜಕುಮಾರ್, ಮಂಜುಳ ಸುಂದರ ಜೋಡಿಯ, ಮೋಡಿ ಮಾಡುವ ಗೀತೆ 🙏🙏🙏
@ThomasSequera-vr1mk
@ThomasSequera-vr1mk 4 ай бұрын
Dr. ರಾಜಣ್ಣ, ಮಂಜುಳ ಸುಂದರ ಜೋಡಿಯ ಎಂದಿಗೂ ಮರೆಯಲಾಗದ ಹಾಡು 🙏👌🙏
@AlexisS-qs4lg
@AlexisS-qs4lg 5 ай бұрын
Dr. Rajkumar, Manjula - A great pair and the song is very melodious 👌
@seetha4688
@seetha4688 4 ай бұрын
Dr. ರಾಜಣ್ಣ ಮತ್ತು ಮಂಜುಳಾ 🙏❤❤❤❤❤❤❤❤❤🙏🙏🙏🙏🙏🙏
@smitha174
@smitha174 7 ай бұрын
Dr. ರಾಜಕುಮಾರ್, ಮಂಜುಳ ಜೋಡಿಯ ತುಂಬಾ ಸೊಗಸಾದ ಹಾಡು 👌 ಮತ್ತೆ ಮತ್ತೆ ಈ ಹಾಡನ್ನು ನೋಡಬೇಕೆನಿಸುತ್ತದೆ 👌👌👌🙏👌
@user-qu2co9fx7f
@user-qu2co9fx7f 6 ай бұрын
😅❤
@user-tt5ne9zf6t
@user-tt5ne9zf6t 7 ай бұрын
Dr.Rajkumar, Manjula ---A beautiful pair and the song is very melodious.
@pavand7449
@pavand7449 6 ай бұрын
Dr. Rajkumar and Manjula 👌❤️❤️❤️❤️❤️❤️❤️❤️❤️❤️🙏
@user-zq2pt2ll7y
@user-zq2pt2ll7y 8 ай бұрын
Dr Rajkumar, Manjula- A great pair and the song is very melodious.
@user-ro7vt4kj3x
@user-ro7vt4kj3x 4 ай бұрын
Dr. Rajkumar, Manjula - A beautiful pair 🙏🙏🙏
@radhakrishnahn3233
@radhakrishnahn3233 Ай бұрын
ರಾಜ್ ಅವರು ಪರಿಪೂರ್ಣ ಗಾಯಕನಾಗಿ ಆದದ್ದು ಈ ಚಿತ್ರದ ಯಾರೇ ಕೂಗಾಡಲಿ ಹಾಡಿನಿಂದ. ಜಿ. ಕೆ. ವೆಂಕಟೇಶ್ ಅವರಿಗೆ ಧನ್ಯವಾದಗಳು.❤❤👌🏻👌🏻
@smitha174
@smitha174 4 ай бұрын
Dr. ರಾಜಕುಮಾರ್, ಮಂಜುಳ ❤️❤️❤️❤️👌🙏👌🙏❤️👌❤️👌
@kannappa6268
@kannappa6268 6 ай бұрын
Dr Rajkumar and manjula song is very popular Thanks
@chandrus4344
@chandrus4344 6 ай бұрын
S. Janaki and Manjula - ಆ great combination 👌
@lathavaradarajan8617
@lathavaradarajan8617 6 ай бұрын
Very nice song super God father
@annappaanitha5319
@annappaanitha5319 6 ай бұрын
👌👌👌👌👌👌👌👌
@JamesSSequera
@JamesSSequera 5 күн бұрын
Dr. ರಾಜಣ್ಣ ಮತ್ತು ಮಂಜುಳಾ ಜೋಡಿಯ ಅತ್ಯಂತ ಸುಂದರ ಹಾಡು 👌👌👌
@RakeshF-oi6hz
@RakeshF-oi6hz 3 ай бұрын
Dr. ರಾಜಕುಮಾರ್, ಮಂಜುಳ ಜೋಡಿ ನಮ್ಮ ಮನೆಯವರೆಲ್ಲರ ಮೆಚ್ಚಿನ ಜೋಡಿ 🙏 ಈ ಹಾಡು ತುಂಬಾ ಇಷ್ಟ 🙏🙏❤️🙏❤️
@prasad8081
@prasad8081 4 ай бұрын
Dr. ರಾಜಕುಮಾರ್, ಮಂಜುಳ ಅವರ ಈ ಹಾಡು ಬಹಳ ಚೆನ್ನಾಗಿದೆ 👍 ಇಬ್ಬರ ಅಭಿನಯ ಸೂಪರ್ 🙏🙏🙏🙏
@BharathiS-oh7gl
@BharathiS-oh7gl 4 ай бұрын
Dr. ರಾಜಣ್ಣ, ಮಂಜುಳ ಅವರ ಈ ಹಾಡು ತುಂಬಾ ಸೊಗಸಾಗಿದೆ. ನನ್ನ ಇಷ್ಟದ ಗೀತೆ 🙏🙏❤️❤️❤️
@RakeshF-oi6hz
@RakeshF-oi6hz 3 ай бұрын
Dr. ರಾಜಣ್ಣ, ಮಂಜುಳ ಅವರ ಸೌಂದರ್ಯ ಮತ್ತು ಅಭಿನಯ, ತುಂಬಾ ಚೆನ್ನಾಗಿದೆ 👌
@user-et4ey6jg7n
@user-et4ey6jg7n 4 ай бұрын
Dr. ರಾಜಣ್ಣ ಮತ್ತು ಮಂಜುಳ - ಭದ್ರ ಮತ್ತು ದುರ್ಗಿ - ಮನಮೋಹಕ, ಸುಮಧುರ ಗೀತೆ 👌🙏🙏👌🙏
@RakeshF-oi6hz
@RakeshF-oi6hz 3 ай бұрын
ಭದ್ರ ( ರಾಜಣ್ಣ ) ಮತ್ತು ದುರ್ಗಿ ( ಮಂಜುಳ ) ಅದ್ಭುತ ಜೋಡಿಯ ಅತ್ಯಂತ ಸುಮಧುರ ಹಾಡು ❤️❤️❤️❤️❤️
@user-vo3gk6of4f
@user-vo3gk6of4f 4 ай бұрын
Dr. ರಾಜಕುಮಾರ್, ಮಂಜುಳ ನಮಗೆ ಮೋಡಿ ಮಾಡುತ್ತಾರೆ. ಸುಂದರ ಜೋಡಿ 🙏🙏🙏
@solotraveller2
@solotraveller2 3 ай бұрын
ಅಚಾನಕ್ಕಾಗಿ ನೆನಪಿಗೆ ಬಂತು, ಕೇಳಬೇಕು ಎಂದೆನಿಸಿತು ಈ ಹಾಡು ಸಖತ್ತಾಗಿದೆ,
@user-ro7vt4kj3x
@user-ro7vt4kj3x 4 ай бұрын
Dr. Raj, Manjula w🙏❤️🙏🙏❤️
@BharathiS-oh7gl
@BharathiS-oh7gl 4 ай бұрын
Dr. ರಾಜಣ್ಣ, ಮಂಜುಳ ಸೂಪರ್ ಜೋಡಿಯ ಬೊಂಬಾಟ್ ಸಾಂಗ್ 🙏❤️🙏❤️❤️❤️
@SwapnaRao-mp7fs
@SwapnaRao-mp7fs 3 ай бұрын
ಸಂಪತ್ತಿಗೆ ಸವಾಲ್ ಸಿನಿಮಾ ಬಿಡುಗಡೆಯಾಗಿ 50 ವರ್ಷಗಳು ಸಂದರೂ Dr. ರಾಜಕುಮಾರ್ - ಮಂಜುಳ ಜೋಡಿಯ ಈ ಸಿನಿಮಾ ಮತ್ತು ಹಾಡುಗಳನ್ನು ಮರೆಯಲು ಸಾಧ್ಯ ವಿಲ್ಲಾ❤️❤️👍🙏👌🙏🙏❤️🙏❤️👍🙏
@BasavarajBasavaraj-tw5bu
@BasavarajBasavaraj-tw5bu 3 ай бұрын
😊
@RakeshF-oi6hz
@RakeshF-oi6hz 3 ай бұрын
ರಾಜಕುಮಾರ್, ಮಂಜುಳ, ರಾಜ ಮುದ್ದು ರಾಜ ❤️❤️🙏
@user-et4ey6jg7n
@user-et4ey6jg7n 4 ай бұрын
Manjula A , very cute and beautiful heroine 👍
@DanielCosta-wc9gb
@DanielCosta-wc9gb 13 күн бұрын
Dr. Rajkumar and Manjula - A beautiful pair 👌
@gopalakrishna8190
@gopalakrishna8190 6 ай бұрын
singers are P B S and SJ
@venkateshn8865
@venkateshn8865 13 күн бұрын
What a song sir any one 2024 listen this song
@kanakarajn455
@kanakarajn455 Ай бұрын
Jai kannada jia Dr Raj Kumar
@venkateshab5423
@venkateshab5423 4 ай бұрын
In the description, you have wrongly mentioned the name of the singer as "Dr. Rajkumar". But, the singers actually are: Smt. S. Janaki, & Dr. P.B. Srinivas. Kindly correct the names in the description.
@Smatraders46
@Smatraders46 Ай бұрын
❤😂🎉
Always be more smart #shorts
00:32
Jin and Hattie
Рет қаралды 36 МЛН
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН
ROCK PAPER SCISSOR! (55 MLN SUBS!) feat @PANDAGIRLOFFICIAL #shorts
00:31
The child was abused by the clown#Short #Officer Rabbit #angel
00:55
兔子警官
Рет қаралды 15 МЛН
Kalletigintha Ninna | HD Video | Raaja Nanna Raaja | Dr. Rajkumar | Aarathi
4:23
SRS Media Vision Entertainment
Рет қаралды 122 М.
Tanuvu Manavu
4:13
Raghavendra Deshmukh
Рет қаралды 47 М.
Thamnam Thamnam | HD Video | Eradu Kanasu | Dr.Rajkumar | Kalpana| PBS | S. Janaki |
4:17
SRS Media Vision Entertainment
Рет қаралды 1,1 МЛН
Живые куклы и злая племянница! Часть 3! #shorts
0:35
1❤️ #shorts
0:17
Saito
Рет қаралды 31 МЛН
когда повзрослела // EVA mash
0:40
EVA mash
Рет қаралды 2,3 МЛН