ನಾನೂ ಸಹಾ ಆಟೋ ಪ್ರಯಾಣ ವನ್ನು ಬಹಳ ಇಷ್ಟ ಪಡುವವರಲ್ಲಿ ನಾನೂ ಒಬ್ಬ. ನನಗೆ ಆತ್ಮಿಯ ಆಟೋ ಚಾಲಕ ಒಬ್ಬರಿದ್ದಾರೆ. ನನಗೆ ಅವರು ಆ ಪಾದ್ಭಾಂದವ.ನಿಮ್ಮ ಈ ಅಪರೂಪದ ಮಾಹಿತಿಗೆ ವ೦ದನೆಗಳು.
@thyagaraj6652 жыл бұрын
ಧನ್ಯವಾದಗಳು ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಇತಿಹಾಸ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತೀದ್ಧೀರ ನಮಸ್ಕಾರ ಸರ್ 👃 ಇನ್ನೂ ಹೆಚ್ಚು ಇತಿಹಾಸದ ಬಗ್ಗೆ ಮಾಹಿತಿ ನೀಡಿ, ಶುಭವಾಗಲಿ ಸರ್, ಜೈ ಹಿಂದ್ ಜೈ ಕರ್ನಾಟಕ 👃
@lNFOMATIONKANNADA3 жыл бұрын
ವ್ಹಾಂ ಎಂಥಾ ವಿವರಣೆ👍👍 👌 ಕೆಲವೊಮ್ಮೆ ಅನಿಸುತ್ತೆ ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ ಅನ್ನೋದಕ್ಕಿಂತ ಹೇಗೆ ಮಾತನಾಡುತ್ತೇವೆ ಅನ್ನೊದೆ ಮುಖ್ಯ ಅಂತ ನಿಮ್ಮ ವೀಡಿಯೋದ ಎಲ್ಲೂ ಸ್ಕಿಪ್ ಮಾಡೋಕೆ ಅನಿಸೋದೆ ಇಲ್ಲ
@pramodrekhamys3 жыл бұрын
ಎಂಥ ಮಾಹಿತಿ ಗುರುಗಳೇ. ಇಂತದಕ್ಕೂ ನಮ್ಮ ಬೆಂಗಳೂರು ಪ್ರಥಮ ಕ್ಕೆ ಸಾಕ್ಷಿ ಎಂದು ತಿಳಿದು ಬಹಳ ಹೆಮ್ಮ ಅನಿಸುತ್ತದೆ. ಹಳೆ ಮೈಸೂರು ಮತ್ತು ಬೆಂಗಳೂರಿನ ಸ್ವಾರಸ್ಯಮಯ ಇತಿಹಾಸವನ್ನು ನಿಮ್ಮಿಂದ ಕೇಳುವುದೇ ಒಂದು ಸೊಗಸು. ಬಹಳ ಧ್ಯವಾದಗಳು ಸಾರ್.
@speedmotors51933 жыл бұрын
ನಮಸ್ಕಾರ ಸ್ನೇಹಿತರೇ ಸುಂದರ ಸೋಮವಾರದ ಶುಭೋದಯ 🙏 ಎಲ್ಲರೂ ಲೈಫ್ ಎಂಜಾಯ್ ಮಾಡ್ತಾ ಇದ್ದೀರಾ ಅನ್ಕೊಂಡಿದ್ದೀನಿ ❤
@niteshgowda89953 жыл бұрын
🔥🔥
@ramkrishnan82053 жыл бұрын
V.good Dharmendar.😀
@ravisc27213 ай бұрын
❤ nanu auto driver sir thumba danyavadagalu
@Ramesh-cg8vg3 жыл бұрын
ಸರ್ ವಿಮಾನಗಳ ಬಗ್ಗೆ ನಕ್ಷೆ ಸಿದ್ದಪಡಿಸಿದ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳ ಬಗ್ಗೆ ಒಂದು ವಿಡಿಯೋ ಮಾಡಿ.
@murliss18163 жыл бұрын
Murli from Anekal
@shylajak91343 жыл бұрын
ನಮ್ಮ ನಾಡು ಹಾಗೂ ಬೆಂಗಳೂರು ಬಹಳಷ್ಟು ಪ್ರಥಮಗಳಿಗೆ ಅಸ್ತಿಭಾರ ಹಾಕಿದೆ ಎನ್ನುವುದೇ ನಮಗೆ ಹೆಮ್ಮೆಯ ವಿಷಯ. ಧನ್ಯವಾದಗಳು.
@ravitejaganiga7083 жыл бұрын
ಅಧ್ಬುತ ಸರ್ ನೀವು.....ನಾನು ಒಬ್ಬ ಆಟೋ ಡೈವರ್ ಈ ಮಾಹಿತಿ ತಿಳಿದು ತುಂಬಾ ಖುಷಿ ಆಯ್ತು 🙏🙏🙏
@manjunathgsm Жыл бұрын
ಬಹಳ ಚೆನ್ನಾಗಿದೆ.. ಇದೆ ಆಟೋ ಲಂಡನ್ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಇಟ್ಟಿದ್ದಾರೆ... ಏಕೆಂದ್ರೆ ಇದು Economy & Efficent vehicle.
@jyothiguptanagendra9443 жыл бұрын
ಧನ್ಯವಾದಗಳು ಸರ್. ಎಷ್ಟೋ ವರ್ಷಗಳಿಂದ ಬಳಸಿದ್ದರೂ, ಆಟೋ ಕಥೆ ಗೊತ್ತಿರಲಿಲ್ಲ
@gururajarao27073 жыл бұрын
Beautiful narration
@shabarinath69913 жыл бұрын
👍
@harishhg15753 жыл бұрын
ಸೂಪರ್ ಸರ್ ನಿಮ್ಮ ಮಾಹಿತಿಗೆ ಆಟೋ ಚಾಲಕರ ಪರವಾಗಿ ಧನ್ಯವಾದಗಳು❤️🙏
@kiranee0143 жыл бұрын
ಆಟೋ ಮೇಲಿನ ನಿಮ್ಮ ಪ್ರೀತಿಗೆ ಸಲಾಂ..ನಿಮ್ಮ ಫೇಸ್ ಬುಕ್ ಮೇಲಿನ ಟೈಮ್ ಲೈನ್ ಇದಕ್ಕೆ ಸಾಕ್ಷಿ..ನಾವೆಲ್ಲಾ ಆಟೋ ಅಣ್ಣನಿಗೆ ಸಹಕರಿಸೋಣ
@HINDUTVASAVARKAR3 жыл бұрын
🙏 ಆಟೋ ರಾಜ ಶಂಕರ್ ನಾಗ್ ಗೆ ಜಯ್ 🙏
@sumanhv61493 жыл бұрын
ಆಟೋ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು.ಇದೇ ನಮ್ಮ ಆಟೋ ಇಂಡೋನೇಷ್ಯಾ ದಲ್ಲಿ ಬಜಾಯ್( ಆಟೋಗೆ ಪರ್ಯಾಯ ಹೆಸರು )ಆಗಿದೆ..ಅಲ್ಲಿ ಮೊದಲ ಬಾರಿ ನೋಡಿದಾಗ ಹೆಮ್ಮೆ ಹಾಗೂ ಸೋಜಿಗ ಅನ್ನಿಸಿತ್ತು. ಇನ್ನು ಥೈಲ್ಯಾಂಡ್ ನಲ್ಲಿ ಅದು ಟುಕ್ ಟುಕ್ ಆಗಿದೆ!
@david570543 жыл бұрын
ತಮ್ಮ ಮಾಹಿತಿಗೆ ಧನ್ಯವಾದಗಳು. ವಿಕಿ ಪೀಡಿಯಾದ ಇತಿಹಾಸ ಬೇರೇನೇ ಹೇಳುತ್ತೆ. ಸ್ವಲ್ಪ ಈ ಬಗ್ಗೆಯೂ ಹೇಳಿಕೊಂಡರೆ ಸಂತೋಷ.
@Muddu_makkala_channel3 жыл бұрын
ನಾನು ಆಟೋ ಡ್ರೈವರ್ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ, 👌🙏
@leelafood3 жыл бұрын
ಆಟೋ ಮಾಹಿತಿ ಸೂಪರ್ ಆಗಿದೆ. ಅಣ್ಣ
@k.asureshbabu65972 ай бұрын
Humane dharmi sir. Thanks for introducing auto invention episode. Two masala dosas reserved for you and your auto friend. Jai hind Jai Karnataka Jai shree Ram Jai shree krishna Jai bholenath Jai MODIJI
@rakeshn50703 жыл бұрын
Wonderful. I didn't know auto was first introduced in Bangalore throughout the world. Proud to be a Bangalorean. Thanks to Bahubali and the team.
@niteshgowda89953 жыл бұрын
Benglorean ag irak proud kannada matadake?
@dinakaran3041 Жыл бұрын
Thank you sir ...Nanu Auto driver sir.,kushi agutya auto driver agi edhanu kailokai....God bless you sir..❤
@girishkb96483 жыл бұрын
ಒಳ್ಳೆಯ ಕುತೂಹಲ ಕಾರಿ ವಿಚಾರ ಧನ್ಯವಾದಗಳು
@premswarooppaul11093 жыл бұрын
Wow what a lovely documentary of origin of Autorikshaw, that too in Namma Bengaluru. Bengaluru has always been associated for innovation. Best wishes to all.
@ancienthistoricplacechanne22273 жыл бұрын
ಬೆಳಗಿನಜಾವದ ಶುಭೋದಯಗಳು ಗುರುಗಳೇ Love from chickballapur 🇮🇳❤
@swamypandith62943 жыл бұрын
ಅದ್ಭುತ, ಧನ್ಯವಾದಗಳು ಸರ್
@bloreappuappy9263 жыл бұрын
Collection of matter and presentation experience and golden words of matter hats of sir😍
@sreedharaks31173 жыл бұрын
ಜೈ ಶ್ರೀ ರಾಮ್ 🙏 ಜೈ ಕರ್ನಾಟಕ 👍 THAN Q"ಮೈಸೂರಿನ ಕಥೆಗಳು"For presentating suuuuper Vedio of introduction of AUTO RICKSHAW @BENGALURU Etc.KEEP IT UP!!!!! 👍 SRI KUMAR is TALENTED ❤️ MAY GOD BLESS ALL OF YOU!!!!
@geethagallerygulbarga64793 жыл бұрын
Nice sharing 👌👌
@siddumalleswarm973 жыл бұрын
ಆಟೋ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದ . ಧನ್ಯವಾದಗಳು ಸರ್🙏🌹
@MukhtarAhmed-vh7vo3 жыл бұрын
Great job sir...thanks
@padmarekha99253 жыл бұрын
ಧನ್ಯವಾದಗಳು ಸರ್ ಶುಭೋದಯ ಸರ್
@muniraj1333 жыл бұрын
ಬೆಳಗಿನ ಶೋಭೋದಯಗಳು ಸರ್
@harishnadig23683 жыл бұрын
Nice info about the origin of autorickshaw in Bangalore. When auto was introduced it faced stiff opposition from jatka owners but due to strong decision of Mr. Keshav Iyengar auto saw the light of the day.
@nagrajraj12763 жыл бұрын
ಸೂಪರ್ ಸರ್ ಜೈ ಕರ್ನಾಟಕ ಮಾತೇ
@MysoreStudio3 жыл бұрын
Glad the origin of Auto Rickshaw was Bangalore! I have travelled in tricycle rickshaw as a small kid it was exciting later the auto came in... transport and it's history is amazing! Next! THE ORIGIN OF TAXI????
@balajirao.m84103 жыл бұрын
ನಮಸ್ಕಾರ ಸ್ನೇಹಿತರೇ ಸುಂದರ ಸೋಮವಾರದ ಶುಭಾಶಯಗಳು
@kanzal1003 жыл бұрын
ಅದ್ಭುತ ಮಾಹಿತಿ
@nagesh0073 жыл бұрын
Amazing sir... thanks a lot for the amazing information
@carryon21973 жыл бұрын
ಅದ್ಭುತ!
@Ganesh-dt4rh3 жыл бұрын
ಅಭಿನಂದನೆಗಳು ಸರ್ 🙏🏻...
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@anjanakulkarni252 жыл бұрын
Beautiful info sir. Thank u😊😊
@The1ok13 жыл бұрын
ಈ ಸಂಚಿಕೆ ಬಹಾಳ ಮಸ್ತಾಗಿದೆ.
@gchandrashekar97663 жыл бұрын
NICE INFORMATION
@drrajendraprabhu72693 жыл бұрын
Thanks for introducing very good informative topic. Wishing you good luck and more viewers
@porchelianchelian13593 жыл бұрын
Super bro. Very interesting Message. Thanks
@balachandrannagath20623 жыл бұрын
Very valuable information 👍👍👍
@devikachandrashekar31533 жыл бұрын
ಧನ್ಯವಾದಗಳು ಅಣ್ಣಾವ್ರ 🙏🙏
@manjuvirasaiva77883 ай бұрын
Nanna kutumba aotu nambide thank you 💗💕❤️
@eshannaeshanna87213 жыл бұрын
ಆಟೋ ಇತಿಹಾಸ ತಿಳಿಸಿ ಕೊಟ್ಟಿದಕೆ ತಮಗೆ ಧನ್ಯವಾದಗಳು ಸರ್ 🙏🙏🙏
@arunkumarggurumurthy82903 жыл бұрын
Kannada Shankar Nag Auto Raja super promotion 👌👌👌👌👌👌👌👌👌👌👌👌👌👌👌👌👌👌👌👌👌👏👏👏👏👏👏👏👏👏👏👏👏👏👏👏👏👏👏
@adarshbalaraj54443 жыл бұрын
ನೀವು ಮಾಹಿತಿಯನ್ನು ನೀಡೋದರಲ್ಲಿ ಸೂಪರ್ ಸರ್
@lalithalalli56233 жыл бұрын
Super information boss, good
@acharyamagnatechtools94183 жыл бұрын
ಆಟೋರಿಕ್ಷಾ ಗಳನ್ನು tuk tuk ಎಂದು ಸಹ ಕರೆಯುತ್ತಾರೆ..
@nageshalakshmamma61403 жыл бұрын
ಜೈಪುರ್ ಇಂದ ನಹರ್ ಗಡಗೆ 12 ಕಿಲೋಮೀಟರ್ 1989 ರಲ್ಲಿ cycle ರಿಕ್ಷಾದಲ್ಲಿ 2 ರೂಪಾಯಿ ಗೇ ಪ್ರಯಾಣ ಮಾಡಿದ್ದೆ
@santoshpatil-eo9ol5 күн бұрын
Great sir.......... heartly salute them...
@TheChintu-il3sq3 жыл бұрын
Adbhutha video!!
@narasappak23833 жыл бұрын
ಸರ್ ಧನ್ಯವಾದಗಳು ಇದು ಯಾವ ವರ್ಷ ತಿಳಿಸಿ ಆಟೋ ಬೆಂಗಳೂರಿ ಗೆ ಬಂದದ್ದು ತಿಳಿಸಿ ಪ್ಲೀಸ್
@khdoddegowda16333 жыл бұрын
My Dear Respected sir please you have givion very very good &serprise message sir I am very proud of your Karnataka history Speeches thanking you sir Yours faithfully K.H.Dodde Gowdru (Kunchatigara) Mysore Bahadhoor sir Sri Bhanamaiah ji S/o Patel.HanuManthe Gowdru Karakyathana Halli.Madde (post).Nidagallu (Hobli) Pavagada (Talock) Tumkur (District)
@vijeylakshmi33643 жыл бұрын
Beautiful 👍🌹
@dandapradeep59613 жыл бұрын
Super sir nice information sir thanks 🙏🙏🙏. 👍👍
@pavnkannada4673 жыл бұрын
Thanks from mumbai
@panchamimutt73833 жыл бұрын
Owdhu sir niv hekodhu nijja.. nange etara 4 -5 bari incidents agidee ... ond dina Dance performance mugskondu manege ogo astralli 12 agittu avaga obru auto davro nan kelidh takshna yenu matadale bannerghhta AMC college indha kormangla bittru , nanu baya patkond eddhu nodi .. baya padbeda ma nin nanna tangi eddhage andru avaga yeno kushi aytu masige ... auto drivers sahurudayee galu yallo ond ond kade ertare yenu madokke agolla .. ❤️🤗🤗
@bhargavjoshi14013 жыл бұрын
Great 👌🌹🌹🌹🌹🌹
@sandeepamin26793 жыл бұрын
ಸೂಪರ್ ಸರ್
@vinayhaalgaar3 жыл бұрын
ಕೇಳಿ ಖುಷಿ ಆಯ್ತು 🙏🏻
@manuraj2553 Жыл бұрын
ಜೈ ಆಟೋ ರಾಜ♥️✌️
@kusumavathykg52353 жыл бұрын
Sir.. Clubhouse ge banni.. So many history lovers are waiting for your podcast
@pradeep33473 жыл бұрын
Clubhouse link send madi akka
@PRAJNATV1083 жыл бұрын
Excellent &Wonder full Truth👃👌👍
@krishnasetty13387 ай бұрын
Anna Nimaghondu Nanna sastanga Namaskara sir Nanagu Age 62 aagide aadare kalike koneya varegu kaliyuttirutheve Neevu Nimma Anubhavavanna Books na rupadalli parivarthisi
@vaibhavbs3 жыл бұрын
Top Show. Excellent
@chandruhc25673 жыл бұрын
ನಮಸ್ಕಾರ ಸರ್ 🙏🌺🙏🌺
@kirans17153 жыл бұрын
Jai Autorickshaw Jai Bengaluru 🙏
@manojgeorge55823 жыл бұрын
Good boss
@yellowNred3 жыл бұрын
@6:00 The first-ever auto-rickshaw driver of India was Keshav Iyengar, the mayor of combined Bangalore.
@raghuramucs83443 жыл бұрын
ಮೊದಲು ಚಿತ್ರದುರ್ಗದಲ್ಲಿ auto ಬಂದಾಗ ಜಟಕಾದವರೂ ಗಲಾಟೆ ಮಾಡಿದ್ದರು.
@prashanthb.s.1716 Жыл бұрын
Krishna Iyangar photo haki Sir ❤
@prashanthakeragodu4033 жыл бұрын
Hats off Dharmi sir
@padmagovindaswamy90583 жыл бұрын
Please cover Sadashiva temple in nuggehalli. 800 years old. Please
@AnikethanASharma3 жыл бұрын
ಅದ್ಭುತ 🙂👍
@muttukoti44123 жыл бұрын
ಹಂಪಿಗೆ ಹೋಗಿ ಸರ್ ಮತ್ತಷ್ಟು ತಿಳಿಸಿ
@GuruMurthypeace3 жыл бұрын
Very informative .. thank you sir. Request you to release video Promo (less than 30sec) for each video... it'll be very helpful to share in other social media platforms.
@anandraosindhe3 жыл бұрын
Even British ruled India they did not made Hindus genocide or mass conversion like Muslim rulers. They developed infrastructure and gave modern education to people’s like vishveshvarayya, CV Raman and Kuvempu . If no there was no British entry we would have lived like people’s of Afghanistan.
@shivannas44663 жыл бұрын
ಧನ್ಯವಾದಗಳು ಅಣ್ಣ
@mahadevimuniraju01433 жыл бұрын
In which year please tell me
@manojgeorge55823 жыл бұрын
Good anna
@venkatesh64013 жыл бұрын
Now im damn proud..my father is an auto driver...
@shreeshardx3 жыл бұрын
Auto Raja Namma Dharmi Uncle 😘
@channabasava42953 жыл бұрын
ಸಕ್ಕತ್🔥👐💪😈💪
@Prasannakumar-yk7bf3 жыл бұрын
Sir, can you please comment on the origin of Auto being Japan as per Wikipedia.
@lokeshloki62123 жыл бұрын
ಸೋಮವಾರದ ಶುಭೋದಯ ಸರ್
@mithradiaries3 жыл бұрын
Super sir very good message hat's up
@vinodr70783 жыл бұрын
Superb sir......great
@nagendrahg84873 жыл бұрын
👍 super
@harishmysore66663 жыл бұрын
Hari Om
@0910bala3 жыл бұрын
Dharma Sir what an entry
@abdulmajeed43433 жыл бұрын
Nice talking sir same school teacher
@rekharao56113 жыл бұрын
Super 🙏
@HINDUTVASAVARKAR3 жыл бұрын
Balaji sir hi 😀😀😀
@sngirishsngirish21033 жыл бұрын
Nijavaglu nimma abimani addhe nanu,
@aneesh20023 жыл бұрын
Sir nimma ithihasa premakke ondu saashtanga namaskaragalu.....