ಸಾವಿನ ಸಂಭ್ರಮದ ಕಡೆ ಬದುಕಿನ ಪ್ರಯಾಣ...!!!

  Рет қаралды 24,351

Badukina Butthi

Badukina Butthi

Күн бұрын

Пікірлер: 61
@maheshjeevan1052
@maheshjeevan1052 3 жыл бұрын
ನಿಮ್ಮ ಮಾತಿನ ಶೈಲಿ ರವಿಬೆಳೆಗೆರೆಯವರಿಗೆ ಸಾಮ್ಯತೆ ಇದೆ. ನಿಮ್ಮ ಸತ್ಯವಾದ ಅನುಭವದ ಮಾತು, ಮಾರ್ಗದರ್ಶನ ನನಗೆ ತುಂಬಾ ಇಷ್ಟ ಆಯಿತು. ಧನ್ಯವಾದಗಳು 🙏🏼🙏🏼
@badukinabutthi5385
@badukinabutthi5385 3 жыл бұрын
🙏🏻🙏🏻
@nagarjun5127
@nagarjun5127 Жыл бұрын
Nija ravi belegere avara style ide
@shreedharavaranasi381
@shreedharavaranasi381 2 жыл бұрын
ಬದುಕಿನ ಬುತ್ತಿಯು ಅನುಭವಗಳ ಬುತ್ತಿಯೂ ಆಗಿದೆ ಇಲ್ಲಿ.. ಆಂತರ್ಯಕ್ಕೆ ಹೊಸ ಹೊಳಹುಗಳು.. ಅರೆ! ಹೌದಲ್ವಾ ಅನಿಸುತ್ತಿದೆ.. 🙏🙏
@thyagaraj665
@thyagaraj665 Жыл бұрын
ಇದು ನಮ್ಮ ಬದುಕಿನ ಬುತ್ತಿ ಅಂದರೆ ತಪ್ಪಾಗಲಾರದು, ಮನಃಸಾಕ್ಷಿಗೆ ಒಪ್ಪುವಂತಹ ಬದುಕಿನ ಬುತ್ತಿ, ಬಂಗಾರದ ಮಾತು ಹೇಳಿದ್ದೀರಿ, ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು
@geethadevadiga1018
@geethadevadiga1018 Жыл бұрын
ನಿಜವಾದ ಮಾತು ಸರ್, ನನಗೋಸ್ಕರ ನಾನು ಬದುಕಲೇ ಇಲ್ಲ, ಬದುಕಿನ ಸಂಜೆಯಲಿ ನಿಂತು ತಿರುಗಿ ನೋಡುವಾಗ ಕತ್ತಲು ಆವರಿಸುತ್ತಲ... ನಾನು ಯಾರು? ಬದುಕು ಬರೀ ಭ್ರಮೆ....😢
@kurpadmurthy5466
@kurpadmurthy5466 2 жыл бұрын
ಮಹಾರುದ್ರಪ್ಪನವರಿಗೆ., ನನ್ನ ವಂದನೆಗಳು. ನೀವು ಜೀವನದ ದೃಷ್ಟಿಕೋನವನ್ನು ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ಸ್ಪೂರ್ತಿದಾಯಕ ಮಾತು ಸಂಪೂರ್ಣವಾಗಿ ಒಪ್ಪುತ್ತೇನೆ!!
@1maltesh
@1maltesh Ай бұрын
ಸುಪರ್ ಸರ್ ನಿಮ್ಮ ಬದುಕಿನ ಬುತ್ತಿ ಪಯಣ ಬೇರೆಯವರ ಬದುಕಿನ ಬುತ್ತಿ ಬಿಚ್ಚಿ ತೋರಿಸುವ ನಿಮಗೆ ಅಭಿನಂದನೆಗಳು ನಿಮ್ಮ ಪೋನ ನಂಬರ್ ಕೊಡಿ ಮಾತಾಡಬೇಕು
@sathishupadhya7245
@sathishupadhya7245 Жыл бұрын
ನಿಮ್ಮ ವಿಡಿಯೋಗಳನ್ನು ನೋಡುತ್ತಿರುತ್ತೇವೆ ಎಂತಹ ಕಷ್ಟದಲ್ಲೂ ಬದುಕನ್ನು ಕಟ್ಟಿಕೊಳ್ಳುವ ಚಲ ಹುಟ್ಟುತ್ತದೆ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ನಿಮ್ಮ ಕೈಲಾದಷ್ಟು ದಿನ ಇದನ್ನು ಮುಂದುವರಿಸಿ
@chinnojeerao2756
@chinnojeerao2756 3 жыл бұрын
Finally you have come to the right profession. Speak and earn is your line. To rectify the Dosha what you have. You have to help many people who are struggling in their life. Through this service, you will come out of the mess, you are in. God has sent you for this purpose. I want to help you in what you are doing. Your primary Direction is western Southwest and Eastern Southeast. You can observe, wherever you live. The rain water flows to the west or South. Your good period has started now. Keep it up.
@veerannagsveereshgs6868
@veerannagsveereshgs6868 3 жыл бұрын
ಈ ಮಾತುಗಳು ನನ್ನ ಜೀವನದಲ್ಲಿಯೂ ಅನ್ವಯಿಸುತ್ತವೆ.
@ShankshappaWali-ef8tx
@ShankshappaWali-ef8tx Жыл бұрын
ತಮಗೆ ಶುಭವಾಗಲಿ ಸರ್ ವಂದನೆಗಳು
@ashakumar5579
@ashakumar5579 3 жыл бұрын
ನಾವೂ ಕೂಡ ಕಷ್ಟ ಪಡುತ್ತಾ ಇದ್ದೇವೆ ಯಾವುದರಲ್ಲೂ ಸುಖ ಪಟ್ಟಿಲ್ಲ ನಾಳೆ ಸರಿಯೋಗತ್ತೇ ಅನ್ನೋದರಲ್ಲಿ ಜೀವನ ನಡೆಸುತ್ತಿದೆವೇ😭😭😭😭
@herobhooshani4962
@herobhooshani4962 2 жыл бұрын
Nimma anubhavad maatugalu superb sir ♥️
@tonapianand7380
@tonapianand7380 3 жыл бұрын
Bahala chennagide nimma Vivaranegalu sariyagide. Jeevana dalli navu yavaglu namma bagge atmavimrshe madikoluthene kasta/sukha yadurisi samajakke olleya vyakthi endensikollabeku.
@badukinabutthi5385
@badukinabutthi5385 3 жыл бұрын
ತಮ್ಮ ಅಮೂಲ್ಯವಾದ ಮಾತುಗಳಿಗೆ ನಮ್ಮ ಧನ್ಯವಾದಗಳು...... 🙏🏻
@balavvabharati8557
@balavvabharati8557 3 жыл бұрын
ಹಯ್ ಸರ್ ನೀವು ಹೇಳೋದು ನಿಜ ಆದ್ರೆ ( ಜೀವನದಲ್ಲಿ ಏನಿದೆ ಏನು ಇಲ್ಲಾ ) ಸೊನ್ನೆ ಕಣರೀ ಜೀವನ. 😭😭😭😭😭
@anvith.9631
@anvith.9631 2 жыл бұрын
😊
@maryroche5752
@maryroche5752 2 жыл бұрын
So good your words. This is life, challenge. Don't worry God is great. Happiness is only very important. You're the blessed one. Keep on going.
@nagarjun5127
@nagarjun5127 Жыл бұрын
Nanna manasina maathu neevu adidange ide sir super sir, modlu naavu nanthara samaja. Dharmadinda, Satya,nyaya dinda baduki
@GAMERABHI321
@GAMERABHI321 2 жыл бұрын
Nimma badukina butti nanna favorate agide sir heart touching videos sir nijavaada manushyatva iruva mahan vyakti sir hats off sir all the best 👍👍🙏🙏
@byregowdabg271
@byregowdabg271 3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್.
@HemanthKumar-bl5ph
@HemanthKumar-bl5ph 3 жыл бұрын
Sir likhith shetty vlogs jothe one video maadi nim videos super and nimagu hecchu reach sigutte sir
@priyakini1253
@priyakini1253 2 жыл бұрын
Thumbane sari sir neevu heliddu hatsoff to you sir 🙏🙏
@badukinabutthi5385
@badukinabutthi5385 2 жыл бұрын
ಧನ್ಯವಾದಗಳು 🙏🏻🙏🏻
@jvscvlogsinkannada4856
@jvscvlogsinkannada4856 2 жыл бұрын
Houdhu Anna nimma mathu thumba chanagide namagoskara swalpa time thagobeku channagi badukabeku
@anilc2177
@anilc2177 3 жыл бұрын
Very inspiring words sir
@anilc2177
@anilc2177 3 жыл бұрын
Jivanada badukin Sara vanna Channagi vivarisidira sir
@HarishA-z4n
@HarishA-z4n 3 ай бұрын
Its fate sir, its not your fault. ನಮ ಕರ್ಮ anubvaskae ಬರ್ತಿವೀ
@ravirajhombalphotography7068
@ravirajhombalphotography7068 4 жыл бұрын
ಸದ್ಗುರು ಜಗ್ಗಿ ವಾಸುದೇವ್ ಅವರ ಮಾತುಗಳನ್ನ ಕೇಳಿದ ಹಾಗಾಯ್ತು ಸರ್
@mallikarjunumachagi3360
@mallikarjunumachagi3360 3 жыл бұрын
ಇವರೇನು ಸಾಮಾನ್ಯರೇ
@shankarnarayanaaddanki8933
@shankarnarayanaaddanki8933 3 жыл бұрын
Real-life is very interesting
@raviprakash1956
@raviprakash1956 Жыл бұрын
Nimma mathu 100% sathya
@veerabhadrappamo3631
@veerabhadrappamo3631 2 жыл бұрын
***** good sar
@rekha.bineshrekha.binesh5712
@rekha.bineshrekha.binesh5712 Жыл бұрын
Super sir ur Advice tg
@rajoorajoo1981
@rajoorajoo1981 2 жыл бұрын
Badukina butti..👌👍🙏
@geetabadiger8697
@geetabadiger8697 2 жыл бұрын
Badukina Buttthi Vlog You Tube Channel Thanksgiving To You SIR. SIR You Told Currect 💯 And Super Truth Words.Good Luck To You SIR.
@bhuvanhiremath582
@bhuvanhiremath582 Жыл бұрын
Yen sir ಇವತ್ತಿನ story ya title hingide
@nandyappaem4832
@nandyappaem4832 2 жыл бұрын
ಒಳ್ಳೆಯ ಕೆಲಸ ಸಾರ್
@manjub9099
@manjub9099 4 жыл бұрын
Nice sir
@badukinabutthi5385
@badukinabutthi5385 4 жыл бұрын
Thank you sir and support us ..🙏🙏
@veerannah9488
@veerannah9488 2 жыл бұрын
LIFE IS NUTHING BUT ADJESTMENT
@harshar6863
@harshar6863 2 жыл бұрын
Nimma birtday tilikobahuda sir
@sarojakshesaid4263
@sarojakshesaid4263 2 жыл бұрын
👌👌👌👍🙏
@sureshshetty9914
@sureshshetty9914 2 жыл бұрын
Sir nimma age
@Jayashree424
@Jayashree424 2 жыл бұрын
🙏..hubli
@viswanathhebbale2673
@viswanathhebbale2673 2 жыл бұрын
My understanding of "Who am I", is it the one consciousness/awareness which is in through all living things without which our body and mind will not function. You may call it Jeevathma or God.
@praneshpress
@praneshpress Жыл бұрын
ನಿಮ್ಮ ವಿಡಿಯೋ ಸರಿ ಆದರೆ ಸಹಾಯಕ್ಕಾಗಿ ಆದರೆ ಕೆಲವು ಅಧಿಕಾರಿಗಳ ನಂಬರ್ ಯಾರಿಗೂ ಕೊಡಬ್ಯಾಡಿ ಇಲ್ಲಿವರೆಗೂ ನೀವು ಕೊಟ್ಟ ನಂಬರಿಗೆ ಕರೆಮಾಡಿದರೆ ಯಾರೂ ಅಟೆಂಡ್ ಮಾಡಿಲ್ಲ...
@raghavendragm8363
@raghavendragm8363 3 жыл бұрын
Super
@mohanmohan4514
@mohanmohan4514 3 жыл бұрын
Yes sir
@kusumagurubasappa395
@kusumagurubasappa395 2 жыл бұрын
👌👌🙏🙏
@mahadevaiahdc637
@mahadevaiahdc637 2 жыл бұрын
Jevanave guru
@jyotikakd5864
@jyotikakd5864 2 жыл бұрын
Very true
@jagadeeshakoppalada9098
@jagadeeshakoppalada9098 2 жыл бұрын
Please contact immediately to Brahma Kumaris near you to who you are?
@arathinarayanappa7716
@arathinarayanappa7716 3 жыл бұрын
👌👌👌
@pampavathipraveen7162
@pampavathipraveen7162 6 ай бұрын
Pi rrc
@hsvenkateshmurthy3278
@hsvenkateshmurthy3278 3 жыл бұрын
Thaavu yaru yenu embude namage gothagalilla,dayavittu thilisikodi dayamadi.
@lmnrao
@lmnrao 3 жыл бұрын
Houdu sir.. Correct
@rangnathranganath9541
@rangnathranganath9541 3 жыл бұрын
ಮ ಹಾ ರು ದ್ರ ರ ವ ರೇ, ಎ o ದು ಇ o ದಿ ನ ಪೀ ಳಿ ಗೆ ಯ ವ ರಿ ಗೆ ವಿ ದೇ ಶ ದ ವ್ಯಾ ಮೋ ಹ ಮ ತ್ತು ಅ ವ ರ ಸ o ಸ್ಕ್ರು ತಿ ಬೆ ಳೆ ಯಿ ತೋ ಅ o ದೇ ನಾ ವು ಬ ದು ಕಿ ದ್ದು ಸ ತ್ತಿ ರು ವ o ತೆ.
@Sadhanavibes
@Sadhanavibes 2 жыл бұрын
Super sir ,nanu yochane nu ide rithi ide , nimma number Kodi sir
Мама у нас строгая
00:20
VAVAN
Рет қаралды 11 МЛН